alex Certify pandemic | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಂಬರುವ ದಿನಗಳಲ್ಲಿ ಮತ್ತೊಂದು ‘ಸಾಂಕ್ರಾಮಿಕ’ ; ಬ್ರಿಟಿಷ್ ತಜ್ಞರ ಎಚ್ಚರಿಕೆ

ಕೊರೊನಾ ಸಾಂಕ್ರಾಮಿಕದ ಹೊಡೆತದಿಂದ ತತ್ತರಿಸಿದ್ದ ಇಡೀ ಜಗತ್ತು ಕೊಂಚ ಚೇತರಿಸಿಕೊಂಡಿದೆ. ಅಷ್ಟರಲ್ಲಾಗಲೇ ಮತ್ತೊಂದು ಸಾಂಕ್ರಾಮಿಕ ರೋಗ ಖಚಿತ ಎಂದು ಬ್ರಿಟನ್‌ ವಿಜ್ಞಾನಿಯೊಬ್ಬರು ಎಚ್ಚರಿಸಿದ್ದಾರೆ. ಬ್ರಿಟನ್‌ನ ಮಾಜಿ ಮುಖ್ಯ ವೈಜ್ಞಾನಿಕ Read more…

ಒಂದೇ ಕಡೆ ಕೂತು ಕೆಲಸ ಮಾಡಿದರೆ ಕಾಡುತ್ತೆ ಈ ಸಮಸ್ಯೆ

ಮನೆಗಳಿಂದಲೇ ಕೆಲಸ ಮಾಡುವದಕ್ಕೆ ಒಗ್ಗಿಕೊಂಡಿರುವ ಜನರಲ್ಲಿ ಹೊಸ ರೀತಿಯ ಜೀವನಶೈಲಿ ಸಮಸ್ಯೆ ಅಂಟಿಕೊಳ್ಳಲಿದೆ ಎಂದು ಬೆನ್ನು ಹುರಿ ತಜ್ಞ ವೈದ್ಯರು ತಿಳಿಸುತ್ತಾರೆ. ಈ ಮುನ್ನ ಮನೆಯಿಂದ ಕಚೇರಿಗಳಿಗೆ ಪ್ರಯಾಣ Read more…

SHOCKING: ‘ಕೋವಿಡ್‌ಗಿಂತ 100 ಪಟ್ಟು ಡೇಂಜರ್’, ಸೋಂಕಿತರಲ್ಲಿ ಅರ್ಧದಷ್ಟು ಸಾವಿಗೆ ಕಾರಣವಾಗುವ ಸಾಂಕ್ರಾಮಿಕ ಹಕ್ಕಿಜ್ವರ ಬಗ್ಗೆ ತಜ್ಞರ ಎಚ್ಚರಿಕೆ

ನವದೆಹಲಿ: ‘ಕೋವಿಡ್‌ಗಿಂತ 100 ಪಟ್ಟು ಕೆಟ್ಟದು’ ಎನ್ನಲಾದ ಸಂಭಾವ್ಯ ಬರ್ಡ್ ಫ್ಲೂ ಸಾಂಕ್ರಾಮಿಕ ರೋಗದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದು ಕೋವಿಡ್‌ಗಿಂತ 100 ಪಟ್ಟು ಕೆಟ್ಟದಾಗಿದೆ ಮತ್ತು Read more…

ಚಳಿಗಾಲದಲ್ಲಿ ಹ್ಯಾಂಡ್‌ವಾಶ್‌ ಆಯ್ಕೆ ವೇಳೆ ಇರಲಿ ಈ ಎಚ್ಚರ….!

ಕೋವಿಡ್-19 ನಮ್ಮ ಜೀವನಗಳಲ್ಲಿ ಬಹುದೊಡ್ಡ ಬದಲಾವಣೆ ತಂದುಬಿಟ್ಟಿದೆ. ಸ್ವಚ್ಛತೆ ಹಾಗೂ ನೈರ್ಮಲ್ಯದತ್ತ ಇನ್ನಷ್ಟು ಒತ್ತು ನೀಡುವಂತೆ ಈ ವೈರಸ್‌ ನಮ್ಮನ್ನು ಪ್ರೇರೇಪಿಸಿದೆ. ಇದೇ ವೇಳೆ ಚಳಿಗಾಲದ ಆರಂಭವು ಇನ್ನಷ್ಟು Read more…

ಕೊರೊನಾ ವೈರಸ್‌ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿ ಈ ಕಾಯಿಲೆ,  5 ಕೋಟಿ ಜನ ಸಾಯುವ ಆತಂಕ…..!

