alex Certify relationship | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಕನೊಂದಿಗಿನ ಸಂಬಂಧ ವಿರೋಧಿಸಿದ ತಾಯಿಗೆ ವಿಷ ಹಾಕಿದ 16 ವರ್ಷದ ಮಗಳು !

ಆಘಾತಕಾರಿ ಘಟನೆಯೊಂದರಲ್ಲಿ 16 ವರ್ಷದ ಮಗಳು 48 ವರ್ಷ ವಯಸ್ಸಿನ ತನ್ನ ತಾಯಿಗೆ ವಿಷ ಹಾಕಿರೋ ಘಟನೆ ನಡೆದಿದೆ. ವ್ಯಕ್ತಿಯೊಬ್ಬನ ಜೊತೆ ಮಗಳ ಸಂಬಂಧವನ್ನು ವಿರೋಧಿಸಿದಕ್ಕಾಗಿ ತಾಯಿಗೆ ವಿಷ Read more…

ಅನಿರುದ್ಧ್ ಜೊತೆಗಿನ ಮದುವೆ ವದಂತಿ; ಮೊದಲ ಬಾರಿಗೆ ಮೌನ ಮುರಿದ ನಟಿ ಕೀರ್ತಿ ಸುರೇಶ್​

ಬಹುಭಾಷಾ ನಟಿ ಕೀರ್ತಿ ಸುರೇಶ್​ ‌ʼಜವಾನ್ʼ​​ ಸಿನಿಮಾದ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್​ ನಡುವಿನ ವಿವಾಹ ವದಂತಿ ವಿಚಾರವಾಗಿ ಕೊನೆಗೂ ಮೌನ ಮುರಿದಿದ್ದಾರೆ. ಅನಿರುದ್ಧ್ ಹಾಗೂ ಕೀರ್ತಿ ಇದೇ Read more…

3 ವರ್ಷದ ದಾಂಪತ್ಯ ಜೀವನದ ಬಳಿಕ ತಾವು ಸೋದರ ಸಂಬಂಧಿಗಳೆಂದು ತಿಳಿದು ಶಾಕ್​ ಆದ ದಂಪತಿ: ಮುಂದೇನಾಯ್ತು ನೋಡಿ…!

ದಾಂಪತ್ಯ ಜೀವನ ಅಂದ್ರೆ ಏಳೇಳು ಜನ್ಮಗಳ ಬಂಧ ಎಂದು ಹೇಳುತ್ತಾರೆ. ಆದರೆ ಮೂರು ವರ್ಷಗಳ ದಾಂಪತ್ಯ ಜೀವನದ ಬಳಿಕ ಅಮೆರಿಕ, ಉಠ್ಹಾದ ಟೈಲೀ ಹಾಗೂ ನಿಕ್​ ವಾಟರ್ಸ್​ ದಂಪತಿ Read more…

BIGG NEWS : ಕೊರೊನಾ ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ : ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ನವದೆಹಲಿ : ಕರೋನವೈರಸ್ ಜಗತ್ತನ್ನು ನಾಶಪಡಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದಾಗ್ಯೂ, ಭಾರತದಲ್ಲಿ ಕರೋನವೈರಸ್ ಏಕಾಏಕಿ ನಂತರ ಹೃದಯಾಘಾತದ ಅಪಾಯ ಹೆಚ್ಚಾಗಿದೆ ಎಂಬ ಊಹಾಪೋಹಗಳಿವೆ. ವಿಶೇಷವಾಗಿ, ಹೃದಯಾಘಾತ ಪ್ರಕರಣಗಳ Read more…

