alex Certify Road | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

‘ವಾಹನ’ ಚಾಲನೆ ಮಾಡುವಾಗ ಇರಲಿ ಎಚ್ಚರ..!

ಜನಸಂಖ್ಯಾ ಸ್ಪೋಟದ ರೀತಿಯಲ್ಲೇ ವಾಹನ ಸಂಖ್ಯಾ ಸ್ಪೋಟ ಕೂಡ ಆಗಿದ್ದು, ಹಲವಾರು ಬಗೆಯ ಹೈಸ್ಪೀಡ್ ವಾಹನಗಳು ಮಾರುಕಟ್ಟೆಗೆ ಬಂದಿವೆ. ಇಂತಹ ಹೈಸ್ಪೀಡ್ ವಾಹನಗಳನ್ನು ಎಗ್ಗಿಲ್ಲದೇ ಓಡಿಸುವುದು ಯುವಕರಿಗಂತೂ ಸಿಕ್ಕಾಪಟ್ಟೆ Read more…

BIG NEWS: ಬೆಂಗಳೂರು ಸುಗಮ ಸಂಚಾರಕ್ಕೆ ಮಹತ್ವದ ಕ್ರಮ: ಮುಲಾಜಿಲ್ಲದೇ ಒತ್ತುವರಿ ತೆರವು ಸೇರಿ ಹಲವು ಸೂಚನೆ ನೀಡಿದ ಸಿಎಂ

ಬೆಂಗಳೂರು: ಬೆಂಗಳೂರು ನಗರ ಸಂಚಾರ ದಟ್ಟಣೆ ನಿವಾರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಅವರು ಈ ಕುರಿತಾಗಿ Read more…

ಪ್ರಧಾನಿ ಮೋದಿ ಆಗಾಗ ಬೆಂಗಳೂರಿಗೆ ಬರುತ್ತಿರಬೇಕು ಎಂದ ಶಾಸಕ ಜಮೀರ್ ಅಹ್ಮದ್

ಪ್ರಧಾನಿ ನರೇಂದ್ರ ಮೋದಿಯವರು ಆಗಾಗ ರಾಜ್ಯ ರಾಜಧಾನಿ ಬೆಂಗಳೂರಿಗೆ ಬರುತ್ತಿರಬೇಕು ಎಂದು ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, Read more…

ʼಸೂರ್ಯಾಸ್ತʼ ನೋಡಲು ವಾಹನ ಸಂಚಾರ ಸ್ಥಗಿತಗೊಳಿಸಿ ರಸ್ತೆ ಮಧ್ಯೆಯೇ ನಿಂತ ನ್ಯೂಯಾರ್ಕ್ ನಾಗರಿಕರು…..!

ಸೂರ್ಯಾಸ್ತವನ್ನು ನೋಡಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಮುದ್ರದ ಕಿನಾರೆಗಳಲ್ಲಿ, ಶಿಖರ ಪ್ರದೇಶಗಳಲ್ಲಿ ಸೂರ್ಯಾಸ್ತವನ್ನು ನೋಡಲು ಜನರು ಮುಗಿ ಬೀಳುತ್ತಾರೆ. ಆ ಕೆಂಬಣ್ಣದ ಸೂರ್ಯನನ್ನು ನೋಡುವುದೇ ಒಂದು ಆನಂದ. Read more…

ಬಡ ಮಾರಾಟಗಾರನ ದುಃಖ ಕಂಡು ಮಮ್ಮಲ ಮರುಗಿದ ನೆಟ್ಟಿಗರು

ಬೀದಿ ಬದಿಯ ಕಾಟನ್ ಕ್ಯಾಂಡಿ ವ್ಯಾಪಾರಿಗೆ ರಸ್ತೆಯಲ್ಲಿದ್ದಾಗಲೇ ‌ಒತ್ತರಿಸಿ ಬಂದ ದುಃಖದ ವಿಡಿಯೋ ನೆಟ್ಟಿಗರ ಕಣ್ಣನ್ನು ಒದ್ದೆ ಮಾಡುತ್ತಿದೆ. ಛಾಯಾಗ್ರಾಹಕ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಸಿಫ್ ಖಾನ್ Read more…

