alex Certify robbers | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಹಗಲೇ ಆಭರಣ ಮಳಿಗೆ ಲೂಟಿಗೈದು ಫೈರಿಂಗ್ ಮಾಡಿದ ದರೋಡೆಕೋರರು: ಶಾಕಿಂಗ್ ವಿಡಿಯೋ ವೈರಲ್

ಕೋಲ್ಕತ್ತಾ: ಶಸ್ತ್ರಸಜ್ಜಿತ ದರೋಡೆಕೋರರು ಆಭರಣ ಅಂಗಡಿಯನ್ನು ಲೂಟಿ ಮಾಡಿದ ನಂತರ ಸಿನಿಮೀಯ ಸ್ಟೈಲ್ ನಲ್ಲಿ ಫೈರಿಂಗ್ ಮಾಡಿದ್ದಾರೆ. ಮಂಗಳವಾರ (ಆಗಸ್ಟ್ 29) ಪಶ್ಚಿಮ ಬಂಗಾಳದ ನಾಡಿಯಾ ಮತ್ತು ಪುರುಲಿಯಾ Read more…

ʼಟೊಮ್ಯಾಟೋʼ ಕಾರಣಕ್ಕೆ ಬಲಿಯಾಯ್ತು ರೈತನ ಜೀವ

ಟೊಮ್ಯಾಟೋದ ದರ ಯರ್ರಾಬಿರ್ರಿ ಏರಿಕೆಯಾಗಿದೆ. ಆದರೆ ಆಂಧ್ರಪ್ರದೇಶದಲ್ಲಿ ಟೊಮ್ಯಾಟೋದ ಕಾರಣಕ್ಕೆ ರೈತನ ಜೀವವೊಂದು ಬಲಿಯಾಗಿದೆ. ಟೊಮ್ಯಾಟೋ ಮಾರಾಟ ಮಾಡಿ ಮನೆಗೆ ಬರುತ್ತಿದ್ದ ರೈತನನ್ನು ಅಡ್ಡಗಟ್ಟಿ ಕೊಲೆಗೈದ ಘಟನೆಯು ಅನ್ನಮಯ್ಯ Read more…

ದರೋಡೆ ಮಾಡಲು ಬಂದವನನ್ನು ಹಿಡಿದು ಚಚ್ಚಿದ ವ್ಯಕ್ತಿ: ವಿಡಿಯೋ ವೈರಲ್​

ಕಳ್ಳರು, ಪುಂಡರು ಮತ್ತು ದರೋಡೆಕೋರರಂತಹ ಸಮಾಜ ವಿರೋಧಿ ಶಕ್ತಿಗಳು ಯಾವಾಗಲೂ ಅಪರಾಧ ಕೃತ್ಯವೆಸಗಲು ಅವಕಾಶವನ್ನು ಹುಡುಕುತ್ತಿರುತ್ತವೆ. ಅವರು ನಿಮ್ಮ ಮನೆ, ಬ್ಯಾಂಕ್, ಕೆಲಸದ ಸ್ಥಳ ಅಥವಾ ರಸ್ತೆಗಳ ಒಳಗೆ Read more…

ಅಂಗಡಿಗೆ ನುಗ್ಗಿ ದರೋಡೆ ಮಾಡಿದ ಐವರ ತಂಡ: ಭಯಾನಕ ವಿಡಿಯೋ ವೈರಲ್​

ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್‌ನಲ್ಲಿರುವ ಅಂಗಡಿಗೆ ನುಗ್ಗಿದ ಐವರು ಶಸ್ತ್ರಸಜ್ಜಿತ ದರೋಡೆಕೋರರು ಅಂಗಡಿಯನ್ನು ಲೂಟಿ ಮಾಡುತ್ತಿರುವ ವಿಡಿಯೋ ಒಂದು ವೈರಲ್​ ಆಗಿದೆ. ಇದು ಯಾವಾಗ ಎಂಬ ದಿನಾಂಕವು ಸ್ಪಷ್ಟವಾಗಿ ನಮೂದಾಗಿಲ್ಲ. Read more…

ಬಿಹಾರದಲ್ಲೊಂದು ವಿಲಕ್ಷಣ ಘಟನೆ: ಮೊಬೈಲ್ ಟವರನ್ನೇ ಕದ್ದೊಯ್ದ ಖದೀಮರು…!

