alex Certify Road | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್​ನಲ್ಲಿ ಚಾಟ್​ ಮಾಡುತ್ತಾ ರಸ್ತೆಯಲ್ಲಿ ಓಡಾಡುತ್ತೀರಾ..? ಹಾಗಾದ್ರೆ ನೋಡಲೇಬೇಕು ಈ ವಿಡಿಯೋ…!

ಸೋಶಿಯಲ್​ ಮೀಡಿಯಾ ಮೂಲಕ ಸಾರ್ವಜನಿಕರಿಗೆ ಸುರಕ್ಷತಾ ಸಂದೇಶಗಳನ್ನು ರವಾನಿಸೋದ್ರಲ್ಲಿ ದೆಹಲಿ ಪೊಲೀಸರು ಮುಂಚೂಣಿಯಲ್ಲಿ ಇರ್ತಾರೆ. ಮೀಮ್ಸ್​ ಹಾಗೂ ವೈರಲ್ ವಿಡಿಯೋಗಳ ಮೂಲಕ ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ಇರಬೇಕು Read more…

ಜೀವಂತ ಆಮೆಯನ್ನು ಮನೆಯಲ್ಲಿ ಇಡುವುದು ಒಳ್ಳೆಯದಾ….? ಇದರಿಂದಾಗುವ ಪ್ರಯೋಜನ, ಅಡ್ಡ ಪರಿಣಾಮಗಳೇನು‌‌…..? ಇಲ್ಲಿದೆ ವಿವರ

ಜನರು ತಮ್ಮ ಮನೆ ಅಥವಾ ಕಛೇರಿಗಳ ವಾಸ್ತು ದೋಷವನ್ನು ನಿವಾರಿಸಲು ಜ್ಯೋತಿಷ್ಯ ಶಾಸ್ತ್ರದ ಮೂಲಕ ಪರಿಹಾರಗಳನ್ನು ಹುಡುಕುತ್ತಾರೆ. ಇದರ ಜೊತೆ ಹೆಚ್ಚಿನ ಹಣವನ್ನು ಗಳಿಸಲು ಅಥವಾ ಆರ್ಥಿಕ ಲಾಭವನ್ನು Read more…

BIG NEWS: ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಳೆ ನಿಂತರೂ ಮಳೆಯ ಅವಾಂತರಗಳು ನಿಲ್ಲುತ್ತಿಲ್ಲ. ನೋಡ ನೋಡುತ್ತಿದ್ದಂತೆ ಬಹುಮಹಡಿ ಕಟ್ಟಡದ ಮುಂದಿನ ಸರ್ವಿಸ್ ರಸ್ತೆಯೇ ಕುಸಿದು ಬಿದ್ದ ಘಟನೆ ನಡೆದಿದೆ. ಕರಾವಳಿ ಜಿಲ್ಲೆಗಳಲ್ಲಿ Read more…

ಜಮೀನು ದಾರಿ ವಿವಾದ, ಗಲಾಟೆ ವೇಳೆ ಮಹಿಳೆ ಹತ್ಯೆ

ಚಿತ್ರದುರ್ಗ: ಜಮೀನು ದಾರಿ ವಿವಾದದ ಗಲಾಟೆಯ ವೇಳೆ ಮಹಿಳೆಯನ್ನು ಹತ್ಯೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಲಕ್ಷ್ಮೀದೇವರಹಟ್ಟಿಯಲ್ಲಿ ನಡೆದಿದೆ. 40 ವರ್ಷದ ಪಾಲಾಕ್ಷಮ್ಮ ಹತ್ಯೆಯಾದವರು ಎಂದು Read more…

ರಸ್ತೆಯಲ್ಲಿ ಬಿದ್ದ ಈ ವಸ್ತುವನ್ನು ಅಪ್ಪಿತಪ್ಪಿಯೂ ಮುಟ್ಟಬೇಡಿ

ವಿಶ್ವದಲ್ಲಿ ಕೆಲವರು ರಸ್ತೆಯಲ್ಲಿ ಬಿದ್ದ ಪ್ರತಿಯೊಂದು ವಸ್ತುವನ್ನೂ ತೆಗೆದುಕೊಳ್ತಾರೆ. ಮತ್ತೆ ಕೆಲವರು ರಸ್ತೆ ಮೇಲೆ ಬಿದ್ದ ವಸ್ತುವನ್ನು ಗಮನಿಸುವುದಿಲ್ಲ. ರಸ್ತೆಯಲ್ಲಿ ಬಿದ್ದ ಕೆಲ ವಸ್ತು ಶುಭ ತಂದ್ರೆ ಮತ್ತೆ Read more…

