alex Certify Rajasthan | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ತಲೆ ಹೊಂದಿರುವ ವಿಚಿತ್ರ ಕರು ಜನನ

ಎಮ್ಮೆಯೊಂದು ಅಪರೂಪದ 2 ತಲೆಯ ಕರುವಿಗೆ ಜನ್ಮ ನೀಡಿದ ಬಳಿಕ ರಾಜಸ್ಥಾನದ ಗ್ರಾಮವೊಂದು ಭಾರೀ ಚರ್ಚೆಯಲ್ಲಿದೆ. ಪುರ ಸಿಕ್ರೌಡಾ ಎಂಬ ಗ್ರಾಮದಲ್ಲಿ ಹಸು ಸಾಕಾಣಿಕೆ ಮಾಡುತ್ತಿದ್ದ ಮನೆಯೊಂದರಲ್ಲಿ ಈ Read more…

BREAKING NEWS: ಭಾರತೀಯ ವಾಯುಸೇನೆಯ ಮಿಗ್-21 ಬೈಸನ್ ಯುದ್ಧ ವಿಮಾನ ಪತನ

ಬಾರ್ಮೆರ್: ರಾಜಸ್ಥಾನದ ಬಾರ್ಮೆರ್ ನಲ್ಲಿ ಭಾರತೀಯ ವಾಯುಪಡೆಯ ಮಿಗ್-21 ಬೈಸನ್ ಯುದ್ಧವಿಮಾನ ಪತನವಾಗಿದೆ. ತರಬೇತಿ ನಿರತ ಪೈಲಟ್ ಅಪಾಯದಿಂದ ಪಾರಾಗಿದ್ದಾರೆ. ತರಬೇತಿ ಸಮಯದಲ್ಲಿದ್ದ ವಿಮಾನ ಹಾರಾಟದಲ್ಲಿದ್ದಾಗ ತಾಂತ್ರಿಕ ದೋಷದಿಂದ Read more…

BREAKING: ಭಾರತೀಯ ವಾಯುಸೇನೆಗೆ ಸೇರಿದ ಯುದ್ಧ ವಿಮಾನ ಪತನ

ಭಾರತೀಯ ವಾಯುಪಡೆಗೆ ಸೇರಿದ ಮಿಗ್​ 21 ಬೈಸನ್​ ಯುದ್ಧ ವಿಮಾನವು ರಾಜಸ್ಥಾನದ ಬಾರ್ಮರ್​​ನಲ್ಲಿ ತರಬೇತಿಯಲ್ಲಿ ನಿರತವಾಗಿದ್ದ ವೇಳೆ ಪತನಗೊಂಡಿದೆ. ಸದ್ಯದ ಮಾಹಿತಿಯ ಪ್ರಕಾರ ಪೈಲಟ್​ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಮತ್ತಷ್ಟು Read more…

ಕ್ರಿಕೆಟ್‌ ತಂಡಕ್ಕೆ ʼತಾಲಿಬಾನ್‌ʼ ಹೆಸರು….! ವಿರೋಧದ ಬಳಿಕ ಎಚ್ಚೆತ್ತ ಆಯೋಜಕರು

ಅಫ್ಘಾನಿಸ್ತಾನವನ್ನು ಮರುವಶ ಮಾಡಿಕೊಂಡು ಜಗತ್ತಿನೆಲ್ಲೆಡೆ ಸದ್ದು ಮಾಡುತ್ತಿರುವ ತಾಲಿಬಾನ್ ಇದೀಗ ರಾಜಸ್ಥಾನದಲ್ಲೂ ವಿವಾದ ಸೃಷ್ಟಿಸಿದೆ. ರಾಜಸ್ಥಾನದ ಜೈಸಲ್ಮೇರ್‌‌ ಜಿಲ್ಲೆಯ ಭನಿಯಾನಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಿಯೊಂದರಲ್ಲಿ ’ತಾಲಿಬಾನ್’ ಹೆಸರಿನ Read more…

