alex Certify recipe | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ರುಚಿಕರ ‘ಹೆಸರು ಬೇಳೆ’ ತೊವೆ ಮಾಡುವ ವಿಧಾನ

ಇದು ಅತ್ಯಂತ ಸುಲಭವಾದ ಹಾಗೂ ರುಚಿಕಟ್ಟಾದ ತಿನಿಸು. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಬಹು ಜನಪ್ರಿಯ. ಪ್ರತಿನಿತ್ಯ ಸಾಂಬಾರ್ ತಿಂದು ಬೇಜಾರಾದವರು ವಾರಕ್ಕೊಮ್ಮೆಯಾದ್ರೂ ಹೆಸರು ಬೇಳೆ ತೊವೆ ಮಾಡಬಹುದು. Read more…

ಸೌತೆಕಾಯಿ ಪಾಯಸ ಮಾಡಿ ಸವಿಯಿರಿ

ಸೌತೆಕಾಯಿಯಿಂದ ಸಾಂಬಾರ್, ದೋಸಾ, ಸಲಾಡ್ ಮಾಡಿ ತಿಂದಿರ್ತೀರಾ. ಸೌತೆಕಾಯಿಯಿಂದ ಪಾಯಸ ಕೂಡ ಮಾಡಬಹುದು. ಸೌತೆಕಾಯಿ ಪಾಯಸ ಮಾಡಲು ಬೇಕಾಗುವ ಪದಾರ್ಥ: 2 ಬಲಿತ ಸೌತೆಕಾಯಿ ½ ಕಪ್ ಬೆಲ್ಲ Read more…

ಕ್ಯಾರೆಟ್ – ಕ್ಯಾಪ್ಸಿಕಮ್ ಚಪಾತಿ ಮಾಡುವ ವಿಧಾನ

ಈಗಂತೂ ಕೆಲವರಿಗೆ ರಾತ್ರಿ ಊಟಕ್ಕೆ ಚಪಾತಿ ಬೇಕೇ ಬೇಕು ಎನ್ನುವಂತಾಗಿದೆ. ದಿನಾ ಅದೇ ಚಪಾತಿ ತಿಂದು ಬೋರಾಗಿದ್ದರೆ, ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಅನ್ನು ಸೇರಿಸಿ ಚಪಾತಿ ಮಾಡಿಕೊಂಡು ಸವಿಯಿರಿ. Read more…

ಸುಲಭವಾಗಿ ಮಾಡಿ ಟೇಸ್ಟಿಯಾದ ಸೇಬು ಹಣ್ಣಿನ ಪಾಯಸ

ಪಾಯಸ ಭಾರತದ ಅತ್ಯಂತ ಜನಪ್ರಿಯ ತಿನಿಸು. ಇದೊಂದು ಸಿಂಪಲ್ ಡಿಶ್ ಆಗಿರೋದ್ರಿಂದ ಎಲ್ಲಾ ವಯಸ್ಸಿನವರೂ ಸವಿಯಬಹುದು. ಪಾಯಸದಲ್ಲೂ ಹಲವಾರು ವೆರೈಟಿಗಳಿವೆ. ಸೇಬು ಹಣ್ಣಿನಿಂದ್ಲೂ ಟೇಸ್ಟಿ ಖೀರು ತಯಾರಿಸಬಹುದು. ಅದ್ಹೇಗೆ Read more…

ಚುಮುಚುಮು ಚಳಿಗೆ ಸವಿಯಿರಿ ಬಿಸಿ ಬಿಸಿ ಅಂಬೊಡೆ

ಈ ಚುಮುಚುಮು ಚಳಿಗೆ ಸಂಜೆ ಹೊತ್ತಿಗೆ ಬಜ್ಜಿ, ಬೋಂಡಾ, ಅಂಬೋಡೆ ಏನಾದರೂ ಕುರಕಲು ತಿಂಡಿ ಸವಿಯಲು ಮನಸ್ಸಾಗುತ್ತದೆ. ಹೊರಗಡೆ ಹೋಗಿ ತಿನ್ನುವ ಬದಲು ಮನೆಯಲ್ಲೇ ರುಚಿ ರುಚಿಯಾಗಿ ಸಬ್ಬಸ್ಸಿಗೆ Read more…