Watch Video | ಹೊಚ್ಚ ಹೊಸ ರಸ್ತೆಯ ಕಳಪೆ ಗುಣಮಟ್ಟ ಬಹಿರಂಗಪಡಿಸಿದ ಗ್ರಾಮಸ್ಥರು

ಮುಂಬೈ: ಕಳಪೆ ರಸ್ತೆಗಳು ಮತ್ತು ರಸ್ತೆಗಳಲ್ಲಿನ ಹೊಂಡಗಳು ಭಾರತೀಯ ಜನರಿಗೆ ಶಾಪವಾಗಿದೆ. ರಸ್ತೆ ಸುಸ್ಥಿತಿಯಲ್ಲಿದ್ದರೂ ಒಂದೇ ಒಂದು ಮಳೆಯ ರಭಸಕ್ಕೆ ಅವ್ಯವಸ್ಥೆಯ ಆಗರವಾಗಿ ರಸ್ತೆಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದು Read more…

ರೆಟ್ರೋ ಬೈಕ್ ಪ್ರಿಯರಿಗೆ ಕ್ಯೂಜೆ ಮೋಟರ್‌ ತಂದ SRC 500

ಭಾರತದ ಮಾರುಕಟ್ಟೆಗೆ ಪ್ರವೇಶಿಸಿರುವ ಕ್ಯೂಜೆ ಮೋಟರ್‌ ನಾಲ್ಕು ಬಹಳ ಆಸಕ್ತಿಕರ ಆಫರ್‌ಗಳನ್ನು ಲಾಂಚ್‌ ಮಾಡಿದೆ. ಇವುಗಳ ಪೈಕಿ ರೆಟ್ರೋ ಮಾದರಿಯಲ್ಲಿರುವ SRC 500 ತನ್ನ ಲುಕ್ಸ್ ಹಾಗೂ ಪ್ರದರ್ಶನದಿಂದ Read more…

ದಾರಿಯಲ್ಲಿ ಸಿಕ್ಕ ಹಣವನ್ನು ಏನು ಮಾಡ್ಬೇಕು….?

ಹಿಂದೂ ಧರ್ಮದಲ್ಲಿ ಹಣವನ್ನು ಲಕ್ಷ್ಮಿ ದೇವಿಯೆಂದು ಪೂಜಿಸಲಾಗುತ್ತದೆ. ಹಣವನ್ನು ಕಾಲಿನಲ್ಲಿ ತುಳಿಯುವುದಾಗ್ಲಿ, ಕಾಲ ಕೆಳಗೆ ಇರುವುದಾಗ್ಲಿ ಮಾಡುವುದಿಲ್ಲ. ಹಾಗೆಯೇ ದಾರಿಯಲ್ಲಿ ಬಿದ್ದ ಹಣಕ್ಕೆ ಅಗೌರವ ತೋರಿಸಬಾರದು ಎನ್ನುತ್ತಾರೆ. ಅನೇಕ Read more…

ಬೆಂಗಳೂರು ಮೆಟ್ರೋ ಅಭಿವೃದ್ಧಿಗೆ ಆಸ್ತಿ ಖರೀದಿ; ಬರೋಬ್ಬರಿ 1,754 ಕೋಟಿ ರೂ. ವೆಚ್ಚ

ಬೆಂಗಳೂರು ಮೆಟ್ರೋ ಅಭಿವೃದ್ಧಿಗೆ ಅನುಕೂಲವಾಗುವಂತೆ ರಸ್ತೆ ವಿಸ್ತರಣೆ ಕಾಮಗಾರಿಗೆ ಅಗತ್ಯ ಆಸ್ತಿ ಖರೀದಿಸಲು 1,754 ಕೋಟಿ ರೂಪಾಯಿ ಹಾಗೂ ವಿದ್ಯುತ್ ಸೌಲಭ್ಯಗಳ ಅಗತ್ಯ ಸ್ಥಳಾಂತರಕ್ಕೆ ಅಧಿಕಾರಿಗಳು ಹೆಚ್ಚುವರಿಯಾಗಿ 82.89 Read more…

ದಾರಿಯಲ್ಲಿ ಹಣ ಸಿಕ್ಕರೆ ಶುಭವೋ, ಅಶುಭವೋ….? ತೆಗೆದುಕೊಳ್ಳುವ ಮುನ್ನ ವಾಸ್ತು ಶಾಸ್ತ್ರ ಏನು ಹೇಳುತ್ತೆ ಎಂಬುದನ್ನು ತಿಳಿದುಕೊಳ್ಳಿ