ದೇವಾಲಯದಲ್ಲೇ ಅರ್ಚಕನಿಂದ ಆಘಾತಕಾರಿ ಕೃತ್ಯ: ದೇವರ ದರ್ಶನಕ್ಕೆ ಬಂದ ಮಹಿಳೆ ಮೇಲೆ ಅತ್ಯಾಚಾರ

ಜೈಪುರ್: ರಾಜಸ್ಥಾನದ ಜೈಪುರ್ ದಲ್ಲಿ ವಿವಾಹಿತ ಅರ್ಚಕನೊಬ್ಬ ತನ್ನ ಸಂಬಂಧಿಯಾಗಿರುವ ಮಹಿಳೆಗೆ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ. 36 ವರ್ಷದ ಅರ್ಚಕನಿಗೆ ನಾಲ್ಕು ಮಕ್ಕಳಿದ್ದಾರೆ. ಮಹಿಳೆ ಪೊಲೀಸರನ್ನು ಸಂಪರ್ಕಿಸಿ ದೂರು Read more…

ದೇಗುಲಕ್ಕೆ ಬಂದಿದ್ದ ಸಂಬಂಧಿ ಮೇಲೆ ಅತ್ಯಾಚಾರವೆಸಗಿದ ಅರ್ಚಕ

ವಿವಾಹಿತ ಅರ್ಚಕನೊಬ್ಬ ತನ್ನ ಸಂಬಂಧಿಗೆ ನಿದ್ರೆ ಮಾತ್ರೆ ನೀಡಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ, ಆರೋಪಿ 36 ವರ್ಷದ ಅರ್ಚಕನಿಗೆ ನಾಲ್ವರು ಮಕ್ಕಳಿದ್ದಾರೆ. ಸಂತ್ರಸ್ತೆ Read more…

ಸೆರಗಿನಿಂದ ಪತ್ನಿ ಮುಖ ಮುಚ್ಚಿಕೊಂಡಿಲ್ಲವೆಂಬ ಕಾರಣಕ್ಕೆ ಮಗು ಹತ್ಯೆಗೈದ ಪತಿ

ಪತ್ನಿ ಮುಖವನ್ನು ಸೆರಗಿನಿಂದ ಮುಚ್ಚಿಕೊಂಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಪತಿ ಪತ್ನಿಯ ತೋಳಿನಲ್ಲಿದ್ದ ಮೂರು ವರ್ಷದ ಮಗುವನ್ನು ಎಸೆದು ಸಾಯಿಸಿದ ದಾರುಣ ಘಟನೆ ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ಸಂಭವಿಸಿದೆ. Read more…

ಪ್ರೇಮಿಗಳಿಗೆ ಮದುವೆ ಮಾಡಿಸಿದ್ದೇ ತಪ್ಪಾಯ್ತು….!

ರಾಜಸ್ಥಾನದ ಬಾರ್ಮರ್ ನಲ್ಲಿ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಪಂಚಾಯತ್ ಇಬ್ಬರು ಸಹೋದರರಿಗೆ 34 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇಬ್ಬರು, ಸಂಬಂಧಿ ಪ್ರೇಮ ವಿವಾಹಕ್ಕೆ ನೆರವಾಗಿದ್ದರು Read more…

ರಾಜಸ್ಥಾನದ ಈ ಊರಿನಲ್ಲಿ ಪಾರಿವಾಳಗಳ ಹೆಸರಿನಲ್ಲಿದೆ ಕೋಟ್ಯಾಂತರ ರೂ. ಬೆಲೆಬಾಳುವ ಜಮೀನು

ರಾಜಸ್ಥಾನದಿಂದ ಬಂದಿರುವ ಉದ್ಯಮದ ದೊಡ್ಡ ಕುಳಗಳನ್ನು ಬಹಳಷ್ಟು ಕೇಳಿದ್ದೇವೆ. ಆದರೆ, ಲಕ್ಷಾಧಿಪತಿ ಪಾರಿವಾಗಳು ವಾಸಿಸುವ ರಾಜ್ಯದ ನಗೌರ್‌ನಲ್ಲಿರುವ ಜಸ್ನಗರ್‌ ಎಂಬ ಪಟ್ಟಣದ ಬಗ್ಗೆ ನೀವು ಕೇಳಿರುವುದಿಲ್ಲ. ಕೋಟ್ಯಂತರ ರೂಪಾಯಿ Read more…

