alex Certify Passed Away | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮಾಜಿ ಸಚಿವ ಮನೋಹರ ತಹಶೀಲ್ದಾರ್ ವಿಧಿವಶ | Former Minister Manohar Tehsildar Passed Away

ಬೆಂಗಳೂರು: ಮಾಜಿ ಸಚಿವ ಮನೋಹರ ತಹಶೀಲ್ದಾರ್ ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಮನೋಹರ ತಹಶೀಲ್ದಾರ್ ಅವರನ್ನು ಬೆಂಗಳೂರಿನ ಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. Read more…

ಡಾ. ರಾಜ್, ವಿಷ್ಣು ಜೊತೆ ನಟಿಸಿದ್ದ ಸ್ಯಾಂಡಲ್ ವುಡ್ ಹಿರಿಯ ನಟ ಟಿ. ತಿಮ್ಮಯ್ಯ ಇನ್ನಿಲ್ಲ

ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ಟಿ. ತಿಮ್ಮಯ್ಯ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಾಲ್ವರು ಮಕ್ಕಳನ್ನು ಹಿರಿಯ ನಟರಾದ ಟಿ. ತಿಮ್ಮಯ್ಯ ಅಗಲಿದ್ದಾರೆ. ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್ ಸೇರಿದಂತೆ ಹಲವು Read more…

BREAKING : ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ ಭಾರತದ ಖ್ಯಾತ ವೈದ್ಯ ಡಾ.ಪಿ.ವೇಣುಗೋಪಾಲ್ ನಿಧನ.!

ನವದೆಹಲಿ : ಭಾರತದ ಮೊದಲ ಹೃದಯ ಕಸಿ ಶಸ್ತ್ರಚಿಕಿತ್ಸೆ ಮತ್ತು ಇಂದಿರಾ ಗಾಂಧಿ ಅವರಿಗೆ ಗುಂಡು ಹಾರಿಸಿದ ನಂತರ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ ಡಾ.ಪಿ.ವೇಣುಗೋಪಾಲ್ ನಿಧನರಾಗಿದ್ದಾರೆ. Read more…

ಪೇಜಾವರ ಶ್ರೀಗಳ ಪೂರ್ವಾಶ್ರಮದ ಸಹೋದರ ವಿದ್ವಾನ್ ರಾಮಚಂದ್ರ ಭಟ್ ವಿಧಿವಶ

ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ವಿದ್ವಾನ್ ರಾಮಚಂದ್ರ ಭಟ್ ವಿಧಿವಶರಾಗಿದ್ದಾರೆ. 72 ವರ್ಷದ ರಾಮಚಂದ್ರ ಭಟ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ Read more…

ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರಿ, ಭರತ ನಾಟ್ಯ ಕಲಾವಿದೆ ಹಂಸ ಮೊಯ್ಲಿ ವಿಧಿವಶ: ಯಡಿಯೂರಪ್ಪ ಸಂತಾಪ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ(46) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಪುತ್ರಿಯ ಸಾವಿನ ಸುದ್ದಿ ತಿಳಿದ Read more…

BREAKING : ‘ರಾಮಲಲ್ಲಾ ಪ್ರಾಣ ಪ್ರತಿಷ್ಠೆ’ ನೆರವೇರಿಸಿದ್ದ ಪ್ರಧಾನ ಅರ್ಚಕ, ಪಂಡಿತ್ ‘ಲಕ್ಷ್ಮೀಕಾಂತ್ ದೀಕ್ಷಿತ್’ ವಿಧಿವಶ

ರಾಮ ಮಂದಿರದ ಶಂಕುಸ್ಥಾಪನೆಯಲ್ಲಿ ಪಾಲ್ಗೊಂಡಿದ್ದ ಕಾಶಿಯ ಪ್ರಧಾನ ಅರ್ಚಕ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಇಂದು ಬೆಳಿಗ್ಗೆ ನಿಧನರಾದರು. ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಅಯೋಧ್ಯೆಯ ರಾಮಮಂದಿರದ ಪ್ರಾಣ Read more…

BREAKING NEWS: ಶಾಸ್ತ್ರಿಯ ಸಂಗೀತ ಲೋಕದ ತಾರೆ, ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ವಿಧಿವಶ

