alex Certify problem | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಜೀರ್ಣಕ್ರಿಯೆಯನ್ನು ಸಕ್ರಿಯಗೊಳಿಸಲು ಒಳ್ಳೆ ಮದ್ದು ಬಾಳೆಹಣ್ಣು…..!

ಬಾಳೆಹಣ್ಣಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆ ದೂರ ಮಾಡಬಹುದು ಎಂಬುದು ನಿಮಗೆಲ್ಲರಿಗೂ ಗೊತ್ತು. ಆದರೆ ಬೇಧಿಗೂ ಇದು ಅತ್ಯುತ್ತಮ ಮನೆಮದ್ದು ಎಂಬುದು ನಿಮಗೆ ಗೊತ್ತೇ…? ನಾರಿನಂಶ ಹೇರಳವಾಗಿರುವ ಇದು ದೇಹದಲ್ಲಿ Read more…

ಆಡಳಿತ ಯಂತ್ರಕ್ಕೆ ಚುರುಕು: ಸಚಿವರಿಗೆ ಟಾರ್ಗೆಟ್ ಫಿಕ್ಸ್ ಮಾಡಿದ ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಆಡಳಿತ ಯಂತ್ರಕ್ಕೆ ಚುರುಕು ನೀಡಲು ಮುಂದಾದ ಸಿಎಂ ಸಿದ್ದರಾಮಯ್ಯ ನೂತನ ಸಚಿವರಿಗೆ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ. ನಾವು ಕೊಟ್ಟ ಗ್ಯಾರಂಟಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಅಧಿಕಾರಿಗಳ Read more…

ಈಶಾನ್ಯ ಭಾಗದಲ್ಲಿ ಒಂದು ಕಾಗದದೊಳಗೆ ಉಪ್ಪನ್ನು ಹಾಕಿಡಿ ಚಮತ್ಕಾರ ನೋಡಿ

ಸಾಕಷ್ಟು ಪ್ರಯತ್ನದ ನಂತ್ರವೂ ಧನ ಕೈನಲ್ಲಿ ನಿಲ್ಲೋದಿಲ್ಲ. ಪದೇ ಪದೇ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಅಂತವರು ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವೊಂದು ಸುಲಭ ಉಪಾಯಗಳನ್ನು ಅನುಸರಿಸಬೇಕು. ಇದ್ರಿಂದ ಧನ Read more…

ನಕಾರಾತ್ಮಕ ಶಕ್ತಿ ದೂರ ಮಾಡಿ ಅನೇಕ ಸಮಸ್ಯೆಗೆ ಪರಿಹಾರ ಕೊಡುತ್ತೆ ಈ ʼವಸ್ತುʼ

ನಕಾರಾತ್ಮಕ ಶಕ್ತಿ ದೂರ ಮಾಡಲು ವಾಸ್ತು ಶಾಸ್ತ್ರದಲ್ಲಿ ಅನೇಕ ವಿಧಾನಗಳನ್ನು ಹೇಳಲಾಗಿದೆ. ಈ ಉಪಾಯಗಳನ್ನು ಪಾಲಿಸಿದ್ರೆ ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸುವ ಜೊತೆಗೆ ಸಮಸ್ಯೆಗಳು ದೂರ ಓಡುತ್ತವೆ. ವಾಸ್ತು ಶಾಸ್ತ್ರದ Read more…

ಬೆಲೆ ಏರಿಕೆ, ನಿರುದ್ಯೋಗ, ಜನರ ಸಮಸ್ಯೆ ಬಗ್ಗೆ ಮಾತಾಡದ ಮೋದಿ: ಪ್ರಿಯಾಂಕಾ ಗಾಂಧಿ ಟೀಕೆ

ಮಂಗಳೂರು: ಜನರ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಮಾತನಾಡುವುದಿಲ್ಲ. 40 ಪರ್ಸೆಂಟ್ ಕಮಿಷನ್ ಸರ್ಕಾರದಿಂದ ಜನರ ಲೂಟಿಯಾಗಿರುವ ಕುರಿತೂ ಮೌನ ವಹಿಸಿದ್ದಾರೆ. ರೈತರ ಆತ್ಮಹತ್ಯೆ ಬಗ್ಗೆಯೂ ಪ್ರಧಾನಿಯವರು ಮಾತನಾಡಿಲ್ಲ Read more…

