ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಗುಡ್ ನ್ಯೂಸ್: ಇಳಿಕೆಯಾದ ಈರುಳ್ಳಿ ದರ
ಬೆಂಗಳೂರು: ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಮೂರು ದಿನದಿಂದ ಯಶವಂತಪುರ…
ರೈತರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಜೋಳ ಖರೀದಿ
ಬೆಂಗಳೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಯೋಜನೆ ಅಡಿ ರಾಜ್ಯದ ರೈತರಿಂದ ಧಾನ್ಯಗಳ ಖರೀದಿಗೆ…
ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಶಾಕಿಂಗ್ ನ್ಯೂಸ್: ಹಾಲು ಖರೀದಿ ದರ 2 ರೂ. ಕಡಿತಗೊಳಿಸಿ ಆದೇಶ
ಬೆಂಗಳೂರು: ರಾಜ್ಯೋತ್ಸವ ದಿನವೇ ಹಾಲು ಉತ್ಪಾದಕರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ರೈತರಿಂದ ಖರೀದಿ ಮಾಡುವ ಹಾಲಿಗೆ…
ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ: ಚಿನ್ನ 350 ರೂ., ಬೆಳ್ಳಿ 1200 ರೂ. ಇಳಿಕೆ
ನವದೆಹಲಿ: ಚಿನ್ನಾಭರಣ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ದೆಹಲಿಯಲ್ಲಿ ಬುಧವಾರ ಚಿನ್ನದ ದರ 10…
ಅತ್ಯಮೂಲ್ಯವಾಗಿರುವ ಬಾಟಲಿ ನೀರಿನ ಬೆಲೆ ವಿದೇಶದಲ್ಲಿ ಎಷ್ಟಿದೆ ಗೊತ್ತಾ……?
ಹೋಟೆಲ್ ಗೆ ಹೋಗ್ಲಿ ಇಲ್ಲ ಬೇರೆ ಯಾವುದೇ ಜಾಗಕ್ಕೆ ಹೋಗ್ಲಿ ಅಲ್ಲಿರುವ ನೀರನ್ನು ನಾವು ಸೇವನೆ…
ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು -ಮೈಸೂರು ಪ್ರಯಾಣ ದರ ಯಥಾಸ್ಥಿತಿ
ಬೆಂಗಳೂರು: ದಸರಾ ನಿಮಿತ್ತ ಕೆಎಸ್ಆರ್ಟಿಸಿ ಮೈಸೂರು -ಬೆಂಗಳೂರು ನಡುವೆ ಸಂಚರಿಸುವ ತಡೆರಹಿತ ಬಸ್ ಗಳ ಪ್ರಯಾಣ…
ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಶತಕ ಬಾರಿಸಿದ ಈರುಳ್ಳಿ ದರ ಕೆಜಿಗೆ 100 ರೂ.ಗೆ ಮಾರಾಟ
ಬೆಂಗಳೂರು: ಕಳೆದ ವಾರದಿಂದ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿರುವ ಈರುಳ್ಳಿ ದರ ಶತಕ ಬಾರಿಸಿದೆ. ಹುಳಿಯಾರಿನಲ್ಲಿ…
ಗಗನಕ್ಕೇರಿದ ಈರುಳ್ಳಿ ದರ ನಿಯಂತ್ರಣಕ್ಕೆ ಸರ್ಕಾರದ ಕ್ರಮ: ಕನಿಷ್ಠ ರಫ್ತು ದರ ನಿಗದಿ
ನವದೆಹಲಿ: ಈರುಳ್ಳಿ ಬೆಲೆ ದಿನೇ ದಿನೇ ತೀವ್ರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣಕ್ಕೆ ಕೇಂದ್ರ…
ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಶಾಕ್: ಬೆಲೆ ಏರಿಕೆ ಕಾರಣ ಮೊಟ್ಟೆ ಪೂರೈಕೆ ಸ್ಥಗಿತ
ಬೆಂಗಳೂರು: ಮೊಟ್ಟೆ ದರ ಏರಿಕೆಯಾಗಿರುವ ಕಾರಣದಿಂದ ಕರ್ನಾಟಕ ಸಹಕಾರ ಕೋಳಿ ಒಕ್ಕೂಟ ಹಾಗೂ ಇತರೆ ಗುತ್ತಿಗೆದಾರರು…
ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಸದ್ಯದಲ್ಲೇ ಶತಕ ಬಾರಿಸಲಿದೆ ಈರುಳ್ಳಿ ದರ
ನವದೆಹಲಿ: ಏರು ಗತಿಯಲ್ಲಿ ಸಾಗುತ್ತಿರುವ ಈರುಳ್ಳಿ ಬೆಲೆ ಶೀಘ್ರವೇ ಶತಕ ಬಾರಿಸಲಿದೆ. ದೆಹಲಿ, ಬೆಂಗಳೂರಿನಲ್ಲಿ ಕೆಜಿಗೆ…