alex Certify PEOPLE | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ವಿಜಯಪುರ ನಗರ ಸೇರಿ ಜಿಲ್ಲೆಯ ಹಲವೆಡೆ ಭೂಕಂಪ

ವಿಜಯಪುರ: ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭೂಕಂಪ ಸಂಭವಿಸಿದೆ. ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.9 ರಷ್ಟು ಕಂಪನದ ತೀವ್ರತೆ ದಾಖಲಾಗಿದೆ ಎನ್ನಲಾಗಿದ್ದು, ಹೆಚ್ಚಿನ Read more…

ನಿಗೂಢ ಶಬ್ಧಕ್ಕೆ ಬೆಚ್ಚಿಬಿದ್ದ ಜನ, ರಾತ್ರಿಯೆಲ್ಲ ರಸ್ತೆಯಲ್ಲೇ ಜಾಗರಣೆ

ವಿಜಯಪುರ: ನಿಗೂಢ ಶಬ್ದಕ್ಕೆ ವಿಜಯಪುರ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ತಡರಾತ್ರಿ ವಿಜಯನಗರ ಜಿಲ್ಲೆಯ ಹಲವೆಡೆ ಭೂಮಿಯಿಂದ ನಿಗೂಢ ಸದ್ದು ಕೇಳಿಬಂದು ಆತಂಕ ಮೂಡಿಸಿದ್ದು, ರಾತ್ರಿಯಿಡೀ ಜಾಗರಣೆ ಮಾಡುತ್ತ ಜನ Read more…

BIG BREAKING NEWS: ಲಸಿಕೆ ನೀಡಿಕೆಯಲ್ಲಿ ಮತ್ತೊಂದು ದಾಖಲೆ, ಒಂದೇ ದಿನ 1 ಕೋಟಿ ಜನರಿಗೆ ವ್ಯಾಕ್ಸಿನ್

ನವದೆಹಲಿ: ಕೊರೋನಾ ಲಸಿಕೆ ನೀಡಿಕೆಯಲ್ಲಿ ಭಾರತ ಮತ್ತೊಂದು ಹೊಸ ದಾಖಲೆ ಬರೆದಿದೆ. ಇವತ್ತು ಒಂದೇ ದಿನ ಒಂದು ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ಕಳೆದ ಮೂರು ದಿನಗಳ Read more…

ರಾಜ್ಯದ ಜನತೆಗೆ ಸರ್ಕಾರದಿಂದ ಗುಡ್ ನ್ಯೂಸ್: ಆರೋಗ್ಯ –ಕ್ಷೇಮ ಸೌಲಭ್ಯ

 ಬೆಂಗಳೂರು: ರಾಜ್ಯದ ಜನರಿಗೆ ಆರೋಗ್ಯ -ಕ್ಷೇಮ ಕಲ್ಪಿಸುವ ಉದ್ದೇಶದಿಂದ 2859 ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ Read more…

ಕೊರೊನಾ ಸಂದರ್ಭದಲ್ಲೂ ಭಾರತಕ್ಕೆ ಬಂದ 2 ಲಕ್ಷ ವಿದೇಶಿಯರು..! ಕಾರಣವೇನು ಗೊತ್ತಾ…?

ವಿಶ್ವದಾದ್ಯಂತ ಕೊರೊನಾ ಭಯ ಹುಟ್ಟಿಸಿದೆ. ಕೊರೊನಾದ ಮೊದಲ ಅಲೆ, ಎರಡನೇ ಅಲೆ,ಮೂರನೇ ಅಲೆ ಹೀಗೆ ಒಂದೊಂದು ಅಲೆಯಲ್ಲೂ ಒಂದೊಂದು ವೈರಸ್ ರೂಪಾಂತರ ಅನೇಕರ ಜೀವ ಪಡೆದಿದೆ. ಕೊರೊನಾ ಹಿನ್ನಲೆಯಲ್ಲಿ Read more…

