alex Certify peel | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತರಕಾರಿ – ಹಣ್ಣುಗಳ ಸಿಪ್ಪೆಯಿಂದ ಇದೆ ಹಲವು ಪ್ರಯೋಜನ

ತರಕಾರಿ ಅಥವಾ ಹಣ್ಣುಗಳ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಬಿಸಾಡುವ ಬದಲು ಅವುಗಳಿಂದ ಲಾಭಗಳನ್ನು ಪಡೆದುಕೊಳ್ಳಿ. ಯಾವ ಸಿಪ್ಪೆಯಲ್ಲಿ ಏನು ಲಾಭ ಎಂಬುದರ ವಿವರ ಇಲ್ಲಿದೆ. ನಿಂಬೆ ಸಿಪ್ಪೆ Read more…

ಮೊಟ್ಟೆ ಸಿಪ್ಪೆ ಎಸೆಯುವ ಮುನ್ನ ಯೋಚಿಸಿ….! ಇಲ್ಲಿದೆ ಇದರಿಂದಾಗುವ ಅನೇಕ ಪ್ರಯೋಜನ

  ಮೊಟ್ಟೆ ಒಡೆದಾಗ ಮರು ಯೋಚಿಸದೆ ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಅದೇ ಸಿಪ್ಪೆಯನ್ನು ಸೌಂದರ್ಯವರ್ಧಕವಾಗಿ ಬಳಸಬಹುದು. ಹೇಗೆ ಅಂತ ನೋಡಿ. * ಮೊಟ್ಟೆಯ ಸಿಪ್ಪೆಯನ್ನು ಬಳಸುವುದರಿಂದ ಚರ್ಮದ Read more…

ಈರುಳ್ಳಿ ಸಿಪ್ಪೆಯಲ್ಲಿ ಅಡಗಿದೆ ‘ಆರೋಗ್ಯ’ದ ಗುಟ್ಟು

ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈರುಳ್ಳಿಯನ್ನು ನಾವು ಅಡುಗೆಗೆ ಬಳಸುತ್ತೇವೆ. ಆದರೆ ಅದರ ಸಿಪ್ಪೆಯನ್ನು ನಾವು ಎಸೆಯುತ್ತೇವೆ. ಆದರೆ ಈ ಸಿಪ್ಪೆಗಳಿಂದಲೂ ಕೂಡ ನಮ್ಮ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. Read more…

ತ್ವಚೆಯ ಆರೈಕೆಯಲ್ಲಿ ಲಿಚಿ ಹಣ್ಣಿನ ಸಿಪ್ಪೆಯನ್ನು ಹೀಗೆ ಬಳಸಿ

ಲಿಚಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಅನೇಕ ಪೋಷಕಾಂಶಗಳಿರುವ ಕಾರಣ ಇದನ್ನು ಮಿತವಾಗಿ ಸೇವಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಲಿಚಿ ಹಣ್ಣಿನ ಸಿಪ್ಪೆಗಳನ್ನು ನಾವು ಉಪಯೋಗವಿಲ್ಲವೆಂದು Read more…

ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಇದನ್ನೋದಿ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಇನ್ನಿಲ್ಲದ ಬೇಡಿಕೆ ಬರುತ್ತದೆ. ದೇಹದ ನಿರ್ಜಲೀಕರಣ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತೆ. ಸಾಮಾನ್ಯವಾಗಿ ಜನರು ಕಲ್ಲಂಗಡಿ ಹಣ್ಣಿನ ಒಳ ಭಾಗವನ್ನು ತಿಂದು ಸಿಪ್ಪೆ ಎಸೆಯುತ್ತಾರೆ. Read more…

ಬಾದಾಮಿಯನ್ನು ಸಿಪ್ಪೆ ಸುಲಿದೇ ತಿನ್ನಬೇಕ; ಇದರ ಹಿಂದಿರುವ ಶಾಕಿಂಗ್‌ ಸಂಗತಿ ಬಿಚ್ಚಿಟ್ಟಿದ್ದಾರೆ ಸದ್ಗುರು…..!

ಬಾದಾಮಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಅನ್ನೋದು ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ತಿನ್ನುವಾಗ ಸರಿಯಾದ ವಿಧಾನವನ್ನು ಅನುಸರಿಸಬೇಕು. ಬಾದಾಮಿಯನ್ನೇ ಹಾಗೇ ತಿನ್ನುವ ಬದಲು ನೀರಿನಲ್ಲಿ ನೆನೆಸಿಟ್ಟು, ನಂತರ Read more…

ʼಆಲೂಗಡ್ಡೆʼ ಸಿಪ್ಪೆ ಸಮೇತ ಸೇವಿಸಿದ್ರೆ ಇದೆ ಈ ʼಆರೋಗ್ಯʼ ಪ್ರಯೋಜನ

ಕೆಲವು ಖಾದ್ಯಗಳನ್ನು ತಯಾರಿಸುವಾಗ ಆಲೂಗಡ್ಡೆಯ ಸಿಪ್ಪೆ ತೆಗೆಯುವುದು ಅನಿವಾರ್ಯ. ಹಾಗೆಂದು ಪ್ರತಿಬಾರಿಯೂ ಅದನ್ನೇ ರೂಢಿಸಿಕೊಳ್ಳದಿರಿ. ಆಲೂಗಡ್ಡೆ ಸಿಪ್ಪೆಯಲ್ಲೂ ಸಾಕಷ್ಟು ಪೋಷಕಾಂಶಗಳಿವೆ ಎಂಬುದು ನಿಮಗೆ ತಿಳಿದಿರಲಿ. ಆಲೂಗಡ್ಡೆಯ ಸಿಹಿಯನ್ನು ನಿಯಂತ್ರಿಸಿ Read more…

ʼದಾಳಿಂಬೆ ಸಿಪ್ಪೆʼಯಿಂದ ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ

ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಅಧಿಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದರ ಸಿಪ್ಪೆಯನ್ನು ನಾವು ವೇಸ್ಟ್ ಎಂದು ಎಸೆಯುತ್ತೇವೆ. ಆದರೆ ಇದರಿಂದ ಕೆಲವು ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. Read more…

ಬಲು ರುಚಿಕರ ‘ಹೀರೆಕಾಯಿ ಚಟ್ನಿ’

ಸಾಂಬಾರು, ಪಲ್ಯಕ್ಕೆಂದು ಹೀರೆಕಾಯಿ ತರುತ್ತೀರಿ. ಇದರ ಮೇಲುಗಡೆಯ ಸಿಪ್ಪೆ ತೆಗೆದಾಗ ಅದನ್ನು ಬಿಸಾಡುವ ಬದಲು ಹೀಗೆ ರುಚಿಯಾದ ಚಟ್ನಿ ಮಾಡಿದರೆ ಸೈಡ್ ಡಿಶ್ ಗೆ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು Read more…

ಬಾಳೆಹಣ್ಣು ಸಿಪ್ಪೆಯಲ್ಲಿದೆ ಈ ಆರೋಗ್ಯ ʼಪ್ರಯೋಜನʼ

ಬಾಳೆಹಣ್ಣು ತಿಂದು ಸಿಪ್ಪೆಯನ್ನು ಎಸೆಯುವ ಬದಲು ಅದರಿಂದ ಮುಖಕ್ಕೆ ಹತ್ತು ನಿಮಿಷಗಳ ಮಸಾಜ್ ಮಾಡಿ ನೋಡಿ. ಇದರಿಂದ ನಿಮ್ಮ ತ್ವಚೆ ಎಷ್ಟೊಂದು ಆಕರ್ಷಕವಾಗುತ್ತದೆ ಎಂಬುದು ನೀವೇ ಕಣ್ಣಾರೆ ನೋಡಿ. Read more…

ಬಾಳೆಹಣ್ಣಿನ ಸಿಪ್ಪೆಯಿಂದಲೂ ಇದೆ ಸಾಕಷ್ಟು ಲಾಭ

ಬಾಳೆಹಣ್ಣು ಎಲ್ಲರಿಗೂ ಇಷ್ಟ. ಬಾಳೆ ಹಣ್ಣು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ. ಆದರೆ ಬಾಳೆ ಹಣ್ಣಿನ ಸಿಪ್ಪೆಯಲ್ಲೂ ಕೂಡ ಸಾಕಷ್ಟು ಲಾಭವಿದೆ. ಬಾಳೆ ಹಣ್ಣು ತಿಂದು ಸಿಪ್ಪೆ Read more…

ಹಣ್ಣು – ತರಕಾರಿ ಸಿಪ್ಪೆ ಎಸೆಯುವ ಮುನ್ನ ತಿಳಿಯಿರಿ ಅದರಿಂದಾಗುವ ಹಲವು ಪ್ರಯೋಜನ

ತರಕಾರಿ ಅಥವಾ ಹಣ್ಣುಗಳ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಬಿಸಾಡುವ ಬದಲು ಅವುಗಳಿಂದ ಲಾಭಗಳನ್ನು ಪಡೆದುಕೊಳ್ಳಿ. ಯಾವ ಸಿಪ್ಪೆಯಲ್ಲಿ ಏನು ಲಾಭ ಎಂಬುದರ ವಿವರ ಇಲ್ಲಿದೆ. ನಿಂಬೆ ಸಿಪ್ಪೆ Read more…

