alex Certify Rahul Gandhi | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಯನ್‌ ಬಂಧನ ಕುರಿತಂತೆ ಶಾರೂಖ್‌ ಗೆ ಪತ್ರ ಬರೆದಿದ್ದ ರಾಹುಲ್

ಐಷಾರಾಮಿ ಕ್ರೂಸ್‌ಶಿಪ್‌ನಲ್ಲಿ ಗೋವಾಗೆ ತೆರಳುವ ವೇಳೆ ಡ್ರಗ್ಸ್‌ ಪಾರ್ಟಿ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಇತ್ತೀಚೆಗೆ ಬಾಲಿವುಡ್‌ ’ಬಾದ್‌ಶಾ’ ಶಾರುಖ್‌ ಖಾನ್‌ ಪುತ್ರ ಅರೆಸ್ಟ್‌ ಆಗಿದ್ದ. ಎನ್‌ಸಿಬಿ ಅಧಿಕಾರಿಗಳು Read more…

ಪೆಗಾಸಸ್​ ಮೂಲಕ ಸಂವಿಧಾನವನ್ನು ಹತ್ತಿಕ್ಕಲು ಯತ್ನಿಸಲಾಗಿತ್ತು; ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ

ಇಸ್ರೆಲ್​ ಕಂಪನಿಯ ಗೂಢಚರ್ಯ ತಂತ್ರಾಶದ ಮೂಲಕ ಕೇಂದ್ರ ಸರ್ಕಾರವು ಪತ್ರಕರ್ತರು ಸೇರಿದಂತೆ 300ಕ್ಕೂ ಅಧಿಕ ಮಂದಿಯ ಫೋನ್​ ಕದ್ದಾಲಿಕೆ ಮಾಡಿದೆ ಎಂಬ ಪ್ರಕರಣದಡಿಯಲ್ಲಿ ಇಂದು ಮಧ್ಯಂತರ ಆದೇಶ ಪ್ರಕಟಿಸಿದ Read more…

BIG NEWS: ‘ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್; ಡ್ರಗ್ ಪೆಡ್ಲರ್’; ವಿವಾದಾತ್ಮಕ ಬಾಂಬ್ ಸಿಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಹುಬ್ಬಳ್ಳಿ: ಉಪಚುನಾವಣಾ ಪ್ರಚಾರದ ಮಾತಿನ ಬರದಲ್ಲಿ ರಾಜಕೀಯ ಪಕ್ಷಗಳ ನಾಯಕರಿಂದ ವಿವಾದಾತ್ಮಕ ಹೇಳಿಕೆಗಳು ಹೊರಬರುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, Read more…

BIG NEWS: ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಗೆ ಇಂದು ಮಹತ್ವದ ಸಭೆ

ನವದೆಹಲಿ: ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸಿಡಬ್ಲ್ಯುಸಿ ಸಭೆ ನಡೆಯಲಿದೆ. ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಕಾಲಿಕ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ. ರಾಜ್ಯ Read more…

BIG NEWS: ಲಖಿಂಪುರ ಹಿಂಸಾಚಾರ ಪ್ರಕರಣ; ಘಟನಾ ಸ್ಥಳಕ್ಕೆ ತೆರಳಲು ರಾಹುಲ್, ಪ್ರಿಯಾಂಕಾಗೆ ಕೊನೆಗೂ ಅನುಮತಿ ನೀಡಿದ ಯೋಗಿ ಸರ್ಕಾರ

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಹಿಂಸಾಚಾರ ಪ್ರಕರಣದ ಬೆನ್ನಲ್ಲೇ ಘಟನಾ ಸ್ಥಳಕ್ಕೆ ತೆರಳಲು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ Read more…

ಚೀನಾ ಕಂಡರೆ ಮೋದಿಗೆ ಭಯ ಎಂದು ವ್ಯಂಗ್ಯವಾಡಿದ ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿರುವ ನಡುವೆಯೇ ಕಾಂಗ್ರೆಸ್​ ನಾಯಕ ಹಾಗೂ ರಾಹುಲ್ ಗಾಂಧಿ, ಪ್ರಧಾನಿ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಮಿಸ್ಟರ್​​ 56ಗೆ ಚೀನಾ ಕಂಡರೆ ಭಯ ಎಂದು Read more…

