alex Certify Robot | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಜನಿಕಾಂತ್ ನಟನೆಯ ರೋಬೋಟ್ ಚಿತ್ರಕ್ಕೆ 14 ವರ್ಷದ ಸಂಭ್ರಮ

ಎನ್ ಶಂಕರ್ ನಿರ್ದೇಶನದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ರೋಬೋಟ್’ 2010  ಅಕ್ಟೋಬರ್ ಒಂದರಂದು ವಿಶ್ವಾದ್ಯಂತ ತೆರೆಕಂಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿದ್ದ ಈ ಚಿತ್ರ Read more…

ಈ ಕೆಲಸ ಮಾಡುವವರಿಗೆ ಸಿಗಲಿದೆ ದಿನಕ್ಕೆ 28,000 ರೂ. ಸಂಬಳ….! ಬಂಪರ್‌ ಆಫರ್‌ ನೀಡಿದ ʼಟೆಸ್ಲಾʼ

ಜಗತ್ತಿನ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಟೆಸ್ಲಾ ವಿಶೇಷವಾದ ಆಫರ್‌ ಒಂದನ್ನು ಪ್ರಕಟಿಸಿದೆ. ದಿನಕ್ಕೆ ಏಳು ಗಂಟೆಗಳ ಕಾಲ ನಡೆಯಲು ಸಿದ್ಧರಿರುವ ವ್ಯಕ್ತಿಗಳಿಗೆ ಗಂಟೆಗೆ ಸುಮಾರು 4,000 Read more…

ಅತ್ಯಂತ ವೇಗವಾಗಿ ಹಿಟ್ಟು ಕಲಸಿದ ರೋಬೋಟ್; ವೈರಲ್ ವಿಡಿಯೋ ನೋಡಿ ನೆಟ್ಟಿಗರಿಗೆ ಅಚ್ಚರಿ….!

ವಿಜ್ಞಾನಿಗಳು ಸೃಷ್ಟಿಸಿದ ಅತ್ಯುತ್ತಮ ವೈಜ್ಞಾನಿಕ ಆವಿಷ್ಕಾರಗಳಲ್ಲಿ ರೋಬೋಟ್‌ಗಳು ಸೇರಿವೆ. ಯಾವುದೇ ಕ್ಷೇತ್ರದಲ್ಲಿ ಯಾವುದೇ ಕೆಲಸವನ್ನ ಈ ಸ್ವಾಯತ್ತ ಯಂತ್ರಗಳು ಮಿಂಚಿನ ವೇಗದಲ್ಲಿ ಮಾಡಬಲ್ಲವು. ಅಂತಹ ರೋಬೋಟ್ ಅತ್ಯಂತ ವೇಗವಾಗಿ Read more…

ವಿಶ್ವದಲ್ಲೇ ಮೊದಲ ಬಾರಿಗೆ ರೋಬೋಟ್‌ಗಳಿಂದ ತಲೆ ಕಸಿ; ವೈರಲ್‌ ಆಗಿದೆ ಶಾಕಿಂಗ್‌ ವಿಡಿಯೋ….!

ತಲೆ ಕಸಿ ಮಾಡುವ ಆಘಾತಕಾರಿ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಎಂಟು ನಿಮಿಷಗಳಿಗಿಂತ ಹೆಚ್ಚು ಅವಧಿಯ ಈ ಅನಿಮೇಟೆಡ್ ವೀಡಿಯೊದಲ್ಲಿ, ಎರಡು ವಿಭಿನ್ನ ರೋಬೋಟ್ ಶಸ್ತ್ರಚಿಕಿತ್ಸಕರು ಎರಡು ದೇಹಗಳ Read more…

ವಿದ್ಯಾರ್ಥಿಗಳಿಗೆ 5 ಲಕ್ಷ ರೂ. ಬಹುಮಾನ ಘೋಷಣೆ: ಇಸ್ರೋದಿಂದ ಅಪೂರ್ವ ಅವಕಾಶ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ ವಿದ್ಯಾರ್ಥಿಗಳಿಗೆ ಅಪೂರ್ವ ಅವಕಾಶ ಕಲ್ಪಿಸಿದೆ. ಬಾಹ್ಯಾಕಾಶ ರೋಬೋಟ್ ಗಳಿಗೆ ಕಲ್ಪನೆಗಳು ಮತ್ತು ವಿನ್ಯಾಸ ನೀಡಲು ಆಹ್ವಾನಿಸಲಾಗಿದ್ದು, ಉತ್ತಮ ಕಲ್ಪನೆ ಮತ್ತು Read more…

ಅಹಮದಾಬಾದ್ ನಲ್ಲಿ ಪ್ರಧಾನಿ ಮೋದಿಗೆ ಚಹಾ ತಂದು ಕೊಟ್ಟ ರೋಬೋಟ್…!

ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್‌ ನ ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದರು. ಪ್ರಧಾನಮಂತ್ರಿ ಅವರು ಎಕ್ಸ್‌ ನಲ್ಲಿ ಆಸಕ್ತಿದಾಯಕ ವಿಡಿಯೋ ಪೋಸ್ಟ್ Read more…

’ನನ್ನ ದಾರಿಗೆ ಅಡ್ಡ ಬರಬೇಡಿ’: ಮತ್ತೊಮ್ಮೆ ವೈರಲ್‌ ಆಯ್ತು ರೋಬೋ ವೇಟರ್‌ ವಿಡಿಯೋ

ಸಕಲವೂ ಕೃತಕ ಬುದ್ಧಿಮತ್ತೆ (ಎಐ) ಚಾಲಿತವಾಗುತ್ತಿರುವ ಈ ದಿನಗಳಲ್ಲಿ ನಮ್ಮ ದಿನನಿತ್ಯದ ಒಂದೊಂದು ಚಟುವಟಿಕೆಯೂ ಒಂದಲ್ಲ ಒಂದು ರೀತಿಯಲ್ಲಿ ಯಾಂತ್ರಿಕ ಬುದ್ಧಿವಂತಿಕೆಯಿಂದ ನಡೆಯಲ್ಪಡುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ರೆಸ್ಟೋರೆಂಟ್‌ಗಳಲ್ಲಿ ವೇಟರ್‌ Read more…

ವೈದ್ಯ ಲೋಕದಲ್ಲೊಂದು ಅಚ್ಚರಿ…..! ಮಗುವಿಗೆ ಜನ್ಮ ನೀಡಿದ್ದಾಳೆ ರೋಬೋಟ್ ಮೂಲಕ ಗರ್ಭಕೋಶ ಕಸಿ ಮಾಡಿಸಿಕೊಂಡಿದ್ದ ಮಹಿಳೆ

ವಿಜ್ಞಾನ ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸಿದೆ. ಇದಕ್ಕೆ ಬಹುದೊಡ್ಡ ಉದಾಹರಣೆ ವೈದ್ಯಕೀಯ ವಲಯದಲ್ಲಿನ  ರೋಬೋಟಿಕ್ ಸರ್ಜರಿ. ರೋಬೋಟಿಕ್ ಸರ್ಜರಿ ಬಳಕೆ ಸಾಕಷ್ಟು ಹೆಚ್ಚಾಗಿದ್ದು ಅದರ ಸಹಾಯದಿಂದ ಈಗ ಅತ್ಯಂತ Read more…

ಈ ಹೋಟೆಲ್​ನಲ್ಲಿ ಮನುಷ್ಯರೇ ಇಲ್ಲ…! ಇರುವವರೆಲ್ಲರೂ ರೊಬೋಟ್ ಸುಂದರಿಯರು

ದುಬೈನ ಡೊನ್ನಾ ಸೈಬರ್-ಕೆಫೆಯು 2023 ರಲ್ಲಿ ತೆರೆಯಲು ಸಿದ್ಧವಾಗಿದ್ದು, ಇಲ್ಲಿನ ಸುಂದರಿಯರನ್ನು ನೋಡಲು ಜನ ಕಾತರರಾಗಿದ್ದಾರೆ. ಏಕೆಂದರೆ ಇಲ್ಲಿರುವುದು ಬರಿಯ ಸುಂದರಿಯರಲ್ಲ, ಬದಲಿಗೆ ಸುಂದರ ಸೂಪರ್ ಮಾಡೆಲ್​ಗಳು! ಅವರು Read more…

24.73 ಸೆಕೆಂಡುಗಳಲ್ಲಿ 100 ಮೀಟರ್ ಓಡಿ ಗಿನ್ನಿಸ್ ದಾಖಲೆ ಬರೆದ ರೋಬೋಟ್….!