ರಸ್ತೆಯ ಮೇಲೆ ಬಿದ್ದ ನೋಟುಗಳು ಬಿದ್ದಿದ್ದನ್ನು ಕಂಡರೆ ಏನು ಮಾಡುವಿರಿ? ಕೆಲವರು ಈ ಹಣವನ್ನು ತೆಗೆದುಕೊಂಡು ನಿರ್ಗತಿಕರಿಗೆ ನೀಡಬಹುದು ಅಥವಾ ದೇವಾಲಯದ ಹುಂಡಿಗೆ ಹಾಕಬಹುದು. ಅಥವಾ ಇನ್ನೂ ಕೆಲವರು Read more…

ನೆಟ್ಟಿಗರನ್ನು ಭಾವುಕರನ್ನಾಗಿಸುತ್ತೆ ಅಪ್ಪ-ಅಮ್ಮನಿಗೆ ನೆರವಾಗುತ್ತಿರುವ ಬಾಲಕನ ವಿಡಿಯೊ

ನಾವು ಜೀವನದಲ್ಲಿ ಮಾಡುವ ಸಣ್ಣ ಪುಟ್ಟ ಕೆಲಸಗಳಿಂದ ಸಿಗುವ ಸಣ್ಣ ಪುಟ್ಟ ಖುಷಿಗಳೇ ಜೀವನ ಪ್ರೀತಿಯನ್ನು ಹೆಚ್ಚಿಸುವ ವಿಚಾರಗಳಾಗಿವೆ. ಬಾಲ್ಯದಿಂದ ದೊಡ್ಡವರಾಗುವವರೆಗೂ ನಮ್ಮ ಹೆತ್ತವರಿಗೆ ಸಣ್ಣಪುಟ್ಟ ಕೆಲಸಗಳಲ್ಲಿ ನೆರವಾಗುವುದನ್ನು Read more…

ಅಹಮದಾಬಾದ್: ಬಿಸಿಲಿನ ಝಳಕ್ಕೆ ಕರಗಿತೇ ರಸ್ತೆ ಮೇಲಿನ ಡಾಂಬಾರು……?

ಬೇಸಿಗೆ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿರುವ ನಡುವೆ ಅಹಮದಾಬಾದ್ ಹಾಗೂ ಸೂರತ್‌ನ ಮಂದಿಗೆ ಒಂದು ರೀತಿಯ ವಿಚಿತ್ರ ಅನುಭವವಾಗಿದೆ. ಬಿಸಿಲಿನ ಝಳಕ್ಕೆ ರಸ್ತೆಗಳ ಮೇಲಿನ ಡಾಂಬಾರು ಸ್ವಲ್ಪ ಕರಗಿದ Read more…

ಸ್ಕೇಟಿಂಗ್​ನಲ್ಲಿ ಸಾಹಸ ಮಾಡಲು ಹೋಗಿ ಬೈಕ್ ಸವಾರನ ಪ್ರಾಣಕ್ಕೇ ಕುತ್ತು ತಂದ ಆಟಗಾರ

ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಅನುಸರಿಸುವ ಬಗ್ಗೆ ಸಾಕಷ್ಟು ಹೇಳಲಾಗಿದೆ ಮತ್ತು ತಿಳಿಸಲಾಗುತ್ತದೆ. ಇದರ ಹೊರತಾಗಿಯೂ ಕೆಲವರು ಹೆಚ್ಚು ಹೆಚ್ಚು ಲೈಕ್ಸ್​ ಪಡೆಯಲು ಹುಚ್ಚು ಸಾಹಸಕ್ಕೆ ಮುಂದಾಗಿ Read more…

ಪರೀಕ್ಷೆಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತ; ಸ್ಥಳದಲ್ಲೇ ಮೃತಪಟ್ಟ ವಿದ್ಯಾರ್ಥಿನಿ

ತನ್ನ ಸಹೋದರ ಮಾವನೊಂದಿಗೆ ಕಾರಿನಲ್ಲಿ ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದ ಬಾಲಕಿಯೊಬ್ಬಳು ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಮಧ್ಯ ಪ್ರದೇಶದ ಜಬಲ್ಪುಪರ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕಟಾಂಗಿ ಪೊಲೀಸ್ Read more…