ಬಿಜೆಪಿ – ಆರ್.​ಎಸ್.​ಎಸ್.​​ ನಕಲಿ ಹಿಂದೂಗಳು ಎಂದ ರಾಹುಲ್

ಬಿಜೆಪಿ – ಆರ್​ಎಸ್​ಎಸ್​ ವಿರುದ್ಧ ಆಕ್ರೋಶ ಹೊರಹಾಕಿರುವ ಸಂಸದ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಆರ್.​ಎಸ್​.ಎಸ್. – ಬಿಜೆಪಿಯವರು ನಕಲಿ ಹಿಂದೂಗಳಾಗಿದ್ದಾರೆ. ಇವರು ತಮ್ಮ ವೈಯಕ್ತಿಕ ಲಾಭಕ್ಕಾಗಿ Read more…

’ಕೈ’ ಹಿಡಿಯಲಿದ್ದಾರೆಯೇ ಕನ್ಹಯ್ಯಾ ಕುಮಾರ್‌..? ರಾಜಕೀಯ ವಲಯದಲ್ಲಿ ನಡೆದಿದೆ ಹೀಗೊಂದು ಚರ್ಚೆ

ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಪ್ರತಿಭಟನೆಗಳಲ್ಲಿ ’ಆಜಾದಿ’ ಘೋಷಣೆಗಳ ಮೂಲಕ ದೇಶದ ಗಮನ ಸೆಳೆದ ಬಿಹಾರ ಮೂಲದ ಕನ್ಹಯ್ಯಾ ಕುಮಾರ್‌, ಎಡರಂಗದ ಸಹವಾಸ ಸಾಕು ಎನಿಸಿ ಕಾಂಗ್ರೆಸ್‌ ಕಡೆಗೆ ಮುಖ Read more…

ಕಾಶ್ಮೀರಿ ಪಂಡಿತರಿಗೆ ಎಲ್ಲಾ ನೆರವು ನೀಡುತ್ತೇವೆ: ರಾಹುಲ್ ಗಾಂಧಿ ಭರವಸೆ

ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರನ್ನು ಭೇಟಿ ಮಾಡಿದ ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ, ತಾವು ಹಾಗೂ ತಮ್ಮ ಕುಟುಂಬ ಸಹ ಇದೇ ಸಮುದಾಯಕ್ಕೆ ಸೇರಿದ್ದು, ಅವರಿಗೆ ಅಗತ್ಯವಿರುವ ಎಲ್ಲಾ Read more…

ಸಹೋದರಿಯೊಂದಿಗಿರುವ ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ರಾಹುಲ್

ರಕ್ಷಾ ಬಂಧನದ ಸಂಭ್ರಮದ ಸಂದರ್ಭದಲ್ಲಿ ಸಹೋದರಿ ಪ್ರಿಯಾಂಕಾ ವಾದ್ರಾ ಜೊತೆಗೆ ಬಾಲ್ಯದಿಂದ ಕಳೆದ ಕ್ಷಣಗಳನ್ನು ನೆನೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಥ್ರೋಬ್ಯಾಕ್ ಚಿತ್ರವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. “ನನ್ನ Read more…

ವಯನಾಡ್​ ಪ್ರವಾಸದ ವೇಳೆ ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾದ ರಾಹುಲ್​ ಗಾಂಧಿ..!

ಕೇರಳದ ವಯನಾಡ್​ ಪ್ರವಾಸದಲ್ಲಿದ್ದ ಸಂಸದ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಕ್ಷೇತ್ರ ಪ್ರವಾಸದ ವೇಳೆ ರಾಹುಲ್​ ಗಾಂಧಿಯನ್ನ ರಾಜಮ್ಮ ವವಾಥಿಲ್​ ಎಂಬ ದಾದಿ Read more…

BIG NEWS: ನಮಗೆ ಸಂಸತ್ ನಲ್ಲೂ ಅವಕಾಶವಿಲ್ಲ; ಟ್ವಿಟರ್ ನಲ್ಲೂ ಮಾತನಾಡಲು ಬಿಡಲ್ಲ; ರಾಜಕೀಯವನ್ನು ಕಂಪನಿಗಳು ನಿರ್ಧರಿಸುವುದನ್ನು ಒಪ್ಪಲ್ಲ; ಕಿಡಿಕಾರಿದ ರಾಹುಲ್ ಗಾಂಧಿ

ನವದೆಹಲಿ: ತಮ್ಮ ಟ್ವಿಟರ್ ಖಾತೆ ಲಾಕ್ ಮಾಡಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಗುಡುಗಿದ್ದಾರೆ. ರಾಜಕಾರಣಿಯಾಗಿ Read more…