ಎರಡು ಕಾಲಿನ ರೋಬೋಟ್‌ ವೇಗವಾಗಿ 100 ಮೀಟರ್ ಓಡಿ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಕ್ಯಾಸ್ಸಿ ಎಂಬ ಹೆಸರಿನ ರೋಬೋಟ್, ಒ ಎಸ್ ಯು ನ ವೈಟ್ ಟ್ರ್ಯಾಕ್ Read more…

ಸಾಲದ ಡಾಕ್ಯುಮೆಂಟ್​ ಸ್ವೀಕರಿಸುತ್ತೆ ಈ ರೋಬಾಟ್​…!

ಬ್ಯಾಂಕ್​ನಲ್ಲಿ ಜನರ ಸೇವೆಗೆ ಆನ್​ಲೈನ್​ ವ್ಯವಸ್ಥೆಗಳಿವೆ. ಅದನ್ನು ಹೊರತಾಗಿ ರೋಬಾಟ್​ ಕೂಡ ಎಂಟ್ರಿ ಕೊಡುವ ಕಾಲ ಸನ್ನಿಹಿತವಾಗಿದೆ. ಹೋಟೆಲ್​ನಲ್ಲಿ ರೋಬಾಟ್​ ಸರ್ವಿಸ್ ನೀಡಿದ್ದಿದೆ, ಈಗ ಬ್ಯಾಂಕಲ್ಲೂ ಸಹ ರೋಬಾಟ್​ Read more…

BIG NEWS: ʼರೋಬೋಟ್ʼ ಜೊತೆ ಚೆಸ್‌ ಆಡುವಾಗ ಆಘಾತಕಾರಿ ಘಟನೆ; ಹುಡುಗನ ಕೈ ಬೆರಳು ಮುರಿದ ಯಂತ್ರ ಮಾನವ

ರೋಬೋಟ್ ಒಂದು ಮಗುವಿನ ಮೇಲೆ ದಾಳಿ ಮಾಡುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜುಲೈ 19 ರಂದು ರಷ್ಯಾದಲ್ಲಿ ನಡೆದ ಮಾಸ್ಕೋ ಚೆಸ್ ಓಪನ್ ಟೂರ್ನಿಯಲ್ಲಿ ಈ Read more…

ವ್ಯಕ್ತಿಗಳ ಮುಖ ಚಹರೆಯನ್ನು ರೋಬೋಟ್ ಗೆ ಅಳವಡಿಸಲು ಮುಂದಾದ ಕಂಪನಿ: ಒಪ್ಪಿಗೆ ನೀಡುವವರಿಗೆ ಭರ್ಜರಿ ಬಹುಮಾನ..!

ಫಿಲಡೆಲ್ಫಿಯಾ ಮೂಲದ ರೋಬೋಟ್ ತಯಾರಕರು ವ್ಯಕ್ತಿಯ ಮುಖವನ್ನು ಶಾಶ್ವತವಾಗಿ ಬಳಸಲು ಸಮ್ಮತಿ ಸೂಚಿಸುವವರಿಗೆ ಸರಿಸುಮಾರು 1.5 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಪ್ರೋಮೊಬಾಟ್ ಕಂಪನಿಯು ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು Read more…

ಮಾನವರಿಗೆ ಕಷ್ಟವಾಗುದ ದೈಹಿಕ ಕೆಲಸ ಮಾಡಿಕೊಡುವ ರೋಬೊಟ್‌ ಆವಿಷ್ಕಾರದಲ್ಲಿದ್ದಾರೆ ಮಸ್ಕ್

ಆವಿಷ್ಕಾರವನ್ನೇ ಜೀವನ ಮಾಡಿಕೊಂಡಿರುವ ಶತಕೋಟ್ಯಾಧಿಪತಿ ಎಲಾನ್ ಮಸ್ಕ್ ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ರೋಬೊಟ್‌ಗಳನ್ನು ಅಭಿವೃದ್ಧಿಪಡಿಸಿ, ಮಾನವರಿಗೆ ದೈಹಿಕ ಶ್ರಮದ ಕೆಲಸದಲ್ಲಿ ನೆರವಾಗುವಂತೆ ಮಾಡಲು ನೋಡುತ್ತಿದ್ದಾರೆ. ತಮ್ಮ ಟೆಸ್ಲಾ Read more…

