alex Certify Orders | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾನಿಟರಿ ಪ್ಯಾಡ್​ ಜೊತೆ ಕುಕೀಸ್​ಗಳನ್ನು ಕೊಟ್ಟ ಸ್ವಿಗ್ಗಿ: ಮಹಿಳೆ ಖುಷ್​

ಸ್ವಿಗ್ಗಿಯ ಎಕ್ಸ್‌ಪ್ರೆಸ್ ಕಿರಾಣಿ ವಿತರಣಾ ವೇದಿಕೆ ಇನ್​ಸ್ಟಾಮಾರ್ಟ್​ನಿಂದ ಸ್ಯಾನಿಟರಿ ಪ್ಯಾಡ್​ ಆರ್ಡರ್​ ಮಾಡಿದಾಗ ಅದರ ಜೊತೆ ತಮಗೆ ಚಾಕಲೇಟ್​ ಕೂಡ ಬಂದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, ಅದೀಗ Read more…

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: 18 ಜನ ಸಾವು; ಕರ್ಫ್ಯೂ ಜಾರಿ ಮಾಡಿದ ಪೆರು ಪ್ರಧಾನಿ

ಲಿಮಾ: ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ 18 ಜನರು ಸಾವನ್ನಪ್ಪಿದ ಒಂದು ದಿನದ ನಂತರ, ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಪೆರು ಮಂಗಳವಾರ ದಕ್ಷಿಣ ಪುನೊ Read more…

250 ಜಾಕ್‌ ಬಳಸಿ ಹನುಮಂತ ದೇವಾಲಯ ಶಿಫ್ಟ್​: ರಸ್ತೆ ವಿಸ್ತರಣೆಗಾಗಿ ಈ ಕ್ರಮ

ಶಹಜಹಾನ್‌ಪುರ: ರಸ್ತೆ ವಿಸ್ತರಣೆಗಾಗಿ ಹನುಮಂತ ದೇವಾಲಯವನ್ನು ಕೆಡುವವ ಪರಿಸ್ಥಿತಿ ಬಂದಾಗ, ಅದು ಅಪವಿತ್ರ ಎನ್ನುವ ಕಾರಣಕ್ಕೆ ದೇವಾಲಯವನ್ನೇ 67 ಅಡಿ ಸ್ಥಳಾಂತರ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. Read more…

ಲ್ಯಾಪ್ ​ಟಾಪ್​ ಆರ್ಡರ್​ ಮಾಡಿದವನಿಗೆ ಬಂದಿದ್ದೇನು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಆನ್​ಲೈನ್​ನಲ್ಲಿ ಆರ್ಡರ್​ ಮಾಡುವುದು ಒಂದು, ಪಾರ್ಸೆಲ್​ ಬರುವುದು ಇನ್ನೊಂದು….. ಇಂಥ ಹಲವಾರು ನಿದರ್ಶನಗಳಿವೆ. ಅಮೆಜಾನ್‌ನಿಂದ ಮ್ಯಾಕ್‌ಬುಕ್ ಪ್ರೊ ಅನ್ನು ಆರ್ಡರ್ ಮಾಡಿದ ಈ ಇಂಗ್ಲೆಂಡ್​ ವ್ಯಕ್ತಿಯೊಂದಿಗೆ ಇದೇ ರೀತಿ Read more…

BREAKING NEWS: ನ್ಯಾಯಾಧೀಶರ ಅಶ್ಲೀಲ ವಿಡಿಯೋ ನಿರ್ಬಂಧಿಸಲು ತಡರಾತ್ರಿ ಹೈಕೋರ್ಟ್ ಆದೇಶ

ನವದೆಹಲಿ: ದೆಹಲಿಯ ನ್ಯಾಯಾಧೀಶರು ಸಿಬ್ಬಂದಿ ಒಳಗೊಂಡಿರುವ ಅಶ್ಲೀಲ ವಿಡಿಯೋದ ಪ್ರಸಾರ ನಿರ್ಬಂಧಿಸಲು ಮತ್ತು ನಿಲ್ಲಿಸಲು ದೆಹಲಿ ಹೈಕೋರ್ಟ್ ಎಲ್ಲಾ ಸರ್ಚ್ ಇಂಜಿನ್‌ಗಳು, ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಸಾಮಾಜಿಕ ಮಾಧ್ಯಮ Read more…

ಆರ್ಡರ್​ ಮಾಡಿದ್ದು 50 ಇಂಚಿನ ಟಿ.ವಿ. ಮನೆಗೆ ಬಂದದ್ದು 44 ಇಂಚಿನದ್ದು: ಹೀಗೊಂದು ಆನ್​ಲೈನ್​ ವಂಚನೆ….!