ಅಕ್ಕಿ ಹಿಟ್ಟಿನ ʼನಿಪ್ಪಟ್ಟುʼ ಮಾಡುವ ವಿಧಾನ

ಊಟದ ಜೊತೆಗೆ ಹಾಗೂ ಬಿಡುವಿನ ವೇಳೆಯಲ್ಲಿ ಕಾಫಿ, ಟೀ ಜೊತೆಗೆ ನಿಪ್ಪಟ್ಟು ಇದ್ದರೆ ಚೆನ್ನ. ವಿಶೇಷವಾದ ಅಕ್ಕಿ ಹಿಟ್ಟಿನ ನಿಪ್ಪಟ್ಟು ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ನೀವೂ ಒಮ್ಮೆ Read more…

ಆರೋಗ್ಯಕರ ʼಹೆಸರುಕಾಳುʼ ಉಸುಳಿ ಮಾಡುವ ವಿಧಾನ

ಆಹಾರದಲ್ಲಿ ಕಾಳುಗಳಿದ್ದರೆ ರುಚಿ ಹೆಚ್ಚಾಗುತ್ತದೆ. ಹಸಿ ಕಾಳುಗಳು ಎಲ್ಲಾ ಕಾಲದಲ್ಲೂ ಸಿಗುವುದಿಲ್ಲ. ಒಣ ಕಾಳುಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಅಂತಹ ಕಾಳುಗಳಲ್ಲಿ ಒಂದಾದ ಹೆಸರುಕಾಳು ಉಸುಳಿ ಮಾಡುವ ಕುರಿತಾದ ಮಾಹಿತಿ Read more…

ದೀಪಾವಳಿ ವಿಶೇಷ: ಇಲ್ಲಿದೆ ಸ್ಪೆಷಲ್ ಕಾಯಿ ಕಡುಬು ಮಾಡುವ ವಿಧಾನ

ದೀಪಾವಳಿ ಹಬ್ಬದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಕಾಯಿ ಕಡುಬು ಮಾಡುವುದು ಪದ್ಧತಿ. ಬೆಳಕಿನ ಹಬ್ಬದಲ್ಲಿ ಈ ರುಚಿಕರವಾದ ಸಿಹಿ ಕಡುಬು ಸವಿಯುವುದೇ ಒಂದು Read more…

ಬಾಯಿಗೆ ರುಚಿಕರ, ಆರೋಗ್ಯಕ್ಕೂ ಹಿತಕರ ಹೆಸರುಕಾಳು ಚಪಾತಿ

ಅಂಗಡಿ ಹೋಟೆಲ್ ಗಳಲ್ಲಿ ಕುರುಕಲು ತಿಂಡಿಗಳನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವ ಇಂದಿನ ದಿನದಲ್ಲಿ ಮನೆಯಲ್ಲಿಯೇ ಆರೋಗ್ಯಕರ ಅಡುಗೆ ತಯಾರಿಸುವುದು ಸೂಕ್ತ. ಅದರಲ್ಲಿಯೂ ದೇಹಕ್ಕೆ ತಂಪು ಹಾಗೂ ಶಕ್ತಿ ನೀಡುವಂತಹ Read more…

ದೇವಿಗೆ ನೈವೇದ್ಯ ಮಾಡಿ ಈ ʼಸಕ್ಕರೆ ಅಚ್ಚುʼ

ನವರಾತ್ರಿಯಂದು ಸಿಹಿ ತಿಂಡಿ ಮಾಡಿ ದೇವಿಗೆ ನೈವೇದ್ಯ ಮಾಡಿ. ಸಕ್ಕರೆ ಅಚ್ಚು ಮಾಡಲು ಬೇಕಾಗುವ ಪದಾರ್ಥ: 1 ಕೆ.ಜಿ ಸಕ್ಕರೆ ½ ಲೀಟರ್ ಹಾಲು 1 ಚಮಚ ಕೇಸರಿ Read more…

