alex Certify Returns | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಸಮ್ಮುಖದಲ್ಲಿ ಮಹಾರಾಷ್ಟ್ರ ಸಿಎಂ ಆಗಿ ಫಡ್ನವಿಸ್, ಡಿಸಿಎಂಗಳಾಗಿ ಏಕನಾಥ್ ಶಿಂಧೆ, ಅಜಿತ್ ಪವಾರ್ ಪ್ರಮಾಣವಚನ

ಮುಂಬೈ: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದ ಅದ್ಧೂರಿ ಸಮಾರಂಭದಲ್ಲಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಗುರುವಾರ Read more…

ಮಹಾರಾಷ್ಟ್ರದ ಪ್ರಚಾರ ದಿಢೀರ್ ರದ್ದುಗೊಳಿಸಿ ದೆಹಲಿಗೆ ದೌಡಾಯಿಸಿದ ಅಮಿತ್ ಶಾ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರದಲ್ಲಿ ತಮ್ಮ ನಿಗದಿತ ಚುನಾವಣಾ ರ್ಯಾಲಿಗಳನ್ನು ರದ್ದುಗೊಳಿಸಿದ್ದಾರೆ. ಮಣಿಪುರದಲ್ಲಿ ಪರಿಸ್ಥಿತಿ ಅಸ್ಥಿರವಾಗಿರುವುದರಿಂದ ದೆಹಲಿಗೆ ಹಿಂತಿರುಗಿದ್ದಾರೆ. ಜಿರಿಬಾಮ್ ಜಿಲ್ಲೆಯಲ್ಲಿ ಇತ್ತೀಚೆಗೆ Read more…

ಅನಾರೋಗ್ಯದ ಕಾರಣ ಅರ್ಧದಲ್ಲೇ ರೋಡ್‌ಶೋ ಮೊಟಕುಗೊಳಿಸಿ ಮುಂಬೈಗೆ ಮರಳಿದ ನಟ ಗೋವಿಂದ

ಮುಂಬೈ: ರೋಡ್ ಶೋಗಾಗಿ ಮಹಾರಾಷ್ಟ್ರದ ಜಲಗಾಂವ್‌ನಲ್ಲಿದ್ದ ಗೋವಿಂದ ಅವರು ತಮ್ಮ ಪ್ರಚಾರವನ್ನು ಮೊಟಕುಗೊಳಿಸಿ ಅನಾರೋಗ್ಯದ ಕಾರಣ ಮುಂಬೈಗೆ ಮರಳಿದ್ದಾರೆ. ಗೋವಿಂದ ಅವರು ಜಲಗಾಂವ್‌ನ ಮುಕ್ತೈನಗರ, ಬೋಡ್ವಾಡ್, ಪಚೋರಾ ಮತ್ತು Read more…

ಮತ್ತೆ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥರಾದ ಸ್ಯಾಮ್ ಪಿತ್ರೋಡಾ: ನಿಜವಾಯ್ತು ಮೋದಿ ಭವಿಷ್ಯ | VIDEO

 ನವದೆಹಲಿ: ಸ್ಯಾಮ್ ಪಿತ್ರೋಡಾ ಅವರನ್ನು ಕಾಂಗ್ರೆಸ್ ಬುಧವಾರ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಿದೆ. ಅವರ ಹೇಳಿಕೆ ವಿವಾದಕ್ಕೆ ಕಾರಣವಾದ ನಂತರ ಮೇ 8 ರಂದು Read more…

BREAKING: ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೋಡಾ ಮರು ನೇಮಕ

ನವದೆಹಲಿ: ಸ್ಯಾಮ್ ಪಿತ್ರೋಡಾ ಅವರನ್ನು ಕಾಂಗ್ರೆಸ್ ಬುಧವಾರ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಿದೆ. ವಿವಾದಾತ್ಮಕ ಹೇಳಿಕೆಗಳ ನಂತರ ಸ್ಯಾಮ್ ಪಿತ್ರೋಡಾ ಮೇ 8 ರಂದು Read more…

