alex Certify River | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನದಿ ಸ್ವಚ್ಛತೆಗೆ ಮುಂದಾದ ಯುವ ಬ್ರಿಗೇಡ್ ಕಾರ್ಯಕರ್ತರಿಗೆ ನೋಟಿಸ್: ಪೊಲೀಸರ ನಡೆಗೆ ಚಕ್ರವರ್ತಿ ಸೂಲಿಬೆಲೆ ಬೇಸರ

ಬೆಂಗಳೂರು: ನದಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಯುವ ಬ್ರಿಗೇಡ್ ಕಾರ್ಯಕರ್ತರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಮೈಸೂರು ಜಿಲ್ಲೆಯ ಟಿ. ನರಸೀಪುರ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಟಿ Read more…

ಹುಡುಗಾಟವಾಡಲು ಹೋಗಿ ಪ್ರಾಣ ರಕ್ಷಣೆಗೆ ಪರದಾಡಿದ ಯುವಕರು; ಶಾಕಿಂಗ್‌ ವಿಡಿಯೋ ವೈರಲ್

ಉತ್ತರಾಖಂಡದ ಅಲ್ಮೋರಾದಲ್ಲಿ ಎಸ್‌ಯುವಿ ಮೂಲಕ, ವೇಗವಾಗಿ ಹರಿಯುತ್ತಿದ್ದ ರಾಮಗಂಗಾ ನದಿಯನ್ನು ದಾಟಲು ಯತ್ನಿಸಿದ ಮೂವರು ಯುವಕರು ಅಪಾಯಕಾರಿ ಸನ್ನಿವೇಶ ಎದುರಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಅನಿರೀಕ್ಷಿತ ಘಟನೆಯ ಆಘಾತಕಾರಿ Read more…

ALERT : ‘GOOGLE MAP’ ನೋಡ್ಕೊಂಡು ಡ್ರೈವ್ ಮಾಡ್ತೀರಾ ಎಚ್ಚರ : ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಪೆರಿಯಾರ್ ನದಿಗೆ ಕಾರು ಉರುಳಿದ ಪರಿಣಾಮ ಇಬ್ಬರು ವೈದ್ಯರು ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ Read more…

Viral Video | ಪ್ರವಾಹದಂತೆ ರಸ್ತೆ ತುಂಬಾ ಹರಿದ ರೆಡ್ ವೈನ್; ದೃಶ್ಯ ನೋಡಿ ಅಚ್ಚರಿಗೊಂಡ ಜನತೆ

ಭಾರಿ ಮಳೆಗೆ ರಸ್ತೆ ತುಂಬಾ ನೀರು ಹರಿದು ಪ್ರವಾಹವಾಗಿರುವುದನ್ನು ನೀವು ನೋಡಿರ್ತೀರಾ. ಆದರೆ, ಮದ್ಯ ರಸ್ತೆಯಲ್ಲಿ ಪ್ರವಾಹದಂತೆ ಹರಿಯುತ್ತಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಪೋರ್ಚುಗಲ್ ಪಟ್ಟಣದಲ್ಲಿ 6 ಲಕ್ಷ Read more…

ಸೆಲ್ಫಿ ತೆಗೆಯುವಾಗ ಬೃಹತ್ ಮೊಸಳೆ ಕಂಡ ಯುವತಿಗೆ ಬಿಗ್ ಶಾಕ್

ಕಾರವಾರ: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹೊಸಕಂಬಿಯಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಬೃಹತ್ ಮೊಸಳೆ ಕಂಡ ಯುವತಿ ಪ್ರಜ್ಞೆ ತಪ್ಪಿದ್ದಾರೆ. ಗಂಗಾವಳಿ ನದಿ ಸಮೀಪ ಸೆಲ್ಫಿ ತೆಗೆಯುವಾಗ Read more…

ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ತ್ಯಾಜ್ಯ: ಏನು ನೀಡುತ್ತೇವೋ ಅದೇ ಪಡೆಯುತ್ತೇವೆಂದ ನೆಟ್ಟಿಗರು…!

