alex Certify River | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕೆರೆಯಲ್ಲಿ ನೀರು ಕುಡಿಯಲು ಬಂದ ಹಸುವಿನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್​

ಪಕ್ಷಿ-ಪ್ರಾಣಿ ಪ್ರಪಂಚದ ರೋಚಕ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಆಗುತ್ತವೆ. ಕೆಲವೊಂದು ವಿಡಿಯೋ ಖುಷಿಕೊಟ್ಟರೆ, ಕೆಲವೊಮ್ಮೆ ಭಯಾನಕ ಎನಿಸುವ ವಿಡಿಯೋಗಳು ವೈರಲ್​ ಆಗುತ್ತವೆ. ಮೊಸಳೆಯೊಂದು ಹಸುವಿನ ಮೇಲೆ Read more…

ಜೀವ ಪಣಕ್ಕಿಟ್ಟು ಹರಿಯುವ ನದಿ ದಾಟಿ ಶಾಲೆಗೋದ ವಿದ್ಯಾರ್ಥಿನಿ: ಶಾಕಿಂಗ್​ ವಿಡಿಯೋ ವೈರಲ್​

ದೇಶದ ಹಲವು ನಗರಗಳಲ್ಲಿ ದಾರಿ ಎನ್ನುವುದು ಜನರಿಗೆ ಮರೀಚಿಕೆಯಾಗಿದೆ. ಅಪಾಯಕಾರಿಯಾಗಿರುವ ಸೇತುವೆ ದಾಟಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡುಹೋಗುವ ಸ್ಥಿತಿ ಇದೆ. ಕರ್ನಾಟಕದಲ್ಲಿಯೇ ಕೆಲವು ಕಡೆಗಳಲ್ಲಿ ಅಪಾಯಕಾರಿ ಸಂಕಗಳನ್ನು ದಾಟಿ Read more…

SHOCKING: ಈಜಲು ನೀರಿಗಿಳಿದವನ ಎಳೆದೊಯ್ದ ಮೊಸಳೆ

ಕಾರವಾರ: ಕಾಳಿ ನದಿಯಲ್ಲಿ ಈಜಲು ಇಳಿದಿದ್ದವನನ್ನು ಮೊಸಳೆ ಎಳೆದುಕೊಂಡು ಹೋಗಿದೆ, ಕುಳಗಿರಸ್ತೆಯ ಈಶ್ವರ ದೇವಸ್ಥಾನದ ಬಳಿ ಈಜಲು ಇಳಿದ ವ್ಯಕ್ತಿ ಮೇಲೆ ದಾಳಿ ಮಾಡಿದ ಮೊಸಳೆ ಎಳೆದುಕೊಂಡು ಹೋಗಿದೆ. Read more…

ನಾಲ್ವರು ಬಾಲಕಿಯರೂ ಸೇರಿದಂತೆ ಐದು ಮಂದಿ ನೀರು ಪಾಲು

ನಾಲ್ವರು ಬಾಲಕಿಯರು ಸೇರಿದಂತೆ ಐದು ಮಂದಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಈ ಬಾಲಕಿಯರು ಬಟ್ಟೆ ತೊಳೆಯಲು ನದಿಗೆ ಹೋಗಿದ್ದರು ಎಂದು Read more…

ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರು….!

ರಾಜ್ಯದಲ್ಲಿ ಕೆಲವು ದಿನಗಳಿಂದ ಮಳೆ ಆರ್ಭಟಿಸುತ್ತಿದ್ದು ಹಳ್ಳಕೊಳ್ಳಗಳು, ಕೆರೆ, ನದಿಗಳು ಮತ್ತೆ ತುಂಬಿ ಹರಿಯುತ್ತಿವೆ. ಹೀಗೆ ನದಿ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿರುವಾಗ ಅದನ್ನು ದಾಟಲು ಹೋದ Read more…

ನದಿಯಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನು ರಕ್ಷಿಸಿದ ಶ್ವಾನ…! ವಿಡಿಯೋ ವೈರಲ್

ನಾಯಿಯೊಂದು ನೀರಿನಲ್ಲಿ ಮುಳುಗುತ್ತಿದ್ದ ಮತ್ತೊಂದು ನಾಯಿಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನಾಯಿ ಪ್ರೇಮಿಗಳ ಮನ ಗೆದ್ದಿದೆ. ನಾಯಿ ರೆಂಬೆಯನ್ನು ತರಲು ನದಿಗೆ ಜಿಗಿಯುತ್ತದೆ, Read more…