Watch Video | ಜನ ಮೆಚ್ಚುಗೆಗೆ ಪಾತ್ರವಾಗಿದೆ ಪೊಲೀಸರು ಮಾಡಿರುವ ಮಾನವೀಯ ಕಾರ್ಯ

ಪೊಲೀಸರೂ ಸಹ ಮಾನವೀಯತೆಯಿಂದ ವರ್ತಿಸುತ್ತಾರೆ ಎಂದು ಸಾಬೀತು ಪಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶ ಪೊಲೀಸ್ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಈ ವಿಡಿಯೋದಲ್ಲಿ, ಮೀರತ್‌‌ನಲ್ಲಿ Read more…

ರಸ್ತೆ ಗುಂಡಿಗಳಲ್ಲಿ ನೂಡಲ್ಸ್ ಬೇಯಿಸಿ ವಿನೂತನವಾಗಿ ಪ್ರತಿಭಟನೆ ಮಾಡಿದ ಬ್ರಿಟನ್ ಪ್ರಜೆ

ರಸ್ತೆ ಗುಂಡಿಗಳು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಪಾಶ್ಚಾತ್ಯ ದೇಶಗಳಲ್ಲೂ ಸಹ ಜನರಿಗೆ ಭಾರೀ ಕಿರಿಕಿರಿ ಮಾಡಿಕೊಂಡು ಬರುತ್ತಿವೆ. ರಸ್ತೆಗಳ ಅನ್ವೇಷಣೆಯಷ್ಟೇ ಹಳೆಯ ಸಮಸ್ಯೆಯಾದ ರಸ್ತೆ ಗುಂಡಿಗಳ ಕಾರಣ Read more…

ನಿಜಕ್ಕೂ ‘ಜೀಬ್ರಾ’ ಕ್ರಾಸಿಂಗ್ ಅಂದ್ರೆ ಇದೇ….!

ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲೆಂದು ಇರುವ ಜೀಬ್ರಾ ಕ್ರಾಸಿಂಗ್ ನಲ್ಲಿ ನಿಜವಾದ ಜೀಬ್ರಾ ಕ್ರಾಸ್ ಆಗಿದೆ. ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿರುವ ಮೃಗಾಲಯದಿಂದ ತಪ್ಪಿಸಿಕೊಂಡ ಜೀಬ್ರಾ ಮೂರು ಗಂಟೆಗಳ Read more…

ಪೆಟ್ರೋಲ್ ಬಂಕ್ ಸಮೀಪವೇ ಸಿಲಿಂಡರ್ ತುಂಬಿದ ಲಾರಿ ಪಲ್ಟಿ: ಅದೃಷ್ಟವಶಾತ್ ತಪ್ಪಿದ ಅನಾಹುತ

ಶಿವಮೊಗ್ಗ: ಪೆಟ್ರೋಲ್ ಬಂಕ್ ಸಮೀಪವೇ ಅಡುಗೆ ಅನಿಲ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶಿವಮೊಗ್ಗ ಹೊರವಲಯದ ಒಡ್ಡಿನಕೊಪ್ಪ ಕ್ರಾಸ್ ನಲ್ಲಿ ನಡೆದಿದೆ. ಮಾಚೇನಹಳ್ಳಿಯಿಂದ Read more…

ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅವರಿಂದ ಪರಿಸರ ಪಾಠ

ನೀವು ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅವರನ್ನು ಟ್ವಿಟ್ಟರ್‌ನಲ್ಲಿ ಅನುಸರಿಸಿದರೆ, ಅವರು ಸಂತೋಷಕರ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದಾರೆಂದು ನಿಮಗೆ ತಿಳಿಯುತ್ತದೆ. ಅವರ ಪೋಸ್ಟ್‌ಗಳು ಬುದ್ಧಿವಂತಿಕೆ ಮತ್ತು ಹಾಸ್ಯದಿಂದ ಕೂಡಿದೆ Read more…

ರಸ್ತೆಯಲ್ಲಿ ಸಿಗುವ ಹಣವನ್ನು ನಿರ್ಲಕ್ಷಿಸಬೇಡಿ

ಅನೇಕ ಬಾರಿ ರಸ್ತೆಯಲ್ಲಿ ಹಣ ಕಾಣಿಸುತ್ತದೆ. ಕೆಲವರು ಈ ಹಣವನ್ನು ಎತ್ತಿಕೊಂಡ್ರೆ ಮತ್ತೆ ಕೆಲವರು ತೆಗೆದುಕೊಳ್ಳದೆ ಮುಂದೆ ಹೋಗ್ತಾರೆ. ಇನ್ನು ಕೆಲವರು ಅದನ್ನು ದೇವರ ಹುಂಡಿಗೆ ಅಥವಾ ಬಡವರಿಗೆ Read more…

