alex Certify Pune | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಗೂ ಬಂತು ಬೌನ್ಸರ್‌ ಸಂಸ್ಕೃತಿ….! ಪೋಷಕರ ಮೇಲೆ ಹಲ್ಲೆ ನಡೆಸಿದ ಮಹಿಳಾ ಬೌನ್ಸರ್‌ ವಿಡಿಯೋ ವೈರಲ್

ಪಬ್, ಬಾರ್‌ಗಳಲ್ಲಿ ಬೌನ್ಸರ್ ಬಳಕೆ ಸಾಮಾನ್ಯ, ಸೆಲೆಬ್ರಿಟಿಗಳು ಅಭಿಮಾನಿಗಳಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೂ ಬೌನ್ಸರ್ ಬಳಸುವುದೂ ಸಹ ಸಾಮಾನ್ಯ. ಕೆಲವೊಮ್ಮೆ ಈ ಬೌನ್ಸರ್‌ಗಳು ರಕ್ಷಣೆಗೆ ಅತಿಯಾದ ಕಾಳಜಿ ತೋರಿ Read more…

ದಿಟ್ಟ ಮಹಿಳೆಯ ಸಮಯಪ್ರಜ್ಞೆಗೆ ಜಾಹೀರಾತು ಮೂಲಕ ಗೌರವ ಸಲ್ಲಿಕೆ

ಬಸ್ ಚಾಲಕರೊಬ್ಬರ ಜೀವ ಉಳಿಸಿದ್ದ ಯೋಗಿತಾ ಸತವ್‌ ಹೆಸರಿನ 42 ವರ್ಷ ವಯಸ್ಸಿನ ಮಹಿಳೆಯೊಬ್ಬರ ಕಥೆಯೊಂದು ಇದೇ ಜನವರಿಯಲ್ಲಿ ವೈರಲ್ ಆಗಿತ್ತು. ಪುಣೆಯ ಯೋಗಿತಾ ತಾವು ಸಂಚರಿಸುತ್ತಿದ್ದ ಬಸ್ಸಿನ Read more…

ಪುಣೆಯಲ್ಲೂ ಸ್ಥಾಪನೆಯಾಯ್ತು ಡಿಜಿಟಲ್​ ಜನಸಂಖ್ಯಾ ಗಡಿಯಾರ..!

ಪುಣೆಯಲ್ಲಿ ಇಂದು ಮೊದಲ ಡಿಜಿಟಲ್ ಜನಸಂಖ್ಯಾ ಗಡಿಯಾರವನ್ನು ಸ್ಥಾಪಿಸಲಾಗಿದ್ದು ಇದು ಮಹಾರಾಷ್ಟ್ರ ಪ್ರಸ್ತುತ ಜನಸಂಖ್ಯೆ ಹಾಗೂ ದೇಶದ ಒಟ್ಟು ಅಂದಾಜು ಜನಸಂಖ್ಯೆಯನ್ನು ಪ್ರದರ್ಶಿಸುತ್ತದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ Read more…

Big News: 38 ದಿನಗಳಲ್ಲಿ ಎಕ್ಸ್‌ಪೈರ್ ಆಗಲಿವೆ 1.24 ಲಕ್ಷ ಕೋವಿಶೀಲ್ಡ್ ಲಸಿಕೆ…!

ಪುಣೆ ಪುರಸಭೆಯ ವ್ಯಾಪ್ತಿಯಲ್ಲಿರುವ 22 ಖಾಸಗಿ ಲಸಿಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಒಟ್ಟು 1.24 ಲಕ್ಷ ಕೋವಿಶೀಲ್ಡ್ ಲಸಿಕೆ ಡೋಸ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಇತ್ತೀಚಿನ ಪುಣೆ ಮುನ್ಸಿಪಲ್ ಕಾರ್ಪೊರೇಷನ್ Read more…

ರಾಮನದಿ ಪುನಶ್ಚೇತನ ಮಿಷನ್ ಅಡಿ ನಿರ್ಮಾಣವಾಗಲಿದೆ ʼತಾವರೆʼ ಸರೋವರ

ಪುಣೆಯಲ್ಲಿನ ಅತಿದೊಡ್ಡ ನದಿ ಪುನಶ್ಚೇತನ ಯೋಜನೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ರಾಮನದಿ ಪುನಶ್ಚೇತನ ಮಿಷನ್ (RRM) ಅಡಿಯಲ್ಲಿ, ನಗರದ ಮೊಟ್ಟ ಮೊದಲ ಕಮಲದ ಸರೋವರವನ್ನು ನಿರ್ಮಿಸಲಾಗುತ್ತಿದೆ. ತಾವರೆ ಸರೋವರವನ್ನು ನದಿಯ Read more…

‘ಫ್ರೆಂಡ್‌ ಶಿಪ್ ಕ್ಲಬ್’ ಹೆಸರಿನಲ್ಲಿ 60 ಲಕ್ಷ ರೂಪಾಯಿ ವಂಚನೆ…!

