alex Certify Record | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ

ಸೌತಾಂಪ್ಟನ್: ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ದಿನದಾಟ ಮಳೆಯಿಂದ ನಡೆಯದೇ ಎರಡನೇ ದಿನ ಆರಂಭವಾಗಿದೆ. Read more…

ಕ್ರಿಕೆಟ್ ನಲ್ಲಿ ಹೊಸ ದಾಖಲೆ: 9 ನೇ ವಿಕೆಟ್ ಗೆ 166 ರನ್ ಜೊತೆಯಾಟದಲ್ಲಿ ಒಬ್ಬ 160, ಇನ್ನೊಬ್ಬ ಕೇವಲ 1 ರನ್

ಲಂಡನ್: ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ನೂತನ ದಾಖಲೆ ಸೃಷ್ಟಿಯಾಗಿದೆ. 166 ಜೊತೆಯಾಟದಲ್ಲಿ ಒಬ್ಬ 160 ರನ್ ಗಳಿಸಿದ್ದು, ಮತ್ತೊಬ್ಬ ಕೇವಲ ಒಂದೇ ಒಂದು ರನ್ ಗಳಿಸಿದ್ದಾರೆ. ಕೆಂಟ್ Read more…

ಹೊಸ ರೆಕಾರ್ಡ್ ಮಾಡಿದ ‘ಪುಷ್ಪ’ ಚಿತ್ರದ ಟೀಸರ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ ‘ಪುಷ್ಪ’ ಸಿನಿಮಾ ಟೀಸರ್ ಅನ್ನು ಕಳೆದ ತಿಂಗಳು ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿದ್ದರು. ಇದೀಗ Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್‌: ʼಚಿನ್ನʼದ ಬೆಲೆಯಲ್ಲಿ ಇಳಿಕೆ

ಸೋಮವಾರ ಏರಿಕೆ ಕಂಡಿದ್ದ ಚಿನ್ನ-ಬೆಳ್ಳಿ ಬೆಲೆ ಮಂಗಳವಾರ ಇಳಿಕೆ ಕಂಡಿದೆ. ನಿನ್ನೆ ಚಿನ್ನದ ಬೆಲೆ 600 ರೂಪಾಯಿ ಏರಿಕೆ ಕಂಡಿತ್ತು. ಬೆಳ್ಳಿ ಬೆಲೆ 2470 ರೂಪಾಯಿ ಏರಿಕೆ ಕಂಡಿತ್ತು. Read more…

ಈ ದಾಖಲೆಗಳನ್ನು ಮಾಡಲು ಸಜ್ಜಾಗಿದ್ದಾರೆ ಡೇವಿಡ್ ವಾರ್ನರ್‌

ಇಂದು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಐಪಿಎಲ್ ನ 23ನೇ ಪಂದ್ಯ ನಡೆಯುತ್ತಿದ್ದು, ಡೇವಿಡ್ ವಾರ್ನರ್‌ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್‌ ಹಾಗೂ ಎಂಎಸ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ಕಿಂಗ್ಸ್ Read more…

ಐಪಿಎಲ್ 2021: ಇಂದಿನ ಪಂದ್ಯದಲ್ಲಿ ಸುರೇಶ್ ರೈನಾ ಹೊಸ ದಾಖಲೆ

ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ಆರ್ ಸಿ ಬಿ ತಂಡ ಮುಖಾಮುಖಿಯಾಗಿದ್ದು ಮಿಸ್ಟರ್ ಐಪಿಎಲ್ ಸುರೇಶ್ ಈ ಪಂದ್ಯದಲ್ಲಿ 200 ಸಿಕ್ಸರ್ ಗಳ ಗಡಿ Read more…

ಶತಕ ಸಿಡಿಸಿದ ಪಡಿಕ್ಕಲ್, ಹೊಸ ದಾಖಲೆ ಬರೆದ ಕೊಹ್ಲಿ: RCB ಸತತ 4 ನೇ ಜಯದ ವಿಶೇಷತೆ ಬಗ್ಗೆ ಇಲ್ಲಿದೆ ಡಿಟೇಲ್ಸ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ವಿಕೆಟ್ ಭರ್ಜರಿ ಜಯ ಗಳಿಸಿದೆ. ಟಾಸ್ ಸೋತು ಮೊದಲು Read more…

ಅಬ್ಬಾ….! ಮೀನುಗಾರರು ಕ್ಯಾಚ್ ಹಾಕಿದ ಈ‌ ಮೀನಿನ‌ ತೂಕ ಬರೋಬ್ಬರಿ 271 ಕೆಜಿ

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಕರಾವಳಿಯಲ್ಲಿ 271 ಕೆಜಿ ತೂಕದ ಬೃಹತ್ ಟ್ಯೂನಾ ಮೀನು ಮೀನುಗಾರರ ಕೈಗೆ ಸಿಕ್ಕಿಬಿದ್ದಿದೆ. ಅದು ದಾಖಲೆಗಳ‌ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಬಹುದೆಂಬ ಚರ್ಚೆ ನಡೆದಿದೆ. 148 Read more…