ಸೀರೆಯುಟ್ಟ ನಾರಿಯ ಲಾಂಗ್ ಬೋರ್ಡ್ ಸಾಹಸ ಕಂಡು ಬೆರಗಾದ ನೆಟ್ಟಿಗರು

ಲಾಂಗ್ ಬೋರ್ಡ್ ನಲ್ಲಿ ನಿಂತು ರಸ್ತೆಯಲ್ಲಿ ಚಲಿಸುವುದೆಂದರೆ ಒಂದು ರೋಮಾಂಚನವೇ ಸರಿ. ಅದಕ್ಕೆ ಚಾಕಚಕ್ಯತೆಯೂ ಬೇಕು ಮತ್ತು ಬ್ಯಾಲೆನ್ಸ್ ಮಾಡಿ ಚಲಿಸುವ ಕಲೆಯೂ ಕರಗತವಾಗಿರಬೇಕು. ಇಲ್ಲವಾದರೆ, ಕೆಳಗೆ ಬಿದ್ದು Read more…

ಚಾಲಕನಿಲ್ಲದೇ ರಸ್ತೆಯಲ್ಲಿ ಸಾಗಿದ ಖಾಲಿ ಸೈಕಲ್ ರಿಕ್ಷಾ….!

ಜನ‌ನಿಬಿಡ ರಸ್ತೆಯಲ್ಲಿ ಖಾಲಿ ಸೈಕಲ್ ರಿಕ್ಷಾವೊಂದು ಚಲಿಸಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹೌಹಾರಿದ್ದಾರೆ. ಈ ವಿಲಕ್ಷಣ ವಿಡಿಯೋ ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್ Read more…

ನಿಂತಿದ್ದ ವ್ಯಾನ್ ಗೆ ಟ್ರಕ್ ಡಿಕ್ಕಿ: ಭೀಕರ ಅಪಘಾತದಲ್ಲಿ 6 ಜನ ಸಾವು, 10 ಮಂದಿಗೆ ಗಾಯ

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಪಲ್ನಾಡು ಜಿಲ್ಲೆಯ ರೆಂಟಚಿಂತಲ ಗ್ರಾಮದಲ್ಲಿ ನಿಂತಿದ್ದ ಮಿನಿ ವ್ಯಾನ್‌ಗೆ ಟ್ರಕ್ ಡಿಕ್ಕಿ Read more…

ರಸ್ತೆಯುದ್ದಕ್ಕೂ SORRY……..ಕಾಲೇಜು ಗೋಡೆ ಮೇಲೂ SORRY; ಯುವಕನ ಹುಚ್ಚಾಟಕ್ಕೆ ದಂಗಾದ ಸ್ಥಳೀಯರು

ಬೆಂಗಳೂರು: ಕಾಲೇಜು ಗೋಡೆ, ಗೇಟು, ಕಾಂಪೌಂಡ್, ರಸ್ತೆಯುದ್ದಕ್ಕೂ SORRY…… SORRY…… ಎಂದು ಬರೆದು ಹುಚ್ಚಾಟ ಮೆರೆದಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆ ಬಳಿಯ ಶಾಂತಿಧಾಮ ಕಾಲೇಜು ಬಳಿ ನಡೆದಿದೆ. ಇಂದು Read more…

ಭಾರೀ ಮಳೆಗೆ ಬೆಂಗಳೂರು ತತ್ತರ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು; ರಸ್ತೆ, ಬಡಾವಣೆಗಳು ಜಲಾವೃತ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದ್ದು, ಒಂದು ಗಂಟೆ ಅವಧಿಯಲ್ಲಿ ಹಲವೆಡೆ 10 ಸೆಂಟಿಮೀಟರ್ ಗಿಂತಲೂ ಅಧಿಕ ಮಳೆಯಾಗಿದೆ. ಇದರಿಂದಾಗಿ ವಾಹನ ಸವಾರರು, ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಹಲವೆಡೆ ಮನೆಗಳಿಗೆ Read more…

