alex Certify Philippines | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಫಿಲಿಪೈನ್ ನಲ್ಲಿ ತಡರಾತ್ರಿ ಮತ್ತೆ 6.8 ತೀವ್ರತೆಯ ಭೂಕಂಪ | Earthquake in Philippines

ಕಳೆದ 24 ಗಂಟೆಗಳಲ್ಲಿ ಎರಡನೇ ಬಾರಿಗೆ ಫಿಲಿಪ್ಪೀನ್ಸ್ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 6.8 ರಷ್ಟಿತ್ತು. ಬೆಳಿಗ್ಗೆ 01:20 ರ ಸುಮಾರಿಗೆ ಭೂಕಂಪ ಸಂಭವಿಸಿದೆ Read more…

ಚೀನಾಗೆ ಒಂದು ಇಂಚು ಜಾಗವನ್ನೂ ಬಿಟ್ಟುಕೊಡುವುದಿಲ್ಲ: ಫಿಲಿಪ್ಪೀನ್ಸ್ ಅಧ್ಯಕ್ಷ ಮಾರ್ಕೋಸ್

ಚೀನಾದ ವಿಸ್ತರಣಾ ನೀತಿಯು ದಕ್ಷಿಣ ಚೀನಾ ಸಮುದ್ರದ ಪರಿಸ್ಥಿತಿಯನ್ನು ಹೆಚ್ಚು ಗಂಭೀರಗೊಳಿಸುತ್ತಿದೆ. ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರು ಪರಿಸ್ಥಿತಿ ಹೆಚ್ಚು ಗಂಭೀರವಾಗಿದೆ ಏಕೆಂದರೆ ಅನೇಕ ದೇಶಗಳು ಸ್ಪರ್ಧಾತ್ಮಕ ಪ್ರಾದೇಶಿಕ ಹಕ್ಕುಗಳನ್ನು ಹೊಂದಿರುವ ಪ್ರದೇಶದಲ್ಲಿ ಚೀನಾ ತನ್ನ ಉಪಸ್ಥಿತಿಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ. ಫಿಲಿಪೈನ್ಸ್ ಕರಾವಳಿಗೆ ಹತ್ತಿರವಿರುವ ಅಟೋಲ್ಗಳು ಮತ್ತು ಶೋಲ್ ಕರಾವಳಿಗಳಲ್ಲಿ ಚೀನಾ ತನ್ನ ಆಸಕ್ತಿಯನ್ನು ಸ್ಥಿರವಾಗಿ ಹೆಚ್ಚಿಸಿದೆ, ಆದರೆ ನಾವು ಅದಕ್ಕೆ ಒಂದು ಇಂಚು ಜಾಗವನ್ನು ಸಹ ನೀಡುವುದಿಲ್ಲ. ಈ ಕಾರಣದಿಂದಾಗಿ, ಇಲ್ಲಿನ ಪರಿಸ್ಥಿತಿ ಸುಧಾರಿಸುವ ಬದಲು ಹದಗೆಡುತ್ತಿದೆ ಎಂದು ಮಾರ್ಕೋಸ್ ಹೇಳಿದರು. “ದುರದೃಷ್ಟವಶಾತ್, ಪರಿಸ್ಥಿತಿ ಮೊದಲಿಗಿಂತ ಹೆಚ್ಚು ಗಂಭೀರವಾಗಿರುವುದರಿಂದ ಪರಿಸ್ಥಿತಿ ಸುಧಾರಿಸುತ್ತಿದೆ Read more…

ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಪ್ಪೀನ್ಸ್-ಚೀನಾ ಹಡಗು ಡಿಕ್ಕಿ : ಖಡಕ್ ಎಚ್ಚರಿಕೆ ನೀಡಿದ ಚೀನಾ!

