alex Certify rice | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ 5 ಕೆಜಿ ಅಕ್ಕಿ ಬದಲು ಖಾತೆಗೆ ಹಣ ವರ್ಗಾವಣೆ ಮಾಡಲಿ, ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಜನರಿಗೆ ಗೊತ್ತಾಗುತ್ತೆ: ಅರವಿಂದ ಬೆಲ್ಲದ

ಹುಬ್ಬಳ್ಳಿ: 5 ಕೆಜಿ ಅಕ್ಕಿ ಬದಲು ಕೇಂದ್ರ ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಿ. ಆಗ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಜನರಿಗೆ ಗೊತ್ತಾಗುತ್ತೆ ಎಂದು ಬಿಜೆಪಿ ಶಾಸಕ Read more…

ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್

ಬೆಂಗಳೂರು: ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಜುಲೈ 1 ರಿಂದ 10 ಕೆಜಿ ಅಕ್ಕಿ ನೀಡಲಾಗುವುದು. ಜೂನ್ ಪಡಿತರ ವಿಲೇವಾರಿ ಆಗಿರುವುದರಿಂದ ಜುಲೈನಲ್ಲಿ ಅನ್ನಭಾಗ್ಯ ಯೋಜನೆ Read more…

ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಪಡಿತರದಲ್ಲಿ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಬಿಸಿ ಬಿಸಿ ಮೆಂತ್ಯೆ ಸೊಪ್ಪಿನ ಪಲಾವ್ ಮಾಡಿ ಸವಿಯಿರಿ

ಮೆಂತ್ಯ ಸೊಪ್ಪು ಬಹಳ ಆರೋಗ್ಯಕ್ಕೆ ಒಳ್ಳೆಯದು. ಅನೇಕ ಜನರು ಮೆಂತ್ಯ ಕಹಿ ಎನ್ನುವ ಕಾರಣಕ್ಕೆ ತಿನ್ನೋದಿಲ್ಲ. ಅಂತವರು ಮೆಂತ್ಯ ಸೊಪ್ಪಿನ ಪಲಾವ್ ಮಾಡಿ ತಿಂದರೆ ಬಾಯಿಗೂ ರುಚಿ, ದೇಹಕ್ಕೂ Read more…

ಆರೋಗ್ಯಕರ ʼನವಣೆʼ ಅಕ್ಕಿ ವಡೆ ಮಾಡುವ ವಿಧಾನ

ಈಗ ಹೆಚ್ಚಿನವರು ಸಿರಿ ಧಾನ್ಯದತ್ತ ಒಲವು ತೋರಿಸುತ್ತಿದ್ದಾರೆ. ಸಂಜೆ ಸ್ಯ್ನಾಕ್ಸ್ ಗೆ ಬಜ್ಜಿ, ಬೊಂಡಾ ಮಾಡಿಕೊಂಡ ಸವಿಯುತ್ತಾ ಇರುತ್ತೇವೆ. ನವಣೆ ಅಕ್ಕಿ ಬಳಸಿ ಈ ಸ್ನ್ಯಾಕ್ಸ್ ತಯಾರಿಸಿ ನೋಡಿ. Read more…

ಕೇಂದ್ರದ 5 ಕೆಜಿ ಅಕ್ಕಿ ಜತೆ ರಾಜ್ಯದ 10 ಕೆಜಿ ಅಕ್ಕಿ ಕೊಡ್ತಿರಾ…? ಅಶ್ವತ್ಥ್ ನಾರಾಯಣ್ ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್ 10 ಕೆಜಿ ಅಕ್ಕಿ ಕೊಡುವುದರ ಕುರಿತಾಗಿ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ Read more…

10 ಕೆಜಿ ಅಕ್ಕಿ ಜತೆಗೆ ಸಕ್ಕರೆ, ಉಪ್ಪು, ಸೀಮೆಎಣ್ಣೆ ವಿತರಿಸಲು ಪಡಿತರ ವಿತರಕರಿಂದ ಸಿಎಂಗೆ ಮನವಿ

ಬೆಂಗಳೂರು: ಅನ್ನ ಭಾಗ್ಯ ಯೋಜನೆ ಅಡಿ ಬಿಪಿಎಲ್ ಕುಟುಂಬ ಸದಸ್ಯರಿಗೆ ವಿತರಿಸುತ್ತಿರುವ ಅಕ್ಕಿ ಪ್ರಮಾಣವನ್ನು ಹೆಚ್ಚಳ ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದಿಂದ Read more…