ಈ ಸ್ಥಳಗಳಿಗೆ ಹೋಗಬೇಕೆಂದ್ರೆ ಗುಂಡಿಗೆ ಗಟ್ಟಿ ಇರಬೇಕು..!

ಅನೇಕರು ಭೂತ-ಪಿಶಾಚಿಗಳನ್ನು ನಂಬುವುದಿಲ್ಲ. ಮತ್ತೆ ಕೆಲವರು ನಂಬುತ್ತಾರೆ. ಆದ್ರೆ ಪ್ರಪಂಚದಲ್ಲಿ ಗೋಚರ ಶಕ್ತಿಗಳೇ ಇಲ್ಲ ಎನ್ನಲು ಸಾಧ್ಯವಿಲ್ಲ. ಭಾರತದಲ್ಲಿ ಅಗೋಚರ ಶಕ್ತಿಗಳ ಗೂಡಾಗಿರುವ 7 ಸ್ಥಳಗಳ ವಿವರ ಇಲ್ಲಿದೆ. Read more…

ದಿವ್ಯಾಂಗಿಯ ಮೇಲೆ ದಾರುಣ ಹಲ್ಲೆ ಮಾಡಿದ ಪೊಲೀಸರು

ಪೊಲೀಸರೆಂದರೆ ಸಾಮಾನ್ಯವಾಗಿ ಜನರಿಗೆ ಭಯದ ಭಾವನೆ ಇರುವುದು ಸರ್ವೇ ಸಾಮಾನ್ಯ. ಸಾರ್ವಜನಿಕರ ಮೇಲೆ ಸುಖಾ ಸುಮ್ಮನೇ ಲಾಠಿ ಪ್ರಹಾರ ಮಾಡುವುದು, ವಿಚಾರಣೆ ವೇಳೆ ಅವಾಚ್ಯ ಶಬ್ದಗಳ ಬಳಕೆಯಂಥ ಹೀನಾಯವಾದ Read more…

SHOCKING: ಬ್ಲೂಟೂತ್ ಇಯರ್ ಫೋನ್ ಸ್ಪೋಟದಿಂದ ಯುವಕ ಸಾವು

ಜೈಪುರ: ಬ್ಲೂಟೂತ್ ಇಯರ್ ಫೋನ್ ಸ್ಪೋಟದಿಂದ ಯುವಕ ಸಾವು ಕಂಡ ಘಟನೆ ನಡೆದಿದ್ದು, ದೇಶದಲ್ಲಿಯೇ ಇದು ಮೊದಲ ಪ್ರಕರಣವೆಂದು ಹೇಳಲಾಗಿದೆ. ರಾಜಸ್ತಾನದ ಜೈಪುರ ಜಿಲ್ಲೆಯ ಉದಯಪುರ ಗ್ರಾಮದ ಯುವಕನೊಬ್ಬ Read more…

1 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಎಸಗಿದ ಪಾಪಿಗೆ ಜೀವಾವಧಿ ಶಿಕ್ಷೆ…..!