ನಡೆಯಲೂ ಸಾಧ್ಯವಾಗದ ಮಗನಿಗಾಗಿ ಈ ತಂದೆ ಮಾಡಿದ ಕಾರ್ಯಕ್ಕೆ ಹೇಳಿ ಹ್ಯಾಟ್ಸಾಪ್

ಫ್ರಾನ್ಸ್‌ನ ಇಂಜಿನಿಯರ್‌ ಒಬ್ಬರು ತಮ್ಮ 16 ವರ್ಷದ ಮಗನಿಗೆ ಬಾಹ್ಯಾಸ್ಥಿಯೊಂದನ್ನು ನಿರ್ಮಿಸಿ, ಗಾಲಿಕುರ್ಚಿಯಿಂದ ಎದ್ದು ಓಡಾಡಲು ಅನುವಾಗಿದ್ದಾರೆ. ಯಾವುದೇ ಸಹಾಯವಿಲ್ಲದೇ ನಡೆದಾಡಲು ಸಾಧ್ಯವಾಗದ ಆಸ್ಕರ್‌ ಕಾನ್ಸ್ಟಾಂಜ಼ಾಗೆ ಆತನ ತಂದೆ Read more…

ಮನೆಮನೆಗೆ ಹಾಲು ಸರಬರಾಜು ಮಾಡುತ್ತೆ ಈ ರೊಬೋಟ್

ಈಗಿನ ಕಾಲ ಎಷ್ಟು ಮುಂದುವರಿದಿದೆ ಅಂದರೆ ಮನೆಯಲ್ಲಿ ಕೂತುಕೊಂಡೇ ಆಹಾರ ಪದಾರ್ಥ, ಬಟ್ಟೆ, ದಿನಸಿ ವಸ್ತುಗಳು, ಔಷಧಿಗಳನ್ನೆಲ್ಲಾ ಆರ್ಡರ್​ ಮಾಡಿಬಿಡಬಹುದು. ಹೋಮ್​ ಡೆಲಿವರಿ ಇಲ್ಲದೇ ಬದುಕೋದು ಹೇಗೆ ಎಂಬಷ್ಟರ Read more…

38 ವಿದೇಶೀ ಭಾಷೆ, 9 ಸ್ಥಳೀಯ ಭಾಷೆ ಮಾತನಾಡಬಲ್ಲಳು ಈ ’ಶಾಲು’

ಮಾನವರಂತೆಯೇ ಮಾನತಾಡಬಲ್ಲ ರೋಬೊಟ್‌ ಒಂದನ್ನು ಅಭಿವೃದ್ಧಿಪಡಿಸಿರುವ ಐಐಟಿ ಪ್ರಾಂಶುಪಾಲ ದಿನೇಶ್ ಪಟೇಲ್ ಸುದ್ದಿಯಲ್ಲಿದ್ದಾರೆ. ’ಶಾಲು’ ಹೆಸರಿನ ಈ ರೋಬೊಟ್‌ ಅನ್ನು ಹ್ಯೂಮನಾಯ್ಡ್ ರೋಬೊಟ್ ’ಸೋಫಿಯಾ’ದ ತದ್ರೂಪಿನಂತೆ ರಚಿಸಲಾಗಿದೆ. ಈ Read more…

ಸಾಮಾಜಿಕ ಅಂತರ ಕಾಪಾಡಲು ರೋಬೊಟ್ ಬಳಕೆ….!

ಕೋವಿಡ್ ಸಾಂಕ್ರಮಿಕ ಕಾರಣದಿಂದ ಎಲ್ಲೆಲ್ಲೂ ಮಾಸ್ಕ್ ಧರಿಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಲ್ಲಿ ಅರಿವು ಮೂಡಿಸುವ ಕೆಲಸಗಳು ನಡೆಯುತ್ತಿವೆ. ದುಬಾಯ್‌‌ನ ರೋಬೋಕೆಫೆ ತನ್ನಲ್ಲಿಗೆ ಬರುವ ಗ್ರಾಹಕರ ನಡುವೆ Read more…

