alex Certify Pregnant | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ಕಾಫಿ ಕುಡಿಯುವುದು ಆರೋಗ್ಯಕ್ಕೆ ಉತ್ತಮವೇ….?

ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯರು ಕಾಫಿ ಸೇವನೆ ಮಾಡುವುದು ಉತ್ತಮವೇ? ಇಲ್ಲವೇ? Read more…

40ರ ವಯಸ್ಸಿನಲ್ಲೂ ಗರ್ಭ ಧರಿಸುವ ಬಗ್ಗೆ ಯೋಚಿಸುತ್ತಿದ್ದೀರಾ….? ಅನುಸರಿಸಿ ಈ ಮಾರ್ಗ

40 ವರ್ಷ ಸರಿದ ಬಳಿಕ ಗರ್ಭವತಿಯಾಗೋದು ಅಂದರೆ ಸಾಮಾನ್ಯವಾದ ಮಾತಂತೂ ಅಲ್ಲವೇ ಅಲ್ಲ. ಈ ವಯಸ್ಸಿನಲ್ಲಿ ಮಹಿಳೆಯ ದೇಹದಲ್ಲಿ ಫಲವತ್ತತೆ ಕ್ಷೀಣಿಸುತ್ತಾ ಬರೋದ್ರಿಂದ ಗರ್ಭಿಣಿಯಾಗಲು ಇದು ಸೂಕ್ತ ವಯಸಲ್ಲ Read more…

ಗರ್ಭದಲ್ಲೇ ಮಗು ಸ್ಮಾರ್ಟ್ ಆಗಿ ಬೆಳೆಯಲು ತಾಯಿಯ ಈ ಹವ್ಯಾಸ ಕಾರಣ

ಮಗುವನ್ನು ಗರ್ಭದಲ್ಲಿಟ್ಟುಕೊಂಡು ಪಾಲನೆ ಮಾಡುವುದು ಮಾತ್ರ ಗರ್ಭಿಣಿಯ ಕೆಲಸವಲ್ಲ. ಇದೊಂದು ದೊಡ್ಡ ಜವಾಬ್ದಾರಿ. ಗರ್ಭಿಣಿಯನ್ನು ಮಾತನಾಡಿಸಲು ಸ್ನೇಹಿತರು, ಸಂಬಂಧಿಕರು ಬರ್ತಿರ್ತಾರೆ. ಬಂದವರು ಒಂದೊಂದು ಸಲಹೆ ನೀಡ್ತಾರೆ. ಗರ್ಭಿಣಿಯ ಜೊತೆ Read more…

ಪತ್ನಿ ಗರ್ಭಿಣಿಯಾದಾಗ ಪತಿ ಜವಾಬ್ದಾರಿ ತಿಳಿಸಲು ತರಬೇತಿ; ವಿಡಿಯೋ ವೈರಲ್

ಹೆಣ್ಣಿಗೆ ಮಾತೃತ್ವ ಎನ್ನುವುದು ಒಂದು ಅನನ್ಯ ಅನುಭೂತಿ. ಆದರೆ ಈ ಒಂಬತ್ತು ತಿಂಗಳ ಅವಧಿಯಲ್ಲಿ ತಮ್ಮ ಒಡಲಲ್ಲಿ ಕಂದನನ್ನು ಹೊರುವ ಜೊತೆಗೆ ಮನೆ, ಕುಟುಂಬದ ಜವಾಬ್ದಾರಿಯನ್ನೂ ಅವರು ನಿರ್ವಹಿಸುತ್ತಾರೆ. Read more…

ಗರ್ಭ ಧರಿಸಿದ ಆಕಳಿಗೆ ಶಾಸ್ತ್ರೋಕ್ತ ಸೀಮಂತ….!

ಗರ್ಭ ಧರಿಸಿದ ಲಕ್ಷ್ಮಿ ಹೆಸರಿನ ಅನಾಥ ಆಕಳಿಗೆ ಶಾಸ್ತ್ರೋಕ್ತವಾಗಿ ಸೀಮಂತ ನೆರವೇರಿಸಿರುವ ಘಟನೆ ವಿಜಯನಗರ ಜಿಲ್ಲೆ, ಬಸನವ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದಲ್ಲಿ ನಡೆದಿದೆ. ಈ ಆಕಳಿಗೆ ಜನ್ಮ Read more…

BIGG NEWS : ಗರ್ಭಿಣಿ, ಬಾಣಂತಿಯರಿಗೆ ಶಾಕ್ : `ಮಾತೃವಂದನಾ ಯೋಜನೆ’ ಸ್ಥಗಿತ!