ಫ್ರೆಂಡ್‌ಶಿಪ್ ಕ್ಲಬ್ ಹೆಸರಿನಲ್ಲಿ ವ್ಯಕ್ತಿಯೋರ್ವನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಮಹಿಳೆಯೋರ್ವಳನ್ನು ಪುಣೆ ನಗರದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಾನವಡಿಯ ಕಟ್ಕೆ ವಸ್ತಿ ನಿವಾಸಿ ದೀಪಾಲಿ ಕೈಲಾಸ್ Read more…

ಅಬ್ಬಬ್ಬಾ..! ಬರೋಬ್ಬರಿ 31 ಸಾವಿರ ರೂಪಾಯಿಗೆ ಮಾರಾಟವಾಯ್ತು 1ಬುಟ್ಟಿ ಮಾವು

ನಿಮ್ಮ ನೆಚ್ಚಿನ ಮಾವಿನ ಹಣ್ಣನ್ನು ಪಡೆಯಬೇಕು ಅಂದರೆ ನೀವು ಎಷ್ಟು ಹಣವನ್ನು ಖರ್ಚು ಮಾಡೋಕೆ ತಯಾರಿದ್ದೀರಿ..? ಒಂದು ಬುಟ್ಟಿ ಮಾವಿನ ಹಣ್ಣಿಗೆ ಅಬ್ಬಬ್ಬಾ ಅಂದರೆ ಎಷ್ಟು ಹಣ ನೀಡುತ್ತೀರಿ..? Read more…

ಒಂದೇ ದಿನ 65 ರಾಪಿಡೋ ಬೈಕ್‌ಗಳನ್ನು‌ ಸೀಜ್ ಮಾಡಿದ ಆರ್.‌ಟಿ.ಒ. ಅಧಿಕಾರಿಗಳು..!

ಕರ್ನಾಟಕದ ಬಳಿಕ‌ ಇದೀಗ ಪುಣೆಯಲ್ಲಿ ಆರ್.‌ಟಿ.ಒ. ಅಧಿಕಾರಿಗಳು ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮ ಕೈಗೊಂಡು, ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ. ಒಂದೇ ದಿನ 65 ರಾಪಿಡೊ ಬೈಕ್‌ಗಳನ್ನು‌ ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗೆ Read more…

ಘೋರ ದುರಂತ: ನಿರ್ಮಾಣ ಹಂತದ ಕಟ್ಟಡ ಕುಸಿದು 5 ಕಾರ್ಮಿಕರು ಸಾವು, ಹಲವರಿಗೆ ಗಾಯ

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಗುರುವಾರ ತಡರಾತ್ರಿ ಕುಸಿದು ಬಿದ್ದ ಪರಿಣಾಮ ಐವರು ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೆಲಸ Read more…

ಭಾರತದಲ್ಲಿ ಕಚೇರಿ ನಿರ್ಮಿಸಿ ನೇಮಕಾತಿಗೆ ಆಹ್ವಾನಿಸಿದ ಗೂಗಲ್..!

ಗೂಗಲ್‌ನಲ್ಲಿ ಕೆಲಸ(Google Jobs) ಮಾಡಲು ಬಯಸುವವರಿಗೆ ಸಿಹಿಸುದ್ದಿಯೊಂದು ಇಲ್ಲಿದೆ. ಗೂಗಲ್ ಶೀಘ್ರದಲ್ಲೇ ಭಾರತದಲ್ಲಿ ಹೊಸ ಕಚೇರಿಯನ್ನು ತೆರೆಯಲಿದೆ. ಪುಣೆಯಲ್ಲಿ ಕಚೇರಿ ಸ್ಥಾಪಿಸಲು ಸ್ಥಳ ಹುಡುಕಲಾಗಿದೆ. ವರ್ಷದ ದ್ವಿತೀಯಾರ್ಧದಲ್ಲಿ ಪುಣೆಯಲ್ಲಿ Read more…

