alex Certify Parents | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಈಜುಕೊಳದಲ್ಲಿ ಮುಳುಗಿ ವಿದ್ಯಾರ್ಥಿ ಸಾವು: ಪೋಷಕರ ಪ್ರತಿಭಟನೆ

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯದಲ್ಲಿ ಈಜುಕೊಳದಲ್ಲಿ ಮುಳುಗಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಬಾಗಲಗುಂಟೆ ನಿವಾಸಿ ಧನುಷ್(15) ಮೃತಪಟ್ಟ ದುರ್ದೈವಿ ಎಂದು ಹೇಳಲಾಗಿದೆ. ಅವರು ಮೂಲತಃ ತುಮಕೂರು ಜಿಲ್ಲೆ Read more…

ಅನ್ಯ ಧರ್ಮದ ಯುವಕನ ಮದುವೆಯಾಗಲಿಚ್ಛಿಸಿದ್ದ ಯುವತಿ ಪಿಜಿ ವಾಸಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ಅನ್ಯ ಧರ್ಮದ ಯುವಕನನ್ನು ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದರಿಂದ ಪೋಷಕರ ಅಕ್ರಮ ಬಂಧನದಲ್ಲಿದ್ದ ಯುವತಿಗೆ ಪಿಜಿ ವಾಸದಲ್ಲಿರಲು ಹೈಕೋರ್ಟ್ ಅಸ್ತು ಎಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಯುವತಿಯನ್ನು Read more…

SHOCKING: ಹೆಚ್ಚಿದ ಹೆಣ್ಣು ಮಕ್ಕಳ ಶವದ ಮೇಲೆಯೂ ಅತ್ಯಾಚಾರ ಪ್ರಕರಣ: ಸಮಾಧಿಗೆ ಬೀಗ ಹಾಕಿದ ಪೋಷಕರು

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಆಘಾತಕಾರಿ ಬೆಳವಣಿಗೆ ಬೆಳಕಿಗೆ ಬಂದಿದ್ದು, ಕೆಲವು ಪೋಷಕರು ತಮ್ಮ ಹೆಣ್ಣುಮಕ್ಕಳ ಸಮಾಧಿಗೆ ಕಬ್ಬಿಣದ ಗೇಟ್ ಮಾಡಿಸಿ ಬೀಗ ಹಾಕಿ ಅತ್ಯಾಚಾರಕ್ಕೆ ಒಳಗಾಗದಂತೆ ರಕ್ಷಿಸಲು ಮುಂದಾಗಿದ್ದಾರೆ. ಈ Read more…

ನೆಟ್ಟಿಗರನ್ನು ಭಾವುಕರನ್ನಾಗಿಸುತ್ತೆ ಅಪ್ಪ-ಅಮ್ಮನಿಗೆ ನೆರವಾಗುತ್ತಿರುವ ಬಾಲಕನ ವಿಡಿಯೊ

ನಾವು ಜೀವನದಲ್ಲಿ ಮಾಡುವ ಸಣ್ಣ ಪುಟ್ಟ ಕೆಲಸಗಳಿಂದ ಸಿಗುವ ಸಣ್ಣ ಪುಟ್ಟ ಖುಷಿಗಳೇ ಜೀವನ ಪ್ರೀತಿಯನ್ನು ಹೆಚ್ಚಿಸುವ ವಿಚಾರಗಳಾಗಿವೆ. ಬಾಲ್ಯದಿಂದ ದೊಡ್ಡವರಾಗುವವರೆಗೂ ನಮ್ಮ ಹೆತ್ತವರಿಗೆ ಸಣ್ಣಪುಟ್ಟ ಕೆಲಸಗಳಲ್ಲಿ ನೆರವಾಗುವುದನ್ನು Read more…