ಮೈಸೂರು: ಖ್ಯಾತ ಶಾಸ್ತ್ರಿಯ ಸಂಗೀತಗಾರ, ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ವಿಧಿವಶರಾಗಿದ್ದಾರೆ. ಖ್ಯಾತ ಸರೋದ್ ವಾದಕರಾದ ತಾರಾನಾಥ್ ಅವರು ಅಲಿ ಅಕ್ಬರ್ ಖಾನ್ ಅವರ ಶಿಷ್ಯರಾಗಿದ್ದಾರೆ. “ಜಗತ್ಪ್ರಸಿದ್ಧ Read more…

‘ಐಸ್ ಕ್ರೀಮ್ ಮ್ಯಾನ್’ ಖ್ಯಾತಿಯ ರಘುನಂದನ್ ಕಾಮತ್ ವಿಧಿವಶ

ಮುಂಬೈ: ನ್ಯಾಚುರಲ್ ಐಸ್ ಕ್ರೀಮ್ ಸಂಸ್ಥೆ ಮೂಲಕ ಖ್ಯಾತರಾಗಿ ದೇಶದ ಐಸ್ ಕ್ರೀಮ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ರಘುನಂದನ್ ಕಾಮತ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಮಂಗಳೂರು ಮೂಲದ ರಘನಂದನ್ Read more…

ರಂಜಾನ್ ಉಪವಾಸ ಸಮಯದಲ್ಲೇ ಘೋರ ದುರಂತ: ಕಟ್ಟಡ ಕುಸಿದು 9 ಜನ ಸಾವು

ಮುಲ್ತಾನ್: ಮಧ್ಯ ಪಾಕಿಸ್ತಾನದಲ್ಲಿ ಮಂಗಳವಾರ ಮೂರು ಅಂತಸ್ತಿನ ವಸತಿ ಕಟ್ಟಡ ಕುಸಿದು ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಪೂರ್ವ ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಗರದಲ್ಲಿ ಕುಸಿದ ಕಟ್ಟಡದ ಅವಶೇಷಗಳು ಸಮೀಪದ Read more…

ಖ್ಯಾತ ಪತ್ರಕರ್ತ, ಕಂಚಿನ ಕಂಠದ ಕಾರ್ಯಕ್ರಮ ನಿರೂಪಕ ಮನೋಹರ್ ಪ್ರಸಾದ್ ವಿಧಿವಶ

ಮಂಗಳೂರು: ಖ್ಯಾತ ಪತ್ರಕರ್ತ, ಕಂಚಿನ ಕಂಠದ ಕಾರ್ಯಕ್ರಮ ನಿರೂಪಕರಾದ ಮನೋಹರ್ ಪ್ರಸಾದ್(64) ಶುಕ್ರವಾರ ಬೆಳಗಿನಜಾವ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಮೂಲತಃ ಕಾರ್ಕಳ ತಾಲೂಕು ಕರುವಾಲು ಗ್ರಾಮದ ಮನೋಹರ್ ಪ್ರಸಾದ್ Read more…

BREAKING NEWS: ಹೃದಯಾಘಾತದಿಂದ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ | Surpur Congress MLA Raja Venkatappa Nayaka Passed Away

ಬೆಂಗಳೂರು: ಯಾದಗಿರಿ ಜಿಲ್ಲೆ ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುರಪುರ ಕಾಂಗ್ರೆಸ್ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರಿಗೆ 67 Read more…

BREAKING : ಬಾಲಿವುಡ್ ಖ್ಯಾತ ‘ನಟ ರವೀಂದ್ರ ಬೆರ್ಡೆʼ ನಿಧನ | Actor Ravindra Berde passes away

ನವದೆಹಲಿ: ಹಿಂದಿ ಮತ್ತು ಮರಾಠಿ ಚಿತ್ರರಂಗದ ಜನಪ್ರಿಯ ನಟ ರವೀಂದ್ರ ಬೆರ್ಡೆ (75) ಬುಧವಾರ ನಿಧನರಾಗಿದ್ದಾರೆ. ಅವರು ಹಲವು ವರ್ಷಗಳಿಂದ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರು ಕೆಲವು Read more…

BREAKING : ಬಹುಭಾಷಾ ನಟಿ ʻಆರ್.ಸುಬ್ಬಲಕ್ಷ್ಮಿʼ ವಿಧಿವಶ | Actress R Subbalakshmi passes away

ಕೊಚ್ಚಿ : ಹಿರಿಯ ನಟಿ ಆರ್.ಸುಬ್ಬಲಕ್ಷ್ಮಿ ಕೊಚ್ಚಿಯಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅವರ ಅಂತ್ಯಕ್ರಿಯೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. Read more…