ಒಂದಕ್ಕಿಂತ ಹೆಚ್ಚು ವಾಹನ ಇಡುವಂತಿಲ್ಲ ಫ್ಲಾಟ್ ಮಾಲೀಕರು

ಫ್ಲಾಟ್ ಮಾಲಿಕರ ವಾಹನ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪಿಐಎಲ್ ವಿಚಾರಣೆ ವೇಳೆ, ಫ್ಲಾಟ್ ಮಾಲೀಕರು ಒಂದಕ್ಕಿಂತ ಹೆಚ್ಚು ವಾಹನಗಳನ್ನು ಹೊಂದಲು ಸಾಧ್ಯವಿಲ್ಲ Read more…

ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್: ಆನ್ಲೈನ್ ನಲ್ಲಿ ಮದ್ಯ ಖರೀದಿಗೆ ಅವಕಾಶ

ಕೇರಳದಲ್ಲಿ ಆನ್ಲೈನ್ ನಲ್ಲಿ ಮದ್ಯ ಖರೀದಿಗೆ ಅವಕಾಶ ನೀಡಲು ಚಿಂತನೆ ನಡೆದಿದೆ. ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ಮದ್ಯ ಖರೀದಿಸಲು ಭಾರಿ ಜನಸಂದಣಿ ಉಂಟಾಗುತ್ತಿದೆ. ಮದ್ಯದಂಗಡಿಗಳ ಬಳಿ ಜನ ಹೆಚ್ಚಾಗಿ Read more…

Plane Crashes: ಸಮುದ್ರಕ್ಕೆ ಅಪ್ಪಳಿಸಿದ ರಷ್ಯಾ ವಿಮಾನದಲ್ಲಿದ್ದ ಎಲ್ಲ 28 ಮಂದಿ ಸಾವು

ಮಾಸ್ಕೋ: ಸಮುದ್ರಕ್ಕೆ ಅಪ್ಪಳಿಸಿದ ರಷ್ಯಾ ವಿಮಾನದಲ್ಲಿದ್ದ ಎಲ್ಲ 28 ಜನ ಸಾವನ್ನಪ್ಪಿದ್ದಾರೆ. ಮಂಗಳವಾರ 28 ಜನರನ್ನು ಹೊತ್ತ ವಿಮಾನ ನಾಪತ್ತೆಯಾಗಿ ಅಪಘಾತಕ್ಕೀಡಾದ ನಂತರ ಯಾರೂ ಬದುಕುಳಿದಿಲ್ಲ ಎಂದು ರಷ್ಯಾ Read more…

ಪುರುಷ ಅಥವಾ ಮಹಿಳೆ ಎಂದೂ ಈ ಗುಟ್ಟನ್ನು ಬೇರೆಯವರ ಬಳಿ ಬಿಟ್ಟು ಕೊಡಬೇಡಿ

ಎಲುಬಿಲ್ಲದ ನಾಲಿಗೆ ಮನಸ್ಸಿಗೆ ಬಂದದ್ದನ್ನು ಹೇಳಿ ಬಿಡುತ್ತದೆ. ಈಗ ತಪ್ಪಿ ಆಡಿದ ಮಾತುಗಳು ಭವಿಷ್ಯದಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಪುರುಷ ಅಥವಾ ಮಹಿಳೆ ಕೆಲ ರಹಸ್ಯಗಳನ್ನು ನಮ್ಮಲ್ಲಿಯೇ Read more…

ಸೋಂಕು ಹೆಚ್ಚಾಗುತ್ತಿದ್ರೂ ಎಚ್ಚೆತ್ತುಕೊಳ್ಳದ ಜನರಿಂದ ರೂಲ್ಸ್ ಬ್ರೇಕ್: ಮಾಂಸ ಖರೀದಿಗೆ ನೂಕುನುಗ್ಗಲು –ಬಿಸಿ ಮುಟ್ಟಿಸಿದ ಪೊಲೀಸರು

ಬೆಂಗಳೂರು: ಕೊರೋನಾ ಸೋಂಕು ಹೆಚ್ಚಾಗುತ್ತಿದ್ದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ರಾಜ್ಯದ ಹಲವೆಡೆ ಜನರ ಬೇಜವಾಬ್ದಾರಿ ಮುಂದುವರೆದಿದೆ. ತರಕಾರಿ, ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಕೆಲವೆಡೆ ಮಾಂಸ ಮದ್ಯ ಖರೀದಿಗೆ Read more…

