alex Certify rice | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಬಿಸಿ ಕ್ಯಾರೆಟ್ ಬಾತ್ ಮಾಡುವ ವಿಧಾನ

ಕ್ಯಾರೆಟ್ ಅನ್ನು ನಾವು ಹೆಚ್ಚಾಗಿ ಪಲಾವ್ ಮಾಡುವಾಗ ಬಳಸುತ್ತೇವೆ. ಪಲಾವಿನ ರುಚಿಗೆ ಇನ್ನಷ್ಟು ಮೆರಗು ನೀಡುವುದು ಕ್ಯಾರೆಟ್. ಅಂತೆಯೇ ಕ್ಯಾರೆಟ್ ಬಾತ್ ಕೂಡ ಅಷ್ಟೇ ರುಚಿಕರ. ಮಾಡುವುದು ಕೂಡ Read more…

ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ 10 ಕೆಜಿ ಅಕ್ಕಿ ವಿತರಣೆ: ಫ್ರೀ ವಿದ್ಯುತ್, ಮಾಸಿಕ 2 ಸಾವಿರ ರೂ. ಬಳಿಕ ಮೂರನೇ ಭರವಸೆ ನೀಡಿದ ಕಾಂಗ್ರೆಸ್

ಬಾಗಲಕೋಟೆ: ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಕುಟುಂಬ ನಿರ್ವಹಣೆಗಾಗಿ ಮಹಿಳೆಯರಿಗೆ ಮಾಸಿಕ 2000 ರೂಪಾಯಿ ನೀಡುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ Read more…

ಅಕ್ಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಅಕ್ಕಿಯನ್ನು ಕುದಿಸಿದ ನೀರನ್ನು ಬಸಿದು ಬಳಿಕ ಹೊರಗೆ ಎಸೆಯುತ್ತಾರೆ. ಆದರೆ, ಹಾಗೇ ಮಾಡದೆ ಇದನ್ನು ಸೇವಿಸಿ. ಯಾಕೆಂದರೆ ಅಕ್ಕಿಯಲ್ಲಿರುವ ಪೋಷಕಾಂಶಗಳು ಇದರಲ್ಲಿರುತ್ತದೆ. ಇದರಿಂದ ಹಲವು Read more…

‘ಬಾಸ್ಮತಿ’ ಅಕ್ಕಿ ಬಳಸುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಬಾಸ್ಮತಿ ಅಕ್ಕಿ ಪ್ರೀಮಿಯಂ ಗುಣಮಟ್ಟದ ಅಕ್ಕಿಯಾಗಿದ್ದು, ಈ ಕಾರಣಕ್ಕಾಗಿಯೇ ಇದು ಬಲು ದುಬಾರಿ. ಅಕ್ಕಿಯ ಇತರ ತಳಿಗಳಿಗಿಂತ ಇದು ವಿಭಿನ್ನವಾಗಿದ್ದು, ಬೇಡಿಕೆಯೂ ಇರುವ ಕಾರಣ ಕಲಬೆರಕೆ ಮಾಡುವ ಸಾಧ್ಯತೆ Read more…

ಫೆಬ್ರವರಿಯಿಂದ ಪಡಿತರ ಚೀಟಿದಾರರಿಗೆ ಹೆಚ್ಚುವರಿ ಅಕ್ಕಿ ವಿತರಣೆ

ಶಿವಮೊಗ್ಗ: ರಾಜ್ಯ ಸರ್ಕಾರ 2023ರ ಜನವರಿಯಿಂದ ರಾಜ್ಯ ಎಲ್ಲಾ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಎನ್‍ಎಫ್‍ಎಸ್‍ಎ ಹಂಚುವ 5 ಕೆ.ಜಿ. ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ 1 ಕೆ.ಜಿ. ಅಕ್ಕಿ Read more…

ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಜಿಲ್ಲೆಯ 3,57,539 ಪಿಹೆಚ್‍ಹೆಚ್(ಬಿಪಿಎಲ್) ಮತ್ತು 42,333 ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿಗಳಿಗೆ ಜನವರಿ-2023ರ ಮಾಹೆಗೆ ಆಹಾರಧಾನ್ಯ Read more…

ಅಂತ್ಯೋದಯ – ಬಿಪಿಎಲ್ ಪಡಿತರ ಚೀಟಿದಾರರ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಅಂತ್ಯೋದಯ – ಬಿಪಿಎಲ್ ಪಡಿತರ ಚೀಟಿದಾರರ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಆಹಾರಧಾನ್ಯ ವಿತರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿ ಹೊಂದಿರುವ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳು Read more…