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮತ್ತು ಫಿಲಿಪೈನ್ಸ್ ಮತ್ತೆ ಮುಖಾಮುಖಿಯಾಗಿವೆ. ಚೀನಾದ ಕೋಸ್ಟ್ ಗಾರ್ಡ್ ಹಡಗು ತನ್ನ ಸರಬರಾಜು ದೋಣಿಗಳಲ್ಲಿ ಒಂದಕ್ಕೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದೆ ಎಂದು ಫಿಲಿಪೈನ್ಸ್ Read more…

ರೈತರ ಗೌರವಾರ್ಥ ಭತ್ತದ ಗದ್ದೆಯಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್‌ ಮಾಡಿಸಿದ ಯುವ ಜೋಡಿ

ಇತ್ತೀಚಿನ ದಿನಗಳಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್‌ಗಳು ಬಹಳ ರೊಮ್ಯಾಂಟಿಕ್ ಹಾಗೂ ಆವಿಷ್ಕಾರೀ ಥೀಂಗಳಲ್ಲಿ ಶೂಟ್ ಆಗುತ್ತಿವೆ. ಚಿತ್ರವಿಚಿತ್ರ ಥೀಂಗಳನ್ನು ಅರಸಿ ಹೊರಡುವ ಮದುಮಕ್ಕಳು ತಮ್ಮ ಪ್ರೀವೆಡ್ಡಿಂಗ್ ಫೋಟೋ ಶೂಟ್‌ನ Read more…

ನೆಟ್ಟಿಗರನ್ನು ಗಾಬರಿ ಬೀಳಿಸಿದೆ ’ಮಾನವ-ಗಾತ್ರದ’ ಬಾವಲಿ

ಕೆಲವೊಂದು ಕಾಲ್ಪನಿಕ ಜೀವಿಗಳು ಕಲ್ಪನೆಯಲ್ಲೇ ಇದ್ದರೆ ಚಂದ ಅನಿಸುತ್ತದೆ. ಒಂದು ವೇಳೆ ನಮ್ಮ ಗ್ರಹಿಕೆ ಮೀರಿದ ವಿಚಾರವನ್ನೇನಾದರೂ ಕಂಡರೆ ನಮಗೆ ಸ್ವಲ್ಪ ಗಾಬರಿಯಾಗುವುದು ಸಹಜ. ಗಾತ್ರದಲ್ಲಿ ಮಾನವರಷ್ಟೇ ಇರುವ Read more…

ಜಲಪಾತದಲ್ಲಿ ಆಡಲು ಹೋಗಿ ಕಣ್ಣೆದುರೇ ಕೊಚ್ಚಿಹೋದರು….! ಭಯಾನಕ ಹಳೆ ವಿಡಿಯೋ ಮತ್ತೆ ವೈರಲ್

ಫಿಲಿಪ್ಪೀನ್ಸ್​ನ ಜಲಪಾತದಲ್ಲಿ ಪ್ರವಾಸಿಗರು ಹಠಾತ್ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವ ಭಯಾನಕ ಘಟನೆಯೊಂದರ ವಿಡಿಯೋ ವೈರಲ್​ ಆಗುತ್ತಿದೆ. ಕಳೆದ ವರ್ಷ ನಡೆದಿರುವ ಘಟನೆ ಇದಾಗಿದ್ದು, ಈಗ ಪುನಃ ಈ Read more…

WATCH | ವೃದ್ಧನ ಆಸೆ ಈಡೇರಿಸಲು ಮನೆಯನ್ನೇ ಹೊತ್ತುಕೊಂಡು ಹೋದ ಗ್ರಾಮಸ್ಥರು: ಇದರ ಹಿಂದಿದೆ ಮನಕಲಕುವ ಕಾರಣ

ಮಾನವೀಯತೆ ಸತ್ತೇ ಹೋಗಿದೆ ಎಂದು ಈಗ ಹೇಳುವುದು ಮಾಮೂಲಾಗಿದೆ. ಅಂಥದ್ದರಲ್ಲಿ ಹೃದಯಸ್ಪರ್ಶಿ ವಿಡಿಯೋ ಒಂದು ವೈರಲ್​ ಆಗಿದ್ದು, ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದನ್ನು ತೋರಿಸುತ್ತದೆ. 20ಕ್ಕೂ ಅಧಿಕ ಮಂದಿ Read more…

ವಿಶ್ವದ ಹಿರಿಯಜ್ಜಿ ಇನ್ನಿಲ್ಲ

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಹಾಗೂ 1800 ದಶಕದಲ್ಲಿ ಜನಿಸಿ ಇನ್ನೂ ಜೀವಂತವಾಗಿದ್ದ ಮಹಿಳೆ ಎನಿಸಿಕೊಂಡಿದ್ದ ಫ್ರಾನ್ಸಿಸ್ಕಾ ಸುಸಾನೋ ತಮ್ಮ 124ನೇ ವಯಸ್ಸಿನಲ್ಲಿ ಫಿಲಿಪೈನ್ಸ್​ನಲ್ಲಿ ನಿಧನರಾಗಿದ್ದಾರೆ. ಇವರು 1897ರ Read more…