ಜಮ್ಮು & ಕಾಶ್ಮೀರ ಪ್ರವಾಸದಲ್ಲಿ ರಾಹುಲ್​: ದುರ್ಗಾ ಮಾತೆ ದರ್ಶನ ಪಡೆದ ‘ರಾಗಾ’

ಜಮ್ಮು & ಕಾಶ್ಮೀರ ಪ್ರವಾಸದಲ್ಲಿರುವ ಸಂಸದ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇಂದು ಗಂದೇರ್​​ಬಲ್​ ಜಿಲ್ಲೆಯಲ್ಲಿರುವ ಖೀರ್​ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. Read more…

ರಾಹುಲ್ ಗಾಂಧಿ ಖಾತೆ ಅಮಾನತುಗೊಳಿಸಿದ ಟ್ವಿಟರ್‌

ಅತ್ಯಾಚಾರ ಕೊಲೆಯ ಸಂತ್ರಸ್ತೆಯೊಬ್ಬರ ಬಂಧುಗಳ ಗುರುತನ್ನು ಬಹಿರಂಗಪಡಿಸುವ ಟ್ವೀಟ್ ಒಂದನ್ನು ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಖಾತೆಯನ್ನು ಅಮಾನತುಗೊಳಿಸಿದ್ದಾಗಿ ಟ್ವಿಟರ್‌ ತಿಳಿಸಿದೆ. “ಶ್ರೀ ರಾಹುಲ್ ಗಾಂಧಿ ಅವರ Read more…

ಕೃಷಿ ಮಸೂದೆ ವಿರೋಧಿಸಿ ಟ್ರಾಕ್ಟರ್​ ಏರಿ ಬಂದ ರಾಹುಲ್

ನೂತನ ಕೃಷಿ ಮಸೂದೆಯನ್ನ ವಿರೋಧಿಸಿ ಸಂಸದ ರಾಹುಲ್​ ಗಾಂಧಿ ಸ್ವತಃ ತಾವೇ ಸಂಸತ್ತಿಗೆ ಟ್ರ್ಯಾಕ್ಟರ್​ ಚಲಾಯಿಸಿಕೊಂಡು ಬರುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ನೂತನ ಕೃಷಿ ಮಸೂದೆ Read more…

ರಾಹುಲ್ ಗಾಂಧಿಗೆ ಇಟಾಲಿಯನ್ ಭಾಷೆಯಲ್ಲಿ ಕೇಂದ್ರ ಸಚಿವರಿಂದ ಉತ್ತರ….!

ಕೋವಿಡ್ ಎರಡನೇ ಅಲೆಯಲ್ಲಿ ದೇಶಾದ್ಯಂತ ಆಕ್ಸಿಜನ್ ಕೊರತೆ ದೊಡ್ಡ ಸಮಸ್ಯೆಯಾಗಿ ಕಾಡಿತ್ತು. ಅನೇಕ ಆಸ್ಪತ್ರೆಗಳು ಆಕ್ಸಿಜನ್ ವ್ಯವಸ್ಥೆ ಮಾಡಲಾಗದೆ ಪರದಾಡಿದವು. ದೇಶದ ವಿವಿಧ ಕಡೆ ಹಲವು ಸಾವು-ನೋವು ಕೂಡ Read more…

BIG NEWS: ಕಾಂಗ್ರೆಸ್ ಪಾಳಯದಲ್ಲಿ ಗರಿಗೆದರಿದ ಚಟುವಟಿಕೆ; ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಗೆ ರಾಹುಲ್ ಗಾಂಧಿ ಬುಲಾವ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೈ ಶಾಸಕರ ಸಭೆ ಬೆನ್ನಲ್ಲೇ ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿ Read more…

ಈ‌ ಹೆಗ್ಗಳಿಕೆಗೆ ಪಾತ್ರವಾಗಿದೆ ಸಾಂಪ್ರದಾಯಿಕ ಖಾದ್ಯ ತಯಾರಿಕೆಯ ಯೂಟ್ಯೂಬ್‌ ಚಾನೆಲ್

ದಿ ವಿಲೇಜ್​ ಕುಕ್ಕಿಂಗ್​ ಚಾನೆಲ್​ ಎಂಬ ಹೆಸರನ್ನ ಹೊಂದಿರುವ ಯುಟ್ಯೂಬ್​ ಚಾನೆಲ್​​​ 1 ಕೋಟಿ ಅನುಯಾಯಿಗಳನ್ನ ಹೊಂದಿರುವ ತಮಿಳುನಾಡಿನ ಮೊದಲ ಯುಟ್ಯೂಬ್​ ಚಾನೆಲ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚಿನ Read more…