BREAKING: ಏಕದಿನ, ಟಿ20ಯಲ್ಲಿ ತಂಡ ಮುನ್ನಡೆಸಲು ನಾಯಕನಾಗಿ ಮರಳಿದ ಬಾಬರ್ ಅಜಮ್

ಏಪ್ರಿಲ್ 18 ರಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ T20I ಸರಣಿಯ ಮೊದಲು ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ರಾಷ್ಟ್ರೀಯ ತಂಡದ ನಾಯಕನಾಗಿ ಮರಳಿದ್ದಾರೆ. ಬಾಬರ್ ODI ಮತ್ತು Read more…

‘Cricket is my first love’: ಐಪಿಎಲ್ ಕಾಮೆಂಟರಿಗೆ ಮರಳುತ್ತಿರುವ ನವಜೋತ್ ಸಿಂಗ್ ಸಿಧು

ನವದೆಹಲಿ: 2024 ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಆವೃತ್ತಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕಾಮೆಂಟರಿಗೆ ಮರಳಿದ್ದಾರೆ. ಸಿಧು ದೀರ್ಘಾವಧಿ ನಂತರ ಅಭಿಮಾನಿಗಳ ಸಂತೋಷಕ್ಕಾಗಿ ಕಾಮೆಂಟರಿ Read more…

ವಂದೇ ಭಾರತ್ ರೈಲಿನಲ್ಲಿ ಹಳಸಿದ, ವಾಸನೆ ಬರುತ್ತಿದ್ದ ಆಹಾರ ವಾಪಸ್ ನೀಡಿದ ಪ್ರಯಾಣಿಕ: ಹಣ ಹಿಂದಿರುಗಿಸಲು ಒತ್ತಾಯ

ನವದೆಹಲಿ-ವಾರಣಾಸಿ ವಂದೇ ಭಾರತ್ ಎಕ್ಸ್‌ ಪ್ರೆಸ್ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಪ್ರಯಾಣದ ಸಮಯದಲ್ಲಿ ನೀಡಲಾದ ಆಹಾರ ಹಳಸಿದ್ದು, ವಾಸನೆಯಿಂದ ಕೂಡಿದೆ ಎಂದು ಹೇಳಿ ಹಿಂತಿರುಗಿಸಿದ್ದಾರೆ. ಪ್ರಯಾಣಿಕರು ತಮ್ಮ ಆಹಾರದ ಟ್ರೇಗಳನ್ನು Read more…

ಅಫ್ಘಾನಿಸ್ತಾನ ವಿರುದ್ಧ T20I ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್ ಶರ್ಮಾ ನಾಯಕ, ತಂಡಕ್ಕೆ ಮರಳಿದ ವಿರಾಟ್ ಕೊಹ್ಲಿ

ನವದೆಹಲಿ: ಭಾನುವಾರ ಮುಂಬೈನಲ್ಲಿ ನಡೆದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆಗಾರರ ಸಭೆಯ ನಂತರ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಅಂತರರಾಷ್ಟ್ರೀಯ ಸರಣಿಗೆ ಭಾರತೀಯ ತಂಡವನ್ನು ಪ್ರಕಟಿಸಿತು. ಭಾರತ Read more…

ಆದಾಯ ತೆರಿಗೆದಾರರೇ ಗಮನಿಸಿ : ತೆರಿಗೆ ರಿಟರ್ನ್ಸ್ ತುಂಬಲು ನಾಳೆಯೇ ಕೊನೆಯ ದಿನ

  ನವದೆಹಲಿ : ಹಣಕಾಸು ಸಚಿವಾಲಯವು  ಆದಾಯ ತೆರಿಗೆದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, 2023 ಏಪ್ರಿಲ್-ಜುಲೈ ವರೆಗಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. Read more…

ಪ್ಯಾರಿಸ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೈಯರ್ ಬರ್ಸ್ಟ್

ನವದೆಹಲಿ: ಪ್ಯಾರಿಸ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೈರ್ ಸ್ಫೋಟಗೊಂಡ ನಂತರ ದೆಹಲಿಗೆ ಮರಳಿದೆ. ನಿರ್ಗಮನದ ನಂತರ ರನ್‌ ವೇಯಲ್ಲಿ ಶಂಕಿತ ಟೈರ್ ಅವಶೇಷಗಳನ್ನು ಕಂಡ ನಂತರ ಪ್ಯಾರಿಸ್‌ಗೆ Read more…