ಪೋಷಕರೇ ಗಮನಿಸಿ: ಹೆಚ್ಚು ಶುಲ್ಕ ಪಡೆಯುವ ಖಾಸಗಿ ಶಾಲೆ ವಿರುದ್ಧ ದೂರು ನೀಡಿ

ಬೆಂಗಳೂರು: ರಾಜ್ಯದ ಯಾವುದೇ ಖಾಸಗಿ ಶಾಲೆಗಳಲ್ಲಿ ಪ್ರವೇಶ ಶುಲ್ಕವನ್ನು ಶೇಕಡ 15ಕ್ಕಿಂತ ಹೆಚ್ಚು ಹೆಚ್ಚಳ ಮಾಡಿದಲ್ಲಿ ಕೇಸು ದಾಖಲಿಸುತ್ತೇವೆ. ಪೋಷಕರು ಹೆಚ್ಚು ಶುಲ್ಕದ ಸಾಕ್ಷಿ ನೀಡಿದರೆ ನಾವೇ ಕೇಸ್ Read more…

30 ಕೋಟಿ ಆಸ್ತಿ ಇದ್ದರೂ ತುತ್ತು ಅನ್ನ ಹಾಕದ ಮಗ; ವಿಷ ಸೇವಿಸಿ ದಂಪತಿ ಸಾವು

ಹರಿಯಾಣ: ಹರಿಯಾಣದಲ್ಲಿ ವೃದ್ಧ ದಂಪತಿ ಮಾರ್ಚ್ 29ರ ರಾತ್ರಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕುಟುಂಬ ಸದಸ್ಯರಿಂದ ದೌರ್ಜನ್ಯಕ್ಕೆ ಒಳಗಾಗಿದ್ದುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್​ನೋಟ್​ ಬರೆದಿದ್ದಾರೆ. ಜಗದೀಶ್ Read more…

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಶಾಕಿಂಗ್ ನ್ಯೂಸ್: ಶಾಲಾ ಶುಲ್ಕ ಶೇ. 30 – 40 ರಷ್ಟು ಹೆಚ್ಚಳ…?

ಬೆಂಗಳೂರು: ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮತ್ತೆ ಬರೆ ಬೀಳಲಿದೆ. ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡುವ ಅಧಿಕಾರ ಇಲ್ಲವೆಂದು ಹೈಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯದ ಖಾಸಗಿ Read more…

ಮಗನ ಮದುವೆಗೆ ಮಗಳ ಕಾಲೇಜು ನಿಧಿ ಬಳಕೆ; ಪಾಲಕರ ವಿರುದ್ದ ವಿದ್ಯಾಋಥಿನಿಯಿಂದ ಕೇಸ್

ತಮ್ಮ ಕಾಲೇಜು ನಿಧಿಯನ್ನು ಮಗನ ಮದುವೆಗೆ ಬಳಸಿದ ಪಾಲಕರ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಮೊಕದ್ದಮೆ ಹೂಡಿದ್ದಾಳೆ. ಈ ಕುರಿತು ರೆಡ್ಡಿಟ್‌ನಲ್ಲಿ ಆಕೆ ಬರೆದುಕೊಂಡಿದ್ದಾಳೆ. ನನ್ನ ದೊಡ್ಡಮ್ಮ ತನ್ನ ಮತ್ತು ಸಹೋದರಿಯ Read more…

ಶಾಲೆಯಲ್ಲೇ ಶಿಕ್ಷಕನ ಬೆನ್ನಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಪೋಷಕರು ಅರೆಸ್ಟ್

ತಮಿಳುನಾಡಿನ ಶಾಲೆಯೊಂದರಲ್ಲಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎರಡನೇ ತರಗತಿ ವಿದ್ಯಾರ್ಥಿಯ ಪೋಷಕರನ್ನು ಬಂಧಿಸಲಾಗಿದೆ. ತಮ್ಮ ಮಗುವಿನ ಮೇಲೆ ಶಿಕ್ಷಕ ಹಲ್ಲೆ, ದೌರ್ಜನ್ಯ ಎಸಗಿದ್ದಾರೆ ಎಂದು Read more…

