alex Certify Potato | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ತ್ವಚೆಯನ್ನು ಮೃದುವಾಗಿಸುತ್ತೆ ಈ ಹಣ್ಣು

ನಿಮ್ಮ ತ್ವಚೆ ಆಕರ್ಷಕವಾಗಿ, ಮೃದುವಾಗಿ ಕಾಣುವಂತೆ ಮಾಡಬೇಕೇ, ಹಾಗಿದ್ದರೆ ಇಲ್ಲಿ ಕೇಳಿ. ಈ ಸಲಹೆಗಳನ್ನು ತಪ್ಪದೆ ಅನುಸರಿಸಿ. ಟೊಮೆಟೊ ಜ್ಯೂಸ್ ಅಥವಾ ಟೊಮೆಟೊ ಸೂಪ್ ನಿತ್ಯ ಸೇವಿಸಿ. ಇದರಿಂದ Read more…

ಪಾತ್ರೆ, ನೆಲದ ಮೇಲಿರುವ ತುಕ್ಕು ಕ್ಲೀನ್ ಮಾಡಲು ಪಾಲಿಸಿ ಈ ಸಲಹೆ

ಅಡುಗೆ ಮಾಡಲು ಹೆಚ್ಚಿನವರು ಸ್ಟೀಲ್ ಪಾತ್ರೆಗಳನ್ನು, ಕಬ್ಬಿಣದ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಇವುಗಳ ಮೇಲೆ ನೀರು ಇದ್ದಾಗ, ಅವುಗಳನ್ನು ಬಳಸದಿದ್ದಾಗ ಅವುಗಳಲ್ಲಿ ತುಕ್ಕು ಕಂಡುಬರುತ್ತದೆ. ಇದನ್ನು ಎಷ್ಟೇ ಉಜ್ಜಿದರೂ Read more…

ಸುಟ್ಟ ಕಲೆ ಹೋಗಲಾಡಿಸಲು ಹೀಗೆ ಮಾಡಿ

ತ್ವಚೆಯ ಮೇಲೆ ಸುಟ್ಟ ಕಲೆಗಳಾದರೆ ಅದು ಸುಲಭದಲ್ಲಿ ಹೋಗುವುದೇ ಇಲ್ಲ. ಯಾವ ಆಯಿಂಟ್ ಮೆಂಟ್ ಗಳು ಕಲೆಯನ್ನು ಸಂಪೂರ್ಣವಾಗಿ ತೆಗೆದು ಹಾಕುವುದಿಲ್ಲ. ಕೆಲವಷ್ಟು ಮನೆ ಮದ್ದುಗಳು ಈ ಕಲೆಯನ್ನು Read more…

ಈ ʼಹ್ಯಾಂಡ್ ಮಾಸ್ಕ್ʼ ಬಳಸಿ ಒರಟಾದ ಕೈಗಳನ್ನು ಮೃದುಗೊಳಿಸಿ

ಚಳಿಗಾಲದಲ್ಲಿ ಕೈಗಳ ಚರ್ಮಗಳು ಕೂಡ ಒಣಗಿ ಒರಟಾಗುತ್ತದೆ. ಅಲ್ಲದೇ ಅತಿಯಾದ ಕೆಲಸಗಳನ್ನು ಮಾಡುವುದರಿಂದ ಕೈಗಳ ಚರ್ಮಗಳು ಒರಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಿ ಕೈಗಳನ್ನು ಮೃದುವಾಗಿ ಮಾಡಲು ಈ ಮನೆಮದ್ದುಗಳನ್ನು Read more…

ʼಡಯಟ್ʼ ಪ್ಲಾನ್ ನಲ್ಲಿದ್ದರೆ ಈ ಆಹಾರಗಳಿಂದ ದೂರವಿರಿ

ನೀವು ಡಯಟ್ ಪ್ಲಾನ್ ಹಾಕಿಕೊಂಡಿದ್ದರೆ ಈ ಕೆಲವು ತರಕಾರಿಗಳಿಂದ ದೂರವಿರುವುದು ಒಳ್ಳೆಯದು. ಅವುಗಳು ಯಾವುವು ಎಂದಿರಾ? ಮೊದಲನೆಯದು ಆಲೂಗಡ್ಡೆ. ಇದರ ಸೇವನೆಯಿಂದ ದೇಹ ತೂಕ ಬಹುಬೇಗ ಹೆಚ್ಚುತ್ತದೆ. ಗ್ಯಾಸ್ಟ್ರಿಕ್ Read more…

ಪ್ರತಿದಿನ ತಿನ್ನಬೇಕು ಈ ತರಕಾರಿ, ಇದರಲ್ಲೂ ಇದೆ ನಮ್ಮ ಆರೋಗ್ಯದ ಗುಟ್ಟು…!