ಮತ್ತೊಂದು ರೆಕಾರ್ಡ್ ಸೃಷ್ಟಿಸಿದ ‘ರಾಬರ್ಟ್’

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಬಿಡುಗಡೆಯಾದಾಗಿನಿಂದ ಒಂದರ ಮೇಲೊಂದು ದಾಖಲೆ ಬರೆಯುತ್ತಲೇ ಇದೆ, ಈ ಚಿತ್ರ ಭರ್ಜರಿ ಕಲೆಕ್ಷನ್ Read more…

IPL ನಲ್ಲಿ ಹೊಸ ದಾಖಲೆ ಬರೆದ ಟಿ -20 ದೈತ್ಯ ಕ್ರಿಸ್ ಗೇಲ್ ‘ಸಿಕ್ಸರ್ ಸರದಾರ’

ಐಪಿಎಲ್ ನಲ್ಲಿ ಕ್ರಿಸ್ ಗೇಲ್ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 350 ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್ಸ್ ಮನ್ ಎನ್ನುವ ಹೆಗ್ಗಳಿಕೆಗೆ ಕ್ರಿಸ್ ಗೇಲ್ ಪಾತ್ರರಾಗಿದ್ದಾರೆ. ಕ್ರಿಸ್ Read more…

IPL ನ ಸೂಪರ್ ಸ್ಟಾರ್ ಕೊಹ್ಲಿ..! ಈ ಬಾರಿ ಕಾಯ್ತಿದೆ ಈ ಎಲ್ಲ ದಾಖಲೆ

ಐಪಿಎಲ್ ನ ಸೂಪರ್ ಸ್ಟಾರ್, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ. ಕಳೆದ 13 ಋತುಗಳಲ್ಲಿಯೂ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಟವಾಡಿದ್ದಾರೆ. ಈ ಬಾರಿಯೂ ಕೊಹ್ಲಿ Read more…

BIG SHOCKING: ದೇಶವೀಗ ಕೊರೋನಾ ಹಾಟ್ ಸ್ಪಾಟ್, ಅಪಾಯಕಾರಿಯಾದ 2 ನೇ ಅಲೆ – ಮತ್ತೊಂದು ದಾಖಲೆ – ಮೊದಲ ಬಾರಿಗೆ 1.15 ಲಕ್ಷ ಜನರಿಗೆ ಸೋಂಕು

ನವದೆಹಲಿ: ದೇಶದಲ್ಲಿ ಕೋರೋನಾ ಎರಡನೆಯ ಅಬ್ಬರ ಜೋರಾಗಿದ್ದು, ಒಂದೇ ದಿನ ದಾಖಲೆಯ 1.15 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾ ಸೋಂಕು ಪ್ರಾರಂಭವಾದ ನಂತರ ಮೊದಲ Read more…

SHOCKING NEWS: ದೇಶದಲ್ಲಿ ಕೊರೋನಾ ಸ್ಪೋಟ, ಒಂದೇ ದಿನ ದಾಖಲೆಯ 1 ಲಕ್ಷ ಜನರಿಗೆ ಸೋಂಕು ದೃಢ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಅತಿ ಹೆಚ್ಚು ಪ್ರಕರಣ Read more…

BIG BREAKING NEWS: GST ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ

ನವದೆಹಲಿ: ಮಾರ್ಚ್ ನಲ್ಲಿ ಜಿಎಸ್ಟಿ ಸಂಗ್ರಹ ಶೇಕಡ 27ರ ಷ್ಟು ಹೆಚ್ಚಳವಾಗಿ ದಾಖಲೆಯ 1.24 ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಮಾರ್ಚ್ ನಲ್ಲಿ ಸರಕು ಮತ್ತು ಸೇವಾ Read more…

ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ವೇಗದ ವೀರ ಶ್ರೀನಿವಾಸಗೌಡರಿಂದ ಮತ್ತೊಂದು ದಾಖಲೆ

ಉಡುಪಿ: ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ವೇಗದ ವೀರ ಶ್ರೀನಿವಾಸಗೌಡ ಮತ್ತೊಂದು ದಾಖಲೆ ಬರೆದಿದ್ದಾರೆ. ಕಕ್ಕೆಪದವುನಲ್ಲಿ ನಡೆದ ಕಂಬಳದಲ್ಲಿ 8.78 ಸೆಕೆಂಡ್ ನಲ್ಲಿ 100 ಮೀಟರ್ ಕ್ರಮಿಸಿ ಹೊಸ Read more…