ಲೈಂಗಿಕ ಜೀವನ ಸುಖಕರವಾಗಿರಲು ಇಲ್ಲಿವೆ ಕೆಲ ಟಿಪ್ಸ್

ದಾಂಪತ್ಯದ ಒಂದು ಭಾಗ. ಸುಖಕರ ದಾಂಪತ್ಯಕ್ಕೆ ಸೆಕ್ಸ್ ಅತ್ಯವಶ್ಯಕ. ಸಾಮಾನ್ಯವಾಗಿ ಮಹಿಳೆಗಿಂತ ಪುರುಷರು ಸೆಕ್ಸ್ ಜೀವನದ ಬಗ್ಗೆ ಹೆಚ್ಚು ಉತ್ಸಾಹಿಗಳಾಗಿರುತ್ತಾರೆಂಬ ನಂಬಿಕೆಯಿದೆ. ಹಾಗಂತ ಸದಾ ಪುರುಷರೇ ಸಂಭೋಗಕ್ಕೆ ಮುನ್ನುಡಿ Read more…

ಪುರುಷರು ಮಾಡುವ ಈ ಕೆಲಸದಿಂದ ಘಾಸಿಗೊಳ್ಳುತ್ತೆ ಮಹಿಳೆ ಮನಸ್ಸು

ಸಂಬಂಧ ನಂಬಿಕೆ, ವಿಶ್ವಾಸದ ಮೇಲೆ ನಿಂತಿರುತ್ತದೆ. ಪ್ರೀತಿಸಿದ ವ್ಯಕ್ತಿಗಾಗಿ ಕೆಲವರು ಏನು ಬೇಕಾದ್ರೂ ಮಾಡಲು ಸಿದ್ಧವಿರುತ್ತಾರೆ. ಆದ್ರೆ ಸಂಗಾತಿಯ ಮನಸ್ಸು ಗೆಲ್ಲಬೇಕೆಂಬ ಆತುರದಲ್ಲಿ ಪುರುಷರು ಕೆಲವೊಂದು ಯಡವಟ್ಟು ಮಾಡಿಕೊಳ್ತಾರೆ. Read more…

ಸಂಬಂಧ ಬೆಳೆಸುವ ಮೊದಲು ನಿಮಗೆ ನೀವೇ ಕೇಳಿಕೊಳ್ಳಿ ಈ ಪ್ರಶ್ನೆ

ಪ್ರೀತಿ ಕುರುಡು. ಪ್ರೀತಿಯಲ್ಲಿ ಬಿದ್ದವರು ಜಗತ್ತನ್ನು ಮರೆಯುತ್ತಾರೆ ಎಂಬ ಮಾತಿದೆ. ಪ್ರೀತಿಯ ಅಲೆಯಲ್ಲಿ ತೇಲುತ್ತಿರುವವರಿಗೆ ಮುಂಬರುವ ಅಪಾಯಗಳು ಕಣ್ಣ ಮುಂದಿದ್ದರೂ ಕಾಣಿಸೋದಿಲ್ಲ. ನೀವೂ ಪ್ರೀತಿ ಮಾಡುತ್ತಿದ್ದು, ಸಂಬಂಧ ಮುಂದುವರೆಸುವ Read more…

Shocking: ಸ್ವಂತ ತಂಗಿಯ ರುಂಡವನ್ನೇ ಕೈಯಲ್ಲಿ ಹಿಡಿದು ನಡುರಸ್ತೆಯಲ್ಲಿ ತಿರುಗಾಡಿದ ಅಣ್ಣ ಅರೆಸ್ಟ್​

ಸ್ವಂತ ಸಹೋದರಿಯ ಶಿರಚ್ಚೇದ ಮಾಡಿದ ಕಿರಾತಕನೊಬ್ಬ ಆಕೆಯ ರುಂಡವನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ರಾಜಾರೋಷವಾಗಿ ನಡೆದುಕೊಂಡ ಹೋದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. Read more…

ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಹುಡುಗರನ್ನು ಏಕೆ ಇಷ್ಟಪಡುತ್ತಾರೆ…..? ಕಾರಣ ತಿಳಿದರೆ ಶಾಕ್ ಆಗ್ತೀರಿ…..!