ಆಲೂಗಡ್ಡೆಯನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಬಹಳ ರುಚಿಕರ ತರಕಾರಿ ಇದು. ಮಕ್ಕಳಿಗಂತೂ ಫೇವರಿಟ್‌. ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದು ಕರೆಯಲಾಗುತ್ತದೆ. ಫಾಸ್ಟ್ ಫುಡ್‌ನಿಂದ ಹಿಡಿದು ಮನೆಯಲ್ಲಿ ತಯಾರಿಸುವ ಖಾದ್ಯಗಳಿಗೂ Read more…

ಈ ಆಹಾರ ಪದಾರ್ಥಗಳ ಸೇವನೆ ಮಾರಕ ಕಾಯಿಲೆಗೆ ಕಾರಣವಾಗಬಹುದು ಎಚ್ಚರ….!

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಗಳೇ ಕಾರಣ. ಹಾಗಾಗಿ ಕ್ಯಾನ್ಸರ್ ಗೆ ಕಾರಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಇದರಿಂದ Read more…

ಅಡುಗೆ ಮನೆಯಲ್ಲಿರುವ ಈ ತರಕಾರಿ ತೆಗೆಯುತ್ತೆ ಮುಖದ ಕಲೆ

ಆಲೂಗಡ್ಡೆ ಇಷ್ಟಪಡದ ವ್ಯಕ್ತಿಗಳಿಲ್ಲ. ಆಲೂಗಡ್ಡೆ ಅಡುಗೆ ರುಚಿಯನ್ನು ಹೆಚ್ಚಿಸುತ್ತೆ. ಆಲೂಗಡ್ಡೆ ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವೂ ಹೌದು. ಆಲೂಗಡ್ಡೆಯಲ್ಲಿರುವ ಅಂಶ, ಚರ್ಮದ ಆರೈಕೆಗೆ ಸಹಕಾರಿ. ಪ್ರತಿ ದಿನ ರಾತ್ರಿ Read more…

ಕಪ್ಪಾದ ಖಾಸಗಿ ಭಾಗ ಬೆಳ್ಳಗಾಗಲು ಬಳಸಿ ಈ ನೈಸರ್ಗಿಕ ಮನೆಮದ್ದು

ರಾಸಾಯನಿಕಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಬಳಸುವುದರಿಂದ ನಿಮ್ಮ ಖಾಸಗಿ ಭಾಗವು ಕಪ್ಪಾಗುತ್ತದೆ. ಇದನ್ನು ಬೆಳ್ಳಗಾಗಿಸಲು ಈ ನೈಸರ್ಗಿಕ ಮನೆಮದ್ದನ್ನು ಬಳಸಿ. ಅಲೋವೆರಾ ಮತ್ತು ಅರಶಿನ ನಿಮ್ಮ ಚರ್ಮದ ಸಮಸ್ಯೆಗಳನ್ನು ನಿವಾರಿಸಿ Read more…

ಉಪಹಾರಕ್ಕೆ ಆರೋಗ್ಯಕರ ಬ್ರೊಕೊಲಿ ಸಲಾಡ್ ಮಾಡಿ ಸವಿಯಿರಿ

ಪ್ರತಿ ದಿನ ಒಂದೇ ರೀತಿ ಉಪಹಾರ ಸೇವನೆ ಮಾಡಿ ಬೇಜಾರಾಗಿದ್ದರೆ ಮನೆಯಲ್ಲಿರುವ ತರಕಾರಿಯಲ್ಲೇ ಸೂಪರ್ ಸಲಾಡ್ ತಯಾರಿಸಬಹುದು. ಇದು ಆರೋಗ್ಯಕ್ಕೆ ಒಳ್ಳೆಯದು. ಈ ಸಲಾಡ್ ಮಾಡುವುದು ಬಹಳ ಸುಲಭ. Read more…