ಮಕ್ಕಳ ಸ್ನೇಹಿತರ ಬಗ್ಗೆ ಅರಿತುಕೊಳ್ಳಿ

“ಮೊದಲು ಇವನು ಹೀಗೆ ಇರಲೇ ಇಲ್ಲ. ನಮ್ಮ ಮಾತು ಮೀರಿ ಎಲ್ಲೂ ಹೋಗ್ತಾ ಇರಲಿಲ್ಲ” “ಇತ್ತೀಚೆಗೆ ಇವಳಿಗೆ ನಮ್ಮ ಮಾತು ಸಹ್ಯವಾಗೋದೆ ಇಲ್ಲ. ತುಂಬಾ ಕೋಪ” ಹದಿ ಹರೆಯದ Read more…

ಮಾ. 31 ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮುಖ್ಯ ಮಾಹಿತಿ; ಸಹಾಯವಾಣಿ ಆರಂಭ

ಬೆಂಗಳೂರು: ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಸಹಾಯವಾಣಿ ಆರಂಭಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರಲ್ಲಿ ಯಾವುದೇ ಸಂದೇಹ, ಗೊಂದಲ, ಆತಂಕ Read more…

ಪ್ರವಾಸಕ್ಕೆ ಹೋಗೋದಾಗಿ ಮಕ್ಕಳು ಕೇಳಿದ್ರೆ ಪಾಲಕರು ಏನಂತಾರೆ…..?

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವುದಾಗಿ ಮನೆಯಲ್ಲಿ ಪಾಲಕರಿಗೆ ಕೇಳಿದಾಗ, ಯಾರೂ ಮೊದಲಿಗೆ ಸುಲಭದಲ್ಲಿ ಒಪ್ಪುವುದಿಲ್ಲ. ಬೇಡ ಎಂದು ಹೇಳಲು ಅವರ ಬಳಿಕ ನೂರಾರು ಕಾರಣಗಳು ಇರುತ್ತವೆ. ಒಂದು ವೇಳೆ ಓಕೆ Read more…

ಪೋಷಕರೆ ಮಗುವಿನ ‘ಡೈಪರ್’ ಬದಲಿಸುವ ಮುನ್ನ ಈ ಬಗ್ಗೆ ಗಮನವಿರಲಿ

ನವಜಾತ ಶಿಶುಗಳ ಆರೈಕೆ ಸುಲಭದ ಮಾತಲ್ಲ. ಸ್ವಲ್ಪ ಯಡವಟ್ಟಾದ್ರೂ ಮಕ್ಕಳ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ನವಜಾತ ಶಿಶುಗಳ ಡೈಪರ್ ಬಹು ಬೇಗ ಒದ್ದೆಯಾಗುತ್ತದೆ. ಡೈಪರ್ Read more…

ಅಮ್ಮನಿಗೆ 23 ವರ್ಷ ಮಗಳಿಗೆ 15 ವರ್ಷ: ಹೀಗೊಂದು ಫ್ಯಾಮಿಲಿ…!

ಅಮೆರಿಕದ ಅರ್ಕಾನ್ಸಾಸ್‌ನ ಡಾರ್ಡನೆಲ್ಲೆಯ ದಂಪತಿಗಳು ತಮ್ಮ ಇಪ್ಪತ್ತರ ದಶಕದ ಆರಂಭದಲ್ಲಿ ಇಬ್ಬರು ಹದಿಹರೆಯದವರನ್ನು ದತ್ತು ಪಡೆದಿದ್ದರು. 23 ವರ್ಷ ವಯಸ್ಸಿನ ತಾಸಿಯಾ ಟೇಲರ್ ಮತ್ತು ಅವರ ಪತಿ 25 Read more…

ಮಕ್ಕಳ ಕುರಿತು ಪಾಲಕರಿಗೆ ತಿಳಿದಿರುವುದು ಶೇ.30 ಮಾತ್ರ; ಈ ಕುರಿತ ಟ್ವೀಟ್‌ ಗೆ ಬಹುತೇಕರ ಸಹಮತ

ಪಾಲಕರು ತಮ್ಮ ಮಕ್ಕಳ ಯೋಗಕ್ಷೇಮದ ಬಗ್ಗೆ ಯೋಚಿಸುವುದನ್ನು ನಿಲ್ಲಿಸುವುದಿಲ್ಲ. ಮಕ್ಕಳು ಎಷ್ಟೇ ವಯಸ್ಸಾಗಿದ್ದರೂ, ಪೋಷಕರು ಯಾವಾಗಲೂ ಚಿಂತಿಸುತ್ತಾರೆ ಮತ್ತು ಅವರನ್ನು ನೋಡಿಕೊಳ್ಳುತ್ತಾರೆ. ಆದಾಗ್ಯೂ, ಭಾರತೀಯ ಪೋಷಕರು ತಮ್ಮ ಮಗುವಿನ Read more…