ಟೆಲಿಕಾಂ ಕಂಪನಿಯ ಉದ್ಯೋಗಿಗಳೆಂದು ಪೋಸ್ ಕೊಟ್ಟು ಕಳ್ಳರು 29 ಅಡಿ ಉದ್ದದ ಮೊಬೈಲ್ ಟವರ್ ಅನ್ನು ಕದ್ದೊಯ್ದಿದ್ದಾರೆ. ಪಾಟ್ನಾದ ಸಬ್ಜಿಬಾಗ್‌ನಲ್ಲಿ ಈ ಘಟನೆ ನಡೆದಿದೆ. ದರೋಡೆಕೋರರ ಗುಂಪು ಟವರ್ Read more…

ಸುರಂಗ ಕೊರೆದು SBI ನಿಂದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಲೂಟಿ

ಕಾನ್ಪುರ: ದರೋಡೆಕೋರರು ಸುರಂಗ ಕೊರೆದು ಕಾನ್ಪುರದ ಎಸ್‌ಬಿಐ ಶಾಖೆಯಿಂದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಕಾನ್ಪುರದ ಸಚೇಂದಿಯಲ್ಲಿರುವ ಎಸ್‌ಬಿಐ ಶಾಖೆಯಿಂದ ಶುಕ್ರವಾರ ದರೋಡೆ ನಡೆಸಲು ದರೋಡೆಕೋರರು Read more…

ಜಾಗಿಂಗ್ ಡ್ರೆಸ್ ನಲ್ಲಿ ಬಂದವರ ಬಗ್ಗೆ ತಪ್ಪಾಗಿ ಗ್ರಹಿಸಿ ಊಟ ಬಿಟ್ಟು ಓಟಕಿತ್ತ ಜನ….! ನಗು ತರಿಸುತ್ತೆ ಇದರ ವಿಡಿಯೋ

ಭಯಭೀತರಾದ ಗ್ರಾಹಕರು ತಪ್ಪು ತಿಳುವಳಿಕೆಯಿಂದಾಗಿ ಊಟವನ್ನು ಅರ್ಧಕ್ಕೆ ಬಿಟ್ಟು ಪಲಾಯನ ಮಾಡಲು ಪ್ರಾರಂಭಿಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶನಿವಾರ ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಬ್ರೆಜಿಲ್ನ ಬಾರ್ Read more…

ಕೇವಲ 4 ನಿಮಿಷದಲ್ಲಿ 13 ಲಕ್ಷ ರೂಪಾಯಿ ದೋಚಿಕೊಂಡು ಪರಾರಿ..! ದರೋಡೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಉಳಿತಾಯ ಖಾತೆ ತೆರೆಯುವ ನೆಪದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಬಂದಿದ್ದ ಶಸ್ತ್ರಸಜ್ಜಿತ ದರೋಡೆಕೋರರ ಗುಂಪು ಕೇವಲ 4 ನಿಮಿಷಗಳ ಅವಧಿಯಲ್ಲಿ 13 ಲಕ್ಷ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. Read more…

ದೂರವಾಣಿ ಕರೆ ನೀಡಿದ ಮಹತ್ವದ ಸುಳಿವು; ಕಂಬಿ ಎಣಿಸಿದ ದರೋಡೆಕೋರರು

ದೂರವಾಣಿ ಕರೆಯ ಜಾಡೊಂದು ದರೋಡೆಕೋರರನ್ನು ಕಂಬಿ ಎಣಿಸುವಂತೆ ಮಾಡುವಲ್ಲಿ ಪೊಲೀಸರಿಗೆ ನೆರವಾಗಿದೆ. ಮುಂಬೈನಲ್ಲಿ ಮೇ ಆರಂಭದಲ್ಲಿ ವೃದ್ಧ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಮೂವರು ದರೋಡೆಕೋರರ Read more…

ದರೋಡೆಕೋರರ ವಿರುದ್ಧ ಹೋರಾಡಿದ ಧೈರ್ಯಶಾಲಿ ಯುವತಿ..!