ರಾಜ್ಯದ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತ: 10 ಕೆಜಿ ಬದಲಿಗೆ ಕೇವಲ 6 ಕೆಜಿ ವಿತರಣೆ

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿದ್ದ 10 ಕೆಜಿ ಅಕ್ಕಿ ಬದಲಿಗೆ ಇನ್ನು ಮುಂದೆ ಕೇವಲ ಆರು ಕೆಜಿ ಅಕ್ಕಿ ನೀಡಲಾಗುವುದು. ಕೇಂದ್ರ ಸರ್ಕಾರ ನೀಡುವ Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಅಕ್ಕಿಗೆ ಪ್ರತ್ಯೇಕ ಬಿಪಿಎಲ್ ಕಾರ್ಡ್

ಬೆಳಗಾವಿ: ಪಡಿತರ ಅಕ್ಕಿ ಕಾಳಸಂತೆಕೋರರ ಪಾಲಾಗುವುದನ್ನು ತಡೆಯುವ ಉದ್ದೇಶದಿಂದ ಪ್ರತ್ಯೇಕ ಬಿಪಿಎಲ್ ಕಾರ್ಡ್ ವಿತರಿಸಲು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪಡಿತರದ ಅಕ್ಕಿ ದುರ್ಬಳಕೆ ತಡೆಯಲು ಆಂಧ್ರಪ್ರದೇಶ ಮಾದರಿಯಲ್ಲಿ ಅಕ್ಕಿಗೆ ಪ್ರತ್ಯೇಕ Read more…

ಮಾನವ ಬಳಕೆಗೆ ಯೋಗ್ಯವಲ್ಲದ ಅಕ್ಕಿಗೂ ಶೇ.5ರಷ್ಟು ಜಿಎಸ್​ಟಿ

ಛತ್ತೀಸ್‌ಗಢ: ತಿರಸ್ಕರಿಸಿದ ಅಥವಾ ಹಾನಿಗೊಳಗಾದ ಅಕ್ಕಿ ಕೂಡ 5 ಪ್ರತಿಶತ ಜಿಎಸ್‌ಟಿಗೆ ಅರ್ಹ ಎಂದು ಛತ್ತೀಸ್‌ಗಢ ಅಥಾರಿಟಿ ಫಾರ್ ಅಡ್ವಾನ್ಸ್ಡ್ ರೂಲಿಂಗ್ಸ್ (ಎಎಆರ್) ಆದೇಶಿಸಿದೆ. ಇದರರ್ಥ ಮಾನವ ಬಳಕೆಗೆ Read more…

ಮೆಂತೆಸೊಪ್ಪಿನ ದೋಸೆ ಸವಿದು ನೋಡಿ

ಮನೆಯಲ್ಲಿ ಮೆಂತೆಸೊಪ್ಪು ತಂದಿದ್ದು ಇದ್ದರೆ ಅದರಿಂದ ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು, ಹಾಗೇ ದೋಸೆ ಕೂಡ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಮೆಂತೆ ಸೊಪ್ಪು Read more…

‘ಬೆಂಡೆಕಾಯಿʼ ಸಾಂಬಾರು ಮಾಡುವ ವಿಧಾನ

ಬಿಸಿ ಅನ್ನದ ಜತೆ ಬೆಂಡೆಕಾಯಿ ಸಾಂಬಾರು ಇದ್ದರೆ ಕೇಳಬೇಕೇ…? ಊಟ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗಲ್ಲ. ಇಲ್ಲಿ ಸುಲಭವಾಗಿ ಮಾಡುವ ಬೆಂಡೆಕಾಯಿ ಸಾಂಬಾರು ಇದೆ. ಮನೆಯಲ್ಲಿ ಮಾಡಿ ಸವಿಯಿರಿ. ಬೆಂಡೆಕಾಯಿಯನ್ನು Read more…

ತೂಕ ಇಳಿಸಲು ಈ ಕಪ್ಪನೆಯ ಆಹಾರ ಹೆಚ್ಚಾಗಿ ಸೇವಿಸಿ….!