ಬೆಂಗಳೂರು : ಗರ್ಭಿಣಿ ಹಾಗೂ ಬಾಣಂತಿಯರ ಆರೈಕೆಗಾಗಿ  ನೀಡಲಾಗುತ್ತಿದ್ದ ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆ ತಾಂತ್ರಿಕ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದೆ. ಮಾತೃವಂದನಾ ಯೋಜನೆ ಸಾಫ್ಟ್ ವೇರ್ Read more…

ಪ್ರತಿದಿನ ಬಾದಾಮಿ ಸೇವನೆಯಿಂದ ಮಹಿಳೆಯರ ಈ ಸಮಸ್ಯೆಗಳಿಗೆ ಸಿಗುತ್ತೆ ಮುಕ್ತಿ

ಬಾದಾಮಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಇ, ಫೈಬರ್, ಒಮೆಗಾ3 ಮತ್ತು ಪ್ರೋಟೀನ್ ಗಳಿವೆ. ಇದನ್ನು ಪ್ರತಿದಿನ ಮಹಿಳೆಯರು ಸೇವಿಸುವ ಮೂಲಕ ಈ ಸಮಸ್ಯೆಗಳಿಂದ ದೂರವಿರಬಹುದು. *ಬಾದಾಮಿ Read more…

ಗರಿಕೆಯ ಬಹು ಔಷಧ ಗುಣ ಕಂಡು ಬೆರಗಾಗ್ತೀರಾ…..!

ಗಣಪತಿಗೆ ಪ್ರಿಯವಾದ ಗರಿಕೆಯನ್ನು ಬಹುತೇಕ ಎಲ್ಲರೂ ಮನೆ ಮುಂದೆ ಬೆಳೆದಿರುತ್ತೇವೆ. ಧಾರ್ಮಿಕವಾಗಿ ಮಾತ್ರವಲ್ಲ ವೈಜ್ಞಾನಿಕವಾಗಿ ಮಹತ್ವವಿರುವ ಈ ಹುಲ್ಲಿನಲ್ಲಿ ಕ್ಯಾಲ್ಸಿಯಂ, ರಂಜಕ, ಫೈಬರ್ ಮತ್ತು ಪೊಟ್ಯಾಸಿಯಂ ಹೇರಳವಾಗಿದ್ದು ಔಷಧೀಯ Read more…

PM Matritva Vandana Yojana : ಗರ್ಭಿಣಿ, ಬಾಣಂತಿ ಮಹಿಳೆಯರಿಗೆ 11 ಸಾವಿರ ರೂ.ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಪೌಷ್ಟಿಕ ಮಟ್ಟವನ್ನು ಸುಧಾರಿಸಲು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಂದ ಪ್ರೋತ್ಸಾಹ ಧನಕ್ಕಾಗಿ Read more…

31ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ 92ನೇ ವಯಸ್ಸಿನಲ್ಲಿ ಹೆರಿಗೆ…! ಇಲ್ಲಿದೆ ವಿಸ್ಮಯಕಾರಿ ಘಟನೆಯ ಇಂಟ್ರಸ್ಟಿಂಗ್ ವಿವರ

ಇದು 31ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ, 92ನೇ ವಯಸ್ಸಿನಲ್ಲಿ ಹೆರಿಗೆಯಾದ ಚೀನಾದ ಮಹಿಳೆಯ ಕಥೆಯಿದು. ಹೌದು, ಚೀನಾ ಮೂಲದ ಹುವಾಂಗ್ ಯಿಜುನ್ ಎಂಬ 92 ವರ್ಷದ ಮಹಿಳೆ ಲಿಥೋಪಿಡಿಯನ್‌ಗೆ ಜನ್ಮ Read more…