ಕೊರೊನಾ ಸುರಕ್ಷತೆ: ಶಾಲೆ ಊಟ ತಯಾರಿಸಲು ಬಂತು ರೋಬೋಟ್

ಶಾಂಘೈ: ಕೊರೊನಾ ಸುರಕ್ಷತೆಗಾಗಿ ಚೀನಾದ ಶಾಂಘೈನ ಶಾಲೆಯೊಂದರಲ್ಲಿ ಊಟ ತಯಾರಿಕೆ ಹಾಗೂ ಬಡಿಸಲು ರೋಬೋಟ್ ಬಳಸಲಾಗುತ್ತಿದೆ.‌ ಮಿಚಿಗನ್ ಎಕ್ಸ್ ಪೆರಿಮೆಂಟಲ್ ಸ್ಕೂಲ್ ನಲ್ಲಿ 11 ರಿಂದ 13 ವರ್ಷದ Read more…

ಪರಮಾಣು ವಿಕಿರಣ ಅಳೆಯಲು ಬಂತು ರೋಬೋ ಶ್ವಾನ

ಜಗತ್ತು ಕಂಡ ಅತ್ಯಂತ ಘೋರ ಪರಮಾಣು ದುರಂತ ಘಟಿಸಿದ ಜಾಗದಲ್ಲಿ ವಿಕಿರಣದ ಮಟ್ಟವನ್ನು ಅಳೆಯಲು ಮಾಡಬಹುದಾದ ಅತ್ಯಂತ ಸುರಕ್ಷಿತ ಮಾರ್ಗ ಎಂಬುದಾದರೂ ಇದೆಯಾ? ಬ್ರಿಸ್ಟಾಲ್‌ನ ವಿಕಿರಣ ತ್ಯಾಜ್ಯ ನಿರ್ವಹಣಾ Read more…

ಉದ್ಯೋಗಿಗಳ ಕೊರತೆ ನೀಗಿಸಲು ಹೊಸ ವಿಧಾನ…!

ನಾವೆಲ್ ಕೊರೋನಾ ವೈರಸ್ ಕಾರಣದಿಂದಾಗಿ ಈಗ ಎಲ್ಲೆಡೆ ಸುರಕ್ಷತಾ ಕ್ರಮಗಳ ವಿಚಾರದಲ್ಲಿ ಹೊಸ ಮಾನದಂಡಗಳು ಸ್ಥಾಪಿತವಾಗಿವೆ. ಆಸ್ಪತ್ರೆಗಳು ಹಾಗೂ ಮೆಡಿಕಲ್ ಸ್ಟೋರ್ ‌ಗಳಲ್ಲಿ ಸಂಪರ್ಕರಹಿತವಾಗಿ ರೋಗಿಗಳನ್ನು ಅಟೆಂಡ್ ಮಾಡಲೆಂದು Read more…

ಕೋವಿಡ್-19 ರೋಗಿಗಳ ’ಮಿತ್ರ’ ಈ ರೋಬೊಟ್

ನಾವೆಲ್ ಕೊರೋನಾ‌ ವೈರಸ್ ಪಿಡುಗಿನಿಂದ ಬಳಲುತ್ತಿರುವ ಮಂದಿಯ ಸೇವೆಗೆಂದು ದೆಹಲಿಯ ಅಸ್ಪತ್ರೆಯೊಂದರಲ್ಲಿ ಗ್ರಾಹಕ-ಸೇವಾ ರೋಬೊಟ್ ಗಸ್ತಿನ ವ್ಯವಸ್ಥೆ ಮಾಡಲಾಗಿದೆ. ಮಿತ್ರ ಹೆಸರಿನ ಈ ರೋಬೊಟ್‌, 2017ರಲ್ಲಿ ಹೈದರಾಬಾದ್‌ಗೆ ಭೇಟಿ Read more…

ಮಾಸ್ಕ್ ಚೆಕ್ ಮಾಡಲು ಬಂದಿದೆ ಮಹಿಳಾ‌ ರೋಬೋ…!

