alex Certify Pet dog | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಕಿ ಅವಘಡದಿಂದ ಪಾರು ಮಾಡಿ ನಾಲ್ವರ ಜೀವ ಉಳಿಸಿದ ಶ್ವಾನ

ಕೊಪ್ಪಳ: ಸಾಕು ನಾಯಿಯೊಂದು ತನ್ನ ಮಾಲೀಕರ ಜೀವ ಉಳಿಸಿದ ಘಟನೆ ಮಂಗಳವಾರ ರಾತ್ರಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. ಗಂಗಾವತಿಯ ಮಹಾವೀರ ಸರ್ಕಲ್ ಸಮೀಪದ ಚಿನಿವಾಲರ್ ಆಸ್ಪತ್ರೆ ಎದುರಿನ Read more…

ಸಾಕು ನಾಯಿ ಮನೆಗೆ ತರಲು ಅತ್ತೆಯಿಂದ ನಿರಾಕರಣೆ; ಮದುವೆಯನ್ನೇ ರದ್ದುಗೊಳಿಸಿದ ವಧು…!

ಪ್ರಸ್ತುತ ದಿನಮಾನಗಳಲ್ಲಿ ಸಣ್ಣಪುಟ್ಟ ಕಾರಣಕ್ಕೆಲ್ಲ ಮದುವೆ ಮುರಿದುಬೀಳುತ್ತಿರುವುದು ಗೊತ್ತಿರುವ ಸಂಗತಿ. ಈಗಾಗಲೇ ಇಂತಹ ಹಲವು ಪ್ರಕರಣಗಳು ನಡೆದಿರುವ ಮಧ್ಯೆ, ಯುವತಿಯೊಬ್ಬಳು ತನ್ನ ಸಾಕು ನಾಯಿಯನ್ನು ಮದುವೆ ಬಳಿಕ ತನ್ನ Read more…

BIG NEWS: ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ವರದಾನವಾಗಲಿದೆಯಾ ವಿನೇಶ್ ಫೋಗಟ್ ಅನರ್ಹತೆ ಪ್ರಕರಣ ?

ಒಲಂಪಿಕ್ ರೇಸ್‌ನಿಂದ ವಿನೇಶ್ ಫೋಗಟ್ ಅನರ್ಹಗೊಳ್ತಿದ್ದಂತೆ ರಾಜಕೀಯ ಹಗ್ಗಜಗ್ಗಾಟ ಶುರುವಾಗಿದೆ. ಹರಿಯಾಣ ರಾಜ್ಯ ಚುನಾವಣೆಗೆ ಇದನ್ನು ಎರಡೂ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳಲು ಶುರು ಮಾಡಿವೆ. ಬಿಜೆಪಿ ಮತ್ತು ಕಾಂಗ್ರೆಸ್ Read more…

Viral Video: ಲಿಥಿಯಂ-ಐಯಾನ್ ಬ್ಯಾಟರಿ ಸ್ಫೋಟ; ಪ್ರಾಣಾಪಾಯದಿಂದ ಬಚಾವಾದ ಶ್ವಾನ…!

ಒಕ್ಲಹೋಮಾದ ತುಲ್ಸಾದಲ್ಲಿ ಎರಡು ಸಾಕು ನಾಯಿಗಳು ಮತ್ತು ಬೆಕ್ಕು ಅದೃಷ್ಟವಶಾತ್‌ ಪಾರಾಗಿವೆ. ಇವುಗಳಿದ್ದ ಲಿವಿಂಗ್ ರೂಮ್‌ನಲ್ಲಿ ಲಿಥಿಯಂ ಬ್ಯಾಟರಿಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಕಾಣಿಸಿಕೊಳ್ತಿದ್ದಂತೆ ನಾಯಿಗಳು ದಿಕ್ಕಾಪಾಲಾಗಿ ಓಡಿವೆ. Read more…