ಪಾಲಕ್ ಗೋಬಿ ಮಾಡುವ ವಿಧಾನ

ಪಾಲಕ್ ಹೆಸರು ಕೇಳ್ತಿದ್ದಂತೆ ತಲೆಯಲ್ಲಿ ಪಾಲಕ್ ಬಳಸಿ ಮಾಡುವ ಒಂದೆರಡು ಡಿಶ್ ಹೆಸರು ಮಾತ್ರ ನೆನಪಾಗುತ್ತೆ. ಪಾಲಕ್ ಪನ್ನೀರ್, ಕಾರ್ನ್ ಪಾಲಕ್ ಹೀಗೆ. ಆದ್ರೆ ಪಾಲಕ್ ಹಾಗೂ ಗೋಬಿ Read more…

ಬಾಯಿಯಲ್ಲಿ ನೀರೂರಿಸುವ ರವೆ ʼಕೋಡುಬಳೆʼ

ಕೋಡುಬಳೆ ಎಂದ ಕೂಡಲೇ ಅನೇಕರಿಗೆ ಬಾಯಿಯಲ್ಲಿ ನೀರು ಬರುತ್ತದೆ. ಬೇಕೆನಿಸಿದಾಗ ತಿನ್ನಲು ಮನೆಯಲ್ಲಿಯೇ ಕೋಡುಬಳೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಬೇಕಾಗುವ ಪದಾರ್ಥಗಳು: ಚಿರೋಟಿ ರವೆ-500 ಗ್ರಾಂ, ಮೊಸರು-100 ಗ್ರಾಂ, ಈರುಳ್ಳಿ-50 Read more…

ಹಬ್ಬಕ್ಕೆ ಮಾಡಿ ʼಕ್ಯಾರೆಟ್ʼ ಲಾಡು

ಗಣೇಶ ಚತುರ್ಥಿ ಹತ್ತಿರ ಬರ್ತಿದೆ. ವಿನಾಯಕನಿಗೆ ಸಿಹಿಯೆಂದ್ರೆ ಇಷ್ಟ. ದೇವರನ್ನು ಒಲಿಸಿಕೊಳ್ಳಲು ಈ ಬಾರಿ ಗಜಮುಖನಿಗೆ ಕ್ಯಾರೆಟ್ ಲಾಡು ಅರ್ಪಿಸಿ. ಕ್ಯಾರೆಟ್ ಲಾಡಿಗೆ ಬೇಕಾಗುವ ಪದಾರ್ಥ : ಕ್ಯಾರೆಟ್ Read more…

ಬಿಸಿ ಬಿಸಿ ಆಂಬೋಡೆ ಮಾಡಿ ನೋಡಿ

ಆಂಬೋಡೆ ಎಂದ ಕೂಡಲೇ ಅನೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವಿಶೇಷ ತಿನಿಸುಗಳಲ್ಲಿ ಒಂದಾದ ಆಂಬೋಡೆ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು : ಅರ್ಧ ಕೆ.ಜಿ. ಕಡಲೆಬೇಳೆ, Read more…

ಫಟಾ ಫಟ್ ಅಂತಾ ಮಾಡಬಹುದಾದ ವೆಜ್ ಬಿರಿಯಾನಿ

ಇದು ಫಟಾ ಫಟ್ ಅಂತಾ ಮಾಡಬಹುದಾದ ರೆಸಿಪಿ. ರಾತ್ರಿ ಉಳಿದ ಅನ್ನದಲ್ಲೂ ಇನ್ ಸ್ಟಂಟ್ ವೆಜ್ ಬಿರಿಯಾನಿ ಮಾಡಬಹುದು. ತರಕಾರಿಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಂಡ್ರೆ ಬಹಳ ಬೇಗ ಇದನ್ನು Read more…