ಸಮಸ್ಯೆಗಳ ನಿವಾರಣೆಗೆ ಮಾಡಿ ಗೋ ಪೂಜೆ

ಗೋವಿನಲ್ಲಿ ಮುಕ್ಕೋಟಿ ದೇವತೆಗಳು ಇರುತ್ತಾರೆ ಎಂದು ಹೇಳಲಾಗುತ್ತದೆ. ಗೋವನ್ನು ಪೂಜಿಸಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ನಿವಾರಣೆಯಾಗಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆಯಂತೆ. ಗೋವನ್ನು ಪೂಜಿಸಿದರೆ ಲಕ್ಷ್ಮೀದೇವಿ ಪ್ರಸನ್ನಳಾಗಿ ನಿಮಗೆ Read more…

ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ವಿವಿಧ ಖಾಲಿ ಹುದ್ದೆಗಳ ನೇರ ನೇಮಕಾತಿ ಅರ್ಜಿ ಆಹ್ವಾನಕ್ಕೆ ತಾಂತ್ರಿಕ ಸಮಸ್ಯೆ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಚ್ Read more…

ಈ ರಾಶಿಯವರಿಗೆ ಅಪಾಯಕಾರಿಯಾಗಲಿದೆ ವರ್ಷದ ಮೊದಲ ಚಂದ್ರಗ್ರಹಣ…..!

ಗ್ರಹಣವನ್ನು ಹಿಂದೂ ಧರ್ಮದ ಪ್ರಮುಖ ಘಟನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಗ್ರಹಣದ ಪರಿಣಾಮವು ಎಲ್ಲಾ ರಾಶಿ ಚಕ್ರ ಚಿಹ್ನೆಗಳ ಮೇಲೆ ಸ್ಪಷ್ಟವಾಗಿ ಕಂಡು ಬರುತ್ತದೆ ಎಂದು ಹೇಳಲಾಗುತ್ತದೆ. ಒಂದೆಡೆ ಕೆಲವು Read more…

ಅನೇಕ ಸಮಸ್ಯೆಗಳನ್ನು ಹೊಡೆದೋಡಿಸುತ್ತೆ ಈ ಸುಲಭ ಟಿಪ್ಸ್

ಮನೆಯ ಸುಖ-ಶಾಂತಿಗೆ ವಾಸ್ತು ಬಹಳ ಮುಖ್ಯ. ಅನೇಕರು ಚೀನಿ ವಾಸ್ತು ಶಾಸ್ತ್ರದ ಫೆಂಗ್ ಶುಯಿ ನಂಬುತ್ತಾರೆ. ಫೆಂಗ್ ಶುಯಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಮನೆ, ವ್ಯಾಪಾರಗಳಲ್ಲಿನ ಅನೇಕ ಸಮಸ್ಯೆಗಳಿಗೆ Read more…

ಪ್ರೆಶರ್‌ ಕುಕ್ಕರ್‌ನ ಸೋರಿಕೆ ತಡೆಯಲು ಇಲ್ಲಿದೆ ಸುಲಭದ ಟಿಪ್ಸ್‌

ಪ್ರೆಶರ್ ಕುಕ್ಕರ್ ಇಲ್ಲದೇ ಅಡುಗೆ ಮಾಡುವುದೇ ಅಸಾಧ್ಯ ಎಂಬ ಸ್ಥಿತಿ ಬಹುತೇಕ ಮನೆಗಳಲ್ಲಿದೆ. ಕುಕ್ಕರ್‌ ಇಲ್ಲದೆ ಚುರುಕಾಗಿ ಅಡುಗೆ ಮಾಡಲು ಕೂಡ ಸಾಧ್ಯವಿಲ್ಲ. ಬೇಳೆ, ತರಕಾರಿ ಬೇಯಿಸುವುದು, ಅನ್ನ Read more…