ಹೆಚ್ಚು ಲೈಕ್ಸ್​ ಪಡೆಯಲು ಅಡುಗೆ ಮನೆ ತುಂಬಾ ಪೀನಟ್‌ ಬಟರ್;‌ 38 ಮಿಲಿಯನ್​ ವೀಕ್ಷಣೆ ಗಳಿಸಿದೆ ವಿಡಿಯೋ

ರೀಲ್ಸ್​ ಮಾಡಿ ಹೆಚ್ಚು ಹೆಚ್ಚು ಲೈಕ್ಸ್​ ಪಡೆಯಲು ಹುಚ್ಚುತನದ ಹಾದಿ ತುಳಿಯವುದು ಹೊಸ ವಿಷಯವೇನಲ್ಲ. ಇಲ್ಲೊಬ್ಬ ತನ್ನ ಮನೆಯನ್ನು ಪೀನಟ್​ ಬಟರ್​ನಿಂದ ಪೇಂಟ್​ ಮಾಡಿದ್ದಾನೆ! ಕಾರ್ಬಿನ್ ಮಿಲೆಟ್ ಎಂಬ Read more…

ಪರೀಕ್ಷೆ ಮುಗಿದ ಬಳಿಕ ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟ: ಸಚಿವ ನಾಗೇಶ್

ಬೆಂಗಳೂರು: ಅನಧಿಕೃತವಾಗಿ ನಡೆಯುತ್ತಿರುವ ಶಾಲೆಗಳ ಪಟ್ಟಿ ಸಿದ್ದುಪಡಿಸಲಾಗಿದ್ದು, ಪರೀಕ್ಷೆ ಮುಗಿದ ನಂತರ ಕಾನೂನು ಕ್ರಮ ಜರುಗಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಇಲಾಖೆ ವೆಬ್ ಸೈಟ್ ನಲ್ಲಿ ಜಿಲ್ಲಾವಾರು ಅನಧಿಕೃತ Read more…

ಅಪ್ಪ-ಅಮ್ಮನಿಗೆ ಮಗಳಿಂದ ಅಪೂರ್ವ ಉಡುಗೊರೆ: ಭಾವುಕರನ್ನಾಗಿಸುತ್ತೆ ಪಾಲಕರ ಪ್ರತಿಕ್ರಿಯೆ

ಹೆತ್ತವರೊಂದಿಗೆ ಮಗಳ ಸಂಬಂಧವು ವಿಶೇಷವಾದದ್ದು. ಈ ಸಂಬಂಧಕ್ಕೆ ಬೆಲೆ ಕಟ್ಟಲಾಗದ್ದು. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಮಹಿಳೆಯೊಬ್ಬರು ತಮ್ಮ ತಂದೆ-ತಾಯಿಗೆ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ ವಿಡಿಯೋ Read more…

ಎಸ್.ಎಸ್.ಎಲ್.ಸಿ. ಪ್ರಶ್ನೆ ಪತ್ರಿಕೆಗೆ ಶಿಕ್ಷಣ ಇಲಾಖೆಯಿಂದ 60 ರೂ. ವಸೂಲಿ: ವಿರೋಧ

ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ತಯಾರಿಕೆಗೆ ಮಕ್ಕಳಿಂದ ತಲಾ 60 ರೂಪಾಯಿ ಸಂಗ್ರಹಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. 2022 -23ನೇ Read more…

ಮದುವೆಯಾದ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಇದನ್ನು ಉಡುಗೊರೆಯಾಗಿ ನೀಡಬೇಡಿ