BREAKING: ಮಹಾಲಯ ಅಮಾವಾಸ್ಯೆ ದಿನವೇ ಘೋರ ದುರಂತ: ನದಿಯಲ್ಲಿ ದೋಣಿ ಮುಳುಗಿ 23 ಜನ ಸಾವು, ಹಲವರು ನಾಪತ್ತೆ

ಬಾಂಗ್ಲಾದೇಶದ ಕರತೋಯಾ ನದಿಯಲ್ಲಿ ಭಾನುವಾರ ದೋಣಿ ಮುಳುಗಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ. ನಾವು 23 ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಅಗ್ನಿಶಾಮಕ ದಳದವರು ಮತ್ತು ರಕ್ಷಣಾ ಸಿಬ್ಬಂದಿ Read more…

ಭೀಮಾ ನದಿ ಅಬ್ಬರದಿಂದ ನದಿ ತೀರದ ಗ್ರಾಮಗಳಲ್ಲಿ ಹೆಚ್ಚಿದ ಆತಂಕ: 7 ಸೇತುವೆ ಮುಳುಗಡೆ

ವಿಜಯಪುರ: ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಡಲಾಗಿದೆ. ಭೀಮಾನದಿಗೆ 1,16,000 ಕ್ಯೂಸೆಕ್ ನೀರು ಬಿಡಲಾಗಿದ್ದು, ವಿಜಯಪುರ ಜಿಲ್ಲೆಯ ಭೀಮಾ ನದಿ Read more…

BREAKING NEWS: 50 ಪ್ರಯಾಣಿಕರಿದ್ದ ಬಸ್ ಸೇತುವೆಯಿಂದ ನದಿಗೆ ಬಿದ್ದು ಘೋರ ದುರಂತ: 6 ಮಂದಿ ಸಾವು

ಜಾರ್ಖಂಡ್‌ ನ ಹಜಾರಿಬಾಗ್ ಜಿಲ್ಲೆಯಲ್ಲಿ ಶನಿವಾರ ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯಿಂದ ಬಿದ್ದ ಪರಿಣಾಮ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು Read more…

ಸೋದರಿಯರು ನದಿಯಲ್ಲಿ ಸ್ನಾನಕ್ಕಿಳಿದಾಗಲೇ ದುರಂತ: ನೀರಲ್ಲಿ ಕೊಚ್ಚಿ ಹೋದ ಇಬ್ಬರಿಗಾಗಿ ಹುಡುಕಾಟ

ದಾವಣಗೆರೆ: ಉಕ್ಕಡಗಾತ್ರಿ ಬಳಿ ಇಬ್ಬರು ಸಹೋದರಿಯರು ನೀರುಪಾಲಾಗಿದ್ದಾರೆ. ನದಿಯಲ್ಲಿ ಸ್ನಾನಕ್ಕೆ ಇಳಿದಾಗ ಇಬ್ಬರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಉಕ್ಕಡಗಾತ್ರಿ ಬಳಿ ನದಿಯಲ್ಲಿ ಸ್ನಾನ Read more…

ಮೊಸಳೆಗಳೇ ತುಂಬಿದ್ದ ನದಿಯಲ್ಲಿ ಮುಳುಗುತ್ತಿದ್ದ ಬಾಲಕ, ಅರೆಕ್ಷಣದಲ್ಲಿ ನಡೀತು ಪವಾಡ….!

ಮೈನಡುಗಿಸುವಂಥ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮೊಸಳೆಗಳಿಂದಲೇ ತುಂಬಿದ್ದ ನದಿಯಲ್ಲಿ ಬಾಲಕನೊಬ್ಬ ಮುಳುಗುತ್ತಿರುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಆತ ಜೀವನ್ಮರಣ ಹೋರಾಟ ನಡೆಸ್ತಿರೋ ದೃಶ್ಯ ಎಂಥವರಲ್ಲೂ Read more…

ನದಿ ಪಕ್ಕ ವಾಕಿಂಗ್ ಹೋದಾಗಲೇ ದಿಢೀರನೇ ಎಳೆದೊಯ್ದ ಮೊಸಳೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ಶನಿವಾರ ಸಂಜೆ ನದಿ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಮೊಸಳೆ ಎಳೆದೊಯ್ದಿದೆ. ಸುರೇಶ್(44) ಮೊಸಳೆ ದಾಳಿಗೆ ಒಳಗಾದವರು ಎಂದು ಹೇಳಲಾಗಿದೆ. ದಾಂಡೇಲಿಯ Read more…

ನೋಡ ನೋಡುತ್ತಿದ್ದಂತೆಯೇ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ ವಿದ್ಯಾರ್ಥಿನಿ…!

ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೋಡನೋಡುತ್ತಿದ್ದಂತೆ ಹಾಡ ಹಗಲೇ ಸೇತುವೆ ಮೇಲೆ ತನ್ನ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿರುವ ಆಘಾತಕಾರಿ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ ಶಹಬಾದ ಸಮೀಪದ Read more…

ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯ ಮಟ್ಟ ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ

ಶಿವಮೊಗ್ಗ: ಸತತ ಮಳೆಯಿಂದಾಗಿ ಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ನದಿಗೆ ಬಿಡುವ ಸಂಭವ ಇರುವುದರಿಂದ ಜನ, ಜಾನುವಾರು ನದಿಪಾತ್ರದಲ್ಲಿ Read more…

ಮುಂಜಾನೆ ಭಾರಿ ಮಳೆ ನಡುವೆ ನದಿಗೆ ಬಿದ್ದ ಕಾರ್, 9 ಮಂದಿ ಸಾವು

ಉತ್ತರಾಖಂಡ್ ನಲ್ಲಿ ಕಾರ್ ನದಿಗೆ ಬಿದ್ದು 9 ಜನರು ಸಾವನ್ನಪ್ಪಿದ್ದಾರೆ. ನೈನಿತಾಲ್ ರಾಮನಗರ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಪಂಜಾಬ್ ನಿಂದ ಉತ್ತರಾಖಂಡ್ ಪ್ರವಾಸಕ್ಕೆ 10 ಜನ ಬಂದಿದ್ದು, 10 Read more…

ಭಾರಿ ಮಳೆಗೆ ಉಕ್ಕಿಹರಿದ ಸೌಪರ್ಣಿಕಾ ನದಿ, ನೂರಾರು ಮನೆಗಳು ಜಲಾವೃತ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಭಾರಿ ಮಳೆಯಿಂದಾಗಿ ಸೌಪರ್ಣಿಕಾ ನದಿ ಉಕ್ಕಿ ಹರಿದಿದೆ. ಪ್ರವಾಹದಿಂದಾಗಿ ನಾವುಂದ ಗ್ರಾಮಕ್ಕೆ ನದಿಯ ನೀರು ನುಗ್ಗಿದ್ದು, ಗ್ರಾಮದ ನೂರಾರು ಮನೆಗಳು Read more…

ಕಲುಷಿತ ನೀರಿನಿಂದ ಅನಾಹುತ: 30 ಕ್ಕೂ ಅಧಿಕ ಜನರಿಗೆ ವಾಂತಿ, ಬೇಧಿ

ರಾಯಚೂರು: ಕಲುಷಿತ ನೀರು ಕುಡಿದು 30 ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ರಾಯಚೂರು ಜಿಲ್ಲೆ ವಲ್ಕಂ ದಿನ್ನಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 30ಕ್ಕೂ ಹೆಚ್ಚು ಜನರಿಗೆ ವಾಂತಿ, Read more…

‘ವರ್ಕಿಂಗ್ ಕಂಡಿಶನ್’ ನಲ್ಲಿತ್ತು ಹತ್ತು ತಿಂಗಳ ಬಳಿಕ ನದಿಯಲ್ಲಿ ಸಿಕ್ಕ ಐಫೋನ್….!

ಮೊಬೈಲ್ ಬಹಳ ಡೆಲಿಕೇಟ್. ಕೈಜಾರಿ ಜಖಂ ಮಾಡಿಕೊಳ್ಳುವುದು ಸಾಮಾನ್ಯ. ಈ ಮಧ್ಯೆ ಐಫೋನ್ ಇದ್ದಿದ್ದರಲ್ಲಿ ಗಟ್ಟಿಮುಟ್ಟು ಎಂಬ ಭಾವನೆ ಜನರಲ್ಲಿದೆ. ಈ ಭಾವನೆಗೆ ತಕ್ಕಂತೆ ಘಟನೆಯೊಂದು ನಡೆದಿದೆ. 10 Read more…

ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ: ಯುವತಿ ಅಪಹರಿಸಿ ಗ್ಯಾಂಗ್ ರೇಪ್, ನದಿಗೆ ಎಸೆದು ಕೊಲೆಗೆ ಯತ್ನ