ರಾಜಸ್ಥಾನದ ಅಲ್ವಾರ್​ನಲ್ಲಿರುವ ಪೊಕ್ಸೋ ನ್ಯಾಯಾಲಯವು 2016ರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಉದಂಡಾಸ್​ ಎಂಬಾತ 2016ರಲ್ಲಿ ರಾಜಸ್ಥಾನದ ಅಲ್ವಾರ್​ Read more…

ರೈತರಿಗೆ ಭರ್ಜರಿ ಸುದ್ದಿ: ಪ್ರತಿ ತಿಂಗಳು 1 ಸಾವಿರ ರೂ., ‘ಕಿಸಾನ್ ಮಿತ್ರ ಉರ್ಜಾ ಯೋಜನೆ’ಗೆ ಸಿಎಂ ಗೆಹ್ಲೋಟ್ ಚಾಲನೆ

ಜೈಫುರ್: ‘ಕಿಸಾನ್ ಮಿತ್ರ ಉರ್ಜಾ ಯೋಜನೆ’ಯಡಿ ರಾಜಸ್ಥಾನದ ರೈತರು ಮಾಸಿಕ 1,000 ರೂ. ಪಡೆಯಲಿದ್ದಾರೆ. ಕೃಷಿ ಸಂಪರ್ಕಗಳ ಮೇಲೆ ಮಾಸಿಕ 1,000 ರೂ. ಅಥವಾ ವಿದ್ಯುತ್ ವೆಚ್ಚದಲ್ಲಿ ಗರಿಷ್ಠ Read more…

SPECIAL: ಸ್ವಂತ ಖರ್ಚಿನಿಂದ ಅಣೆಕಟ್ಟೆ ನಿರ್ಮಿಸಿಕೊಂಡ ಗ್ರಾಮಸ್ಥರು

ದಿನೇ ದಿನೇ ಕ್ಷೀಣಿಸುತ್ತಿರುವ ಅಂತರ್ಜಲದ ಸಮಸ್ಯೆಗೆ ತಮ್ಮಿಂದಲೇ ಪರಿಹಾರ ಕಂಡುಕೊಳ್ಳಲು ಮುಂದಾದ ರಾಜಸ್ತಾನದ ಬುಂದಿ ಜಿಲ್ಲೆಯ ನೈನ್ವಾ ಉಪವಿಭಾಗದ 13 ಗ್ರಾಮಗಳ ಮಂದಿ 45 ಲಕ್ಷ ರೂಪಾಯಿ ಸಂಗ್ರಹಿಸಿ Read more…

ಒಂದೇ ಕುಟುಂಬದ ಈ ಐವರು ಅಕ್ಕ- ತಂಗಿಯರು ಮಾಡಿದ ಸಾಧನೆಗೆ ‌ʼಹ್ಯಾಟ್ಸಾಫ್ʼ

ಶಾಲಾ ಮಟ್ಟದ ಶಿಕ್ಷಣವನ್ನು ದಾಟದ ಕುಟುಂಬವೊಂದರಲ್ಲಿ ಜನಿಸಿದ ಮೂವರು ಸಹೋದರಿಯರು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಅಗ್ರ 100ರೊಳಗೆ ರ‍್ಯಾಂಕ್ ಪಡೆದ ಘಟನೆ ರಾಜಸ್ಥಾನದಲ್ಲಿ ಜರುಗಿದೆ. ರಾಜಸ್ಥಾನದ ಆಡಳಿತ Read more…

ಸಿಡಿಲಿನ ಆರ್ಭಟಕ್ಕೆ ಬೆಚ್ಚಿಬಿದ್ದ ಜನ, ಮೂವರು ಮಕ್ಕಳು ಸೇರಿ 20 ಮಂದಿ ಬಲಿ

ಜೈಪುರ್: ರಾಜಸ್ಥಾನದಲ್ಲಿ ಸಿಡಿಲು ಬಡಿದು ಇಪ್ಪತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜೈಪುರ್, ಝಲವಾರ್, ಧೋಲ್ ಪುರ  ಜಿಲ್ಲೆಗಳಲ್ಲಿ ಸಿಡಿಲಿಗೆ ಮೂವರು ಮಕ್ಕಳು ಸೇರಿದಂತೆ 20 ಮಂದಿ ಮೃತಪಟ್ಟಿದ್ದಾರೆ. ಭಾರಿ Read more…

