alex Certify Pregnant | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದವರಿಗೆ ಕಾನೂನು ಹಕ್ಕು ತಿಳಿಸಲು ಸುಪ್ರೀಂ ಸೂಚನೆ

ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದವರಿಗೆ ಅನಗತ್ಯ ಗರ್ಭಧಾರಣೆಯನ್ನು ಮುಕ್ತಗೊಳಿಸಲು ಬಯಸಿದರೆ ಅವರ ಕಾನೂನು ಹಕ್ಕುಗಳ ಬಗ್ಗೆ ಸಲಹೆ ನೀಡುವ ಮಂಡಳಿ ಸ್ಥಾಪಿಸಲು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಅತ್ಯಾಚಾರಕ್ಕೊಳಗಾದ ಹಾಗೂ ತಾನು Read more…

ಸಂತಾನ ಹರಣ ಶಸ್ತ್ರಚಿಕಿತ್ಸೆ ನಂತ್ರವೂ ಗರ್ಭಧಾರಣೆ..! ಹನ್ನೊಂದು ಲಕ್ಷ ರೂ. ಪರಿಹಾರ ಕೇಳಿದ ಮಹಿಳೆ

ಬಿಹಾರದ ಮುಜಫರ್ಪುರದಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಹೊರ ಬಿದ್ದಿದೆ. ಸಂತಾನ ಹರಣ ಶಸ್ತ್ರಚಿಕಿತ್ಸೆಯಾಗಿ ಎರಡು ವರ್ಷಗಳ ನಂತ್ರ ಮಹಿಳೆ ಗರ್ಭ ಧರಿಸಿದ್ದಾಳೆ. ಘಟನೆ ನಡೆದ ನಂತ್ರ ಮಹಿಳೆ ಗ್ರಾಹಕ Read more…

ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ʼಮಲಬದ್ಧತೆʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಗರ್ಭಾವಸ್ಥೆಯಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇವಿಸುವುದು ಮತ್ತು ಕ್ಯಾಲ್ಸಿಯಂ ಮಾತ್ರೆಗಳ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಕೆಲವೊಮ್ಮೆ ಗರ್ಭಾಶಯ ಅಥವಾ ಗುದನಾಳದ ಮೇಲೆ ಬೀಳುವ ಒತ್ತಡವೂ Read more…

ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ರು ಈ ತಾರೆಯರು…!

ಬಾಲಿವುಡ್ ಚಿತ್ರರಂಗದ ಬಹಳಷ್ಟು ನಟಿಯರು ಅಫೇರ್ ಗಳನ್ನಿಟ್ಟುಕೊಳ್ಳುವುದು ಹೊಸದೇನಲ್ಲ. ಕೆಲ ಅಫೇರ್ ಗಳು ಅಷ್ಟೇ ಬೇಗನೆ ಅಂತ್ಯಗೊಳ್ಳುತ್ತವೆ. ಆನೇಕ ತಾರೆಯರು ತಾವು ಪ್ರೀತಿಸಿದವರೊಂದಿಗೆ ಸಂಬಂಧವನ್ನಿಟ್ಟುಕೊಂಡು ಗರ್ಭಿಣಿಯಾದ ಬಳಿಕ ತರಾತುರಿಯಲ್ಲಿ Read more…

9 ತಿಂಗಳು ಗರ್ಭಿಣಿ ನಾಟಕ ಮಾಡಿದ ಮಹಿಳೆ ಬಣ್ಣ ಬಯಲು

ಸ್ಕಾಟ್ಲೆಂಡ್ ನಲ್ಲಿ 9 ತಿಂಗಳು ಮಹಿಳೆಯೊಬ್ಬಳು ಗರ್ಭಿಣಿ ಎಂಬ ನಾಟಕವಾಡಿದ್ದಾಳೆ. ಹೊಟ್ಟೆಯಲ್ಲಿ ಮಗುವಿದೆ ಎಂದು ಬಾಯ್ ಫ್ರೆಂಡ್ ಗೆ ಮಹಿಳೆ ಸುಳ್ಳು ಹೇಳಿದ್ದಾಳೆ. ನಕಲಿ ಬೇಬಿ ಬಂಪ್ ತೋರಿಸಿ Read more…