ಬಸ್ತಿ: ಉತ್ತರ ಪ್ರದೇಶ ಪೂರ್ವ ಭಾಗದಲ್ಲಿರುವ ಬಸ್ತಿ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 21 ವರ್ಷದ ಹುಡುಗಿಯನ್ನು ಅಪಹರಿಸಿದ ಅಪ್ರಾಪ್ತರಿಬ್ಬರು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆಗೆ ಯತ್ನಿಸಿದ್ದಾರೆ.‌ ಭದೇಶ್ವರನಾಥ್ Read more…

BIG BREAKING: 7 ಯೋಧರು ಹುತಾತ್ಮ: ನದಿಗೆ ಸೇನಾ ವಾಹನ ಬಿದ್ದು ದುರಂತ

ಶ್ರೀನಗರ: ಲಡಾಖ್‌ ನ ಶ್ಯೋಕ್ ನದಿಯಲ್ಲಿ ಯೋಧರು ಪ್ರಯಾಣಿಸುತ್ತಿದ್ದ ಸೇನಾ ವಾಹನ ರಸ್ತೆಯಿಂದ ಸ್ಕಿಡ್ ಆಗಿ ನದಿಗೆ ಬಿದ್ದಿದ್ದರಿಂದ ಕನಿಷ್ಠ 7 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದಾರೆ. Read more…

ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಕಾರ್; ಒಂದೇ ಕುಟುಂಬದ ಐವರು ಸಾವು

ಬಿಹಾರದ ನವೀನ್‌ ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಮದುವೆಯ ಕಾರೊಂದು ನದಿಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಾರ್ಖಂಡ್‌ Read more…

ವೈರಲ್‌ ಆಗಿದೆ ನೀರು ಕುಡಿಯಲು ಬಂದ ಚಿರತೆ ಮೊಸಳೆಗೆ ಆಹಾರವಾದ ವಿಡಿಯೋ

ಮೊಸಳೆ ಹೆಸರು ಕೇಳಿದ್ರೇನೇ ಒಂಥರಾ ಭಯ. ಯಾವ ಪ್ರಾಣಿಗೂ ಹೆದರದ ಜೀವಿ ಇದು. ಎಂಥಾ ಶಕ್ತಿಶಾಲಿಯನ್ನಾದರೂ ಮುಗಿಸಬಲ್ಲ ತಾಕತ್ತು ಇದಕ್ಕಿದೆ. ನೀರಿನಿಂದ ಹೊರಬಂದ ನಂತರವೂ ಮೊಸಳೆ ಬೇಟೆಯಾಡುವುದರಲ್ಲಿ ಹಿಂದೆ Read more…

ಹಿಂದುಳಿದ ಜಿಲ್ಲೆ ಹಣೆ ಪಟ್ಟಿಯಿಂದ ಹೊರಗೆ ಬರುತ್ತಿರುವ ಯಾದಗಿರಿ; ಮತ್ಸ್ಯ ಉತ್ಪಾದನೆಯಲ್ಲಿ ದಾಖಲೆ

ರಾಜ್ಯದಲ್ಲಿ ಯಾದಗಿರಿ ಜಿಲ್ಲೆಯನ್ನು ಅತೀ ಹಿಂದುಳಿದ ಜಿಲ್ಲೆ ಎಂದೇ ಕರೆಯಲಾಗುತ್ತದೆ. ಅಲ್ಲದೇ, ಈ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿದಿತ್ತು. ಹೀಗಾಗಿಯೇ ಈ ಹಣೆ ಪಟ್ಟಿ ಬಂದಿತ್ತು. ಆದರೆ, ಈಗ Read more…

ನೀರಿನಲ್ಲಿ ಮುಳುಗಿದ ಮಹಿಳಾ ಕೃಷಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ; ಒಬ್ಬರ ಸಾವು

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ನದಿಯಲ್ಲಿ ಮುಳುಗಿದೆ. ಈ ದುರಂತದಲ್ಲಿ 30 ವರ್ಷದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ. Read more…