ಕೋವಿಡ್​ ನಿಯಮದೊಂದಿಗೆ ಅಜ್ಮೀರ್​ ಷರೀಫ್​ ದರ್ಗಾಗೆ ಪ್ರವೇಶ ಮುಕ್ತ

ರಾಜಸ್ಥಾನ ಸರ್ಕಾರವು ಧಾರ್ಮಿಕ ಸ್ಥಳಗಳನ್ನ ತೆರೆಯಲು ಅನುಮತಿ ನೀಡಿದೆ. ಹೀಗಾಗಿ ಸೋಮವಾರ ಪ್ರಸಿದ್ಧ ಅಜ್ಮೀರ್​ ಷರೀಫ್​ ದರ್ಗಾಗೆ ಆಗಮಿಸಿದ ಭಕ್ತರು ಕೋವಿಡ್​ ಮಾರ್ಗಸೂಚಿಗಳನ್ನ ಪಾಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ರು. Read more…

ಬ್ಯಾಂಕ್ ಲೂಟಿ ಮಾಡಿದ ದುಡ್ಡಿನಲ್ಲಿ ಹೆತ್ತವರಿಗೆ ಉಡುಗೊರೆ..!

ಸಹಕಾರಿ ಸಂಘದ ಬ್ಯಾಂಕೊಂದರಲ್ಲಿ 4.78 ಲಕ್ಷ ರೂಪಾಯಿ ಮೌಲ್ಯದ ನಗ-ನಗದು ಲೂಟಿ ಮಾಡಿದ ಅಜಯ್ ಬಂಜಾರೆ ಎಂಬ 18 ವರ್ಷದ ಯುವಕ ಆ ದುಡ್ಡಿನಲ್ಲಿ ತನ್ನ ತಾಯಿಗೆ 50,000 Read more…

ಕೋವಿಡ್ ಜಾಗೃತಿ ಮೂಡಿಸುವ ಸಂದೇಶ ಮಂಚದ ಮೇಲೆ ಬರೆದ ಕಲಾವಿದ

ಮಂಚಗಳನ್ನು ನಿರ್ಮಿಸುವ ರಾಜಸ್ಥಾನದ ಜೋಧ್ಪುರದ ವ್ಯಕ್ತಿಯೊಬ್ಬರು ಮಂಚಗಳ ಮೇಲೆ ಕೋವಿಡ್-19 ಕುರಿತು ಜಾಗೃತಿ ಮೂಡಿಸುವ ಸಂದೇಶಗಳನ್ನು ಹಾಕುತ್ತಿದ್ದಾರೆ. ಸೆಕೆಂಡ್ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಶ್ರವಣ್‌ ಹೆಸರಿನ Read more…

ʼಲಸಿಕೆʼ ಕುರಿತಂತೆ ದೇಶದಲ್ಲೇ ಮೊದಲ ಬಾರಿಗೆ ಬಿಕಾನೇರ್‌ ಜಿಲ್ಲಾಡಳಿತದಿಂದ ಮಹತ್ವದ ನಿರ್ಧಾರ

ಕೋವಿಡ್-19 ಲಸಿಕೆಯನ್ನು ಮನೆ ಮನೆ ಬಾಗಿಲಿಗೆ ತಲುಪಿಸುವ ಕೆಲಸಕ್ಕೆ ಕೈ ಹಾಕಿರುವ ರಾಜಸ್ಥಾನದ ಬಿಕನೇರ್‌ ಇಂಥ ಅನುಕರಣೀಯ ಅಭಿಯಾನಕ್ಕೆ ಮುಂದಾದ ದೇಶದ ಮೊದಲ ನಗರವಾಗಿದೆ. ಜೂನ್ 15ರಿಂದ ಮನೆ Read more…