ಪತಿಯೊಂದಿಗೆ ಜಗಳವಾಡುವಾಗ ನೆನಪಿಡಿ ಈ ವಿಷಯ

ಜಗಳವಾಡದವರು ಯಾರೂ ಇರಲಿಕ್ಕಿಲ್ಲವೇನೋ. ಆದರೆ ಪತಿಯೊಂದಿಗೆ ಜಗಳವಾಡುವಾಗ ಈ ಕೆಲವಷ್ಟು ವಿಷಯಗಳನ್ನು ಸರಿಯಾಗಿ ನೆನಪಿಟ್ಟುಕೊಳ್ಳಬೇಕು. ಅವು ಯಾವುವು ಎಂದಿರಾ? ಜಗಳವಾಡುವಾಗ ಒಬ್ಬರನ್ನೊಬ್ಬರು ದೂರುವುದು ಸಹಜ, ಆದರೆ ದೂರುವ ಭರದಲ್ಲಿ Read more…

ವಜ್ರದ ಆಭರಣ ಧರಿಸುವ ಮೊದಲು ತಿಳಿದಿರಲಿ ಈ ವಿಷ್ಯ

ವಿಶ್ವದ ಅಮೂಲ್ಯ ರತ್ನಗಳಲ್ಲಿ ವಜ್ರವೂ ಒಂದು. ಮಹಿಳೆಯರ ಅಚ್ಚುಮೆಚ್ಚಿನ ಆಭರಣಗಳಲ್ಲಿ ವಜ್ರವೂ ಒಂದು. ಅನೇಕ ಮಹಿಳೆಯರು ವಜ್ರದ ಆಭರಣ ಧರಿಸುವ ಬಯಕೆ ಹೊಂದಿರುತ್ತಾರೆ. ಜ್ಯೋತಿಷ್ಯದಲ್ಲಿ ವಜ್ರ, ಶುಕ್ರ ಗ್ರಹದ Read more…

ಬೇಸಿಗೆಯಲ್ಲಿ ತುರಿಕೆ ಸಮಸ್ಯೆಗೆ ಹೀಗೆ ಹೇಳಿ ‘ಗುಡ್ ಬೈ’

ಬೇಸಿಗೆಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಜನರು ತುರಿಕೆಯಿಂದ ಕಿರಿಕಿರಿ ಅನುಭವಿಸುತ್ತಾರೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಗಂಭೀರ ರೂಪ ಪಡೆಯುತ್ತದೆ. ನೀವು ಈ ಸಮಸ್ಯೆಯಿಂದ Read more…

ಈ ಸಮಸ್ಯೆಗಳಿರುವವರಿಗೆ ಬಾಳೆಹಣ್ಣು ಸೇವನೆ ಅಪಾಯಕಾರಿ…!

ಬಹುತೇಕ ಎಲ್ಲರೂ ಇಷ್ಟಪಡುವಂತಹ ಹಣ್ಣು ಬಾಳೆಹಣ್ಣು. ಇದು ಅತ್ಯಂತ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವಾಗಿದೆ. ಇದೇ ಕಾರಣಕ್ಕೆ  ಪ್ರಪಂಚದಾದ್ಯಂತ ಎಲ್ಲರೂ ಇದನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಬಾಳೆಹಣ್ಣಿನಲ್ಲಿರುವ ಆರೋಗ್ಯಕಾರಿ Read more…

ನೀವೇನಾದ್ರೂ ಸ್ಟಿರಾಯ್ಡ್ ಬಳಸ್ತೀರಾ…..? ಹಾಗಾದ್ರೆ ಈ ಸುದ್ದಿ ಓದಿ

ಸಣ್ಣ ಅವಧಿಯಲ್ಲಿ ದೇಹಾರೋಗ್ಯ ಉತ್ತಮಗೊಳ್ಳಲು, ದೇಹಕ್ಕೆ ಬೇಕಿರುವ ಆಕಾರ ಪಡೆಯಲು ಮತ್ತಿತರ ಕಾರಣಗಳಿಗೆ ಸ್ಟಿರಾಯ್ಡ್ ಬಳಸುತ್ತೇವೆ. ಇದರಿಂದ ದೇಹದ ಮೇಲಾಗುವ ತೊಂದರೆಗಳ ಬಗ್ಗೆ ನಿಮಗೆ ಗೊತ್ತೇ…? ಚರ್ಮದಲ್ಲಿ ಉರಿಯೂತ Read more…

ಹಲ್ಲುನೋವು ಬರಲು ಮುಖ್ಯ ಕಾರಣ ಕಾರಣವೇನು ಗೊತ್ತಾ…..?