ಸೂರತ್‌: ನಿಮ್ಮ ಕುಟುಂಬದ ಸದಸ್ಯರೆಲ್ಲರೂ ಮಲಗಿದ್ದಾರೆ. ನೀವು ನಿಮ್ಮ ಕೋಣೆಯಲ್ಲಿ ಒಬ್ಬರೇ ಮಲಗಿರುತ್ತೀರಾ. ಈ ವೇಳೆ ಇದ್ದಕ್ಕಿದ್ದಂತೆ ಯಾರಾದರೂ ನಿಮ್ಮ ಗಂಟಲಿನ ಬಳಿ ಚಾಕು ಹಿಡಿದಿದ್ದಾರೆ ಎಂಬುದನ್ನು ಕಲ್ಪಿಸಿಕೊಳ್ಳಿ. Read more…

ಅಮೆರಿಕದಲ್ಲಿ ಕುಳಿತು ಕಾನ್ಪುರದ ಮನೆಯಲ್ಲಿ ನಡೆಯುತ್ತಿದ್ದ ಕಳ್ಳತನ ತಪ್ಪಿಸಿದ ಟೆಕ್ಕಿ..!

ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಎಂಬಂತೆ ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸವಿದ್ದ ಕುಟುಂಬವೊಂದು ಕಾನ್ಪುರದಲ್ಲಿದ್ದ ತಮ್ಮ ಮನೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ನೋಡುತ್ತಿದ್ದ ವೇಳೆಯಲ್ಲಿ ಕಳ್ಳರು ಮನೆಗೆ ಬಂದಿರುವುದನ್ನು Read more…

OMG: ಮಕ್ಕಳ ಆಟಿಕೆಯನ್ನೂ ಬಿಡಲಿಲ್ಲ ಕಳ್ಳರು….!

ಜ್ಯುವೆಲ್ಲರಿ ಶಾಪ್ ಅಥವಾ ಬಟ್ಟೆ ಅಂಗಡಿ ಮುಂತಾದೆಡೆ ಕಳ್ಳರು ದರೋಡೆ ಮಾಡಿರುವ ಬಗ್ಗೆ ನೀವು ಕೇಳಿರ್ತೀರಾ. ಆದರೆ, ಕಳ್ಳರು ಮಕ್ಕಳ ಆಟಿಕೆ ಅಂಗಡಿಗೆ ನುಗ್ಗಿ ಕಳವುಗೈದಿರುವ ಬಗ್ಗೆ ಎಂದಾದ್ರೂ Read more…

ರಾತ್ರೋರಾತ್ರಿ ಅಂಗಡಿಯೊಳಗೆ ನುಗ್ಗಿದ ದರೋಡೆಕೋರರಿಂದ ಮಾಲೀಕನ ಬರ್ಬರ ಹತ್ಯೆ…..!

ರಾತ್ರಿ ವೇಳೆ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿ ಮಾಲೀಕನನ್ನು ಕತ್ತಿಯಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆಯು ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ಸಂಬಂಧವಿಸಿದೆ. ಆನಂದ್​ ಎಲೆಕ್ಟ್ರಾನಿಕ್ಸ್​ ಒಳಗೆ ಈ Read more…

ಕುಟುಂಬ ಒತ್ತೆ ಇಟ್ಟುಕೊಂಡು ನಗದು, ಚಿನ್ನಾಭರಣ ಲೂಟಿ ಮಾಡಿದ ಡಕಾಯಿತ

ಶಸ್ತ್ರಸಜ್ಜಿತ ಡಕಾಯಿತರ ಗುಂಪೊಂದು ಮನೆಯೊಂದಕ್ಕೆ ನುಗ್ಗಿ ಕುಟುಂಬವನ್ನು ಒತ್ತೆ ಇಟ್ಟುಕೊಂಡು ಚಿನ್ನಾಭರಣಗಳನ್ನು ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ಜರುಗಿದೆ. ಸೋಮವಾರ ಮುಂಜಾವಿನ 1 Read more…

ಕಳ್ಳನನ್ನು ಹಿಡಿಯಲು ಬೇಕರಿ ಮಾಲೀಕ ಮಾಡಿದ ಪ್ಲಾನ್ ತಿಳಿದ್ರೆ ಅಚ್ಚರಿಪಡ್ತೀರಿ…!