ಕೊರೊನಾ ವೈರಸ್‌ ಆರ್ಭಟ ನಿಧಾನವಾಗಿ ಶಾಂತವಾಗ್ತಿದ್ದಂತೆ ಜನರು ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ಈ ಸಮಾಧಾನ ಹೆಚ್ಚು ದಿನ ಉಳಿಯೋ ಲಕ್ಷಣಗಳಿಲ್ಲ. ಕೋವಿಡ್‌ ಸೋಂಕನ್ನೂ ಮೀರಿಸುವಂತಹ ಭಯಾನಕ Read more…

ಮಹಾರಾಷ್ಟ್ರದಲ್ಲಿ ಕೋವಿಡ್-19 ಗೆ ವ್ಯಕ್ತಿ ಬಲಿ: ಜುಲೈ ತಿಂಗಳಲ್ಲಿ ಮೊದಲ ಸಾವು

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್-19 ಸಾವಿನ ಬಗ್ಗೆ ವರದಿಯಾಗಿದೆ. ಈ ಸಾವು ಇತ್ತೀಚೆಗೆ ಸಂಭವಿಸಿಲ್ಲ. ಕೋವಿಡ್-19ನಿಂದ ವ್ಯಕ್ತಿಯೊಬ್ಬರು ಜುಲೈ ತಿಂಗಳಲ್ಲಿ ಮೃತಪಟ್ಟಿದ್ದಾರೆ. ಆದರೆ, ಅಧಿಕೃತ ದಾಖಲೆಗಳಲ್ಲಿ ಈ ಸಾವಿನ ಸೇರ್ಪಡೆ Read more…

‘ಕೋವಿಡ್’ ಹೊಸ ರೂಪಾಂತರದ ಕುರಿತು ಆತಂಕದಲ್ಲಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ದೇಶದಲ್ಲಿ ಹೊಸ ಕೋವಿಡ್-19 ರೂಪಾಂತರ ಪತ್ತೆಯಾದಾಗಿನಿಂದ, ಜೂನ್ ಮತ್ತು ಜುಲೈನಲ್ಲಿ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಯಿಲ್ಲದೆ ಎರಡು ತಿಂಗಳುಗಳು ಕಳೆದಿವೆ. ಇದು ಹೊಸ ಕೋವಿಡ್ -19 ಉಪ ವೇರಿಯಂಟ್ EG Read more…

ಕೋವಿಡ್ 2 ನೇ ಅಲೆ ವೇಳೆ ಹುತಾತ್ಮರಾದ ನರ್ಸ್‌ ಕುಟುಂಬಕ್ಕೆ ಕೋಟಿ ರೂ. ಪರಿಹಾರ

ಕೋವಿಡ್-19 ಸಂದರ್ಭದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ಸಾರ್ವಜನಿಕ ಸ್ವಾಸ್ಥ್ಯ ಕಾಪಾಡಲು ಶ್ರಮಿಸಿ ಹುತಾತ್ಮರಾದ ಗಾಯತ್ರಿ ಶರ್ಮಾ ಎಂಬ ನರ್ಸ್‌ಗೆ ದೆಹಲಿ ಸರ್ಕಾರ ಒಂದು ಕೋಟಿ ರೂ. ಗಳ ಗೌರವ Read more…

