ಬಾಂಗ್ಲಾ ಜೈಲಿನಲ್ಲಿ ಹಿಂದೂ ಅರ್ಚಕ ಚಿನ್ಮಯ್ ಕೃಷ್ಣ ದಾಸ್ ‘ಗಂಭೀರ’; ಡೊನಾಲ್ಡ್ ಟ್ರಂಪ್ ಸಹಾಯ ಕೋರಿದ ಬೆಂಬಲಿಗರು
ಢಾಕಾ: ಬಾಂಗ್ಲಾದೇಶದ ಹಿಂದೂ ಅರ್ಚಕ, ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ತೀವ್ರ ಅಸ್ವಸ್ಥರಾಗಿದ್ದಾರೆ. ಜೈಲಿನಲ್ಲಿ ಸರಿಯಾದ…
ರೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಭಾರತೀಯ ಮೂಲದ ವೈದ್ಯನಿಗೆ 18 ತಿಂಗಳ ಜೈಲು ಶಿಕ್ಷೆ
ಬ್ರಿಟನ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಭಾರತೀಯ ಮೂಲದ ವೈದ್ಯನಿಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.…
ಸನ್ನಡತೆ ಆಧಾರದ ಮೇಲೆ 81 ಕೈದಿಗಳಿಗೆ ಬಿಡುಗಡೆ ಭಾಗ್ಯ
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ 81 ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಸನ್ನಡತೆ ಆಧಾರದ ಮೇಲೆ…
ಮಾಡದ ತಪ್ಪಿಗೆ ಜೈಲಿಗೋದವನು 34 ವರ್ಷದ ಬಳಿಕ ಬಿಡುಗಡೆ; ಮನಕಲಕುತ್ತೆ ಕುಟುಂಬದೊಂದಿಗಿನ ಪುನರ್ಮಿಲನದ ದೃಶ್ಯ
ಅಪರಾಧ ಸಾಬೀತಾಗದ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಬರೋಬ್ಬರಿ 34 ವರ್ಷದ ನಂತರ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿ, ಕುಟುಂಬವನ್ನು…
ಮಕ್ಕಳನ್ನು ಲೈಂಗಿಕ ಚಟುವಟಿಕೆಗೆ ಬಳಸಿದ ಆರೋಪದಡಿ ಖ್ಯಾತ ಗಾಯಕನಿಗೆ 20 ವರ್ಷ ಜೈಲು
ಲಾಸ್ ಏಂಜಲೀಸ್: ಚಿಕಾಗೋ ಫೆಡರಲ್ ನ್ಯಾಯಾಲಯವು ರ್ಯಾಪರ್ ಆರ್. ಕೆಲ್ಲಿಗೆ 20 ವರ್ಷಗಳ ಜೈಲು ಶಿಕ್ಷೆಯನ್ನು…
23 ವರ್ಷ ಕಳೆದರೂ ನೀಡದ ಫ್ಲಾಟ್; ಬಿಲ್ಡರ್‌ಗಳಿಗೆ ಜೈಲು
ಮುಂಬೈ: ಮುಂಬೈನ ಉಪನಗರದ ಮಜಸ್ವಾಡಿ ಪ್ರದೇಶದಲ್ಲಿ ಫ್ಲಾಟ್ಗೆ ದುಡ್ಡು ಪಡೆದುಕೊಂಡು ಎರಡೂವರೆ ದಶಕಗಳ ನಂತರವೂ ಫ್ಲಾಟ್…