ಅತಿಯಾಗಿ ‘ತುಳಸಿ’ ಸೇವನೆ ಮಾಡುವುದರಿಂದ ಅಪಾಯ ಖಚಿತ

ತುಳಸಿ ಗಿಡ ಒಂದು ಔಷಧೀಯ ಸಸ್ಯವಾಗಿದೆ, ಇದನ್ನು ಆಯುರ್ವೇದದ ಚಿಕಿತ್ಸೆಗೆ ಬಳಸುತ್ತಾರೆ. ಇದು ಅನೇಕ ರೋಗಗಳನ್ನು ನಿವಾರಿಸುವಂತಹ ಶಕ್ತಿಯನ್ನು ಹೊಂದಿದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುವ Read more…

ಭ್ರೂಣದ ಬೆಳವಣಿಗೆಗಾಗಿ ಗರ್ಭಾವಸ್ಥೆಯಲ್ಲಿ ಸರಿಯಾಗಿ ಸೇವಿಸಿ ನೀರು

ಗರ್ಭಿಣಿಯರು ಭ್ರೂಣದ ಬೆಳವಣೆಗೆಗಾಗಿ ಸಾಮಾನ್ಯರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಸೇವಿಸಬೇಕು. ಇಲ್ಲವಾದರೆ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇದರಿಂದ ಗರ್ಭಾವಸ್ಥೆಯಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಗರ್ಭಿಣಿಯರು ಚೆನ್ನಾಗಿ ನೀರನ್ನು Read more…

ಗರ್ಭಧಾರಣೆಗೆ ಇದು ಯೋಗ್ಯ ಸಮಯ

ಅಮ್ಮನಾಗೋದು ಪ್ರತಿಯೊಬ್ಬ ಮಹಿಳೆಯ ಕನಸು. ಈಗಿನ ಜೀವನ ಶೈಲಿಯಲ್ಲಿ ಮಕ್ಕಳನ್ನು ಪಡೆಯೋದು ಸುಲಭದ ಮಾತಲ್ಲ. ಗರ್ಭಧಾರಣೆ, ಹೆರಿಗೆ ಹಾಗೂ ನಂತ್ರದ ದಿನಗಳಲ್ಲಿ ತಾಯಿಯಾದವಳು ಸಾಕಷ್ಟು ನೋವು, ಸಂತೋಷ, ಬದಲಾವಣೆಗಳನ್ನು Read more…

ಕಬ್ಬಿಣಾಂಶದ ಕೊರತೆ ನೀಗಿಸುತ್ತೆ ಬಸಳೆ ಸೊಪ್ಪು

ಬಸಳೆ ಸೊಪ್ಪಿನ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಇದರ ಸೇವನೆಯಿಂದ ದೇಹಕ್ಕಾಗುವ ಪ್ರಯೋಜನಗಳು ಅಪರಿಮಿತ. ಹಾಗಾಗಿ ಯಾವುದೇ ಸೊಪ್ಪಿನಿಂದ ದೂರವಿದ್ದರೂ ಬಸಳೆಯಿಂದ ಮಾತ್ರ ದೂರವಿರದಿರಿ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ Read more…

ಗರ್ಭಿಣಿಯರು ತಪ್ಪದೇ ಸೇವಿಸಿ ಈ ‘ಪಾನೀಯ’

ಗರ್ಭಿಣಿಯರಿಗೆ ದೇಹಕ್ಕೆ ನೀರಿನಂಶ ದೊರಕಿದಷ್ಟೂ ಆರೋಗ್ಯವಾಗಿರುತ್ತಾರೆ. ಹಾಗಂತ ಸಿಕ್ಕ ಸಿಕ್ಕ ಪಾನೀಯ ಸೇವಿಸುವ ಅಗತ್ಯವಿಲ್ಲ. ಆದರೆ ಈ ಪಾನೀಯಗಳನ್ನು ಸೇವಿಸಲು ಮಾತ್ರ ಮರೆಯಬಾರದು. ಯಾವುದು ಗರ್ಭಿಣಿಯರು ಸೇವಿಸಲೇಬೇಕಾದ ಆ Read more…