ಕೋವಿಡ್ ಸೋಂಕಿತರಲ್ಲಿ ನಿದ್ರಾಶೂನ್ಯತೆ ಸಮಸ್ಯೆ ಸಾಮಾನ್ಯ: ಅಧ್ಯಯನ ವರದಿಯಲ್ಲಿ ಬಹಿರಂಗ

ಕೋವಿಡ್ ಸೋಂಕಿಗೆ ದೀರ್ಘವಾಗಿ ಪೀಡಿತರಾಗಿದ್ದ ಮಂದಿಗೆ ನಿದ್ರಾಹೀನತೆ ಆವರಿಸುವ ಸಾಧ್ಯತೆಗಳಿವೆ ಎಂದು ಅಧ್ಯಯನವೊಂದು ತಿಳಿಸಿದೆ. ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನ ಸಂಶೋಧಕರು ಈ ಸಂಬಂಧ ಮಾಡಿದ ಅಧ್ಯಯನವೊಂದು, ಸುದೀರ್ಘ ಅವಧಿಗೆ ಕೋವಿಡ್ Read more…

ಕೋವಿಡ್ ಸೋಂಕು ಹಬ್ಬಲು ಕೈ ಹಾಗೂ ಗೃಹಬಳಕೆ ವಸ್ತುಗಳೂ ಕಾರಣ: ಅಧ್ಯಯನ ವರದಿಯಲ್ಲಿ ಬಹಿರಂಗ

ಸಾಮಾನ್ಯವಾಗಿ ಕೋವಿಡ್ ಸೋಂಕು ಹನಿಗಳ ಮೂಲಕ ಹಬ್ಬುತ್ತದೆ ಎಂದು ನಂಬಲಾಗಿದೆ. ಆದರೆ ಭಾರತೀಯ ಮೂಲದ ಸಂಶೋಧಕರೊಬ್ಬರು ಇದಕ್ಕೆ ಭಿನ್ನವಾದ ಅಂಶವೊಂದನ್ನು ವಿವರಿಸುತ್ತಾರೆ. ಜನರ ಕೈಗಳು ಹಾಗೂ ಗೃಹಬಳಕೆ ವಸ್ತುಗಳು Read more…

ಎಬೋಲಾದಷ್ಟೇ ಭೀತಿ ಮೂಡಿಸಿದ ಮಾರ್ಬರ್ಗ್ ಸೋಂಕು; ಬೆಚ್ಚಿಬಿದ್ದ ಆಫ್ರಿಕಾ

ಮಾರ್ಬರ್ಗ್ ವೈರಸ್‌ ಸೋಂಕಿನಿಂದ ಆಫ್ರಿಕಾದ ಈಕ್ವೇಟೋರಿಯಲ್ ಗಿನಿಯಲ್ಲಿ ಏಳು ಮಂದಿ ಮೃತಪಟ್ಟಿದ್ದು, ಹೆಮಾರಾಜಿಕ್ ಜ್ವರದ ಕಾರಣ ಇನ್ನೂ 20 ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ Read more…

ಸಹ ಪ್ರಯಾಣಿಕಳಿಗೆ ಕೋಟ್ಯಾಧಿಪತಿ ಉದ್ಯಮಿಯಿಂದ ಹೀಗೊಂದು ವಿಚಿತ್ರ ಆಫರ್; ವಿಷಯ ತಿಳಿದ್ರೆ ‘ಶಾಕ್’ ಆಗ್ತೀರಾ….!

ತಾನು ಧರಿಸಿರುವ ಮಾಸ್ಕ್ ತೆಗೆದಲ್ಲಿ 80 ಲಕ್ಷ ರೂಗಳನ್ನು ಕೊಡುವುದಾಗಿ ಸಿರಿವಂತನೊಬ್ಬ ಮಹಿಳೆಯೊಬ್ಬರಿಗೆ ಆಫರ್‌ ಕೊಟ್ಟಿರುವ ವಿಚಿತ್ರ ಘಟನೆಯೊಂದು ವಿಮಾನದೊಳಗೆ ಸಂಭವಿಸಿದೆ. ಪ್ರಯಾಣಿಕ ಈ ವಿಚಿತ್ರ ಕೋರಿಕೆಯಿಂದ ಗಗನ Read more…

ಕೊರೊನಾ ಪೆಂಡಮಿಕ್‌ ಬಳಿಕ ಕ್ರೆಡಿಟ್‌ ಕಾರ್ಡ್‌ ಹಾಗೂ ಡೆಬಿಟ್‌ ಕಾರ್ಡ್‌ ಬಳಕೆಯಲ್ಲಾಗಿದೆ ಇಂಥಾ ಬದಲಾವಣೆ…..!

