BIG NEWS: ನಟ ಪ್ರಕಾಶ್ ರಾಜ್ ಗೆ ಜೀವ ಬೆದರಿಕೆ; ಯೂಟ್ಯೂಬ್ ಚಾನಲ್ ವಿರುದ್ಧ FIR ದಾಖಲು
ಬೆಂಗಳೂರು: ನಟ, ನಿರ್ದೇಶಕ ಪ್ರಕಾಶ್ ರಾಜ್ ಹಾಗೂ ಅವರ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ ಆರೋಪಕ್ಕೆ…
Chandrayaan-3 : `ಭಾರತದ ಮನುಕುಲದ ಹೆಮ್ಮೆಯ ಕ್ಷಣಗಳಿವು’ : ನಟ ಪ್ರಕಾಶ್ ರಾಜ್ ಟ್ವೀಟ್
ಬೆಂಗಳೂರು : ಭಾರತೀಯ ಬಾಹ್ಯಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 (Chandrayaan-3) ಚಂದ್ರನ ದಕ್ಷಿಣ ಧ್ರುವದಲ್ಲಿ…
ನಿಮಗೆ ಜೋಕ್ ನ್ನು ಕಾಣಲು ಸಾಧ್ಯವಾಗದಿದ್ದರೆ ನೀವೇ ಜೋಕ್ ಆಗುತ್ತೀರಿ…ಟ್ವೀಟ್ ಸಮರ್ಥಿಸಿಕೊಂಡು ಟ್ರೋಲಿಗರ ಕಾಲೆಳೆದ ನಟ ಪ್ರಕಾಶ್ ರಾಜ್
ಬೆಂಗಳೂರು: ಚಂದ್ರಯಾನ-3ರ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ಹಿರಿಯ ನಟ, ನಿರ್ದೇಶಕ ಪ್ರಕಾಶ್ ರಾಜ್ ವಿರುದ್ದ…
ಚಂದ್ರಯಾನದ ಬಗ್ಗೆ ನಟ, ನಿರ್ದೇಶಕ ಪ್ರಕಾಶ್ ರಾಜ್ ವ್ಯಂಗ್ಯ; ಜಾಲತಾಣಗಳಲ್ಲೇ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
ಬೆಂಗಳೂರು: ಇಡೀ ದೇಶವೇ ಹೆಮ್ಮೆ ಪಡುವಂತೆ ಇಸ್ರೋ ವಿಜ್ಞಾನಿಗಳು ಕಾರ್ಯನಿರ್ವಹಿಸಿದ್ದು, ಚಂದ್ರಯಾನ-3 ಚಂದ್ರನ ಮೇಲ್ಮೈ ಮೇಲೆ…
ಪ್ರಧಾನಿ ಮೋದಿ ಬಗ್ಗೆ ಕುರುಡು ದ್ವೇಷಕ್ಕಾಗಿ `ಚಾಯ್ ವಾಲಾ’ ಪೋಸ್ಟ್ : ಟ್ವಿಟರ್ ನಲ್ಲಿ ನಟ ಪ್ರಕಾಶ್ ರಾಜ್ ವಿರುದ್ಧ ಕಿಡಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕುರುಡು ದ್ವೇಷಕ್ಕಾಗಿ ಚಂದ್ರಯಾನ -3 ಕ್ಕೆ ಸಂಬಂಧಿಸಿದ ನಟ…
ಹೋಮ-ಹವನದಲ್ಲಿ ಭಾಗಿಯಾಗಿದ್ದಕ್ಕೆ ಟೀಕಿಸಿದವರಿಗೆ ಮಾತಿನ ಚಾಟಿ ಬೀಸಿದ ಪ್ರಕಾಶ್ ರಾಜ್
ಶಿವಮೊಗ್ಗ: ಪಠ್ಯಪುಸ್ತಕ ಪರಿಷ್ಕರಣೆ, ಹೋಮ-ಹವನದಲ್ಲಿ ಭಾಗಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬಹುಭಾಷಾ ನಟ ಪ್ರಕಾಶ್…
‘ಬಹುಮುಖಿ’ ಸಂಘಟನೆಯಿಂದ ನಟ ಪ್ರಕಾಶ್ ರಾಜ್ ಜೊತೆ ಸಂವಾದ
ಶಿವಮೊಗ್ಗದ ಬಹುಮುಖಿ ಸಂಘಟನೆ ವತಿಯಿಂದ ಆಗಸ್ಟ್ 7 ರಂದು ಸಂಜೆ 4 ಗಂಟೆಗೆ ಸಂವಾದ ಕಾರ್ಯಕ್ರಮವನ್ನು…
ಬಿಜೆಪಿ ಬೆಂಬಲಿಸುವ ನಟ ಕಿಚ್ಚ ಸುದೀಪ್ ಹೇಳಿಕೆಯಿಂದ ಆಘಾತ, ನೋವು: ಪ್ರಕಾಶ್ ರಾಜ್
ಸುದೀಪ್ ಅವರು ಬಿಜೆಪಿ ಪ್ರಚಾರದ ಭಾಗವಾಗಿದ್ದರೂ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ದೂರವಿರುತ್ತಾರೆ. ಅವರ ಈ ನಿರ್ಧಾರ…
ಹೋಲಿ ಕ್ರಾಸ್ ಆಸ್ಪತ್ರೆಗೆ ಆಂಬುಲೆನ್ಸ್ ನೀಡಿದ ಬಹುಭಾಷಾ ನಟ ಪ್ರಕಾಶ್ ರಾಜ್
ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಬಹುಭಾಷಾ ನಟ ಪ್ರಕಾಶ್ ರಾಜ್, ಚಾಮರಾಜನಗರ ಜಿಲ್ಲೆ ಹನೂರಿನ ಹೋಲಿ ಕ್ರಾಸ್…
ʼಪಠಾಣ್ʼ ಬ್ಯಾನ್ ಮಾಡಬೇಕೆಂದವರು ಮತಾಂಧರು; ಪ್ರಕಾಶ್ ರಾಜ್ ವಾಗ್ದಾಳಿ
ʼಪಠಾಣ್ʼ ಸಿನಿಮಾ ರಿಲೀಸ್ ಗೂ ಮುನ್ನವೇ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಸಿನಿಮಾವನ್ನು ಬ್ಯಾನ್ ಮಾಡಬೇಕು…