alex Certify photo | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಾತಂತ್ರ್ಯ ದಿನಾಚರಣೆಗೆ ಅಮೂಲ್‌ನಿಂದ ನೂತನ ಡೂಡಲ್‌

ದೇಶದ ಪ್ರಸಿದ್ಧ ಸಂಸ್ಥೆಯಾಗಿರುವ ಅಮೂಲ್‌ ಆಗಿಂದಾಗೆ ಸಾಮಾಜಿಕ ಜಾಲತಾಣದಲ್ಲಿ ವಿನೂತನ ರೀತಿಯ ಡೂಡಲ್‌ ಬಿಡುಗಡೆ ಮಾಡುತ್ತದೆ. ಇದೀಗ ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿಯೂ ನೂತನ ಡೂಡಲ್‌ ಅನ್ನು ಪರಿಚಯಿಸಿದೆ. ಸ್ವಾತಂತ್ರ್ಯ Read more…

ವನ್ಯಮೃಗಗಳ ಫೋಟೋಗೆಂದು ಇಟ್ಟಿದ್ದ ಕ್ಯಾಮರಾದಲ್ಲಿ ಸೆರೆಯಾದ ಅಪರಿಚಿತ ವ್ಯಕ್ತಿ

ವನ್ಯಜೀವಿ ಛಾಯಾಗ್ರಾಹಕರೊಬ್ಬರು ಕೆಲ ಪ್ರಾಣಿಗಳ ಫೋಟೋ ತಗೆಯಲೆಂದು ನೇತು ಹಾಕಿದ್ದ ಕ್ಯಾಮರಾಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕಾಡಿನಲ್ಲಿ ಫೋಸ್ ನೀಡಿರುವ ಫೋಟೋ ವೈರಲ್ ಆಗಿದೆ. ಹೌದು, ವಾಷಿಂಗ್ಟನ್‌ ಮೂಲದ ಜೆಫ್ Read more…

ಭಾರತದ ಈ ದಿಗ್ಗಜ ಕೈಗಾರಿಕೋದ್ಯಮಿ ಯಾರೆಂದು ಗುರುತಿಸಬಲ್ಲಿರಾ..?

ಐಪಿಎಸ್ ಅಧಿಕಾರಿಯೊಬ್ಬರು ಬುಧವಾರ ಬೆಳಗ್ಗೆ ಟ್ವಿಟರ್‌ ನಲ್ಲಿ ಅಪ್‌ಲೋಡ್ ಮಾಡಿದ ಫೋಟೋವೊಂದಕ್ಕೆ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದು, 1,100ಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ದೀಪಾಂಶು ಕಬ್ರಾ ಎಂಬ ಐಪಿಎಸ್ Read more…

ಆನೆಗಳನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣವೆಂದ ಡಿ ಬಾಸ್

ಮಾಸ್ ಗೆ ಬಾಸ್ ಆಗಿರುವ ಚಾಲೆಂಜಿಂಗ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಪಂಚ ಪ್ರಾಣ. ಆಗಾಗ ತಮ್ಮ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾರೆ. ಇಂದು ವಿಶ್ವ ಆನೆ Read more…

ಪತಿ ಕೈತುತ್ತು ತಿನಿಸುತ್ತಿರುವ ಫೋಟೋ ಹಂಚಿಕೊಂಡ ನಟಿ ಸುಧಾರಾಣಿ

ಖ್ಯಾತ ನಟಿ ಸುಧಾರಾಣಿ ಕೈಗೆ ಮೆಹಂದಿ ಹಾಕಿರುವುದರಿಂದ ಅವರ ಪತಿ ಊಟ ಮಾಡಿಸುತ್ತಿದ್ದಾರೆ. ಈ ಫೋಟೋವನ್ನು ಸುಧಾರಾಣಿ ತಮ್ಮ ಸಾಮಾಜಿಕ ಜಾಲತಾಣ ಖಾತೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ Read more…

ಪುಟ್ಟ ಮಕ್ಕಳೊಂದಿಗೆ ಕಡಿದಾದ ಬೆಟ್ಟದಲ್ಲಿ ದಂಪತಿ ಟ್ರೆಕ್ಕಿಂಗ್

10 ವರ್ಷದೊಳಗಿನ ಮಕ್ಕಳೊಂದಿಗೆ ವೀಕೆಂಡ್ ಟ್ರೆಕ್ಕಿಂಗ್‌ ಎಂದರೆ ಸಹಜವಾಗಿ ನೀವು ಯಾವುದೇ ಕಾರಣಕ್ಕೂ ಚಾರಣ ಅದರಲ್ಲೂ, ಬೆಟ್ಟ ಹತ್ತುವ ಸಾಹಸಕ್ಕೆ ಕೈಹಾಕುವುದಿಲ್ಲ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವ ರೀತಿ Read more…