ಅಪ್ರಾಪ್ತ ಬಾಲಕನಿಗೆ ದುಷ್ಕರ್ಮಿಗಳಿಂದ ಚಿತ್ರಹಿಂಸೆ

ಅಲೆಮಾರಿ ಜನಾಂಗದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನಿಗೆ ಚಿತ್ರಹಿಂಸೆ ಕೊಟ್ಟು, ಮಹಿಳೆಯರ ಬಟ್ಟೆಗಳು ಹಾಗೂ ಬಳೆಗಳನ್ನು ಧರಿಸಲು ಹೇಳಿ 15 ಜನರ ತಂಡವೊಂದು ಟಾರ್ಚರ್‌ ಕೊಡುತ್ತಿರುವ ವಿಡಿಯೋವೊಂದು ರಾಜಸ್ಥಾನದ ಸಿಕರ್‌ನಲ್ಲಿ Read more…

ನೀರುಗಳ್ಳತನ ತಡೆಯಲು ಸ್ಥಾಪನೆಯಾಗಿದೆ ಪೊಲೀಸ್‌ ಠಾಣೆ…!

ನಿಮಗಿದು ವಿಚಿತ್ರ ಎಂದು ಎನಿಸಬಹುದು. ಆದರೆ ರಾಜಸ್ಥಾನದ ಹನುಮಾನಗರ ಜಿಲ್ಲೆಯ ಪೊಲೀಸರು ಮಾತ್ರ ನೀರು ಕಳ್ಳಸಾಕಣಿಕೆಯನ್ನ ತಪ್ಪಿಸುವ ಸಲುವಾಗಿ ವಿಶೇಷ ಪೊಲೀಸ್​ ಠಾಣೆಯನ್ನೇ ಸ್ಥಾಪನೆ ಮಾಡಿದ್ದಾರೆ. ಈ ಪ್ರದೇಶದಲ್ಲಿರುವ Read more…

Shocking: ಒಂದೇ ದಿನ ಮಹಿಳೆಗೆ ಕೊರೊನಾದ ಎರಡೂ ಲಸಿಕೆ…!

ಒಂದೇ ದಿನದಲ್ಲಿ ತನಗೆ ಕೋವಿಡ್-19 ಲಸಿಕೆಯ ಎರಡು ಶಾಟ್‌ಗಳನ್ನು ಹಾಕಿದ್ದಾರೆ ಎಂದು ರಾಜಸ್ಥಾನದ ದೌಸಾ ಎಂಬ ಊರಿನ 43 ವರ್ಷದ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಇಲ್ಲಿನ ಖೈರ್ವಾಲ್ ಗ್ರಾಮದ ಕಿರಣ್‌ Read more…

ಶಾಕಿಂಗ್…! ಆಹಾರ ಕೊಡುವುದಾಗಿ ಕರೆದೊಯ್ದು ಆಂಬುಲೆನ್ಸ್ ನಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಜೈಪುರ್: ಆಂಬುಲೆನ್ಸ್ ನಲ್ಲಿ 22 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆಂಬುಲೆನ್ಸ್ ಚಾಲಕ ಮತ್ತು ಕ್ಲೀನರ್ ಅತ್ಯಾಚಾರ ಎಸಗಿದ ಆರೋಪಿಗಳಾಗಿದ್ದಾರೆ. ಆಹಾರ Read more…