ಹೆಣ್ಣು ಮಕ್ಕಳನ್ನು ತಂದೆತಾಯಿ ತುಂಬಾ ಪ್ರೀತಿಯಿಂದ ಸಾಕುತ್ತಾರೆ. ಹೆಣ್ಣುಮಕ್ಕಳು ತಂದೆತಾಯಿಯ ಪಾಲಿನ ಅದೃಷ್ಟ ಲಕ್ಷ್ಮಿ ಎನ್ನುತ್ತಾರೆ. ಆದರೆ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅವರನ್ನು ಗಂಡನ Read more…

ಆರ್ಕಿಡ್ ಶಾಲೆ ಸಿಬ್ಬಂದಿಯಿಂದ ಪೋಷಕರ ಮೇಲೆ ಹಲ್ಲೆ ಆರೋಪ

ಬೆಂಗಳೂರು: ಆರ್ಕಿಡ್ ಶಾಲಾ ಸಿಬ್ಬಂದಿಯಿಂದ ಪೋಷಕರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಆರ್ಕಿಡ್ ಶಾಲೆ ಸಿಬ್ಬಂದಿ ಸಂಜೆ ಪೋಷಕರ ಸಭೆ Read more…

ಸಿಬಿಎಸ್ಇ ಸಿಲೆಬಸ್ ಶಾಲೆ ಎಂದು ಹೇಳಿ ಸ್ಟೇಟ್ ಸಿಲೆಬಸ್ ನಲ್ಲಿ ಪರೀಕ್ಷೆ: ಆರ್ಕಿಡ್ ಶಾಲೆ ವಿರುದ್ಧ ದೂರು ದಾಖಲು

ಬೆಂಗಳೂರು: ಬೆಂಗಳೂರು ನಾಗರಬಾವಿಯಲ್ಲಿರುವ ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ವಿರುದ್ಧ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದ್ದು, ಕ್ರಿಮಿನಲ್ ದೂರು ದಾಖಲಿಸಲಾಗಿದೆ. ಸಿಬಿಎಸ್ಇ ಪಾಠ ಮಾಡುವುದಾಗಿ ಪೋಷಕರಿಗೆ ಸುಳ್ಳು ಹೇಳಿ ಲಕ್ಷಾಂತರ Read more…

ಪ್ರೀತಿಸಿ ಮದುವೆಯಾದ ಜೋಡಿಗೆ ಮನೆಯವರೇ ವಿಲನ್: ರಕ್ಷಣೆ ಕೋರಿ ಪೊಲೀಸ್ ಮೊರೆ

ಬೆಳಗಾವಿ: ಪ್ರೀತಿಸಿ ಮದುವೆಯಾದ ಯುವ ಜೋಡಿಗೆ ಮನೆಯವರು ಬೆದರಿಕೆ ಹಾಕಿದ್ದು, ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಬೆಳಗಾವಿ ಎಪಿಎಂಸಿ ಠಾಣೆ ಮೆಟ್ಟಿಲೇರಿದ ಜೋಡಿ ರಕ್ಷಣೆಗೆ ಮನವಿ ಮಾಡಿದ್ದಾರೆ. Read more…

ಚಿರತೆಯಿಂದ ಮಕ್ಕಳನ್ನು ಕಾಪಾಡಿದ ಮುಳ್ಳುಹಂದಿಯ ರೋಚಕ ವಿಡಿಯೋ ವೈರಲ್

ಚಿರತೆ ದಾಳಿಯಿಂದ ಮುಳ್ಳುಹಂದಿ ಮರಿಯನ್ನು ಅದರ ಪೋಷಕರು ಹೇಗೆ ರಕ್ಷಿಸಿದವು ಎಂಬ ವಿಡಿಯೋ ಒಂದು ವೈರಲ್​ ಆಗಿದೆ. ಯಾವುದೇ ಪೋಷಕರು ತಮ್ಮ ಮಕ್ಕಳ ಜೀವಕ್ಕೆ ಅಪಾಯ ಬಂದಾಗ ಹೇಗೆ Read more…