ಪುರಾತನ ಹಿಂದೂ ದೇಗುಲದಲ್ಲಿ ಅಶ್ಲೀಲ ವಿಡಿಯೋ ರೆಕಾರ್ಡ್: ಇಬ್ಬರ ವಿರುದ್ಧ ಎಫ್ಐಆರ್

ಪುರಾತನ ಹಿಂದೂ ದೇವಾಲಯದೊಳಗೆ ಅಶ್ಲೀಲ ವೀಡಿಯೊ ಮತ್ತು ರೀಲ್ಸ್‌ ಮಾಡಿದ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಅಮ್ರೋಹಾ ಮೂಲದ ಯೂಟ್ಯೂಬರ್‌ಗಳಾದ ದಿಲ್ಶಾದ್ ಮತ್ತು Read more…

‘ಸ್ನೇಹಿತರ ದಿನ’ ದಂದು ಕ್ಯೂಟ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ; ನೆಟ್ಟಿಗರು ಫಿದಾ…!

ಅಂತರಾಷ್ಟ್ರೀಯ ಫ್ರೆಂಡ್‌ ಶಿಪ್‌ ಡೇ ಸಮಯದಲ್ಲಿ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ನಿಜವಾದ ಸ್ನೇಹವನ್ನು ಸಾರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅವರ ವಿಡಿಯೋ ಲಕ್ಷಾಂತರ ಜನರ Read more…

Viral Video | ನೆಚ್ಚಿನ ಶ್ವಾನದ ಹುಟ್ಟುಹಬ್ಬಕ್ಕೆ ಚಿನ್ನದ ಚೈನ್ ಗಿಫ್ಟ್ ಮಾಡಿದ ‘ಒಡತಿ’

ಮುಂಬೈನ ಮಹಿಳೆಯೊಬ್ಬಳು ತನ್ನ ಸಾಕು ನಾಯಿಗೆ ದುಬಾರಿ ಉಡುಗೊರೆ ನೀಡಿದ್ದಾಳೆ. ಒಂದಲ್ಲ ಎರಡಲ್ಲ ಬರೋಬ್ಬರಿ 2.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ಮಹಿಳೆ ನಾಯಿಗೆ ನೀಡುವ ಮೂಲಕ, ನಾಯಿ Read more…

Shocking Video | ಶ್ವಾನದ ವಿಚಾರಕ್ಕೆ ಕಲಹ; ಮಹಿಳೆಗೆ ಕಪಾಳ ಮೋಕ್ಷ ಮಾಡಿದ ನಿವೃತ್ತ ಐಎಎಸ್​ ಅಧಿಕಾರಿ

ಸಾಕು ಪ್ರಾಣಿಯನ್ನು ಹಿಡಿದಿದ್ದ ಮಹಿಳೆ ಹಾಗೂ ನಿವೃತ್ತ ಐಎಎಸ್​ ಅಧಿಕಾರಿಯೊಂದಿಗೆ ವಾಗ್ವಾದ ತಾರಕಕ್ಕೇರಿದ ಪರಿಣಾಮ ನಿವೃತ್ತ ಐಎಎಸ್​ ಅಧಿಕಾರಿ ಮಹಿಳೆಗೆ ಕಪಾಳಮೋಕ್ಷ ಮಾಡಿದ ಘಟನೆಯು ನೋಯ್ಡಾದ ಸೆಕ್ಟರ್​ 18ರ Read more…

ಪ್ರೀತಿಯ ಸಾಕುನಾಯಿಯನ್ನ ಸೈಕಲ್ ಮೇಲೆ ಕೂರಿಸಿಕೊಂಡು ಪ್ರತಿದಿನ ಕೆಲಸಕ್ಕೆ ತೆರಳುವ 70 ವರ್ಷದ ವೃದ್ಧ

