alex Certify restaurants | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈರುಳ್ಳಿ ಕತ್ತರಿಸುವಾಗ ಕಾಣಿಸಿಕೊಳ್ಳುವ ಕಣ್ಣುರಿಗೆ ಇಲ್ಲಿದೆ ಪರಿಹಾರ

ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಬರದೇ ಇರುವುದು ಅಪರೂಪ. ಇದರ ಬಗ್ಗೆ ಈಗಾಗಲೇ ಹತ್ತು ಹಲವು ಜೋಕುಗಳು ಬಂದು ಹೋಗಿವೆ. ಯೂಟ್ಯೂಬ್ ನಲ್ಲಿ ತಡಕಾಡಿದರೆ ಕಣ್ಣೀರು ಬರದಂತೆ ಮಾಡಲು Read more…

ಈ ಕಾರಣಕ್ಕೆ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿರುತ್ತೆ ಸೋಂಪು ಮತ್ತು ಸಕ್ಕರೆ ಕ್ಯಾಂಡಿಯ ಮಿಶ್ರಣ….!

ವೀಕೆಂಡ್‌ನಲ್ಲಿ ರೆಸ್ಟೋರೆಂಟ್ ಅಥವಾ ಹೋಟೆಲ್‌ಗೆ ಭೇಟಿ ನೀಡುವುದು ಕಾಮನ್‌. ಸಾಮಾನ್ಯವಾಗಿ ಪ್ರತಿ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲೂ ಊಟದ ಟೇಬಲ್‌ ಮೇಲೆ ಕೊನೆಯಲ್ಲಿ ಸೋಂಪು ಮತ್ತು ಸಕ್ಕರೆಯ ಬೌಲ್‌ ಇಡುತ್ತಾರೆ. Read more…

ಇಂಟ್ರಸ್ಟಿಂಗ್‌ ಆಗಿದೆ ಈ ಚಿತ್ರ – ವಿಚಿತ್ರ ರೆಸ್ಟೋರೆಂಟ್‌ ಗಳ ಕಥೆ

ಜಗತ್ತಿನಲ್ಲಿ ಕೆಲವೊಂದು ಚಿತ್ರ-ವಿಚಿತ್ರ ರೆಸ್ಟೋರೆಂಟ್‌ಗಳಿವೆ. ಅವುಗಳ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಲ್ಯಾಟೆಕ್ಸ್‌, ಬ್ಯಾಂಕಾಕ್, ಥೈಲ್ಯಾಂಡ್ ಇಲ್ಲಿ ಕಾಂಡೋಮ್‌ಗೆ ಹೆಚ್ಚಿನ ಬೇಡಿಕೆ. ಊಟದ ನಂತರ ಪಾನ್‌ ಅಥವಾ ಮಿಂಟ್‌ ಬದಲು Read more…

ಅಪರಾಧಗಳೇ ನಡೆಯದ ದೇಶ ಇದು, ರೆಸ್ಟೋರೆಂಟ್‌ಗಳಾಗಿ ಬದಲಾಗುತ್ತಿವೆ ಜೈಲುಗಳು….!

ಪ್ರತಿ ದೇಶದಲ್ಲೂ ಅಪರಾಧ ಕೃತ್ಯಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ. ಕೊಲೆ, ಸುಲಿಗೆ, ದರೋಡೆ ಹೀಗೆ ಅನೇಕ ಘಟನೆಗಳು ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತವೆ. ಇಂತಹ ಕೃತ್ಯಗಳೇ ಇಲ್ಲದ ಪ್ರಶಾಂತವಾದ ಸ್ಥಳದಲ್ಲಿ ಮನೆಮಾಡಿಕೊಂಡು ನೆಲೆಸಬೇಕು Read more…

ರೆಸ್ಟೋರೆಂಟ್‌ ಗಳಲ್ಲಿ ʼಸೇವಾ ಶುಲ್ಕʼ; ಕೇಂದ್ರದಿಂದ ಮಹತ್ವದ ಆದೇಶ

ಬಿಲ್‌ಗಳ ಮೇಲೆ ಸೇವಾ ಶುಲ್ಕ ವಿಧಿಸದಂತೆ ಕೇಂದ್ರ ಸರ್ಕಾರ ಗುರುವಾರ ರೆಸ್ಟೋರೆಂಟ್‌ಗಳಿಗೆ ನಿರ್ದೇಶನ ನೀಡಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು ಸೇವಾ ಶುಲ್ಕವನ್ನು ವಿಧಿಸುವುದು ಕಾನೂನುಬಾಹಿರವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದು, Read more…

Big News: ಸೇವಾ ಶುಲ್ಕ ಪಾವತಿಸುವಂತೆ ಗ್ರಾಹಕರನ್ನು ಒತ್ತಾಯಿಸುವಂತಿಲ್ಲ, ರೆಸ್ಟೋರೆಂಟ್‌ಗಳಿಗೆ ಸರ್ಕಾರದಿಂದ ಮಹತ್ವದ ಸೂಚನೆ

ಸೇವಾ ಶುಲ್ಕ ಪಾವತಿಸುವಂತೆ ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ. ಈ ಬಗ್ಗೆ ಗ್ರಾಹಕ ವ್ಯವಹಾರಗಳ ಇಲಾಖೆ ರೆಸ್ಟೋರೆಂಟ್‌ಗಳಿಗೆ ಎಚ್ಚರಿಕೆ ನೀಡಿದೆ. ಈ ಶುಲ್ಕಗಳ ಸಂಗ್ರಹ ಕಾನೂನಿನ ಪ್ರಕಾರ ಕಡ್ಡಾಯವಲ್ಲ. ಗ್ರಾಹಕರು Read more…