ನದಿಯಲ್ಲಿ ಸಂಕ್ರಾಂತಿ ಸ್ನಾನದ ವೇಳೆಯಲ್ಲೇ ಸ್ವಾಮೀಜಿಗೆ ಹೃದಯಾಘಾತ

ಕಲಬುರ್ಗಿ: ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ಮಹಾಗಾಂವ ಕಳ್ಳಿಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ನದಿಯಲ್ಲಿ ಸಂಕ್ರಾಂತಿ ಸ್ನಾನ ಮಾಡುವ ವೇಳೆಯಲ್ಲಿ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಮಕರ ಸಂಕ್ರಾಂತಿ ಪ್ರಯುಕ್ತ ಶಹಾಬಾದ Read more…

ರೈಲಿನಲ್ಲಿ ಶೌಚಾಲಯಕ್ಕೆ ತೆರಳಿದ್ದ ತಾಯಿ, ಮಗು ಮರಳಿ ಬರಲೇ ಇಲ್ಲ; ನದಿಯಲ್ಲಿ ಸಿಕ್ತು ಇಬ್ಬರ ಮೃತ ದೇಹ

ಮಗುವಿನೊಂದಿಗೆ ರೈಲಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತಾಯಿ ಹಾಗೂ ಮಗು ಶೌಚಾಲಯಕ್ಕೆ ಹೋಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಮಹಾರಾಷ್ಟ್ರದ ತುಮ್ಸಾನ್ ರೈಲು Read more…

ಭಾರತದಲ್ಲಿದೆ ಜಗತ್ತಿನ ಅತಿ ಸ್ವಚ್ಛ ನದಿ; ಜಲಶಕ್ತಿ ಸಚಿವಾಲಯ ಟ್ವೀಟ್‌ ಮಾಡಿದ ಫೋಟೋಗೆ ನೆಟ್ಟಿಗರು ಫಿದಾ

ಅಂತರ್ಜಾಲದಲ್ಲಿ ಬಹಳ ದಿನಗಳಿಂದಲೂ ನೆಟ್ಟಿಗರಿಂದ ’ಅಬ್ಬಾ’ ಎನಿಸಿಕೊಳ್ಳುತ್ತಾ ಬಂದಿರುವ ಮೇಘಾಲಯದ ಅಮ್ಗಾಟ್‌ ನದಿಯ ಚಿತ್ರವೊಂದು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ದೇಶದ ಇತರೆ ಯಾವ ನದಿಯಲ್ಲೂ ಸಿಗದ ಪರಿಶುದ್ಧ ಅನುಭವಕ್ಕಾಗಿ Read more…

ಲಕ್ಷ್ಮಿಯ ಅನುಗ್ರಹ ಪಡೆಯಲು ʼದೀಪಾವಳಿʼಯಂದು ತೆಂಗಿನಕಾಯಿಯಿಂದ ಮಾಡಿ ಈ ಸಣ್ಣ ಪರಿಹಾರ

ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ತುಂಬಿರಲಿ ಎಂದು ದೀಪಾವಳಿಯಂದು ಲಕ್ಷ್ಮೀದೇವಿಯ ಪೂಜೆ ಮಾಡುತ್ತಾರೆ. ಆದರೆ ನೀವು ದೀಪಾವಳಿ ಹಬ್ಬದಂದು ಲಕ್ಷ್ಮಿ ಪೂಜೆಯ ಜೊತೆಗೆ ಈ ಒಂದು ಕೆಲಸ Read more…

SHOCKING: ನದಿಯಲ್ಲಿ ಮೀನು ಹಿಡಿಯುತ್ತಿದ್ದ ಬಾಲಕನನ್ನು ಸದ್ದಿಲ್ಲದೇ ಎಳೆದೊಯ್ದ ಮೊಸಳೆ

ಕಾರವಾರ: ಮೀನು ಹಿಡಿಯುತ್ತಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದ ಘಟನೆ ಕಾಳಿ ನದಿಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವಿನಾಯಕನಗರ ಸಮೀಪದ ಕಾಳಿ ನದಿಯಲ್ಲಿ ಘಟನೆ ನಡೆದಿದೆ. ಮೀನು Read more…

ನದಿಯಲ್ಲಿ ಮುಳುಗಿ 5 ಭಕ್ತರು ಸಾವು: ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದುರಂತ

ರಾಜಸ್ಥಾನದ ಧೋಲ್ ಪುರದಲ್ಲಿ ಶುಕ್ರವಾರ ದುರ್ಗಾ ಮೂರ್ತಿಯ ವಿಸರ್ಜನೆಯ ವೇಳೆ ಉತ್ತರ ಪ್ರದೇಶದ ಆಗ್ರಾ ಮೂಲದ 5 ಜನರು ಪಾರ್ವತಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...