ಮಳೆಗಾಲದಲ್ಲಿ ಮಾಡಿ ಸವಿಯಿರಿ ಆಲೂಗಡ್ಡೆ ಮಿಕ್ಸ್ಚರ್

ಮಾಡುವ ವಿಧಾನ : ಸಿಪ್ಪೆ ತೆಗೆದ ಆಲೂಗಡ್ಡೆಯನ್ನ ಉದ್ದಕೆ ( ಫ್ರೆಂಚ್​ ಫ್ರೈಸ್​) ತುರಿದುಕೊಳ್ಳಿ. ತುರಿದ ಆಲೂಗಡ್ಡೆಯನ್ನ ಕೂಡಲೇ ನೀರಿನಲ್ಲಿ ಹಾಕಿಕೊಳ್ಳಿ. ನೀರಿನ ಬಣ್ಣ ಬೆಳ್ಳಗೆ ಆಗೋದು ನಿಲ್ಲುವವರೆಗೂ Read more…

ಆಲೂಗಡ್ಡೆಯನ್ನು ಈ 2 ವಿಧಾನದಲ್ಲಿ ಬಳಸುವುದರಿಂದ ಬೆಳ್ಳಗಾಗುತ್ತೆ ನಿಮ್ಮ ತ್ವಚೆ

ಆಲೂಗಡ್ಡೆಯನ್ನು ಅಡುಗೆಗೆ ಬಳಸುತ್ತಾರೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಚರ್ಮದ ಸೌಂದರ್ಯವನ್ನುಕೂಡ ಹೆಚ್ಚಿಸಿಕೊಳ್ಳಬಹುದು. ಆಲೂಗಡ್ಡೆಯನ್ನು 2 ವಿಧಾನದಲ್ಲಿ ಬಳಸಿ ನಿಮ್ಮ ಚರ್ಮದಲ್ಲಿರುವ ಕಪ್ಪು ಬಣ್ಣವನ್ನು ತೊಲಗಿಸಬಹುದು. Read more…

ನೇಪಾಳದಲ್ಲಿ ಆಲೂಗಡ್ಡೆ, ಈರುಳ್ಳಿಗಾಗಿ ಹಾಹಾಕಾರ, ಊಟದ ತಟ್ಟೆಯಲ್ಲಿ ತರಕಾರಿಗಳೇ ಕಣ್ಮರೆ…..!

ನೇಪಾಳದಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆಗಾಗಿ ಹಾಹಾಕಾರ ಶುರುವಾಗಿದೆ. ನೇಪಾಳದ ವ್ಯಾಪಾರಿಗಳು ಭಾರತದಿಂದ ಈರುಳ್ಳಿ, ಆಲೂಗಡ್ಡೆ ಮತ್ತು ಇತರ ತರಕಾರಿಗಳ ಆಮದನ್ನು ನಿಲ್ಲಿಸಿದ್ದಾರೆ. ಕಾರಣ ಅಲ್ಲಿನ ಸರ್ಕಾರ ಈ ಉತ್ಪನ್ನಗಳ Read more…

ಸಿಪ್ಪೆಯಲ್ಲೂ ಇದೆ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನ

ತರಕಾರಿ ಹಣ್ಣುಗಳ ಸಿಪ್ಪೆ ತೆಗೆದು ಎಸೆಯುವ ಮುನ್ನ ಕೊಂಚ ನಿಧಾನಿಸಿ. ಕೆಲವು ಸಿಪ್ಪೆಗಳಲ್ಲಿ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನಗಳು ಲಭ್ಯವಾಗುತ್ತವೆ. ಅವುಗಳು ಯಾವುವೆಂದು ತಿಳಿಯೋಣ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ Read more…