ಮದುವೆಯಾಗುವ ವರನ ವಯಸ್ಸು ವಧುವಿಗಿಂತ ಹೆಚ್ಚಾಗಿರುತ್ತದೆ. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ನಿಯಮ. ಆದರೆ ಕಾಲ ಬದಲಾದಂತೆ ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರೊಂದಿಗೆ ಸಂಬಂಧ ಬೆಳೆಸಿ Read more…

ದೂರವಿರುವ ಸಂಗಾತಿಗಳಿಗೆ ಇಲ್ಲಿದೆ ಒಂದಷ್ಟು ಕಿವಿ ಮಾತು

ಕೆಲಸ, ಮನೆ, ಮದುವೆ, ಮಕ್ಕಳು ಹೀಗೆ ಬೇರೆ ಬೇರೆ ಕಾರಣಕ್ಕೆ ಸಂಗಾತಿಗಳು ದೂರವಿರಬೇಕಾದ ಪ್ರಸಂಗ ಬರುತ್ತದೆ. ದೂರವಿದ್ದು ಸಂಬಂಧ ನಿಭಾಯಿಸುವುದು ಕಷ್ಟ. ಸಂಬಂಧದಲ್ಲಿ ನಿರಾಸಕ್ತಿ, ಅನುಮಾನಗಳು ಕಾಡುವ ಸಾಧ್ಯತೆ Read more…

ದಾಂಪತ್ಯ ಹಾಳಾಗಲು ಕಾರಣವಾಗುತ್ತೆ ಈ ವಿಷ್ಯಗಳಲ್ಲಿ ಸಂಗಾತಿ ಮಾಡುವ ನಿರ್ಲಕ್ಷ್ಯ

ಯಾವುದೇ ಸಂಬಂಧ ಇರಲಿ, ಅಲ್ಲಿ ಹೊಂದಾಣಿಕೆ ಮುಖ್ಯ. ಆದರೆ ಕೆಲವೊಂದು ವಿಷಯಗಳು ಪ್ರೀತಿಯ ಮುಂದೆ ನಿರ್ಲಕ್ಷ್ಯಿಸಿಬಿಡ್ತೆವೆ. ಆದ್ರೆ ದಾಂಪತ್ಯದಲ್ಲಿ ಕೆಲ ವಿಷ್ಯಗಳನ್ನು ಎಂದೂ ನಿರ್ಲಕ್ಷ್ಯ ಮಾಡಬಾರದು. ಸಂಬಂಧ ಹೊಸದಾಗಿರುವಾಗ Read more…

BIG NEWS: ಹುಡುಗ –ಹುಡುಗಿ ಒಪ್ಪಿತ ಸಂಬಂಧ ವಯಸ್ಸು 16 ವರ್ಷಕ್ಕೆ ಇಳಿಸಲು ಹೈಕೋರ್ಟ್ ಸಲಹೆ

ಭೋಪಾಲ್: ಮಧ್ಯಪ್ರದೇಶ ಹೈಕೋರ್ಟ್‌ ಗ್ವಾಲಿಯರ್ ಪೀಠ ಬಹಳ ಮುಖ್ಯವಾದ ಅಂಶವನ್ನು ಒತ್ತಿಹೇಳಿದೆ. ಹುಡುಗ ಮತ್ತು ಹುಡುಗಿಯ ನಡುವಿನ ಒಮ್ಮತದ ಸಂಬಂಧದ ವಯಸ್ಸನ್ನು 18 ರಿಂದ 16 ವರ್ಷಕ್ಕೆ ಇಳಿಸಲು Read more…

ಸಂಸಾರ ಸುಖ ಹಾಳಾಗಲು ಕಾರಣ ಈ ‘ಹವ್ಯಾಸ’

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರ ವಿಚ್ಛೇದನಕ್ಕೆ ಕಾರಣವಾಗ್ತಿದೆ. ಸುಖಕರ ಸಂಸಾರ ಕಾಪಾಡಿಕೊಳ್ಳುವುದು ಬಹಳ ಕಷ್ಟ. ನಾವು ತಿಳಿದು ಹಾಗೂ ತಿಳಿಯದೇ ಮಾಡಿದ ಅನೇಕ ತಪ್ಪುಗಳು ನಮ್ಮ ದಾಂಪತ್ಯದಲ್ಲಿ Read more…

ಹುಡುಗಿಯರಿಗೆ ಅಪ್ಪಿತಪ್ಪಿಯೂ ಕೇಳಬೇಡಿ ಇಂಥಾ ಪ್ರಶ್ನೆ……!