ಮೀನು ಖಾದ್ಯ ತಯಾರಿಸಲಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಪತ್ನಿ ಕೊಂದ ಪಾಪಿ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಧ್ಯರಾತ್ರಿ ಪತ್ನಿ ಮೀನು ಬೇಯಿಸಲಿಲ್ಲ ಎನ್ನುವ ಕಾರಣಕ್ಕೆ ಪತಿ ರಾಕ್ಷಸನಾದ ಘಟನೆ ನಡೆದಿದೆ. ಗರ್ಭಿಣಿ ಪತ್ನಿಯನ್ನು ಹೊಡೆದು ಕೊಂದಿದ್ದಾನೆ ಪತಿ. ಘಟನೆ ನಂತರ ಆರೋಪಿ ಪರಾರಿಯಾಗಿದ್ದ. Read more…

ಈ ದೇಶದಲ್ಲಿ ಗರ್ಭಿಣಿಯರಿಗೆ ಇರುವ ಮಾರ್ಗಸೂಚಿ ನೋಡಿದ್ರೆ ಬೆಚ್ಚಿ ಬೀಳ್ತೀರಾ..!

ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್​ನಲ್ಲಿ ಗರ್ಭಿಣಿಯರಿಗೆ ವಿಚಿತ್ರವಾದ ಸಲಹೆಗಳನ್ನ ನೀಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಿಯೋಲ್​ನ ಗರ್ಭಿಣಿ ಹಾಗೂ ಮಗು ಜನನ ಮಾಹಿತಿ ಕೇಂದ್ರ ವಿಚಿತ್ರವಾದ Read more…

ಲಕ್ನೋ ವಿ.ವಿ.ಯಲ್ಲಿ ʼಗರ್ಭ ಸಂಸ್ಕಾರʼ ಡಿಪ್ಲೋಮಾ ಕೋರ್ಸ್

ಲಕ್ನೋ ವಿಶ್ವವಿದ್ಯಾಲಯವು ಗರ್ಭ ಸಂಸ್ಕಾರ ಎಂಬ ಹೊಸ ಡಿಪ್ಲೋಮಾ ಕೋರ್ಸ್​ ಒಂದನ್ನ ಆರಂಭಿಸಿದೆ. ಈ ಕೋರ್ಸ್​ನಲ್ಲಿ ಗರ್ಭಿಣಿಯರ ಆಹಾರ, ಉಡುಪು, ವರ್ತನೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಮಾಹಿತಿ Read more…

ಪಾನಿಪುರಿ ಸವಿದ ಗರ್ಭಿಣಿ ನಟಿ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಇದೇ ತಿಂಗಳು ಮಗುವಿಗೆ ಜನ್ಮ ನೀಡಲಿದ್ದಾರೆ. ಪತಿ ಕೊಹ್ಲಿ ಜೊತೆ ಆಗಾಗ ಅನುಷ್ಕಾ ಆಸ್ಪತ್ರೆಗೆ Read more…

ಅವಳಿ ಮಕ್ಕಳ ಗರ್ಭವತಿಯಾದ ಕೂಡಲೇ ಮೂರನೇ ಮಗುವಿಗೂ ಗರ್ಭಧಾರಣೆ ಮಾಡಿದ ತಾಯಿ

ಅವಳಿ ಮಕ್ಕಳ ಗರ್ಭವತಿಯಾಗಿದ್ದ ಮಹಿಳೆಯೊಬ್ಬರು, ಕೆಲವೇ ದಿನಗಳ ಅಂತರದಲ್ಲಿ ಮೂರನೇ ಮಗುವಿಗೂ ಜನ್ಮ ನೀಡಲು ಸಜ್ಜಾಗಿದ್ದಾರೆ. ಈ ವಿಚಾರವನ್ನು ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್ ಮುಖಾಂತರ ಖಾತ್ರಿ ಪಡಿಸಿಕೊಳ್ಳಲಾಗಿದೆ. ಈ ತಾಯಿಯ Read more…