ತಿನ್ನಲು ರುಚಿ ಸಿಹಿ ಆಲೂಗಡ್ಡೆ ರೋಸ್ಟ್

ಸಂಜೆ ಸಮಯದಲ್ಲಿ ಜನರು ಟೀ ಅಥವಾ ಕಾಫಿ ಸೇವಿಸ್ತಾರೆ. ಕಾಫಿ ಜೊತೆ ರುಚಿಯಾದ ತಿಂಡಿಯನ್ನು ಬಾಯಿ ಬಯಸುತ್ತದೆ. ಪ್ರತಿ ದಿನ ಬಜ್ಜಿ ತಿಂದು ಬೇಸರವಾಗಿರುವವರು ಜೇನುತುಪ್ಪದಲ್ಲಿ ರೋಸ್ಟ್ ಮಾಡಿದ Read more…

ಮಗುವಿಗೆ ಮಾಡಿ ಕೊಡಿ ʼಕ್ಯಾರೆಟ್ – ಆಲೂಗಡ್ಡೆʼ ಪ್ಯೂರಿ

ಮಕ್ಕಳಿಗೆ 6 ತಿಂಗಳ ಬಳಿಕ ತಾಯಿಯ ಹಾಲಿನ ಜತೆ ಜತೆಗೆ ಇತರೆ ಆಹಾರಗಳನ್ನು ಅಭ್ಯಾಸ ಮಾಡಲಾಗುತ್ತದೆ. ಆಗ ಆದಷ್ಟು ಗಟ್ಟಿಯಾದ ಆಹಾರ ಕೊಡುವುದಕ್ಕಿಂತ ಮೆತ್ತಗಿನ ಆಹಾರ ಕೊಡುವುದು ತುಂಬಾ Read more…

ಆಲೂಗಡ್ಡೆ ದರದಲ್ಲಿ ಭಾರಿ ಕುಸಿತ; ಸಂಕಷ್ಟಕ್ಕೆ ಸಿಲುಕಿದ ಪಂಜಾಬ್ ರೈತರು

ಪಂಜಾಬ್ ನಲ್ಲಿ ಆಲೂಗಡ್ಡೆ ದರ ಭಾರಿ ಕುಸಿತ ಕಂಡಿದ್ದು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಜಿ ಆಲೂಗಡ್ಡೆ ನಾಲ್ಕು ರೂಪಾಯಿಗೆ ಮಾರಾಟವಾಗುತ್ತಿದ್ದು, ಹೀಗಾಗಿ ಸರ್ಕಾರ ಮಧ್ಯ ಪ್ರವೇಶ ಮಾಡಬೇಕೆಂದು Read more…

ರುಚಿಕರವಾದ ಮಟನ್ ಸೂಪ್ ಮಾಡುವ ವಿಧಾನ

ಮಟನ್ ಎಂದರೆ ಮಾಂಸಹಾರ ಪ್ರಿಯರಿಗೆ ತುಂಬಾ ಇಷ್ಟ. ಈ ಮಟನ್ ಬಳಸಿ ರುಚಿಕರವಾದ ಸೂಪ್ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 500 ಗ್ರಾಂ ಮಟನ್ ಬೋನ್ಸ್, Read more…

ತರಕಾರಿ, ಹಣ್ಣಿನ ಸಿಪ್ಪೆಯಲ್ಲೂ ಪೋಷಕಾಂಶ

ಆಹಾರ ಅತೀ ಮುಖ್ಯ. ಅದೆಷ್ಟೋ ಮಂದಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದರೆ, ಉಳ್ಳವರು ಬೇಕಾಬಿಟ್ಟಿ ಬಿಸಾಡುತ್ತಿದ್ದಾರೆ. ತರಕಾರಿ, ಹಣ್ಣು, ಬೇಳೆ ಕಾಳುಗಳನ್ನು ನಿಯಮಿತವಾಗಿ ಬಳಸಿದರೆ ಸಮಾಜದ ಅಸಮತೋಲನವನ್ನು ಕಡಿಮೆ ಮಾಡಬಹುದು. Read more…

ಇಲ್ಲಿದೆ ರುಚಿಯಾದ ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್ ಮಾಡುವ ವಿಧಾನ

ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ತಿಂಡಿ ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್. ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್ ಗೆ ಬೇಕಾಗುವ ಪದಾರ್ಥ : ಬಟಾಣಿ : 1 ಕಪ್ (ಬೇಯಿಸಿದ್ದು) ಆಲೂಗಡ್ಡೆ : Read more…