ತಾಂತ್ರಿಕ ದೋಷದಿಂದ ದೆಹಲಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ಕೋಲ್ಕತ್ತಾದಿಂದ ಹೊರಟಿದ್ದ ವಿಸ್ತಾರಾ ವಿಮಾನವು ತಾಂತ್ರಿಕ ದೋಷದಿಂದ ಶುಕ್ರವಾರ ದೆಹಲಿಗೆ ಮರಳಿದೆ. 160 ಪ್ರಯಾಣಿಕರಿದ್ದ ವಿಸ್ತಾರಾ ವಿಮಾನ ಯುಕೆ 707 ನವದೆಹಲಿಯ ಇಂದಿರಾ ಗಾಂಧಿ ಇಂಟರ್‌ನ್ಯಾಶನಲ್ (ಐಜಿಐ) Read more…

230 ಅಡಿ ಆಳದ ಗುಹೆಯಲ್ಲಿ 500 ದಿನ ಕಳೆದ ಮಹಿಳೆಯಿಂದ ವಿಶ್ವ ದಾಖಲೆ

ಸ್ಪೇನ್​: ಸುಮಾರು 230 ಅಡಿ ಆಳದ ಗುಹೆಯಲ್ಲಿ ಸುಮಾರು 500 ದಿನವನ್ನು ಒಬ್ಬಂಟಿಯಾಗಿ ಕಳೆದಿದ್ದಾರೆ ಸ್ಪೇನ್ ಮಹಿಳೆ. ಈ ಮೂಲಕ ಅವರು ದಾಖಲೆ ಬರೆದಿದ್ದಾರೆ. ಬಿಟ್ರೀಜ್ ಫ್ಲಾಮಿನಿ ಎಂಬ Read more…

ರೈಲಿನಲ್ಲಿ ಕಳೆದುಕೊಂಡ ಪರ್ಸ್ ಮರಳಿ ಪಡೆದ ವಿದೇಶಿ ಮಹಿಳೆ; ಭಾರತೀಯರ ಪ್ರಾಮಾಣಿಕತೆಗೆ ಶ್ಲಾಘನೆ

ಭಾರತದ ರೈಲಿನಲ್ಲಿ ತನ್ನ ಕೈಚೀಲವನ್ನು ಮರೆತುಹೋದ ಅಮೆರಿಕ ಮಹಿಳೆಯೊಬ್ಬರು, ಕಳೆದುಹೋದ ವಸ್ತುವನ್ನು ಮರಳಿ ಪಡೆದಿದ್ದಾರೆ. ಈ ಘಟನೆಯ ನಂತರ ಪರ್ಸ್​ ವಾಪಸ್​ ಪಡೆಯಲು ವ್ಯಕ್ತಿಯೊಬ್ಬರು ಹೇಗೆ ಸಹಾಯ ಮಾಡಲು Read more…

ಹಲವು ಗಂಟೆ ಹಾರಾಡಿದ ಬಳಿಕ ಪುನಃ ಮೂಲ ಸ್ಥಾನದಲ್ಲಿ ಲ್ಯಾಂಡ್​ ಆದ ವಿಮಾನ

ಹಲವು ಗಂಟೆಗಳ ಪ್ರಯಾಣದ ಬಳಿಕ ನೀವು ಹೋಗಬೇಕಿರುವ ಜಾಗವನ್ನು ಬಿಟ್ಟು ಮರಳಿ ನಿಮ್ಮ ಮೂಲ ಸ್ಥಾನಕ್ಕೆ ಬಂದರೆ ಹೇಗಿರುತ್ತದೆ? ಅಂಥದ್ದೇ ಒಂದು ವಿಚಿತ್ರ ಇಲ್ಲಿಯೂ ನಡೆದಿದೆ. ಜಪಾನ್ ಏರ್​ಲೈನ್ಸ್​ನಲ್ಲಿ Read more…