BREAKING : ಸಹಾರಾ ಇಂಡಿಯಾ ಗ್ರೂಪ್ ಮುಖ್ಯಸ್ಥ `ಸುಬ್ರತಾ ರಾಯ್’ ನಿಧನ | Subrata Roy passes away

ಮುಂಬೈ : ಅನಾರೋಗ್ಯದಿಂದ ಬಳಲುತ್ತಿದ್ದ ಸಹಾರಾ ಇಂಡಿಯಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಮಂಗಳವಾರ ಮುಂಬೈನಲ್ಲಿ ನಿಧನರಾಗಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ದೇಹವನ್ನು ಬುಧವಾರ ಲಕ್ನೋದ ಸಹಾರಾ ನಗರಕ್ಕೆ ತರಲಾಗುವುದು, ಅಲ್ಲಿ ಅವರಿಗೆ ಗೌರವ ಸಲ್ಲಿಸಲಾಗುವುದು. ಸುಬ್ರತಾ  ರಾಯ್ ಅವರ ನಿಧನಕ್ಕೆ ಸಹಾರಾ ಕಂಪನಿ Read more…

BREAKING : ಒಬೆರಾಯ್ ಹೋಟೆಲ್ ಸಂಸ್ಥಾಪಕ `ಪಿಆರ್ ಎಸ್ ಒಬೆರಾಯ್’ ಇನ್ನಿಲ್ಲ|PRS Oberoi No More

ಒಬೆರಾಯ್ ಗ್ರೂಪ್ನ ಅಧ್ಯಕ್ಷ ಪಿಆರ್ಎಸ್ ಒಬೆರಾಯ್ ಮಂಗಳವಾರ ಬೆಳಿಗ್ಗೆ ನಿಧನರಾದರು ಎಂದು ಒಬೆರಾಯ್ ಗ್ರೂಪ್ನ  ವಕ್ತಾರರು ತಿಳಿಸಿದ್ದಾರೆ. ಪಿಆರ್ಎಸ್ ಒಬೆರಾಯ್ ಭಾರತದಲ್ಲಿ ಹೋಟೆಲ್ ವ್ಯವಹಾರದ ಮುಖವನ್ನು ಬದಲಾಯಿಸಲು ಹೆಸರುವಾಸಿಯಾಗಿದ್ದರು. Read more…

BREAKING : ಫ್ರೆಂಡ್ಸ್ ಸ್ಟಾರ್ ನಟ ` ಮ್ಯಾಥ್ಯೂ ಪೆರ್ರಿ’ ನೀರಿನಲ್ಲಿ ಮುಳುಗಿ ಸಾವು! ಮನೆಯಲ್ಲಿ ನಟನ ಶವ ಪತ್ತೆ

ಫ್ರೆಂಡ್ಸ್ ಖ್ಯಾತಿಯ ಮ್ಯಾಥ್ಯೂ ಪೆರ್ರಿ ತಮ್ಮ 54 ನೇ ವಯಸ್ಸಿನಲ್ಲಿ ನಿಧನರಾದರು. ನಟ ಲಾಸ್ ವೇಗಾಸ್ ನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಧಿಕಾರಿಗಳು ಸಂಜೆ 4 ಗಂಟೆ Read more…

BREAKING : ಖ್ಯಾತ ವಿಜ್ಞಾನಿ `ವೆಂಕಟಾವರಾಧನ್’ ಇನ್ನಿಲ್ಲ| Venkatavaradhan no more

ಮುಂಬೈ: ಸಂಕೀರ್ಣ ವಿಜ್ಞಾನ ವಿಷಯಗಳ ಬಗ್ಗೆ ಸಾಮಾನ್ಯ ಜನರು ಮತ್ತು ಸೆಲೆಬ್ರಿಟಿಗಳೊಂದಿಗೆ ಸುಲಭವಾಗಿ ಮಾತನಾಡಿದ ಪ್ರಸಿದ್ಧ ಜನ ವಿಜ್ಞಾನಿ ಡಾ.ವಿ.ಎಸ್.ವೆಂಕಟವರಾಧನ್ ಇನ್ನಿಲ್ಲ. ಅತ್ಯುತ್ತಮ ಸಂವಹನ ಕೌಶಲ್ಯದಿಂದ, ಅವರು ತಮ್ಮ Read more…

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್: ಹಿರಿಯ ಸಿನಿಮಾ ವಿತರಕ ಕುಮಾರಸ್ವಾಮಿ ವಿಧಿವಶ