ಕೊರೊನಾ ಸಾಂಕ್ರಾಮಿಕದ ಬಳಿಕ ಹೆಚ್ಚಿನ ದೇಶಗಳು ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿವೆ. ಇನ್ನು ಕೆಲವು ರಾಷ್ಟ್ರಗಳು ಕೋವಿಡ್‌ ಜೊತೆಗೇ ಬದುಕುವುದನ್ನು ಅಭ್ಯಾಸ ಮಾಡಿಕೊಳ್ತಿದೆ. ಕೆಲವು ಅನಿವಾರ್ಯ ಬದಲಾವಣೆಗಳೊಂದಿಗೆ COVIDಗಿಂತ Read more…

ಹತ್ತಲ್ಲ, 20 ಸಾವಿರ ಉದ್ಯೋಗಿಗಳಿಗೆ ಅಮೆಜಾನ್ ಬಿಗ್ ಶಾಕ್

ನವದೆಹಲಿ: ಅಮೆಜಾನ್ ನಲ್ಲಿ ವಿಶ್ವದಾದ್ಯಂತ 10,000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಜಾ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, 20 ಸಾವಿರ ಉದ್ಯೋಗಿಗಳಿಗೆ ಕೊಕ್ ನೀಡಲು ಅಮೆಜಾನ್ ಸಿದ್ಧತೆ ನಡೆಸಿದೆ. Read more…

ಸಾಂಕ್ರಾಮಿಕದ ಎರಡನೇ ವರ್ಷದಲ್ಲಿ ದುಃಖ ಅನುಭವಿಸಿದ ಜಗತ್ತು; ಸಮೀಕ್ಷೆಯಲ್ಲಿ ಬಹಿರಂಗ

ಕೋವಿಡ್-19 ನ ಎರಡನೇ ವರ್ಷದಲ್ಲಿ ವಿಶ್ವದಲ್ಲಿ ಸಾಕಷ್ಟು ನೋವು ತಂಬಿತ್ತು ಎಂದು ಗ್ಯಾಲಪ್ ಪೋಲ್ ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯ ಪ್ರಕಾರ ಸಾಂಕ್ರಾಮಿಕ ರೋಗದ ಎರಡನೇ ವರ್ಷವು ಜಗತ್ತಿನಾದ್ಯಂತ Read more…

ಸೋನು ಸೂದ್ ಮಾಡಿರುವ ಮಹತ್ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಬಹುಶಃ ಇತ್ತೀಚೆನ ವರ್ಷಗಳಲ್ಲಿ ಭಾರತದಲ್ಲಿ ಬಾಲಿವುಡ್ ನಟ ಸೋನು ಸೂದ್ ತೋರಿಸುತ್ತಿರುವ ಮಾನವೀಯತೆಯನ್ನು ಮತ್ತೊಬ್ಬ ವ್ಯಕ್ತಿ ತೋರಿಸಿರಲಾರ. ಅದು ಕೋವಿಡ್ -19 ಸಂಕಷ್ಟವಿರಲಿ ಅಥವಾ ಬೇರಾವುದೇ ಸಂಕಷ್ಟದ ಪರಿಸ್ಥಿತಿ Read more…

2021 ರಲ್ಲಿ 4.3 ಲಕ್ಷ ಭಾರತೀಯರಿಂದ ಅಮೆರಿಕಾ ಭೇಟಿ

2021 ರಲ್ಲಿ ಯುಎಸ್ ಗೆ ಪ್ರಯಾಣ ಬೆಳೆಸಿದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಕಳೆದ ವರ್ಷ ಯುಎಸ್ ಗೆ 2.2 ಕೋಟಿ ಅಂತಾರಾಷ್ಟ್ರೀಯ ಪ್ರಯಾಣಿಕರು ಭೇಟಿ Read more…