ಇಂದಿನ ಆಧುನಿಕ, ಯಾಂತ್ರಿಕ ಯುಗದಲ್ಲೂ ಹಲವು ಮಾನವೀಯತೆಯ ಕಾರ್ಯಗಳು ಗಮನ ಸೆಳೆಯುತ್ತವೆ. ಅದರಲ್ಲೂ ಮೂಕಪ್ರಾಣಿಗಳ ಬಗೆಗೆ ತೋರುವ ದಯೆ ಹೃದಯಸ್ಪರ್ಶಿಯಾಗಿರುತ್ತದೆ. ಮುಂಬೈನ ಬೊರಿವಲಿಯಲ್ಲಿನ ಕ್ವೀನ್ಸ್ ಲಾನ್‌ ಹೌಸಿಂಗ್ ಸೊಸೈಟಿಯಲ್ಲಿರುವ Read more…

BIG NEWS:‌ ನಟಿ ಪೂನಂ ಪಾಂಡೆ ನಿವಾಸದಲ್ಲಿ ಅಗ್ನಿ ಅವಘಡ

ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುವ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ವಾಸವಿರುವ ಮುಂಬೈನ ಬಹುಮಹಡಿ ಕಟ್ಟಡದಲ್ಲಿನ ಅವರ ಮನೆ ಅಗ್ನಿಗೆ ಆಹುತಿಯಾಗಿದೆ. ಈ ಸಂದರ್ಭದಲ್ಲಿ ಪೂನಂ ಪಾಂಡೆ Read more…

SHOCKING NEWS: ಸಾಕುನಾಯಿ ವಿಚಾರವಾಗಿ ಜಗಳ; ಹೋಮ್ ಗಾರ್ಡ್ ನಿಂದ ಫೈರಿಂಗ್; ಇಬ್ಬರು ಸ್ಥಳದಲ್ಲೇ ದುರ್ಮರಣ

ಇಂದೋರ್: ಸಾಕುನಾಯಿ ವಿಚಾರವಾಗಿ ಆರಂಭವಾದ ಜಗಳ ಇಬ್ಬರ ಹತ್ಯೆಯಲ್ಲಿ ಕೊನೆಗೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಇಂದೋರ್ ನಲ್ಲಿ ಸಾಕುನಾಯಿ ವಿಚಾರವಾಗಿ ನೆರೆಮನೆಯವರೊಂದಿಗೆ ಗಲಾಟೆ ಆರಂಭವಾಗಿದ್ದು, ಹೋಮ್ Read more…

ಮನೆಯೊಡತಿ ಜೊತೆ ಫೋನ್​ನಲ್ಲಿ ಮಾತನಾಡುವ ನಾಯಿ: ಭಾವುಕ ವಿಡಿಯೋ ವೈರಲ್​

ನಾಯಿಗಿಂತ ಉತ್ತಮ ಸಂಗಾತಿ ಮತ್ತೊಂದಿಲ್ಲ ಎನ್ನಬಹುದು. ಮಾತು ಬರದಿದ್ದರೂ ಅದು ತೋರುವ ಭಾವನೆಗಳಿಗೆ ಕೊನೆಯೇ ಇಲ್ಲ. ತನ್ನ ಮಾಲೀಕರನ್ನು ಉಳಿಸಲು ತಾನೂ ಪ್ರಾಣ ಕೊಡಲು ಸಿದ್ಧರಾಗಿರುವ ಹಲವು ನಾಯಿಗಳ Read more…

ನಾಯಿಯ ಜೊತೆ ಬಾಲಕನ ಬೇಸ್​ ಬಾಲ್​ ಆಟ: ಕ್ಯೂಟ್ ವಿಡಿಯೋ ವೈರಲ್​​

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಚಿಕ್ಕ ಬಾಲಕನೊಬ್ಬ ಸಾಕು ನಾಯಿಯೊಂದಿಗೆ ಬೇಸ್‌ಬಾಲ್ ಆಡುತ್ತಿರುವ ವಿಡಿಯೋ ಶೇರ್​ ಮಾಡಿದ್ದಾರೆ. ಈ ವಿಡಿಯೋ ಮೂಲಕ ಅವರು ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ. Read more…

ಮನೆಯಲ್ಲೇ ಶವವಾಗಿ ಹೋಗಿದ್ದಳು ಮಹಿಳೆ; ಜೊತೆಯಲ್ಲೇ ಇದ್ದ ಸಾಕು ನಾಯಿ ಮಾಡಿತ್ತು ಇಂಥಾ ಕೆಲಸ….!