ನೀವು ಮೆಚ್ಚಿದ ಹುಡುಗಿಗೆ ಕಷ್ಟಪಟ್ಟು ಪ್ರೇಮ ನಿವೇದನೆ ಮಾಡ್ತೀರಾ. ಆಕೆ ನಿಮ್ಮ ಪ್ರೀತಿಯನ್ನು ಒಪ್ಪಿಯೂಕೊಳ್ತಾಳೆ ಎಂದುಕೊಳ್ಳಿ. ಆ ನಂತ್ರ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಒಂದೊಳ್ಳೆ ಸಂಬಂಧ ನೀವು ಆಡುವ Read more…

Cute Video | ನವಜೋಡಿಗೆ ದಾಂಪತ್ಯದ ಗೋಲ್ ಸೃಷ್ಟಿಸಿದ ಹಿರಿಯ ದಂಪತಿ

ನವದಂಪತಿಗಳಿಗೆ ದಾಂಪತ್ಯದ ಸಾಮರಸ್ಯದ ಗೋಲ್ ಸೃಷ್ಟಿಸುವ ವಿಡಿಯೋವೊಂದು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಹಿರಿಯ ಬೆಂಗಾಲೀ ದಂಪತಿಗಳು ಇಳಿ ವಯಸ್ಸಿನಲ್ಲೂ ಪರಸ್ಪರ ಅನ್ಯೋನ್ಯತೆಯಿಂದ ಇರುವ ಈ ವಿಡಿಯೋ ನೆಟ್ಟಿಗರಿಗೆ ಭಾರೀ Read more…

ಕೃತಕ ಬುದ್ಧಿಮತ್ತೆಯಿಂದ ರಚಿತನಾದ ವರ್ಚುವಲ್ ಪುರುಷನ ವರಿಸಿದ 2 ಮಕ್ಕಳ ತಾಯಿ…!

ಜಗತ್ತಿನಲ್ಲಿ ಯಾರೂ ನಾವಂದುಕೊಂಡಂತೆಯೇ ಇರಲು ಸಾಧ್ಯವಿಲ್ಲ ಅಲ್ಲವೇ ? ಸಂಬಂಧಗಳನ್ನು ಬೆಳೆಸುವ ವೇಳೆ ’ನಮ್ಮ ವ್ಯಾಖ್ಯಾನದ ಪರ್ಫೆಕ್ಟ್’ ವ್ಯಕ್ತಿ ಸಿಗುವುದು ಅಸಾಧ್ಯವಾದ ಕಾರಣ ಸಿಕ್ಕವರನ್ನೇ ಒಪ್ಪಿಕೊಂಡು ಅವರನ್ನೇ ಪ್ರೀತಿಸಿಕೊಂಡು Read more…

ಮದುವೆ ವಿಳಂಬವಾಗುವುದರ ಹಿಂದೆ ಇವೆ ಹಲವು ಕಾರಣ

25 ರಿಂದ 30 ವರ್ಷ ಮದುವೆಗೆ ಸರಿಯಾದ ವಯಸ್ಸು. ಕೆಲವೊಮ್ಮೆ ಎಷ್ಟೇ ಹುಡುಕಾಡಿದ್ರೂ ನೀವು ಬಯಸಿದ ಸಂಗಾತಿ ಸಿಗುವುದೇ ಇಲ್ಲ. ಮದುವೆಯಾಗುವ ಇಚ್ಛೆಯಿದ್ದರೂ ಒಳ್ಳೆಯ ಸಂಬಂಧಗಳು ಸಿಗದೇ ವಿಳಂಬವಾಗುತ್ತದೆ. Read more…