ಕೆಲಸ ಕಳೆದುಕೊಂಡರೂ ಎದೆಗುಂದದೆ ಹೊಸ ಅವಕಾಶ ಹುಡುಕಿಕೊಂಡ ದಿಟ್ಟ ಮಹಿಳೆ

ಛಲವೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಕೆಲವು ಸಂದರ್ಭಗಳಲ್ಲಿ ಪರಿಸ್ಥಿತಿಗಳು ನಮ್ಮನ್ನು ಸಂಕಷ್ಟಕ್ಕೆ ದೂಡುತ್ತವೆ, ಇನ್ನೂ ಕೆಲವು ವೇಳೆಯಲ್ಲಿ ನಾವು ಬಯಸಿದ್ದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. Read more…

ಕೊರೋನಾ ಸಂಕಷ್ಟದ ಹೊತ್ತಲ್ಲಿ ಬಡವರ ಹಸಿವು ನೀಗಿಸಿದ ಗರೀಬ್ ಕಲ್ಯಾಣ್ ಅನ್ನ ಯೋಜನೆ ಶ್ಲಾಘಿಸಿದ ಐಎಂಎಫ್

ಕೋವಿಡ್ ಕಾಲದಲ್ಲಿ ಬಡವರ ಹಸಿವು ನೀಗಿಸಿದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಬಗ್ಗೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಶ್ಲಾಘಿಸಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಡವರಿಗೆ Read more…

ಕೋವಿಡ್​ ನೆಪವೊಡ್ಡಿ ಪದೇ ಪದೇ ರಿಯಾಯಿತಿ ಕೇಳಬೇಡಿ: ಬಾರ್‌ ಮಾಲೀಕರಿಗೆ ಹೈಕೋರ್ಟ್ ತಾಕೀತು

ಮದ್ಯ ಪರವಾನಗಿ ನವೀಕರಣ ಶುಲ್ಕವನ್ನು ಕಡಿತಗೊಳಿಸುವಂತೆ ಒತ್ತಾಯಿಸಿ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ಗಳು ಸಲ್ಲಿಸಿದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ . ಪದೇ ಪದೇ ಕೋವಿಡ್​ನ ನೆಪವನ್ನು ನೀಡಿ Read more…

ಅದ್ಧೂರಿ ಮೆರವಣಿಗೆಯಲ್ಲಿ ಪುತ್ರಿಯನ್ನು ಶಾಲೆಗೆ ಕಳಿಸಿದ ಮಾಜಿ ಶಾಸಕ…!

ಕೋವಿಡ್​ 19 ಸೋಂಕು ಆರಂಭವಾಗುತ್ತಿದ್ದಂತೆಯೇ ಬಂದ್​ ಆಗಿದ್ದ ಶಾಲಾ – ಕಾಲೇಜುಗಳು ಈಗೀಗ ಒಂದೊಂದಾಗಿಯೇ ಪುನಾರಂಭಗೊಂಡಿವೆ. ಹೀಗಾಗಿ ವರ್ಷಗಳಿಂದ ಮನೆಯಲ್ಲೇ ಆನ್​ಲೈನ್​ ಕ್ಲಾಸ್​ ಎನ್ನುತ್ತಿದ್ದ ಮಕ್ಕಳು ಶಾಲೆಯತ್ತ ಮುಖ Read more…

ಕೋವಿಡ್ ಕಾರಣಕ್ಕೆ 90 ಲಕ್ಷ ಜನಸಂಖ್ಯೆಯ ಊರನ್ನೇ ಲಾಕ್‌ಡೌನ್ ಮಾಡಿದ ಚೀನಾ

ಕೋವಿಡ್ ಸೋಂಕಿನ ಪ್ರಕರಣಗಳು ತೀವ್ರವಾಗಿ ಏರಿಕೆ ಕಂಡ ಕಾರಣ 90 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ನಗರವೊಂದನ್ನು ಚೀನಾ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಿದೆ. ಚೀನಾದ ಈಶಾನ್ಯದಲ್ಲಿರುವ ಚಾಂಗ್ಚುನ್ ಎಂಬ ನಗರದಲ್ಲಿ Read more…

