alex Certify Rich | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಕ್ಕೆ ಕೇವಲ 50 ರೂಪಾಯಿ ಉಳಿಸಿ ಶ್ರೀಮಂತರಾಗಬಹುದು, ಸೂತ್ರದ ಬಗ್ಗೆ ಇಲ್ಲಿದೆ ಮಾಹಿತಿ

ದಿನಕ್ಕೆ ಕೇವಲ 50 ರೂಪಾಯಿ ಉಳಿಸಿ ಶ್ರೀಮಂತರಾಗಬಹುದು. ಅದು ಹೇಗೆ ಎಂಬ ಸೂತ್ರದ ಬಗ್ಗೆ ಇಲ್ಲಿದೆ ಮಾಹಿತಿ. ಭವಿಷ್ಯದ ಯಾವುದೇ ಹಣಕಾಸಿನ ಗುರಿಯನ್ನು ಪೂರೈಸಲು, ಪ್ರಸ್ತುತದಲ್ಲಿ ಉಳಿಸುವ ಅವಶ್ಯಕತೆಯಿದೆ. Read more…

ನರೇಂದ್ರ ಮೋದಿ ಸರ್ಕಾರದಿಂದ ಭಾರತ ಇಬ್ಬಾಗ: ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

ಬಜೆಟ್ ಮಂಡನೆ ಬಳಿಕ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ Read more…

ಬಡತನಕ್ಕೆ ಕಾರಣವಾಗುತ್ತೆ ಮನೆ ಆಸುಪಾಸಿನ ಈ ʼವಸ್ತುʼ

ಶ್ರೀಮಂತರಾಗುವ ಕನಸನ್ನ ಪ್ರತಿಯೊಬ್ಬರು ಕಾಣ್ತಾರೆ. ಕೆಲವೊಮ್ಮೆ ಎಷ್ಟು ಪ್ರಯತ್ನಪಟ್ರೂ ಕೈಗೆ ಬಂದ ಹಣ ನಿಲ್ಲೋದಿಲ್ಲ. ಮನೆಯಲ್ಲಿ ಬಡತನ ಸದಾ ನೆಲೆಸಿರುತ್ತದೆ. ಇದಕ್ಕೆ ವಾಸ್ತು ದೋಷದ ಜೊತೆ ಮನೆ ಅಥವಾ Read more…

ಹೊಸ ವರ್ಷದಲ್ಲಿ ಶ್ರೀಮಂತರಾಗಲು ಬಯಸಿದ್ರೆ, 2022 ರ ಮೊದಲು ಮನೆಯಲ್ಲಿ ಈ ವಿಶೇಷ ವಸ್ತು ಇರಿಸಿ

ಹಣವನ್ನು ಗಳಿಸಲು, ಪಡೆಯಲು ಬಹುತೇಕರು ಪ್ರಾರ್ಥಿಸುತ್ತಾರೆ. ಆದರೆ ಅದು ಹೇಗೆ ಎನ್ನುವುದು ಮುಖ್ಯವಾಗಿದೆ. ಈಗ ಹೊಸ ವರ್ಷ 2022 ಆಗಮನಕ್ಕೆ ಕೇವಲ 5 ದಿನಗಳು ಮಾತ್ರ ಉಳಿದಿವೆ. ಪ್ರಸಕ್ತ Read more…

ನಿಮ್ಮನ್ನು ಶ್ರೀಮಂತರನ್ನಾಗಿಸುತ್ತವೆ ಈ ಯೋಜನೆಗಳು: ಇಲ್ಲಿದೆ ಮಾಹಿತಿ

ನವದೆಹಲಿ: ಪೋಸ್ಟ್ ಆಫೀಸ್ ಯೋಜನೆಗಳು ಯಾವುದೇ ಅಪಾಯವಿಲ್ಲದೆ ಉತ್ತಮ ಲಾಭವನ್ನು ನೀಡುತ್ತವೆ. ಸರ್ಕಾರದಿಂದ ಬೆಂಬಲಿತವಾಗಿರುವುದರಿಂದ ಅಪಾಯದ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಪೋಸ್ಟ್ ಆಫೀಸ್‌ನ ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ Read more…