ಗ್ರೇಟರ್ ಚೆನ್ನೈ ಕಾರ್ಪೊರೇಷನ್ ರಸ್ತೆಗೆ ತಮಿಳು ನಟ ವಿವೇಕ್ ಹೆಸರು

ಚೆನ್ನೈ: ಕಳೆದ ವರ್ಷ ಹೃದಯಾಘಾತದಿಂದ ನಿಧನರಾದ ದಿವಂಗತ ನಟ ಮತ್ತು ಪದ್ಮಶ್ರೀ ಪುರಸ್ಕೃತ ವಿವೇಕ್ ಅವರ ಹೆಸರನ್ನು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ರಸ್ತೆಗೆ ಇರಿಸಲಾಗಿದೆ. ಅಲ್ಲದೇ ನಟ Read more…

ರಸ್ತೆಯಲ್ಲೇ ಯುವತಿ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದವನಿಗೆ ತಕ್ಕಶಾಸ್ತಿ

ಬೆಂಗಳೂರು: ರಸ್ತೆಯಲ್ಲೇ ಯುವತಿ ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ವಿಶೇಷ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. Read more…

BIG NEWS: 76 ಕಿಮೀ ಕಡಿಮೆಯಾಗಲಿದೆ ಬೆಂಗಳೂರು –ಪುಣೆ ಅಂತರ, ಹೊಸ ಹೆದ್ದಾರಿ ನಿರ್ಮಾಣ

ಬೆಂಗಳೂರು-ಪುಣೆ ನಡುವೆ ಹೊಸ ಹೆದ್ದಾರಿ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಹೆದ್ದಾರಿ, ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಪ್ರಸ್ತುತ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 775 ಕಿಲೋಮೀಟರ್ ಉದ್ದವಿದ್ದು, Read more…

ಮತ್ತಿನಲ್ಲಿ ರಸ್ತೆಯಲ್ಲೇ ಬರ್ತಡೇ ಆಚರಿಸಿ ರಂಪಾಟ: ಯುವಕರು ವಶಕ್ಕೆ

ಕೋಲಾರ: ನಗರದ ಕುರುಬರಪೇಟೆ ಸಮೀಪ ರಸ್ತೆ ಮಧ್ಯದಲ್ಲಿ ಹುಟ್ಟುಹಬ್ಬ ಆಚರಿಸಿ ರಂಪಾಟ ಮಾಡಿದ ಯುವಕರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ರೀತಿ ಪುಂಡಾಟಿಕೆ ಮೆರೆದ ಯುವಕರನ್ನು ಪೊಲೀಸರು Read more…

BIG NEWS: ಬೆಂಗಳೂರು ರಸ್ತೆಗೆ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಹೆಸರು

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನಗಲಿದ್ರು ಅವರ ನಗು, ಅವರ ಒಳ್ಳೆಯತನ ಅವರು ಕನ್ನಡ ಸಿನಿ‌ ಲೋಕಕ್ಕೆ ನೀಡಿರುವ ಕೊಡುಗೆ ಎಂದೆಂದಿಗೂ ಜೀವಂತ. ಪುನೀತ್ ಕಾಲವಾದ ಮೇಲೆ ಪ್ರತಿ Read more…

ರಸ್ತೆಗಳ ಮೇಲಿನ ವಿವಿಧ ಬಣ್ಣಗಳ ಪಟ್ಟಿ ಬಗ್ಗೆ ನಿಮಗೆ ತಿಳಿದಿರಲಿ ಮಾಹಿತಿ

ರಸ್ತೆಗಳ ಮೇಲೆ ಬಳಿಯಲಾಗಿರುವ ಬಿಳಿ ಮತ್ತು ಹಳದಿ ಪಟ್ಟಿಗಳು ಸಂಚಾರ ಸುರಕ್ಷತೆ ದೃಷ್ಟಿಯಿಂದ ಏನನ್ನು ಸೂಚಿಸುತ್ತವೆ ಎಂದು ನಮಗೆ ಸಾಮಾನ್ಯವಾಗಿ ಸ್ಪಷ್ಟವಾಗಿ ತಿಳಿದಿರುವುದಿಲ್ಲ. ರಸ್ತೆಗಳ ಮೇಲಿನ ಬಿಳಿ ಮತ್ತು Read more…