ಕೊರೊನಾ ಬಂದ ಬಳಿಕ‌ ಸೋಂಕು‌ ತಡೆಗಟ್ಟಲು ಹಾಗೂ ಮಾರ್ಗಸೂಚಿ ಪಾಲಿಸುವುದಕ್ಕೆ‌ ತಂತ್ರಜ್ಞಾನದ‌ ಮೊರೆ ಹೋಗಿದ್ದಾರೆ. ಇದಕ್ಕೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ. ಹೌದು, ತಮಿಳುನಾಡಿನ ತಿರುಚಿರಾಪಳ್ಳಿಯ‌ ಬಟ್ಟೆ ಅಂಗಡಿಯ ಲ್ಲಿ Read more…

ಸೈನಿಕರಿಗಾಗಿ ರೋಬೋಟ್ ಹೆಲ್ಮೆಟ್ ತಯಾರಿಸಿದ ವಿದ್ಯಾರ್ಥಿನಿ

ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಕ್ಷೇತ್ರದ ವಿದ್ಯಾರ್ಥಿನಿಯೊಬ್ಬಳು ರೋಬೋಟ್ ಹೆಲ್ಮೆಟ್ ಒಂದನ್ನು ತಯಾರಿಸಿದ್ದಾರೆ. ಇದು ಯುದ್ಧದಂಥ ಸಂದರ್ಭದಲ್ಲಿ ಸೈನಿಕರಿಗೆ ರೇಡಿಯೋ ಸಿಗ್ನಲ್ ಒದಗಿಸುತ್ತದೆ. ಸ್ವತಃ ಗುಂಡು ಹಾರಿಸುತ್ತದೆ. Read more…

ಗ್ರಾಹಕರಿಗೆ ಸ್ಯಾನಿಟೈಸರ್‌ ಹಾಕಲು ಬಂತು ಸೀರೆಯುಟ್ಟ ರೋಬೋಟ್

ಕೊರೊನಾ ವೈರಸ್‌ನಿಂದ ಸುರಕ್ಷಿತವಾಗಿ ಇರಲು ಜಾಗೃತಿ ಮೂಡಿಸುವ ಯತ್ನಗಳು ಎಲ್ಲೆಡೆ ನಡೆಯುತ್ತಿವೆ. ತಮಿಳುನಾಡಿನ ಸೀರೆ ಅಂಗಡಿಯೊಂದು ಇದೇ ವಿಚಾರವಾಗಿ ಆವಿಷ್ಕಾರೀ ಐಡಿಯಾದೊಂದಿಗೆ ಹೊರಬಂದಿದೆ. ತನ್ನಲ್ಲಿಗೆ ಬರುವ ಗ್ರಾಹಕರ ಕೈಗಳಿಗೆ Read more…

ಚಿಯರ್‌ ಗರ್ಲ್ಸ್‌ ಬದಲಿಗೆ ಡಾನ್ಸ್‌ ಮಾಡ್ತಿವೆ ರೋಬೋಗಳು…!

ಟೋಕಿಯೋ: ಈಗಂತೂ ಕೊರೊನಾ ವೈರಸ್ ಬಹುವಾಗಿ ಕಾಡುತ್ತಿದೆ. ಜೀವ ಒಂದು ಕಡೆ ಹೋಗುತ್ತಿದ್ದರೆ, ಮತ್ತೊಂದು ಕಡೆ ಜೀವನ ಹೋಗುತ್ತಿದೆ. ನಾಲ್ಕು ಜನ ಹೆಚ್ಚಾಗಿ ಸೇರುವ ಯಾವುದೇ ಕೆಲಸ, ಕ್ರೀಡೆ Read more…

ಕೊರೊನಾ ನಿಯಂತ್ರಣಕ್ಕೆ ಆಧುನಿಕ ತಂತ್ರಜ್ಞಾನದ ಮೊರೆ ಹೋದ ಪುಣೆ ರೈಲು ನಿಲ್ದಾಣ

ದೇಶದಲ್ಲಿ ಕೊರೋನಾ ಹೆಚ್ಚಾಗುತ್ತಿರುವ ನಡುವೆಯೂ ಅನ್‌ಲಾಕ್ ಮಾಡಲಾಗಿದ್ದು, ಹೋದ‌ ಕಡೆಯಲ್ಲ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಎನ್ನುವ ಹಲವು ಕಟ್ಟಲೆಗಳನ್ನು ಹಾಕಲಾಗಿದೆ. ಈ ಎಲ್ಲ ಮಾರ್ಗಸೂಚಿಯನ್ನು ನಿಭಾಯಿಸಲು ಪುಣೆ ರೈಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...