ಸಿಪ್ಪೆಯಲ್ಲೂ ಇದೆ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನ

ತರಕಾರಿ ಹಣ್ಣುಗಳ ಸಿಪ್ಪೆ ತೆಗೆದು ಎಸೆಯುವ ಮುನ್ನ ಕೊಂಚ ನಿಧಾನಿಸಿ. ಕೆಲವು ಸಿಪ್ಪೆಗಳಲ್ಲಿ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನಗಳು ಲಭ್ಯವಾಗುತ್ತವೆ. ಅವುಗಳು ಯಾವುವೆಂದು ತಿಳಿಯೋಣ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ Read more…

ಈ ಹಣ್ಣುಗಳನ್ನು ಸಿಪ್ಪೆ ಸುಲಿದು ತಿನ್ನುವ ತಪ್ಪನ್ನು ಮಾಡಬೇಡಿ; ಯಾಕೆ ಗೊತ್ತಾ ?

ಹಣ್ಣುಗಳಲ್ಲಿ ಆರೋಗ್ಯದ ಖಜಾನೆಯೇ ಇದೆ. ಹಾಗಾಗಿ ನಾವು ಪ್ರತಿನಿತ್ಯ ಹಣ್ಣುಗಳನ್ನು ಸೇವಿಸಬೇಕು. ಆದರೆ ಕೇವಲ ಹಣ್ಣುಗಳನ್ನು ತಿನ್ನುವುದು ಉತ್ತಮ ಆರೋಗ್ಯಕ್ಕೆ ಸಾಕಾಗುವುದಿಲ್ಲ, ಅವುಗಳ ಸಿಪ್ಪೆ ಸಮೇತ ಸರಿಯಾದ ರೀತಿಯಲ್ಲಿ Read more…

ಆರೋಗ್ಯಕ್ಕೆ ಹಿತಕರ ‘ಸೋರೆಕಾಯಿ ದೋಸೆ’

ಸೋರೆಕಾಯಿಂದ ಸಾಂಬಾರು, ಪಲ್ಯ, ಹಲ್ವಾ ಮಾಡಿಕೊಂಡು ಸವಿಯುತ್ತೇವೆ. ಹಾಗೇ ಇದರಿಂದ ರುಚಿಕರವಾದ ದೋಸೆ ಕೂಡ ಮಾಡಬಹುದು ಗೊತ್ತೇ…? ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಬೆಳಗಿನ ತಿಂಡಿಗೆ ತುಂಬಾ Read more…

ಆರೇಂಜ್ ಸಿಪ್ಪೆ ಎಸೆಯುವ ಬದಲು ಈ ಸಿಂಪಲ್ ಆದ ಗೊಜ್ಜು ಟ್ರೈ ಮಾಡಿ ನೋಡಿ

ಡಿಸೆಂಬರ್ ಬಂತೆಂದರೆ ಆರೇಂಜ್ ಹಣ್ಣುಗಳು ಎಲ್ಲೆಡೆ ಗಮನ ಸೆಳೆಯುತ್ತದೆ. ವಿಟಮಿನ್ ಸಿ ಆಗರ ಆರೇಂಜ್. ಸುಲಭವಾಗಿ ಸಿಪ್ಪೆ ಬಿಡಿಸಲು ಸಾಧ್ಯವಿರುವ ಹಣ್ಣು ಆರೇಂಜ್. ಮಕ್ಕಳಿಂದ ಮುದುಕರವರೆಗೂ ಈ ಆರೇಂಜ್ Read more…

ಹಣ್ಣು, ತರಕಾರಿಗಳ ಸಿಪ್ಪೆ ಬಳಸಿ ರಕ್ಷಿಸಿಕೊಳ್ಳಿ ಸೌಂದರ್ಯ

ಅಡುಗೆ ಮನೆಯಲ್ಲಿ ಬಳಸುವ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ಬಿಸಾಡಬೇಡಿ. ಯಾಕೆಂದರೆ ಆ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ವಿಟಮಿನ್, ಖನಿಜ ಇತ್ಯಾದಿಗಳ ಆಗರವಾಗಿರುವ ಇದರಿಂದ ಚರ್ಮದ ಆರೋಗ್ಯ ಹೆಚ್ಚಿಸಲು Read more…