ಹಣವನ್ನು ದ್ವಿಗುಣಗೊಳಿಸಬಹುದು ಹೂಡಿಕೆ…! ನಿಮಗೆ ತಿಳಿದಿರಲಿ ಈ ವಿಷಯ

ನಮಗೆಲ್ಲರಿಗೂ ಗೊತ್ತು. ರೋಮ್ ಒಂದೇ ದಿನದಲ್ಲಿ ನಿರ್ಮಾಣವಾಗಿಲ್ಲ. ಯಾವುದೇ ಒಂದು ಒಳ್ಳೆ ಕೆಲಸಕ್ಕೆ ಸಮಯ ನೀಡಬೇಕು. ಒಳ್ಳೆಯದಾಗುವವರೆಗೆ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಈ ಕ್ಷಣದಲ್ಲಿ ಶ್ರೀಮಂತರಾಗಬೇಕೆಂದು ನಾವು ಬಯಸುತ್ತೇವೆ. 20 Read more…

ತನಗಿಂತ 15 ವರ್ಷ ಕಿರಿಯನಾದ ಬಾಯ್ ಫ್ರೆಂಡ್ ಗೆ ಸಂಬಳ ನೀಡ್ತಾಳೆ ಮಹಿಳೆ..! ಹುಬ್ಬೇರಿಸುವಂತಿದೆ ತಿಂಗಳಿಗೆ ಆಕೆ ಮಾಡುವ ಖರ್ಚು

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಜನರಿರ್ತಾರೆ. ಕೆಲವರು ಮನೆ ಕೆಲಸಕ್ಕೆ ಬರುವವರಿಗೆ ಸರಿಯಾಗಿ ಸಂಬಳ ನೀಡುವುದಿಲ್ಲ. ಆದ್ರೆ ಇಲ್ಲೊಬ್ಬ ಮಹಿಳೆ ತನ್ನ ಬಾಯ್ ಫ್ರೆಂಡ್ ಗೆ ಸಂಬಳ ನೀಡ್ತಿದ್ದಾಳೆ. ಟಿಕ್ ಟಾಕ್ Read more…

ಶತಕೋಟಿ $ ಕ್ಲಬ್ ಸೇರಿದ ಮುಖೇಶ್ ಅಂಬಾನಿ

ರಿಲಾಯನ್ಸ್ ಉದ್ಯಮಗಳ ಸಮೂಹದ ಶೇರುಗಳ ಬೆಲೆಯಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿ ಮುಖೇಶ್ ಅಂಬಾನಿ ಶತಕೋಟಿ ಡಾಲರ್‌ ಒಡೆಯರಾದ ಜಗತ್ತಿನ 11ನೇ ವ್ಯಕ್ತಿಯಾಗಿದ್ದಾರೆ. ಟೆಸ್ಲಾದ Read more…

ಇವರೇ ನೋಡಿ ದೇಶದ ಅತಿ ಸಿರಿವಂತ ʼಸಿಇಓʼ

ಸಾರ್ವಜನಿಕವಾಗಿ ಷೇರುಗಳ ಹಂಚಿಕೆಗೆ ಕಾಲಿಟ್ಟ ನಾಲ್ಕು ವರ್ಷಗಳಲ್ಲಿ ತನ್ನ ಷೇರುಗಳ ಮೌಲ್ಯದಲ್ಲಿ ಐದು ಪಟ್ಟು ಏರಿಕೆ ಕಂಡುಕೊಂಡಿರುವ ಡಿಮಾರ್ಟ್ ರೀಟೇಲ್ ಸಂಸ್ಥಾಪಕ ರಾಧಾಕೃಷ್ಣನ್ ದಮಾನಿ ಹೂಡಿಕೆದಾರರನ್ನು ಸಿರಿವಂತರನ್ನಾಗಿ ಮಾಡಿದ್ದರು Read more…