ಕುಗ್ರಾಮಗಳಿಂದ ಗರ್ಭಿಣಿಯರನ್ನು ಆಸ್ಪತ್ರೆಗೆ ತರಲು ಪಲ್ಲಕ್ಕಿ ವ್ಯವಸ್ಥೆ

ಆಸ್ಪತ್ರೆಗೆ ಹೋಗಲು ಮೈಲಿಗಟ್ಟಲೇ ನಡೆಯಬೇಕಾದ ಅನಿವಾರ್ಯತೆ ಹೊಂದಿರುವ ಗರ್ಭಿಣಿಯರ ಕಷ್ಟವನ್ನ ಅರ್ಥೈಸಿಕೊಂಡ ನೈನಿತಾಲ್​ ಜಿಲ್ಲಾಡಳಿತ ಗರ್ಭಿಣಿಯರಿಗೆಂದೇ ಪಲ್ಲಕ್ಕಿ ಸೇವೆಯನ್ನ ಪರಿಚಯಿಸಿದೆ. ಕುಗ್ರಾಮಗಳಲ್ಲಿ ನೆಲೆಸಿರುವ ಗರ್ಭಿಣಿಯರನ್ನ ಹೆರಿಗೆಗಾಗಿ ಹತ್ತಿರದ ಆಸ್ಪತ್ರೆಗೆ Read more…

ಗರ್ಭಿಣಿಯರಿಗೆ ಮಾಸ್ಕ್‌ ಕಡ್ಡಾಯ ನಿಯಮದಿಂದ ವಿನಾಯಿತಿ…?

ಕೊರೋನಾ ವೈರಸ್ ಕಾರಣದಿಂದಾಗಿ ನಮ್ಮ ದೈನಂದಿನ ಬದುಕುಗಳಲ್ಲಿ ಸಾಕಷ್ಟು ಮಾರ್ಪಾಡುಗಳಾಗಿಬಿಟ್ಟಿವೆ. ಸಾಂಕ್ರಮಿಕದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಕೆಲವೊಮ್ಮೆ ಈ ಮಾರ್ಪಾಡುಗಳೇ ನಮಗೆ ಅಡಚಣೆಯಾಗಿಬಿಡುತ್ತಿವೆ. ಕೋವಿಡ್‌-19 ಕಾರಣದಿಂದಾಗಿ ಹೆರಿಗೆಗೆ Read more…

ಗರ್ಭಿಣಿ ವೇಟ್ರೆಸ್‌ ‌ಗೆ ದೊಡ್ಡ ಮೊತ್ತದ ಟಿಪ್ಸ್ ಕೊಟ್ಟ ಪಾಸ್ಟರ್‌

ಗರ್ಭಿಣಿ ವೇಟ್ರೆಸ್‌ ಒಬ್ಬರ ಕಥೆಯನ್ನು ಕೇಳಿದ ಪಾಸ್ಟರ್‌ ಒಬ್ಬರು ಆಕೆಗೆ ಭಾರೀ ಟಿಪ್ ಒಂದನ್ನು ಕೊಟ್ಟ ಘಟನೆ ಜಾರ್ಜಿಯಾದಲ್ಲಿ ಘಟಿಸಿದೆ. ಇಲ್ಲಿನ ವಾಫಲ್ ಹೌಸ್‌ನಲ್ಲಿ ವಿಐಪಿಗಳಿಗೆ ಏರ್ಪಡಿಸಿದ್ದ ಉಪಹಾರ Read more…

ಗರ್ಭಿಣಿಯರು ಇದರಿಂದ ದೂರವಿರಿ…!