ತೂಕ ಇಳಿಸೋದು ತುಂಬಾ ಕಷ್ಟಕರವಾದ ಕೆಲಸ. ಇದಕ್ಕಾಗಿ ವ್ಯಾಯಾಮದ ಜೊತೆಗೆ ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸಬೇಕು. ದಿನನಿತ್ಯದ ಕೆಲಸದಲ್ಲಿ ಸಮಯ ಮಾಡಿಕೊಂಡು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುವುದು ಎಲ್ಲರಿಗೂ ಸಾಧ್ಯವಿಲ್ಲ. Read more…

ಕರಾವಳಿ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: 5 ಕೆಜಿ ಕುಚ್ಚಲಕ್ಕಿ ವಿತರಣೆ

ಬೆಂಗಳೂರು: ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಜನವರಿ 1 ರಿಂದ 5 ಕೆಜಿ ಕುಚ್ಚಲಕ್ಕಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಸಮಾಜ ಕಲ್ಯಾಣ Read more…

‘ಕಾರ್ತಿಕ ಮಾಸ’ದ ಶುಕ್ರವಾರದಂದು ಹೀಗೆ ಪೂಜೆ ಮಾಡಿದರೆ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ

ಲಕ್ಷ್ಮಿ ದೇವಿಯ ಅನುಗ್ರಹವಿದ್ದರೆ ಯಾವ ಕೆಲಸ ಮಾಡಿದರೂ ಅದರಿಂದ ಲಾಭವಾಗುತ್ತದೆ. ಹಣ ಗಳಿಸಲು ಸಾಧ್ಯ. ಹಾಗಾಗಿ ಪವಿತ್ರವಾದ ಈ ಕಾರ್ತಿಕ ಮಾಸದಲ್ಲಿ ಲಕ್ಷ್ಮೀದೇವಿಯನ್ನು ಈ ರೀತಿ ಪೂಜಿಸಿದರೆ ಲಕ್ಷ್ಮಿ Read more…

ಹಿಂದಿನ ದಿನದ ಅನ್ನ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಹಾಗೆ ಉಳಿದು ಬಿಡುತ್ತದೆ. ಈ ಅನ್ನವನ್ನು ಮರು ದಿನ ತಿನ್ನಲು ಸಾಮಾನ್ಯವಾಗಿ ಯಾರೂ ಇಷ್ಟ ಪಡುವುದಿಲ್ಲ. ಕೆಲವರು ಅದನ್ನು ಕಸಕ್ಕೆ ಹಾಕಿದ್ರೆ Read more…

ʼಬಿಟ್ರೂಟ್ʼ ಚಟ್ನಿ ಸವಿದಿದ್ದೀರಾ….?

ಕೆಲವರಿಗೆ ಬಿಟ್ರೂಟ್ ಸಾರು, ಪಲ್ಯವೆಂದರೆ ಮುಖ ತಿರುಗಿಸುತ್ತಾರೆ. ಮಕ್ಕಳಂತೂ ಬಿಟ್ರೂಟ್ ನೋಡಿದರೆ ಬೇಡ ಎಂದು ಹಟ ಹಿಡಿಯುತ್ತಾರೆ. ಆದರೆ ಬಿಟ್ರೂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಿಟ್ರೂಟ್ ನ ಸಾರು, Read more…

ಅಕ್ಕಿ ಬೆಲೆ ಏರಿಕೆ ಆತಂಕದಲ್ಲಿದ್ದ ಜನತೆಗೆ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ದೇಶದಲ್ಲಿ ಅತಿವೃಷ್ಟಿಯಿಂದಾಗಿ ಭತ್ತದ ಬಿತ್ತನೆ ಪ್ರಮಾಣದಲ್ಲಿ ಇಳಿಕೆ, ಇಳುವರಿ ಕುಂಠಿತ ಮೊದಲಾದ ಕಾರಣದಿಂದ ಮುಂದಿನ ದಿನಗಳಲ್ಲಿ ಅಕ್ಕಿಯ ದರ ಮತ್ತಷ್ಟು ಏರಿಕೆ ಕಾಣಲಿದೆ ಎಂಬ ಆತಂಕದಲ್ಲಿದ್ದ ಜನಸಾಮಾನ್ಯರಿಗೆ Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಅಕ್ಕಿ ಬೆಲೆ ಗಗನಕ್ಕೆ: ಭತ್ತದ ಉತ್ಪಾದನೆ ಕುಂಠಿತವಾಗಿ ಇನ್ನೂ ಹೆಚ್ಚಲಿದೆ ದರ