ಸಾಕು ನಾಯಿಗಳು ಮಾಲೀಕರ ಪ್ರಾಣ ಉಳಿಸಿರೋ ಅನೇಕ ನಿದರ್ಶನಗಳಿವೆ. ತಮ್ಮನ್ನು ಸಾಕಿ ಸಲಹಿದವರ ರಕ್ಷಣೆಗೆ ಶ್ವಾನಗಳು ಸದಾ ಪ್ರಾಣದ ಹಂಗು ತೊರೆದು ಹೋರಾಡುತ್ತವೆ. ಆದರೆ ಪ್ರೀತಿಯಿಂದ ಸಾಕಿದ ನಾಯಿಗಳೇ Read more…

ಸಾಕು ನಾಯಿ ಕೊಂದು ಶವ ಎಸೆಯಲು ಹೋದ ಮಹಿಳೆ ಕೆರೆಯಲ್ಲಿ ಮುಳುಗಿ ಸಾವು

ನವದೆಹಲಿ: ಉತ್ತರ ಪ್ರದೇಶದ ಲಕ್ನೋದಲ್ಲಿ ತನ್ನ ನಾಯಿ ಕೊಂದು ಶವವನ್ನು ಕೆರೆಯಲ್ಲಿ ವಿಲೇವಾರಿ ಮಾಡಲು ಹೋಗಿದ್ದ ವೇಳೆ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮುದ್ದಿನ ನಾಯಿ ತನಗೆ ಮತ್ತು Read more…

ಬೈಕ್​ ಏರಿ ನಾಯಿ ಜತೆ ಬಂದ ಮದುಮಗ: ಕಲ್ಯಾಣ ಮಂಟಪಕ್ಕೆ ಡಿಫರೆಂಟ್​ ಎಂಟ್ರಿ

ಮದುವೆಯನ್ನು ಡಿಫರೆಂಟ್​ ಆಗಿ ಆಚರಿಸಿಕೊಳ್ಳಬೇಕು ಎಂದು ಹಲವರ ಕನಸಾಗಿರುತ್ತದೆ. ಹೀಗೆ ವಿಭಿನ್ನವಾಗಿ ಆಚರಿಸಿಕೊಂಡ ಮದುವೆಯ ಕೆಲವು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. Read more…

ಸಾಕುನಾಯಿಗೆ ಅದ್ಧೂರಿ ಹುಟ್ಟುಹಬ್ಬ: ಗಿಫ್ಟ್​ ರೂಪದಲ್ಲಿ ಬಂತು ಮೂರು ಚಿನ್ನದ ಲಾಕೆಟ್…..!​

ಧನ್‌ಬಾದ್‌ನ ಲೋಯಾಬಾದ್‌ನಲ್ಲಿ ನೆಲೆಸಿರುವ ಕುಟುಂಬವೊಂದು ತಮ್ಮ ಸಾಕುನಾಯಿ ಅಕ್ಸರ್‌ಗೆ ಅದ್ಧೂರಿ ಹುಟ್ಟುಹಬ್ಬದ ಆಚರಣೆಯನ್ನು ಆಯೋಜಿಸಿತ್ತು. ಮುದ್ದಿನ ಪೋಷಕರು ಆಯೋಜಿಸಿದ್ದ ಪಾರ್ಟಿಗೆ ಸುಮಾರು 350 ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಆಮಂತ್ರಣ ಪತ್ರಗಳನ್ನು Read more…

ಚಕಿತಗೊಳಿಸುವಂತಿದೆ ಈಕೆಯ ಸ್ಕೇಟಿಂಗ್ ಸ್ಕಿಲ್…!