ಹಳೆ ಸಿನಿಮಾ ನೆನೆದು ಫೋಟೋ ಹಂಚಿಕೊಂಡ ರಮೇಶ್ ಅರವಿಂದ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ರಮೇಶ್ ಅರವಿಂದ್ ʼನಮ್ಮೂರ ಮಂದಾರ ಹೂವೇʼ ಸಿನಿಮಾ ಚಿತ್ರತಂಡ ಇರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ಈ Read more…

ವಿವಾಹಿತೆಯೊಂದಿಗೆ ಸಲುಗೆಯಿಂದ ಇದ್ದ ವ್ಯಕ್ತಿಯಿಂದ ಸೆಂಡ್ ಆಯ್ತು ಖಾಸಗಿ ಕ್ಷಣದ ವಿಡಿಯೋ

ಬೆಂಗಳೂರು: ವಿವಾಹಿತೆಯೊಂದಿಗೆ ಸಲುಗೆಯಿಂದ ಇದ್ದ ವ್ಯಕ್ತಿಯೊಬ್ಬ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದು ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ನಿತೀಶ್ ಕುಮಾರ್ ಸಿಂಗ್ ಎಂಬಾತನೇ ಈ Read more…

ತಾನ್ಯಾ ಹೋಪ್ ಹಾಟ್ ಫೋಟೋ ವೈರಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ʼಯಜಮಾನʼ ಸಿನಿಮಾದ ಮೂಲಕ ಸಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ನಟಿ ತಾನ್ಯಾ ಹೋಪ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ Read more…

ಪತ್ನಿಯೊಂದಿಗಿನ ಫೋಟೋ ಹಂಚಿಕೊಂಡ ರವೀಂದ್ರ ಜಡೇಜಾ

ಬ್ಯಾಟಿಂಗ್, ಬೌಲಿಂಗ್ ಅಲ್ಲದೆ ಫೀಲ್ಡಿಂಗ್ ನಲ್ಲೂ ಉತ್ತಮ ಪ್ರದರ್ಶನ ತೋರುವ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ತಮ್ಮ ಪತ್ನಿ ಜೊತೆಗಿನ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮೊಂದಿಗೆ ಒಳ್ಳೆಯದನ್ನು Read more…

ಚಿತ್ರದಲ್ಲಿ ಎಷ್ಟು ಆನೆಗಳಿವೆ ಲೆಕ್ಕ ಮಾಡಿ ಹೇಳಿ…!

ಕಳೆದ ಎರಡು ದಿನಗಳಿಂದ ಸಾಕಷ್ಟು ನೆಟ್ಟಿಗರು ಮೊಬೈಲ್ ಅನ್ನು ವಿವಿಧ ಆ್ಯಂಗಲ್ ಗಳಲ್ಲಿ ಹಿಡಿದು ಆನೆ ಲೆಕ್ಕ ಮಾಡುತ್ತಿದ್ದಾರೆ. ಅರೆ, ಮೊಬೈಲ್ ನಲ್ಲಿ ಆನೆ ಲೆಕ್ಕ ಎಲ್ಲಿಂದ ಬಂತು Read more…

ಇಲ್ಲಿದೆ ನೋಡಿ ಅತಿ ಸುಂದರ ಕ್ರೀಡಾಂಗಣ…!

ಹಚ್ಚಹಸಿರ ಹುಲ್ಲುಗಾವಲಿನ ಹಿಂದೆ ಹಸಿರ ಹೊದಿಕೆ ಹೊದ್ದಿರುವ ಬೆಟ್ಟಗುಡ್ಡಗಳು.. ಅವುಗಳ ಹಿಂದೆ ನೀಲಾಕಾಶ….ಇಂತಹ ಸುಂದರ ಪ್ರಕೃತಿಯ ಮಡಿಲಿನಲ್ಲಿ ಕ್ರಿಕೆಟ್ ಆಡಿದರೆ ಹೇಗಿರುತ್ತದೆ…? ಹೌದು, ಇಂತಹ‌ ಕ್ರಿಕೆಟ್ ಕ್ರೀಡಾಂಗಣ ಇದೀಗ Read more…

ಅನ್ಯಗ್ರಹ ಜೀವಿಯಂತಿರುವ ಮೀನಿನ ಫೋಟೋ ವೈರಲ್‌…!

