alex Certify Price | Kannada Dunia | Kannada News | Karnataka News | India News - Part 38
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪೆಟ್ರೋಲ್ ಲೀಟರ್ ಗೆ ದೆಹಲಿಯಲ್ಲಿ 81.83 ರೂ., ಮುಂಬೈನಲ್ಲಿ 88.48 ರೂ.ಗೆ ಏರಿಕೆ – ಯಥಾಸ್ಥಿತಿಯಲ್ಲಿ ಡೀಸೆಲ್ ದರ

ನವದೆಹಲಿ: ದೇಶಿಯ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಗುರುವಾರ ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್ಗೆ 10 ಪೈಸೆಯಷ್ಟು ಹೆಚ್ಚಳವಾಗಿ 81.83 ರೂ.ಗೆ ತಲುಪಿದೆ. Read more…

ಏರ್ಟೆಲ್ ಗ್ರಾಹಕರಿಗೆ ಬಿಗ್ ಶಾಕಿಂಗ್ ನ್ಯೂಸ್: 1 ಜಿಬಿ ಡೇಟಾ 100 ರೂ.ಗೆ ಹೆಚ್ಚಳ ಸಾಧ್ಯತೆ

ನವದೆಹಲಿ: ಟೆಲಿಕಾಂ ಕಂಪನಿಗಳ ದರ ಸಮರದ ನಡುವೆ ಗ್ರಾಹಕರಿಗೆ ಕಡಿಮೆ ಬೆಲೆಗೆ ಹೆಚ್ಚು ಡೇಟಾ ಸಿಗುತ್ತಿದೆ. ಈಗ ಏರ್ಟೆಲ್ 1ಜಿಬಿ ಡೇಟಾಗೆ 100 ರೂಪಾಯಿ ದರ ಹೆಚ್ಚಳ ಮಾಡುವ Read more…

ಈರುಳ್ಳಿ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ದರ ಏರಿಕೆ ಸಾಧ್ಯತೆ

ಬೆಂಗಳೂರು: ನಿರಂತರವಾಗಿ ಸುರಿದ ಮಳೆ ಮತ್ತು ರೋಗಬಾಧೆಯಿಂದ ಈರುಳ್ಳಿ ಬೆಳೆ ನಾಶವಾಗತೊಡಗಿದ್ದು ಪೂರೈಕೆ ಇಳಿಕೆಯಾಗುವುದರಿಂದ ಈರುಳ್ಳಿ ದರ ಏರಿಕೆಯಾಗುವ ಸಾಧ್ಯತೆಯಿದೆ. ಭಾರಿ ಮಳೆ ಮತ್ತು ರೋಗಬಾಧೆ ಕಾರಣ ಈರುಳ್ಳಿ Read more…

ಎರಡೇ ದಿನದಲ್ಲಿ 2000 ರೂ. ಇಳಿಕೆಯಾಯ್ತು ಚಿನ್ನದ ದರ

ಬೆಂಗಳೂರು: ಕಳೆದ ಎರಡು ದಿನದ ಅವಧಿಯಲ್ಲಿ ಚಿನ್ನದ ಬೆಲೆ 2000 ರೂಪಾಯಿ ಇಳಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನ ನಡುವೆ ಕಡಿಮೆಯಾಗಿತ್ತು. ಕಳೆದ ಎರಡು ದಿನಗಳಿಂದ 2000 Read more…

ಅಡುಗೆ ಅನಿಲ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: LPG ದರ ಭಾರೀ ಇಳಿಕೆ ಸಾಧ್ಯತೆ

ನವದೆಹಲಿ: ಅಡುಗೆ ಅನಿಲ ದರದಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆ ಇದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ದರ ಪ್ರತಿ ಯುನಿಟ್ ಗೆ 142. 07 ರೂಪಾಯಿಯಿಂದ 145. 06 ರೂಪಾಯಿ Read more…

