alex Certify Rain | Kannada Dunia | Kannada News | Karnataka News | India News - Part 32
ಕನ್ನಡ ದುನಿಯಾ
    Dailyhunt JioNews

Kannada Duniya

ಮಲೇರಿಯಾ ಬಂದಾಗ ಯಾವ ಆಹಾರ ಸೂಕ್ತ…? ಇಲ್ಲಿದೆ ಟಿಪ್ಸ್

ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಜ್ವರಗಳಲ್ಲಿ ಮಲೇರಿಯಾವು ಒಂದು. ತಲೆನೋವು, ಜ್ವರ, ಆಯಾಸ, ಸ್ನಾಯು ನೋವು, ಬೆನ್ನು ನೋವು ಇದರ ಸಾಮಾನ್ಯ ಲಕ್ಷಣ. ಇದರ ಚಿಕಿತ್ಸೆ ವೇಳೆ ಕೆಲವು ಆಹಾರಗಳನ್ನು Read more…

ಮಳೆಯಿಂದ ತತ್ತರಿಸಿದ ಜನತೆಗೆ ಮುಖ್ಯ ಮಾಹಿತಿ: ಸೆ. 5 ರವರೆಗೆ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಮಳೆ ಅಬ್ಬರ ಮುಂದುವರೆದಿದ್ದು ಸೆಪ್ಟೆಂಬರ್ 3 ರಿಂದ 5 ರವರೆಗೆ ಒಳನಾಡಿನ ಜಿಲ್ಲೆಗಳು ಮತ್ತು ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ Read more…

ಗಮನಿಸಿ..! ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ, ಆರೆಂಜ್ ಅಲರ್ಟ್

ಬೆಂಗಳೂರು: ಮುಂಗಾರು ಮಳೆ ಕೆಲವೆಡೆ ಚುರುಕುಗೊಂಡಿದ್ದು ಕರಾವಳಿ, ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಸೆಪ್ಟಂಬರ್ 2ರಿಂದ 5ರವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ Read more…

ಗಮನಿಸಿ…! ಗುರುವಾರದವರೆಗೆ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಗುರುವಾರದವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಸೋಮವಾರ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ Read more…

ಮಳೆ ನೀರಿನಲ್ಲಿ ನಾಯಿಯ ಸಖತ್‌ ಚಿನ್ನಾಟ

ಪ್ರಾಣಿಗಳು ವಿನೋದದಲ್ಲಿ ತೊಡಗಿರುವುದನ್ನು ನೋಡುವುದು ಬಲೇ ಆನಂದಕರ ಅನುಭವ. ಲ್ಯಾಬ್ರಡಾರ್‌ ನಾಯಿಯೊಂದು ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ರಸ್ತೆಯಲ್ಲಿ ಕುಳಿತಿರುವ ನಾಯಿಯು, ಮಳೆ ನೀರು ಹರಿದುಕೊಂಡು Read more…

ಗುರಿ ಮೀರುವ ನಿರೀಕ್ಷೆ: ಕೃಷಿ ವಲಯಕ್ಕೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೊರೊನಾ ನಡುವೆಯೂ ಈ ವರ್ಷ ಉತ್ತಮ ಬೆಳೆ ನಿರೀಕ್ಷಿಸಲಾಗಿದೆ. ದೇಶದ ಹಲವೆಡೆ ಭಾರಿ ಮಳೆ, ಪ್ರವಾಹ ಪರಿಸ್ಥಿತಿ, ಕೊರೊನಾ ಸಂಕಷ್ಟದ ನಡುವೆಯೂ ಈ ವರ್ಷ ಉತ್ತಮ ಮುಂಗಾರು Read more…

ಭಾರೀ ಮಳೆ ಸಾಧ್ಯತೆ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಭಾರಿ ಮಳೆ ಹಿನ್ನೆಲೆಯಲ್ಲಿ 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ನಗರ, ಮೈಸೂರು, ಕೋಲಾರ, ರಾಮನಗರ Read more…