ಮನೆ ತಾರಸಿ ಮೇಲೆಯೇ ದ್ರಾಕ್ಷಿ ಬೆಳೆದು ಭರ್ಜರಿ ಆದಾಯ ಪಡೆಯುತ್ತಿರುವ ರೈತ

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಉರ್ಲಿ ಕಾಂಚನ್ ಗ್ರಾಮದ ರೈತರೊಬ್ಬರು ನಗರ ನಿವಾಸಿಗಳನ್ನು ಉತ್ತೇಜಿಸಲು ತಮ್ಮ ಮನೆಯ ತಾರಸಿಯನ್ನೆ ದ್ರಾಕ್ಷಿ ತೋಟವನ್ನಾಗಿ ಪರಿವರ್ತಿಸಿದ್ದಾರೆ. 2013 ರಲ್ಲಿ ಯುರೋಪ್‌ಗೆ ಭೇಟಿ ನೀಡಿದ Read more…

ಮೂರ್ಛೆ ಹೋದ ಚಾಲಕ, ನಿರ್ಜನ ಪ್ರದೇಶದಲ್ಲಿ ನಿಂತ ಬಸ್, ಧೈರ್ಯದಿಂದ ಮುನ್ನುಗ್ಗಿ ಬಸ್ ಓಡಿಸಿದ 42 ವರ್ಷದ ಮಹಿಳೆ

  ಬಸ್ ಚಾಲಕ ಮೂರ್ಛೆ ಹೋದಮೇಲೆ, ಪುಟಾಣಿ ಮಕ್ಕಳು ಮಹಿಳೆಯರಿದ್ದ ಮಿನಿಬಸ್ ಓಡಿಸಿ ಎಲ್ಲರನ್ನು ಅವರವರ ಮನೆಗೆ ಸುರಕ್ಷಿತವಾಗಿ ತಲುಪಿಸಿದ 42 ವರ್ಷದ ದಿಟ್ಟ ಮಹಿಳೆ ಯೋಗಿತಾ ಸತವ್. Read more…

ಮಾರ್ಕೇಟ್ ನಲ್ಲಿ ಅನುಚಿತವಾಗಿ ಮಹಿಳೆ ಸ್ಪರ್ಶಿಸಿದ ಕಿಡಿಗೇಡಿ, ಆಕ್ಷೇಪಿಸಿದ್ದಕ್ಕೆ ಕೊಲೆ ಯತ್ನ

ಪುಣೆ: ಪುಣೆಯ ಗುರುವಾರ್ ಪೇಠ್ ಪ್ರದೇಶದ 38 ವರ್ಷದ ವ್ಯಕ್ತಿಯೊಬ್ಬ 35 ವರ್ಷದ ಮಹಿಳೆಯನ್ನು ಅನುಚಿತ ರೀತಿಯಲ್ಲಿ ಮುಟ್ಟಿದ್ದಾನೆ. ಇದನ್ನು ಖಂಡಿಸಿದ ಒಂದು ದಿನದ ನಂತರ ಆಕೆಯನ್ನು ಕೊಲ್ಲಲು Read more…

ಮಾನವೀಯ ಕಾರ್ಯ: ಬಡ ಬಾಲಕನ ಶಸ್ತ್ರಚಿಕಿತ್ಸೆಗೆ ಫೇಸ್ಬುಕ್ ಮೂಲಕ 14 ಲಕ್ಷ ರೂ. ಸಂಗ್ರಹ

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಬ್ಬಿಣದ ರಾಡೊಂದು ತಲೆಗೆ ಹೊಕ್ಕ ಕಾರಣ ಪುಣೆಯ 12 ವರ್ಷ ವಯಸ್ಸಿನ ಬಾಲಕ ಚೇತನ್ ಮಹೇಶ್ ಗಢಾವೆಯನ್ನು ನಗರದ ನೋಬೆಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. Read more…

‘ಕೋವಿಡ್’​ ಮುಕ್ತ ಗ್ರಾಮಕ್ಕೆ ಬರೋಬ್ಬರಿ 50 ಲಕ್ಷ ರೂಪಾಯಿ ಬಹುಮಾನ ಘೋಷಣೆ..!