ವಾಷಿಂಗ್ಟನ್‌ನ ಮಿಲ್ವಾಕೀ ನಗರದಲ್ಲಿ ಇರುವ ಬೇಕರಿಯೊಂದು ಇತ್ತೀಚೆಗೆ ಕಳ್ಳತನದ ಕೃತ್ಯಕ್ಕೆ ತುತ್ತಾಯಿತು. ಒಬ್ಬ ವ್ಯಕ್ತಿ ಬೇಕರಿಗೆ ನುಗ್ಗಿ ಕೆಲವು ಸಲಕರಣೆಗಳೊಂದಿಗೆ ಸಾಕಷ್ಟು ಹಣ ಕದ್ದಿದ್ದ. ಇದರಿಂದ ಸಿಟ್ಟಿಗೆದ್ದ ಬೇಕರಿ Read more…

ಗನ್‌ ತೋರಿಸಿದರೂ ಎದೆಗುಂದದೆ ಡಕಾಯಿತರನ್ನು ಹೆಡೆಮುರಿ ಕಟ್ಟಿದ ಯುವಕರು

ಶಸ್ತ್ರ ಸಜ್ಜಿತ ಡಕಾಯಿತರೊಂದಿಗೆ ಮೂವರು ಯುವಕರು ಹೋರಾಟ ನಡೆಸಿದ ಘಟನೆಯೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆದ ಘಟನೆ ಮಹಾರಾಷ್ಟ್ರದಲ್ಲಿ ಜರುಗಿದೆ. ಮಹಾರಾಷ್ಟ್ರದ ಅಂಬರ್‌ನಾಥ್‌‌ನಲ್ಲಿ ಮಧ್ಯಾಹ್ನ 1:30ರ ವೇಳೆಯಲ್ಲಿಯೇ ಈ Read more…

ಕಾರು ಮಾಲೀಕನ ಪತ್ನಿ ಸಮೇತ ವಾಹನ ಅಪಹರಿಸಿದ ಖತರ್ನಾಕ್​ ಕಳ್ಳ..!

ಇಬ್ಬರು ದರೋಡೆಕೋರರು ಕಾರು ಮಾಲೀಕನ ಪತ್ನಿಯ ಸಮೇತ ಕಾರನ್ನ ಕದ್ದೊಯ್ದ ಘಟನೆ ಪಂಜಾಬ್​ನ ದೇರಾ ಬಸಿಯಲ್ಲಿ ನಡೆದಿದೆ. ದಂಪತಿ ತಮ್ಮ ಮಕ್ಕಳ ಶಾಲಾ ಶುಲ್ಕವನ್ನ ಭರಿಸಲು ಬಂದಿದ್ದ ವೇಳೆ Read more…

ಡೆಲಿವರಿ ಬಾಯ್ ಕಣ್ಣೀರಿಗೆ ಕರಗಿ ದೋಚಿದ್ದನ್ನು ವಾಪಾಸ್ ಮಾಡಿದ ಕಳ್ಳರು…!

ಕಳ್ಳರಿಗೂ ಕೆಲವೊಮ್ಮೆ ಮಾನವೀಯತೆ ಬಂದುಬಿಡಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಪಾಕಿಸ್ತಾನದಲ್ಲಿ ಡೆಲಿವರಿ ಬಾಯ್ ನನ್ನು ದೋಚಲು ಬಂದ ಕಳ್ಳರಿಬ್ಬರು ಕಣ್ಣೀರಿಗೆ ಕರಗಿ ಬರಿಗೈಲಿ ವಾಪಸಾದ ವಿಡಿಯೋ ವೈರಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...