ದೈನಂದಿನ ಪ್ರಕರಣಗಳಲ್ಲಿ ಏರಿಕೆ ಹಿನ್ನೆಲೆ: ಬಾರ್​, ರೆಸ್ಟೋರೆಂಟ್​ಗಳನ್ನು ಬಂದ್​ ಮಾಡಲು ಮುಂದಾದ ದೆಹಲಿ ಸರ್ಕಾರ..!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್​ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರ ಬೆನ್ನಲ್ಲೇ ದೆಹಲಿ ಸರ್ಕಾರವು ಎಲ್ಲಾ ಬಾರ್​ ಹಾಗೂ ರೆಸ್ಟೋರೆಂಟ್ ​ಗಳನ್ನು ಬಂದ್​ ಮಾಡುವ ಸಾಧ್ಯತೆ ಇದೆ ಎಂದು Read more…

ರೆಸ್ಟೋರೆಂಟ್ ಗಳಲ್ಲಿ ಹುಕ್ಕಾ ಮಾರಾಟಕ್ಕೆ ಅನುಮತಿ ನೀಡಿದ ಹೈಕೋರ್ಟ್: ಹರ್ಬಲ್ ಹುಕ್ಕಾ ಸೆಂಟರ್ ಆಗಲಿವೆ ದೆಹಲಿಯ 500 ರೆಸ್ಟೋರೆಂಟ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ 500 ರೆಸ್ಟೋರೆಂಟ್‌ಗಳಲ್ಲಿ ‘ಹರ್ಬಲ್ ಫ್ಲೇವರ್ಡ್ ಹುಕ್ಕಾ’ಗಳನ್ನು ಮಾರಾಟ ಮಾಡಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಬಿಸಾಡಬಹುದಾದ ಪೈಪ್‌ಗಳನ್ನು ಬಳಸಬೇಕು ಮತ್ತು ಕೋವಿಡ್ -19 ಮಾರ್ಗಸೂಚಿಗಳನ್ನು Read more…

ಚೈನೀಸ್ ಆಹಾರ ಸವಿಯಲು ಬರೋಬ್ಬರಿ 8,000 ರೆಸ್ಟೋರೆಂಟ್‌ಗಳಿಗೆ ಭೇಟಿ..!

ಲಾಸ್ ಏಂಜಲೀಸ್‌: ಅಮೆರಿಕದಲ್ಲಿ ವಾಸಿಸುತ್ತಿರುವ 72 ವರ್ಷದ ಚೈನೀಸ್ ವ್ಯಕ್ತಿಯೊಬ್ಬರು ಕಳೆದ 40 ವರ್ಷಗಳಲ್ಲಿ ಸುಮಾರು 8,000 ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿದ್ದಾರೆ. ಲಾಸ್ ಏಂಜಲೀಸ್‌ನ ಡೇವಿಡ್ ಆರ್. ಚಾನ್, Read more…

ಆ.15 ರಿಂದ ಮತ್ತಷ್ಟು ತೆರೆದುಕೊಳ್ಳಲಿದೆ ಮಹಾರಾಷ್ಟ್ರ

ಒಂದು ಕಡೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಇನ್ನೊಂದು ಕಡೆ ಜನರು ಯಾವ ಭಯವಿಲ್ಲದೆ ಓಡಾಡ್ತಿದ್ದಾರೆ. ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಇದ್ರ ಮಧ್ಯೆಯೇ  ಮಹಾರಾಷ್ಟ್ರ ಸರ್ಕಾರ Read more…

BIG NEWS: ಮತ್ತೆ ಹೆಚ್ಚಾದ ಕೊರೋನಾ ತಡೆಗೆ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ರಿಲೀಸ್

ನವದೆಹಲಿ: ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಗುರುವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಫೇಸ್ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸುವುದು ಮಾಲ್ ಗಳು, ರೆಸ್ಟೋರೆಂಟ್ ಗಳು ಮತ್ತು Read more…

ಬ್ರಿಟನ್​ನಲ್ಲಿ ಪಬ್ ಓಪನ್​ ಆದರೂ ಸಿಗೋದಿಲ್ಲ ಆಲ್ಕೋಹಾಲ್…!

ಬ್ರಿಟನ್​ನಲ್ಲಿ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಬಂದ್​ ಮಾಡಲಾಗಿರುವ ಪಬ್​ ಹಾಗೂ ರೆಸ್ಟೊರೆಂಟ್​ಗಳು ಏಪ್ರಿಲ್​​ನಲ್ಲಿ ಪುನಾರಂಭಗೊಳ್ಳಲಿದೆ. ಆದರೆ ಇಲ್ಲಿ ಆಲ್ಕೋಹಾಲ್​ಗಳನ್ನ ಸರ್ವ್​ ಮಾಡೋಕೆ ಅವಕಾಶ ಇರೋದಿಲ್ಲ ಎಂದು ವರದಿಗಳು ಹೇಳಿವೆ. Read more…

ಇನ್ನು ಮುಂದೆ ದಿನದ 24 ಗಂಟೆಯೂ ತೆರೆದಿರಲಿವೆ ಇಲ್ಲಿನ ರೆಸ್ಟೋರೆಂಟ್

ಕೋವಿಡ್ 19 ವಿವಿಧ ಕ್ಷೇತ್ರವನ್ನು ನಜ್ಜುಗುಜ್ಜು ಮಾಡಿದೆ. ಇದರಲ್ಲಿ ಆತಿಥ್ಯ ಕ್ಷೇತ್ರ ಕೂಡ ಸೇರಿದೆ. ಹೀಗಾಗಿ ಇವುಗಳಿಗೆ ಚೇತರಿಕೆ ನೀಡುವ ಉದ್ದೇಶದಿಂದ ದೆಹಲಿ ಸರ್ಕಾರವು ದಿನದ 24 ಗಂಟೆಯೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...