’ಡೆಲ್ಟಾಕ್ರಾನ್’ ರೂಪಾಂತರಿ ಕುರಿತು ತಜ್ಞರು ನೀಡಿದ್ದಾರೆ ಈ ಮಾಹಿತಿ

ಓಮಿಕ್ರಾನ್ ಕಾಟದಿಂದ ಆರಂಭಗೊಂಡ ಕೋವಿಡ್ ಸೋಂಕಿನ ಮೂರನೇ ಅಲೆಯ ಕಿರಿಕಿರಿಯಿಂದ ನಿಧಾನವಾಗಿ ಆಚೆ ಬರುತ್ತಿರುವ ಜನರಿಗೆ ಈಗ ಸೋಂಕಿನ ಮತ್ತೊಂದು ಅವತಾರದ ಸುದ್ದಿ ಬಂದು ಅಪ್ಪಳಿಸಿದೆ. ಹೊಸ ಬಣ್ಣಗಳ Read more…

ʼವಿಟಮಿನ್ ಡಿʼ ಕೊರತೆಯಿಂದ ಕೋವಿಡ್ ತೀವ್ರತೆ ಇನ್ನೂ ಜೋರು: ಅಧ್ಯಯನದಲ್ಲಿ ಬಹಿರಂಗ

ವಿಟಮಿನ್ ಡಿ ಕೊರತೆಯು ಕೋವಿಡ್-19 ಸೋಂಕಿನ ತೀವ್ರ ಪ್ರಕರಣಗಳು ಮತ್ತು ಮರಣಕ್ಕೆ ಸಂಬಂಧಿಸಿದೆ ಎಂದು ಹೊಸ ಅಧ್ಯಯನವೊಂದು ಕಂಡುಕೊಂಡಿದೆ. ಈ ಸಂಶೋಧನೆಯನ್ನು ‘ಪಿಎಲ್‌ಓಎಸ್ ಒನ್ ಜರ್ನಲ್‌’ ನಲ್ಲಿ ಪ್ರಕಟಿಸಲಾಗಿದೆ. Read more…

ಬಲು ಅಪಾಯಕಾರಿ ಓಮಿಕ್ರಾನ್‌ ನ ಬಿಎ.2 ಉಪ ರೂಪಾಂತರಿ: ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಕೊರೋನ ವೈರಸ್‌ನ ಓಮಿಕ್ರಾನ್ ರೂಪಾಂತರದ BA.2 ಉಪಪ್ರಬೇಧವು ವೇಗವಾಗಿ ಹರಡುವುದು ಮಾತ್ರವಲ್ಲದೆ ಹೆಚ್ಚು ತೀವ್ರವಾದ ಸೋಂಕು ಉಂಟುಮಾಡಬಹುದು ಎಂದು ಪ್ರಯೋಗಾಲಯದ ಅಧ್ಯಯನವೊಂದು ತಿಳಿಸುತ್ತಿದೆ. ಬಯೋರಿಕ್ಸ್‌ವಿನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾದ Read more…

ಕೊರೋನಾ ಬಗ್ಗೆ ಮತ್ತೆ ಶಾಕಿಂಗ್ ಮಾಹಿತಿ ನೀಡಿದ WHO: ಇನ್ನಷ್ಟು ಅಪಾಯಕಾರಿ ರೂಪಾಂತರ ಸಾಧ್ಯತೆ

ಕೇಪ್ ಟೌನ್: ಕೊರೋನಾ ವೈರಸ್ ಅಂತ್ಯವಾಗಿಲ್ಲ, ಇನ್ನಷ್ಟು ರೂಪಾಂತರಗಳು ಬರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವೈರಸ್ ಅಂತ್ಯವಾಗಲಿದೆ ಎನ್ನುವ ಊಹೆಯೇ ಅಸಾಧ್ಯವೆಂದು ವಿಶ್ವ Read more…