ಖರೀದಿದಾರರಿಗೆ ಶಾಕ್: ಹಬ್ಬಕ್ಕೂ ಮೊದಲೇ ಏರಿಕೆ ಕಂಡ ಚಿನ್ನ – ಬೆಳ್ಳಿ ಬೆಲೆ

ಆರ್ಥಿಕ ಅನಿಶ್ಚಿತತೆಯ ಮಧ್ಯೆ ಬಂಗಾರ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಸೋಮವಾರ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನದ ಬೆಲೆ ಹೆಚ್ಚಾಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ Read more…

ವಾಹನ ನೋಂದಣಿ: ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ನವದೆಹಲಿ: ಬ್ಯಾಟರಿ ರಹಿತ ಎಲೆಕ್ಟ್ರಿಕ್ ವಾಹನ ನೋಂದಣಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ. ಬ್ಯಾಟರಿ ರಹಿತ ಇ-ವಾಹನಗಳ ಮಾರಾಟ ಮತ್ತು ನೋಂದಣಿಗೆ ಕೇಂದ್ರ ಸರ್ಕಾರದ ವತಿಯಿಂದ ಅನುಮತಿ ನೀಡಲಾಗಿದ್ದು ಇ- Read more…

BIG NEWS: ಕೊರೊನಾ ತಡೆ ಔಷಧ ಬೆಲೆ ಇಳಿಕೆ – ಕಂಪನಿಗಳ ನಡುವೆ ಶುರುವಾಯ್ತು ದರ ಸಮರ

ಕೊರೊನಾ ವಿರುದ್ಧದ ಔಷಧಕ್ಕೆ ಭಾರತದಲ್ಲಿ ಕಂಪನಿಗಳ ನಡುವೆ ದರ ಸಮರ ಶುರುವಾಗಿದೆ. ರೆಮಡಿಸೀವರ್ ಔಷಧಿಯ ಬೆಲೆ ಸಮರ ಆರಂಭವಾಗಿದೆ. ಫಾರ್ಮಾಸ್ಯುಟಿಕಲ್ಸ್ ಕಂಪನಿಗಳ ನಡುವೆ ಈ ಬೆಲೆ ಸಮರ ಶುರುವಾಗಿದ್ದು, Read more…

ಮೂರು ದಿನಗಳ ಇಳಿಕೆ ನಂತ್ರ ಮತ್ತೆ ಏರಿದ ಚಿನ್ನದ ಬೆಲೆ

ಬಂಗಾರ, ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡು ಬಂದಿದೆ. ಮೂರು ದಿನಗಳ ಇಳಿಕೆ ನಂತ್ರ ಇಂದು ಬಂಗಾರದ ಬೆಲೆ ಹೆಚ್ಚಾಗಿದೆ. ಇಂದು ಬುಲಿಯನ್ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ Read more…

ಖರೀದಿದಾರರಿಗೆ ಭರ್ಜರಿ ಸಿಹಿ ಸುದ್ದಿ: ಒಂದೇ ದಿನ ಚಿನ್ನ 1228 ರೂ., ಬೆಳ್ಳಿ 5174 ರೂ. ಇಳಿಕೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆ ಗಗನಕ್ಕೇರಿ ಚಿನ್ನಾಭರಣ ಖರೀದಿದಾರರು ಹಿಂದೇಟು ಹಾಕುವಂತಾಗಿತ್ತು. ಏರುಗತಿಯಲ್ಲೇ ಸಾಗುತ್ತಿದ್ದ ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿದ್ದು, ಬುಧವಾರ ಮತ್ತಷ್ಟು ಕಡಿಮೆಯಾಗಿದೆ. Read more…

ಆಭರಣ ಪ್ರಿಯರಿಗೆ ಬಂಪರ್: ಚಿನ್ನದ ದರದಲ್ಲಿ ಏಕಾಏಕಿ ಭಾರಿ ಇಳಿಕೆ

ಸತತ ಏರಿಕೆ ಕಾಣುವ ಮೂಲಕ ಖರೀದಿದಾರರನ್ನು ಕಂಗೆಡಿಸಿದ್ದ ಚಿನ್ನದ ದರ ಮಂಗಳವಾರದಂದು ಏಕಾಏಕಿ ಭಾರಿ ಇಳಿಕೆ ಕಾಣುವ ಮೂಲಕ ಮಂದಹಾಸ ಮೂಡಿಸಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ Read more…