ನಮ್ಮ ಮುಖದ ಸೌಂದರ್ಯವನ್ನು ನಿರ್ಧರಿಸುವಲ್ಲಿ ಹಲ್ಲುಗಳ ಪಾತ್ರವೂ ಮಹತ್ವದ್ದು. ಅವುಗಳನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಹಲ್ಲುನೋವು ಬರುವ ಸಾಧ್ಯತೆ ಹೆಚ್ಚು. ಹಲ್ಲಿನ ಒಳಭಾಗ ಮತ್ತು ಹೊರ ಭಾಗ Read more…

ಇಸಬು, ಕಜ್ಜಿಗೂ ಮದ್ದಾಗಬಲ್ಲದು ಇಂಗು…….!

ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡಬಹುದು ಎಂಬ ಗಾದೆಯೇ ಸಾಕು, ಅಡುಗೆ ಮನೆಯಲ್ಲಿ ಇಂಗಿನ ಮಹತ್ವ ತಿಳಿಸಲು. ಈ ಇಂಗು ತ್ವಚೆಯ ಆರೈಕೆಗೂ ಬಹು ಮುಖ್ಯ ಎಂಬುದು Read more…

ಚರ್ಮ ರೋಗ ನಿವಾರಣೆಗೆ ಬೇಕು ಗಿಜಿಗಿಜಿ ಗಿಡ…..!

ಸೈಕ್ಲೋಪಿಂಟಿಲಿಡಿನ್ ಕ್ರೋಟಾಲಿಡೀನ್ ಮೊದಲಾದ ಸಂಯುಕ್ತ ರಾಸಾಯನಿಕಗಳಿಂದ ಕೂಡಿರುವ ಗಿಜಿಗಿಜಿ ಕಾಯಿಯ ಎಲೆ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಲ್ಲಿ ಮಾತ್ರ ಬಳಕೆಯಾಗುತ್ತದೆ. ಈ ಸಸ್ಯದ ಸಾಮಾನ್ಯ ಉಪಯೋಗವೆಂದರೆ ಹಸಿರೆಲೆ ಗೊಬ್ಬರಕ್ಕಾಗಿ ತೆಂಗಿನ Read more…

ಕಷ್ಟಗಳಿಂದ ಮುಕ್ತಿ ಹೊಂದಲು ಸಂಕಷ್ಟಹರ ಚತುರ್ಥಿ ಮರು ದಿನದಿಂದ 3 ದಿನಗಳ ಕಾಲ ಮಾಡಿ ಈ ಗಿಡಕ್ಕೆ ಪೂಜೆ

ಬಿಳಿ ಎಕ್ಕದ ಗಿಡಕ್ಕೆ ಬಹಳ ಮಹತ್ವದ ಸ್ಥಾನವಿದೆ. ಇದರಲ್ಲಿ ಔಷಧೀಯ ಗುಣಗಳಿವೆ, ಇದನ್ನು ದೇವರ ಪೂಜೆಗೆ ಕೂಡ ಬಳಸುತ್ತಾರೆ. ಈ ಗಿಡವನ್ನು ಪೂಜಿಸುವುದರಿಂದ ಹಲವು ಶುಭ ಫಲಗಳನ್ನು ಕಾಣಬಹುದು. Read more…

ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ನೆಲೆಸಲು ಈ ಗಿಡವನ್ನು ಮನೆಯಲ್ಲಿ ಬೆಳೆಸಿ

ಗಿಡ, ಮರಗಳಲ್ಲಿಯೂ ಕೂಡ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಹಿಂದೂಧರ್ಮದಲ್ಲಿದೆ. ಹಾಗಾಗಿ ನಿಮ್ಮ ಮನೆಯಲ್ಲಿರುವ ಸಂಕಷ್ಟಗಳು ಕಳೆದು ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ನೆಲೆಸಲು ಈ ಗಿಡವನ್ನು ಮನೆಯಲ್ಲಿ Read more…