Viral Video: ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಅಪದ್ಭಾಂಧವನಾದ ಪೇದೆ; CPR ಮಾಡಿ ಪ್ರಾಣ ರಕ್ಷಣೆ

ಹೈದರಾಬಾದ್: ಪೊಲೀಸ್ ಪೇದೆಯೊಬ್ಬರು ಜಿಮ್‌ನಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ಸಿಸಿ ಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ, ಮತ್ತೊಬ್ಬ ವ್ಯಕ್ತಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, Read more…

ಹಾಡಹಗಲೇ ನಡುರಸ್ತೆಯಲ್ಲಿ ಭೀಕರ ಹಲ್ಲೆ; ರಕ್ಷಣೆಗೆ ಧಾವಿಸದೆ ವಿಡಿಯೋ ಮಾಡುತ್ತಿದ್ದ ಜನ

ಮೊರೆನಾ: ಸಾಲವನ್ನು ಮರುಪಾವತಿಸಲು ವಿಫಲರಾದ ಹಿನ್ನೆಲೆಯಲ್ಲಿ ಕೆಲವರು ಭಾನುವಾರ ಬೆಳಿಗ್ಗೆ ಪವನ್ ಶರ್ಮಾ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಶರ್ಮಾ ಅವರು ಮಧ್ಯಪ್ರದೇಶದ ಲಾಲೋರ್‌ಕಲನ್ ಗ್ರಾಮದ ನಿವಾಸಿ. Read more…

ರಸ್ತೆ ಬದಿ ಕಬ್ಬಿನ ಹಾಲು ಸೇವನೆ ಮುನ್ನ ತಿಳಿದಿರಲಿ ಈ ವಿಷಯ

ಕಬ್ಬಿನ ಹಾಲು ನಿಮ್ಮ ಅಚ್ಚುಮೆಚ್ಚಿನ ಪಾನೀಯವೇ…? ರಸ್ತೆ ಬದಿಯಲ್ಲಿ ಮಾಡಿ ಮಾರುವ ಜ್ಯೂಸ್ ಕುಡಿಯುವ ಮೊದಲು ಕೆಲವಷ್ಟು ಸಂಗತಿಗಳನ್ನು ಸ್ಪಷ್ಟೀಕರಿಸಿಕೊಳ್ಳಿ. ರಸ್ತೆ ಬದಿಯಲ್ಲಿ ಇರುವ ಕಬ್ಬಿನ ಅಂಗಡಿಯಲ್ಲಿ ಒಬ್ಬ Read more…

ರೈಫಲ್‌ಗಳನ್ನು ಹಿಡಿದು ರಸ್ತೆ ಮಧ್ಯೆಯೇ ನೃತ್ಯ ಮಾಡಿದ ಕುಡುಕರ ಗುಂಪು: ಎಫ್‌ಐಆರ್‌ ದಾಖಲು

ಉತ್ತರ ಪ್ರದೇಶದ ಘಾಜಿಯಾಬಾದ್‌ ಜಿಲ್ಲೆಯಲ್ಲಿ ರಸ್ತೆಯ ಮಧ್ಯದಲ್ಲಿ ಕುಡುಕರ ಗುಂಪು ರೈಫಲ್‌ಗಳನ್ನು ಝಳಪಿಸುತ್ತಾ, ನೃತ್ಯ ಮಾಡುತ್ತಾ ಮತ್ತು ಜೋರಾಗಿ ಸಂಗೀತವನ್ನು ನುಡಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿದೆ. ಕಾರು Read more…

ರಸ್ತೆ ದಾಟುವುದು ಹೇಗೆ ಎಂದು ಮರಿಗೆ ಕಲಿಸುತ್ತಿರೋ ಆನೆ: ಕ್ಯೂಟ್​ ವಿಡಿಯೋ ವೈರಲ್​

ಪ್ರಾಣಿಗಳು ರಸ್ತೆ ದಾಟುದಾಗ ಅಪಘಾತಗಳನ್ನು ನಿಗ್ರಹಿಸಲು, ಅನೇಕ ದೇಶಗಳು ವನ್ಯಜೀವಿ ದಾಟುವಿಕೆಗಳು, ಕಾರಿಡಾರ್‌ಗಳು, ಸೇತುವೆಗಳು, ಮೇಲ್ಸೇತುವೆಗಳು ಮತ್ತು ಸುರಂಗಗಳನ್ನು ನಿರ್ಮಿಸಿವೆ. ವನ್ಯಜೀವಿಗಳು ನಡೆಯುವ ದಾರಿಯ ಎರಡೂ ಬದಿಗಳಲ್ಲಿ ಆಯಕಟ್ಟಿನ Read more…