12 ವರ್ಷದ ಮಕ್ಕಳಲ್ಲಿ ಕೋವಿಡ್-19 ವಿರುದ್ಧ ನಮ್ಮ ಲಸಿಕೆಗಳು 80% ಪರಿಣಾಮಕಾರಿ: ನೋವಾವ್ಯಾಕ್ಸ್

ತಾನು ಉತ್ಪಾದಿಸುವ ಕೋವಿಡ್-19 ಲಸಿಕೆಗಳು 12-17 ವರ್ಷ ವಯೋಮಾನದ ಮಕ್ಕಳಿಗೆ ಸುರಕ್ಷಿತ ಹಾಗೂ ಪ್ರಭಾವಿಯಾಗಿದೆ ಎಂದು ನೋವಾವ್ಯಾಕ್ಸ್ ಹೇಳಿಕೊಂಡಿದೆ. ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಲಸಿಕೆಗಳಿಗಿಂತ ಭಿನ್ನವಾಗಿ, ಪ್ರೋಟೀನ್-ಆಧರಿತ ಲಸಿಕೆ ಉತ್ಪಾದಿಸುವ Read more…

ಕೊರೊನಾ ಸೋಂಕಿಗೊಳಗಾದಾಗ ದೇಹದಲ್ಲಾಗುವ ಬದಲಾವಣೆಗಳೇನು…? ಇಲ್ಲಿದೆ ತಜ್ಞರು ನೀಡಿರುವ ಸಂಕ್ಷಿಪ್ತ ಮಾಹಿತಿ

ಕಳೆದ ಎರಡೂವರೆ ವರ್ಷಗಳಿಂದ ಜಗತ್ತು ಕೊರೋನಾ ವೈರಸ್‌ನ ಸಾಂಕ್ರಾಮಿಕದಿಂದ ರೋಸಿ ಹೋಗಿದೆ. ಚೀನಾದ ವುಹಾನ್ ನಗರದಲ್ಲಿ ಕೋವಿಡ್‌-19ನ ಮೊದಲ ಪ್ರಕರಣ ಪತ್ತೆಯಾಗಿಂದಲೂ ಈ ವೈರಸ್‌ನ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಲು Read more…

ಕೊರೊನಾ ಲಸಿಕೆ ಪಡೆದವರಿಗೆ ಮತ್ತೊಂದು ಗುಡ್‌ ನ್ಯೂಸ್

ಸಾರ್ಸ್-ಕೋವಿ-2 ಸೋಂಕಿನ ವಿರುದ್ಧ ನೀಡಲಾಗುವ ಲಸಿಕೆಯ ಪ್ರಭಾವ ಕೆಲವೇ ತಿಂಗಳಲ್ಲಿ ಕ್ಷೀಣಿಸಿದರೂ ಸಹ ತೀವ್ರವಾದ ಕೋವಿಡ್‌ನಿಂದ ಅಲ್ಪ ಮಟ್ಟಿನ ಸುರಕ್ಷತೆ ಮಾತ್ರ ಹಾಗೆಯೇ ಇರಲಿದೆ ಎಂದು ‌ʼದಿ ಲ್ಯಾನ್ಸೆಟ್ʼ Read more…

ಸಾಂಕ್ರಾಮಿಕದಲ್ಲೂ ಕೆಲಸ ನಿರ್ವಹಿಸಿದ್ದಕ್ಕೆ ವಿಭಿನ್ನವಾಗಿ ಧನ್ಯವಾದ ಅರ್ಪಿಸಿದ ಕಂಪನಿ; ಉದ್ಯೋಗಿಗಳಿಗೆ ಒಂದು ಕೋಟಿ ವೆಚ್ಚದ ಟ್ರಿಪ್..!

ಕೋವಿಡ್‌ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಕೆಲಸ ಮಾಡಿದ್ದಕ್ಕಾಗಿ ಉದ್ಯೋಗಿಗಳಿಗೆ ಧನ್ಯವಾದ ಅರ್ಪಿಸಲು ಬ್ರಿಟನ್‌ನ ಸಂಸ್ಥೆಯೊಂದು ತನ್ನ ಎಲ್ಲಾ ಉದ್ಯೋಗಿಗಳನ್ನು ರಜೆಯ ಮೇಲೆ ಪ್ರವಾಸಕ್ಕೆ ಕರೆದೊಯ್ಯಲು 1 ಕೋಟಿ ರೂಪಾಯಿಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...