ಈಕೆ ಮಾಡಿದ ಮಾನವೀಯ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ನಾಯಿಯೊಂದು ಮಳೆ, ಚಳಿಗೆ ನಡುಗುತ್ತಾ ಸುರುಳಿ ಸುತ್ತಿಕೊಂಡು ರಸ್ತೆಬದಿ ಮಲಗಿತ್ತು. ರಸ್ತೆಯಲ್ಲಿ ನಡೆದಾಡುತ್ತಿದ್ದ ಜನರ್ಯಾರೂ ಅದರ ಕಡೆಗೆ ಕನಿಷ್ಠ ಗಮನ ಕೂಡ ಹರಿಸಲಿಲ್ಲ. ಪ್ರತಿಯೊಂದರಲ್ಲಿ ಪ್ರೀತಿ ಕಾಣಬೇಕು.‌ ಪ್ರಾಣಿಗಳಿಗೂ Read more…

ಈರುಳ್ಳಿ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ದರ ಏರಿಕೆ ಸಾಧ್ಯತೆ

ಬೆಂಗಳೂರು: ನಿರಂತರವಾಗಿ ಸುರಿದ ಮಳೆ ಮತ್ತು ರೋಗಬಾಧೆಯಿಂದ ಈರುಳ್ಳಿ ಬೆಳೆ ನಾಶವಾಗತೊಡಗಿದ್ದು ಪೂರೈಕೆ ಇಳಿಕೆಯಾಗುವುದರಿಂದ ಈರುಳ್ಳಿ ದರ ಏರಿಕೆಯಾಗುವ ಸಾಧ್ಯತೆಯಿದೆ. ಭಾರಿ ಮಳೆ ಮತ್ತು ರೋಗಬಾಧೆ ಕಾರಣ ಈರುಳ್ಳಿ Read more…

ಆನ್ಲೈನ್ ಕ್ಲಾಸ್‌ ಸಂಕಷ್ಟದ‌ ಕುರಿತು ಉಪನ್ಯಾಸಕರೊಬ್ಬರ ಭಾವನಾತ್ಮಕ ಪೋಸ್ಟ್

ಕೊರೊನಾ ಸಾಂಕ್ರಾಮಿಕದ ಸಂಕಷ್ಟದ ನಡುವೆ ಶಿಕ್ಷಣ ಸಂಸ್ಥೆಗಳು ಆನ್ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡಲು ವ್ಯವಸ್ಥೆ ಮಾಡಿಕೊಂಡಿವೆ. ಸ್ಮಾರ್ಟ್ ‌ಫೋನ್ ಹಾಗೂ ಅಂತರ್ಜಾಲದ ಸಂಪರ್ಕ ಇಲ್ಲದೇ ಇರುವ ವಿದ್ಯಾಥಿಗಳಿಗೆ Read more…

ಯಜಮಾನಿ ದೇಹ ಪತ್ತೆ ಮಾಡಲು ನೆರವಾದ ಕುವಿ ಈಗ ಪೊಲೀಸ್ ಡಾಗ್

ಕೇರಳದ ಇಡುಕ್ಕಿಯಲ್ಲಿ ಭೂಕುಸಿತದಿಂದ ಕಣ್ಮರೆಯಾಗಿದ್ದ ತನ್ನ ಮಾಲಕಿ ಧನುಷ್ಕಾರನ್ನು ಪತ್ತೆ ಮಾಡಲು ನೆರವಾದ ಒಂದೂವರೆ ವರ್ಷದ ನಾಯಿ ಕುವಿಯನ್ನು ಅಲ್ಲಿನ ಪೊಲೀಸರು ತರಬೇತಿ ನೀಡಲು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿನ Read more…

ಮಳೆಯಿಂದ ತತ್ತರಿಸಿದವರಿಗೆ ಮತ್ತೆ ಶಾಕ್: ಭಾರೀ ಮಳೆ ಸಾಧ್ಯತೆ ಹಿನ್ನಲೆ ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು ಕಳೆದ ಮೂರ್ನಾಲ್ಕು ದಿನಗಳಿಂದ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ನದಿ ಹಳ್ಳಕೊಳ್ಳಗಳು ತುಂಬಿ ಹರಿದು ನೆರೆ ಹಾವಳಿ Read more…

ಇಂತದ್ದೊಂದು ವಿಡಿಯೋವನ್ನು ನೀವೆಂದೂ ನೋಡಿರಲಿಕ್ಕಿಲ್ಲ…!