ಆತ್ಮಸಾಕ್ಷಿಯನ್ನೇ ಮಾರಾಟ ಮಾಡಿಕೊಂಡಿರುವ ಬಿಜೆಪಿ ನಾಯಕರಿಗೆ ಮೆದುಳು, ಹೃದಯ ಇರಬೇಕಾದ ಜಾಗದಲ್ಲಿವೆಯೇ….? ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಈಗ ಲಸಿಕೆಯನ್ನೂ ಸಮರ್ಪಕವಾಗಿ ಹಂಚಲಾಗದೇ ಜನರನ್ನು ಸಾವಿನ ಮನೆಗೆ ತಳ್ಳಿ ಅಪರಾಧಿ ಸ್ಥಾನಗಳಲ್ಲಿ ನಿಂತಿವೆ. ಕೋವಿಡ್ Read more…

ಲಸಿಕೆ ನಿರೀಕ್ಷೆಯಲ್ಲಿದ್ದ ದೇಶದ ಜನತೆಗೆ ಜೆ.ಪಿ. ನಡ್ಡಾ ಗುಡ್ ನ್ಯೂಸ್

ಜೈಪುರ್: ಲಸಿಕೆ ನಿರೀಕ್ಷೆಯಲ್ಲಿದ್ದ ದೇಶದ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಡಿಸೆಂಬರ್ ವೇಳೆಗೆ ದೇಶದ ಎಲ್ಲಾ ಜನತೆಗೆ ಕೋವಿಡ್ ಲಸಿಕೆ ಲಭ್ಯವಿರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. Read more…

ʼಪ್ರೀತಿʼ ಹೆಚ್ಚಿಸುತ್ತಂತೆ ದೇಹದ ತೂಕ….!

ಆಶ್ಚರ್ಯವಾಯ್ತಾ…? ಯಸ್, ದಿನ ದಿನಕ್ಕೂ ನಿಮ್ಮ ತೂಕ ಹೆಚ್ಚಾಗಲು ನಿಮ್ಮ ಪ್ರೀತಿ ಒಂದು ಕಾರಣ ಅಂದ್ರೆ ನಂಬಲೇಬೇಕು. ಪ್ರೀತಿಗೆ ಬಿದ್ದ ವ್ಯಕ್ತಿ ತೂಕ ಹೆಚ್ಚಾಗೋದ್ರಲ್ಲಿ ಅನುಮಾನವಿಲ್ಲ. ಇದಕ್ಕೆ ಕಾರಣ Read more…

ಲಸಿಕೆಗಾಗಿ ಹಾಹಾಕಾರದ ಹೊತ್ತಲ್ಲೇ ರಾಜ್ಯದ ಜನತೆಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಲಸಿಕೆಗಾಗಿ ಹಾಹಾಕಾರ ಉಂಟಾಗಿದೆ. ಲಸಿಕಾ ಕೇಂದ್ರಗಳ ಎದುರು ಜನರ ಉದ್ದನೆಯ ಸರತಿ ಸಾಲು ಕಂಡುಬಂದಿದೆ. ಲಸಿಕೆ ಕೊರತೆ ಪರಿಣಾಮ ನೂಕುನುಗ್ಗಲು ಉಂಟಾಗಿದ್ದು, ಆರೋಗ್ಯ ಇಲಾಖೆ Read more…

ಭಾರೀ ಜನಾಕ್ರೋಶ ಹಿನ್ನೆಲೆ ಲಾಕ್ ಡೌನ್ ನಿಯಮ ಸಡಿಲಿಕೆ: ಅಗತ್ಯ ವಸ್ತು ತರಲು ವಾಹನ ಬಳಕೆಗೆ ಅವಕಾಶ

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಲಾಕ್ಡೌನ್ ನಿಯಮ ಸಡಿಲಿಕೆ ಮಾಡಿದ್ದು ಅಗತ್ಯ ವಸ್ತುಗಳನ್ನು ತರಲು ವಾಹನ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಮನೆ ಸಮೀಪದ ಅಂಗಡಿಗಳಿಂದ Read more…

