alex Certify Ring | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕ ಸ್ಥಳದಲ್ಲಿ ಪ್ರಪೋಸ್ ಮಾಡಲು ಹೋಗಿ ಮುಜುಗರಕ್ಕೀಡಾದ ಯುವಕ

ಜೋಹಾನ್ಸ್ ಬರ್ಗ್: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಗೆ ಮೆಕ್ ಡೊನಾಲ್ಡ್ಸ್ ನಲ್ಲಿ ತನ್ನ ಪ್ರೇಮ ನಿವೇದನೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದು, ಈ ವಿಡಿಯೋ ಈಗ ತುಂಬ ವೈರಲ್ ಆಗಿದೆ. Read more…

ಹ್ಯಾಂಗೋವರ್ ತಡೆಗಟ್ಟುತ್ತಾ ಈ ಉಂಗುರ…? ಕುತೂಹಲ ಕೆರಳಿಸಿದೆ ಉತ್ಖನನದ ವೇಳೆ ಪತ್ತೆಯಾದ ರಿಂಗ್

ಹ್ಯಾಂಗೋವರ್ ಅನೇಕರಿಗೆ ದೊಡ್ಡ ಸಮಸ್ಯೆ. ಇದರಿಂದ ಹೊರಬರಲು ಕಸರತ್ತು ನಡೆಸುತ್ತಾರೆ. ಅಂತವರಿಗಾಗಿಯೇ ಇಲ್ಲೊಂದು ಅಚ್ಚರಿ ಸುದ್ದಿ ಇದೆ. ಹ್ಯಾಂಗೋವರ್ ನಿಂದ ಹೊರಬರಲು ಕೆಲವರು ಕಾಫಿಗೆ ಮೊರೆ ಹೋಗುತ್ತಾರೆ, ಮತ್ತೆ Read more…

ಬಾಕ್ಸರ್‌ ಪಂಚ್ ಮಾಡಲು ಮುಂದಾದರೂ ಅಲುಗಾಡದ ಸಿಬ್ಬಂದಿ

ನೋಡಿದ ಎಲ್ಲರನ್ನೂ ಬೆಚ್ಚಿ ಬೀಳಿಸುವ ವಿಡಿಯೋವೊಂದರಲ್ಲಿ ಐರಿಷ್ ಬಾಕ್ಸರ್‌ ಕಾನರ್‌ ಮ್ಯಾಕ್‌ಗ್ರೆಗರ್‌ ರೆಫ್ರಿ ಮುಖಕ್ಕೆ ಕಿಕ್ ನೀಡಲು ಸಿದ್ಧವಾಗುತ್ತಿರುವುದನ್ನು ನೋಡಬಹುದಾಗಿದೆ. ಬಾಕ್ಸರ್‌‌ನ ಕಿಕ್‌ಗಿಂತ ರೆಫ್ರಿ ಪ್ರತಿಕ್ರಿಯೆ ಎಲ್ಲರಿಗೂ ಅಚ್ಚರಿ Read more…

46 ವರ್ಷಗಳ ಬಳಿಕ ಸಿಕ್ತು ಕಳೆದುಕೊಂಡಿದ್ದ ಉಂಗುರ…!

ನೀವು ಬಹುವಾಗಿ ಮೆಚ್ಚಿಕೊಳ್ಳುವ ವಸ್ತುವೊಂದು ಕಳೆದುಹೋಗಿ ಅನಿರೀಕ್ಷಿತವಾಗಿ ಅದು ನಿಮಗೆ ಸಿಕ್ಕ ಅನುಭವವೇನಾದರು ನಿಮಗೆ ಎಂದಾದರೂ ಆಗಿದೆಯೇ? ಅಮೆರಿಕದ ಮಿಷಿಗನ್‌ನ ಮಹಿಳೆಯೊಬ್ಬರಿಗ ಇಂಥದ್ದೇ ಅನುಭವವಾಗಿದೆ. ಮೇರಿ ಗಝಲ್‌-ಬಿಯರ್ಡ್‌ಸ್ಲೀ ಹೆಸರಿನ Read more…

ಅಮೆರಿಕಾದಲ್ಲೊಂದು ವಿಶಿಷ್ಟ ವರ್ಚುವಲ್ ಮದುವೆ

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂಬುದು ಹಳೆಯ ಮಾತು. ಇಂದಿನ ಡಿಜಿಟಲ್ ಯುಗದಲ್ಲಿ ಮದುವೆಗಳು ವಿಡಿಯೋ ಕಾನ್ಫರೆನ್ಸ್ ಕರೆಯ ಮೂಲಕವೂ ಆಗಿಬಿಡುತ್ತವೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ನವಜೋಡಿಯೊಂದು Read more…

ಕಸದ ಜತೆ ಹೋಗಿದ್ರೂ ಮರಳಿ ಸಿಕ್ಕಿತು ಮದುವೆ ಉಂಗುರ……!