BIG NEWS: ಭಾರತದ ಅತಿದೊಡ್ಡ ಸಿರಿವಂತ ಮುಖೇಶ್ ಅಂಬಾನಿ ಸಂಪತ್ತಿನಲ್ಲಿ ಮತ್ತಷ್ಟು ಹೆಚ್ಚಳ

ರಿಲೈಯನ್ಸ್‌ನ ಮುಕೇಶ್ ಅಂಬಾನಿ ಕಂಪನಿಯ ಷೇರು ಶುಕ್ರವಾರದ ಷೇರುಪೇಟೆಯಲ್ಲಿ ಶೇಕಡಾ ನಾಲ್ಕರಷ್ಟು ಏರಿದ ಕಾರಣ ಅವರ ಒಟ್ಟು ಆಸ್ತಿ 3.7 ಬಿಲಿಯನ್ ಡಾಲರ್ ಅಷ್ಟು ಹೆಚ್ಚಳವಾಗಿದೆ. ಅಂಬಾನಿಯ ಆಸ್ತಿಯು Read more…

ಬೆರಗಾಗಿಸುತ್ತೆ ಈ ‘ಪಾನ್ ವಾಲಾ’ ನ ಯಶಸ್ಸಿನ ಕಥೆ

ಇವರು ಸಾಮಾನ್ಯ ‘ಪಾನ್ ವಾಲಾ’ ಅಲ್ಲ. ಬಾಲಿವುಡ್ ಖ್ಯಾತ ನಟ-ನಟಿಯರಿಂದ ಹಿಡಿದು ದೇಶದ ಅತಿ ದೊಡ್ಡ ಉದ್ಯಮಿಗಳವರೆಗೆ ಇವರ ಪಾನ್ ಸವಿಯದವರಿಲ್ಲ. 60 ರ ದಶಕದಲ್ಲಿ ಸಣ್ಣದಾಗಿ ಆರಂಭಗೊಂಡ Read more…

ಇಲ್ಲಿದೆ ‘ಪ್ರೋಟೀನ್‌’ ರಿಚ್ ಸಸ್ಯಾಹಾರ ಫುಡ್ ಗಳ ಪಟ್ಟಿ

ದೇಹಕ್ಕೆ ಅಗತ್ಯವಿರುವ ಪ್ರೋಟೀನ್‌ ಹೆಚ್ಚು ಸಿಗುವುದು ಮಾಂಸಾಹಾರಗಳಲ್ಲಿ ಎಂದು ಹೇಳಲಾಗುತ್ತದೆ. ಆದರೆ ಕೆಲವರು ಪ್ರೋಟೀನ್‌ನ ಆಗರವಾಗಿರುವ ಮೊಟ್ಟೆ, ಕೋಳಿ ಮಾಂಸ ಇತ್ಯಾದಿಗಳನ್ನು ತಿನ್ನುವುದಿಲ್ಲ. ಅಂಥವರಿಗೆ ಸಸ್ಯಾಹಾರದಲ್ಲಿಯೂ ಕೆಲವು ಆಯ್ಕೆಗಳಿವೆ. Read more…

ಹೀಗಿದೆ ಡಾಲ್ಫಿನ್ ಮದುವೆಯಾಗಿದ್ದ ಮಹಿಳೆ ಜೀವನ…!

ಜಗತ್ತಿನಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಜನರ ಚಿತ್ರ-ವಿಚಿತ್ರ ಮದುವೆಗಳೂ ಈಗ ಸುದ್ದಿಗೆ ಬರ್ತಿವೆ. ಬ್ರಿಟನ್ ನಲ್ಲಿ ಮಹಿಳೆಯೊಬ್ಬಳು ಡಾಲ್ಫಿನ್ ಜೊತೆ ಮದುವೆಯಾಗಿ ಸುದ್ದಿ ಮಾಡಿದ್ದಳು. ಶರೋನ್ Read more…

ಮನಮಿಡಿಯುತ್ತೆ ಪುಟ್ಟ ಬಾಲಕರಿಬ್ಬರ ಹೃದಯಸ್ಪರ್ಶಿ ವಿಡಿಯೋ

ಇಬ್ಬರು ಬಾಲಕರು ಪರಸ್ಪರ ಕಾಳಜಿ ತೋರಿಕೊಂಡು ಮಾನವೀಯ ಮೌಲ್ಯಗಳನ್ನು ಮೆರೆಯುತ್ತಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಬೆಚ್ಚಗಾಗಿಸಿದೆ. ʼಮುಲ್ತಾನಿ ಮಿಟ್ಟಿʼ ಪ್ಯಾಕ್ ನಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ….? 59 ಸೆಕೆಂಡ್‌ಗಳ Read more…