ಕೊರೊನಾ ಹೊತ್ತಲ್ಲೇ ಮತ್ತೆ ಹೆಚ್ಚಾಯ್ತು ಲೈಂಗಿಕ ಆಸಕ್ತಿ, ಸೋಂಕು ಕಡಿಮೆಯಾಗ್ತಿದ್ದಂತೆ ಏರಿಕೆಯಾಯ್ತು ಕಾಂಡೊಮ್ ಮಾರಾಟ

ನ್ಯೂಯಾರ್ಕ್: ಕೊರೋನಾ ಸಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನ ಮನೆಯಲ್ಲಿ ಆಶ್ರಯ ಪಡೆದಿದ್ದರಿಂದ ಮತ್ತು ಲೈಂಗಿಕ ಜೀವನ ಸ್ಥಗಿತಗೊಳಿಸಿದ್ದರಿಂದ ಕಾಂಡೋಮ್ ಮಾರಾಟ ಕುಸಿತ ಕಂಡಿತ್ತು. ಈಗ ಜನ ಮತ್ತೆ ಸೆಕ್ಸ್ Read more…

‌ʼಲಾಕ್‌ ಡೌನ್ʼ ಭೀತಿಯಿಂದ ಬೆಂಗಳೂರು ತೊರೆಯುತ್ತಿರುವ ಜನ

ರಾಜ್ಯದಲ್ಲಿ ಕೊರೊನಾ ವೈರಸ್​ ತಾಂಡವವಾಡ್ತಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಡೆಡ್ಲಿ ವೈರಸ್​ ಕಾಟ ಮಿತಿಮೀರಿದೆ. ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್​ಡೌನ್​ ಹೇರಿದ್ದು ರಾಜ್ಯ ರಾಜಧಾನಿಯ ಬಹುತೇಕ ಮಂದಿ Read more…

ಬೆಚ್ಚಿ ಬೀಳಿಸುವಂತಿದೆ ಕೊರೋನಾ ತೀವ್ರತೆ, ಮನೆಗಳಲ್ಲೂ ಮಾಸ್ಕ್ ಧರಿಸುವ ಸಮಯವೆಂದ ಸರ್ಕಾರ

ನವದೆಹಲಿ: ಭಾರತದಲ್ಲಿ ವೈದ್ಯಕೀಯ ಆಮ್ಲಜನಕ ಸಾಕಷ್ಟು ಲಭ್ಯವಿದ್ದರೂ, ಕೊರೋನಾ ರೋಗಿಗಳು ಎದುರಿಸುತ್ತಿರುವ ಕೊರತೆ ನಡುವೆ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಮಾಡುವುದೇ ದೊಡ್ಡ ಸವಾಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. Read more…

ಕೋವಿಡ್ ರೋಗಿಗಳ ಸೇವೆಗೆ ನಿಂತ ನಾಲ್ಕು ತಿಂಗಳ ಗರ್ಭಿಣಿ

ಕೋವಿಡ್ ಸಾಂಕ್ರಮಿಕ ಹರಡುವಿಕೆ ತೀವ್ರಗತಿಯಲ್ಲಿರುವ ನಡುವೆಯೇ ಆರೋಗ್ಯ ಕಾರ್ಯಕರ್ತರ ಅವಶ್ಯಕತೆಯೂ ಹೆಚ್ಚಾಗಿದೆ. ಹಾಲಿ ಕರ್ತವ್ಯ ನಿರತರ ಮೇಲೆ ಒತ್ತಡ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಗುಜರಾತ್‌ನ ಸೂರತ್‌ನ ನ್ಯಾನ್ಸಿ ಆಯೆಜಾ Read more…

ಪುಕ್ಸಟ್ಟೆ ಕಿಂಗ್ ಫಿಷರ್ ಬಿಯರ್ ಗೆ ಮುಗಿಬಿದ್ದ ಜನ

ಚಿಕ್ಕಮಗಳೂರು: ಬಿಯರ್ ತುಂಬಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರಿಂದ ಜನ ಬಿಯರ್ ಬಾಟಲಿಗಳನ್ನು ಹೊತ್ತುಕೊಂಡು ಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಂಸಿ ಹಳ್ಳಿ ಸಮೀಪ ಘಟನೆ ನಡೆದಿದೆ. Read more…