ದೇಶಾದ್ಯಂತ ಕೋವಿಡ್​ 19 ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಮಹಾರಾಷ್ಟ್ರ ಪುಣೆ ಜಿಲ್ಲೆಯಲ್ಲಿ ಕೋವಿಡ್​ 19 ಹಾಗೂ ಓಮಿಕ್ರಾನ್​ ರೂಪಾಂತರಿಯನ್ನು ತಡೆಗಟ್ಟುವ ಸಲುವಾಗಿ ಕೋವಿಡ್​ ಮುಕ್ತ ಗ್ರಾಮ ನಿರ್ಮಾಣಕ್ಕೆಂದು ಸ್ಪರ್ಧೆಯೊಂದನ್ನು Read more…

ಒಂದೇ ವಾರದಲ್ಲಿ ಪುಣೆಯ 232 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು..!

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ನಿಯಂತ್ರಣಕ್ಕೆ ಸಿಗದೆ ಹೆಚ್ಚಳವಾಗುತ್ತಿವೆ. ಈ ನಡುವೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಲ್ಲಿ ಸೋಂಕು ಹೆಚ್ಚಾಗುತ್ತಿದೆ. ಪೊಲೀಸ್ ಪಡೆಯಲ್ಲೂ ಸೋಂಕು ಹೆಚ್ಚಳವಾಗಿದ್ದು, ಮಹಾರಾಷ್ಟ್ರದ Read more…

ನಗ್ನತೆಯಿಂದ ಕೂಡಿದ ಛಾಯಾಚಿತ್ರ ಪ್ರದರ್ಶನಕ್ಕೆ ಬ್ರೇಕ್; ಆರ್ಟ್ ಗ್ಯಾಲರಿ ವಿರುದ್ಧ ಕಿಡಿಕಾರಿದ ಫೋಟೋಗ್ರಾಫರ್

ಪುಣೆಯ ಆರ್ಟ್ ಗ್ಯಾಲರಿಯಲ್ಲಿ ತನ್ನ ಚಿತ್ರ ಸಂಗ್ರಹದ ಪ್ರದರ್ಶನವನ್ನು ನಿಲ್ಲಿಸಲಾಗಿದೆ ಎಂದು ಛಾಯಾಗ್ರಾಹಕರೊಬ್ಬರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಾಲಗಂಧರ್ವ ರಂಗ ಮಂದಿರದ ಉಸ್ತುವಾರಿ ಸುನೀಲ್ ಮಾತೆ, ಛಾಯಾಗ್ರಾಹಕ ಅಕ್ಷಯ Read more…

BREAKING NEWS: MES ನಿಂದ ಮತ್ತೊಂದು ಕಿಡಿಗೇಡಿ ಕೃತ್ಯ; ರಾಜ್ಯದ ಬಸ್ ಗಳ ಮೇಲೆ ಕಲ್ಲು ತೂರಾಟ

ರಾಜ್ಯದ ಬಸ್ ಗಳ ಮೇಲೆ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದಾರೆ. ಮಹಾರಾಷ್ಟ್ರಕ್ಕೆ ತೆರಳಿದ್ದ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪುಣೆ ಬಸ್ ನಿಲ್ದಾಣದಲ್ಲಿ ಎಂಇಎಸ್ ಪುಂಡರು Read more…

Shocking: ಚಾಕಲೇಟ್​ ಆಮಿಷವೊಡ್ಡಿ 4 ವರ್ಷದ ಬಾಲಕಿ ಮೇಲೆ 12 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ

ಚಾಕಲೇಟ್​ ಕೊಳ್ಳಲು ಹಣ ನೀಡುತ್ತೇನೆಂದು ಪುಸಲಾಯಿಸಿದ 12 ವರ್ಷದ ಬಾಲಕ ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆಘಾತಕಾರಿ ಘಟನೆಯೊಂದು ಪುಣೆಯಲ್ಲಿ ವರದಿಯಾಗಿದೆ. ಅಪ್ರಾಪ್ತ ಬಾಲಕನ Read more…

ವಿಠ್ಠಲನ ದರ್ಶನಕ್ಕೆ ಸಾಗುತ್ತಿದ್ದ ವೇಳೆ ಅವಘಡ: ಪಾದಯಾತ್ರೆ ಕೈಗೊಂಡಿದ್ದ ಯಾತ್ರಾರ್ಥಿಗಳ ಮೇಲೆಯೇ ಹರಿದ ಟ್ರಕ್​​​..!