ದಕ್ಷಿಣ ಆಫ್ರಿಕಾದ ಮಾಜಿ ನಾಯಕನ ರೆಕಾರ್ಡ್ ಹಿಂದಿಕ್ಕಿದ ವಿರಾಟ್ ಕೊಹ್ಲಿ

ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಮಾಜಿ ಸ್ಟಾರ್ ಬ್ಯಾಟ್ಸ್ ಮನ್ ರೆಕಾರ್ಡ್ ವೊಂದನ್ನು ಹಿಂದಿಕ್ಕಿದ್ದಾರೆ ದಕ್ಷಿಣ ಆಫ್ರಿಕಾ ಅತ್ಯುತ್ತಮ ನಾಯಕರಾಗಿದ್ದ Read more…

BIG NEWS: ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ವೇಗದ ರನ್ ಗಳಿಕೆಯಲ್ಲಿ ದಾಖಲೆ

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 50 Read more…

ಕಂಬಳದ ವೇಗದ ವೀರ ಶ್ರೀನಿವಾಸ ಗೌಡರಿಂದ ಮತ್ತೊಂದು ಹೊಸ ದಾಖಲೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು -ಪೆರ್ಮುಡದಲ್ಲಿ ನಡೆದ ಕಂಬಳದಲ್ಲಿ ಕಂಬಳದ ವೇಗದ ವೀರ ಖ್ಯಾತಿಯ ಶ್ರೀನಿವಾಸ ಗೌಡ ಅವರು ಹೊಸ ದಾಖಲೆ ಬರೆದಿದ್ದಾರೆ. 8.96 Read more…

3ನೇ ಟಿ ಟ್ವೆಂಟಿ ಪಂದ್ಯದಲ್ಲಿ ಹೊಸ ರೆಕಾರ್ಡ್ ಮಾಡಿದ ಇಯಾನ್ ಮಾರ್ಗನ್

ನಿನ್ನೆ ಭಾರತ ಹಾಗೂ ಇಂಗ್ಲೆಂಡ್ ನಡುವಣ ನಡೆದ ಟಿ ಟ್ವೆಂಟಿ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯಭೇರಿ ಬಾರಿಸಿತು. ಮತ್ತೊಂದೆಡೆ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ Read more…

ವಿಚಿತ್ರ ʼದಾಖಲೆʼ ಬರೆದ ಟೀಂ ಇಂಡಿಯಾ ನಾಯಕ ಕೊಹ್ಲಿ

ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಭಾರತ ಸೋಲುಂಡಿದೆ. ಭಾರತದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ 20 ಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ರು. Read more…

BIG NEWS: ಮೊದಲ ದಿನವೇ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ದರ್ಶನ್ ‘ರಾಬರ್ಟ್’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಮೊದಲ ದಿನವೇ ಭಾರೀ ಕಲೆಕ್ಷನ್ ಮಾಡಿದೆ. ವರ್ಷಗಳ ನಂತರ ಅಭಿಮಾನಿಗಳಿಗೆ ದರ್ಶನ ನೀಡಿದ ‘ರಾಬರ್ಟ್’ ಮೊದಲ ದಿನದ Read more…

BIG NEWS: ಮೊದಲ ದಿನವೇ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಧ್ರುವ ಸರ್ಜಾ ‘ಪೊಗರು’

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಬಿಡುಗಡೆಯಾದಲ್ಲೆಲ್ಲ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಮುಗಿಬಿದ್ದು ಪ್ರೇಕ್ಷಕರು ಸಿನಿಮಾ ವೀಕ್ಷಿಸಿದ್ದಾರೆ. ‘ಪೊಗರು’ ಬಿಡುಗಡೆಯಾದ Read more…

ಅರ್ಧ ಶತಕ ಸಿಡಿಸಿ ಈ ದಾಖಲೆ ಬರೆದ ಆರ್. ಅಶ್ವಿನ್

ಭಾರತ-ಇಂಗ್ಲೆಂಡ್ ಮಧ್ಯೆ ಎರಡನೇ ಟೆಸ್ಟ್ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ರವಿಚಂದ್ರನ್ ಅಶ್ವಿನ್ ಆಲ್ರೌಂಡ್ ಪ್ರದರ್ಶನ ತೋರಿದ್ದು, ಟೀಂ ಇಂಡಿಯಾ ಸ್ಕೋರ್ ಬಲಪಡಿಸಿದ್ದಾರೆ. ಪಂದ್ಯದ ಎರಡನೇ ದಿನ 5 ವಿಕೆಟ್ Read more…

5 ವಿಕೆಟ್ ಗಳಿಸಿ ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಆರ್. ಅಶ್ವಿನ್

ಚೆನ್ನೈ: ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನ ಎರಡನೇ ದಿನ ಆರ್. ಅಶ್ವಿನ್ ಅವರು ಹರ್ಭಜನ್ ಸಿಂಗ್ ಅವರ ದಾಖಲೆ ಹಿಂದಿಕ್ಕಿದ್ದಾರೆ. Read more…