BREAKING NEWS: ರಾಜ್ಯದಲ್ಲಿ ಲಾಕ್ಡೌನ್ ವದಂತಿ ನಡುವೆ ಮದ್ಯದಂಗಡಿಗೆ ಮುಗಿಬಿದ್ದ ಜನ –ಕ್ಯೂನಲ್ಲಿ ನಿಂತು ಎಣ್ಣೆ ಖರೀದಿ, ಲಿಕ್ಕರ್ ಶಾಪ್ ಎದುರು ನೂಕುನುಗ್ಗಲು

ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾಬಹುದೆಂದು ಕಾರಣಕ್ಕೆ ಮದ್ಯದಂಗಡಿಯ ಎದುರು ಜನ ಮುಗಿಬಿದ್ದಿದ್ದಾರೆ. ಈ ಹಿಂದೆ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಮದ್ಯಸಿಗದೆ ಮದ್ಯಪ್ರಿಯರು ಪರದಾಡುವಂತಾಗಿತ್ತು. ದುಬಾರಿ ಹಣ ನೀಡಿ Read more…

ಅಗತ್ಯ ವಸ್ತು ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಸಿಹಿ ಸುದ್ದಿ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿ ಜನಸಾಮಾನ್ಯರಿಗೆ ತೊಂದರೆಯಾಗಿದೆ. ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ ಡೌನ್ ನಂತಹ ಕ್ರಮಗಳಿಂದಾಗಿ ಜನರಲ್ಲಿ ಬೆಲೆ ಏರಿಕೆ ಆತಂಕ ಮೂಡಿದೆ. ಅಗತ್ಯ ವಸ್ತುಗಳ Read more…

ಭಾರೀ ಬಿಸಿಲ ಬೇಗೆಯಿಂದ ಬಸವಳಿದವರಿಗೆ ಬಿಗ್ ಶಾಕ್: ಇನ್ನೂ ಹೆಚ್ಚಲಿದೆ ತಾಪಮಾನ

ನವದೆಹಲಿ: ಮೇ ತಿಂಗಳ ಬಿಸಿಲ ತಾಪ ಈಗಲೇ ಶುರುವಾಗಿದೆ. ಬಿಸಿಲ ಪ್ರಖರತೆಗೆ ಜನ ತತ್ತರಿಸಿಹೋಗಿದ್ದಾರೆ. ತಾಪಮಾನ ಹೆಚ್ಚಾಗಿ ಮುಂದಿನ ಮೇ ತಿಂಗಳ ಅಂತ್ಯದವರೆಗೆ ಬೇಸಿಗೆಯ ಬಿಸಿ ತೀವ್ರವಾಗಿ ಇರಲಿದೆ Read more…

ಕೊರೊನಾ ನಿಯಂತ್ರಣಕ್ಕೆ ಜಾರಿಯಾಗಿದೆ ವಿಚಿತ್ರ ನಿಯಮ: ಒಂದು ಗಂಟೆ ಮಾರುಕಟ್ಟೆಯಲ್ಲಿದ್ರೆ ಬೀಳಲಿದೆ ದಂಡ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚಾಗ್ತಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಸೋಂಕು ತಡೆಗಟ್ಟಲು ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಮತ್ತು ಲಾಕ್‌ಡೌನ್ ವಿಧಿಸಲಾಗಿದೆ. ಸಾಮಾಜಿಕ ಅಂತರ Read more…

ಪ್ರೀತಿ ಪಾತ್ರರು ಸತ್ತಾಗ ಮಾತ್ರ ಭೂಮಿ ಮೇಲೆ ಕಾಲಿಡ್ತಾರೆ ಇಲ್ಲಿನ ಜನ

ಒಂದಿಷ್ಟು ಭೂಮಿ, ಸುಂದರ ಮನೆಯ ಕನಸನ್ನು ಪ್ರತಿಯೊಬ್ಬರೂ ಕಾಣ್ತಾರೆ. ತಮ್ಮದೆ ಭೂಮಿಯಲ್ಲಿ ಮನೆ ಕಟ್ಟಿ ಚೆಂದದ ಸಂಸಾರ ನಡೆಸಬೇಕೆಂಬುದು ಎಲ್ಲರ ಆಸೆ. ಆದ್ರೆ ಭೂಮಿ ಮೇಲೆ ಕಾಲಿಡದೆ ಸಮುದ್ರದಲ್ಲೇ Read more…