ಯಾತ್ರಾರ್ಥಿಗಳ ಗುಂಪಿನ ಮೇಲೆಯೇ ಪಿಕಪ್​​ ಟ್ರಕ್​ ನುಗ್ಗಿದ ಪರಿಣಾಮ 20 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆಯು ಪುಣೆಯ ವಡ್ಗಾಂವ್​ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ. ವಿಠ್ಠಲನ ಭಕ್ತರಾದ ವಾರ್ಕಾರಿಗಳು Read more…

700 ವರ್ಷಗಳ ಹಿಂದಿನ ಹಳೆ ತಂತ್ರಗಾರಿಕೆಯಿಂದ ಎರಡಂತಸ್ತಿನ ಮನೆ ಕಟ್ಟಿದ ಪುಣೆ ದಂಪತಿ

ಪ್ರತಿಯೊಬ್ಬರಿಗೂ ನಗರದಲ್ಲಿ ತಮ್ಮದೇ ಮನೆ ಹೊಂದುವ ಕನಸು ಇರುತ್ತದೆ. ಆದರೆ ಪ್ರತಿಯೊಬ್ಬರಿಂದಲೂ ಇದು ಸಾಧ್ಯವಿಲ್ಲ. ಈ ವಿಷಯದಲ್ಲಿ, ಇಂಥ ಜನರ ನಡುವೆ ಹೊಸತೊಂದನ್ನು ಪ್ರಯತ್ನಿಸುವ ಹಪಾಹಪಿ ಇರುತ್ತದೆ. ಅಂಥವರಲ್ಲಿ Read more…

ಹೇರ್‌ ಕಟ್ ಮಾಡಿಸಲು ತೆರಳಿದ್ದ ಬಾಲಕಿಗೆ ಲೈಂಗಿಕ ಕಿರುಕುಳ, ಪೊಲೀಸರಿಗೆ ದೂರು ನೀಡಿದ ತಾಯಿ

ಕಾಮುಕರ ಅಟ್ಟಹಾಸ ದಿನೇದಿನೇ ಹೆಚ್ಚುತ್ತಿದೆ. ವೃದ್ಧರು, ಮಹಿಳೆಯರು, ಮಕ್ಕಳು ಎನ್ನುವ ಭೇದವಿಲ್ಲದೆಯೇ ಹೆಣ್ಣೊಬ್ಬಳು ಒಂಟಿಯಾಗಿ ಸಿಕ್ಕರೆ ಸಾಕು ಲೈಂಗಿಕ ಕಿರುಕುಳಕ್ಕೆ ಯತ್ನಿಸುವ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಇಂಥದ್ದೇ ಒಂದು Read more…

BREAKING NEWS: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಆಸ್ಪತ್ರೆಗೆ ದಾಖಲು

ಪುಣೆ: ಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಪುಣೆಯ ರೂಬಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆ ನೋವಿನ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ Read more…

ಸೂರ್ಯನಿಗಿಂತ ಶಾಖಮಯವಾದ ನಕ್ಷತ್ರಗಳ ಅನ್ವೇಷಣೆ

ಪುಣೆಯಲ್ಲಿರುವ ರಾಷ್ಟ್ರೀಯ ರೇಡಿಯೋ ಖಗೋಳಶಾಸ್ತ್ರ ಕೇಂದ್ರದ ಖಗೋಳಶಾಸ್ತ್ರಜ್ಞರು ಸೂರ್ಯನಿಗಿಂತ ಬಿಸಿ ಇರುವ ಅಪರೂಪದ ನಕ್ಷತ್ರಗಳನ್ನು ಶೋಧಿಸಿದ್ದಾರೆ. ಈ ನಕ್ಷತ್ರಗಳು “ಮೇನ್-ಸೀಕ್ವೆನ್ಸ್ ರೇಡಿಯೋ ಪಲ್ಸ್‌’ ಎಂಬ ವರ್ಗಕ್ಕೆ ಸೇರಿದ್ದಾಗಿವೆ. ಇದುವರೆಗೂ Read more…

ನೆಟ್ಟಿಗರ ಹೃದಯ ಗೆದ್ದ ಸ್ವಾವಲಂಬಿ ಹಿರಿಯ ಜೀವ

ಸ್ವಾಭಿಮಾನದ ವಿಚಾರದಲ್ಲಿ ಎಂಥವರಿಗೂ ಪಾಠವಾಗಬಲ್ಲ ಪುಣೆಯ ಈ ಹಿರಿಯರು ತಮ್ಮ ವೃದ್ಧಾಪ್ಯದಲ್ಲೂ ಸ್ವಾವಲಂಬನೆ ಕಂಡುಕೊಂಡಿರುವ ಸಂಗತಿ ನೆಟ್ಟಿಗರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಆವಿಷ್ಕಾರೀ ಬ್ರಾಂಡ್‌ ರೆಅಪ್‌ ಸ್ಟುಡಿಯೋ ಮಾಲಕಿ, Read more…

ಬೈಕ್​ ಸವಾರನ ಕುತ್ತಿಗೆಯನ್ನೇ ಇರಿದ ಗಾಳಿಪಟ…..!