ಚುಮುಚುಮು ಚಳಿಗೆ ಬಿಸಿಬಿಸಿ ಮಸಾಲ ಆಲೂ ಬೋಂಡಾ

ಚಳಿಗಾಲದಲ್ಲಿ ಅದರಲ್ಲೂ ಸಂಜೆಯ ಹೊತ್ತು ಕಾಫಿ ಹೀರುವಾಗ ಬಿಸಿಬಿಸಿಯಾಗಿ ಬಜ್ಜಿ ಬೋಂಡಾ ತಿನ್ನುವ ಮನಸ್ಸು ಯಾರಿಗೆ ಇರಲ್ಲ ಹೇಳಿ ? ಅದರಲ್ಲೂ ಈ ಸ್ಪೈಸಿ ಆಲೂ ಬೋಂಡಾ ನೀವು Read more…

ಟೊಮೆಟೋದಲ್ಲಿದೆ ಸೌಂದರ್ಯ ದುಪ್ಪಟ್ಟುಗೊಳಿಸುವ ಗುಣ

ಕಣ್ಣಿನ ಸುತ್ತ ಇರುವ ಕಪ್ಪು ಸರ್ಕಲ್ ನಿವಾರಣೆಗೆ ಸನ್ ಸ್ಕ್ರೀನ್ ಲೋಷನ್ ಅನ್ನೇ ಬಳಸಬೇಕಿಲ್ಲ. ಬದಲಾಗಿ ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಪ್ರಯತ್ನಿಸಬಹುದು. ಟೊಮೆಟೋ ನೈಸರ್ಗಿಕವಾಗಿ ಚರ್ಮವನ್ನು ಬ್ಲೀಚ್ Read more…

ʼಚಳಿಗಾಲʼದ ಮೆನುವಿನಲ್ಲಿ ಇವುಗಳನ್ನು ಸೇರಿಸಿ

  ಚಳಿಗಾಲದಲ್ಲಿ ನೀವು ನಿಮ್ಮ ಸೌಂದರ್ಯದ ಕಾಳಜಿಗೆ ಅದೆಷ್ಟು ಮಹತ್ವ ನೀಡುತ್ತೀರೋ ಅಷ್ಟೇ ಮಹತ್ವವನ್ನು ನೀವು ಸೇವಿಸುವ ಆಹಾರಕ್ಕೂ ನೀಡುವುದು ಬಹಳ ಮುಖ್ಯ. ಚಳಿಗಾಲದಲ್ಲಿ ಬಾರ್ಲಿ ಸೇವಿಸಿ. ಇದರಲ್ಲಿರುವ Read more…

ಸ್ವಾದ ಕಳೆದುಕೊಳ್ಳುತ್ತೆ ಫ್ರಿಜ್ ನಲ್ಲಿಟ್ಟ ʼಆಹಾರʼ

ಫ್ರಿಜ್ ನಲ್ಲಿ ಇಡಲೇ ಬಾರದಾದ ಕೆಲವು ವಸ್ತುಗಳಿರುತ್ತವೆ. ಅವುಗಳು ಯಾವುದೆಂದು ತಿಳಿಯೋಣ. ಟೊಮೆಟೊ ಹಣ್ಣನ್ನು ಸಾಧ್ಯವಾದಷ್ಟು ಒಣಗಿರುವ ಜಾಗದಲ್ಲಿಡಬೇಕೇ ಹೊರತು, ಫ್ರಿಜ್ ನಲ್ಲಿ ಇಡಬಾರದು. ಇದರಿಂದ ಟೊಮೆಟೊ ಬಹುಬೇಗ Read more…

ಸೌಂದರ್ಯವರ್ಧಕವಾಗಿಯೂ ಬಳಕೆಯಾಗುತ್ತೆ ‘ಆಲೂಗಡ್ಡೆ’

ಆಲೂಗಡ್ಡೆ ಬಾಯಿಗೆ ಮಾತ್ರ ರುಚಿಯಲ್ಲ. ಸೌಂದರ್ಯ ವರ್ಧನೆಯಲ್ಲೂ ಇದರ ಪಾತ್ರ ಬಲು ದೊಡ್ಡದು. ಅದು ಹೇಗೆನ್ನುತ್ತೀರಾ? ಆಲೂಗಡ್ಡೆಯಲ್ಲಿರುವ ಪೊಟಾಷಿಯಂ ನಿಮ್ಮ ತ್ವಚೆಯನ್ನು ಮಾಯ್ಚಿರೈಸ್ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಬಿ6 Read more…