ಬಡವ – ಸಿರಿವಂತನ ಅಂತರ ಸಾರಿ ಹೇಳುತ್ತಿದೆ ಈ ಚಿತ್ರ

ದೇಶದಲ್ಲಿ ಸಂಪನ್ಮೂಲ ಹಂಚಿಕೆ ವಿಚಾರದಲ್ಲಿ ಸಾಕಷ್ಟು ವೈರುಧ್ಯವಿರುವ ಬಗ್ಗೆ ನಾವೆಲ್ಲಾ ಸಾಕಷ್ಟು ಕೇಳುತ್ತಲೇ ಇರುತ್ತೇವೆ. ಈ ಲಾಕ್‌ಡೌನ್ ಅವಧಿಯಲ್ಲಿ ಕೆಳಮಧ್ಯಮ ಹಾಗೂ ಬಡವರ್ಗದ ಕೋಟ್ಯಂತರ ಮಂದಿ ಬಹಳಷ್ಟು ಪರದಾಡುತ್ತಿದ್ದು, Read more…

ಕೊರೊನಾದಿಂದ ರಕ್ಷಣೆ ಬೇಕಾದಲ್ಲಿ ಈ ಹಣ್ಣುಗಳ ಸೇವನೆ ಶುರು ಮಾಡಿ

ಕೊರೊನಾ ವೈರಸ್ ಸಂದರ್ಭದಲ್ಲಿ ವಿಟಮಿನ್ ಸಿ ಆಹಾರ ಸೇವನೆಗೆ ಮಹತ್ವ ನೀಡಲಾಗ್ತಿದೆ. ವಿಟಮಿನ್ ಸಿ ಹೆಚ್ಚಿರುವ ಆಹಾರ ಸೇವನೆ ಮಾಡುವುದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೊರೊನಾ ವೈರಸ್ Read more…

ಟಾಟಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಂತರದ ಸ್ಥಾನದಲ್ಲಿ ಅದಾನಿ ಸಮೂಹ

ಕೊರೊನಾ ಸಂದರ್ಭದಲ್ಲೂ ಭಾರತದ ಕೆಲ ಉದ್ಯಮಪತಿಗಳ ಸಂಪತ್ತಿನಲ್ಲಿ ಏರಿಕೆಯಾಗಿತ್ತು. ಅದರಲ್ಲೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮುಕೇಶ್ ಅಂಬಾನಿ ಹಾಗೂ ಅದಾನಿ ಸಮೂಹದ ಗೌತಮ್ ಅದಾನಿ ಅವರ ಸಂಪತ್ತು Read more…

ಇಲ್ಲಿದೆ ಭಾರತದ ಅತಿ ಸಿರಿವಂತ ಕುಟುಂಬದ ಮಾಹಿತಿ

ಭಾರತದ ಅತಿ ದೊಡ್ಡ ಸಿರಿವಂತ ವ್ಯಕ್ತಿಯಾಗಿ ಫೋರ್ಬ್ಸ್ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಸತತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಸಂಪತ್ತಿನಲ್ಲಿ ಏರಿಕೆಯಾಗುತ್ತಲೇ ಇದ್ದು, ಭಾರತದ Read more…

ಬಿಟ್ ಕಾಯಿನ್ ಉಚಿತವಾಗಿ ಪಡೆಯುವುದು ಹೇಗೆ…? ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಬಿಟ್‌ಕಾಯಿನ್ ಹೆಚ್ಚು ಚರ್ಚೆಯಾಗ್ತಿದೆ. ಕ್ರಿಪ್ಟೋ ಕರೆನ್ಸಿಯ ಬಗ್ಗೆ ಅನೇಕರು ತಿಳಿದಿದ್ದಾರೆ. ಈ ಕರೆನ್ಸಿಗೆ ಭಾರತದಲ್ಲಿ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಆದ್ರೆ ಸಾಮಾನ್ಯ ವ್ಯಕ್ತಿ ಕೂಡ ಈ Read more…

ಹೊಸ ವರ್ಷದಲ್ಲಿ ಹಣ ಗಳಿಸಬೇಕೆಂದರೆ ಹೀಗೆ ಮಾಡಿ….!