ಪ್ರಧಾನಿ ಮೋದಿ ಕಣ್ಣೀರಿನಿಂದ ಜನರ ಜೀವ ಉಳಿಯೋದಿಲ್ಲ: ರಾಹುಲ್​ ಗಾಂಧಿ ವ್ಯಂಗ್ಯ

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ದೇಶದಲ್ಲಿ ಕೋವಿಡ್​ ನಿರ್ವಹಣೆಯ ಕುರಿತಂತೆ ಶ್ವೇತ ಪತ್ರ ಬಿಡುಗಡೆ ಮಾಡಿದ್ದು ಲಸಿಕೆ ಪೂರೈಕೆಯಲ್ಲಿ 100 ಪ್ರತಿಶತ ಸಾಧನೆ ಮಾಡೋದು ಕೊರೊನಾ ವಿರುದ್ಧ ಹೋರಾಟದ Read more…

ರಾಜ್ಯ ಕಾಂಗ್ರೆಸ್​ನಲ್ಲಿ ನಿಲ್ಲದ ನಾಯಕತ್ವ ಜಟಾಪಟಿ: ಡಿಕೆಶಿ ದೆಹಲಿ ಭೇಟಿ ಬೆನ್ನಲ್ಲೇ ಸಿದ್ದರಾಮಯ್ಯರಿಂದ ಮಹತ್ವದ ನಡೆ

ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವದ ಬಗ್ಗೆ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಇಂದು ದೆಹಲಿಗೆ ಭೇಟಿ ನೀಡಿ ರಾಹುಲ್​ ಗಾಂಧಿಯನ್ನ ಭೇಟಿಯಾಗಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. Read more…

ಸಲ್ಮಾನ್‌ ಹೆಸರಿನ ಮೂರು ಖ್ಯಾತನಾಮರ ಹೆಸರುಗಳು ಒಂದೇ ಟ್ವೀಟ್‌ ಸರಣಿಯಲ್ಲಿ ಬಂದಾಗ….!

ಹೆಸರಿನಲ್ಲೇನಿದೆ…? ಒಂದು ವೇಳೆ ನೀವು ಖ್ಯಾತ ವ್ಯಕ್ತಿತ್ವದವರಾಗಿದ್ದರೆ, ನಿಮ್ಮ ಹೆಸರಿನ ವಿಚಾರದಲ್ಲಿ ನೀವು ಬಹಳ ಜಾಗರೂಕರಾಗಿರಬೇಕಾಗುತ್ತದೆ. ಆದರೆ ನೀವು ಹಾಗೂ ನಿಮ್ಮದೇ ಹೆಸರಿನ ಇನ್ನಷ್ಟು ಮಂದಿ ಫೇಮಸ್‌ ಆಗಿದ್ದರೆ Read more…

ಚರ್ಚೆ ಜಾಸ್ತಿಯಾಯ್ತು, ಮೊದಲು ಜನರಿಗೆ ಉಚಿತ ಲಸಿಕೆ ಕೊಡಿ: ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಖಡಕ್ ಮಾತು

ನವದೆಹಲಿ: ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ಉಚಿತ ಲಸಿಕೆ ನಿಡುವಂತೆ ಆಗ್ರಹಗಳು ಕೇಳಿಬಂದಿವೆ. ಇದೀಗ ಕಾಂಗ್ರೆಸ್ Read more…

ರಾಹುಲ್ ಗಾಂಧಿ ಚೇತರಿಕೆಗೆ ಮೋದಿ ಹಾರೈಕೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಶೀಘ್ರ ಚೇತರಿಕೆಗೆ ಪ್ರಧಾನಿ ಮೋದಿ ಹಾರೈಸಿದ್ದಾರೆ. ಲೋಕಸಭೆ ಸದಸ್ಯ ರಾಹುಲ್ ಗಾಂಧಿ ಅವರು ಆರೋಗ್ಯ ಸುಧಾರಿಸಲಿ. Read more…

BREAKING NEWS: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ಕೊರೊನಾ ಪಾಸಿಟಿವ್

ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೂ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಸ್ವತಃ ರಾಹುಲ್ ಮಾಹಿತಿ ನೀಡಿದ್ದಾರೆ. ಟ್ವಿಟರ್ ನಲ್ಲಿ Read more…