ನೀರು ತುಂಬಿದ ರಸ್ತೆಗಳಲ್ಲಿ ಬೈಕ್‌ ರೈಡಿಂಗ್ ಮಾಡುತ್ತಿರುವ ಇಬ್ಬರು ಯುವಕರ ವಿಡಿಯೋ ವೈರಲ್ ಆಗಿದೆ. ನೀರು ತುಂಬಿದ ರಸ್ತೆಯಲ್ಲಿ ರೈಡಿಂಗ್ ಮಾಡಲು ತಮ್ಮ ಬೈಕ್‌ಗಳನ್ನು ಈ ಯುವಕರು ಸಿದ್ಧಪಡಿಸಿಕೊಂಡಿದ್ದಾರೆ. Read more…

ಪ್ರವಾಹದಲ್ಲಿ ಕಣ್ಮರೆಯಾದ ಮಾಲೀಕನಿಗಾಗಿ ಕಾದು ಕುಳಿತ ಶ್ವಾನಗಳು

ಕೆಲ ದಿನಗಳ ಹಿಂದೆ ಕೇರಳದಲ್ಲಿ ಸಂಭವಿಸಿದ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅನೇಕರು ಕಣ್ಮರೆಯಾಗಿದ್ದಾರೆ. ಆದರೆ ಈ‌ ರೀತಿ ಕಣ್ಮರೆಯಾದ ಜನರಲ್ಲಿ ಕೆಲವರಿಗೆ ಸಂಬಂಧಿಗಳು ಮಾತ್ರವಲ್ಲ Read more…

ಮಳೆಗಾಲದ ಶೀತವೇ…? ಹಾಗಾದ್ರೆ ಚಿಂತೆ ಬಿಡಿ

ಇದು ಕೊರೋನಾ ಕಾಲ. ಮಳೆಗಾಲ ಬಂದಾಗ ಸಹಜವಾಗಿ ಕಾಡುವ ಶೀತ ಜ್ವರಕ್ಕೆ ವೈದ್ಯರ ಬಳಿ ಹೋಗಲು ಕೊರೋನಾ ಭೀತಿ ಕಾಡುತ್ತದೆ. ಅಲ್ಲಿ ಹೋಗಿ ಪರೀಕ್ಷೆ ನಡೆಸಿ ಪಾಸಿಟಿವ್ ಬಂದರೆ Read more…

ಗಮನಿಸಿ…! ಅರಬ್ಬೀಸಮುದ್ರ, ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ 5 ದಿನ ಭಾರೀ ಮಳೆ

ಬೆಂಗಳೂರು: ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಕಾರಣದಿಂದ ರಾಜ್ಯದಲ್ಲಿ ಮಳೆ ಆರ್ಭಟ ತೀವ್ರಗೊಂಡಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಪ್ರದೇಶದಲ್ಲಿ Read more…

ಪ್ರವಾಹಪೀಡಿತ ರಸ್ತೆಯಲ್ಲಿ ಮ್ಯಾಟ್ರೆಸ್‌ ಮೇಲೆ ತೇಲಿದ ಯುವಕರು

ಮಾಯಾನಗರಿ ಮುಂಬೈಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣ ನಗರದ ಅನೇಕ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ಸಾರಿಗೆ ಸೇವೆಗಳೂ ಸಹ ಸ್ಥಗಿತಗೊಂಡಿವೆ. ಭಾರೀ ವರ್ಷಧಾರೆಯ Read more…