ಹುಬ್ಬಳ್ಳಿ: ನಾಲ್ಕು ದಶಕಗಳಿಂದ ಸಿನಿಮಾ ವಿತರಕರಾಗಿದ್ದ ಕುಮಾರಸ್ವಾಮಿ ಶಿವಲಿಂಗಪ್ಪ ಶೆಟ್ಟರ್(80) ಭಾನುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಉತ್ತರ ಕರ್ನಾಟಕದ ಕಲಾರಸಿಕರಿಗೆ ಅತ್ಯುತ್ತಮ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದ ಕುಮಾರಸ್ವಾಮಿ ಅವರು Read more…

ಕಾಮಿಡಿ ದಂತಕಥೆ `ಚಾರ್ಲಿ ಚಾಪ್ಲಿನ್’ ಪುತ್ರಿ ನಟಿ `ಜೋಸೆಫೀನ್ ಚಾಪ್ಲಿನ್’ ನಿಧನ

ಹಾಸ್ಯ ದಿಗ್ಗಜ, ದಂತಕಥೆ ಚಾರ್ಲಿ ಚಾಪ್ಲಿನ್  ಪುತ್ರಿ, ನಟಿ ಜೋಸೆಫಿನ್ ಚಾಪ್ಲಿನ್ (74)  ಪ್ಯಾರಿಸ್ ನಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಅವರ ಕುಟುಂಬದ ಪ್ರಕಟಣೆಯ ಪ್ರಕಾರ, Read more…

Shocking Video: ಹಿಮ್ಮುಖವಾಗಿ ಚಲಿಸಿದ ಆಂಬುಲೆನ್ಸ್; ವಯೋವೃದ್ಧ ಸ್ಥಳದಲ್ಲೇ ಸಾವು

ಪ್ರಾಣ ರಕ್ಷಣೆಗೆ ಬರುವ ಆಂಬುಲೆನ್ಸ್ ಡಿಕ್ಕಿಯಾಗಿ ವೃದ್ಧರ ಪ್ರಾಣವೇ ಹೋಗಿದೆ. ಪುಣೆಯಲ್ಲಿ ಆಂಬುಲೆನ್ಸ್ ಗೆ ಡಿಕ್ಕಿ ಹೊಡೆದು ಹಿರಿಯ ನಾಗರಿಕರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯ Read more…

ʼಪಾಸ್ʼ​ ಆಗಿದ್ದಾಳೆ ಅನ್ನೋ ಬದಲು ‘ಪಾಸ್ಡ್​ ಅವೇ’ ಎನ್ನೋದಾ ಈ ಶಿಕ್ಷಕಿ ? ಫೋಟೋ ವೈರಲ್

ಶಾಲಾ ಮಾರ್ಕ್ಸ್​ ಕಾರ್ಡ್​ನಲ್ಲಿ ಶಿಕ್ಷಕಿಯೊಬ್ಬರು ಬರೆದಿರುವ ಬರವಣಿಗೆ ಸಕತ್​ ವೈರಲ್​ ಆಗಿದ್ದು, ನೆಟ್ಟಿಗರು ಬಿದ್ದೂ ಬಿದ್ದೂ ನಗುವಂತಾಗಿದೆ.‌ 2019 ರ ಅವಧಿಯ ಮೂರನೇ ಪತ್ರಿಕೆಯ ಫಲಿತಾಂಶದಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿ Read more…

ಹೃದಯಾಘಾತದಿಂದ ಮಾಜಿ ಸಚಿವ ಅಂಜನ ಮೂರ್ತಿ ವಿಧಿವಶ

ಹೃದಯಾಘಾತದಿಂದ ಮಾಜಿ ಸಚಿವ ಅಂಜನ ಮೂರ್ತಿ ವಿಧಿವಶರಾಗಿದ್ದಾರೆ. 72 ವರ್ಷದ ಅಂಜನ ಮೂರ್ತಿ ಇಂದು ಬೆಳಿಗ್ಗೆ ಮಲ್ಲೇಶ್ವರಂ ನ ಅಪೊಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ವಸತಿ ಸಚಿವರಾಗಿ, Read more…

BREAKING: ಚಿತ್ರರಂಗಕ್ಕೆ ಮತ್ತೊಂದು ಶಾಕ್: ಹಿರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್ ವಿಧಿವಶ