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಆಸಕ್ತಿದಾಯಕ ವೀಡಿಯೊಗಳು ಯಾವಾಗಲೂ ವೈರಲ್ ಆಗುತ್ತವೆ. ಇದೀಗ, ಮಹಿಳೆಯೊಬ್ಬರು ಹಳ್ಳಿ ರಸ್ತೆಯಲ್ಲಿ ತನ್ನ ಕುದುರೆ ಮತ್ತು ಸಾಕು ನಾಯಿಯೊಂದಿಗೆ ಸ್ಪೀಡ್ ಸ್ಕೇಟಿಂಗ್ ಮಾಡುತ್ತಿರುವ ವಿಡಿಯೋ Read more…

ಶಾಲಾ ಬಾಲಕನ ಮೇಲೆ ಸಾಕು ನಾಯಿ ದಾಳಿ

ಉತ್ತರಪ್ರದೇಶದ ಗ್ರೇಟರ್ ನೋಯ್ಡಾ ಹೌಸಿಂಗ್ ಸೊಸೈಟಿಯ ಲಿಫ್ಟ್‌ನಲ್ಲಿ ಶಾಲಾ ಬಾಲಕನ ಮೇಲೆ ಸಾಕು ನಾಯಿ ದಾಳಿ ಮಾಡಿರುವ ಘಟನೆ ನಡೆದಿದೆ. ಮಗು ತನ್ನ ತಾಯಿಯೊಂದಿಗೆ ಶಾಲೆಗೆ ಹೋಗುತ್ತಿತ್ತು. ಲಿಫ್ಟ್‌ನೊಳಗೆ Read more…

ಮಾಲೀಕನಂತೆ ಜಿಗಿದು ಜಿಗಿದು ಜಾಗಿಂಗ್​ ಮಾಡಿದ ಶ್ವಾನ….! ವಿಡಿಯೋ ವೈರಲ್​

ನಾಯಿಗಳ ಬಗ್ಗೆ ಹೇಳಿದಷ್ಟೂ ಕಮ್ಮಿಯೇ. ಅದರಲ್ಲಿಯೂ ಇತ್ತೀಚಿಗೆ ಹೆಚ್ಚು ವೈರಲ್​ ಆಗುತ್ತಿರುವ ಪ್ರಾಣಿ ಎಂದರೆ ಅದು ನಾಯಿ. ತನ್ನ ಮಾಲೀಕ ಹೇಳಿದಂತೆ ಕೇಳುವ ಕ್ಯೂಟ್​ ಎನಿಸುವ ಹಲವಾರು ವಿಡಿಯೋಗಳು Read more…

ಮುಖದ‌ ಮೇಲೆ ಮಲ ವಿಸರ್ಜಿಸಿದ ನಾಯಿ; ಆಸ್ಪತ್ರೆ ಸೇರಿದ ಮಹಿಳೆ

ನಾಯಿಗಳು ನಿಸ್ಸಂದೇಹವಾಗಿ ಜನರೊಟ್ಟಿಗೆ ಬೆರೆಯುತ್ತವೆ. ಆದರೆ ನಾಯಿಗೆ ತರಬೇತಿ ನೀಡುವುದು ಮುಖ್ಯವಾಗುತ್ತದೆ. ತರಬೇತಿ ಪಡೆಯದ ಸಾಕುಪ್ರಾಣಿಗಳು ಅಪಾಯವಾಗಿ ಪರಿಣಮಿಸಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಇಂಗ್ಲೆಂಡ್‌ನ ಬ್ರಿಸ್ಟಲ್‌ನ 51 Read more…

ಮಳೆ ಬರುತ್ತಿದ್ದಂತೆ ಟೆರೇಸ್‌ ಮೇಲೆ ಹೋದ ನಾಯಿಯಿಂದ ರೈನ್‌ ಡಾನ್ಸ್…!