’ಸ್ವಚ್ಛತಾ ದಿನ’ದ ಅಂಗವಾಗಿ ಸಾಗರದಾಳದ ಪ್ಲಾಸ್ಟಿಕ್‌ ತ್ಯಾಜ್ಯ ಹೆಕ್ಕಿದ ಡೈವರ್ಸ್

ಸ್ವಚ್ಛತಾ ದಿನದ ಅಂಗವಾಗಿ ಹೆಚ್ಚೆಂದರೆ ನಮ್ಮ ದೇಶದಲ್ಲಿ ಮನೆ ಎದುರಿನ ರಸ್ತೆಗಳು, ಚರಂಡಿಗಳು, ತ್ಯಾಜ್ಯಗಳನ್ನು ಬಿಸಾಡಿದ ಸ್ಥಳಗಳು, ಸಮುದ್ರ-ನದಿ ದಂಡೆಗಳನ್ನು ಶುದ್ಧಗೊಳಿಸುವ ಅಭಿಯಾನಗಳನ್ನು ನೀವು ನೋಡಿರುತ್ತೀರಿ, ಕೇಳಿರುತ್ತೀರಿ. ಆದರೆ, Read more…

ನಾಣ್ಯದಲ್ಲಿ ನೌಕರನಿಗೆ ಸಂಬಳ ಪಾವತಿಸಿ ಪರ್ಮಿಟ್‌ ಕಳೆದುಕೊಂಡ ಕಂಪನಿ

ಫಿಲಿಪ್ಪೀನ್ಸ್‌ನ ಕಂಪನಿಯೊಂದು ತನ್ನ ಉದ್ಯೋಗಿಯೊಬ್ಬರ ಸಂಬಳವನ್ನು ಬರೀ ನಾಣ್ಯಗಳಲ್ಲೇ ಪಾವತಿ ಮಾಡಿದೆ. ಇಲ್ಲಿನ ನೆಕ್ಸ್‌ಗ್ರೀನ್ ಎಂಟರ್‌ಪ್ರೈಸಸ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ರಸೆಲ್ ಮನೋಸಾ ತಮ್ಮ ಎರಡು ದಿನಗಳ ಸಂಬಳವನ್ನು Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ರೆ ಜೈಲು ಗ್ಯಾರಂಟಿ

ಕೊರೊನಾ ವೈರಸ್ ನಿಯಂತ್ರಣಕ್ಕೆ ಲಸಿಕೆ ದೊಡ್ಡ ಅಸ್ತ್ರ. ವಿಶ್ವದಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ಭಾರತ ಲಸಿಕೆ ವಿಷ್ಯದಲ್ಲಿ ನಿನ್ನೆ ದಾಖಲೆ ಬರೆದಿದೆ. ಆದ್ರೆ ಇನ್ನೂ ಅನೇಕರು ಲಸಿಕೆ ಪಡೆಯಲು Read more…

ಹುಟ್ಟಿದ ಮಗನಿಗೆ ’HTML’ ಎಂದು ನಾಮಕರಣ ಮಾಡಿದ ಟೆಕ್ಕಿ

ವೆಬ್ ವಿನ್ಯಾಸಕಾರನಾಗಿ ಕೆಲಸ ಮಾಡುವ ಫಿಲಿಪ್ಪೀನ್ಸ್‌ನ ಮ್ಯಾಕ್ ಪಾಸ್ಕೌಲ್‌, ಹೊಸದಾಗಿ ಜನಿಸಿದ ತನ್ನ ಮಗನಿಗೆ ಹೈಪರ್‌ಟೆಕ್ಸ್ಟ್‌ ಮಾರ್ಕಪ್ ಲ್ಯಾಂಗ್ವೇಜ್‌ (ಎಚ್‌ಟಿಎಂಎಲ್‌) ಎಂದು ಹೆಸರಿಡುವ ಮೂಲಕ ತನ್ನ ವೃತ್ತಿಗೆ ವಿಶಿಷ್ಟ Read more…

ಫ್ರೈಡ್ ಚಿಕನ್ ಆರ್ಡರ್‌ ಮಾಡಿದ್ದಾಕೆಗೆ ಬಂದಿದ್ದೇನು ಗೊತ್ತಾ….?