ಉತ್ತರ ಭಾರತದಲ್ಲಿ ನೆರೆ ಹಾವಳಿ ಮಿತಿಮೀರಿದೆ. ಈ ಸಂಬಂಧ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಪ್ರವಾಹದ ಹೊಡೆತಕ್ಕೆ ಪ್ಲಾಸ್ಟಿಕ್​ Read more…

ಧಾರಾಕಾರ ಮಳೆ: ನೀರಿನ ರಭಸಕ್ಕೆ ಕೊಚ್ಚಿ ಹೋದ ಬೈಕ್ ಸವಾರರು

ಬೆಳಗಾವಿ: ಘಟಪ್ರಭಾ ನದಿಯಲ್ಲಿ ಇಬ್ಬರು ಬೈಕ್ ಸವಾರರು ಕೊಚ್ಚಿ ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಬಳಿ ಘಟನೆ ನಡೆದಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ Read more…

ಚಿಕ್ಕಮಗಳೂರು ಜಿಲ್ಲೆಯಲ್ಲಿ 204 ಮಿಮೀ ಮಳೆ ಸಾಧ್ಯತೆ: 3 ದಿನ ಹೈ ಅಲರ್ಟ್ ಘೋಷಣೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ 115 ರಿಂದ 204 ಮಿ.ಮೀ. ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮೂರು ದಿನ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಸೂಚನೆ ಬೆನ್ನಲ್ಲೇ ಜಿಲ್ಲಾಡಳಿತ ಹೈಅಲರ್ಟ್ ಘೋಷಣೆ Read more…

ನೀರು ಕುಡಿಯಲು ನದಿಗಿಳಿದ ವಿದ್ಯಾರ್ಥಿಗಳಿಬ್ಬರು ಸಾವು

ಕಲಬುರಗಿ: ಕಾಲು ಜಾರಿ ಭೀಮಾ ನದಿಗೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 7ನೇ ತರಗತಿ ವಿದ್ಯಾರ್ಥಿ ರಾಮು ದೊಡ್ಡಮನಿ(12) ಹಾಗೂ ಪ್ರಥಮ ವರ್ಷದ ಐಟಿಐ ವಿದ್ಯಾರ್ಥಿ ದೇವು ಹೊಸಮನಿ(17) Read more…

ರಮಣೀಯವಾದ ಪ್ರಾಕೃತಿಕ ಸೌಂದರ್ಯ ಸ್ಥಳ, ಹಿಂದೂಗಳ ಪ್ರಮುಖ ಧಾರ್ಮಿಕ ಕ್ಷೇತ್ರ ಬದರೀನಾಥ

ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಬದರೀನಾಥ ಮಂದಿರ ತನ್ನ ವಿಶಿಷ್ಟವಾದ ವಾಸ್ತುಶಿಲ್ಪ ಕಲೆಗೆ ಹೆಸರಾಗಿದೆ. ಅಲಕನಂದಾ ನದಿಯ ದಡದಲ್ಲಿ ಸುಮಾರು 3133 ಮೀಟರ್ ಎತ್ತರದಲ್ಲಿರುವ ಬದರೀನಾಥ ದೇವಾಲಯ Read more…

BIG NEWS: ಬರಿದಾದ ಘಟಪ್ರಭಾ ನದಿ; ನೀರಿಲ್ಲದೇ ಸಾವನ್ನಪ್ಪಿದ ಲಕ್ಷಾಂತರ ಮೀನುಗಳು; ಗ್ರಾಮಗಳಲ್ಲಿ ರೋಗ ಹರಡುವ ಭೀತಿ