ಕೃಷಿಕರಿಗೆ ಗುಡ್ ನ್ಯೂಸ್: ರೈತ ಸುರಕ್ಷಾ ಯೋಜನೆಯಡಿ ಬೆಳೆ ಹಾನಿ ಪರಿಹಾರ

ಧಾರವಾಡ ಜಿಲ್ಲೆಯಲ್ಲಿ 2020ರ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಿಂದ ಉಂಟಾದ ನಷ್ಟಕ್ಕೆ ಪರಿಹಾರ Read more…

ಎಲ್ಲರ ಮನ ಗೆದ್ದಿದೆ ಧಾರಾಕಾರ ಮಳೆ ನಡುವೆ ಈ ಮಹಿಳೆ ಮಾಡಿದ ಕಾರ್ಯ

ಧಾರಾಕಾರ ಮಳೆಯಿಂದ ಮಾಯಾನಗರಿ ಮುಂಬಯಿಯ ರಸ್ತೆಗಳು ತುಂಬಿ ಹರಿಯುತ್ತಿದ್ದು, ಈ ಸಂಬಂಧ ಅನೇಕ ಚಿತ್ರಗಳು ಹಾಗೂ ಫೋಟೋಗಳು ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿವೆ. ಈ ವೇಳೆ ಸಂಚಾರಿಗಳಿಗೆ ರಸ್ತೆಯಲ್ಲಿ ಸುರಕ್ಷಿತವಾಗಿ Read more…

BIG NEWS: ಪ್ರವಾಹದಿಂದ ಹಾನಿ – ತಕ್ಷಣಕ್ಕೆ 10 ಸಾವಿರ ರೂ. ಪರಿಹಾರ ನೀಡಲು ಆದೇಶ

ಬೆಂಗಳೂರು: ಪ್ರವಾಹದಿಂದ ಹಾನಿಗೀಡಾದವರಿಗೆ ತಕ್ಷಣಕ್ಕೆ 10,000 ರೂ. ಪರಿಹಾರ ನೀಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ನೆರೆಯಿಂದಾಗಿ ಬಟ್ಟೆ ಬರೆ ಕಳೆದುಕೊಂಡವರಿಗೆ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಶೇಕಡ Read more…

BIG NEWS: ಮಳೆಹಾನಿ – ನೆರೆ ಸಂತ್ರಸ್ತರಿಗೆ ತಕ್ಷಣಕ್ಕೆ 10 ಸಾವಿರ ರೂ., ಮನೆ ಕುಸಿದರೆ 5 ಲಕ್ಷ ರೂ. ಪರಿಹಾರ

ಬೆಂಗಳೂರು: ರಾಜ್ಯದಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು ಅನೇಕ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಭಾರಿ ಹಾನಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಾದ ಕುಟುಂಬದವರಿಗೆ ತಕ್ಷಣವೇ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸಿಎಂ Read more…

ಕುಂಭದ್ರೋಣ ಮಳೆಗೆ ಕರುನಾಡು ತತ್ತರ: ಜಲ ಪ್ರಳಯದ ಭೀತಿಯಿಂದ ಜನ ಕಂಗಾಲು

ಕುಂಭದ್ರೋಣ ಮಳೆಗೆ ಕರುನಾಡ ಜನತೆ ತತ್ತರಿಸಿ ಹೋಗಿದ್ದಾರೆ. ಕೆಲವು ದಿನಗಳಿಂದ ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ‘ಧೋ’ ಎಂದು ಧಾರಾಕಾರ ಮಳೆ ಸುರಿಯುತ್ತಿದ್ದು, ಜಲ ಪ್ರಳಯ ಎದುರಾಗುವ ಆತಂಕ Read more…

ಮಳೆಹಾನಿ: ತಕ್ಷಣಕ್ಕೆ 10 ಸಾವಿರ ರೂ. ಪರಿಹಾರ ವಿತರಣೆಗೆ ಸಿಎಂ ಸೂಚನೆ

ಬೆಂಗಳೂರು: ಈ ಹಿಂದಿನಂತೆಯೇ ಮಳೆಹಾನಿ ಪರಿಹಾರ ವಿತರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮನೆಗಳಿಗೆ ಹಾನಿಯಾಗಿದ್ದರೆ ತಕ್ಷಣಕ್ಕೆ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು. Read more…