ನವಜಾತ ಶಿಶುವಿಗೆ ಜಾಂಡೀಸ್ ಬರದಂತೆ ತಡೆಯಲು ಹೀಗೆ ಮಾಡಿ

ಗರ್ಭಿಣಿಯರು ತಮ್ಮ ಗರ್ಭಾವಸ್ಥೆ ಸಮಯದಲ್ಲಿ ಮೂಲಂಗಿ ಬಳಸುವುದರಿಂದ ಆಕೆಗೆ ಮಾತ್ರವಲ್ಲ, ಹುಟ್ಟಲಿರುವ ಮಗುವಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೂಲಂಗಿಯಲ್ಲಿ ಹೆಚ್ಚು ಫೈಬರ್ ಅಂಶ ಇರುತ್ತದೆ, ಇದು ಜೀರ್ಣ ಶಕ್ತಿಯನ್ನು Read more…

ಗರ್ಭಿಣಿಯರ ಕೂದಲು ಉದುರೋ ಸಮಸ್ಯೆಗೆ ಇಲ್ಲಿದೆ ಕಾರಣ ಹಾಗೂ ಪರಿಹಾರ

ಕೂದಲು ಉದುರೋದು ಈಗ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಅನೇಕರಿಗೆ ಕೂದಲು ಉದುರಿದ ಎರಡ್ಮೂರು ತಿಂಗಳ ಬಳಿಕ ಹೊಸ ಕೂದಲು ಬಂದು ಬಿಡುತ್ತೆ. ಆದರೆ ಬಾಣಂತಿಯರಿಗೆ ಕೂದಲು ಉದುರುವಿಕೆ ಸಮಸ್ಯೆ Read more…

ಗರ್ಭಾವಸ್ಥೆಯಲ್ಲಿ ನಿಂಬೆ ಪಾನಕ ಕುಡಿಯುವುದು ಒಳ್ಳೆಯದಾ….? ಇಲ್ಲಿದೆ ಉತ್ತರ

ನಿಂಬೆ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ಇದು ತಲೆನೋವು, ವಾಕರಿಕೆಯನ್ನು ನಿವಾರಿಸುತ್ತದೆ. ಆದರೆ ಗರ್ಭಿಣಿಯರಿಗೆ ವಾಕರಿಕೆ ಸಮಸ್ಯೆ ಇರುವುದರಿಂದ ಆ ವೇಳೆ ನಿಂಬೆ ರಸ ಬಳಸಬಹುದೇ? ಇದಕ್ಕೆ Read more…

ಸಾಕಷ್ಟು ಪ್ರೊಟೀನ್, ಕಾರ್ಬೋಹೈಡ್ರೇಟ್ ಹೊಂದಿರುವ ʼಕಳಲೆʼ ಬಗ್ಗೆ ನಿಮಗೆಷ್ಟು ಗೊತ್ತು….?

ಕಳಲೆ ಬಗ್ಗೆ ಹೆಚ್ಚಿನ ಮಂದಿಗೆ ತಿಳಿದಿರಲಿಕ್ಕಿಲ್ಲ. ಮಳೆಗಾಲ ಆರಂಭವಾಗುತ್ತಲೇ ಬಿದಿರಿನ ಬುಡದಲ್ಲಿ ಬೆಳೆಯುವ ಗಿಡವಿದು. ಇದನ್ನು ಸರಿಯಾಗಿ ಸಂಗ್ರಹಿಸಿಟ್ಟರೆ ವರ್ಷಪೂರ್ತಿ ಇದನ್ನು ಬಳಸಬಹುದು. ಇದನ್ನು ಸಣ್ಣಗೆ ಕೊಚ್ಚಿ ನೀರಿನಲ್ಲಿ Read more…

Shocking Video | ವಿಚಾರಣೆ ವೇಳೆ ಗರ್ಭಿಣಿಯನ್ನು ಎಳೆದು ನೆಲಕ್ಕೆ ತಳ್ಳಿದ ಪೊಲೀಸ್….!