ಬ್ರೆಡ್‌ ತರಲು ಹೋದವನಿಗೆ‌ ಬಂಪರ್…..!‌ ಲಾಟರಿಯಲ್ಲಿ ಬರೋಬ್ಬರಿ 82 ಲಕ್ಷ ರೂ. ಬಹುಮಾನ

ಏನಾದರು ಕೊಳ್ಳಲು ಕಿರಾಣಿ ಅಂಗಡಿಗೆ ಹೋಗಿ ನೆಲದ ಮೇಲೆ ಬಿದ್ದಿರುವ 100 ಅಥವಾ 500 ರೂ ನೋಟು ಕಂಡು ನಿಮಗೆ ಏನನ್ನಿಸುತ್ತದೆ ? ನೀವು ಅದೃಷ್ಟವಂತರು ಎಂದು ಭಾವಿಸುತ್ತೀರಿ. Read more…

BREAKING NEWS: ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದೆ. ಭಾನುವಾರ ಅವರು ಸ್ವಲ್ಪ ಸಮಯದ ಹಿಂದೆ ಟೇಕಾಫ್ ಆಗಿದ್ದ ಧಾರ್ ಜಿಲ್ಲೆಯ Read more…

ವರದಕ್ಷಿಣೆ ವಾಪಸ್​ ಮಾಡಿದ ವರ: ಯುವಕನ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ

ಮುಜಾಫರ್‌ನಗರ (ಉತ್ತರ ಪ್ರದೇಶ): ವರದಕ್ಷಿಣೆಯಾಗಿ ಪಡೆದ 11 ಲಕ್ಷ ರೂಪಾಯಿ ನಗದು ಮತ್ತು ಆಭರಣಗಳನ್ನು ವಧುವಿನ ಪೋಷಕರಿಗೆ ಹಿಂದಿರುಗಿಸಿದ ವರನ ವಿಷಯ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದಕ್ಕೆ ಶ್ಲಾಘನೆಗಳ Read more…

ತೂಕ ಇಳಿಸಿಕೊಳ್ಳಲು 7 ತಿಂಗಳು ಕುಟುಂಬದ ಸಂಬಂಧ ಕಡಿದುಕೊಂಡ ವ್ಯಕ್ತಿ; 62 ಕೆಜಿ ವೇಯ್ಟ್ ಲಾಸ್….!

ತೂಕ ಕಳೆದುಕೊಳ್ಳುವಲ್ಲಿ ಅನೇಕ ಪ್ರಯತ್ನ‌ ನಡೆಸಿ ವಿಫಲನಾದ ವ್ಯಕ್ತಿಯೊಬ್ಬ ಕೊನೆಯ ಪ್ರಯತ್ನವಾಗಿ ತನ್ನ ಕುಟುಂಬ ತೊರೆದು ಅಂತಿಮ ಗುರಿ ಸಾಧಿಸುವಲ್ಲಿ ಸಫಲನಾಗಿದ್ದಾನೆ. ಮಾಧ್ಯಮ ವರದಿ ಪ್ರಕಾರ, 2021 ರ Read more…

ದೇವಸ್ಥಾನದಿಂದ ಕದ್ದ ವಸ್ತುಗಳನ್ನು ಕ್ಷಮಾಪಣೆ ಪತ್ರದೊಂದಿಗೆ ಹಿಂದಿರುಗಿಸಿದ ಕಳ್ಳ…..!

ತನ್ನ ಕಳ್ಳತನ ಕೃತ್ಯವು ನೋವು ತಂದಿದೆ ಎಂದು ಕ್ಷಮಾಪಣೆ ಪತ್ರದೊಂದಿಗೆ ದೇವಸ್ಥಾನದಿಂದ ಕದ್ದ ಬೆಳ್ಳಿ ಮತ್ತು ಹಿತ್ತಾಳೆ ವಸ್ತುಗಳನ್ನು ಕಳ್ಳನೊಬ್ಬ ಹಿಂದಿರುಗಿಸಿದ ಅಚ್ಚರಿ ಪ್ರಸಂಗ ನಡೆದಿದೆ. ಮಧ್ಯಪ್ರದೇಶದ ಬಾಲಾಘಾಟ್ Read more…

ಲೈಬ್ರರಿಯಿಂದ ಅಜ್ಜ ತಂದ ಪುಸ್ತಕವನ್ನು 84 ವರ್ಷದ ಬಳಿಕ ದಂಡದ ಸಹಿತ ವಾಪಸ್​ ನೀಡಿದ ಮೊಮ್ಮಗ….!

