Tag: Priests

ಅಯೋಧ್ಯೆಯಲ್ಲಿ ಕ್ರಿಕೆಟ್ ಲೀಗ್‌; ರಾಮಮಂದಿರದ ಅರ್ಚಕರು ಭಾಗಿ

ಅಯೋಧ್ಯೆಯ ರಾಮಮಂದಿರದ ಅರ್ಚಕರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಪ್ರತಿನಿಧಿಸುವ ಕ್ರೀಡಾ ಉಡುಪಿನಲ್ಲಿ…

ಗಾಣಗಾಪುರ ದತ್ತಾತ್ರೇಯ ದೇವಾಲಯದಲ್ಲಿ ಹೊಡೆದಾಟ: ಅರ್ಚಕರ ವಿರುದ್ಧ ಎಫ್ಐಆರ್

ಕಲಬುರಗಿ: ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಭಕ್ತರ ಸಮ್ಮುಖದಲ್ಲಿಯೇ ಅರ್ಚಕರು…

BIG NEWS: ರಾಜ್ಯದ ದೇವಾಲಯಗಳ ಅಭಿವೃದ್ಧಿ, ಅರ್ಚಕರಿಗೆ ಸೌಲಭ್ಯಕ್ಕೆ ಕಾಯ್ದೆ ತಿದ್ದುಪಡಿ

ಬೆಂಗಳೂರು: ಮುಜರಾಯಿ ಇಲಾಖೆ ಸಿ ವರ್ಗದ ದೇವಸ್ಥಾನಗಳ ಅಭಿವೃದ್ಧಿ, ಅರ್ಚಕರ ಕ್ಷೇಮಾಭಿವೃದ್ಧಿಗೆ ಹೆಚ್ಚಿನ ಅನುದಾನ ಖರ್ಚು…

ಅರ್ಚಕರಿಗೆ ಸಿಹಿ ಸುದ್ದಿ: ಖಾತೆಗೆ ನೇರವಾಗಿ ‘ತಸ್ತೀಕ್ ಹಣ’ ವರ್ಗಾವಣೆಗೆ ‘ಆ್ಯಪ್’

ಮಂಡ್ಯ: ಮುಜರಾಯಿ ದೇವಾಲಯಗಳ ಅರ್ಚಕರ ಖಾತೆಗೆ ನೇರವಾಗಿ ತಸ್ತೀಕ್ ಹಣ ವರ್ಗಾವಣೆ ಮಾಡಲು ಪ್ರತ್ಯೇಕ ಆ್ಯಪ್…

ಅರ್ಚಕರ ಬಹು ದಿನಗಳ ಬೇಡಿಕೆ ಈಡೇರಿಸಿದ ಸರ್ಕಾರ: ಮಕ್ಕಳಿಗೂ ಪೂಜೆಯ ಹಕ್ಕು

ಬೆಂಗಳೂರು: ಅರ್ಚಕರ ಬಹುದಿನಗಳ ಬೇಡಿಕೆಯಂತೆ ಮುಜರಾಯಿ ಇಲಾಖೆಯ ಸಿ ದರ್ಜೆ ದೇವಸ್ಥಾನದ ಅರ್ಚಕರಿಗೆ ಅನುವಂಶಿಕ ಹಸ್ತಾಂತರಕ್ಕೆ…

ರಾಜ್ಯ ಸರ್ಕಾರದಿಂದ ಅರ್ಚಕರಿಗೆ ಸಿಹಿಸುದ್ದಿ : ಕುಟುಂಬಸ್ಥರಿಗೆ `ಉಚಿತ ಕಾಶಿಯಾತ್ರೆ’ ಭಾಗ್ಯ

ಬೆಂಗಳೂರು: ರಾಜ್ಯ ಸರ್ಕಾರವು ಅರ್ಚಕರಿಗೆ ಸಿಹಿಸುದ್ದಿ ನೀಡಿದ್ದು, ಅರ್ಚಕರ ಕುಟುಂಬಸ್ಥರಿಗೂ ಕರ್ನಾಟಕ ಭಾರತ್ ಗೌರವ್ ಕಾಶಿ…

ಅಯೋಧ್ಯೆಯ ರಾಮ ಮಂದಿರ ಅರ್ಚಕರ ನೇಮಕಾತಿಗೆ ಮೆರಿಟ್ ಪಟ್ಟಿ ತಯಾರಿಗೆ ಸಂದರ್ಶನ ಪ್ರಾರಂಭ

ಅಯೋಧ್ಯೆ : ಅಯೋಧ್ಯೆಯ ರಾಮಮಂದಿರದ ಅರ್ಚರ ನೇಮಕಾತಿಗಾಗಿ ಮೆರಿಟ್ ಪಟ್ಟಿ ತಯಾರಿಸಲಾಗುತ್ತಿದ್ದು, ಶನಿವಾರದಿಂದ ಸಂದರ್ಶನ ಪ್ರಾರಂಭವಾಗಿದೆ.…

ನಿವೃತ್ತ ಅರ್ಚಕರು, ನೌಕರರಿಗೆ 2 ಲಕ್ಷ ರೂ., ಮೃತಪಟ್ಟವರ ಕುಟುಂಬಕ್ಕೆ ಪರಿಹಾರ

ಬೆಂಗಳೂರು: ಹಿಂದೂ ಧಾರ್ಮಿಕ, ಧರ್ಮಾದಾಯ ದತ್ತಿಗಳ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಅರ್ಚಕರು, ನೌಕರರು ಮೃತಪಟ್ಟ ಸಂದರ್ಭದಲ್ಲಿ…

ರಾಜ್ಯ ಸರ್ಕಾರದಿಂದ ಅರ್ಚಕರು, ನೌಕರರಿಗೆ ಗುಡ್ ನ್ಯೂಸ್ : ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ, ಉಚಿತ ಕಾಶಿಯಾತ್ರೆ

ಬೆಂಗಳೂರು : ರಾಜ್ಯ ಸರ್ಕಾರವು ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಸಿಹಿಸುದ್ದಿ ನೀಡಿದ್ದು,  ವಿದ್ಯಾರ್ಥಿಗಳಿಗೆ…

ಅರ್ಚಕರ ಬ್ಯಾಂಕ್ ಖಾತೆಗೆ ನೇರವಾಗಿ ತಸ್ತಿಕ್ ಹಣ ಪಾವತಿ

ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಅರ್ಚಕರ ಬ್ಯಾಂಕ್ ಖಾತೆಗೆ ನೇರವಾಗಿ ತಸ್ತಿಕ್ ಹಣ ಪಾವತಿಸಲು…