ದಿಢೀರ್ ತಯಾರಿಸಿ ರುಚಿಯಾದ ಚಾವಲ್ ಕಿ ಖೀರ್

ಇದೊಂದು ಸಿಹಿ ಖಾದ್ಯ. ಹೆಸರೇ ಹೇಳುವಂತೆ ಇದು ಅಕ್ಕಿಯ ಪಾಯಸ. ಈ ಪಾಕವಿಧಾನ ಬಹಳ ಸರಳ ಹಾಗೂ ಸುಲಭ. ಹಬ್ಬಗಳ ಗಡಿಬಿಡಿ ಸಮಯದಲ್ಲಿ ಹಾಗೂ ಅಚಾನಕ್ ಬಂಧುಗಳು ಬಂದರೆ Read more…

ರುಚಿ ರುಚಿಯಾದ ʼಅವಲಕ್ಕಿʼ ಉತ್ತಪ್ಪ ಮಾಡುವ ವಿಧಾನ

ಅವಲಕ್ಕಿ ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದಂತಿರುತ್ತದೆ. ವಗ್ಗರಣೆ ಅವಲಕ್ಕಿ ಕಾಮನ್ ಆಯ್ತು. ನೀವು ಸ್ಪೆಷಲ್ ಆಗಿರೋ ಅವಲಕ್ಕಿ ಉತ್ತಪ್ಪ ಟ್ರೈ ಮಾಡಿ ನೋಡಿ. ಇದನ್ನು ಮಾಡೋದು ಸುಲಭ, ತಿನ್ನೋಕೆ Read more…

ʼಸ್ವೀಟ್ ಬೋಂಡಾʼ ರೆಸಿಪಿ

ಬೊಂಡ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅದರಲ್ಲೂ ಈ ಚಳಿಗಾಲದಲ್ಲಿ ಟೀ ಜೊತೆ ಬೋಂಡಾ ಇದ್ದರೆ ಕೇಳ್ಬೇಕಾ ಹಾಗಾದರೆ ಮಕ್ಕಳಿಗೂ ಇಷ್ಟವಾಗುವ ಸ್ವೀಟ್ ಬೋಂಡಾ ಮಾಡುವುದು ಹೇಗೆ Read more…

ಸಬ್ಬಸ್ಸಿಗೆ ಸೊಪ್ಪಿನ ʼಗುಳಿಯಪ್ಪʼ ರೆಸಿಪಿ

ಅದೇ ಇಡ್ಲಿ ಮತ್ತು ದೋಸೆ ತಿಂದು ಬೇಜಾರು ಆಗಿದ್ದರೆ, ಈ ಗುಳಿಯಪ್ಪ ಅಥವಾ ಪಡ್ಡುಗಳನ್ನು ಮಾಡಿ ಸವಿಯಿರಿ. ಸಾದಾ ಪಡ್ಡುಗಳಿಗಿಂತ ಆರೋಗ್ಯಕರ ಸಬ್ಬಸ್ಸಿಗೆ ಸೊಪ್ಪಿನ ಗುಳಿಯಪ್ಪ ರುಚಿ ಅದ್ಭುತವಾಗಿರುತ್ತದೆ. Read more…

ಸುಲಭವಾಗಿ ಮಾಡಿ ಕ್ಯಾರೆಟ್ ‘ಡ್ರೈ ಫ್ರೂಟ್ಸ್’ ಲಾಡು

ಕ್ಯಾರೆಟ್ ಡ್ರೈಫ್ರೂಟ್ಸ್ ಲಾಡು ಮನೆಯಲ್ಲೆ ಸುಲಭವಾಗಿ ಮಾಡಬಹುದು. ಮಾಡುವ ವಿಧಾನ ಈ ಕೆಳಗಿನಂತಿದೆ. ಕ್ಯಾರೆಟ್ ಡ್ರೈಫ್ರೂಟ್ಸ್ ಮಾಡಲು ಬೇಕಾಗುವ ಪದಾರ್ಥ: 2 ಕಪ್ ತುರಿದ ಕ್ಯಾರೆಟ್ ¼ ಲೀಟರ್ Read more…