ಬೈಕಿನಲ್ಲಿ ಸಾಗುತ್ತಿದ್ದ ವೇಳೆ ಗಾಳಿಪಟದ ದಾರ ಬಡಿದ ಪರಿಣಾಮ ಬೈಕ್​ ಸವಾರನ ಕುತ್ತಿಗೆ ಹಾಗೂ ಕೈ ಬೆರಳುಗಳಿಗೆ ಗಂಭೀರವಾದ ಗಾಯವಾದ ಘಟನೆ ಪುಣೆಯ ದಪೋಡಿ ಎಂಬಲ್ಲಿ ನಡೆದಿದೆ. ಗಾಯಾಳುವನ್ನು Read more…

ಶಾಕಿಂಗ್…! 14 ವರ್ಷದ ಬಾಲಕಿ ಮೇಲೆ 13 ಮಂದಿಯಿಂದ ಅತ್ಯಾಚಾರ

ಸುಂದರ ನಗರ ಎಂದೇ ಹೆಸರು ಪಡೆದಿರುವ ಚಂಡೀಗಢದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮುಂಬೈನಿಂದ ಚಂಡೀಗಢ  ತಲುಪಿದ 14 ವರ್ಷದ ಅಪ್ರಾಪ್ತೆ ಮೇಲೆ 13 ಜನರು ಅತ್ಯಾಚಾರವೆಸಗಿದ್ದಾರೆ. ಸ್ನೇಹಿತನ ಒತ್ತಾಯದ Read more…

ಸಚಿವರ ವಿರುದ್ಧದ ತನಿಖೆ ವಿವರ ಲೀಕ್ ಮಾಡಲು ಪೊಲೀಸ್‌ ಅಧಿಕಾರಿಗೆ ಐಫೋನ್‌ ಗಿಫ್ಟ್

ಮಹಾರಾಷ್ಟ್ರದ ಮಾಜಿ ಮಂತ್ರಿ ಅನಿಲ್ ದೇಶ್‌ಮುಖ್ ಕಳಂಕಿತರಾಗಿರುವ ಪ್ರಕರಣವೊಂದರ ಸಿಬಿಐ ವಿಚಾರಣೆಯ ಗುಪ್ತ ಮಾಹಿತಿಗಳನ್ನು ಸೋರಿಕೆ ಮಾಡಲು ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್‌ ಒಬ್ಬರು ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಐಫೋನ್ Read more…

`ಪಾನಿ ಪುರಿ’ ವಿಷ್ಯಕ್ಕೆ ಪತಿ-ಪತ್ನಿ ಮಧ್ಯೆ ನಡೀತು ಜಗಳ, ಕೊನೆಯಲ್ಲಿ ಪತ್ನಿ ಮಾಡಿದ್ದೇನು….?

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಪಾನಿ ಪುರಿ, ಮಹಿಳೆಯೊಬ್ಬಳ ಸಾವಿಗೆ ಕಾರಣವಾಗಿದೆ. 23 ವರ್ಷದ ಮಹಿಳೆ, ಗಂಡನ ಜೊತೆ ಜಗಳವಾಡಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬುಧವಾರ ಪತಿ, ಪತ್ನಿಗೆ ತಿಳಿಸದೆ ಪಾನಿ Read more…

35 ಎಕರೆ ಅರಣ್ಯ ‘ಆಮ್ಲಜನಕ ಪಾರ್ಕ್’ ಆಗಿ ಅಭಿವೃದ್ಧಿ

ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಮುಂದಿನ ಪೀಳಿಗೆಯನ್ನು ರಕ್ಷಿಸಲು ನಿರ್ಧರಿಸಿರುವ ಪುಣೆಯ ಪಾಲಿಕೆ ಮತ್ತು ಅರಣ್ಯ ಇಲಾಖೆಯು ಜಂಟಿಯಾಗಿ ‘ಸಂಜೀವನ್ ಉದ್ಯಾನ’ ಹೆಸರಿನ ನಗರ ಪ್ರದೇಶದಲ್ಲಿನ ಅರಣ್ಯ ಅಭಿವೃದ್ಧಿಗೆ ಮುಂದಾಗಿವೆ. ಇಂಥ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...