alex Certify Parineeti Chopra | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಕೀಯ ನಾಯಕನನ್ನು ಮದುವೆಯಾಗಿದ್ದು ಪರಿಣಿತಿ ಚೋಪ್ರಾಗೆ ದುಬಾರಿ ಆಯ್ತಾ…..?

ಬಾಲಿವುಡ್‌ನ ಬಬ್ಲಿ ನಟಿ ಪರಿಣಿತಿ ಚೋಪ್ರಾ ಇತ್ತೀಚಿನ ದಿನಗಳಲ್ಲಿ ನಟನೆಯ ಜೊತೆಗೆ ಹಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಬಾಲಿವುಡ್‌ ಚಿತ್ರಗಳಲ್ಲಿ ಗಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇತ್ತೀಚಿಗೆ Read more…

ದಂಗಾಗಿಸುವಂತಿದೆ ಪರಿಣಿತಿ – ರಾಘವ್ ಮದುವೆಯಾದ ಈ ಹೋಟೆಲ್ ಕೋಣೆಯ 1 ದಿನದ ಬಾಡಿಗೆ…!

ಆಪ್​ ನಾಯಕ ರಾಘವ್​ ಚಡ್ಡಾ ಹಾಗೂ ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಸೆ. 24ರಂದು ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅತ್ಯಂತ ಅದ್ಧೂರಿ ವಿವಾಹ Read more…

ವೈವಾಹಿಕ ಜೀವನಕ್ಕೆ ಕಾಲಿಟ್ಟ ಪರಿಣಿತಿ ಚೋಪ್ರಾ – ರಾಘವ್​ ಚಡ್ಡಾ: ಇಲ್ಲಿದೆ ಇವರ ಪ್ರೀತಿ ಶುರುವಾದ ಹಿಂದಿನ ʼಕಹಾನಿʼ

ಆಪ್​​ ನಾಯಕ ರಾಘವ್​ ಚಡ್ಡಾ ಹಾಗೂ ನಟಿ ಪರಿಣಿತಿ ಚೋಪ್ರಾ ಉದಯಪುರದ ಲೀಲಾ ಪ್ಯಾಲೇಸ್​ನಲ್ಲಿ ಅದ್ಧೂರಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ವಿವಾಹ ಕಾರ್ಯಕ್ರಮದಲ್ಲಿ ತಾರಾಗಣ Read more…

‘ಆಪ್’ ಸಂಸದನ ಜೊತೆ ಇಂದು ಪರಿಣಿತಿ ಚೋಪ್ರಾ ಮದುವೆ; ಸಂಗೀತ ಸಮಾರಂಭದ ವಿಡಿಯೋ ವೈರಲ್

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ, ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಜೊತೆ ಇಂದು ಮದುವೆಯಾಗುತ್ತಿದ್ದು, ರಾಜಸ್ಥಾನದ ಉದಯಪುರದಲ್ಲಿ ಈ ಅದ್ದೂರಿ ಸಮಾರಂಭ ನಡೆಯುತ್ತಿದೆ. ಶನಿವಾರದಂದು ಆಗಮಿಸಿರುವ Read more…

28 ಕೆಜಿ ತೂಕ ಇಳಿಸಿದ್ದಾಳೆ ನಟಿ ಪರಿಣಿತಿ ಛೋಪ್ರಾ, ಈ ಟಿಪ್ಸ್‌ ಅನುಸರಿಸಿದ್ರೆ ನೀವೂ ಆಗಬಹುದು ಫಿಟ್‌……!

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ಎಂಗೇಜ್ಮೆಂಟ್‌ನಲ್ಲಿ ಪರಿಣಿತಿ ಸಿಂಪಲ್‌ ಲುಕ್‌ನಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಹಿಂದಿ Read more…

ರಾಘವ್ ಚಡ್ಡಾ – ಪರಿಣಿತಿ ಚೋಪ್ರಾ ವಿವಾಹ ನಿಶ್ಚಿತಾರ್ಥ ಕೊನೆಗೂ ಫಿಕ್ಸ್

ರಾಜಕೀಯ ಅಂಗಳ ಸೇರಿದಂತೆ ಬಾಲಿವುಡ್ ನಲ್ಲಿ ಗುಲ್ಲೆಬ್ಬಿಸಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಜೋಡಿ ನಿಶ್ಚಿತಾರ್ಥದ ದಿನಾಂಕ ನಿಗದಿಯಾಗಿದೆ. Read more…

ಕಂದು ಬಿಕಿನಿಯಲ್ಲಿ ಮಿಂಚಿದ ಪರಿಣಿತಿ ಚೋಪ್ರಾಗೆ ʼಸೂರ್ಯ ಚುಂಬನʼ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸಮುದ್ರ ತೀರದಲ್ಲಿ ಕಂದು ಬಣ್ಣದ ಬಿಕಿನಿ ಧರಿಸಿ ಮಿಂಚಿದ್ದಾರೆ. ಪರಿಣಿತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಖುಷಿಯಿಂದ ನಗುತ್ತಾ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಬಾಲ್ಯದಲ್ಲಿ ನಡೆದ Read more…

ಟ್ವೀಟಿಗರನ್ನ ಗೊಂದಲಕ್ಕೀಡು ಮಾಡಿದ ‘ಸೈನಾ’ ಸಿನಿಮಾದ ಪೋಸ್ಟರ್​…!

ಬಾಲಿವುಡ್​ ನಟಿ ಪರಿಣಿತಿ ಛೋಪ್ರಾ ಅಭಿನಯದ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ಜೀವನಾಧಾರಿತ ಸಿನೆಮಾ ʼಸೈನಾʼದ ಮೊದಲ ಪೋಸ್ಟರ್​ ರಿಲೀಸ್​ ಆಗಿದೆ. ಅಮೋಲ್​ ಗುಪ್ತೆ ನಿರ್ದೇಶನದ ಈ ಸಿನಿಮಾ Read more…

ಪರಿಣಿತಿಯಂತೆ ತಮಗಿರುವ ಸಮಸ್ಯೆಯನ್ನು ಬಿಚ್ಚಿಟ್ಟ ಸೈನಾ

ಬಾಲಿವುಡ್​ ನಟಿ ಪರಿಣಿತಿ ಛೋಪ್ರಾ ಜನ್ಮದಿನದ ಪ್ರಯುಕ್ತ ಶುಭಾಶಯ ಕೋರಿರುವ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್ ಇವರಿಬ್ಬರ ನಡುವೆ ಈ ಹಿಂದೆ ನಡೆದಿದ್ದ ಸಂಭಾಷಣೆಯೊಂದರ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...