ಫಟಾ ಫಟ್‌ ಮಾಡಿ ಟೇಸ್ಟಿ ರೆಸಿಪಿ ಪನೀರ್ ಬುರ್ಜಿ

ಪನೀರ್ ಬುರ್ಜಿ ಸಿಂಪಲ್ ಹಾಗೂ ಟೇಸ್ಟಿ ರೆಸಿಪಿ. ಮೊಟ್ಟೆ ತಿನ್ನಲು ಇಷ್ಟಪಡದೇ ಇರುವವರು ಪನ್ನೀರ್ ಭುರ್ಜಿ ಟ್ರೈ ಮಾಡಬಹುದು. ಮಧ್ಯಾಹ್ನ ಮತ್ತು ಸಂಜೆ ಊಟಕ್ಕೆ ಅಥವಾ ರೋಟಿ, ನಾನ್ Read more…

ಮಕ್ಕಳಿಗೆ ನೀಡಿ ಆರೋಗ್ಯಕರ ಒಣ ಹಣ್ಣಿನ ಪುಡಿ

ಒಣ ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದ್ರಲ್ಲಿ ಪೌಷ್ಠಿಕಾಂಶವಿರುತ್ತದೆ. ಆದ್ರೆ ಹಲ್ಲು ಬರದ ಮಕ್ಕಳಿಗೆ ಒಣ ಹಣ್ಣುಗಳನ್ನು ನೀಡುವುದು ಕಷ್ಟ. ಹಾಗಾಗಿ ಅದನ್ನು ಪುಡಿ ಮಾಡಿ ನೀಡಬೇಕಾಗುತ್ತದೆ. ಒಣ Read more…

ʼಹೀರೆಕಾಯಿʼ ಚಟ್ನಿ ಮಾಡುವ ವಿಧಾನ

ಬೇಕಾಗುವ ಪದಾರ್ಥ : ಕಾಲು ಕೆ.ಜಿ. ಹೀರೇಕಾಯಿ, ಅರ್ಧ ಭಾಗ ತೆಂಗಿನಕಾಯಿ, 5 ಹಸಿಮೆಣಸಿನಕಾಯಿ, ಹುಣಸೆ ಹಣ್ಣು, ಉಪ್ಪು, ಸಾಸಿವೆ, ಎಣ್ಣೆ ಮಾಡುವ ವಿಧಾನ : ಹೀರೆಕಾಯಿ ಸಿಪ್ಪೆ Read more…

ಸುಲಭವಾಗಿ ತಯಾರಿಸಿ ರುಚಿಕರ ಎಲೆಕೋಸಿನ ಚಟ್ನಿ

ಎಲೆಕೋಸು ಎಲ್ಲರಿಗೂ ಗೊತ್ತಿರೋ ಹಾಗೆ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಎಲೆಕೋಸು ಕೇವಲ ಪಲ್ಯ ಅಥವಾ ಸಾಂಬಾರಿಗೆ ಬಳಸುತ್ತೇವೆ. ಎಲೆಕೋಸಿನ ಚಟ್ನಿಯನ್ನು ತಯಾರಿಸಬಹುದು ಗೊತ್ತಾ. ಅದನ್ನು Read more…

ಮಕ್ಕಳು ಇಷ್ಟಪಟ್ಟು ತಿನ್ನುವ ಡೋನಟ್ ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು : 1 ಬಟ್ಟಲು ಮೈದಾ ಹಿಟ್ಟು, 1 ಮೊಟ್ಟೆ, 5 ಟೇಬಲ್ ಚಮಚ ಸಕ್ಕರೆ, 2 ಟೀ ಚಮಚ ತುಪ್ಪ, ಚಿಟಿಕೆ ಉಪ್ಪು, 2 ತೊಟ್ಟು ವೆನಿಲಾ Read more…