ರಸ್ತೆಗಳನ್ನು ನಟಿ ಕೆನ್ನೆಗೆ ಹೋಲಿಸಿದ ಮತ್ತೊಬ್ಬ ಜನ ಪ್ರತಿನಿಧಿ

ರಾಜಕಾರಣಿಗಳಿಗೆ ಅದ್ಯಾಕೋ ಸಿನೆಮಾ ನಟಿಯರ ಮೇಲೆ ಒಂದು ರೀತಿಯ ಅವಿನಾಭಾವ ನಂಟು ಎಂದು ಕಾಣುತ್ತದೆ. ತಮ್ಮ ಕ್ಷೇತ್ರದ ರಸ್ತೆಗಳನ್ನು ಕಂಗನಾ ರಣಾವತ್‌ ಕೆನ್ನೆಗಿಂತ ನುಣುಪಾಗಿ ನಿರ್ಮಾಣ ಮಾಡುವುದಾಗಿ ಜಾರ್ಖಂಡ್‌ನ ಜಮ್ತಾರಾ Read more…

ಕೇವಲ 35 ಕಿ.ಮೀ ಉದ್ದವಿರುವ ಈ ರಸ್ತೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 900….!

ಕೇವಲ 35 ಕಿ.ಮೀ. ಉದ್ದವಿರುವ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಐದು ವರ್ಷಗಳಲ್ಲಿ ಬರೋಬ್ಬರಿ 900 ಜನರು ಅಪಘಾತದಲ್ಲಿ ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿದೆ. ಅಲ್ಲದೇ, ಈ ರಸ್ತೆಯಿಂದ ಇದೇ ಅವಧಿಯಲ್ಲಿ Read more…

ವಿಡಿಯೋ: ವಿಕಲಚೇತನ ವ್ಯಕ್ತಿಗೆ ರಸ್ತೆ ದಾಟಲು ನೆರವಾದ ಸಂಚಾರಿ ಪೊಲೀಸ್

ಸಂಚಾರೀ ಪೊಲೀಸರೆಂದರೆ ಸವಾರರಿಗೆ ಕಿರಿಕಿರಿ ಮಾಡುವುದನ್ನೇ ಕಾಯಕ ಮಾಡಿಕೊಂಡ ಜೀವಿಗಳು ಎಂಬ ಭಾವನೆ ಮೂಡುವಂತೆ ಮಾಡುವ ಅನೇಕ ಪೊಲೀಸರನ್ನು ನೋಡಿದ್ದೇವೆ. ಇಂಥವರ ನಡುವೆಯೇ ಮಾನವೀಯ ವರ್ತನೆ ತೋರುವ ಮೂಲಕ Read more…

ಎಲೆಕ್ಟ್ರಿಕ್ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮತ್ತೊಂದು ಗುಡ್‌ ನ್ಯೂಸ್

ಗುಜರಾತ್‌ ಮೂಲದ ಗ್ರೇಟಾ ಎಲೆಕ್ಟ್ರಿಕ್ ಸ್ಕೂಟರ್ಸ್ ಭಾರತದಲ್ಲಿ ನಾಲ್ಕು ಹೊಸ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ದಿನೇ ದಿನೇ ಬೆಳೆಯುತ್ತಿರುವ ಇವಿ ಸ್ಕೂಟರ್‌ ಮಾರುಕಟ್ಟೆಗೆ ಲೇಟೆಸ್ಟ್ ಆಗಿ ಕಾಲಿಟ್ಟಿರುವ Read more…