2021 ಸಮೀಪಿಸುತ್ತಿದೆ. ಹೊಸ ವರ್ಷದಲ್ಲಿ ಅದನ್ನು ಮಾಡಬೇಕು, ಇದನ್ನು ಮಾಡಬೇಕು ಅಂತಾ ಬಹುತೇಕರ ಪಟ್ಟಿ ಸಿದ್ಧವಾಗಿರುತ್ತದೆ. ಶ್ರೀಮಂತನಾಗಬೇಕೆಂಬುದು ಪ್ರತಿಯೊಬ್ಬನ ಕನಸು. ಹೊಸ ವರ್ಷದಲ್ಲಾದ್ರೂ ಸ್ವಲ್ಪ ಆರ್ಥಿಕ ಸುಧಾರಣೆ ಮಾಡಿಕೊಳ್ಳಬೇಕೆಂದು Read more…

ಐದು ಕಟ್ಟಡಗಳ ಮಾಲಕಿಯಾಗಿದ್ದರೂ ಭಿಕ್ಷೆ ಬೇಡುತ್ತಿದ್ದ ಮಹಿಳೆ

ಐದು ಕಟ್ಟಡಗಳನ್ನು ಹೊಂದಿದ್ದರೂ ಸಹ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರನ್ನು ಈಜಿಪ್ಟ್‌ ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಆಕೆಗೆ ಸೇರಿದ 3 ದಶಲಕ್ಷ ಈಜಿಪ್ಷಿಯನ್ ಪೌಂಡ್ (1.4 ಕೋಟಿ ರೂ.ಗಳು) Read more…

100 ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯೇ ಟಾಪ್…!

ಭಾರತದ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಸತತವಾಗಿ ಪಾತ್ರರಾಗುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಈಗಲೂ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಫೋರ್ಬ್ಸ್ ಸಂಸ್ಥೆ ಬಿಡುಗಡೆ ಮಾಡಿರುವ ಭಾರತದ Read more…

2021ರ ವೇಳೆಗೆ ಶ್ರೀಮಂತ ದೇಶಗಳು ಕೊರೊನಾ ಮುಕ್ತ…?

ಕೊರೊನಾ ವೈರಸ್ ಲಸಿಕೆ ಶೀಘ್ರವೇ ಬಂದಲ್ಲಿ 2021 ರ ವೇಳೆಗೆ, ಶ್ರೀಮಂತ ದೇಶಗಳ ಜೀವನವು ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ Read more…

ಲಾಕ್ಡೌನ್ ಅವಧಿಯಲ್ಲಿ ಮುಕೇಶ್ ಅಂಬಾನಿ ಗಂಟೆಗೆ ಗಳಿಸಿದ್ದೆಷ್ಟು ಗೊತ್ತಾ…?

ಕೊರೊನಾ ಕಾರಣಕ್ಕೆ ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿದ್ದ ಕಾರಣ ಎಲ್ಲರೂ ಆರ್ಥಿಕವಾಗಿ ಭಾರೀ ನಷ್ಟವನ್ನು ಅನುಭವಿಸಿದ್ದರು. ಆದರೆ ಭಾರತದ ಅತಿ ಸಿರಿವಂತ ವ್ಯಕ್ತಿ Read more…