ಗರ್ಭಿಣಿಯರು ಕೆಲವೊಂದು ವಸ್ತುಗಳಿಂದ ದೂರವಿರುವುದು ಒಳ್ಳೆಯದು ಎಂದು ಮನೆಯ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಯಾವುದು ಆ ವಸ್ತುಗಳು ಎಂಬುದು ನಿಮಗೆ ಗೊತ್ತೇ..? ವಿಪರೀತ ಕಾಫಿ ಸೇವನೆಯಿಂದ ಗರ್ಭಪಾತವಾಗುವ Read more…

ಶಾರ್ಕ್ ಬಾಯಿಗೆ ಆಹಾರವಾಗಬೇಕಿದ್ದ ಗಂಡನ ರಕ್ಷಣೆಗಾಗಿ ಸಮುದ್ರಕ್ಕೆ ಧುಮುಕಿದ ಗರ್ಭಿಣಿ

ಸಮುದ್ರದಲ್ಲಿ ವಿಹರಿಸುತ್ತಿದ್ದ ಕುಟುಂಬಕ್ಕೆ ಶಾರ್ಕ್ ವೊಂದು ಶಾಕ್ ನೀಡಿದೆ. ಆಂಡ್ರ್ಯೂ ಎಡ್ಡಿ ಕುಟುಂಬ ಸಮೇತ ವಿಹಾರ ದೋಣಿಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಗರ್ಭಿಣಿ ಪತ್ನಿ ಮಾರ್ಗೋಟ್ ಡ್ಯೂಕ್ಸ್, ಪೋಷಕರು, ಆಕೆಯ Read more…

ಮೂರು ಬಾರಿ ವಿಧವೆಯಾಗಿದ್ದಾಳೆ ಈ ಅಫ್ಘಾನ್ ಮಹಿಳೆ

ಕಾಬೂಲ್: ಅಫ್ಘಾನಿಸ್ತಾನದ ತುಂಬು ಗರ್ಭಿಣಿ ತಾಜ್ ಬೀಬಿ ತಮ್ಮ ನಾಲ್ಕನೇ ಪತಿ ಸುರಕ್ಷಿತವಾಗಿ ಯುದ್ಧ ಕಣದಿಂದ ಮರಳುವಂತೆ ಪ್ರಾರ್ಥನೆ ನಡೆಸಿದ್ದಾರೆ. ಆಕೆಯ ಮೂವರು ಸೈನಿಕ ಗಂಡಂದಿರು ಈಗಾಗಲೇ ಯುದ್ಧದಲ್ಲಿ Read more…

ಗಂಡು ಮಗು ಇದೆಯೇ ಎಂದು ನೋಡಲು ಗರ್ಭಿಣಿ ಪತ್ನಿಯ ಹೊಟ್ಟೆ ಸೀಳಿದ ಪಾಪಿ ಪತಿ

ಬದೌನ್(ಯುಪಿ): ತನಗೆ ಹುಟ್ಟುವ ಮಗು ಗಂಡು ಹೌದೋ ಅಲ್ಲವೋ ಎಂದು ತಿಳಿಯಲು ಪತಿ ತನ್ನ ಗರ್ಭಿಣಿ ಪತ್ನಿಯ ಹೊಟ್ಟೆ ಸೀಳಿದ ಭಯಾನಕ ಘಟನೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬುಡಾಜ್ Read more…

ಮೇಘನಾ ಕುಟುಂಬದೊಂದಿಗೆ ಕಾಲ ಕಳೆದ ಚಿತ್ರ ತಾರೆಯರು

ಇತ್ತೀಚೆಗೆ ನಿಧನರಾದ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ರನ್ನು ಭೇಟಿ ಮಾಡಿದ ಚಿತ್ರ ತಾರೆಯರು, ಕೆಲ ಹೊತ್ತು ಕಾಲ ಕಳೆದರು. ಜೂನ್ ತಿಂಗಳಲ್ಲಿ ಚಿರಂಜೀವಿ ಸರ್ಜಾ Read more…

ಬಾಣಂತಿ ತೂಕ ಇಳಿಸುವುದು ಈಗ ಬಲು ಸುಲಭ….!