ʼಚಿನ್ನʼ ಖರೀದಿಗೂ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ಲಾಕ್‌ ಡೌನ್‌ ಸಡಿಲಿಕೆ ಬಳಿಕ ಚಿನ್ನದ ಬೆಲೆ ದಾಖಲೆಯ ಮಟ್ಟ ತಲುಪಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಶುದ್ದ ಚಿನ್ನದ ಬೆಲೆ 57 ಸಾವಿರ ರೂ. ಸನಿಹ Read more…

ಗೋಲ್ಡ್ ಬಾಂಡ್ ಯೋಜನೆ: ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಸವರನ್ ಗೋಲ್ಡ್ ಬಾಂಡ್ ಯೋಜನೆ 2020 -21ನೇ ಐದನೇ ಹಂತದ ವಿತರಣೆ ಶುಕ್ರವಾರ ಕೊನೆಗೊಂಡಿದೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 4ರವರೆಗೆ 5 Read more…

ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ನೆರವು ನೀಡುವ ಉದ್ದೇಶದಿಂದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಂಪುಟ ಉಪಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೊಬ್ಬರಿಗೆ ಹೆಚ್ಚಿನ Read more…

ಬಿಗ್ ಶಾಕ್: ಒಂದೇ ದಿನ 1365 ರೂಪಾಯಿ ಏರಿಕೆಯಾಗಿ ದಾಖಲೆ ಬರೆದ ಚಿನ್ನದ ದರ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನ, ಬೆಳ್ಳಿ ದರ ಮತ್ತೆ ಗಗನಕ್ಕೇರಿದೆ. ಶ್ರಾವಣ ಮಾಸ ಹಬ್ಬ, ಮದುವೆ ಹಾಗೂ ಹೂಡಿಕೆ ಕಾರಣದಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ. Read more…

ನಿರಂತರ ಏರಿಕೆ ಕಾಣುತ್ತಲೇ ಇದೆ ಚಿನ್ನದ ಬೆಲೆ: ಖರೀದಿದಾರರು ಕಂಗಾಲು

ಚಿನ್ನ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಇಂದು ಬುಲಿಯನ್ ಮಾರುಕಟ್ಟೆಯ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆ ದಾಖಲಿಸಿದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ದೇಶೀಯ Read more…

ಹೂಡಿಕೆದಾರರಿಗೆ‌ ಭರ್ಜರಿ ಗುಡ್‌ ನ್ಯೂಸ್: ಆ.3 ರಿಂದ ಚಿನ್ನದ ಬಾಂಡ್ ವಿತರಣೆ

ನವದೆಹಲಿ: ಸವರಿನ್ ಚಿನ್ನದ ಬಾಂಡ್ ಗಳ ವಿತರಣೆ ಆಗಸ್ಟ್ 3ರಿಂದ ಆರಂಭವಾಗಲಿದ್ದು, ಪ್ರತಿ ಗ್ರಾಂಗೆ 5334 ರೂಪಾಯಿ ದರ ನಿಗದಿ ಮಾಡಲಾಗಿದೆ. ಆಗಸ್ಟ್ 3 ರಿಂದ 7 ರವರೆಗೆ Read more…

ಹಬ್ಬದ ದಿನದಂದೂ ಚಿನ್ನ- ಬೆಳ್ಳಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಎಂಸಿಎಕ್ಸ್ ನಲ್ಲಿ ಇಂದು ಚಿನ್ನದ ಬೆಲೆ ಶೇಕಡಾ 0.83 ರಷ್ಟು ಏರಿಕೆಯಾಗಿದ್ದು, 10 ಗ್ರಾಂಗೆ 53,216 ರೂಪಾಯಿಯಾಗಿದೆ. ಬೆಳ್ಳಿ ಬೆಲೆ Read more…

ಬಿಗ್ ನ್ಯೂಸ್: ಪೆಟ್ರೋಲ್ ಬೆಲೆ ಹಿಂದಿಕ್ಕಿ ದಾಖಲೆ ಬರೆದಿದ್ದ ಡೀಸೆಲ್ ದರ 8 ರೂ. ಇಳಿಕೆ

ನವದೆಹಲಿ: ದೆಹಲಿಯಲ್ಲಿ ಡೀಸೆಲ್ ದರ 8 ರೂಪಾಯಿ ಇಳಿಕೆಯಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇಕಡ 30 ರಿಂದ ಶೇಕಡ Read more…