ಫ್ರೈಡ್‌ ಚಿಕನ್ ಆರ್ಡರ್‌ ಮಾಡಿದ ಮಹಿಳೆಯೊಬ್ಬರು ತಮಗೆ ಡಿಲಿವರಿ ಮಾಡಿದ್ದು ಫ್ರೈಡ್‌ ಟವೆಲ್‌ ಎಂದು ತಿಳಿದು ಬೆಚ್ಚಿಬಿದ್ದ ಘಟನೆ ಫಿಲಿಪ್ಪೀನ್ಸ್‌ನಲ್ಲಿ ಜರುಗಿದೆ. ಅಲಿಕ್ ಪೆರೆಝ್ ಹೆಸರಿನ ಈ ಮಹಿಳೆ Read more…

Shocking: ಸಾಗರದಾಳದಲ್ಲಿಯೂ ಇತ್ತು ಪ್ಲಾಸ್ಟಿಕ್ ತ್ಯಾಜ್ಯ

ಪ್ಲಾಸ್ಟಿಕ್ ಮಾಲಿನ್ಯ ಎಂಬುದು ಎಗ್ಗಿಲ್ಲದೇ ಸಾಗುತ್ತಿರುವ ಗಂಡಾಂತರವಾಗಿದ್ದು, ಸಾಗರಿಕ ಜೀವಸಂಕುಲಕ್ಕೆ ಇದೊಂದು ಭಾರೀ ಪಿಡುಗಾಗಿದೆ. ಅಧ್ಯಯನವೊಂದರ ಪ್ರಕಾರ ಪ್ರತಿ ವರ್ಷ ಭೂಮಿ ಮೇಲಿಂದ 8 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು Read more…

ಒಂದೇ ಕಣ್ಣಿನ ನಾಯಿ ಮರಿ ಕಂಡು ಶಾಕ್​ ಆದ ಮಾಲೀಕ….!

ಫಿಲಿಫೈನ್ಸ್​ನಲ್ಲಿ ನಾಯಿಯೊಂದು 1 ಕಣ್ಣು , 2 ನಾಲಗೆ ಹಾಗೂ ಮೂಗೇ ಇಲ್ಲದ ಮರಿಗೆ ಜನ್ಮ ನೀಡಿದ್ದು ಈ ವಿಚಿತ್ರ ನಾಯಿ ಮರಿ ಕಂಡ ಮಾಲೀಕ ಶಾಕ್​ ಆಗಿದ್ದಾರೆ. Read more…

12 ವರ್ಷದ ಮಕ್ಕಳ ಜೊತೆ ಒಪ್ಪಿಗೆ ಸೆಕ್ಸ್ ಗೆ ಇಲ್ಲಿದೆ ಅನುಮತಿ

ಫಿಲಿಪೈನ್ಸ್ ನಲ್ಲಿ ಜಾರಿಯಲ್ಲಿರುವ ಕಾನೂನು ಲೈಂಗಿಕ ಅಪರಾಧ ಪ್ರಕರಣವನ್ನು ಹೆಚ್ಚಿಸಿದೆ. 12 ವರ್ಷದ ಮಕ್ಕಳ ಜೊತೆ ಇಲ್ಲಿ ಒಪ್ಪಿಗೆ ಮೇಲೆ ಸಂಭೋಗ ಬೆಳೆಸಬಹುದು. ಇದ್ರಿಂದಾಗಿ ಅಪ್ರಾಪ್ತ ಬಾಲಕಿಯರ ಮೇಲೆ Read more…

ಈ ಶ್ವಾನಕ್ಕೆ ಬೈಕ್ ಸವಾರಿ ಅಂದರೆ ಬಲು ಪ್ರೀತಿ…!