ಗರ್ಭಿಣಿ ಸಮಯದಲ್ಲಿ ಹಾಗೂ ಹೆರಿಗೆಯ ಬಳಿಕದ ಆರೈಕೆಯಿಂದ ಮಹಿಳೆ ದೇಹ ತೂಕ ಹೆಚ್ಚಿಸಿಕೊಳ್ಳುವುದು ಸಹಜ. ಹೆರಿಗೆಯ ಬಳಿಕ ಹಲವು ರಾತ್ರಿ ನಿದ್ದೆಗೆಡುವುದರಿಂದಲೂ ದೇಹ ತೂಕ ಹೆಚ್ಚುವುದುಂಟು. ಕೆಲವೊಮ್ಮೆ ಮಾನಸಿಕ Read more…

ಗರ್ಭಿಣಿಯರೇ…..ಚಿಂತೆ ಬಿಡಿ ಹಾಯಾಗಿರಿ…!

ಕೊರೊನಾ ಕಾರಣಕ್ಕೆ ಗರ್ಭಿಣಿಯರು ಭೀತಿ ಪಡಬೇಕಿಲ್ಲ. ತಾಯ್ತನದ ಸಂತಸ ಅನುಭವಿಸಲು ಇದು ಸಕಾಲ. ಆಸ್ಪತ್ರೆಗೆ ಟೆಸ್ಟ್ ಗೆ ಹೋಗುವುದರಿಂದ ನಮಗೂ ಬರಬಹುದು, ಹೆರಿಗೆ ಸಮಯದಲ್ಲಿ ಮಗುವಿಗೂ ಬರಬಹುದು ಎಂಬ Read more…

ಗರ್ಭಿಣಿಗೆ ಶಾಸಕರಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ

ಪ್ರಸವ ವೇದನೆ ಅನುಭವಿಸುತ್ತಿದ್ದ ಗರ್ಭಿಣಿಗೆ ಶಾಸಕರು ಶಸ್ತ್ರ ಚಿಕಿತ್ಸೆ ಮಾಡಿ ಹೆರಿಗೆ ಮಾಡಿಸಿದ್ದಾರೆ. ಇತ್ತೀಚೆಗೆ ಭೂಕಂಪದಿಂದ ಹಾನಿಗೊಳಗಾದ ಚಂಫೈ ಜಿಲ್ಲೆಯ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ ಮಿಜೋರಾಮ್ ನ Read more…

ಮೃತ ಮರಿಯನ್ನು 17 ದಿನದವರೆಗೆ ಹೊತ್ತು ತಿರುಗಿದ್ದ ತಿಮಿಂಗಿಲ ಮತ್ತೆ ಪ್ರೆಗ್ನೆಂಟ್

ತನ್ನ ಮಕ್ಕಳನ್ನು ಕಳೆದುಕೊಂಡ ತಾಯಿಯ ದುಃಖ ಕಲ್ಪನೆಗೂ ಮೀರಿದ್ದು. ಮೃತಪಟ್ಟ ತನ್ನ ನವಜಾತ ಮರಿಯನ್ನು ಸುಮಾರು ಎರಡು ವಾರಕ್ಕೂ ಅಧಿಕ ದಿನ ತಿಮಿಂಗಿಲವೊಂದು ಹೊತ್ತು ಸಮುದ್ರದಲ್ಲಿ ಓಡಾಡಿದ ದೃಶ್ಯ Read more…

‘ಸಂಡೆ ಲಾಕ್ಡೌನ್’ ಸಂದರ್ಭದಲ್ಲಿ ವಾಟ್ಸಾಪ್ ವಿಡಿಯೋ ಮೂಲಕ ಸುಸೂತ್ರ ಹೆರಿಗೆ…!

ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಡೆ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಈ ಲಾಕ್ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಂದ್ ಆಗಿರಲಿವೆ. Read more…

ತುಂಬಿ ಹರಿವ ನದಿಯಲ್ಲಿ ಪಾತ್ರೆ ಬಳಸಿ ಗರ್ಭಿಣಿಯನ್ನು ಆಸ್ಪತ್ರೆಗೆ ರವಾನೆ ಮಾಡಿದ ಕುಟುಂಬ

ನಾಗರಿಕ ಸಮಾಜಕ್ಕೆ ನೋವುಂಟು ಮಾಡುವ ಸನ್ನಿವೇಶವೊಂದರಲ್ಲಿ, ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಛತ್ತೀಸ್‌ಘಡದ ನದಿಯೊಂದನ್ನು ದಾಟಿಸಲು ದೊಡ್ಡದೊಂದು ಪಾತ್ರೆ ಬಳಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಬಿಜಾಪುರ ಜಿಲ್ಲೆಯ ಗೊರ್ಲಾ Read more…