ವಿವಾಹಿತ ಮಹಿಳೆ ಪರಪುರುಷನೊಂದಿಗೆ ಪ್ರೀತಿಯಲ್ಲಿ ಬೀಳುವುದ್ಯಾಕೆ ? ಇಲ್ಲಿದೆ ಇದರ ಹಿಂದಿನ ಕಾರಣ

ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತಿದೆ. ಯಾರಿಗೆ ಯಾವಾಗ ಯಾರ ಮೇಲೆ ಬೇಕಾದರೂ ಪ್ರೀತಿ ಹುಟ್ಟಬಹುದು. ಮಹಿಳೆಯರು ಕೂಡ ಇದಕ್ಕೆ ಹೊರತಾಗಿಲ್ಲ. ಅನೇಕ ಬಾರಿ ವಿವಾಹಿತ ಮಹಿಳೆಯರು ಪರ ಪುರುಷನೊಂದಿಗೆ Read more…

ಮದುವೆಯಾಗಿದ್ದೇನೆಂದು ಹೇಳಿಕೊಂಡು ಲಿವ್‌-ಇನ್ ಸಂಬಂಧಕ್ಕೆ ಮುಂದಾದರೆ ಅದು ವಂಚನೆಯಲ್ಲ: ಹೈಕೋರ್ಟ್ ಅಭಿಮತ

ತನಗೆ ಹಿಂದೆ ಮದುವೆಯಾಗಿತ್ತು ಎಂದು ಹೇಳುವ ಮೂಲಕ ಲಿವ್‌-ಇನ್ ಸಂಬಂಧ ಶುರು ಮಾಡಿದಲ್ಲಿ ಅದು ವಂಚನೆ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ತಿಳಿಸಿದೆ. ಮದುವೆಯಾಗುವುದಾಗಿ ತಿಳಿಸಿ, Read more…

ಪರಪುರುಷನೊಂದಿಗಿನ ಸಂಬಂಧವನ್ನು ಆಕಸ್ಮಿಕವಾಗಿ ರೆಕಾರ್ಡ್‌ ಮಾಡಿಕೊಂಡ ಮಹಿಳೆ; ವಿಡಿಯೋ ಬಹಿರಂಗವಾಗುತ್ತಲೇ ಹೇಳಿದ್ದೇನು ಗೊತ್ತಾ ?

’ಮ್ಯಾರೀಡ್ ಅಟ್ ಫರ್ಸ್ಟ್ ಸೈಟ್’ನ ಎಂಟನೇ ಸೀಸನ್‌ನಲ್ಲಿ ಕಾಣಿಸಿಕೊಂಡ ರೆಬೆಕ್ಕಾ ಜ಼ೆಮೆಕ್ ಅವರು ಜೇಕ್ ಎಡ್ವರ್ಡ್ಸ್ ಜೊತೆಗೆ ಭಾರೀ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಖುದ್ದು ರೆಬೆಕ್ಕಾ ಶೂಟ್ ಮಾಡಿದ Read more…

ಹಿರಿಯಕ್ಕನ ಹಾಡು-ಪಾಡು ಹೇಳಿಕೊಂಡ ನೆಟ್ಟಿಗ ಮಹಿಳೆ

ಪ್ರತಿಯೊಬ್ಬರಿಗೂ ಜೀವನದಲ್ಲಿ ತಾವೇನಾಗಿರುವರೋ ಆ ಕುರಿತು ಸಂತಸ ಇರುವಷ್ಟೇ ಅನಾನುಕೂಲದ ಭಾವವೂ ಇರುತ್ತದೆ. ಒಬ್ಬ ಅಣ್ಣನಾಗಿ, ತಮ್ಮನಾಗಿ, ಅಕ್ಕ/ತಂಗಿಯಾಗಿ, ತಂದೆ/ತಾಯಿಗಾಗಿ… ಹೀಗೆ ಯಾವುದೇ ಒಂದು ಸ್ಥಾನದಲ್ಲಿ ನಿಂತು ನೋಡಿದಾಗಲೂ Read more…