ʼಲಾಕ್‌ ಡೌನ್‌ʼ ನಡುವೆ ಮಾವಿನ ಹಣ್ಣು ಖರೀದಿಗೆ ಆನ್ಲೈನ್ ವ್ಯವಸ್ಥೆ

ಮಾವಿನಹಣ್ಣಿಗೆ ಪ್ರಖ್ಯಾತವಾಗಿರುವ ರಾಜಸ್ಥಾನದ ಬಾನಸ್‌ವಾಡಾ ಪಟ್ಟಣದಲ್ಲಿ ಮಾವಿನಹಣ್ಣನ್ನು ಆನ್ಲೈನ್ ಮೂಲಕ ಮನೆಬಾಗಿಲಿಗೆ ಡೆಲಿವರಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹಣ್ಣಿನ ಸೀಸನ್‌ನಲ್ಲಿ ಜನರ ಬಾಯಿ ರುಚಿ ತಣಿಸಲು ಲಾಕ್‌ಡೌನ್ ನಿರ್ಬಂಧಗಳೊಂದಿಗೆ Read more…

ಲಸಿಕೆ ನಿರೀಕ್ಷೆಯಲ್ಲಿದ್ದ ದೇಶದ ಜನತೆಗೆ ಜೆ.ಪಿ. ನಡ್ಡಾ ಗುಡ್ ನ್ಯೂಸ್

ಜೈಪುರ್: ಲಸಿಕೆ ನಿರೀಕ್ಷೆಯಲ್ಲಿದ್ದ ದೇಶದ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಡಿಸೆಂಬರ್ ವೇಳೆಗೆ ದೇಶದ ಎಲ್ಲಾ ಜನತೆಗೆ ಕೋವಿಡ್ ಲಸಿಕೆ ಲಭ್ಯವಿರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. Read more…

BIG NEWS: ಬ್ಲಾಕ್ ಫಂಗಸ್ ಸಾಂಕ್ರಾಮಿಕ ರೋಗ, ರಾಜಸ್ಥಾನ ಸರ್ಕಾರದ ಮಹತ್ವದ ನಿರ್ಧಾರ

ಜೈಪುರ: ಬ್ಲಾಕ್ ಫಂಗಸ್ ಸಾಂಕ್ರಾಮಿಕ ರೋಗವೆಂದು ರಾಜಸ್ಥಾನ ಸರ್ಕಾರ ತೀರ್ಮಾನಿಸಿದೆ. ಕೊರೋನಾ ಸೋಂಕಿತರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಬ್ಲಾಕ್ ಫಂಗಸ್ ರಾಜಸ್ಥಾನದಲ್ಲಿ ಆತಂಕ ಮೂಡಿಸಿದೆ. ರಾಜಸ್ಥಾನದಲ್ಲಿ ಬ್ಲಾಕ್ ಫಂಗಸ್ ರೋಗಿಗಳಿಗೆ Read more…

ಪ್ರಮುಖ ಪ್ರವಾಸಿ ತಾಣ ರಾಜಸ್ತಾನದ ಮೌಂಟ್ ಅಬು

ರಾಜಸ್ತಾನದಲ್ಲಿರುವ ಮೌಂಟ್ ಅಬು ಅರಾವಳಿ ಪರ್ವತ ಶ್ರೇಣಿಗಳಲ್ಲಿ ಅತ್ಯಂತ ಎತ್ತರದ ಗಿರಿಧಾಮವಾಗಿದೆ. ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿರುವ ಈ ಸ್ಥಳವನ್ನು ತಲುಪಲು ಪಾಂಲಂಪುರ್ ನಿಂದ ಸುಮಾರು 57 ಕಿಲೋ ಮೀಟರ್ Read more…

36 ವರ್ಷದ ಮಾಜಿ ಲೆಗ್ ಸ್ಪಿನ್ನರ್ ಬಲಿ ಪಡೆದ ಕೊರೊನಾ

ರಾಜಸ್ಥಾನ ಮಾಜಿ ಲೆಗ್ ಸ್ಪಿನ್ನರ್ ಮತ್ತು ರಣಜಿ ಟ್ರೋಫಿ ವಿಜೇತ ತಂಡದ ಸದಸ್ಯ ವಿವೇಕ್ ಯಾದವ್ ಕೊರೊನಾಕ್ಕೆ ಬಲಿಯಾಗಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ಮಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...