ಕಪ್ಪು ಸ್ಪೋರ್ಟ್ಸ್ ಜಾಕೆಟ್, ಏವಿಯೇಟರ್‌ ಸನ್ ಗ್ಲಾಸ್‌, ಕಿತ್ತಳೆ ಬಣ್ಣದ ಹೆಲ್ಮೆಟ್ ಧರಿಸಿಕೊಂಡು ಯಾವಾಗಲೂ ಮಿಂಚುತ್ತಲೇ ಇರುವ ಬೋಗಿ ಬಲೇ ಸಾಹಸಿ ನಾಯಿ. ಈತ ಯಾವಾಗಲೂ ಮೋಟರ್ ‌ಸೈಕಲಿಸ್ಟ್‌ಗಳ Read more…

ಭಾರೀ ಸದ್ದು ಮಾಡುತ್ತಿದೆ ಸಾಫ್ಟ್‌ ಡ್ರಿಂಕ್ ಜಾಹೀರಾತು

ತನ್ನ ಲೇಟೆಸ್ಟ್ ಜಾಹೀರಾತು ವೈರಲ್ ಆದ ಮೇಲೆ ಫಿಲಿಪ್ಪೀನ್ಸ್‌ನ ಸಾಫ್ಟ್‌ ಡ್ರಿಂಕ್ಸ್ ಬ್ರಾಂಡ್ ಒಂದು ಭಾರೀ ಸುದ್ದಿ ಮಾಡುತ್ತಿದೆ. ಆರ್‌ಸಿ ಕೋಲಾದ ಜಾಹೀರಾತಿಗೆ “Nyahahakbkxjbcjhishdishlsab@!!!! Basta RC Cola” Read more…

ಪ್ರಯಾಣಿಕನ ಶೂಗಳಲ್ಲಿತ್ತು 119 ಜೀವಂತ ಜೇಡ….!

ಫಿಲಿಪ್ಪೀನ್ಸ್‌ನ ವಿಮಾನ ನಿಲ್ದಾಣವೊಂದರ ಸಿಬ್ಬಂದಿ ಪ್ರಯಾಣಿಕರೊಬ್ಬರ ಶೂಗಳಲ್ಲಿ ಅಡಗಿದ್ದ 119 ಟರಾಂಟುಲಾ ಜೇಡಗಳನ್ನು ಪತ್ತೆ ಮಾಡಿದ್ದಾರೆ. ಮನಿಲಾದ ನಿನೋಯ್‌ ಅಕಿನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೋಲೆಂಡ್‌ಗೆ ಹೋಗುತ್ತಿದ್ದ ಪ್ರಯಾಣಿಕನೊಬ್ಬನ Read more…

ಸಾಕು ಪ್ರಾಣಿಗಳಿಗೆ ಹೀಗೊಂದು ತೀರ್ಥ ಪ್ರೋಕ್ಷಣೆ

ನಾವೆಲ್ ಕೊರೊನಾ ವೈರಸ್‌ ಭೀತಿಯಲ್ಲಿ ಜಗತ್ತು ಇನ್ನೂ ತತ್ತರಿಸುತ್ತಿರುವ ನಡುವೆಯೇ, ಜನರು ಈ ವೈರಸ್‌ ಲೋಕ ಬಿಟ್ಟು ತೊಲಗಲಿ ಎಂದು ದೇವತೆಗಳಿಗೆ ಮೊರೆ ಹೋಗುತ್ತಿದ್ದಾರೆ. ಆಗ್ನೇಯ ಏಷ್ಯಾದ ಫಿಲಿಪ್ಪೀನ್ಸ್‌ನಲ್ಲಿ Read more…

ಅಚ್ಚರಿ ತರಿಸುತ್ತೆ ಊಹಿಸಲು ಆಗದ ಈ ಘಟನೆ…!

ದೊಡ್ಡ ಅಲೆಗಳ ಮೇಲೆ ಸರ್ಫಿಂಗ್ ಮಾಡುವ ಡಗ್ ಫಾಲ್ಟರ್‌ ಹವಾಯಿಯಲ್ಲಿ ತಮ್ಮ ಸರ್ಫ್ ಬೋರ್ಡ್ ‌‌ಅನ್ನು ಕಳೆದುಕೊಂಡಿದ್ದಾರೆ. ಬಹುತೇಕ ನಿದರ್ಶನಗಳಲ್ಲಿ ಆ ಬೋರ್ಡ್ ಅಲ್ಲೇ ಯಾರಾದರೊಬ್ಬರ ಮೀನುಗಾರನಿಗೆ ಸಿಗಬೇಕಿತ್ತು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...