ಬೆಳಗಾವಿ: ಮಳೆ ಕೊರತೆಯಿಂದಾಗಿ ಘಟಪ್ರಭಾ ನಯ ಒಡಲು ಸಂಪೂರ್ಣ ಬರಿದಾಗಿದ್ದು, ಜಲಚರಗಳು ಸಾವನ್ನಪ್ಪುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ಬಳಿ ನಡೆದಿದೆ. ಘಟಪ್ರಭಾ ನದಿ ನೀರಿಲ್ಲದೇ ಬತ್ತಿ ಹೋಗಿದ್ದು, Read more…

ಈಜಲು ಹೋದಾಗಲೇ ದುರಂತ: ಕೆಸರಲ್ಲಿ ಸಿಲುಕಿ ಇಬ್ಬರು ಸಾವು

ರಾಯಚೂರು: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಸಹೋದರರು ನೀರು ಪಾಲಾಗಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ದಡೇಸುಗೂರು ಗ್ರಾಮದಲ್ಲಿ ಘಟನೆ ನಡೆದಿದೆ. 18 ವರ್ಷದ ಅಮರ್ ಮತ್ತು 16 Read more…

ಕುಮಾರಧಾರ ನದಿಯಲ್ಲಿ ಮುಳುಗಿ ಬಾಲಕಿಯರಿಬ್ಬರು ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಪೋಲಿಸ್ ಠಾಣೆ ವ್ಯಾಪ್ತಿಯ ಬಳ್ಪೆ ಸಮೀಪ ಕುಮಾರಧಾರ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ಘಟನೆ Read more…

ಹೊಳೆಯಲ್ಲಿ ಕಪ್ಪೆ ಚಿಪ್ಪು, ಮೀನು ಹಿಡಿಯಲು ಹೋಗಿದ್ದ ನಾಲ್ವರು ಸಾವು

ಉಡುಪಿ: ಹೊಳೆಯಲ್ಲಿ ಕಪ್ಪೆ ಚಿಪ್ಪು, ಮೀನು ಹಿಡಿಯಲು ಹೋಗಿದ್ದ ನಾಲ್ವರು ಮೃತಪಟ್ಟ ಘಟನೆ ಬ್ರಹ್ಮಾವರ ಸಮೇಪದ ಹೂಡೆಯ ಕಿಣಿಯಾರ ಕುದ್ರುವಿನಲ್ಲಿ ಭಾನುವಾರ ನಡೆದಿದೆ. ಹೂಡೆಯ ಇಬಾಸ್, ಫೈಜಾನ್, ಶೃಂಗೇರಿಯ Read more…

ಮೂವರು ಸಹೋದರರು ನೀರು ಪಾಲು

ದಾವಣಗೆರೆ: ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಬಳಿ ತುಂಗಭದ್ರಾ ನದಿಯಲ್ಲಿ ಮೂವರು ಸಹೋದರರು ನೀರು ಪಾಲಾಗಿದ್ದಾರೆ. ಸಹೋದರರಾದ ಕಿರಣ್(14), ವರುಣ್(15), ಪವನ್(16) ಮೃತಪಟ್ಟವರು ಎಂದು ಹೇಳಲಾಗಿದೆ. ಹಿರೇಗೋಣಿಗೆರೆ Read more…

ಸ್ನಾನಕ್ಕೆಂದು ನದಿಗೆ ಇಳಿದ ಅಯ್ಯಪ್ಪಸ್ವಾಮಿ ಮಾಲಾಧಾರಿ ತಂದೆ, ಮಗ ನೀರು ಪಾಲು

ಮಡಿಕೇರಿ: ಅಯ್ಯಪ್ಪ ಸ್ವಾಮಿ ಮಾಲಾಧಾರಿ ತಂದೆ, ಮಗ ನೀರು ಪಾಲಾದ ಘಟನೆ ಕುಶಾಲನಗರ ತಾಲೂಕಿನ ಚಿಕ್ಕಬೆಟಗೇರಿಯಲ್ಲಿ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಚಿಕ್ಕಬೆಟಗೇರಿಯಲ್ಲಿ ತಂದೆ ಮಣಿಕಂಠ(47), ಮಗ Read more…