ಆಸ್ಟ್ರೇಲಿಯಾ ವಿಚಿತ್ರ ಪ್ರಾಣಿ ಪ್ರಬೇಧದ ತವರೂರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇದೀಗ ವಿಕ್ಟೋರಿಯಾದ ಸಮುದ್ರ ತಟದಲ್ಲಿ ಸಿಕ್ಕಿರುವ ಅನ್ಯಗ್ರಹ ಜೀವಿ ರೀತಿಯ ಸನ್‌ ಫಿಶ್‌ನ ಫೋಟೋ Read more…

ಮಗನೊಂದಿಗಿರುವ ಫೋಟೋ ಹಂಚಿಕೊಂಡ ಶಿಖರ್ ಧವನ್

ಭಾರತದ ಓಪನಿಂಗ್ ಬ್ಯಾಟ್ಸ್‌ಮನ್‌ ಶಿಖರ್ ದವನ್ ತಮ್ಮ ಮಗನೊಂದಿಗೆ  ಕಳೆಯುವ ಸಾಕಷ್ಟು ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಮಗನೊಂದಿಗಿರುವ ಮತ್ತೊಂದು ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. Read more…

ಫೇಸ್ ಬುಕ್ ನಲ್ಲಿದ್ದ ಹುಡುಗಿಯರ ಫೋಟೋ ಅಶ್ಲೀಲ ಸೈಟ್ ಗೆ ಹಾಕುತ್ತಿದ್ದ ಇಬ್ಬರು ಅರೆಸ್ಟ್

ಬೆಂಗಳೂರು: ಅಶ್ಲೀಲ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಜಯ್ ತನಿಕಾಚಲಂ, ವಿಶ್ವಕ್ ಸೇನ್ ಬಂಧಿತ ಆರೋಪಿಗಳು. ಹೆಣ್ಣುಮಕ್ಕಳ ಫೋಟೋ ಅಪ್ಲೋಡ್ ಮಾಡುತ್ತಿದ್ದ Read more…

ಫೇಸ್ ಬುಕ್ ನಲ್ಲಿದ್ದ ಫೋಟೋ ಪೋರ್ನ್ ಸೈಟ್ ನಲ್ಲಿ: ಬೆಚ್ಚಿಬಿದ್ದ ಪ್ರತಿಷ್ಠಿತ ಕಾಲೇಜು ಹುಡುಗಿಯರು

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ವೈಯಕ್ತಿಕ ಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು, ಕೆಲವು ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿರುವುದಾಗಿ ದೂರಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ Read more…

ಈ ಇಬ್ಬರ ನಡುವಿನ ಸಾಮ್ಯತೆಗೆ ಬೆರಗಾಗಿದ್ದಾರೆ ನೆಟ್ಟಿಗರು

ವಿಶ್ವದಲ್ಲಿ ಒಂದೇ ರೀತಿ ಏಳು ಮಂದಿ ಇರುತ್ತಾರೆ. ಅದರಲ್ಲೂ ಇಬ್ಬರು ಯಥಾವತ್ ಇರುತ್ತಾರೆ ಎನ್ನುವ ಮಾತು ಕೇಳಿದ್ದೇವೆ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಹೌದು, ಖ್ಯಾತ ಪಾಪ್ ಗಾಯಕಿ Read more…

ಅಪರೂಪದ ಫೋಟೋ ನೋಡಿ ಬೆರಗಾದ ನೆಟ್ಟಿಗರು

ಕೆಲ ದಿನಗಳ ಹಿಂದಷ್ಟೇ ಕಬಿನಿ ಅರಣ್ಯಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕರಿ ಚಿರತೆಯ ಫೋಟೋ ಮಾಸುವ ಮೊದಲೇ ಇದೀಗ ಕರಿ ಚಿರತೆಯ ಜತೆ ಸಾಮಾನ್ಯ ಚಿರತೆಯೊಂದು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ Read more…