ಅಜ್ಜ ಲೈಬ್ರರಿಯಿಂದ ತಂದ ಪುಸ್ತಕವನ್ನು ಮೊಮ್ಮಗ 84 ವರ್ಷದ ಬಳಿಕ ವಾಪಸ್ ನೀಡಿದ ಘಟನೆ ನಡೆದಿದೆ. 1938ರಲ್ಲಿ ಕ್ಯಾಪ್ಟನ್ ವಿಲಿಯಂ ಹ್ಯಾರಿಸನ್ ಅವರು ಲೇಖಕ ರಿಚರ್ಡ್ ಜೆಫರೀಸ್ ಅವರ Read more…

ಹಾರಾಟದ ವೇಳೆಯಲ್ಲೇ ಗಢಗಢ ನಡುಗಿದ ಇಂಜಿನ್: ನಿಲ್ದಾಣಕ್ಕೆ ಮರಳಿದ ಇಂಡಿಗೋ ವಿಮಾನ

ನವದೆಹಲಿ: ದೆಹಲಿ-ಉದಯಪುರ ಇಂಡಿಗೋ ವಿಮಾನ ಇಂಜಿನ್ ಕಂಪನದಿಂದಾಗಿ ದೆಹಲಿಯ IGI ವಿಮಾನ ನಿಲ್ದಾಣಕ್ಕೆ ಮರಳಿದೆ. ಉದಯಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇಂಡಿಗೋ ವಿಮಾನ “ಎಂಜಿನ್ ಕಂಪನ”ದಿಂದಾಗಿ ದೆಹಲಿಯ ಐಜಿಐ ವಿಮಾನ Read more…

ಲಗೇಜ್‌ ಕಳೆದುಕೊಂಡು ಪರದಾಡುತ್ತಿದ್ದ ವಿದೇಶಿ ಪ್ರವಾಸಿಗನಿಗೆ ನೆರವಾದ ಸಿಆರ್​ಪಿಎಫ್ ಯೋಧರು

ಜಮ್ಮು ಮತ್ತು ಕಾಶ್ಮೀರದ ರಾಂಬನ್​ ಜಿಲ್ಲೆಯಲ್ಲಿ ತನ್ನ ಲಗೇಜನ್ನು ಕಳೆದುಕೊಂಡು ಪರದಾಡುತ್ತಿದ್ದ ವಿದೇಶಿ ಪ್ರವಾಸಿಗನಿಗೆ ನೆರವಾದ ಕೇಂದ್ರೀಯ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್​) ಸಿಬ್ಬಂದಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಬೆಲಾರಸ್​ Read more…

ತನ್ನ ಆವರಣದೊಳಗೆ ಬಿದ್ದ ಮಗುವಿನ ಪಾದರಕ್ಷೆಯನ್ನು ಹಿಂದಿರುಗಿಸಿದ ಆನೆ; ಮುದ್ದಾದ ವಿಡಿಯೋ ವೈರಲ್

ಮೃಗಾಲಯದಲ್ಲಿ ಆನೆಯೊಂದು ತನ್ನ ಆವರಣದಲ್ಲಿ ಬಿದ್ದ ಮಗುವಿನ ಪಾದರಕ್ಷೆಯನ್ನು ಹಿಂತಿರುಗಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗಿದೆ. ಈ ಘಟನೆ ಚೀನಾದ ಶಾಂಡಾಂಗ್​ ಪ್ರಾಂತ್ಯದಲ್ಲಿ ನಡೆದಿದ್ದು, ಈ ರೋಚಕ Read more…

2 ವರ್ಷಗಳ ಬಳಿಕ ಈ ಬಾರಿ ರಾಜ್ಯ ರಾಜಧಾನಿಯಲ್ಲಿ ನಡೆಯಲಿದೆ ʼಮಾವಿನ ಮೇಳʼ

ಬೆಂಗಳೂರು: ಮಾವಿನ ಹಣ್ಣು ಪ್ರಿಯರಿಗೆ, ಖರೀದಿದಾರರಿಗೆ, ಮಾರಾಟಗಾರರಿಗೆ ಸಿಹಿ ಸುದ್ದಿ. ಕೊರೋನಾದಿಂದಾಗಿ ಎರಡು ವರ್ಷಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮಾವಿನ ಮೇಳ ಆಯೋಜಿಸಲು ಕರ್ನಾಟಕ ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. Read more…