ಬಿಗ್ ನ್ಯೂಸ್: ದೆಹಲಿ ನಾಗರಿಕರಿಗೆ ಕೇಜ್ರಿ ಸರ್ಕಾರದಿಂದ ‘ಬಂಪರ್’ ಕೊಡುಗೆ

ರಾಷ್ಟ್ರ ರಾಜಧಾನಿ ಜನರಿಗೆ ದೆಹಲಿ ಸರ್ಕಾರ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಅರವಿಂದ್ ಕೇಜ್ರಿವಾಲ್ ಸರ್ಕಾರ ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಮಹತ್ವದ Read more…

ಖರೀದಿದಾರರಿಗೆ ಶಾಕ್: ಒಂದೇ ದಿನ 710 ರೂ. ಏರಿಕೆಯಾಗಿ 54 ಸಾವಿರ ಸನಿಹಕ್ಕೆ ಚಿನ್ನದ ದರ

ನವದೆಹಲಿ: ಒಂದೇ ದಿನ 710 ರೂಪಾಯಿ ಹೆಚ್ಚಳವಾಗುವುದರೊಂದಿಗೆ 10 ಗ್ರಾಂ ಚಿನ್ನದ ದರ 54 ಸಾವಿರ ರೂ. ಸನಿಹಕ್ಕೆ ತಲುಪಿದೆ. ಪ್ರಸ್ತುತ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದೆ. ಅಲ್ಲದೆ Read more…

ʼಚಿನ್ನʼದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ ಏರಿಕೆ

ಚಿನ್ನದ ಬೆಲೆ ಬುಧವಾರ ಸಾರ್ವಕಾಲಿಕ ಏರಿಕೆ ಕಂಡಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 710 ರೂಪಾಯಿ ಹೆಚ್ಚಾಗಿದೆ. ಬೆಳ್ಳಿ ಬೆಲೆ 313 ರೂಪಾಯಿ ಹೆಚ್ಚಾಗಿದೆ. ವಿದೇಶಿ ಸ್ಪಾಟ್ Read more…

ಖರೀದಿದಾರರನ್ನು ಚಿಂತೆಗೀಡು ಮಾಡಿದೆ ನಿರಂತರವಾಗಿ ಏರುತ್ತಿರುವ ʼಚಿನ್ನʼದ ಬೆಲೆ

ಶ್ರಾವಣದ ಬಳಿಕ ಹಬ್ಬಗಳ ಸಾಲು ಆರಂಭವಾಗಿದ್ದು, ಮುಂಬರುವ ದಿನಗಳು ವಿವಾಹ ಸೇರಿದಂತೆ ಶುಭ ಸಮಾರಂಭಗಳಿಗೆ ಸೂಕ್ತವಾಗಿದೆ. ಆದರೆ ಈಗ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಮೂರಾಬಟ್ಟೆಯನ್ನಾಗಿಸಿದೆ. Read more…

ಏರುಗತಿಯಲ್ಲೇ ಬಂಗಾರ: ಬೆಚ್ಚಿಬೀಳಿಸುವಂತಿದೆ ದರ, 10 ಗ್ರಾಂಗೆ ಬರೋಬ್ಬರಿ 54 ಸಾವಿರ

ನವದೆಹಲಿ: ಕೆಲವು ದಿನಗಳಿಂದ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಭಾರೀ ಬೆಲೆ ಏರಿಕೆಯಿಂದಾಗಿ ಚಿನ್ನಾಭರಣ ಖರೀದಿಸಬೇಕೆಂದುಕೊಂಡವರಿಗೆ ಆಘಾತ ಎದುರಾಗಿದೆ. ಚಿನ್ನದ ದರ ಏರುಗತಿಯಲ್ಲಿ ಮುಂದುವರೆದಿದ್ದು 10 Read more…

