ಸೌಂದರ್ಯ ಹೆಚ್ಚಿಸಿಕೊಳ್ಳಲು ಈ ಎಣ್ಣೆಯಿಂದ ಮಾಡಿ ‘ಮಸಾಜ್’
ತೆಂಗಿನೆಣ್ಣೆಯನ್ನು ಹಿಂದಿನ ಕಾಲದಿಂದಲೂ ಉಪಯೋಗಿಸತ್ತಾ ಬಂದಿದ್ದಾರೆ. ಇದು ತ್ವಚೆಯ ಆರೋಗ್ಯ, ಕೂದಲಿನ ಆರೋಗ್ಯಕ್ಕೆ ಹೇಳಿ ಮಾಡಿಸಿದ್ದು.…
ಕೂದಲಿನ ರಕ್ಷಣೆಗೆ ಇಲ್ಲಿವೆ ಕೆಲ ಟಿಪ್ಸ್
ಕೂದಲಿನ ಆರೈಕೆ ಮಾಡಿಕೊಳ್ಳುವುದೇ ಇತ್ತೀಚೆಗೆ ಅನೇಕರಿಗೆ ದೊಡ್ಡ ಸಮಸ್ಯೆಯಾಗಿದೆ. ಕೂದಲು ಉದುರುವುದು, ಬಿಳಿ ಕೂದಲು ಹೀಗೆ…
ಹೊಕ್ಕಳಿಗೆ ಈ ತೈಲ ಹಾಕಿ ನೀವೇ ನೋಡಿ ಪರಿಣಾಮ….!
ಚಳಿಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡೋದು ಮಾಮೂಲಿ. ಶುಷ್ಕ ಗಾಳಿ ಹಾಗೂ ಕಡಿಮೆ ನೀರು ಕುಡಿಯುವುದ್ರಿಂದ…
ಮಹಿಳೆಯರು ಗರ್ಭಾವಸ್ಥೆಯಲ್ಲಿ ಕಾಡುವ ಬೆನ್ನು ನೋವನ್ನು ನಿವಾರಿಸಲು ಮಾಡಿ ಈ ಯೋಗಾಸನ
ಯೋಗ ಮಾಡುವುದು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಹಲವಾರು ಸಮಸ್ಯೆಗಳ್ನು ಹೋಗಲಾಡಿಸುತ್ತದೆ. ಅಲ್ಲದೇ ಯೋಗ ಮಾಡುವುದು…
ʼಮಾವಿನೆಲೆʼಯ ಅದ್ಭುತ ಪ್ರಯೋಜನ ಕೇಳಿದ್ರೆ ನೀವು ಬೆರಗಾಗುತ್ತೀರಿ…..!
ಮಾವಿನಹಣ್ಣು, ಕಾಯಿ, ಎಷ್ಟು ಒಳ್ಳೆಯದೋ ಅಷ್ಟೇ ಈ ಮಾವಿನ ಎಲೆ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು.…
ಪಾದದ ಸಮಸ್ಯೆಗೆ ʼಮುಕ್ತಿʼ ನೀಡುತ್ತೆ ಈ ಮನೆ ಮದ್ದು
ಚಳಿಗಾಲದಲ್ಲಿ ಪಾದ ಬಿರುಕು ಬಿಡೋದು ಸಾಮಾನ್ಯ. ಕೆಲವರಿಗೆ ಹಿಮ್ಮಡಿ ಒಡೆದು ಉರಿಯಾದ್ರೆ ಮತ್ತೆ ಕೆಲವರಿಗೆ ರಕ್ತ…
ಪಾದಗಳಲ್ಲಿ ತುರಿಕೆ ಸಮಸ್ಯೆನಾ…..? ಅಡುಗೆ ಮನೆಯಲ್ಲೇ ಇದೆ ಮದ್ದು
ಸಾಮಾನ್ಯವಾಗಿ ಬೇಸಿಗೆಯಲ್ಲಿ ಪಾದಗಳು ಬೆವರುತ್ತವೆ. ಹಾಗಾಗಿಯೇ ಕೆಲವರು ಸದಾ ಸಾಕ್ಸ್ ಧರಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದರಿಂದ…
ಕೂದಲು ಉದುರಲು ಕಾರಣವಾಗುತ್ತವೆ ನಾವು ಮಾಡುವ ಈ ತಪ್ಪುಗಳು…!
ಕೂದಲು ಉದುರುವಿಕೆಯ ಸಮಸ್ಯೆ ಯಾರಿಗಿಲ್ಲ ಹೇಳಿ, ಕೆಲವೊಮ್ಮೆ ಅನೇಕ ಉತ್ಪನ್ನಗಳ ಬಳಕೆಯಿಂದ ಕೂಡ ಕೂದಲು ಉದುರಲಾರಂಭಿಸುತ್ತದೆ.…
ʼಬೊಜ್ಜುʼ ದೂರವಾಗಲು ಶಾಸ್ತ್ರದ ಪ್ರಕಾರ ಗುರುವಾರ ಮಾಡಿ ಈ ಕೆಲಸ
ವಿಶ್ವದಾದ್ಯಂತ ಬಹುತೇಕರು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೊಜ್ಜಿನಿಂದ ಮುಕ್ತಿ ಹೊಂದಿ ಸ್ಲಿಮ್ ಆಗುವುದು ಎಲ್ಲರ ಕನಸು.…
‘ಹೃದಯಾಘಾತ’ ಅಪಾಯವನ್ನು 4 ಪಟ್ಟು ಹೆಚ್ಚಿಸುತ್ತೆ ಬಾಲ್ಯದಲ್ಲಿ ಕಾಡುವ ಈ ಸಮಸ್ಯೆ….!
ಬಾಲ್ಯ ಮತ್ತು ಹದಿಹರೆಯದಲ್ಲಿ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಆರೋಗ್ಯ…