ಭಾರೀ ಮಳೆಯಿಂದ ತತ್ತರಿಸಿದ ಜನತೆಗೆ ಮತ್ತೆ ಶಾಕಿಂಗ್ ನ್ಯೂಸ್

ಬೆಂಗಳೂರು: ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ. ಹವಾಮಾನ ಇಲಾಖೆ ವರದಿಯ ಅನ್ವಯ ಕರಾವಳಿಯ ಉಡುಪಿ, Read more…

ಕೊರೊನಾ ಸಂಕಷ್ಟದ ಮಧ್ಯೆ ಭಾರೀ ಮಳೆಗೆ ಕರ್ನಾಟಕ ತತ್ತರ

ಕರ್ನಾಟಕದಾದ್ಯಂತ ಭಾರೀ ಮಳೆಯಾಗ್ತಿದೆ. ಧಾರಾಕಾರ ಮಳೆಗೆ ಕರ್ನಾಟಕ ತತ್ತರಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಭಾರೀ ಮಳೆಯಾಗ್ತಿದೆ. ಶರಾವತಿ ನದಿ ತುಂಬಿ ಹರಿಯುತ್ತಿದೆ. ಈ ಮಧ್ಯೆ ಶರಾವತಿ ನದಿ ಮಧ್ಯೆ ಲಾಂಚ್ Read more…

‘ಕೊರೊನಾ’ ಸಂಕಷ್ಟದ ನಡುವೆ ರಾಜ್ಯವನ್ನು ಕಾಡುತ್ತಿದೆ ಮತ್ತೊಂದು ಆತಂಕ

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ಒಂದು ವಾರದಿಂದ ಪ್ರತಿನಿತ್ಯವೂ 5000ಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಇದರ ಮಧ್ಯೆ ವರುಣನ ಅಬ್ಬರವೂ ಜೋರಾಗಿದ್ದು, ಮತ್ತೊಂದು Read more…

ರಾಜ್ಯದ ಹಲವೆಡೆ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ, ಮುಂಜಾಗ್ರತೆ ವಹಿಸಲು ಸಿಎಂ ಸೂಚನೆ

ಬೆಂಗಳೂರು: ರಾಜ್ಯಾದ್ಯಂತ ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು‌ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಮಳೆಯ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು Read more…

ಮಳೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. 4 ತಿಂಗಳ ಮುಂಗಾರು ಎರಡನೇ ಅವಧಿ ಆಗಿರುವ ಆಗಸ್ಟ್ ಮತ್ತು Read more…

ಪ್ರವಾಹದಲ್ಲೂ ಚಿಂತೆ ಮಾಡದೆ ಆರಾಮಾಗಿ ತೇಲಿಕೊಂಡು ಹೋದ ಭೂಪ

ಪಾಕಿಸ್ತಾನದ ನಗರಗಳಲ್ಲಿ ಮಾನ್ಸೂನ್ ಅಬ್ಬರಕ್ಕೆ ರಸ್ತೆಗಳೆಲ್ಲಾ ನೀರು ತುಂಬಿಕೊಂಡು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುವುದು ಸಹಜವಾಗಿಬಿಟ್ಟಿದೆ. ಕರಾಚಿಯಲ್ಲಿ ಭಾರೀ ಮಳೆಯಾದ ಬಳಿಕ ಇಂಥದ್ದೇ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದೇ ವೇಳೆ ನೀರು Read more…

ಗಮನಿಸಿ: ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ‘ಯಲ್ಲೋ’ ಅಲರ್ಟ್ ಘೋಷಣೆ

ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಈಗ ಮತ್ತೆ ಆರಂಭವಾಗಿದೆ. ಆದರೆ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದ ಕಾರಣ ರಾಜ್ಯದ ಬಹಳಷ್ಟು ಜಲಾಶಯಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...