ಖರೀದಿದಾರರಿಗೆ ಮತ್ತೆ ಶಾಕ್: ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ

ಸೋಮವಾರ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಬಂಗಾರದ ಬೆಲೆ 10 ಗ್ರಾಂಗೆ 800 ರೂಪಾಯಿ ಏರಿಕೆ ಕಂಡಿದೆ. ಎಂಸಿಎಕ್ಸ್  ನಲ್ಲಿ 800 ರೂಪಾಯಿಗಳಷ್ಟು ಏರಿಕೆಯಾಗಿ 10 Read more…

ಖರೀದಿದಾರರಿಗೆ ಶಾಕ್: 65 ಸಾವಿರ ತಲುಪಲಿದೆಯಂತೆ ‘ಚಿನ್ನ’ದ ದರ

ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ಅಪಾರ ಪ್ರೀತಿ. ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬರುತ್ತದೆಂಬ ಕಾರಣಕ್ಕೆ ಚಿನ್ನ ಖರೀದಿಗೆ ಮುಂದಾಗುತ್ತಾರೆ. ಇದರ ಜೊತೆಗೆ ಸುರಕ್ಷಿತ ಎಂಬ ಕಾರಣಕ್ಕೆ ಹೂಡಿಕೆದಾರರೂ Read more…

ಬೆಲೆ ಕೇಳಿ ಬಿಚ್ಚಿಬಿದ್ದ ಗ್ರಾಹಕರು: ದಂಗಾಗುವಂತಿದೆ ಚಿನ್ನದ ದಾಖಲೆಯ ದರ – ನಿನ್ನೆ 51, ಇವತ್ತು 52 ಸಾವಿರ ರೂ. ಗಡಿ ದಾಟಿದ ಗೋಲ್ಡ್ ರೇಟ್

ನವದೆಹಲಿ: ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಹೂಡಿಕೆಗೆ ಸುರಕ್ಷಿತವೆಂದು ಹೇಳಲಾಗಿರುವ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಶ್ರಾವಣ ಮಾಸ ಆರಂಭವಾಗುವುದರೊಂದಿಗೆ ಹಬ್ಬಗಳ Read more…

ಹಬ್ಬಗಳ ಸಾಲು ಆರಂಭವಾಗಿರುವಾಗಲೇ ʼಆಭರಣʼ‌ ಪ್ರಿಯರಿಗೆ ಬಿಗ್ ಶಾಕ್

ಚಿನ್ನದ ಬೆಲೆ ಇಂದು ಮತ್ತೊಮ್ಮೆ ಏರಿಕೆ ಕಂಡಿದೆ. ಚಿನ್ನದ ಬೆಲೆ ಏರಿಕೆಯೊಂದಿಗೆ ದಿನ ಪ್ರಾರಂಭವಾಗಿದೆ. ಇಂದು ಆರಂಭದಲ್ಲೇ ಚಿನ್ನದ ಬೆಲೆ 51 ರೂಪಾಯಿ ಏರಿಕೆ ಕಂಡಿತ್ತು. 10 ಗ್ರಾಂ Read more…

ಗುಡ್ ನ್ಯೂಸ್: ಕೋವಿಡ್ 19 ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ – ಇಲ್ಲಿದೆ ಮಾಹಿತಿ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಕೋವಿಡ್ -19 ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ -19 Read more…

2 ಸಾವಿರ ರೂ. ಕಡಿಮೆಯಾಗಿದೆ ಈ ಮೊಬೈಲ್ ಬೆಲೆ

ಸ್ಮಾರ್ಟ್ಫೋನ್ ಪ್ರಿಯರಿಗೊಂದು ಖುಷಿ ಸುದ್ದಿಯಿದೆ. ಶಿಯೋಮಿಯ ರೆಡ್‌ಮಿ ಕೆ 20 ಪ್ರೊ ತನ್ನ ಬೆಲೆಯನ್ನು ತಾತ್ಕಾಲಿಕವಾಗಿ ಕಡಿತಗೊಳಿಸಿದೆ. ಗ್ರಾಹಕರು ಭಾರತದಲ್ಲಿ 6 ಜಿಬಿ + 128 ಜಿಬಿ ರೆಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...