ಬಾಲಿವುಡ್ ನಟ-ನಿರ್ದೇಶಕ ಸತೀಶ್ ಕೌಶಿಕ್(66) ನಿಧನರಾಗಿದ್ದಾರೆ. ಸತೀಶ್ ಕೌಶಿಕ್ ನಟ, ಹಾಸ್ಯನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕ. ಅವರು ಏಪ್ರಿಲ್ 13, 1965 ರಂದು ಹರಿಯಾಣದಲ್ಲಿ ಜನಿಸಿದರು. ಬಾಲಿವುಡ್‌ನಲ್ಲಿ Read more…

ʼಫ್ಯಾಟ್‌ ಸರ್ಜರಿʼ ವೇಳೆ ನಟಿ ಚೇತನಾ ರಾಜ್ ಸಾವು; ರಾಖಿ ಸಾವಂತ್‌ ಹೇಳಿದ್ದೇನು ?

ಫ್ಯಾಟ್ ಸರ್ಜರಿ ಸಂದರ್ಭದಲ್ಲಿ ಶ್ವಾಸಕೋಶಕ್ಕೆ ನೀರಿನ ಅಂಶ ಸೇರಿಕೊಂಡು ಕನ್ನಡದ ಕಿರುತೆರೆ ನಟಿ ಚೇತನಾ ರಾಜ್ ಸಾವನ್ನಪ್ಪಿರುವ ಬಗ್ಗೆ ಬಾಲಿವುಡ್ ನಟಿ ರಾಖಿ ಸಾವಂತ್ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಆಸ್ಪತ್ರೆ Read more…

BREAKING NEWS: ‘ಡಿಸ್ಕೋ ಡ್ಯಾನ್ಸರ್’ ಖ್ಯಾತಿಯ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ವಿಧಿವಶ

ಮುಂಬೈ: ಹಿರಿಯ ಗಾಯಕ, ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ(69) ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅಲೋಕೇಶ್ ಲಾಹಿರಿ(ಜನನ 27 ನವೆಂಬರ್ 1952 – 16 ಫೆಬ್ರವರಿ 2022) Read more…

ಖ್ಯಾತ ನಟ ಮಹೇಶ್ ಬಾಬು ಸೋದರ, ನಿರ್ಮಾಪಕ ರಮೇಶ್ ಬಾಬು ಹಠಾತ್ ನಿಧನ

ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ಅವರ ಹಿರಿಯ ಪುತ್ರ, ನಟ ಮಹೇಶ್ ಬಾಬು ಅವರ ಸಹೋದರ ರಮೇಶ್ ಬಾಬು ನಿಧನರಾಗಿದ್ದಾರೆ. ಅವರು ಯಕೃತ್ತು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. Read more…

BIG NEWS: ಮಾಜಿ ಸಿಎಂ ಜಗನ್ನಾಥ್ ಪಹಾಡಿಯಾ ಕೊರೊನಾ ಸೋಂಕಿಗೆ ಬಲಿ

ಜೈಪುರ: ರಾಜಸ್ಥಾನ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ಮುಖಂಡ ಜಗನ್ನಾಥ್ ಪಹಾಡಿಯಾ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ Read more…

ಬದುಕಿದ್ದವನನ್ನು ʼಮೃತʼನೆಂದು ಘೋಷಿಸಿದ ಆಸ್ಪತ್ರೆ ಸಿಬ್ಬಂದಿ…! ಅಂತ್ಯಸಂಸ್ಕಾರದ ವೇಳೆ ಬಹಿರಂಗವಾಯ್ತು ಎಡವಟ್ಟು

ಮೆದುಳಿನ ರಕ್ತಸ್ರಾವದಿಂದ ಪಾಟ್ನಾದ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವಿಗೀಡಾಗಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಅಲ್ಲದೇ ಕುಟುಂಬಸ್ಥರಿಗೆ ಮರಣ ಪ್ರಮಾಣ ಪತ್ರವನ್ನೂ ನೀಡಿದ್ದರು. ಏಪ್ರಿಲ್​ 3ರಂದು ಆಸ್ಪತ್ರೆಗೆ Read more…

ಗಾಯನ ನಿಲ್ಲಿಸಿದ ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ

ಚೆನ್ನೈ: ಕೊರೊನಾ ಸೋಂಕಿನಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಖ್ಯಾತ ಗಾಯಕ, ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಸತತ 56 ವರ್ಷಗಳ ಕಾಲ ನಿರಂತರ ತಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...