ಸುಲಭವಾಗಿ ಮಾಡಿ ರುಚಿಯಾದ ರಾಜಸ್ತಾನಿ ಕಢಿ

ಮೊಸರು, ಕಡಲೇ ಹಿಟ್ಟು ಇದ್ದರೆ ರುಚಿಕರವಾದ ರಾಜಸ್ತಾನಿ ಕಢಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಹುಳಿ ಮೊಸರು. ಇದು ಅನ್ನ, ಚಪಾತಿ, ಜೀರಾ ರೈಸ್ ಜತೆ Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಉಚಿತವಾಗಿ 10 ಕೆಜಿ ಅಕ್ಕಿ ವಿತರಣೆಗೆ ಅಧಿಕೃತ ಆದೇಶ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅನ್ನಭಾಗ್ಯ ಯೋಜನೆ ಜಾರಿಗೆ ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ. ಅನ್ನಭಾಗ್ಯ ಯೋಜನೆ ಜಾರಿ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ Read more…

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಜತೆ ಸಕ್ಕರೆ, ತೊಗರಿ ಬೇಳೆ ಸೇರಿ ಇತರೆ ಧಾನ್ಯ ವಿತರಣೆಗೆ ಒತ್ತಾಯ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಜತೆಗೆ ಸಕ್ಕರೆ, ತೊಗರಿ ಬೇಳೆ ಸೇರಿ ಇತರೆ ಧಾನ್ಯಗಳನ್ನು ನೀಡಬೇಕು ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಆಗ್ರಹಿಸಿದೆ. ಈ ಹಿಂದೆ Read more…

ಕುಕ್ಕರ್‌ ನಲ್ಲಿ ತಯಾರಿಸಿದ ಫುಡ್ ಒಳ್ಳೆಯದೇ….? ಇಲ್ಲಿದೆ ಬಹುಮುಖ್ಯ ಸಲಹೆ

ಈಗ ಕುಕ್ಕರ್ ಕೂಗದೆ ಯಾರ ಮನೆಯಲ್ಲೂ ಬೆಳಗಾಗುವುದಿಲ್ಲ. ಕೆಲವರು ಪ್ರಶರ್ ಕುಕ್ಕರ್ ನಲ್ಲಿ ಬೇಯಿಸುವುದರಿಂದ ಆಹಾರಗಳು ಪೌಷ್ಠಿಕ ಸತ್ವ ಕಳೆದುಕೊಳ್ಳುತ್ತದೆ ಎಂದರೆ ಇನ್ನು ಕೆಲವರು ಪೌಷ್ಟಿಕಾಂಶ ಅದರೊಳಗೆ ಉಳಿಯುತ್ತದೆ Read more…

ಹಸಿ ಬಟಾಣಿ ಸಾರು ರುಚಿ ನೋಡಿದ್ದೀರಾ…….?

ಚಪಾತಿ, ಪೂರಿ ಮಾಡಿದಾಗ ಮಾಮೂಲಿ ಅದೇ ಸಾಂಬಾರು, ಗೊಜ್ಜು ಮಾಡುತ್ತಿರುತ್ತೇವೆ. ಒಮ್ಮೆ ಈ ಹಸಿ ಬಟಾಣಿ ಉಪಯೋಗಿಸಿ ರುಚಿಕರವಾದ ಸಾರು ಮಾಡಿ ನೋಡಿ. ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ. Read more…

ಬಿಪಿಎಲ್ ಕಾರ್ಡ್ ಸೇರಿ ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್

ಕಲಬುರಗಿ: ಅಂತ್ಯೋದಯ ಅನ್ನ(ಎಎವೈ), ಆದ್ಯತಾ (ಪಿಹೆಚ್‍ಹೆಚ್), ಆದ್ಯತಾ (ಪಿಹೆಚ್‍ಎಚ್) ಹೆಚ್ಚುವರಿ 1 ಕೆ.ಜಿ. ಹಾಗೂ ಆದ್ಯತೇತರ (ಎನ್‍ಪಿಹೆಚ್‍ಹೆಚ್) (ಒಪ್ಪಿತ ಪಡಿತರ ಚೀಟಿ) ಪಡಿತರ ಕಾರ್ಡುದಾರರಿಗೆ ಇದೇ ಮೇ ಮಾಹೆಯಲ್ಲಿ Read more…