ಜಲಾವೃತಗೊಂಡ ರಸ್ತೆ ಕಾಣದೇ ಕೆರೆಗೆ ಬಿದ್ದ ಕಾರ್: ಅದೃಷ್ಟವಶಾತ್ ಇಬ್ಬರು ಪಾರು

ತುಮಕೂರು: ಗುಬ್ಬಿ -ತೊರೆಹಳ್ಳಿ ರಸ್ತೆ ಜಲಾವೃತವಾಗಿದ್ದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರ್ ಕೆರೆಗೆ ಪಲ್ಟಿಯಾದ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ತೊರೆಹಳ್ಳಿ ಸಮೀಪ ತಡರಾತ್ರಿ Read more…

ಮಹೀಂದ್ರಾ ಬಿಡುಗಡೆ ಮಾಡಿರುವ SUV ರಾಕ್ಸೋರ್ ಹೊಸ ಆವೃತ್ತಿಯ ಬೆಲೆ ಎಷ್ಟು ಗೊತ್ತಾ…?

ವಾಹನ ತಯಾರಕ ಕಂಪನಿ ಮಹೀಂದ್ರಾ & ಮಹೀಂದ್ರಾ ಇತ್ತೀಚೆಗೆ ಜನಪ್ರಿಯ SUV ರಾಕ್ಸೋರ್ ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಮಹೀಂದ್ರಾ ರಾಕ್ಸೋರ್ ಆಕರ್ಷಕವಾಗಿದೆ. ಮಹೀಂದ್ರಾ ರಾಕ್ಸೋರ್, Read more…

ಭಾರಿ ಮಳೆಗೆ ಬೆಂಗಳೂರು ತತ್ತರ: ಜನಜೀವನ ಅಸ್ತವ್ಯಸ್ತ

ಬೆಂಗಳೂರು: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮನೆಯಿಂದ ನೀರು ಹೊರ ಹಾಕುವಲ್ಲಿ ಜನ ಹೈರಾಣಾಗಿದ್ದಾರೆ. ಮಲ್ಲೇಶ್ವರದ Read more…

ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ: ತುರ್ತು ಕ್ರಮಕ್ಕೆ ಸಚಿವ ಸಿ.ಸಿ. ಪಾಟೀಲ್ ಸೂಚನೆ

ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟದ ಒಂದು ಭಾಗದಲ್ಲಿ ಭೂಕುಸಿತ ಉಂಟಾಗಿ ರಸ್ತೆಗೆ ಹಾನಿಗೀಡಾಗಿರುವುದರಿಂದ ಅಲ್ಲಿ ಉಂಟಾಗಬಹುದಾದ ಅಪಾಯವನ್ನು ತಪ್ಪಿಸಬೇಕು ಮತ್ತು ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟು ದುರಸ್ತಿ ಕಾರ್ಯವನ್ನು Read more…

ಬೆಂಗಳೂರಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ: ಏರ್ ಪೋರ್ಟ್ ಗೆ ಜಲ ದಿಗ್ಬಂಧನ –ರನ್ ವೇ, ಟರ್ಮಿನಲ್, ರಸ್ತೆಗಳು ಜಲಾವೃತ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದೆ. ಬೆಂಗಳೂರು ಏರ್ಪೋರ್ಟ್ ಗೆ ಜಲದಿಗ್ಬಂಧನ ಉಂಟಾಗಿ ರನ್ ವೇ, ಟರ್ಮಿನಲ್, ಸಂಪರ್ಕ ರಸ್ತೆಗಳು ಜಲಾವೃತಗೊಂಡು ಸವಾರರು ಪರದಾಟ ನಡೆಸುವಂತಾಗಿದೆ. ಬೆಂಗಳೂರಿನ ಹಲವೆಡೆ Read more…

