alex Certify Probe | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಸೇವಿಸಿ ಶಾಲೆಗೆ ಬರ್ತಿದ್ದ ದೈಹಿಕ ಶಿಕ್ಷಕ; ಅಧಿಕಾರಿಗಳು ಬರ್ತಿದ್ದಂತೆ ‌ʼಎಸ್ಕೇಪ್ʼ

ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಮದ್ಯ ಸೇವಿಸಿ ಶಾಲೆಗೆ ಬರ್ತಿದ್ದಾರೆಂದು ದೂರು ಬಂದ ಹಿನ್ನೆಲೆ ತಪಾಸಣೆಗೆಂದು ಬಂದ ಅಧಿಕಾರಿಗಳ ಕೈಗೆ ಸಿಗದೇ ಶಿಕ್ಷಕ ನಾಪತ್ತೆಯಾಗಿದ್ದಾನೆ. ಹರಿಯಾಣದ ಫತೇಹಾಬಾದ್ Read more…

BREAKING : ಬಿಜೆಪಿ ಶಾಸಕ ಮುನಿರತ್ನ ನಿವಾಸದ ಮೇಲೆ ‘SIT’ ದಾಳಿ, ಪರಿಶೀಲನೆ |SIT Raid

ಬೆಂಗಳೂರು : ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್ ಐ ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ವೈಯಾಲಿ ಕವಾಲ್ ನಿವಾಸ ಸೇರಿ ಒಟ್ಟು 15 ಕಡೆ ದಾಳಿ Read more…

BIG NEWS: ‘ಹೈ ಪ್ರೊಫೈಲ್’ ಕೇಸ್ ಮುನ್ನಡೆಸಿದ್ದ ಮಹಿಳಾ CBI ಅಧಿಕಾರಿ ಹೆಗಲೇರಿದೆ ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಇಲ್ಲಿದೆ ಡೀಟೇಲ್ಸ್

  ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತ್ತಾದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯ ಹೊಣೆ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳ ಹೆಗಲೇರಿದೆ. ಸಿಬಿಐನಲ್ಲಿ ಹೆಚ್ಚುವರಿ Read more…

BIG NEWS: ಸಿಬಿಐ ತನಿಖೆಗೆ ಮುನ್ನ ಅನುಮತಿ ಕಡ್ಡಾಯಗೊಳಿಸಿದ ಬಿಜೆಪಿ ಆಡಳಿತದ ಮೊದಲ ರಾಜ್ಯ ಮಧ್ಯಪ್ರದೇಶ

ನವದೆಹಲಿ: ಸಿಬಿಐ ತನಿಖೆಗೆ ಮುನ್ನ ರಾಜ್ಯ ಸರ್ಕಾರಗಳ ಅನುಮತಿ ಪಡೆಯಬೇಕೆಂದು ಮಧ್ಯಪ್ರದೇಶ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ತನಿಖಾ ಸಂಸ್ಥೆಗಳ ದುರುಪಯೋಗಪಡಿಸಿಕೊಳ್ಳುತ್ತಿದೆ Read more…

ಜನಪ್ರಿಯ ಬೇಬಿ ಫುಡ್ ಬ್ರ್ಯಾಂಡ್ ನೆಸ್ಲೆ ಸೆರಿಲ್ಯಾಕ್ ಬಗ್ಗೆ ತನಿಖೆಗೆ ಸರ್ಕಾರ ಸೂಚನೆ

ನವದೆಹಲಿ: ಮಕ್ಕಳ ಆಹಾರ ಉತ್ಪನ್ನದ ಪ್ರಮುಖ ಜಾಗತಿಕ ಕಂಪನಿಯಾಗಿರುವ ಸ್ವಿಜರ್ಲೆಂಡ್ ಮೂಲದ ನೆಸ್ಲೆ ಭಾರತದಲ್ಲಿ ಮಾರಾಟ ಮಾಡುವ ಸೆರಿಲ್ಯಾಕ್ ನಲ್ಲಿ ಭಾರಿ ಪ್ರಮಾಣದ ಸಕ್ಕರೆ ಬಳಸುತ್ತಿದೆ ಎಂದು ಸ್ವಿಜರ್ಲೆಂಡ್ Read more…

ಇಂಡಿಗೋ ವಿಮಾನ ಡಿಕ್ಕಿ: ರನ್ ವೇನಲ್ಲೇ ಮುರಿದು ಬಿದ್ದ ಏರ್ ಇಂಡಿಯಾ ರೆಕ್ಕೆ: ತನಿಖೆಗೆ ಆದೇಶ

ನವದೆಹಲಿ: ಟ್ಯಾಕ್ಸಿಯಿಂಗ್ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ ಪ್ರೆಸ್ ವಿಮಾನಗಳು ಇಂದು ಬೆಳಿಗ್ಗೆ ಕೋಲ್ಕತ್ತಾದ ರನ್‌ ವೇಯಲ್ಲಿ ತೀರಾ ಸಮೀಪಕ್ಕೆ ಬಂದು ರೆಕ್ಕಿಗೆ ಟಚ್ ಆಗಿದ್ದು, ಅದೃಷ್ಟವಶಾತ್ Read more…