ಎಡಿಟ್ ಮಾಡಿದ ಫೋಟೋ ಹಂಚಿಕೊಂಡ ನಟಿ ಖುಷ್ಬು

ಖ್ಯಾತ ನಟಿ ಖುಷ್ಬು ತಮ್ಮ ಫೋಟೋವನ್ನು ಫೇಸ್ ಆಪ್ ನಲ್ಲಿ ಹುಡುಗನಂತೆ ಕಾಣುವ ರೀತಿಯಲ್ಲಿ ಎಡಿಟ್ ಮಾಡಿ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಾನು ಹುಡುಗ ಆಗಿದ್ರೆ ಅಷ್ಟೇನೂ Read more…

ಚಿತ್ರರಂಗಕ್ಕೆ ಮರಳಲಿದ್ದಾರಾ ನಟಿ ರಮ್ಯಾ..?

ನಟಿ ರಮ್ಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡುತ್ತಲೇ ಇದ್ದಾರೆ. ಇತ್ತೀಚೆಗಷ್ಟೆ ಆಧ್ಯಾತ್ಮಿಕವಾದಂತಹ ಒಂದಿಷ್ಟು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಎಲ್ಲರಲ್ಲೂ ಚರ್ಚೆ ಹುಟ್ಟು ಹಾಕಿದ್ದರು. ಆದರೆ Read more…

ಪತ್ನಿ ಜೊತೆಗಿರುವ ಫೋಟೋ ಹಂಚಿಕೊಂಡ ಶಿಖರ್ ಧವನ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಭಾರತದ ಓಪನಿಂಗ್ ಬ್ಯಾಟ್ಸ್‌ಮನ್‌ ಶಿಖರ್ ಧವನ್, ತಮ್ಮ ಪತ್ನಿ ಜೊತೆ ಇರುವ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿಯು ಪರಸ್ಪರ ನೋಡುವುದನ್ನು ಒಳಗೊಂಡಿರುವುದಿಲ್ಲ. ಆದರೆ Read more…

ಅತ್ಯಪರೂಪದ ʼಗೋಲ್ಡನ್ ಟೈಗರ್ʼ ಫೋಟೋ ವೈರಲ್

ಭೂಮಿ ಮೇಲಿರುವ ಪ್ರಾಣಿ ಸಂಕುಲಗಳಲ್ಲಿರುವ ಭಿನ್ನತೆಗಳನ್ನು ನೋಡುವುದೇ ಆನಂದ. ಕೊರೋನಾ ಲಾಕ್ ‌ಡೌನ್ ಆರಂಭವಾದ ಬಳಿಕವಂತೂ, ಪ್ರಾಣಿಗಳ ಹೊಸ ಬಗೆಯ ಫೋಟೋಗಳು ಕಂಡರೆ ಭಾರಿ ವೈರಲ್ ಆಗುತ್ತಿವೆ. ಕೆಲದಿನಗಳ Read more…

ಈ ಫೋಟೋ ನೋಡಿ ಯಾವ ಪ್ರಾಣಿ ಮುಂದೆ ನಿಂತಿದೆ ಹೇಳಿ…!

ಈಗ ಸಾಮಾಜಿಕ‌ ಜಾಲತಾಣಗಳಲ್ಲಿ ಬರುವ ಚಿತ್ರಗಳು ನಮ್ಮ ಕಣ್ಣಿಗೆ ಭ್ರಮೆ ಹುಟ್ಟಿಸುವಂತಿರುತ್ತವೆ. ಕೆಲವು ನಿಜವಾದ ಫೋಟೋಗಳಾಗಿದ್ದರೆ, ಇನ್ನೂ ಹಲವು ಆ್ಯಪ್ ಗಳ ಮೂಲಕ ಸೃಷ್ಟಿ ಮಾಡಿದ್ದು, ಮಾರ್ಫ್ ಮಾಡಿದ್ದಾಗಿರುತ್ತದೆ.‌ Read more…

ಬಯಲಾಯ್ತು ಮನುಷ್ಯ ಗಾತ್ರದ ಬಾವಲಿ ಅಸಲಿಯತ್ತು…!