ಬೇಯಿಸಿದ ಮೊಟ್ಟೆ ಸಿಪ್ಪೆ ತೆಗೆಯುವುದು ಹೇಗೆ…? ಯೂಟ್ಯೂಬರ್‌ ಹೊಸ ಟ್ರಿಕ್ ವೈರಲ್

ಮೊಟ್ಟೆಯ ಸಿಪ್ಪೆ ಸುಲಿಯಲು ಕಷ್ಟವೇ? ಯೂಟ್ಯೂಬರ್ ಮತ್ತು ಸೋಷಿಯಲ್ ಮೀಡಿಯ ಇನ್ ಫ್ಲುಯೆನ್ಸರ್ ಮ್ಯಾಕ್ಸ್ ಕ್ಲೈಮೆಂಕೊ ಅವರ ಹೊಸ ಟ್ರಿಕ್ ತಿಳಿಸಿಕೊಡುತ್ತಿದ್ದಾರೆ. ಕ್ಲೈಮೆಂಕೊ ಪ್ರಕಾರ, ಮೊಟ್ಟೆಯ ಸಿಪ್ಪೆ ತೆಗೆಯುವ Read more…

ಮೊಟ್ಟೆ ಸಿಪ್ಪೆ ಮಾತ್ರ ಎಸೆಯಲೇಬೇಡಿ

ಮೊಟ್ಟೆ ಒಡೆದಾಗ ಮರು ಯೋಚಿಸದೆ ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಅದೇ ಸಿಪ್ಪೆಯನ್ನು ಸೌಂದರ್ಯವರ್ಧಕವಾಗಿ ಬಳಸಬಹುದು. ಹೇಗೆ ಅಂತ ನೋಡಿ. * ಮೊಟ್ಟೆಯ ಸಿಪ್ಪೆಯನ್ನು ಬಳಸುವುದರಿಂದ ಚರ್ಮದ ರಂಧ್ರಗಳು Read more…

ರುಚಿಕರವಾದ ಕಿತ್ತಳೆ ಸಿಪ್ಪೆಯ ಗೊಜ್ಜು ಸವಿದು ನೋಡಿ

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬಿಸಾಡುತ್ತೇವೆ. ಈ ಸಿಪ್ಪೆಯಿಂದ ರುಚಿಕರವಾದ ಗೊಜ್ಜು ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1/3 ಕಪ್ ನಷ್ಟು ಕಿತ್ತಳೆಹಣ್ಣಿನ Read more…

ಬಹುಪಯೋಗಿ ಬಾಳೆ ಹಣ್ಣಿನ ಸಿಪ್ಪೆ

ಬಾಳೆಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ತ್ಯಾಜ್ಯವೆಂದು ಕಸದ ಬುಟ್ಟಿಗೆ ಎಸೆಯದಿರಿ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಹೇರಳವಾಗಿದೆ. ಇದರೊಂದಿಗೆ ಮ್ಯಾಗ್ನೀಷಿಯಂ, ಪೊಟ್ಯಾಸಿಯಂ, ನಾರಿನಾಂಶ ಮತ್ತು Read more…

ರುಚಿಯಾದ ‘ಮಾವಿನಕಾಯಿ ರಸಂ’

ಮಾವಿನಕಾಯಿಯಂತೂ ಮಾರುಕಟ್ಟೆಗೆ ಬಂದಾಯ್ತು. ಇನ್ನೇಕೆ ತಡ ಬಗೆ ಬಗೆಯ ಅಡುಗೆ ಮಾಡಿಕೊಂಡು ತಿನ್ನುವುದೇ. ಇಲ್ಲಿ ಮಾವಿನಕಾಯಿ ಬಳಸಿ  ರುಚಿಯಾದ ರಸಂ ಮಾಡುವ ವಿಧಾನ ಇದೆ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಸುಲಭವಾಗಿ ಮೊಟ್ಟೆ ಸಿಪ್ಪೆ ಬಿಡಿಸುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಖೆಯದು. ಡಯೆಟ್ ಮಾಡುವವರಿಂದ ಹಿಡಿದು ವರ್ಕೌಟ್ ಮಾಡುವವರಿಗೂ ಇದು ಬೇಕು. ಇದರ ಬಿಳಿ ಭಾಗ , ಹಳದಿ ಭಾಗ ಎರಡೂ ಕೂಡ ಆರೋಗ್ಯಕ್ಕೆ ತುಂಬಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...