ಮೃತ ಸಂಗಾತಿ ದೇಹದೊಂದಿಗೆ ಮನೆಯಲ್ಲೇ ಎರಡು ದಿನ ಕಳೆದ ಪುರುಷ

ಲಿವಿಂಗ್-ಇನ್ ಸಂಗಾತಿಯೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ 30 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದ ಘಟನೆ ಛತ್ತೀಸ್‌ಘಡದ ರಾಜಧಾನಿ ರಾಯ್ಪುರದಲ್ಲಿ ಜರುಗಿದೆ. ಮೃತಳ ಸಂಗಾತಿ ಆಕೆಯ ದೇಹವನ್ನು Read more…

ಆಡಿ ಬೆಳೆಯುವ ವಯಸ್ಸಲ್ಲಿ ’ಭಯ್ಯಾ’ ಎಂದು ಕರೆಯುತ್ತಿದ್ದವನನ್ನೇ ಮದುವೆಯಾದ ಮಹಿಳೆ

ಮಹಿಳೆಯರು ತಮಗಿಂತ ಹಿರಿಯ ಪುರುಷರನ್ನು ’ಅಣ್ಣಾ’ ಅಥವಾ ’ಭಯ್ಯಾ’ ಎಂದು ಕರೆಯುವುದು ಸಾಮಾನ್ಯ. ಇದೇ ವೇಳೆ ಪುರುಷರು ತಮಗಿಂತ ಸಣ್ಣವರನ್ನು ’ಸಹೋದರಿ’ ’ದೀದಿ’ ಎಂದು ಕರೆಯುವುದು ಸಹ. ವಯಸ್ಸಿನ Read more…

ಮಗನ ಸ್ನೇಹಿತನ ಮೇಲೆ 39 ವರ್ಷ ವಯಸ್ಸಿನ ಮಹಿಳೆಗೆ ಪ್ರೀತಿ; ಹೀಗಿದೆ ನೆಟ್ಟಿಗರ ಪ್ರತಿಕ್ರಿಯೆ

ತನ್ನದೇ ಮಗನ 23 ವರ್ಷದ ಸ್ನೇಹಿತನ ಮೇಲೆ ಕ್ರಶ್ ಆಗಿದ್ದ ವಿಷಯವನ್ನು ಹೇಳಿಕೊಂಡ ತಾಯಿಯೊಬ್ಬಳನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಜೀವನದ ಈ ಘಟ್ಟದಲ್ಲಿ ತನಗೆ ರೊಮ್ಯಾಂಟಿಕ್ ಸಂಬಂಧ ಬೇಕಿದ್ದು, Read more…

ನೂರಕ್ಕೂ ಅಧಿಕ ಮದುವೆಯಾಗಿದ್ದ ಈ ಭೂಪ; ಅಚ್ಚರಿಗೊಳಿಸುತ್ತೆ ಓಲ್ಡ್‌ ಸ್ಟೋರಿ

ನಾವೆಲ್ಲಾ ಸಹಜವಾಗಿ ಎರಡು/ಮೂರು ಮದುವೆಗಳನ್ನಾಗಿರುವ ಅನೇಕರನ್ನು ನೋಡಿ ಬೆಳೆದಿದ್ದೇವೆ. ಕೆಲವೊಂದು ಪ್ರದೇಶಗಳು ಹಾಗೂ ಸಮುದಾಯಗಳಲ್ಲಿ ಎಷ್ಟು ಮದುವೆ ಬೇಕಾದರೂ ಆಗಬಹುದು ಎಂಬುದನ್ನೂ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಾಶಯ ನೂರಕ್ಕೂ Read more…

‘ವೈವಾಹಿಕʼ ಸಂಬಂಧ ಬಲಗೊಳಿಸುತ್ತೆ ಈ ಉಪಾಯ

ಮದುವೆಗೆ ಎರಡು ಗ್ರಹ ಮಹತ್ವದ ಪಾತ್ರ ವಹಿಸುತ್ತವೆ. ಮಹಿಳೆಯರ ಜಾತಕದಲ್ಲಿ ಗುರು ಹಾಗೂ ಪುರುಷರಲ್ಲಿ ಶುಕ್ರ ಬಲವಾಗಿರಬೇಕು. ಶುಕ್ರ ಗ್ರಹ ಕೆಟ್ಟ ಸ್ಥಾನದಲ್ಲಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಡಲು Read more…

ಶಾಲೆಯಿಂದ ಪಾಸೌಟ್ ಆದ 16 ವರ್ಷಗಳ ಬಳಿಕ ಮೆಚ್ಚಿನ ಶಿಕ್ಷಕಿಯೊಂದಿಗೆ ಮದುವೆಯಾದ ಮಹಿಳೆ….!