ಧನುರ್ಮಾಸದ ಈ ದಿನ ಬಾಳೆಗಿಡದ ಮುಂದೆ ದೀಪಾರಾಧನೆ ಮಾಡಿದರೆ ದೊರೆಯುತ್ತೆ ವಿಷ್ಣು ಲಕ್ಷ್ಮಿಅನುಗ್ರಹ

ಮನುಷ್ಯರ ಜೀವನದಲ್ಲಿ ಹಣದ ಸಮಸ್ಯೆ, ಕುಟುಂಬ ಕಲಹ, ಅನಾರೋಗ್ಯ ಸಮಸ್ಯೆ, ಹೀಗೆ ಹಲವು ಸಮಸ್ಯೆಗಳು ಒಂದಾದ ಮೇಲೆ ಮತ್ತೊಂದು ಬಂದು ಕಾಡುತ್ತದೆ. ಈ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ವಿಷ್ಣುಲಕ್ಷ್ಮಿ Read more…

2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಇಡೀ ದೇಶ ನಕ್ಸಲಿಸಂ ಮುಕ್ತ: ಅಮಿತ್ ಶಾ

2024 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಇಡೀ ದೇಶವನ್ನು ನಕ್ಸಲಿಸಂ ಸಮಸ್ಯೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ Read more…

ಈ ವರ್ಷ ಹಣದ ಸಮಸ್ಯೆ ಕಾಡಬಾರದಂತಿದ್ದರೆ ನೋಟಿನಿಂದ ಈ ಚಿಕ್ಕ ಪರಿಹಾರ ಮಾಡಿ

ಹೊಸ ವರ್ಷ ಪ್ರಾರಂಭವಾg. ಈ ವರ್ಷ ನಿಮಗೆ ಯಾವುದೇ ಹಣಕಾಸಿನ ಸಮಸ್ಯೆ ಕಾಡದೆ ಸುಖಕರವಾದ ಜೀವನ ಸಾಗಿಸಬೇಕೆಂಬ ಹಂಬಲ ಎಲ್ಲರಿಗೂ ಇದ್ದೆ ಇರುತ್ತದೆ. ಅದಕ್ಕಾಗಿ ನೀವು 5ನೇ ತಾರೀಖಿನೊಳಗೆ Read more…

ಎರಡೂವರೆ ಸಾವಿರ ವರ್ಷಗಳಷ್ಟು ಹಳೆಯ ಸಂಸ್ಕೃತ ಒಗಟು ಬಿಡಿಸಿದ ಭಾರತೀಯ ವಿದ್ಯಾರ್ಥಿ

ನವದೆಹಲಿ: ಕ್ರಿಸ್ತಪೂರ್ವ 5ನೇ ಶತಮಾನದ ವಿದ್ವಾಂಸ ಮತ್ತು ಭಾಷಾಶಾಸ್ತ್ರಜ್ಞ ಪಾಣಿನಿ ಅವರು ಬರೆದ ಪ್ರಾಚೀನ ಸಂಸ್ಕೃತ ಪಠ್ಯಗಳಲ್ಲಿನ 2,500 ವರ್ಷಗಳ ಹಳೆಯ ಒಗಟೊಂದನ್ನು ಇಂಗ್ಲೆಂಡ್​ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ Read more…

ಇಷ್ಟಾರ್ಥಗಳು ಈಡೇರಲು ಅರಳಿಮರದ ಬುಡದ ಬಳಿ ಮಾಡಿ ಈ ಕೆಲಸ

ಮನುಷ್ಯನ ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಈ ಕಷ್ಟಗಳನ್ನು ದೂರ ಮಾಡಲು ಶಾಸ್ತ್ರದಲ್ಲಿ ಹಲವು ಪರಿಹಾರಗಳಿವೆ. ಹಾಗಾಗಿ ನಿಮ್ಮ ಕಷ್ಟಗಳು ತೊಲಗಿ ನಿಮ್ಮ ಇಷ್ಟಾರ್ಥಗಳು ಈಡೇರಲು ಈ ಒಂದು Read more…