Watch Video | ಎಚ್ಚರಿಕೆ ನಡುವೆಯೂ ಯುವಕರ ನಿರ್ಲಕ್ಷ್ಯ; ನದಿಯಲ್ಲಿ ಸಿಲುಕಿ ಪರದಾಟ

ಓಂಕಾರೇಶ್ವರ (ಮಧ್ಯಪ್ರದೇಶ): ಅಣೆಕಟ್ಟಿನಲ್ಲಿ ನೀರು ಬಿಟ್ಟ ನಂತರ ಗುಜರಾತ್ ಮತ್ತು ಇಂದೋರ್‌ನ ಸುಮಾರು 15 ಯುವಕರು ಓಂಕಾರೇಶ್ವರದ ನಾಗರ್ ಘಾಟ್ ಬಳಿ ನರ್ಮದಾ ನದಿಯ ಮಧ್ಯದಲ್ಲಿ ಸಿಲುಕಿಕೊಂಡರು. ಮಾಹಿತಿ Read more…

ಫೇಸ್ ಬುಕ್ ಲೈವ್ ಮಾಡುತ್ತಲೇ ನದಿಗೆ ಹಾರಿದ 30 ವರ್ಷದ ವ್ಯಕ್ತಿ

ಫೇಸ್ ಬುಕ್ ನಲ್ಲಿ ಲೈವ್ ಮಾಡುತ್ತಲೇ 30 ವರ್ಷದ ವ್ಯಕ್ತಿಯೊಬ್ಬ ಗೋಮತಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪೊಲೀಸರು ಎನ್ ಡಿ ಆರ್ ಎಫ್ Read more…

ನದಿಗಳಿಗೆ ನಾಣ್ಯ ಎಸೆಯುವುದರ ಹಿಂದಿತ್ತು ವೈಜ್ಞಾನಿಕ ಕಾರಣ

ಮನದಲ್ಲಿರುವ ಕೋರಿಕೆ ಈಡೇರಲಿ ಎಂದುಕೊಂಡು ನೀವೆಷ್ಟು ಬಾರಿ ಜಲಧಾರೆ ಅಥವಾ ನದಿಗಳಿಗೆ ನಾಣ್ಯ ಹಾಕಿಲ್ಲ ? ನಾವೆಲ್ಲಾ ನಮ್ಮ ಜೀವನದ ಒಂದೊಂದು ಘಟ್ಟಗಳಲ್ಲಿ ಇಂಥದ್ದೊಂದು ಕೆಲಸ ಮಾಡಿಯೇ ಇರಬಹುದು. Read more…

ನದಿಯಲ್ಲಿ ಕಳೆದು ಹೋಗಿದ್ದ ಕ್ಯಾಮೆರಾ;13 ವರ್ಷಗಳ ಬಳಿಕ ಮರಳಿ ಪಡೆದ ಮಹಿಳೆ….!

ಮೆಚ್ಚಿನ ಕ್ಷಣಗಳ ಫೋಟೋಗಳನ್ನು ಸೆರೆ ಹಿಡಿಯುವಾಗ ನಮಗೆ ಉಂಟಾಗಬಲ್ಲ ಅತಿ ದೊಡ್ಡ ಭಯವೆಂದರೆ, ಅಪ್ಪಿತಪ್ಪಿ ಕ್ಯಾಮೆರಾ ಬಿದ್ದು ಹಾಳಾಗಿಬಿಟ್ಟೀತೆಂಬುದು. ಕೋರಲ್ ಅಮಾಯಿಗೆ ಈ ಭಯವೇ ನಿಜವಾಗಿಬಿಟ್ಟಿತ್ತು. 13 ವರ್ಷಗಳ Read more…