8 ವರ್ಷದ ಪುತ್ರಿ ಕತ್ತು ಸೀಳಿ ಕೊಂದು ವಿಜ್ಞಾನಿ ಆತ್ಮಹತ್ಯೆ

ಹರಿಯಾಣದ ಹಿಸಾರ್‌ನಲ್ಲಿ ಭಾನುವಾರ, ಮಾರ್ಚ್ 10 ರಂದು ತನ್ನ 8 ವರ್ಷದ ಮಗಳನ್ನು ಕೊಂದ ನಂತರ ವಿಜ್ಞಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ವಿಜ್ಞಾನಿ ತನ್ನ ಮಗಳನ್ನು ಕತ್ತು Read more…

ಡಿಕೆಶಿ ವಿರುದ್ಧ `CBI’ ತನಿಖೆ ಕಾನೂನು ಬಾಹಿರ : ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ

ಬೆಂಗಳೂರು  : ಡಿಸಿಎಂ ಡಿ. ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಕುರಿತು  ಮಾತನಾಡಿರುವ ಸಿಎಂ Read more…

ಮೆಡಿಕಲ್ ಕಾಲೇಜಿನ 20 ವಿದ್ಯಾರ್ಥಿನಿಯರ ಖಾಸಗಿ ಫೋಟೋ, ವಿಡಿಯೋ ಸೆರೆ: ತನಿಖೆ ಆರಂಭಿಸಿದ ಪೊಲೀಸರು

ಲಖ್ನೋ: ಗಾಜಿಪುರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರು ಖಾಸಗಿ ಫೋಟೋ ಕ್ಲಿಕ್ಕಿಸಿದ ಬಗ್ಗೆ ಆರೋಪಿಸಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ. ಖಾಸಗಿ ಹಾಸ್ಟೆಲ್‌ನಲ್ಲಿ ಅದೇ ಕಾಲೇಜಿನ Read more…

ಕೇಂದ್ರದಿಂದ ಮಹತ್ವದ ನಿರ್ಧಾರ: ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ತನಿಖೆ ಸಿಬಿಐಗೆ, ವಿಡಿಯೋ ಮಾಡಿದ್ದ ವ್ಯಕ್ತಿ ಅರೆಸ್ಟ್

ನವದೆಹಲಿ: ಮಣಿಪುರ ವೈರಲ್ ವಿಡಿಯೋ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಲಿದೆ. ರಾಜ್ಯದ ಹೊರಗೆ ವಿಚಾರಣೆ ನಡೆಯಲಿದೆ. ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಕಿರುಕುಳ ನೀಡಿ ಸಾಮೂಹಿಕ ಅತ್ಯಾಚಾರವೆಸಗಿದ ಮಣಿಪುರದ Read more…

BIG NEWS : ಜೈನ ಮುನಿಗಳ ಹತ್ಯೆ ಪ್ರಕರಣ : ಸಮಗ್ರ ತನಿಖೆಗೆ ಸಿಎಂ ಸೂಚನೆ

ಬೆಂಗಳೂರು : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆರೋಪಿಗೆ ಸೂಕ್ತ ಶಿಕ್ಷೆಯಾಗುವಂತೆ Read more…

ತನಿಖೆಗೆ ಸಮಯ ಕೋರಿದ ಸರ್ಕಾರ: ಪ್ರತಿಭಟನೆ ಸ್ಥಗಿತಗೊಳಿಸಿದ ಕುಸ್ತಿಪಟುಗಳು

ನವದೆಹಲಿ: ತನಿಖೆ ಪೂರ್ಣಗೊಳಿಸಲು ಜೂನ್ 15 ರವರೆಗೆ ಸರ್ಕಾರ ಸಮಯ ಕೋರಿದ್ದರಿಂದ ಕುಸ್ತಿಪಟುಗಳು ಪ್ರತಿಭಟನೆ ಸ್ಥಗಿತಗೊಳಿಸಿದ್ದಾರೆ. ಸರ್ಕಾರ ಜೂನ್ 15 ರವರೆಗೆ ಸಮಯ ಕೋರಿದ ನಂತರ ಭಾರತ ಕುಸ್ತಿ Read more…