ದುಷ್ಟಶಕ್ತಿಗಳ ಕಾಟದಿಂದ ಮುಕ್ತಿ ಹೊಂದಲು ಜಪಿಸಿ ಈ ಮಂತ್ರ

ರಾತ್ರಿ ಮಲಗುವ ಮುನ್ನ ನರಸಿಂಹ ಸ್ವಾಮಿಯ ಈ ಮಂತ್ರವನ್ನು ಜಪಿಸಿ ಮಲಗಿದರೆ ನಿಮ್ಮ ಜನ್ಮ ಜನ್ಮದ ಪಾಪಕರ್ಮಗಳು ಕಳೆದು, ಸಮಸ್ಯೆಗಳು ನಿವಾರಣೆಯಾಗಿ ಜೀವನದಲ್ಲಿ ಏಳಿಗೆಯಾಗುತ್ತದೆಯಂತೆ. ನರಸಿಂಹ ಸ್ವಾಮಿ ಭಕ್ತರನ್ನು Read more…

ಅಡಿಕೆ ಬೆಳೆಗಾರರಿಗೆ ಸಿಎಂ ಗುಡ್ ನ್ಯೂಸ್: ಹವಾಮಾನ ಆಧಾರಿತ ಬೆಳೆ ವಿಮೆ ವ್ಯಾಪ್ತಿಗೆ ಎಲೆ ಚುಕ್ಕೆ ರೋಗ

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಎಲೆ ಚುಕ್ಕಿ ರೋಗ ಹೆಚ್ಚಾಗಿದೆ. ಅತಿಯಾದ ಮಳೆಯ ಆದ ಕಾರಣ ಎಲೆಚುಕ್ಕಿ ರೋಗ ಉಲ್ಬಣಗೊಂಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ತೀರ್ಥಹಳ್ಳಿ ತಾಲೂಕಿನ Read more…

ಕಾಡುವ ಮೊಡವೆಗೆ ಹೀಗೆ ಹೇಳಿ ʼಗುಡ್ ಬೈʼ

ಮೊಡವೆ ಹದಿಹರೆಯದಲ್ಲಿ ಸಾಮಾನ್ಯ ಸಮಸ್ಯೆ. 14ರಿಂದ 30 ವರ್ಷದೊಳಗೆ ಈ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಮೊಡವೆ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಅನೇಕರು ಮೊಡವೆಯಿಂದ ಮುಕ್ತಿಪಡೆಯಲು ಇನ್ನಿಲ್ಲದ ಪ್ರಯತ್ನ Read more…

ಡಬಲ್‌ ಚಿನ್‌ ಸಮಸ್ಯೆ ಯಾಕಾಗುತ್ತೆ ಗೊತ್ತಾ ? ಅದಕ್ಕೂ ಇದೆ ಸುಲಭ ಪರಿಹಾರ

ಮುಖ ಅಂದವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಕುತ್ತಿಗೆಯ ಕೆಳಭಾಗದಲ್ಲಿ ದಪ್ಪಗಾಗಿದ್ದರೆ ಅದು ನಮ್ಮ ಸೌಂದರ್ಯಕ್ಕೇ ಕುತ್ತು ತರುತ್ತದೆ. ಅದನ್ನು ಡಬಲ್‌ ಚಿನ್‌ ಎಂದು ಕರೆಯಲಾಗುತ್ತದೆ. ಇತ್ತೀಚಿನ Read more…

ಒಂದೇ ದಿನದಲ್ಲಿ ಅನುಕಂಪದ ಉದ್ಯೋಗ: ವಿಳಂಬ ಮಾಡಿದ ಅಧಿಕಾರಿಗಳ ವೇತನ ಬಡ್ತಿ ಕಡಿತ

ಕಲಬುರ್ಗಿ: ಒಂದೇ ದಿನದಲ್ಲಿ ಅನುಕಂಪದ ನೌಕರಿ ನೀಡುವ ಮೂಲಕ ಕಲಬುರ್ಗಿ ಶಿಕ್ಷಣ ಅಪರ ಆಯುಕ್ತಾಲಯ ಮಹತ್ವದ ಕ್ರಮ ಕೈಗೊಂಡಿದೆ. ಈ ಕುರಿತಾದ ಕಡತ ವಿಳಂಬ ಮಾಡಿದ 7 ಜನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...