ಈ ರೀತಿಯಾಗಿ ಒಮ್ಮೆ ʼಸಾಂಬಾರುʼ ಮಾಡಿ ನೋಡಿ

ಸಾಂಬಾರು ಎಂದರೆ ಎಲ್ಲರಿಗೂ ಇಷ್ಟ. ಇಡ್ಲಿ, ದೋಸೆ ಜತೆ ಸಾಂಬಾರು ಇದ್ದರೆ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗುವುದಿಲ್ಲ. ಇಲ್ಲಿ ರುಚಿಕರವಾದ ಸಾಂಬಾರು ಮಾಡುವ ವಿಧಾನ ಇದೆ ಒಮ್ಮೆ ಮಾಡಿ ನೋಡಿ. Read more…

ಮಕ್ಕಳಿಗೆ ಮಾಡಿಕೊಡಿ ಗರಿಗರಿಯಾದ ಆಲೂಗಡ್ಡೆ ಚಿಪ್ಸ್

ಮಕ್ಕಳು ಮನೆಯಲ್ಲಿ ಇದ್ದರೆ ಏನಾದರೂ ಕೇಳುತ್ತಲೇ ಇರುತ್ತಾರೆ. ಇಡ್ಲಿ, ದೋಸೆಗಿಂತ ಅವರಿಗೆ ಚಿಪ್ಸ್, ಚಾಕೊಲೇಟ್ ಗಳು ಹೆಚ್ಚು ಇಷ್ಟವಾಗುತ್ತದೆ. ಈಗಂತೂ ಹೊರಗಡೆಯಿಂದ ತಂದು ಕೊಡುವುದಕ್ಕೂ ಭಯ ಪಡುವ ಸ್ಥಿತಿ Read more…

‘ಸೌಂದರ್ಯ’ ವೃದ್ಧಿಯಾಗಲು ಫಾಲೋ ಮಾಡಿ ಈ ಟಿಪ್ಸ್

ತ್ವಚೆಗೆ ಯಾವ ವಸ್ತುವನ್ನು ಬಳಸುವುದಾದರೂ ನಾವು ಎರಡೆರಡು ಬಾರಿ ಅಲೋಚಿಸಿ ನಿರ್ಧರಿಸುತ್ತೇವೆ. ಯಾವ ಅಡ್ಡ ಪರಿಣಾಮವನ್ನೂ ಬೀರದ ಒಂದಷ್ಟು ವಸ್ತುಗಳು ನಮ್ಮ ಅಡುಗೆ ಮನೆಯಲ್ಲೇ ಇರುತ್ತವೆ. ಅವುಗಳ ಬಗ್ಗೆ Read more…

ಥಟ್ಟಂತ ಆಗಿಬಿಡುತ್ತೆ ಈ ʼಬಟಾಣಿʼ ಕುರ್ಮ

ಚಪಾತಿ, ದೋಸೆ, ಪರೋಟ ಮಾಡಿದಾಗ ಏನಾದರೂ ಕುರ್ಮ ಇದ್ದರೆ ಚೆನ್ನಾಗಿರುತ್ತದೆ. ಆದರೆ ಸಮಯವಿಲ್ಲ ಎನ್ನುವವರು ಸುಲಭವಾಗಿ ಆಗುವಂತಹ ಈ ಕುರ್ಮ ಮಾಡಿನೋಡಿ. ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ – 2, Read more…

ಥಟ್ಟಂತ ರೆಡಿಯಾಗುವ ‘ಆಲೂಗಡ್ಡೆ ಪಲ್ಯ’

ಚಪಾತಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಥಟ್ಟಂತ ಮಾಡಿಬಿಡಬಹುದಾದ ಆಲೂಗಡ್ಡೆ ಪಲ್ಯ ಇದೆ. ಇದು ರುಚಿಕರವಾಗಿಯೂ ಕೂಡ ಇದೆ. ಬೇಕಾಗುವ ಸಾಮಗ್ರಿಗಳು: 2 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...