50 ದಿನಗಳ ಯಾನವನ್ನು ಯಶಸ್ವಿಯಾಗಿ ಪೂರೈಸಿದ ‘ಗಂಗಾ ವಿಲಾಸ್’ ಕ್ರೂಸ್

ವಿಶ್ವದ ಅತಿ ದೊಡ್ಡ ನದಿ ಕ್ರೂಸ್ ಎಂಬ ಹೆಗ್ಗಳಿಕೆ ಹೊಂದಿದ್ದ ಗಂಗಾ ವಿಲಾಸ್ ಹಡಗು 50 ದಿನಗಳ ತನ್ನ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಜನವರಿ 13ರಂದು ಈ ಯಾನಕ್ಕೆ Read more…

ನದಿಯಲ್ಲಿ ಈಜಲು ಹೋಗುವ ಮುನ್ನ ವಹಿಸಿ ಈ ಕೆಲವು ಎಚ್ಚರ….!

ನದಿಯಲ್ಲಿ ಈಜುವುದು ವಿನೋದ ಮತ್ತು ಉಲ್ಲಾಸಕರ ಚಟುವಟಿಕೆಯಾಗಿದೆ, ಆದರೆ ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ನದಿಯಲ್ಲಿ ಈಜುವಾಗ ನೀವು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳು ಇಲ್ಲಿವೆ. Read more…

ಮರದ ದಿಮ್ಮಿ ಮೇಲೆ ಯೋಗ ಮಾಡಲು ಹೋಗಿ ಹಳ್ಳದಲ್ಲಿ ಬಿದ್ದ ಯುವತಿ: ವಿಡಿಯೋ ವೈರಲ್​

ಕೆಲವೊಮ್ಮೆ ಹೆಚ್ಚೆಚ್ಚು ಲೈಕ್ಸ್​ ಪಡೆಯಲು ಮಾಡಬಾರದ ಎಡವಟ್ಟನ್ನೆಲ್ಲಾ ಮಾಡಿ ಫಜೀತಿಗೆ ಸಿಲುಕುತ್ತಾರೆ. ನಂತರ ಫಜೀತಿ ಪಟ್ಟ ವಿಡಿಯೋಗಳೇ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. Read more…

ಶಿವರಾತ್ರಿ ದಿನವೇ ಘೋರ ದುರಂತ: ಸ್ನಾನಕ್ಕೆಂದು ನದಿಗಿಳಿದ ಮೂವರು ವಿದ್ಯಾರ್ಥಿಗಳು ಸಾವು

ಬದೌನ್: ಉತ್ತರ ಪ್ರದೇಶದ ಕಛ್ಲಾ ಗಂಗಾ ಘಾಟ್‌ ನಲ್ಲಿ ಸ್ನಾನ ಮಾಡುತ್ತಿದ್ದಾಗ 3 ಎಂಬಿಬಿಎಸ್ ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಸಾವುಕಂಡಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ದುರದೃಷ್ಟಕರ ಘಟನೆಯೊಂದರಲ್ಲಿ ಮೂವರು Read more…

ಸೀರೆಯುಟ್ಟ ಮಹಿಳೆಯರ ಈಜಾಟ ನೋಡಿ ದಂಗಾದ ನೆಟ್ಟಿಗರು

ಚೆನ್ನೈ: ವಯಸ್ಸು ಎನ್ನುವುದು ದೇಹಕ್ಕೆ ಮಾತ್ರ ಮನಸ್ಸಿಗೆ ಅಲ್ಲ ಎನ್ನುವುದು ಹಲವಾರು ಬಾರಿ ಸಾಬೀತು ಆಗುತ್ತಿದೆ. ಅಂಥದ್ದೇ ಒಂದು ವಿಡಿಯೋ ಇಲ್ಲಿ ವೈರಲ್​ ಆಗಿದೆ. ಕೆಲವು ಹಿರಿಯ ಮಹಿಳೆಯರು Read more…