ಒಮ್ಮೆ ಮಾಡಿ ನೋಡಿ ಈ ಹೊಸ ರುಚಿ ‘ಮಸಾಲೆ ಬಾತ್’

 ಬೇಕಾಗುವ ಸಾಮಗ್ರಿಗಳು: 3 ಕ್ಯಾರಟ್, 1 ಗೆಣಸು, 2 ಕೆಂಪು ಮೆಣಸು, ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು, 2 ಸ್ಪೂನ್ ಎಣ್ಣೆ, 1 ಸ್ಪೂನ್ ಸಾಸಿವೆ, ಸ್ವಲ್ಪ ಇಂಗು, 1 Read more…

ಅನ್ನದ ಜತೆ ಒಳ್ಳೆ ಕಾಂಬಿನೇಷನ್ ಈ ‘ಟೊಮೆಟೊ ಸಾಂಬಾರ್ ‘

ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ, ಅಥವಾ ಟೊಮೆಟೋ ಹೆಚ್ಚಿದ್ದಾಗ ಮಾಡಿ ನೋಡಿ ರುಚಿಯಾದ ಈ ಟೊಮಟೊ ಸಾಂಬಾರು. ½ ಕಪ್- ಕಾಯಿತುರಿ, ½- ಟೀ ಸ್ಪೂನ್ ಜೀರಿಗೆ, 2 Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆಗೆ ಸಿದ್ಧತೆ ಕೈಗೊಳ್ಳಲು ಸೂಚನೆ

ಬೆಂಗಳೂರು: 2023 -24 ನೇ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆ ಅನುಷ್ಠಾನಕ್ಕೆ ಅಗತ್ಯ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ಶಿಕ್ಷಣ ಇಲಾಖೆ ವತಿಯಿಂದ Read more…

ರುಚಿಕರ ಸೋರೆಕಾಯಿ ಚಟ್ನಿ ರುಚಿ ನೋಡಿ

ಸೋರೆಕಾಯಿ ಸಾಂಬಾರು, ಪಲ್ಯ, ಹಲ್ವಾ ಮಾಡಿಕೊಂಡು ಸವಿಯುತ್ತಿರುತ್ತೇವೆ. ಸೋರೆಕಾಯಿಯಿಂದ ರುಚಿಕರವಾದ ಚಟ್ನಿ ಕೂಡ ಮಾಡಬಹುದು. ಅನ್ನ, ದೋಸೆ, ಇಡ್ಲಿ ಜತೆ ತಿನ್ನಲು ಇದು ಚೆನ್ನಾಗಿರುತ್ತದೆ ಒಮ್ಮೆ ಮಾಡಿ ನೋಡಿ. Read more…

ಬಿಸಿ ಬಿಸಿ ಅನ್ನದ ಜತೆ ಸಖತ್ ಕಾಂಬಿನೇಷನ್ ಈ ಚಟ್ನಿ

ಅಡುಗೆ ಮಾಡುವುದಕ್ಕೆ ಯಾವುದೇ ತರಕಾರಿ ಇಲ್ಲದೇ ಇದ್ದಾಗ ಅಥವಾ ದಿನಾ ಸಾಂಬಾರು ತಿಂದು ಬೇಜಾರು ಆದಾಗ ಒಮ್ಮೆ ಈ ಒಣಮೆಣಸಿನಕಾಯಿ ಚಟ್ನಿ ಮಾಡಿ ನೋಡಿ. ಇದು ಬಿಸಿ ಅನ್ನದ Read more…

ಇಲ್ಲಿದೆ ಹೈದರಾಬಾದಿ ಚಿಕನ್ ಬಿರಿಯಾನಿ ಮಾಡುವ ವಿಧಾನ

ನಾನ್ ವೆಜ್ ಪ್ರಿಯರಿಗೆ ಬಿರಿಯಾನಿ ಎಂದ ಕೂಡಲೇ ಬಾಯಲ್ಲಿ ನೀರು ಬರುತ್ತದೆ. ಬಿರಿಯಾನಿಗಳಲ್ಲಿ ಹಲವು ವಿಧಗಳಿದ್ದು, ವಿಶೇಷವಾದ ಹೈದರಾಬಾದಿ ಚಿಕನ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ Read more…

