ಒಮ್ಮೆ ಮಾಡಿ ಸವಿಯಿರಿ ರುಚಿ ರುಚಿ ತೆಂಗಿನ ಹಾಲಿನ ‘ಪಾಯಸ’
ಮನೆಗೆ ದಿಡೀರ್ ಅತಿಥಿಗಳ ಆಗಮನವಾದರೆ ಮೊದಲು ತಯಾರಾಗುವ ಸಿಹಿ ಎಂದರೆ ಅದು ಪಾಯಸ. ಹೆಚ್ಚಾಗಿ ಶಾವಿಗೆ…
ಮಾಡಿ ನೋಡಿ ಸವಿಯಾದ ಓಟ್ಸ್ ಹಾಗೂ ಕಡಲೆಬೇಳೆ ಪಾಯಸ
ಪಾಯಸವು ದಕ್ಷಿಣ ಭಾರತದ ಒಂದು ಪ್ರಸಿದ್ಧ ಸಿಹಿ. ಹೆಚ್ಚಾಗಿ ಹಬ್ಬ ಹಾಗೂ ವಿಶೇಷ ದಿನದಂದು…
ಸವಿದಿದ್ದೀರಾ ‘ಬಿಟ್ರೂಟ್ ಪಾಯಸ’…..?
ಬಿಟ್ರೂಟ್ ನಿಂದ ಹಲ್ವಾ, ಸಾಂಬಾರು, ಪಲ್ಯ ಮಾಡಿಕೊಂಡು ಸವಿದಿರುತ್ತೀರಿ. ಇಲ್ಲಿ ಬಿಟ್ರೂಟ್ ಬಳಸಿ ರುಚಿಕರವಾದ ಪಾಯಸ…
ಮಕ್ಕಳ ತೂಕ ಹೆಚ್ಚಿಸುವುದಕ್ಕೆ ಇಲ್ಲಿದೆ ಸುಲಭ ʼಉಪಾಯʼ
ಚಿಕ್ಕಮಕ್ಕಳು ಬಿಸ್ಕೇಟ್, ಚಾಕೋಲೇಟ್ ತಿಂದು ಸರಿಯಾಗಿ ಊಟ ಮಾಡುವುದಿಲ್ಲ ಇದರಿಂದ ತೂಕ ಹೆಚ್ಚಾಗುತ್ತಿಲ್ಲ ಎಂಬ ಚಿಂತೆ…
ಮಾಡಲು ಸರಳ ರುಚಿಕರವಾದ ‘ಅವಲಕ್ಕಿʼ ಪಾಯಸ
ಮನೆಯಲ್ಲಿ ಹಬ್ಬದೂಟಕ್ಕೆ ಸಿಹಿ ಇಲ್ಲದಿದ್ದರೆ ಆಗುತ್ತದಾ…? ನಾನಾ ಬಗೆಯ ಅಡುಗೆ ಮಾಡುವಾಗ ಸಮಯ ಕೂಡ ಸಾಕಾಗುವುದಿಲ್ಲ.…
ನೀವು ಸವಿದಿದ್ದೀರಾ ‘ಸಿಹಿ ಕುಂಬಳಕಾಯಿ’ ಪಾಯಸ……?
ಸಿಹಿ ಮಾಡಿಕೊಂಡು ಸವಿಯಬೇಕು ಅನಿಸಬೇಕು ಅಂದಾಗಲೆಲ್ಲಾ ಪಾಯಸದ ನೆನಪಾಗುತ್ತದೆ. ಕಡಲೆಬೇಳೆ, ಹೆಸರುಬೇಳೆ ಅಲ್ಲದೇ ಸಿಹಿಕುಂಬಳಕಾಯಿಯಿಂದಲೂ ರುಚಿಕರವಾದ…
ಗೋಧಿಯಿಂದ ತಯಾರಿಸಿದ ಆಹಾರ ಆರೋಗ್ಯಕ್ಕೆ ಉತ್ತಮ…! ಕಾರಣ ಗೊತ್ತಾ….?
ದೇಹ ತೂಕ ಕಡಿಮೆ ಮಾಡುವಲ್ಲಿ ಮತ್ತು ಆರೋಗ್ಯ ಕಾಪಾಡುವಲ್ಲಿ ಗೋಧಿ ಅತಿ ಮುಖ್ಯ ಪಾತ್ರ ವಹಿಸುತ್ತದೆ.…
ಸುಲಭವಾಗಿ ಮಾಡಿ ಗೋಧಿ ಕಡಿ ಪಾಯಸ
ಪಾಯಸ ಹೆಸರು ಕೇಳುತ್ತಲೇ ಸಿಹಿ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಸುಲಭವಾಗಿ ಗೋಧಿ ಕಡಿ…
ಆರೋಗ್ಯಕ್ಕೆ ಒಳ್ಳೆಯದು ಹೆಸರುಬೇಳೆ ಪಾಯಸ
ಪಾಯಸ ಎಂದಾಕ್ಷಣ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ಆರೋಗ್ಯಕ್ಕೆ ಒಳ್ಳೆಯದಾದ ಹೆಸರುಬೇಳೆ ಪಾಯಸ ಎಂದರೆ ಕೇಳಬೇಕೆ…?…
ಸಿಹಿ ಪ್ರಿಯರ ಬಾಯಲ್ಲಿ ನೀರೂರಿಸುತ್ತೆ ‘ಹಲಸಿನಹಣ್ಣಿನ ಪಾಯಸ’
ಪಾಯಸ ಎಂದರೆ ಸಿಹಿ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ರುಚಿಕರವಾದ ಪಾಯಸವನ್ನು ಸವಿಯುತ್ತಿದ್ದರೆ ಅದರ ಮಜಾನೇ…