BIG NEWS: ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿ ‘ಸುಪ್ರೀಂ’ ಮಹತ್ವದ ಆದೇಶ

ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ ಮಹತ್ವವಾದ ಆದೇಶವೊಂದನ್ನು ನೀಡಿದೆ. ಅಕೌಂಟ್‌ ಫ್ರೋಜನ್ ಎಂಬ ಕಾರಣ ಕೊಟ್ಟು ಚೆಕ್‌ ಹಿಂದಿರುಗಿಸಿದ್ರೂ, ಗ್ರಾಹಕರ ಖಾತೆಯ ಅಸ್ತಿತ್ವವನ್ನು ಬ್ಯಾಂಕ್‌ ತಿರಸ್ಕರಿಸುವಂತಿಲ್ಲ ಅಂತಾ Read more…

ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದವರಿಗೆ ಈಗ ಹಣದ ಹೊಳೆ…!

ಇತ್ತೀಚಿನ ದಿನಗಳಲ್ಲಿ, ಹಲವಾರು ಪೆನ್ನಿ ಸ್ಟಾಕ್‌ಗಳು ಭಾರೀ ಲಾಭ ತರುತ್ತಿವೆ. ಕೆಲವೇ ತಿಂಗಳುಗಳ ಅವಧಿಯಲ್ಲಿ ಹೂಡಿಕೆದಾರರಿಗೆ ದೊಡ್ಡ ಆದಾಯವನ್ನು ನೀಡುವ ಪೆನ್ನಿ ಸ್ಟಾಕ್‌ಗಳಲ್ಲಿನ ಹೂಡಿಕೆಯು ರಿಸ್ಕಿ ವ್ಯವಹಾರವಾಗಿದ್ದರೂ, ದೊಡ್ಡ Read more…

ಅಂಚೆ ಕಛೇರಿಯ ಈ ಪಿಪಿಎಫ್ ಸ್ಕೀಂನಲ್ಲಿ ಸಿಗಲಿದೆ ಶೇ.7.1 ರಷ್ಟು ಬಡ್ಡಿ

ಸುದೀರ್ಘಾವಧಿ ಹೂಡಿಕೆಯತ್ತ ಗಮನ ಇಟ್ಟಿರುವ ಮಂದಿಗೆ ಭಾರತೀಯ ಅಂಚೆಯ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಸ್ಕೀಂ ಒಂದು ಆಕರ್ಷಕ ಅವಕಾಶವಾಗಿವೆ. ವಾರ್ಷಿಕ 7.1% ಬಡ್ಡಿದರ ಕೊಡುವ ಈ ಯೋಜನೆಯ Read more…

ಪ್ರತಿದಿನ 44 ರೂ. ಹೂಡಿಕೆ ಮಾಡಿದ್ರೆ 27 ಲಕ್ಷ ರಿಟರ್ನ್ಸ್ ಕೊಡುತ್ತಂತೆ ಈ ಪಾಲಿಸಿ

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಜೀವನ್ ಉಮಾಂಗ್ ಪಾಲಿಸಿ ಮೂಲಕ ಒಳ್ಳೆಯ ರಿಟರ್ನ್ಸ್ ನೀಡುವ ಪಾಲಿಸಿಯೊಂದನ್ನು ಕೊಡಮಾಡುತ್ತಿದೆ. ಈ ಹಿಂದಿನ ಕಾರ್ಯಕ್ರಮಗಳಿಗಿಂತ ಭಿನ್ನವಾದ ಜೀವನ್ ಉಮಾಂಗ್ Read more…

ನಿಮ್ಮನ್ನು ಕೋಟ್ಯಾಧೀಶರನ್ನಾಗಿಸುತ್ತೆ ಪ್ರತಿದಿನ ಮಾಡುವ 20 ರೂ. ಹೂಡಿಕೆ

ಬ್ಯಾಂಕ್ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿಯ ಉಳಿತಾಯ ಹೊಂದಿರಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಆದರೆ ಮಧ್ಯಮ ವರ್ಗದ ಮಂದಿಗೆ ಉಳಿತಾಯ ಎನ್ನುವುದು ಒಂದು ರೀತಿಯ ಹಗ್ಗದ ಮೇಲಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...