ಕೊರೋನಾ ಭಾರೀ ಹೆಚ್ಚಳ: ಅಚ್ಚರಿ ನಿರ್ಧಾರ ಕೈಗೊಂಡ ರಾಹುಲ್ ಗಾಂಧಿ, ಬಂಗಾಳದಲ್ಲಿ ರ್ಯಾಲಿ ರದ್ದು

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಶ್ಚಿಮಬಂಗಾಳದಲ್ಲಿ ಚುನಾವಣೆ ರ್ಯಾಲಿಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ. ದೊಡ್ಡ ಸಾರ್ವಜನಿಕ ರ್ಯಾಲಿ, ಸಮಾರಂಭಗಳನ್ನು ನಡೆಸುವ Read more…

BIG NEWS: ಸೋನಿಯಾ, ರಾಹುಲ್, ಪ್ರಿಯಾಂಕಾರನ್ನು ಲೀಡರ್ ಗಳೆಂದು ಹೇಳಲು ಆಗಲ್ಲ; ಖರ್ಗೆ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು

ಚಿಕ್ಕಮಗಳೂರು: ‘ರಾಹುಲ್ ಗಾಂಧಿಯನ್ನು ಕಂಡರೆ ಬಿಜೆಪಿಯವರಿಗೆ ಭಯ’ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಹುಲ್ ಗಾಂಧಿ ನೇತೃತ್ವದಲ್ಲಿ Read more…

ಬಿಜೆಪಿಯವರು ರಾಹುಲ್ ಗಾಂಧಿಗೆ ಹೆದರ್ತಾರೆ: ಮಲ್ಲಿಕಾರ್ಜುನ ಖರ್ಗೆ

ಬೆಳಗಾವಿ: ಬಿಜೆಪಿಯವರು ರಾಹುಲ್ ಗಾಂಧಿಗೆ ಹೆದರುತ್ತಾರೆ. ಹಾಗಾಗಿ ಪದೇಪದೇ ರಾಹುಲ್ ಗಾಂಧಿ ಹೆಸರು ಬಳಸುತ್ತಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಹುಲ್ Read more…

ಕೊರೊನಾ ʼಲಸಿಕೆʼ ಎಲ್ಲರಿಗೂ ಅಗತ್ಯವೆಂದ ರಾಹುಲ್​

ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಟ್ವೀಟೊಂದರ ಮೂಲಕ ಕೊರೊನಾ ಲಸಿಕೆಯ ಮಹತ್ವದ ಬಗ್ಗೆ ಸಂದೇಶ ಸಾರಿದ್ದಾರೆ. ದೇಶದ ಪ್ರತಿಯೊಬ್ಬ ಜನತೆಗೂ ಈ ಸಂಜೀವಿನಿ ಸಿಗುವಂತಾಗಬೇಕು Read more…

ಪೆಟ್ರೋಲ್ – ಡೀಸೆಲ್​ ದರ ಏರಿಕೆ ಖಂಡಿಸಿ ಆಟೋ ಏರಿದ ರಾಹುಲ್​..!

ಕೇರಳ ವಿಧಾನಸಭಾ ಚುನಾವಣೆಯ ಕೊನೆಯ ದಿನದ ಪ್ರಚಾರ ಕಾರ್ಯದಲ್ಲಿ ಸಂಸದ ಹಾಗೂ ಐಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಆಟೋ ರಿಕ್ಷಾವನ್ನ ಹತ್ತುವ ಮೂಲಕ ಗಮನ ಸೆಳೆದ್ರು. ಕೇರಳದಲ್ಲಿ Read more…

ಕೊರೊನಾ ಕಾಲದಲ್ಲೂ ಗೌತಮ್​ ಅದಾನಿ ಸಂಪತ್ತು ಏರಿಕೆ: ರಾಹುಲ್​ ಗಾಂಧಿ ಆಕ್ರೋಶ

ಉದ್ಯಮಿ ಗೌತಮ್​ ಅದಾನಿ ತಮ್ಮ ಸಂಪತ್ತನ್ನ 50 ಪ್ರತಿಶತ ಏರಿಕೆ ಮಾಡಿಕೊಂಡ ವಿಚಾರವಾಗಿ ವಯ್ನಾಡ್​ ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಕಿಡಿಕಾರಿದ್ದಾರೆ. 2020ರಲ್ಲಿ ನಿಮ್ಮೆಲ್ಲರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...