ನಿಮ್ಮ ಅದೃಷ್ಟ ಹೆಚ್ಚಿಸುತ್ತೆ ಅಕ್ಕಿಯಿಂದ ಮಾಡುವ ಈ ಕೆಲಸ

ಲಕ್ಷಾಧಿಪತಿಯಾಗುವ ಕನಸನ್ನು ಪ್ರತಿಯೊಬ್ಬರು ಕಾಣ್ತಾರೆ. ಕೆಲವರು ಹಗಲು-ರಾತ್ರಿ ಇದಕ್ಕಾಗಿ ಕಷ್ಟಪಡ್ತಾರೆ. ಆದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಹಾಗೆ ಕೈಗೆ ಬಂದ ಹಣ ಮನೆಯಲ್ಲಿ ನೆಲೆ Read more…

ಶನಿವಾರದಂದು ಶನಿಗೆ ಪ್ರಿಯವಾದ ಈ ವಸ್ತುವನ್ನು ಅಪ್ಪಿತಪ್ಪಿಯೂ ಮನೆಗೆ ತರಬೇಡಿ

ಹಿಂದೂ ಧರ್ಮದಲ್ಲಿ ಒಂದೊಂದು ವಾರದಂದು ಒಂದೊಂದು ದೇವರನ್ನು ಆರಾಧನೆ ಮಾಡುತ್ತೇವೆ. ಹಾಗಾಗಿ ಶನಿವಾರದಂದು ಶನಿದೇವನನ್ನು ಹಾಗೂ ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಲಾಗುತ್ತದೆ. ಹಾಗಾಗಿ ಶನಿದೋಷ ನಿವಾರಣೆಯಾಗಲು ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸಬೇಕಾಗುತ್ತದೆ. Read more…

ಸ್ವಾದಿಷ್ಟವಾದ ಅಕ್ಕಿ- ಕಡಲೆಬೇಳೆ ಪಾಯಸ

ಅಕ್ಕಿಯನ್ನು ಬಳಸಿ, ಅನ್ನ ಮೊದಲಾದ ತಿನಿಸುಗಳನ್ನು ಮಾಡುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಅಕ್ಕಿ, ಕಡಲೆಬೇಳೆಯನ್ನು ಬಳಸಿ ಸ್ವಾದಿಷ್ಟವಾದ ಪಾಯಸವನ್ನು ಮಾಡಬಹುದಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಅಕ್ಕಿ – Read more…

ಬಿಪಿಎಲ್ ಕಾರ್ಡ್ ದಾರರಿಗೆ ಸಿಹಿ ಸುದ್ದಿ: ಹೆಚ್ಚುವರಿ ಅಕ್ಕಿ ವಿತರಣೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಆಹಾರ ಇಲಾಖೆಗೆ ಸಂಬಂಧಿಸಿದಂತೆ ಹೊಸ ಯೋಜನೆ ಘೋಷಣೆ ಮಾಡದಿದ್ದರೂ ಹೆಚ್ಚುವರಿಯಾಗಿ ಒಂದು ಕೆಜಿ ಅಕ್ಕಿ ವಿತರಿಸಲು ಸರ್ಕಾರ ಮುಂದಾಗಿದೆ. Read more…

ಈ ವಸ್ತು ಬೆರೆಸಿದ ಜಲ ಸೂರ್ಯನಿಗೆ ಅರ್ಪಿಸಿದ್ರೆ ನಿವಾರಣೆಯಾಗುತ್ತವೆ ಸಕಲ ಸಂಕಷ್ಟ

ಪ್ರತಿದಿನ ನಿಮಗೆ ದರ್ಶನ ನೀಡುವ ದೇವರೆಂದರೆ ಅದು ಇಡೀ ಜಗತ್ತಿಗೆ ಬೆಳಕು ನೀಡುವ ಸೂರ್ಯ ದೇವ. ಹಾಗಾಗಿ ಭಗವಂತ ಶ್ರೀರಾಮನು ಸೂರ್ಯದೇವನಿಗೆ ಜಲವನ್ನು ಅರ್ಪಿಸುವಾಗ ನೀರಿಗೆ ಕೆಲವು ಪವಿತ್ರವಾದ Read more…

ಸುಲಭವಾಗಿ ಮಾಡಿ ಗರಿ ಗರಿಯಾದ ಸಂಡಿಗೆ

ಅನ್ನ, ರಸಂ, ಸಾಂಬಾರು ಹೀಗೆ ಏನೇ ಮಾಡಿದ್ದರೂ ಅದರ ಜತೆಗೆ ಸಂಡಿಗೆ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಮಿಕ್ಕಿದ ಅನ್ನದಿಂದ ಮಾಡುವ ರುಚಿಕರವಾದ ಸಂಡಿಗೆಯ ವಿಧಾನ ಇದೆ. Read more…