ಗಡಿ ದಾಟಲು ಹೋಗಿ ಗೋಡೆಯಿಂದ ಬಿದ್ದ ಪತಿಯ ದುರ್ಮರಣ: ಪತ್ನಿ, ಮಗನಿಗೆ ಗಂಭೀರ ಗಾಯ

ವಾಷಿಂಗ್ಟನ್: ಅಕ್ರಮವಾಗಿ ಗಡಿ ದಾಟಲು ಯತ್ನಿಸುತ್ತಿದ್ದ ಗುಜರಾತ್‌ನ ವ್ಯಕ್ತಿಯೊಬ್ಬರು ಅಮೆರಿಕ-ಮೆಕ್ಸಿಕೋ ಗಡಿ ಗೋಡೆಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಅಮೆರಿಕದ ಮಾಧ್ಯಮಗಳ ವರದಿಗಳ ಪ್ರಕಾರ, ವ್ಯಕ್ತಿಯನ್ನು ಗಾಂಧಿನಗರ ಜಿಲ್ಲೆಯ Read more…

Big Shocking News: ಕಟ್ಟದ ಮನೆಗಳಿಗೆ ಬಿಡುಗಡೆಯಾಯ್ತು ಕೋಟ್ಯಾಂತರ ರೂಪಾಯಿ

ಕಾಮಗಾರಿಯನ್ನು ಮಾಡದಿದ್ದರೂ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪಾರದರ್ಶಕ ಆಡಳಿತಕ್ಕೆ Read more…

ಹಾಡಹಗಲೇ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಹಿಳಾ ಅಧಿಕಾರಿಯ ರಂಪಾಟ…!

ಉತ್ತರಪ್ರದೇಶದ ಹಿರಿಯ ಅಧಿಕಾರಿಣಿಯೊಬ್ಬರು `ಗುಂಡು’ ಹಾಕಿ ಅಲ್ಲಿನ ಪೊಲೀಸರಿಗೆ ಭಾರೀ ತಲೆನೋವನ್ನು ತಂದಿಟ್ಟಿದ್ದಾರೆ. ದೇವಿಪಟಾನ್ ಮಂಡಲ್ ನ ಉಪ ಕಾರ್ಮಿಕ ಆಯುಕ್ತೆಯಾಗಿರುವ ರಚನಾ ಕೇಸರ್ವಾನಿ ಏಪ್ರಿಲ್ 27 ರಂದು Read more…

ಒಂದಲ್ಲ, ಎರಡಲ್ಲ……ಐದು ಡೋಸ್ ಕೋವಿಡ್ ಲಸಿಕೆ ಪಡೆದ ವೈದ್ಯೆ…!

ಆದೇಶಿಸಿರುವುದಕ್ಕಿಂತ ಹೆಚ್ಚು ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದಿರುವ ಮತ್ತೊಂದು ಘಟನೆ ನಡೆದಿದೆ. ಈ ವಿಚಿತ್ರ ಘಟನೆಯು ಬಿಹಾರದಲ್ಲೆ ನಡೆದಿದ್ದು, ರಾಜ್ಯದ ರಾಜಧಾನಿ ಪಾಟ್ನಾದ ವೈದ್ಯೆಯೊಬ್ಬರು ಲಸಿಕೆ ಅಭಿಯಾನ ಶುರುವಾದ್ಮೇಲೆ Read more…

ಸರ್ಕಾರಿ ಬಸ್​ನಲ್ಲಿ ವಿದ್ಯಾರ್ಥಿಗಳ ಹುಚ್ಚು ಸಾಹಸ…..! ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ ಈ ವಿಡಿಯೋ

ಶಾಲಾ ವಿದ್ಯಾರ್ಥಿಗಳ ಗುಂಪೊಂದು ಬಸ್​​​​ನಲ್ಲಿ ಹುಚ್ಚು ಸಾಹಸವನ್ನು ಪ್ರದರ್ಶಿಸಿದ್ದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಚೆನ್ನೈನ ಎಂಟಿಸಿ ಬಸ್​ನಲ್ಲಿ ವಿದ್ಯಾರ್ಥಿಗಳು ಈ ರೀತಿ ಹುಚ್ಚಾಟ ಮೆರೆದಿದ್ದು ನೆಟ್ಟಿಗರು ಆಕ್ರೋಶ Read more…

ಪೋರ್ನ್ ವಿಡಿಯೋ ಲೈಕ್ ಮಾಡಿದ ಚೀನಾ ರಾಯಭಾರಿ ಹೇಳಿದ್ದೇನು…?

ಲಂಡನ್‌ನಲ್ಲಿರುವ ಚೀನಾ ರಾಯಭಾರಿಯ ಟ್ವಿಟ್ಟರ್ ಖಾತೆಯಿಂದ ಪೋರ್ನ್ ವಿಡಿಯೋ ಸೈಟ್ ಲೈಕ್ ಮಾಡಿರುವ ವಿಷ್ಯ ಸಾಕಷ್ಟು ಸುದ್ದಿಯಲ್ಲಿದೆ. ಕೆಲವು ದಿನಗಳ ಹಿಂದೆ ಚೀನೀ ರಾಯಭಾರಿ ಲಿಯು ಕ್ಸಿಯಾಮಿಂಗ್ ಅವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...