ನಮ್ಮಲ್ಲಿ ಬಹುತೇಕರಿಗೆ ನಮ್ಮ ಶಾಲಾ ದಿನಗಳಲ್ಲಿ ಶಿಕ್ಷಕರ ಮೇಲೆ ಕ್ರಶ್ ಆಗಿರುತ್ತದೆ. ಟೀನೇಜ್ ದಿನಗಳಲ್ಲಿ ಶಿಕ್ಷಕರ ಮೇಲೆ ಹೀಗೆ ಆಗುವುದು ಸಹಜ. ಆ ಮುಗ್ಧ ವಯಸ್ಸಿನಲ್ಲಿ ಹೀಗೆ ಆಗುವುದನ್ನು Read more…

ಸಸ್ಯಾಹಾರಿ ಪುರುಷರ ಬಗ್ಗೆ ಅವಹೇಳನಾಕಾರಿ ಮಾತು; ಟೀಕೆಗೆ ಗ್ರಾಸವಾದ ಇನ್‌ಫ್ಲುಯೆನ್ಸರ್‌

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ಲಿಕ್ಸ್‌ ಹಾಗೂ ಲೈಕ್‌ಗಳು ಬರಲೆಂದು ಕಂಟೆಂಟ್ ಸೃಷ್ಟಿಕರ್ತರು ಕೆಲವೊಮ್ಮೆ ತೀರಾ ಸೂಕ್ಷ್ಮವಾದ ವಿಚಾರಗಳಲ್ಲೂ ವಿವೇಚನೆ ಇಲ್ಲದೇ ಮಾತನಾಡಿ ವಿವಾದಕ್ಕೆ ಸಿಲುಕಿ ಬಿಡುತ್ತಾರೆ. ಇನ್‌ಸ್ಟಾಗ್ರಾಂ Read more…

ದಂಪತಿ ಮಧ್ಯೆ ಬರಲೇಬಾರದು ಈ ಒಂದು ಮಾತು

ದಂಪತಿ ಮಧ್ಯೆ ಗಲಾಟೆ ಸಾಮಾನ್ಯ. ಸಣ್ಣ ಜಗಳ ಕೂಡ ಕೆಲವೊಮ್ಮೆ ಅತಿರೇಕಕ್ಕೆ ಹೋಗುತ್ತದೆ. ಗಲಾಟೆ, ಜಗಳದ ಮಧ್ಯೆ ನಾವು ಬಳಸುವ ಶಬ್ಧಗಳು ನಮ್ಮ ಸಂಬಂಧವನ್ನು ಮತ್ತಷ್ಟು ಹಾಳು ಮಾಡುತ್ತವೆ. Read more…

’ನನ್ನ ಪತಿಯನ್ನು ಪರಸ್ತ್ರೀಯರೊಂದಿಗೆ ಹಂಚಿಕೊಳ್ಳಲು ಬೇಸರವಿಲ್ಲ’; ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ ಮಹಿಳೆಯ ಹೇಳಿಕೆ

ಯಾವುದೇ ಸಂಬಂಧದ ತಳಪಾಯ ಎಂದರೆ ಪರಸ್ಪರರ ನಡುವಿನ ನಂಬಿಕೆ ಹಾಗೂ ಪ್ರಾಮಾಣಿಕತೆ. ಆದರೆ ಇಲ್ಲೊಬ್ಬ ಹೆಂಗಸು ತನ್ನ ಪತಿ ಅನ್ಯ ಹೆಂಗಸರೊಂದಿಗೆ ಸಮಯ ಕಳೆಯುವುದಕ್ಕಾಗಲೀ, ಅಥವಾ ಅವರೊಂದಿಗೆ ದೈಹಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...