ರುಂಡ ಕತ್ತರಿಸಿ ಯುವಕನ ಕೊಲೆ
ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದ ಕಾಡಿನಲ್ಲಿ ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ…
ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್: ಶಾಕಿಂಗ್ ವಿಡಿಯೋ ವೈರಲ್
ಘಾಜಿಯಾಬಾದ್: ವ್ಯಕ್ತಿಯೊಬ್ಬನನ್ನು ಪೊಲೀಸ್ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಿಂಕು ರಾಜೋರಾ…
ಎಟಿಎಂ ಯಂತ್ರ ಒಡೆದು 14 ಲಕ್ಷ ರೂ. ದೋಚಿದ ಖದೀಮರು
ಚಿಕ್ಕಮಗಳೂರು: ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಕೆನರಾ ಬ್ಯಾಂಕ್ ಎಟಿಎಂ ಒಡೆದು 14 ಲಕ್ಷ ರೂ.…
ಪೊಲೀಸ್ ಅಧಿಕಾರಿಯಾದ 1ನೇ ತರಗತಿ ಬಾಲಕ: ಆಸೆ ಈಡೇರಿಸಿ ಹೃದಯ ವೈಶಾಲ್ಯತೆ ತೋರಿದ ಶಿವಮೊಗ್ಗ ಪೊಲೀಸರು
ಶಿವಮೊಗ್ಗ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಾಲಕನ ಆಸೆಯಂತೆ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಶಿವಮೊಗ್ಗ ಪೊಲೀಸರು…
ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯರಾದ ಬಾಲಕಿಯರು: ಇಬ್ಬರು ಬಾಲಕರು ವಶಕ್ಕೆ
ಮೈಸೂರು: ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರು ಗರ್ಭಿಣಿಯರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಾಲಕರನ್ನು ಸರಗೂರು ಠಾಣೆ…
ಅಕ್ಕ, ತಂಗಿಯಿಂದ ಆಘಾತಕಾರಿ ಕೃತ್ಯ: ಸಲುಗೆಯಿಂದಿದ್ದ ಅಧಿಕಾರಿಗೆ ಹನಿಟ್ರ್ಯಾಪ್ ಮಾಡಿ ಸುಲಿಗೆ
ಬೆಂಗಳೂರು: ನಿವೃತ್ತ ಅಧಿಕಾರಿಗೆ ಹನಿಟ್ರ್ಯಾಪ್ ಮಾಡಿ 82 ಲಕ್ಷ ರೂ ಸುಲಿಗೆ ಮಾಡಿದ್ದ ಅಕ್ಕ, ತಂಗಿ…
ಸಂಬಂಧಿಕರನ್ನು ನಂಬಿ ಮಗಳನ್ನು ಬಿಟ್ಟು ಹೋಗ್ತಿದ್ದ ತಾಯಿಗೆ ಬಿಗ್ ಶಾಕ್: ಕಾಮುಕ ತಂದೆ, ಮಗನಿಂದ ಪೈಶಾಚಿಕ ಕೃತ್ಯ
ಬೆಂಗಳೂರು: ತಂದೆ, ಮಗ ಸಂಬಂಧಿಯಾಗಿದ್ದ ಐದು ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.…
BIG NEWS: ‘ರಿಯಲ್ ಸ್ಟಾರ್’ ಉಪೇಂದ್ರಗೆ ಮತ್ತೊಂದು ಸಂಕಷ್ಟ; ಕನ್ನಡ ಪರ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್ ಅವರಿಂದಲೂ ಕೇಸ್ ದಾಖಲು
ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಲೈವ್ ವಿಡಿಯೋದಲ್ಲಿ ಮಾತನಾಡುವ ವೇಳೆ ಖ್ಯಾತ ನಟ ರಿಯಲ್…
ಅತ್ಯಾಚಾರ ಯತ್ನ ವೇಳೆ ಕೂಗಾಡಿದ ಯುವತಿ ಉಸಿರು ನಿಲ್ಲಿಸಿದ ಕಿರಾತಕ
ಬೆಂಗಳೂರು: ಬೆಂಗಳೂರಿನ ಮಹದೇವಪುರದ ಮಹೇಶ್ವರಿ ನಗರದಲ್ಲಿ ನಡೆದ ಯುವತಿ ಕೊಲೆ ಪ್ರಕರಣವನ್ನು ಘಟನೆ ನಡೆದ ಕೆಲವೇ…
ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದವನಿಗೆ ಗುಂಡೇಟು
ರಾಮನಗರ: ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವನ ಮೇಲೆ ಫೈರಿಂಗ್ ಮಾಡಲಾಗಿದೆ. ಹಲ್ಲೆ ನಡೆಸಿ…