KBC ಯಲ್ಲಿ 5 ಕೋಟಿ ಗೆದ್ದವನು ಬಿಚ್ಚಿಟ್ಟಿದ್ದಾನೆ ವ್ಯಥೆಯ ಕಥೆ

ಜನಪ್ರಿಯ ರಿಯಾಲಿಟಿ ಶೋ ’ಕೌನ್ ಬನೇಗಾ ಕರೋಡ್ಪತಿ’ಯಲ್ಲಿ ಐದು ಕೋಟಿ ರೂ.ಗಳ ಬಹುಮಾನ ಗೆದ್ದ ಮೊದಲ ಸ್ಫರ್ಧಿ ಎಂಬ ಹೆಗ್ಗಳಿಕೆಯ ಸುಶೀಲ್ ಕುಮಾರ್‌, ಫೇಮಸ್ ವ್ಯಕ್ತಿಯಾಗಿರುವುದಕ್ಕಿಂತ ಒಳ್ಳೆಯ ವ್ಯಕ್ತಿಯಾಗಿರುವುದು Read more…

ಏರುತ್ತಲೇ ಇದೆ ಮುಕೇಶ್ ಅಂಬಾನಿ ಸಂಪತ್ತು: ರಿಲಯನ್ಸ್ ಮುಖ್ಯಸ್ಥ ಈಗ ವಿಶ್ವದ 5ನೇ ಶ್ರೀಮಂತ

ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ನಿಂದಾಗಿ ವಿಶ್ವದ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು ಕೆಲ ದೊಡ್ಡ ಕಂಪನಿಗಳು ಅಪಾರ ನಷ್ಟ ಅನುಭವಿಸಿದ್ದವು. ಆದರೆ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಮಾತ್ರ Read more…

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಗೆ ಈಗ 4ನೇ ಸ್ಥಾನ

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ವಿಶ್ವ ಶ್ರೀಮಂತರ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡ ಏಷ್ಯಾದ ಏಕೈಕ Read more…

ʼಕೋಟ್ಯಾಧಿಪತಿʼಯಾಗೋ ಆಸೆಯಿದ್ರೆ ಇವುಗಳನ್ನು ತಕ್ಷಣವೇ ಬಿಟ್ಟುಬಿಡಿ

ಶ್ರೀಮಂತರಾಗಬೇಕು ಅನ್ನೋ ಆಸೆ ಎಲ್ಲರಲ್ಲೂ ಸಹಜ. ಕೌನ್ ಬನೇಗಾ ಕರೋಡ್ಪತಿಯಂತಹ ಕಾರ್ಯಕ್ರಮಗಳು ಕೋಟ್ಯಾಧಿಪತಿಯಾಗಬೇಕು ಅನ್ನೋ ಆಸೆ ಹುಟ್ಟಿಸುತ್ತವೆ. ಆದ್ರೆ ಕೇವಲ ಹಗಲುಗನಸು ಕಂಡ್ರೆ ಹಣ ಸಂಪಾದಿಸೋದು ಕಷ್ಟ. ಇದಕ್ಕೆ Read more…

ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ರಿಲಯನ್ಸ್ ಜಿಯೋಗೆ ಲಾಭ…!

ದೇಶದಲ್ಲಿ ತಾಂಡವವಾಡುತ್ತಿರುವ ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಸಂಕಷ್ಟಕ್ಕೀಡು ಮಾಡಿದೆ. ಇದರ ಮಧ್ಯೆಯೂ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ದೊಡ್ಡ ಮಟ್ಟದಲ್ಲಿ ಲಾಭ ಮಾಡುತ್ತಿದೆ. ಹೀಗಾಗಿ ಮುಖೇಶ್ ಅಂಬಾನಿ Read more…

ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಮುಖೇಶ್ ಅಂಬಾನಿಯವರ ‘ರಿಲಯನ್ಸ್ ಇಂಡಸ್ಟ್ರೀಸ್’

ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಭಾರತದ ಅತಿ ಸಿರಿವಂತ ವ್ಯಕ್ತಿ ಮುಖೇಶ್ ಅಂಬಾನಿಯವರ ಸಂಪತ್ತಿನಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದೆ. ಗೂಗಲ್, ಫೇಸ್ಬುಕ್ ಸೇರಿದಂತೆ ವಿಶ್ವದ ಬೃಹತ್ ಸಂಸ್ಥೆಗಳು ರಿಲಯನ್ಸ್ ಜೊತೆ ಕೈಜೋಡಿಸಿವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...