ಅಪಘಾತಕ್ಕೆ ಕಾರಣವಾಗುತ್ತೆ ರಸ್ತೆಯಲ್ಲಿ ನೀವು ಮಾಡುವ ಈ ತಪ್ಪುಗಳು

ರಸ್ತೆಯಲ್ಲಿ ವಾಹನ ಓಡಿಸೋವಾಗ ಕೆಲವರು ಮಾಡುವ ತಪ್ಪುಗಳಿಂದಾಗಿ ಕೆಲವೊಮ್ಮೆ ಸ್ವತಃ ಅವರು, ಇನ್ನೂ ಕೆಲವೊಮ್ಮೆ ಏನೂ ಮಾಡದ ಅಮಾಯಕರು ಬೆಲೆ ತೆರಬೇಕಾಗುತ್ತದೆ. ಇಂಥ ತಪ್ಪುಗಳನ್ನು ಮಾಡಬಾರದೆಂಬ ಅರಿವಿದ್ದರೂ ಮತ್ತೆ Read more…

ಭಾರಿ ಮಳೆಗೆ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ: ಮನೆಗಳಿಗೆ ನುಗ್ಗಿದ ನೀರು, HAL ಗೋಡೆ ಕುಸಿತ

ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಹೆಚ್ಎಎಲ್ ಸಮೀಪ ರಮೇಶ ನಗರದಲ್ಲಿ ಗೋಡೆ ಕುಸಿದಿದೆ. ಹೆಚ್ಎಎಲ್ ಗೆ ಸೇರಿದ 12 ಅಡಿ ಎತ್ತರದ 100 ಮೀಟರ್ Read more…

ಸುರಕ್ಷತೆಗಾಗಿ ಸಣ್ಣ ಕಾರುಗಳಲ್ಲೂ ಆರು ಏರ್‌ ಬ್ಯಾಗ್‌ಗಳಿದ್ದರೆ ಸೂಕ್ತ ಎಂದ ಸಚಿವ ಗಡ್ಕರಿ

ಕಾರುಗಳಲ್ಲಿ ಕಂಡುಬರುವ ಸುರಕ್ಷತಾ ಉಪಕರಣಗಳ ಪೈಕಿ ಏರ್‌ಬ್ಯಾಗ್‌ಗಳು ಅಪಘಾತಗಳ ಸಂದರ್ಭದಲ್ಲಿ ಜೀವ ಉಳಿಸಲು ವಹಿಸುವ ನಿರ್ಣಾಯಕ ಪಾತ್ರಕ್ಕೆ ಬೆಲೆ ಕಟ್ಟಲಾಗದು. ಭಾರತದಲ್ಲಿ ದೊಡ್ಡ ಕಾರುಗಳಿಗೆ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ರಸ್ತೆ Read more…

ಚಾಲಕರ ಪಾಲಿಗೆ ಸವಾಲೊಡ್ಡುವ ವಿಶ್ವ ನಗರಗಳ ಪಟ್ಟಿಯಲ್ಲಿ ಮುಂಬೈಗೆ ಪ್ರಥಮ ಸ್ಥಾನ

ವಾಹನ ಚಾಲಕರಿಗೆ ಭಾರೀ ತಲೆನೋವು ಕೊಡುವ ನಗರಗಳ ಪಟ್ಟಿಯಲ್ಲಿ ಮುಂಬೈ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇದೇ ಪಟ್ಟಿಯಲ್ಲಿ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ. ಬ್ರಿಟನ್‌ನ ಕಾರು ಶೇರಿಂಗ್ Read more…

ಬಸ್ ಅಡಿ ಸಿಲುಕಿದರೂ ಪವಾಡ ಸದೃಶವಾಗಿ ಪಾರಾದ ಬೈಕರ್‌…..!

ಬೈಕರ್‌ ಒಬ್ಬರ ಮೇಲೆ ಬಸ್ ಒಂದು ಹರಿದು ಹೋದರೂ ಆತ ಪವಾಡಸದೃಶವಾಗಿ ಪಾರಾದ ಘಟನೆ ಗುಜರಾತ್‌ನ ದಾಹೋದ್‌ನಲ್ಲಿ ಜರುಗಿದೆ. ಜಿಎಸ್‌ಆರ್‌ಟಿಸಿ ಬಸ್ ಒಂದನ್ನು ಓವರ್‌ಟೇಕ್ ಮಾಡಲು ಮುಂದಾದ ಬೈಕರ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...