SHOCKING: ಸ್ಕೂಟರ್ ನಲ್ಲಿ ತೆರಳುತ್ತಿದ್ದ ಮಹಿಳೆಗೆ ರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆ

ನವದೆಹಲಿ: ದೆಹಲಿಯ ಪಶ್ಚಿಮ ವಿಹಾರ್‌ ನಲ್ಲಿ ಸೋಮವಾರ 32 ವರ್ಷದ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪೊಲೀಸರ ಪ್ರಕಾರ, ಮೃತರನ್ನು ಜ್ಯೋತಿ ಎಂದು ಗುರುತಿಸಲಾಗಿದ್ದು, ಘಟನೆ ಸಂಭವಿಸಿದಾಗ ಸಂಜೆ Read more…

ನಡುರಸ್ತೆಯಲ್ಲಿ ಗೂಳಿಗಳ ಕಾಳಗ: ವಿಡಿಯೋ ವೈರಲ್​

ಎರಡು ಗೂಳಿಗಳು ನಡು ರಸ್ತೆಯಲ್ಲಿ ಕಾದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಗೂಳಿಯೊಂದು ಅಟ್ಟಿಸಿಕೊಂಡು ಹೋಗುತ್ತಿರುವುದನ್ನು ಮತ್ತು ಇನ್ನೊಂದನ್ನು ತಿವಿಯುತ್ತಿರುವುದನ್ನು ನೋಡಬಹುದಾಗಿದೆ. ನಂತರ ಅದು ರಸ್ತೆಬದಿಯಲ್ಲಿ Read more…

ಮೈಸೂರಿನಲ್ಲಿ ರಸ್ತೆಗೆ ‘ರೆಬಲ್ ಸ್ಟಾರ್’ ಹೆಸರು: ‘ಅಂಬರೀಶ್ ರಸ್ತೆ’ ನಾಮಫಲಕ ಅನಾವರಣ

ಮೈಸೂರು: ಮೈಸೂರಿನ ರಸ್ತೆಗೆ ನಟ ದಿ. ರೆಬಲ್ ಸ್ಟಾರ್ ಅಂಬರೀಶ್ ಹೆಸರಿಡಲಾಗಿದೆ. ‘ಅಂಬರೀಶ್ ರಸ್ತೆ’ ಎಂದು ನಾಮಕರಣ ಮಾಡಲಾಗಿದೆ. 3.5 ಕಿಲೋಮೀಟರ್ ಉದ್ದದ ರಸ್ತೆಗೆ ಅಂಬರೀಶ್ ರಸ್ತೆ ಎಂದು Read more…

ಭ್ರಷ್ಟಾಚಾರಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ: ಕಳಪೆ ಗುಣಮಟ್ಟದ ರಸ್ತೆಯ ವಿಡಿಯೋ ವೈರಲ್

ಡಿಯೋರಿಯಾ (ಉತ್ತರ ಪ್ರದೇಶ): ಭ್ರಷ್ಟಾಚಾರದ ಬಹುದೊಡ್ಡ ಉದಾಹರಣೆ ಎಂದು ಕರೆಯುವ ವಿಡಿಯೋ ಒಂದು ವೈರಲ್​ ಆಗಿದೆ. ಇದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದ ಘಟನೆ. ವ್ಯಕ್ತಿಯೊಬ್ಬರು ಹೊಸದಾಗಿ ಹಾಕಿದ Read more…

Watch | ಪುಟ್ಟ ಮಕ್ಕಳು ಮಾಡಿರುವ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ

ಯಾರೋ ಬಂದು ಗುಂಡಿಯಲ್ಲಿ ಬೀಳುವುದು ಅಥವಾ ಅಪಘಾತ ಸಾಧ್ಯತೆ ಪ್ರಕರಣಗಳನ್ನು ಪುಟ್ಟ ಮಕ್ಕಳು ತಪ್ಪಿಸಿದ್ದಾರೆ. ಅಪಘಾತ ತಪ್ಪಿಸುವಲ್ಲಿ ಮಕ್ಕಳು ಕೈಗೊಂಡ ಕೆಲಸದ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ. ಇಬ್ಬರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...