ಲಂಡನ್: ಕಸದ ಜತೆ ಹೋಗಿದ್ದ ಮದುವೆ ಉಂಗುರವನ್ನು ನಗರಾಡಳಿತ ಕಾರ್ಮಿಕರು ಹುಡುಕಿ ಕೊಡುವ ಮೂಲಕ ಯುನೈಟೆಡ್ ಕಿಂಗ್ಡಮ್ ನ ವ್ಯಕ್ತಿಯೊಬ್ಬರ ಸಂತಸ ವೃದ್ಧಿಸಿದ್ದಾರೆ. ಯುಕೆಯ ಉತ್ತರ ಶೀಲ್ಡ್ಸ್ ನ Read more…

ನಾಯಿ ಮೂಗಿನ ಮೇಲೆ ಉಂಗುರವಿಡಲು ಹೋಗಿ ಪೆಚ್ಚಾದ್ಲು ಮಹಿಳೆ…!

ತನ್ನ ನಿಶ್ಚಿತಾರ್ಥದ ಉಂಗುರವನ್ನು ಸಾಕು ನಾಯಿಯ ಮೂಗಿನ ಮೇಲೆ ಇಟ್ಟು ಶೋಆಫ್ ಮಾಡಲು ನೋಡಿದ ಮಹಿಳೆಯೊಬ್ಬರ ಪ್ಲಾನ್‌ ವಿಫಲವಾಗಿದೆ. ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಮಹಿಳೆ ತನ್ನ Read more…

ಎಡವಟ್ಟಾಗಿ ಹೋಯ್ತು ವೆಡ್ಡಿಂಗ್ ಪ್ರಪೋಸಲ್….!

ಸೂರ್ಯಾಸ್ತ, ಸಮುದ್ರ, ಶುಭ್ರ ಆಕಾಶ ಹಾಗೂ ಖಾಲಿ ಬೋಟ್‌……ಮದುವೆ ಪ್ರಪೋಸಲ್‌ಗಳಿಗೆ ಇದಕ್ಕಿಂತ ರೊಮ್ಯಾಂಟಿಕ್ ಸೆಟ್‌ ಅಪ್ ಸಿಗಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ Read more…

ಉಂಗುರ ನುಂಗಿದ ಮಗು, ವೈದ್ಯರಿಂದ ಯಶಸ್ವಿ ಪ್ರಯತ್ನ

ಬೆಂಗಳೂರು: ಉಂಗುರ ನುಂಗಿದ ಮಗುವಿಗೆ ಯಶಸ್ವಿ ಚಿಕಿತ್ಸೆ ನೀಡಿದ ವೈದ್ಯರು ಮಗುವನ್ನು ರಕ್ಷಿಸಿದ್ದಾರೆ. ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಉಂಗುರ ನುಂಗಿದ್ದು, ಅದು ಗಂಟಲಲ್ಲಿ ಸಿಲುಕಿದೆ. ಪೋಷಕರು ಉಂಗುರವನ್ನು ಹೊರತೆಗೆಯಲು Read more…

18 ವರ್ಷದ ಬಳಿಕ ಸಿಕ್ತು ಕಳೆದು ಹೋಗಿದ್ದ ಉಂಗುರ…!

ಪ್ರೌಢ ಶಾಲಾ ಶಿಕ್ಷಣ ಮುಗಿಸಿದ ನೆನಪಿಗೆ ಶಾಲೆಯಿಂದ ಪಡೆದುಕೊಂಡಿದ್ದ ಉಂಗುರವೊಂದನ್ನು ಕಳೆದುಕೊಂಡಿದ್ದ ಯುವತಿಗೆ ಅದು 18 ವರ್ಷಗಳ ಬಳಿಕ ಸಿಕ್ಕ ಘಟನೆ ಫ್ಲಾರಿಡಾದಲ್ಲಿ ಜರುಗಿದೆ. 2002ರಲ್ಲಿ, ಫ್ಲಾರಿಡಾ ಬೀಚ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...