ಗರ್ಭಿಣಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಪತಿ ಪರಾರಿ

ಈ ಕೊರೊನಾ ಮಾನವೀಯತೆಯನ್ನು ಮರೆಸುತ್ತಿದೆ. ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ. ಕೊರೊನಾ ಬಂದ ವ್ಯಕ್ತಿಯನ್ನು ಕುಟುಂಬಸ್ಥರು, ಸಂಬಂಧಿಕರೇ ದೂರವಿಡ್ತಿದ್ದಾರೆ. ಇದಕ್ಕೆ ಲಕ್ನೋದಲ್ಲಿ ನಡೆದ ಘಟನೆ ಇನ್ನೊಂದು ಸಾಕ್ಷಿಯಾಗಿದೆ. ಲಕ್ನೋದಲ್ಲಿ ಒಂದು Read more…

ಸಮಾಧಿ ಮಾಡಿದ್ದ ಯುವತಿ ಶವ ತೆಗೆದಾಗ ಗೊತ್ತಾಯ್ತು ಭಯಾನಕ ಸತ್ಯ…!

ಕಂಡಾದ ಗ್ರಾಮವೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸಮಾಧಿ ಮಾಡಿದ್ದ ಯುವತಿ ಶವ ಹೊರತೆಗೆದಾಗ ಸತ್ಯ ಹೊರಬಿದ್ದಿದೆ. ಯುವತಿ ತಂದೆಯೇ ಆಕೆಯನ್ನು ಹತ್ಯೆಗೈದು, ಆತ್ಮಹತ್ಯೆ ಪಟ್ಟ ಕಟ್ಟಿದ್ದಾನೆ Read more…

ಮೊಬೈಲ್ ನಲ್ಲಿ ಸೆರೆಯಾದ ನಿಗೂಢಾಕೃತಿ ನೋಡಿ ಬೆಚ್ಚಿ ಬಿದ್ಲು ಗರ್ಭಿಣಿ ಮಹಿಳೆ

ಗರ್ಭಿಣಿಯೊಬ್ಬಳು ಮೊಬೈಲ್ ನಲ್ಲಿ ಚಿತ್ರೀಕರಿಸುವ ವೇಳೆ ಆಕೃತಿಯೊಂದು ಕಂಡುಬಂದಿದ್ದು ಅದರ ವಿಡಿಯೋ ಈಗ ವೈರಲ್ ಆಗಿದೆ. ಗರ್ಭಿಣಿಯು ಲೋಕಾಭಿರಾಮವಾಗಿ ಚಿತ್ರೀಕರಣದಲ್ಲಿ ತೊಡಗಿದ್ದು, ಬಳಿಕ ಫುಟೇಜ್ ವೀಕ್ಷಿಸಿದಾಗ ಹಾಸಿಗೆ ಕೊನೆಯಲ್ಲಿ Read more…

ಗರ್ಭಿಣಿ ಆನೆ ಸಾವು ಆಕಸ್ಮಿಕ ಘಟನೆ ಎಂದು ಹೇಳಿದ ಕೇಂದ್ರ ಪರಿಸರ ಸಚಿವಾಲಯ

ಕೇರಳದ ಮಲಪ್ಪುರಂನಲ್ಲಿ ಗರ್ಭಿಣಿ ಆನೆಯೊಂದು ಸಿಡಿಮದ್ದು ತುಂಬಿಸಿಟ್ಟಿದ್ದ ಅನಾನಸ್ ಹಣ್ಣು ತಿಂದು ಸಾವನ್ನಪ್ಪಿದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಸೆಲೆಬ್ರಿಟಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ತೀವ್ರವಾಗಿ ಖಂಡಿಸಿದ್ದರು. ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...