Tag: Pain

ಒಂದು ʼಅಪ್ಪುʼಗೆ ಮರೆಸುತ್ತೆ ನೋವು

ಹೊಸ ವರ್ಷ ಇರಲಿ, ಹುಟ್ಟು ಹಬ್ಬವಿರಲಿ ಆತ್ಮೀಯರನ್ನು ತಬ್ಬಿ ಶುಭಾಶಯ ಕೋರುತ್ತೇವೆ. ತಬ್ಬಿಕೊಳ್ಳುವುದರಿಂದ ಇಬ್ಬರ ಸಂತಸವೂ…

ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಒಂದಷ್ಟು ಸಲಹೆ

ಹಲ್ಲು ನೋವು ಬರದಂತೆ ತಡೆಯುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ. ಏನಾದರೂ ತಿನ್ನುತ್ತಲೇ ಇರಬೇಕು ಎನಿಸುವುದು…

ಬಳಸಿದ ಚಹಾ ಪುಡಿ ಎಸೆಯದೆ ಹೀಗೆ ಬಳಸಿ ಪ್ರಯೋಜನ ಪಡೆಯಿರಿ

ಪ್ರತಿ ಮನೆಯಲ್ಲೂ ಕನಿಷ್ಠ ದಿನಕ್ಕೆರಡು ಬಾರಿಯಾದರೂ ಚಹಾ ತಯಾರಾಗುತ್ತದೆ. ಅದು ಮಾಮೂಲಿ ಚಹಾ ಆಗಿರಬಹುದು ಅಥವಾ…

ಹಲ್ಲುನೋವು ಬರಲು ಮುಖ್ಯ ಕಾರಣವೇನು ಗೊತ್ತಾ…..?

ನಮ್ಮ ಮುಖದ ಸೌಂದರ್ಯವನ್ನು ನಿರ್ಧರಿಸುವಲ್ಲಿ ಹಲ್ಲುಗಳ ಪಾತ್ರವೂ ಮಹತ್ವದ್ದು. ಅವುಗಳನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ…

ಆರೋಗ್ಯ ಪೂರ್ಣ ಡಯಟ್ ಮಾಡಿ ಪಡೆಯಿರಿ ಈ ಸಮಸ್ಯೆಯಿಂದ ಮುಕ್ತಿ

ಆರೋಗ್ಯ ಪೂರ್ಣ ಡಯಟ್ ನಿಂದ ನರರೋಗವನ್ನು ತಡೆಯಬಹುದು ಅನ್ನೋದು   ಸಂಶೋಧನೆಯಿಂದ ತಿಳಿದುಬಂದಿದೆ.   ಸಂಶೋಧಕರು ಗೋಧಿ ಹಾಗೂ…

ಈ ಎಲ್ಲ ನೋವಿಗೆ ಮನೆ ಮದ್ದು ‘ಬೇವಿನ ಎಲೆ’

ಪೂರ್ತಿ ದಿನ ಕೆಲಸ ಮಾಡುವುದ್ರಿಂದ ತಲೆನೋವು, ಕೀಲು ನೋವು, ಸೊಂಟ ನೋವು ಸೇರಿದಂತೆ ಅನೇಕ ನೋವುಗಳು…

ಮನೆಯಲ್ಲಿ ಸುಖ – ಶಾಂತಿ ನೆಲೆಸಲು ಅನುಸರಿಸಿ ಈ ಟಿಪ್ಸ್

ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಸುಖ, ದುಃಖ, ಕಷ್ಟದ ನಡುವೆ ತಲೆ ಎತ್ತಿದ ಸ್ವಂತ…

ಹೆಣ್ಣು ಮಕ್ಕಳ ಈ ಸಮಸ್ಯೆಗೆ ‘ಆಡುಸೋಗೆ’ಯಲ್ಲಿದೆ ಮದ್ದು

ಆಡುಸೋಗೆ ಔಷಧೀಯ ಗುಣಗಳನ್ನು ಮೈತುಂಬಿಕೊಂಡಿರುವ ಸಸ್ಯ. ಉಷ್ಣ ಗುಣವನ್ನು ಹೊಂದಿದ ಈ ಸಸ್ಯ ನೆಗಡಿ, ಕೆಮ್ಮು…

ಕೀಲು ನೋವಿಗೆ ರಾಮಬಾಣ ನಿಂಬೆ ಹಣ್ಣಿನ ಸಿಪ್ಪೆ

ಕೈ ನೋವು, ಕಾಲು ನೋವು, ಸೊಂಟ ನೋವು, ಬೆನ್ನು ನೋವು..ಎಲ್ಲರ ಬಾಯಲ್ಲೂ ಇದು ಮಾಮೂಲಿ. ವಿಶ್ರಾಂತಿ…

ಕುತ್ತಿಗೆ ನೋವಿಗೆ ತಕ್ಷಣದ ಪರಿಹಾರ: ಮನೆಮದ್ದುಗಳಿಂದ ನೋವಿಗೆ ಮುಕ್ತಿ !

ಕುತ್ತಿಗೆ ನೋವು ಸಾಮಾನ್ಯ ಸಮಸ್ಯೆಯಾಗಿದ್ದು, ಹಲವು ಕಾರಣಗಳಿಂದ ಉಂಟಾಗಬಹುದು. ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು, ಕೆಟ್ಟ ಭಂಗಿ, ಸ್ನಾಯು…