ಡಿಫರೆಂಟ್‌ ಹಾಗೂ ಟೇಸ್ಟಿಯಾಗಿರೋ ಮಾವಿನ ಹಣ್ಣಿನ ರಾಯತ…

ಸಾಮಾನ್ಯವಾಗಿ ಭಾರತೀಯರೆಲ್ಲ ಊಟದ ಜೊತೆಗೆ ರಾಯತ ಸೇವಿಸಲು ಇಷ್ಟಪಡ್ತಾರೆ. ಅದರಲ್ಲೂ ಬೇಸಿಗೆಯಲ್ಲಿ ರಾಯತ ಆರೋಗ್ಯಕ್ಕೂ ಹಿತವಾಗಿರುತ್ತದೆ. ಪರೋಟ, ಅನ್ನ, ಬೇಳೆ ಸಾರು ಇವೆಲ್ಲದರ ಜೊತೆಗೂ ರಾಯತ ಒಳ್ಳೆ ಕಾಂಬಿನೇಶನ್.‌ Read more…

ಸುಲಭವಾಗಿ ಮಾಡಬಹುದು ʼತವಾʼ ಪಲಾವ್

ಯಾವ ಸಮಯದಲ್ಲಿ ಬೇಕಾದ್ರೂ ತಿನ್ನುವಂತಹ ತಿಂಡಿಗಳಲ್ಲಿ ಪಲಾವ್ ಕೂಡ ಒಂದು. ಬೆಳಿಗ್ಗೆ ಉಪಹಾರಕ್ಕೆ ಕೂಡ ಪಲಾವ್ ಮಾಡಿ ತಿನ್ನಬಹುದು. ಪ್ಯಾನ್ ನಲ್ಲಿ ಸುಲಭವಾಗಿ ಮಾಡುವ ತವಾ ಪಲಾವ್ ಮಾಡೋದು Read more…

ಸಿಂಪಲ್ಲಾಗಿ ಫಟಾ ಫಟ್ ಮಾಡ್ಬಹುದು ರಾಗಿ ಇಡ್ಲಿ

ರಾಗಿ ಕರ್ನಾಟಕದ ಅತ್ಯಂತ ಪ್ರಮುಖ ಆಹಾರ ಧಾನ್ಯ. ರಾಗಿಯಿಂದ ತಯಾರಾಗೋ ವೆರೈಟಿ ತಿನಿಸುಗಳಲ್ಲಿ ಇಡ್ಲಿ ಕೂಡ ಒಂದು. ಸಿಂಪಲ್ಲಾಗಿ ಅತ್ಯಂತ ಬೇಗ ಬೆಳಗ್ಗೆ ತಿಂಡಿಗೆ ನೀವು ಇದನ್ನು ಮಾಡ್ಬಹುದು. Read more…

ರುಚಿಕರವಾದ ‘ಮಶ್ರೂಮ್’ ಬಿರಿಯಾನಿ ರೆಸಿಪಿ

ಮಶ್ರೂಮ್ ನಲ್ಲಿ ನಾನಾ ಬಗೆಯ ಅಡುಗೆಗಳನ್ನು ಮಾಡುತ್ತೇವೆ. ಮಶ್ರೂಮ್ ಪ್ರಿಯರಿಗಾಗಿ ಇಲ್ಲಿ ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ ಇದೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 2 Read more…

ಮನೆಯಲ್ಲೇ ರುಚಿಕರವಾದ ಗಾರ್ಲಿಕ್ ನಾನ್ ಮಾಡಿ ಸವಿಯಿರಿ

ದಿನಾ ಚಪಾತಿ ತಿಂದು ಬೋರು, ಏನಾದರೂ ಹೊಸದು ತಿನ್ನಬೇಕು ಎಂದುಕೊಳ್ಳುವವರು ಮನೆಯಲ್ಲಿ ಒಮ್ಮೆ ಗಾರ್ಲಿಕ್ ನಾನ್ ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಇಲ್ಲಿದೆ ನೋಡಿ. ಒಂದು ಬೌಲ್ ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...