ಫಿಲಿಪ್ಪೈನ್ಸ್ ನಲ್ಲಿ ಮನುಷ್ಯ ಗಾತ್ರದ ಬಾವಲಿಯೊಂದು ಪತ್ತೆಯಾಗಿದೆ ಎಂಬ ಫೋಟೋ, ವಿಡಿಯೋ ವೈರಲ್ ಆಗಿದೆ. ಸಣ್ಣ ಗಾತ್ರದ ಬಾವಲಿಯನ್ನು ಕಂಡರೆ ಹೆದರಿಕೆ ಆಗುತ್ತದೆ. ಅದರಲ್ಲೂ ಕನಸಿನಲ್ಲಿ ಕಪಟ ಕಂಡರೂ Read more…

ಪತ್ನಿ ಜೊತೆ ಇರುವ ಹೊಸ ಫೋಟೋ ಹಂಚಿಕೊಂಡ ರೋಹಿತ್ ಶರ್ಮಾ

ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಮ್ಮ ಪತ್ನಿ ರಿತಿಕಾ ಜೊತೆಗಿರುವ ಹೊಸ ಫೋಟೊವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರು ನೀವು ಇಷ್ಟಪಡುವುದನ್ನು ಯಾವಾಗಲೂ Read more…

ಹೊಟ್ಟೆ ಮೇಲೆ ಜೇನುನೊಣ ಹಾಕಿಕೊಂಡು ಗರ್ಭಿಣಿ ಫೋಟೋಶೂಟ್

ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಬರುವ ಬಹುಮುಖ್ಯ ಘಟ್ಟ. ಈ ಘಟ್ಟವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸಿಕೊಳ್ಳುತ್ತಾರೆ. ಒಬ್ಬರು ಫೋಟೋಶೂಟ್ ಮಾಡಿಸಿಕೊಂಡರೆ, ಇನ್ನೊಬ್ಬರು ಯಾವ ಮಗುವೆಂದು ರಿವೀಲ್ Read more…

ʼನಗುʼವಿನ ಬಗ್ಗೆ ಹೇಳಿದ ಅದಿತಿ ಪ್ರಭುದೇವ

ದಾವಣಗೆರೆ ಬೆಡಗಿ ನಟಿ ಅದಿತಿ ಪ್ರಭುದೇವ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಕೈಬೀಸಿ ಕರೆಯುತ್ತಿವೆ. ಈ ನಟಿಗೆ ಚಿತ್ರರಂಗದಲ್ಲಿ ಬಾರಿ ಬೇಡಿಕೆ ಇದೆ. ಲಾಕ್ Read more…

ವಾರ್ಡ್ ‌ರೋಬ್ ‌ಗೆ ಬಣ್ಣ ಬಳಿಯುವಾಗ ಮಾಡಿದ ಎಡವಟ್ಟೇನು ಗೊತ್ತಾ….?

ಕೆಲವೊಮ್ಮೆ ಕೆಲವರು ಮಾಡುವ ಎಡವಟ್ಟುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತದೆ. ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ವಾರ್ಡ್‌ರೋಬ್‌ಗೆ ಬಣ್ಣ ಬಳಿಯುವ ವೇಳೆ ದೊಡ್ಡ ಎಡವಟ್ಟು Read more…

ಕೆಂಪು ಬಾಲದ ಹಾವು ನೋಡಿ ಅವಾಕ್ಕಾದ ವಾಯು ವಿಹಾರಿಗಳು..!

ಹಾವನ್ನು ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವ ಅನೇಕ‌ ಮಂದಿಗೆ, ನೇರವಾಗಿ‌ ಕಂಡರೆ ಹೇಗಾಗಬೇಡ? ಇದೀಗ ಈ ಫೋಟೋ ವೈರಲ್ ಆಗಿದೆ. ಯುಕೆದ ರೆಂಟಲ್‌ ಗಾರ್ಡನ್ ಒಂದರಲ್ಲಿ ಆರು ಅಡಿ Read more…

ಪತ್ನಿಗೆ ವಿಚ್ಛೇದನ ನೀಡಿದ ಕೆಲ ದಿನಗಳಲ್ಲೇ ಹೊಸ ಗರ್ಲ್ ‌ಫ್ರೆಂಡ್ ಜೊತೆ ಕ್ರಿಕೆಟರ್ ಸುತ್ತಾಟ..!

ವಿಚ್ಛೇದನ ನೀಡಿದ ಕೆಲವೇ ದಿನಗಳಲ್ಲಿ ಹೊಸ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಹುಡುಕಿಕೊಳ್ಳುವುದು ಕಾಮನ್. ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ಬಲಗೈ ಬ್ಯಾಟ್ಸ್‌ಮನ್ ಕೂಡ ಅದೇ ಹಾದಿಯಲ್ಲಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...