ಗರ್ಭಿಣಿಯನ್ನ ಫ್ಲೋರಿಡಾ ಪೋಲೀಸ್ ಅಧಿಕಾರಿಯೊಬ್ಬರು ಕಾರ್ ನಿಂದ ಎಳೆದು ಕೆಳಗೆ ತಳ್ಳಿರೋ ಘಟನೆ ವರದಿಯಾಗಿದೆ. ಈ ವೇಳೆ ಆಕೆ ನಾನು ಗರ್ಭಿಣಿ ಎಂದು ಕೂಗಿದ್ದಾರೆ. ಈ ಆಘಾತಕಾರಿ ವೀಡಿಯೊ Read more…

ಗರ್ಭಿಣಿಯರು ಸೇವಿಸಬೇಕು ಪೌಷ್ಟಿಂಕಾಂಶಯುಕ್ತ ಆಹಾರ

ಗರ್ಭಿಣಿಯರು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾಗಿ ಗರ್ಭಿಣಿಯರು ಪೌಷ್ಟಿಂಕಾಂಶಯುಕ್ತ ಆಹಾರಗಳನ್ನು ಸೇವಿಸಬೇಕು. ಆದರೆ ಇಂತಹ ಆಹಾರ ಪದಾರ್ಥಗಳಿಂದ ದೂರವಿರಬೇಕು. Read more…

ಗರ್ಭಿಣಿಯರು ಸಂಗೀತ ಕೇಳುವುದರಿಂದ ಸಿಗುತ್ತೆ ಸಕಾರಾತ್ಮಕ ಪರಿಣಾಮ

ಭಾರತೀಯ ಶಾಸ್ತ್ರೀಯ ಸಂಗೀತ ಗರ್ಭಿಣಿಯರು ಮತ್ತು ಅವರ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸಿದಾಗ ಸಂಗೀತವು ಹುಟ್ಟಲಿರುವ Read more…

ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಈ ಸೂಚನೆಗಳ ಅರ್ಥವೇನು ಗೊತ್ತಾ……?

ಗರ್ಭಿಣಿಯರು ಹೆರಿಗೆ ದಿನಗಳು ಸಮೀಪ ಬರುತ್ತಿದ್ದ ಹಾಗೇ ತುಂಬಾ ಎಚ್ಚರ ವಹಿಸಬೇಕು. ಇಲ್ಲವಾದರೆ ತಾಯಿ ಹಾಗೂ ಮಗುವಿನ ಜೀವಕ್ಕೆ ಅಪಾಯವಾಗುವ ಸಂಭವವಿರುತ್ತದೆ. ಗರ್ಭಿಣಿಯರು ಹೆರಿಗೆಯಾಗುವ ಸೂಚನೆಗಳು ಸಿಕ್ಕಾಗ ತಕ್ಷಣ Read more…

ಗರ್ಭಿಣಿಯರು ತೂಕ ನಿಯಂತ್ರಣದಲ್ಲಿಡಲು ಈ ಟಿಪ್ಸ್ ಫಾಲೋ ಮಾಡಿ

ಗರ್ಭಾವಸ್ಥೆಯಲ್ಲಿ ಮಹಿಳೆಯರ ತೂಕ ಹೆಚ್ಚಾಗುವುದು ಸಾಮಾನ್ಯ. ಅವರಿಗೆ ತಿನ್ನುವ ಬಯಕೆ ಇರುವುದರಿಂದ ಹಲವು ಬಗೆಯ ಆಹಾರಗಳನ್ನು ಸೇವಿಸುವುದರಿಂದ ಕೆಲವೊಮ್ಮೆ ಅವರ ದೇಹದ ತೂಕ ಹೆಚ್ಚಾಗುತ್ತದೆ. ಆದರೆ ಅತಿಯಾದ ತೂಕದಿಂದ Read more…

ಗಂಡು ಮಗುವಿಗೆ ಜನ್ಮ ನೀಡಿದ 14 ವರ್ಷದ ಬಾಲಕಿ…..!

ಕೇವಲ 14 ವರ್ಷದ ಬಾಲಕಿಯೊಬ್ಬಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗದಲ್ಲಿ ನಡೆದಿದೆ. ಹೊಸದುರ್ಗ ತಾಲೂಕಿನ ಗ್ರಾಮ ಒಂದರ ಬಾಲಕಿ ಶುಕ್ರವಾರ Read more…