ನವದೆಹಲಿ: ಖಾರಿಫ್ ಉತ್ಪಾದನೆಯಲ್ಲಿನ ಕುಸಿತದಿಂದಾಗಿ ಅಕ್ಕಿ ಬೆಲೆಗಳು ಹೆಚ್ಚಾಗಬಹುದು. ಭತ್ತದ ಬಿತ್ತನೆ ಪ್ರದೇಶದಲ್ಲಿನ ಕುಸಿತದಿಂದಾಗಿ ಅಕ್ಕಿ ಉತ್ಪಾದನೆಯಲ್ಲಿ 6-7 ಮಿಲಿಯನ್ ಟನ್‌ಗಳ ಕೊರತೆಯುಂಟಾಗಲಿದ್ದು, ಅಕ್ಕಿ ಬೆಲೆ ಏರಿಕೆಯಾಗಲಿದೆ. ಧಾನ್ಯಗಳು Read more…

ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್: ಅಕ್ಕಿ ದರ ಗಗನಕ್ಕೆ; ಕೆಜಿಗೆ 8 -10 ರೂ. ಏರಿಕೆ

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಒಂದು, ಎರಡು ರೂ. ನಂತೆ ಏರಿಕೆಯಾಗುತ್ತಿದ್ದ ಅಕ್ಕಿದರ ಕಳೆದ ಎರಡು ತಿಂಗಳ ಅವಧಿಯಲ್ಲಿ Read more…

ಭಾರತದಲ್ಲಿ ಏರಿಕೆಯಾದ ಅಕ್ಕಿ ಬೆಲೆ, ಇದಕ್ಕೆ ಕಾರಣ ಏನು ಗೊತ್ತಾ…..?

ದೇಶದಲ್ಲಿ ದಿಢೀರ್ ಆಗಿ ಅಕ್ಕಿಯ ಬೆಲೆ ಏರಿಕೆ ಕಂಡಿದೆ. ಕಳೆದ ವಾರದಿಂದ ಸುಮಾರು ಶೇ.5 ರಷ್ಟು ಬೆಲೆ ಏರಿಕೆ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಬಾಂಗ್ಲಾದೇಶ ಅಕ್ಕಿ Read more…

BIG BREAKING: ದೇಶದ ಜನತೆಗೆ ಸಿಹಿ ಸುದ್ದಿ: ಬೆಲೆ ಏರಿಕೆ ತಡೆಗೆ ನಾಳೆಯಿಂದಲೇ ಅಕ್ಕಿ ಮೇಲೆ ಶೇ. 20 ರಷ್ಟು ರಫ್ತು ಸುಂಕ

ನವದೆಹಲಿ: ಸೆಪ್ಟೆಂಬರ್ 9 ರಿಂದ ಅಕ್ಕಿ ಮೇಲೆ ಕೇಂದ್ರ ಸರ್ಕಾರ 20% ರಫ್ತು ಸುಂಕವನ್ನು ವಿಧಿಸಿದೆ. ಬಡವರಿಗಾಗಿ ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮವನ್ನು ಕೇಂದ್ರವು ನಡೆಸುತ್ತಿರುವ ಸಮಯದಲ್ಲಿ Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಬೇಳೆ, ಗೋಧಿ ಬೆಲೆ ಏರಿಕೆ ಬೆನ್ನಲ್ಲೇ ಅಕ್ಕಿ ದರ ಕೂಡ ಭಾರಿ ಹೆಚ್ಚಳ

ನವದೆಹಲಿ: ನೆರೆಯ ಬಾಂಗ್ಲಾದೇಶ ಅಕ್ಕಿ ಮೇಲಿನ ಆಮದು ಸುಂಕವನ್ನು ಶೇಕಡ 25 ರಿಂದ 15.25 ಕ್ಕೆ ಕಡಿತಗೊಳಿಸಿರುವುದರಿಂದ ಕಳೆದ ವಾರದಲ್ಲಿ ಭಾರತದಲ್ಲಿ ಅಕ್ಕಿಯ ಬೆಲೆಗಳು ಶೇಕಡ 5 ರಷ್ಟು Read more…

ಬಡವರಿಗೆ ಬಿಗ್ ಶಾಕ್: 5 ಕೆಜಿ ಉಚಿತ ಅಕ್ಕಿ ಸ್ಥಗಿತ, ರಾಜ್ಯದ ಪಾಲಿನ 5 ಕೆಜಿ ಮಾತ್ರ ವಿತರಣೆ

ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಗರೀಬ್ ಕಲ್ಯಾಣ್ ಯೋಜನೆಯಡಿ ಕೇಂದ್ರ ಸರ್ಕಾರ ನೀಡುತ್ತಿದ್ದ 5 ಕೆಜಿ ಉಚಿತ ಅಕ್ಕಿ ಈ ತಿಂಗಳೇ ಕೊನೆಯಾಗಲಿದೆ. ಗರೀಬ್ ಕಲ್ಯಾಣ್ ಯೋಜನೆ ಸೆಪ್ಟೆಂಬರ್ Read more…