ಜನಸಾಮಾನ್ಯರಿಗೆ ಮತ್ತೊಂದು‌ ಶಾಕ್: ಏರಿಕೆಯಾಗಲಿದೆ ಈ ಎಲ್ಲ ವಸ್ತುಗಳ ಬೆಲೆ

ಕೊರೊನಾ ಮಧ್ಯೆ ಒಂದಾದ ಮೇಲೆ ಒಂದು ವಸ್ತುವಿನ ಬೆಲೆ ಹೆಚ್ಚಾಗ್ತಿದೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ನಲ್ಲಿ ತಾಮ್ರದ ಬೆಲೆ ಪ್ರತಿ ಕೆಜಿಗೆ 638.50 ರೂಪಾಯಿಯಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ Read more…

114 ವರ್ಷಗಳ ನಂತ್ರ ಹೊಸ ದಾಖಲೆ ಬರೆದ ಅಶ್ವಿನ್

ಚೆನ್ನೈನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ದಾಖಲೆ ಬರೆದಿದ್ದಾರೆ. 114 ವರ್ಷಗಳಿಂದ ಯಾವ ಬೌಲರ್ ಮಾಡದ ದಾಖಲೆ Read more…

BIG NEWS: ಕಂಬಳದಲ್ಲಿ ಮತ್ತೊಂದು ದಾಖಲೆ, ‘ಉಸೇನ್ ಬೋಲ್ಟ್’ ಖ್ಯಾತಿಯ ಶ್ರೀನಿವಾಸ್ ದಾಖಲೆ ಹಿಂದಿಕ್ಕಿದ ಹೊಸ ವೇಗದ ವೀರ

 ಮಂಗಳೂರು: ಕರಾವಳಿ ಪ್ರದೇಶದ ಜಾನಪದ ಕ್ರೀಡೆ ಕಂಬಳ ಓಟದಲ್ಲಿ ದಾಖಲೆ ಬರೆದು ಉಸೇನ್ ಬೋಲ್ಟ್ ಕೀರ್ತಿಗೆ ಪಾತ್ರರಾಗಿದ್ದ ಶ್ರೀನಿವಾಸ ಗೌಡರ ದಾಖಲೆಯನ್ನು ಬೈಂದೂರಿನ ಯುವಕ ಹಿಂದಿಕ್ಕಿದ್ದಾರೆ. ಈ ಮೂಲಕ Read more…

BIG BREAKING: ಭಾರತೀಯ ಷೇರುಪೇಟೆಯಲ್ಲಿ ಹೊಸ ದಾಖಲೆ, ಹೂಡಿಕೆದಾರರಿಗೆ ಬಂಪರ್

ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಠಿಯಾಗಿದೆ. ಷೇರುಪೇಟೆ ಸೂಚ್ಯಂಕ 50 ಸಾವಿರ ಗಡಿ ದಾಟಿದೆ. ಕೊರೋನಾ ಸಂಕಷ್ಟದ ನಡುವೆ ಷೇರುಪೇಟೆ ಸೂಚ್ಯಂಕ ದಾಖಲೆ ಬರೆದಿದ್ದು, 50.096 Read more…

ಭರ್ಜರಿ ಬ್ಯಾಟಿಂಗ್: ಬರೋಬ್ಬರಿ 17 ಸಿಕ್ಸರ್ ಸಿಡಿಸಿ ದಾಖಲೆ ಬರೆದ ಪುನೀತ್

ಚೆನ್ನೈ: ಚೆನ್ನೈನ ಗುರುನಾನಕ್ ಕಾಲೇಜು ಮೈದಾನದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯದಲ್ಲಿ ಮೇಘಾಲಯ ತಂಡದ ನಾಯಕ ಪುನೀತ್ ಬಿಷ್ಟ್ ದಾಖಲೆ ಬರೆದಿದ್ದಾರೆ. ಮಿಜೋರಾಂ ತಂಡದ Read more…

1 ಕೆಜಿ ಎಳ್ಳು ಎಣಿಸಿ ವಿಶ್ವದಾಖಲೆ ಬರೆದ ಯುವತಿ…!

ಯುವತಿಯೊಬ್ಬರು ವಿಶಿಷ್ಟ ದಾಖಲೆ ಮಾಡಿದ್ದಾರೆ. 1 ಕೆಜಿ ಎಳ್ಳು ಎಣಿಸಿ ಸಂಧ್ಯಾಶ್ರೀ ಎಂಬ ಈ ಯುವತಿ ಈಗ ಗೋಲ್ಡನ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...