ಬಿಸಿಲಿನಲ್ಲಿಯೇ ಆಸ್ಪತ್ರೆಗೆ ನಡೆದು ಹೋದ ತುಂಬು ಗರ್ಭಿಣಿ ಸಾವು

ಪಾಲ್​ಘರ್​: ಈಗ ಎಲ್ಲೆಲ್ಲೂ ಬಿಸಿಲಿನ ಝಳ. ಈ ಝಳಕ್ಕೆ ಮಹಾರಾಷ್ಟ್ರದ ಪಾಲ್​ಘರ್ ಜಿಲ್ಲೆಯ ಗರ್ಭಿಣಿಯೊಬ್ಬರು ಬಲಿಯಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಬರುಲು ಬಿಸಿಲಿನಲ್ಲೇ ತನ್ನ ಗ್ರಾಮದಿಂದ ಏಳು Read more…

ಅಪ್ಪಿತಪ್ಪಿಯೂ ಅಶ್ವಗಂಧವನ್ನು ಇಂತಹ ಸಮಸ್ಯೆ ಇರುವವರು ತಿನ್ನಬೇಡಿ….!

ಆಯುರ್ವೇದದ ಮೂಲಕವು ಕೆಲವು ರೋಗಗಳಿಗೆ ಚಿಕಿತ್ಸೆಗಳನ್ನು ನೀಡಬಹುದು. ಹಾಗಾಗಿ ಆಯುರ್ವೇದ ಔಷಧಗಳಲ್ಲಿ ಒಂದಾದ ಅಶ್ವಗಂಧವನ್ನು ಕೆಲವು ರೋಗಗಳ ಚಿಕಿತ್ಸೆಗೆ ಬಳಸುತ್ತಾರೆ. ಆದರೆ ಇದನ್ನು ಎಲ್ಲರೂ ಬಳಸುವ ಹಾಗಿಲ್ಲ. ಇದರಿಂದ Read more…

ಗರ್ಭಾವಸ್ಥೆಯಲ್ಲಿ ಕಂಡು ಬರುವ ತುರಿಕೆ ನಿವಾರಣೆಗೆ ಈ ಮನೆ ಮದ್ದು ಹಚ್ಚಿ

ಗರ್ಭಿಣಿಯರಿಗೆ ಹೆಚ್ಚು ರಕ್ತ ಉತ್ಪತ್ತಿಯಾಗುವುದರಿಂದ ಹಾಗೂ ಹಾರ್ಮೋನುಗಳಿಂದ ಚರ್ಮದಲ್ಲಿ ತುರಿಕೆ ಉಂಟಾಗುವುದು ಸಾಮಾನ್ಯ. ಆದರೆ ಅವರು ಈ ಬಗ್ಗೆ ಚಿಂತಿಸಬೇಕಿಲ್ಲ. ಗರ್ಭಾವಸ್ಥೆಯಲ್ಲಿನ ಈ ತುರಿಕೆಗೆ ಈ ಮನೆಮದ್ದುಗಳನ್ನು ಹಚ್ಚಿ. Read more…

ಗರ್ಭಿಣಿಯರಿಗೆ ಅತ್ಯಗತ್ಯ ವಿಟಮಿನ್ ಡಿ

ಬಿಸಿಲಿನಲ್ಲಿ ಹೇರಳವಾಗಿ ಸಿಗುವ ವಿಟಮಿನ್ ಡಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶ. ಅದರಲ್ಲೂ ಗರ್ಭಿಣಿಯರು ವಿಟಮಿನ್ ಡಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ ಮಗುವಿನ ಐಕ್ಯೂ ಮಟ್ಟ ಚೆನ್ನಾಗಿರುತ್ತದೆ Read more…

ಇಲ್ಲಿದೆ ʼಗರ್ಭಿಣಿʼಯರನ್ನು ಕಾಡುವ ಊತದ ಸಮಸ್ಯೆಗೆ ಪರಿಹಾರ

ಗರ್ಭಿಣಿಯರಿಗೆ ಮುಖ, ಕೈಕಾಲಿನಲ್ಲಿ ಊತ ಕಂಡುಬರುತ್ತದೆ. ಇದರಿಂದ ಅವರಿಗೆ ಕುಳಿತುಕೊಳ್ಳಲು, ನಡೆಯಲು ಕಷ್ಟವಾಗುತ್ತದೆ. ಈ ಊತವನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ. -ಗರ್ಭಿಣಿಯರು ಹೆಚ್ಚು ಕಾಫಿ ಕುಡಿಯಬೇಡಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...