ಗರೀಬ್ ಕಲ್ಯಾಣ್ ಯೋಜನೆ: ಕೆಜಿ ಅಕ್ಕಿಗೆ 28 ರೂ. ಭರಿಸಲಿದೆ ಸರ್ಕಾರ: ಬಡವರಿಗೆ ವಿತರಣೆ ಉಚಿತ: ನಿರ್ಮಲಾ ಸೀತಾರಾಮನ್

ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಬಡವರಿಗೆ ನೀಡುವ ಒಂದು ಕಿಲೋ ಅಕ್ಕಿಗೆ 28 ರೂಪಾಯಿಗಳನ್ನು ಕೇಂದ್ರ ಸರ್ಕಾರ ಖರ್ಚು ಮಾಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. Read more…

ಬಿಪಿಎಲ್ ಕುಟುಂಬಗಳಿಗೆ ಬಿಗ್ ಶಾಕ್: ‘ಅನ್ನಭಾಗ್ಯ’ದ 5 ಕೆಜಿ ಅಕ್ಕಿ ಕಡಿತ ಸಾಧ್ಯತೆ

ಬೆಂಗಳೂರು: ಬಿಪಿಎಲ್ ಕುಟುಂಬಗಳ ಅನ್ನಭಾಗ್ಯ ಯೋಜನೆ ಅಕ್ಕಿ ಪ್ರಮಾಣ ಕಡಿತವಾಗುವ ಸಾಧ್ಯತೆ ಇದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ Read more…

ರುಚಿಕರವಾದ ಗೀ ರೈಸ್ ಮಾಡುವ ವಿಧಾನ

ದಿನಾ ಅನ್ನ ಸಾಂಬಾರು ತಿಂದು ಬೇಜಾರು ಅಂದುಕೊಳ್ಳುತ್ತಿದ್ದೀರಾ….? ಹಾಗಾದ್ರೆ ಯೋಚನೆ ಮಾಡುವುದು ಯಾಕೆ ಇಲ್ಲಿ ಸುಲಭವಾದ ಗೀ ರೈಸ್ ಇದೆ ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಭಾಸುಮತಿ Read more…

ಹೀಗೆ ಮಾಡಿ ನೋಡಿ ಮಂಡಕ್ಕಿ ‘ದೋಸೆ’

ದಿನಾ ಒಂದೇ ರೀತಿಯ ದೋಸೆ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ಚುರುಮುರಿ (ಮಂಡಕ್ಕಿ)ಯಿಂದ ಮಾಡಿದ ದೋಸೆ ಟ್ರೈ ಮಾಡಿ. ಇದು ತುಂಬಾ ಮೃದುವಾಗಿರುತ್ತೆ ಜತೆಗೆ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಮಳೆ ಹಾನಿ, ಪ್ರವಾಹ: ಸಂತ್ರಸ್ತರಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಸಕ್ಕರೆ ದಿನಸಿ ಒಳಗೊಂಡ ಕಾಳಜಿ ಕಿಟ್ ವಿತರಣೆ

ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಸಕ್ಕರೆ ಸೇರಿದಂತೆ ಒಂದು ಸಾವಿರ ರೂಪಾಯಿ ಮೌಲ್ಯದ ಕಾಳಜಿ ಕಿಟ್ ಗಳನ್ನು ನೀಡಲಾಗುವುದು ಎಂದು Read more…

GST ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಹೊಸ ಹಾದಿ ಹುಡುಕಿಕೊಂಡ ವರ್ತಕರು: ತೆರಿಗೆಯಿಂದ ಪಾರಾಗಲು 26 ಕೆಜಿ ಚೀಲದಲ್ಲಿ ಅಕ್ಕಿ ಮಾರಾಟ

ಚೆನ್ನೈ: ಅಕ್ಕಿ ಮೇಲಿನ ಜಿ.ಎಸ್‌.ಟಿ. ತಪ್ಪಿಸಲು ಹೊಸ ಪ್ಲಾನ್ ಮಾಡಿಕೊಂಡಿರುವ ತಮಿಳುನಾಡು ವರ್ತಕರು 26 ಕೆಜಿ ಮೂಟೆಯಲ್ಲಿ ಅಕ್ಕಿ ಮಾರಾಟಕ್ಕೆ ಮುಂದಾಗಿದ್ದಾರೆ. 25 ಕೆಜಿ ಅಕ್ಕಿ ಮೂಟೆಗೆ ಶೇಕಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...