ಮಳೆ ಪ್ರೇಮಿಗಳು ಸಾಕಷ್ಟುಮಂದಿ ಇದ್ದಾರೆ. ಪ್ರಾಣಿಗಳಿಗೂ ಮಳೆ ಬಲು ಇಷ್ಟ ಎಂಬಂತೆ ತೋರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೆಹಲಿಯ ನಿವಾಸಿಯೊಬ್ಬರು ತಮ್ಮ ಮನೆಯ ನಾಯಿಯನ್ನು ಮಳೆ Read more…

ವಿಮಾನ ಪ್ರವೇಶಿಸಿದ ಶ್ವಾನಕ್ಕೆ ಅದ್ದೂರಿ ಸ್ವಾಗತ; ಕ್ಯಾಬಿನ್‌ ಗೆ ಕರೆದುಕೊಂಡ ಹೋದ ಪೈಲೆಟ್‌ ನಿಂದ ಸೆಲ್ಫಿ

ನಾಯಿ ಪ್ರೇಮಿಗಳ ಸಂಖ್ಯೆಗೇನು ಕೊರತೆಯಿಲ್ಲ. ಬಡವ ಬಲ್ಲಿದ ಎಂಬುದಿಲ್ಲ. ಇದೀಗ ವಿಮಾನದೊಳಗೆ ನಾಯಿಯೊಂದು ಸೆಲೆಬ್ರಿಟಿ ರೀತಿ ಕಾಣಿಸಿಕೊಂಡ ವಿಡಿಯೋ ಒಂದು ವೈರಲ್​ ಆಗಿದೆ. ಗ್ರೇಟ್​ ಪೈರಿನೀಸ್​ ‘ರಿಚ್ಚಿ’ ವಿಮಾನದೊಳಗೆ Read more…

ಸಾಕು ನಾಯಿ ರಕ್ಷಿಸಲು ಹೆಬ್ಬಾವಿನ ವಿರುದ್ಧ ಹೋರಾಡಿದ ಪುಟ್ಟ ಹುಡುಗರು; ವಿಡಿಯೋ ವೈರಲ್

ಜನರು ತಮ್ಮ ಸಾಕುಪ್ರಾಣಿಗಳಿಗಾಗಿ ಪ್ರಾಣವನ್ನು ಪಣಕ್ಕಿಟ್ಟ ಹಲವಾರು ಉದಾಹರಣೆಗಳಿವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೂವರು ಹುಡುಗರು ತಮ್ಮ ಮುದ್ದಿನ ನಾಯಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿರುವ ವಿಡಿಯೋ ವೈರಲ್ Read more…

ಕೇದಾರನಾಥನ ದರ್ಶನಕ್ಕಾಗಿ ನಾಯಿ ಕರೆದುಕೊಂಡು ಹೋದ ಭಕ್ತನಿಗೆ ಕೊಲೆ ಬೆದರಿಕೆ; ರಕ್ಷಣೆಗಾಗಿ ಪ್ರಧಾನಿಗೆ ಮೊರೆ

ನೋಯ್ಡಾ ನಿವಾಸಿ ರೋಹನ್ ತ್ಯಾಗಿ ಸಾಕು ನಾಯಿಯನ್ನ ಕೇದಾರನಾಥ ದರ್ಶನಕ್ಕೆ ಕರೆದುಕೊಂಡು ಹೋಗಿದ್ದು, ಹಿಂದು ಸಂಘಟನಾಕಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಇವರ ಮೇಲೆ ಬದ್ರಿ ಕೇದಾರ ಮಂದಿರ ಸಮಿತಿಯವರು ಕಾನೂನು Read more…

ಕೇದಾರನಾಥ ದೇಗುಲ ಮುಂದಿರೋ ನಂದಿಗೆ ಶ್ವಾನದ ಪೂಜೆ: ಭಕ್ತ ರೋಹನ್‌ ತ್ಯಾಗಿ ವಿರುದ್ಧ FIR ದಾಖಲು

ಕೊರೊನಾ ಕಾಲದ ನಂತರ ಚಾರ್ ಧಾಮ್ ಯಾತ್ರೆಗೆ ಈ ಬಾರಿ ಅನುಮತಿ ಕೊಡಲಾಗಿದೆ. ದೂರದೂರಿನಿಂದ ಸಾವಿರಾರು ಭಕ್ತಾದಿಗಳು ಸಾಗರೋಪಾದಿಯಲ್ಲಿ ದೇವರ ದರ್ಶನಕ್ಕೆ ಬರುತ್ತಿದ್ದಾರೆ. ಹೀಗೆ ಬಂದ ಭಕ್ತರಲ್ಲಿ, ಓರ್ವ Read more…

ವೈರಲ್‌ ಆಗಿದೆ ಮನೆಗೆ ಬಂದ ಅತಿಥಿಯನ್ನು ಶ್ವಾನಗಳು ವೆಲ್ಕಮ್‌ ಮಾಡಿರೋ ವಿಡಿಯೋ…!