ಬಿಸಿ ಬಿಸಿ ಹಸಿಮೆಣಸಿನಕಾಯಿ ಗೊಜ್ಜಿನ ರುಚಿ ನೋಡಿ

ಬಿಸಿ ಅನ್ನಕ್ಕೆ ಗೊಜ್ಜು ಹಾಕಿಕೊಂಡು ಊಟ ಮಾಡಿದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಸಾರು, ಸಾಂಬಾರು ಮಾಡುವುದಕ್ಕೆ ಬೇಜಾರು ಅನ್ನುವವರು ಒಮ್ಮೆ ಈ ಹಸಿಮೆಣಸಿನಕಾಯಿ ಗೊಜ್ಜು ಮಾಡಿಕೊಂಡು ಸವಿದು ನೋಡಿ. Read more…

ಅಕ್ಕಿ ತಿನ್ನುವ ಆಸೆಯಿಂದ ಪಡಿತರ ಅಂಗಡಿಯನ್ನು ಧ್ವಂಸ ಮಾಡಿದ ಕಾಡಾನೆ….!

ಆನೆಗಳಿಗೆ ಕಬ್ಬು ಅತಿ ಪ್ರಿಯವಾದ ಆಹಾರ ಎಂಬುದು ಎಲ್ಲರಿಗೂ ಗೊತ್ತು. ಆದರೆ ಕೇರಳದ ಈ ಕಾಡಾನೆಗೆ ಮಾತ್ರ ಅದೇಕೋ ಪಡಿತರ ಅಕ್ಕಿ ಮೇಲೆ ಬಲು ಪ್ರೀತಿ ಇದ್ದಂತೆ ಕಾಣುತ್ತದೆ. Read more…

ಪಡಿತರ ಚೀಟಿದಾರರಿಗೆ ಶಾಕ್: ಸರ್ವರ್ ಸಮಸ್ಯೆಯಿಂದ ರೇಷನ್ ಗಾಗಿ ಬಿಪಿಎಲ್ ಕಾರ್ಡ್ ದಾರರ ಪರದಾಟ; ಹಲವೆಡೆ ಎಪಿಎಲ್ ಗೆ ಆಹಾರಧಾನ್ಯ ಸ್ಥಗಿತ

ಎಪಿಎಲ್ ಕಾರ್ಡ್ ದಾರರಿಗೆ ನೀಡಲಾಗುತ್ತಿದ್ದ ಅಕ್ಕಿ ವಿತರಣೆ ಸುಮಾರು ಆರು ತಿಂಗಳಿನಿಂದ ನಿಲ್ಲಿಸಲಾಗಿದೆ. ಕೆಲವೆಡೆ ಮಾತ್ರ ಪೂರೈಕೆಯಾಗುತ್ತಿದೆ ಎಂದು ಹೇಳಲಾಗಿದೆ. ಆಹಾರ ಇಲಾಖೆ ಎಪಿಎಲ್ ಕುಟುಂಬಗಳಿಗೆ ಕನಿಷ್ಠ 5 Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮುಂದಿನ ತಿಂಗಳಿಂದಲೇ ಮತ್ತೆ 10 ಕೆಜಿ ಅಕ್ಕಿ ವಿತರಣೆ

ಬೆಂಗಳೂರು: ಮುಂದಿನ ತಿಂಗಳಿಂದ ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ವಿತರಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ Read more…

ಹಿಡಿದ ಕಾರ್ಯ ಸಫಲವಾಗಲು ಮನೆಯಿಂದ ಹೊರಗೆ ಹೋಗುವಾಗ ಹೊಸ್ತಿಲ ಮೇಲೆ ಇದನ್ನು ಹಾಕಿ

ಪ್ರತಿನಿತ್ಯ ಮನೆಯಲ್ಲಿ ಯಾರಾದರೊಬ್ಬರು ಹೊರಗೆ ಹೋಗುತ್ತಿರುತ್ತಾರೆ. ಅಂದಹಾಗೇ ಅವರು ಹೊರಗೆ ಹೋದ ಕೆಲಸ ಸಂಪೂರ್ಣವಾಗಲು ಮತ್ತು ಅವರು ಸುರಕ್ಷಿತವಾಗಿ ಮನೆಗೆ ಮರಳಬೇಕೆಂದರೆ ಹೊರಗೆ ಹೋಗುವ ಮುನ್ನ ಈ ಸಣ್ಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...