ಆಹಾ ಅದ್ಭುತ….! ಪ್ರಕೃತಿ ಪ್ರಿಯರಾಗಿದ್ದರೆ ಮೇಘಾಲಯದ ಸೊಬಗನ್ನೊಮ್ಮೆ ನೋಡಿಬಿಡಿ

ಮೇಘಾಲಯ: ನಿರಂತರ ಮಾಲಿನ್ಯ ಮತ್ತು ಹೆಚ್ಚುತ್ತಿರುವ ಜಾಗತಿಕ ತಾಪಮಾನದೊಂದಿಗೆ, ಜಗತ್ತು ನಿಧಾನವಾಗಿ ಅವನತಿಯತ್ತ ಸಾಗುತ್ತಿರುವಂತೆ ತೋರುತ್ತಿದೆ. ಮರಗಳನ್ನು ಕಡಿಯುವುದು ಮತ್ತು ಕಾಂಕ್ರೀಟ್ ಗೋಡೆಗಳನ್ನು ನಿರ್ಮಿಸುವುದರಿಂದ ಹಿಡಿದು ಸಮುದ್ರದ ನೀರನ್ನು Read more…

ರಿವರ್ ರಾಪೆಲ್ಲಿಂಗ್ ಮಾಡುವ ಮುನ್ನ ಈ ಎಚ್ಚರ ಇರಲಿ

ಹರಿಯುವ ನೀರಿನೊಂದಿಗೆ ಸಾಹಸ ಮಾಡುವುದೇ ಮೋಜು. ಆದರೆ ಅದು ಅಷ್ಟು ಸುಲಭವಲ್ಲ. ಹಾಗಂತ ಭಯಪಡುವ ಅಗತ್ಯವಿಲ್ಲ. ಎಚ್ಚರಿಕೆ ವಹಿಸಿದರೆ ಅದು ಕೂಡ ಕಷ್ಟವಲ್ಲ. ಇತ್ತೀಚೆಗೆ ನೀರಿರುವ ಪ್ರವಾಸಿ ತಾಣಗಳಲ್ಲಿ Read more…

ಭದ್ರಾ ಜಲಾಶಯದಿಂದ ಪ್ರತಿದಿನ 500 ಕ್ಯೂಸೆಕ್ ನೀರು ಬಿಡುಗಡೆ: ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ

ಶಿವಮೊಗ್ಗ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗ-ಭದ್ರಾ ನದಿಗೆ ಜ. 27 ರಿಂದ ಫೆ. Read more…

ಜನರ ಮೋಡಿ ಮಾಡುವ ಐಸ್​ ಹೂವುಗಳು: ಪ್ರಕೃತಿಯ ಸೊಬಗಿಗೆ ಬೆರಗಾಗುವಿರಿ

ಪ್ರಕೃತಿಯ ಸೌಂದರ್ಯವು ಕಲಾವಿದರು ಮತ್ತು ವಿನ್ಯಾಸಕಾರರಿಗೆ ಸ್ಫೂರ್ತಿಯ ಮೂಲವಾಗಿದೆ ಮತ್ತು ಇದು ನಮಗೆ ಹಲವಾರು ರೀತಿಯಲ್ಲಿ ಆಶ್ಚರ್ಯವನ್ನುಂಟು ಮಾಡುತ್ತದೆ. ಅಂತಹದ್ದೇ ವಿಡಿಯೋ ಒಂದು ವೈರಲ್​ ಆಗಿದೆ. ಮಾಜಿ ನಾರ್ವೇಜಿಯನ್ Read more…

ಪ್ರವಾಸಕ್ಕೆ ಬಂದಾಗಲೇ ದುರಂತ: ವಿದ್ಯಾರ್ಥಿ ನೀರು ಪಾಲು

ಚಿಕ್ಕಮಗಳೂರು: ತುಂಗಾ ನದಿಯಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿ ನೀರು ಪಾಲಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾಂಬೆ ದೇವಸ್ಥಾನದ ಸಮೀಪ ನದಿಯಲ್ಲಿ ಮುಳುಗಿ ಬೆಂಗಳೂರಿನ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಜಿಗಣಿಯಲ್ಲಿರುವ ಕೃಷ್ಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...