ಪೋಷಕರ ಯೋಗ ಕ್ಷೇಮ ನೋಡಿಕೊಳ್ಳದ ಮಗಳಿಗೆ ಬಿಗ್ ಶಾಕ್: ಆಸ್ತಿ ವಾಪಸ್

ಮಡಿಕೇರಿ: ತಂದೆ ತಾಯಿಯರ ಯೋಗ ಕ್ಷೇಮ ನೋಡಿಕೊಳ್ಳದ ಕಾರಣ ಮಗಳ ಹೆಸರಿನಲ್ಲಿದ್ದ ಆಸ್ತಿಯನ್ನು ಇಲ್ಲಿನ ಉಪ ವಿಭಾಗಧಿಕಾರಿ ಅವರ ನ್ಯಾಯಾಲಯ ತಾಯಿಗೆ ವಾಪಸ್ ಕೊಡಿಸಿದೆ. ಕುಶಾಲನಗರ ತಾಲ್ಲೂಕಿನ ಬೊಳ್ಳೂರು Read more…

ದುಡುಕಿನ ನಿರ್ಧಾರ ಕೈಗೊಂಡು ಮೂವರು ಸಹೋದರಿಯರು ಆತ್ಮಹತ್ಯೆ

ತುಮಕೂರು: ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾ ಬಳಿ ಮೂವರು ಅನಾಥ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋದರಿಯರಾದ ರಂಜಿತಾ(24),ಬಿಂದು(21), ಚಂದನಾ(18) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಹಲವು Read more…

ಪೋಷಕರ ಒತ್ತಾಯಕ್ಕೆ ಮದ್ವೆಯಾಗ್ತಿದ್ದೇನೆಂದು ಕಣ್ಣೀರಿಟ್ಟ ವಧು…!

ಚೀನಾದಲ್ಲಿ 20 ವರ್ಷದ ವಧುವಿನ ವಿಡಿಯೋ ವೈರಲ್ ಆಗಿದ್ದು, ಬಹಳ ಸದ್ದು ಮಾಡುತ್ತಿದೆ. ಆಕೆ ತನ್ನ ಮದುವೆಯ ದಿನ ತಾನು ಈತನನ್ನು ಪ್ರೀತಿಸುತ್ತಿಲ್ಲ ಮತ್ತು ತನ್ನ ವಯಸ್ಸಾದ ಪೋಷಕರನ್ನು Read more…

ಪೋಷಕರ ಆಧಾರ್, ಗುರುತಿನ ಚೀಟಿ ತರುವಂತೆ ಶಾಲಾ ಮಕ್ಕಳಿಗೆ ನಿರ್ದೇಶನ; ತಣ್ಣಗಾಗದ ವಿವಾದ

ಕೇರಳದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪೋಷಕರ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‌ಗಳನ್ನು ತರುವಂತೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಳೆದ ವಾರದ Read more…

ಮೊದಲ ಮಗು ನಿರೀಕ್ಷೆಯಲ್ಲಿ ಸಲಿಂಗಕಾಮಿ ದಂಪತಿ: ಹಿಂದೂ ಪದ್ಧತಿಯಂತೆ ವಿವಾಹವಾಗಿ ವೈರಲ್ ಆಗಿದ್ದ ಜೋಡಿ

2019ರಲ್ಲಿ ಇಂಟರ್‌ನೆಟ್‌ನಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿತ್ತು. ಆ ವಿಡಿಯೋ ನೋಡಿ ಎಲ್ಲರೂ ದಂಗಾಗಿ ಹೋಗಿದ್ದರು. ಕಾರಣ ಸಲಿಂಗಕಾಮಿ ಜೋಡಿ ಹಿಂದೂ ಪದ್ಧತಿಯಂತೆ ವಿಧಿವತ್ತಾಗಿ ಮದುವೆಯಾಗಿದ್ದರು. ಆ Read more…

31 ಲಕ್ಷ ವಿದ್ಯಾರ್ಥಿಗಳು, 5 ಲಕ್ಷ ಶಿಕ್ಷಕರು, 2 ಲಕ್ಷ ಪೋಷಕರೊಂದಿಗೆ ಮೋದಿ ಪರೀಕ್ಷಾ ಪೇ ಚರ್ಚಾ

ನವದೆಹಲಿ: ಈ ತಿಂಗಳ 27 ರಂದು 6 ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...