BIG NEWS: ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿ ಅನಿವಾರ್ಯತೆ ಸೃಷ್ಠಿಸಬೇಡಿ; ಸಿಎಂ ಹೇಳಿಕೆ

ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ಡೌನ್ ವಿಧಿಸುವ ಅನಿವಾರ್ಯತೆ ಸೃಷ್ಟಿಸಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಯವಿಟ್ಟು ಸರ್ಕಾರದ ನಿಯಮಗಳನ್ನು Read more…

BIG BREAKING: ರಾಜ್ಯದಲ್ಲಿ ಹೆಚ್ಚಿದ ಕೊರೋನಾ ತಡೆಗೆ ಸರ್ಕಾರದಿಂದ ಮಹತ್ವದ ನಿರ್ಧಾರ: ಟಫ್ ರೂಲ್ಸ್ ಜಾರಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಭೀತಿ ಉಂಟಾಗಿದೆ. ಕಳೆದ ಎರಡು, ಮೂರು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾದ ಹಿನ್ನಲೆಯಲ್ಲಿ ಎರಡನೇ ಅಲೆ ಆತಂಕ ಉಂಟಾಗಿದ್ದು ಆರೋಗ್ಯ Read more…

ಗಮನಿಸಿ..! ಸಾಮೂಹಿಕ ರೋಗ ನಿರೋಧಕ ಶಕ್ತಿ ವೃದ್ಧಿಗೆ ಬೇಕಿದೆ ಎರಡು ವರ್ಷ

ನವದೆಹಲಿ: ದೇಶದಲ್ಲಿ ಸಾಮೂಹಿಕ ರೋಗ ನಿರೋಧಕ ಶಕ್ತಿ ಜನರಲ್ಲಿ ವೃದ್ಧಿಯಾಗಲು ಇನ್ನು ಎರಡು ವರ್ಷ ಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಪೂರ್ವ ನಿಗದಿಗಿಂತ ಭಾರತದಲ್ಲಿ ಲಸಿಕೆ ನೀಡಿಕೆ ವಿಳಂಬವಾಗಿದೆ. Read more…

ʼದಾಂಪತ್ಯ ಜೀವನʼ ಕುರಿತ ಮಹತ್ವದ ಮಾಹಿತಿ ಸಮೀಕ್ಷೆಯಲ್ಲಿ ಬಹಿರಂಗ

ಮದುವೆಯಾದ ಮೊದಲ ವರ್ಷ ಇರುವ ಉತ್ಸಾಹ ನಂತ್ರದ ವರ್ಷದಲ್ಲಿ ಇರುವುದಿಲ್ಲ. ಲೈಂಗಿಕ ಜೀವನದ ಮೇಲೂ ಇದು ಪ್ರಭಾವ ಬೀರುತ್ತದೆ. ಆರಂಭದ ದಿನಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಲು ಉತ್ಸುಕರಾಗುವ ದಂಪತಿ Read more…

ಈ ಹಳ್ಳಿ ಜನಕ್ಕೆ ಬೇಕಾದಷ್ಟು ಸಿಗುತ್ತೆ ಚಿನ್ನ: ಹಳದಿ ಲೋಹಕ್ಕೆ ಮುಗಿಬಿದ್ದ ಜನ

ಆಫ್ರಿಕಾದ ಕಾಂಗೋ ದೇಶದಲ್ಲಿ ಚಿನ್ನದ ಗುಡ್ಡ ಪತ್ತೆಯಾಗಿದೆ. ಕಿವು ಪ್ರಾಂತ್ಯದ ಕಿನ್ಸ್ ಹಾಸ ಸಮೀಪದಲ್ಲಿ ಲುಹಿಹಿ ಎಂಬ ಗುಡ್ಡವನ್ನು ಚಿನ್ನದ ಗುಡ್ಡ ಎಂದೇ ಕರೆಯಲಾಗುತ್ತದೆ. ಈ ಗುಡ್ಡದಲ್ಲಿ ಅಗೆದಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...