ನಾಯಿ ಅತ್ಯಂತ ನಿಯತ್ತಿನ ಪ್ರಾಣಿ. ತನ್ನ ಪೋಷಕರಿಗಾಗಿ ಪ್ರಾಣ ಕೊಡಲೂ ಹೇಸುವುದಿಲ್ಲ. ಮನೆಗೆ ಬಂದ ಹೊಸ ಅತಿಥಿಯನ್ನು ಸಾಕು ನಾಯಿಗಳು ವೆಲ್ಕಮ್‌ ಮಾಡಿರೋ ವಿಡಿಯೋ ಒಂದು ಈಗ ವೈರಲ್‌ Read more…

ಪ್ರೀತಿಯ ನಾಯಿ ನೆನಪಿಗೆ ಪ್ರತಿಮೆ ಸ್ಥಾಪಿಸಿದ ಶ್ವಾನಪ್ರೇಮಿ

ತಮಿಳುನಾಡಿನ ವ್ಯಕ್ತಿಯೊಬ್ಬರು ತನ್ನ‌ ಮಕ್ಕಳಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ನಾಯಿ ಇಹಲೋಕ ತ್ಯಜಿಸಿದ್ದರಿಂದ ಅದರ ನೆನಪಿಗಾಗಿ ದೇವಸ್ಥಾನ‌ಕಟ್ಟಿ ನಾಯಿಯ ಪ್ರತಿಮೆ ಸ್ಥಾಪಿಸಿ ಗಮನ ಸೆಳೆದಿದ್ದಾರೆ. ಶಿವಗಂಗಾದ ಮುತ್ತು ಎಂಬುವರು ನಿವೃತ್ತ Read more…

ಮನಕಲಕುತ್ತೆ ಯುದ್ಧದಲ್ಲಿ ಮೃತಪಟ್ಟರೂ ಮಾಲೀಕನನ್ನು ಬಿಡದ ಶ್ವಾನದ ಕತೆ..!

ಹಚಿಕೋ ಕತೆ ನಿಮಗೆ ನೆನಪಿದ್ದಿರಬಹುದು . ಜಪಾನ್​​ನ ನಾಯಿಯೊಂದು ತನ್ನ ಮಾಲೀಕನ ಬರುವಿಕೆಗಾಗಿ ದಶಕಗಳ ಕಾಲ ರೈಲ್ವೆ ನಿಲ್ದಾಣದಲ್ಲಿ ಕಾದಿತ್ತು. ಉಕ್ರೇನ್​ನಲ್ಲಿ ಇತ್ತೀಚಿಗೆ ನಡೆದ ಘಟನೆಯೊಂದು ಇದೇ ಕತೆಯನ್ನು Read more…

ಸಾಕು ಶ್ವಾನದ ಸಾವಿಗೆ ಕಾರಣರಾದ್ರಾ ಪೊಲೀಸರು..? ಖಾಕಿ ವಿರುದ್ಧ ವಿಚಿತ್ರ ಆರೋಪ ಹೊರಿಸಿದ ಕುಟುಂಬ..!

ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕಳ್ಳತನದ ಆರೋಪವನ್ನು ಹೊತ್ತಿದ್ದ ಕುಟುಂಬ ಸದಸ್ಯರು ಪೊಲೀಸರ ನಿರ್ಲಕ್ಷ್ಯದಿಂದಾಗಿ ತಮ್ಮ ಸಾಕು ನಾಯಿ ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಪುಷ್ಠಿ ನೀಡುವಂತಹ ವಿಡಿಯೋವನ್ನೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...