BIG NEWS: ಸಂಚಾರ ದಟ್ಟಣೆ ರಸ್ತೆಗಳಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೆ ಚಿಂತನೆ
ಬೆಂಗಳೂರು: ಸಂಚಾರ ದಟ್ಟಣೆ ಹೆಚ್ಚಾಗಿರುವ ಕೆಲವು ರಸ್ತೆಗಳಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೆ ತರುವ ಚಿಂತನೆ…
ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಬೆಚ್ಚಿಬಿದ್ದ ದೆಹಲಿ: ನದಿಯಂತಾದ ರಸ್ತೆಗಳು, ವಿಮಾನ ನಿಲ್ದಾಣ ಮೇಲ್ಚಾವಣಿ ಕುಸಿತ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ರಸ್ತೆಗಳು ಜಲಾವೃತವಾಗಿವೆ. ರಾತ್ರಿಯಿಡಿ…
ಉಪಗ್ರಹ ಆಧಾರಿತ ಟೋಲಿಂಗ್ ಜಾರಿ ಶೀಘ್ರ: ರಸ್ತೆಗಳು ಉತ್ತಮವಾಗಿಲ್ಲದಿದ್ದರೆ ಟೋಲ್ ಬೇಡ: ಕೇಂದ್ರ ಸಚಿವ ನಿತಿನ್ ಗಡ್ಕರಿ
ನವದೆಹಲಿ: ರಸ್ತೆಗಳು ಉತ್ತಮ ಸ್ಥಿತಿಯಲ್ಲಿಲ್ಲದಿದ್ದರೆ ಹೆದ್ದಾರಿ ಏಜೆನ್ಸಿಗಳು ಟೋಲ್ ವಿಧಿಸಬಾರದು ಎಂದು ಕೇಂದ್ರ ರಸ್ತೆ ಸಾರಿಗೆ…
BIG NEWS : ರಸ್ತೆಗಳಲ್ಲಿ ಸ್ಥಳೀಯರಿಗೆ ಮಾತ್ರವಲ್ಲ, ಎಲ್ಲರಿಗೂ ಹಕ್ಕಿದೆ : ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು: ಜಮೀನಿನ ಡೆವಲಪರ್ ಗಳು ಮತ್ತು ಮಾಲೀಕರು ಭೂಮಿಯ ಮೇಲಿನ ನಿಯಂತ್ರಣವನ್ನು ತ್ಯಜಿಸಿದ ನಂತರ ನಿರ್ಮಿಸಲಾದ…
ರಸ್ತೆ ಗುಂಡಿಗಳಿಂದಾದ ಸಾವಿಗೆ ನಿಸರ್ಗ ಕಾರಣವಲ್ಲ, ಅವು ಮಾನವ ನಿರ್ಮಿತ: ಹೈಕೋರ್ಟ್ ಮಹತ್ವದ ಅಭಿಪ್ರಾಯ: ಸರ್ಕಾರಕ್ಕೆ ತರಾಟೆ
ಮುಂಬೈ: ರಸ್ತೆಗಳು, ಗುಂಡಿಗಳು ಮತ್ತು ಮ್ಯಾನ್ ಹೋಲ್ ಗಳ ಕಳಪೆ ಸ್ಥಿತಿಯಿಂದ ಸಂಭವಿಸುವ ಸಾವುಗಳಿಗೆ ನಿಸರ್ಗ…
ಒಬ್ಬಂಟಿಯಾಗಿ ಸಂಗೀತ ಬ್ಯಾಂಡ್ ರೂಪಿಸಿ ಖ್ಯಾತಿ ಪಡೆದ ಯುವತಿ
ಅಗರ್ತಲಾ: ಗಿಟಾರ್ ವಾದಕ ಮೂವತ್ತೆರಡರ ಹರೆಯದ ಮೂನ್ ಸಹಾ ಅವರನ್ನು ಮದುವೆಯಾಗುವಂತೆ ಕುಟುಂಬದ ಸದಸ್ಯರು ಒತ್ತಡ…
ವಿಶ್ವದ ಭಯಾನಕ ರಸ್ತೆಗಳಲ್ಲಿ ಒಂದು ಬೀಲಾಚ್-ನಾ-ಬಾ
ಲಂಡನ್: ಇಂಗ್ಲೆಂಡ್ನ ಬೀಲಾಚ್-ನಾ-ಬಾ ಪಾಸ್ ವಿಶ್ವದ ಅತ್ಯಂತ ರಮಣೀಯ ಡ್ರೈವ್‌ಗಳಲ್ಲಿ ಒಂದಾಗಿದೆ. ಇದು ಅತ್ಯಂತ ಭಯಾನಕ…
ಮೋದಿಯವರ ಕ್ಷೇತ್ರದ ರಸ್ತೆಯ ದುರವಸ್ಥೆ ಎಂದು ವಿಡಿಯೋ ಟ್ವೀಟ್: ಬಿಜೆಪಿ – ಎಸ್.ಪಿ. ನಾಯಕರ ವಾಗ್ಯುದ್ದ
ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವೈರಲ್ ವಿಡಿಯೋದಲ್ಲಿ, ಬಿರುಕು ಬಿಟ್ಟ ರಸ್ತೆಗಳು ಮತ್ತು ಹೊರಹೊಮ್ಮಿದ ಕೆಸರು ಗುಂಡಿಯ…
ಅತ್ಯಂತ ಅಪಾಯಕಾರಿ ಸಮಯ ಬಹಿರಂಗಪಡಿಸಿದ ಸರ್ಕಾರದ ಅಂಕಿ ಅಂಶ: ಮಧ್ಯಾಹ್ನ 3 ರಿಂದ ರಾತ್ರಿ 9 ರವರೆಗೆ ಅಪಘಾತ ಹೆಚ್ಚು
ನವದೆಹಲಿ: ಮಧ್ಯಾಹ್ನ 3 ರಿಂದ ರಾತ್ರಿ 9 ರವರೆಗೆ ಭಾರತೀಯ ರಸ್ತೆಗಳಲ್ಲಿ ಅತ್ಯಂತ ಅಪಾಯಕಾರಿ ಸಮಯ…