ಆನ್​ಲೈನ್​ನಲ್ಲಿ ವಸ್ತುಗಳನ್ನು ಆರ್ಡರ್​ ಮಾಡಿದಾಗ ಆಗಾಗ್ಗೆ ಮೋಸ ಆಗುತ್ತಿರುವ ಬಗ್ಗೆ ವರದಿಯಾಗುತ್ತಲೇ ಇರುತ್ತದೆ. ಏನೋ ಆರ್ಡರ್​ ಮಾಡಿದರೆ ಇನ್ನೇನೋ ಬರುವುದು ಇದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಆರ್ಡರ್​ ಮಾಡಿದಂತೆ Read more…

BIG NEWS: 17 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕನ ಪತ್ತೆಗೆ ಸುಪ್ರೀಂನಿಂದ ತನಿಖಾ ತಂಡ ರಚನೆಗೆ ಆದೇಶ

ನವದೆಹಲಿ: ಸುಮಾರು 17 ವರ್ಷಗಳ ಹಿಂದೆ ನಾಪತ್ತೆಯಾಗಿರುವ ಅಪ್ರಾಪ್ತ ಬಾಲಕನೊಬ್ಬನನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. 17 ವರ್ಷಗಳಿಂದ Read more…

ಲ್ಯಾಪ್​ ಟಾಪ್ ಆರ್ಡರ್‌ ಮಾಡಿದ್ದವರಿಗೆ ಬಂದಿದ್ದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…!

ಮಂಗಳೂರು: ಆನ್‌ಲೈನ್​ನಲ್ಲಿ ಒಂದು ಆರ್ಡರ್​ ಮಾಡಿದಾಗ ಇನ್ನೊಂದು ಬರುವುದು ಆಗಾಗ್ಗೆ ನಡೆದೇ ಇದೆ. ಮಂಗಳೂರಿನಲ್ಲಿ ನಡೆದ ಇಂಥದ್ದೇ ಒಂದು ಘಟನೆ ನಡೆದಿದೆ. ಮಂಗಳೂರಿನ ಚಿನ್ಮಯ ರಮಣ ಎಂಬವರು ಗೇಮಿಂಗ್ Read more…

ಫುಡ್ ಡೆಲಿವರಿ ಬಾಯ್ ಮಾಡಿದ ಟ್ರಿಕ್ ನೋಡಿ ದಂಗಾದ ಜನ….!

ಮಹಾ ನಗರಗಳಲ್ಲಿ ಫುಡ್​ ಡೆಲವರಿ ಕೆಲಸ ಹೆಸರುವಾಸಿಯಾಗಿದೆ. ಪಾರ್ಟ್​ ಟೈಂ, ಫುಲ್​ ಟೈಂ, ಅಗತ್ಯ ಇದ್ದಾಗಲಷ್ಟೆ ಕೆಲಸ ಮಾಡಲು ಅವಕಾಶ ಕೊಟ್ಟಿದೆ. ಈ ಫುಡ್​ ಡೆಲಿವರಿ ಬಾಯ್​ಗಳ ಕರ್ತವ್ಯನಿಷ್ಠೆ Read more…

ಬಾಲಾಪರಾಧಿಯಾಗಿದ್ದರೂ 19 ವರ್ಷ ಜೈಲಿನಲ್ಲಿ; ಬಿಡುಗಡೆಗೆ ಕೋರ್ಟ್ ಆದೇಶ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೈದ ಆರೋಪಿಯನ್ನು ಬಾಲಾಪರಾಧಿ ಎಂದು ಘೋಷಿಸಲಾಗಿದ್ದರೂ ಸುಮಾರು 19 ವರ್ಷಗಳಿಂದ ಜೈಲಿನಲ್ಲಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿಗಳಾದ Read more…

ನಟ ಸೂರ್ಯ, ಪತ್ನಿ ಜ್ಯೋತಿಕಾಗೆ ಬಿಗ್ ಶಾಕ್: ‘ಜೈ ಭೀಮ್’ ವಿವಾದ ಹಿನ್ನಲೆ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶ

ಚೆನ್ನೈ: ವನ್ನಿಯಾರ್ ಸಮುದಾಯವನ್ನು ಕೆಟ್ಟದಾಗಿ ತೋರಿಸಿದ್ದಕ್ಕಾಗಿ ನಟ ಸೂರ್ಯ, ಪತ್ನಿ ಜ್ಯೋತಿಕಾ ಮತ್ತು ನಿರ್ದೇಶಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಚೆನ್ನೈ ಕೋರ್ಟ್ ಆದೇಶ ನೀಡಿದೆ. 2021 ರಲ್ಲಿ ಭಾರಿ Read more…

ಜೀವನಾಂಶದ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ: ಮಾಜಿ ಪತಿಗೆ ಮಾಸಿಕ 3 ಸಾವಿರ ರೂ. ನೀಡಲು ಶಿಕ್ಷಕಿಗೆ ನಿರ್ದೇಶನ

ಮುಂಬೈ: ತನ್ನ ಮಾಜಿ ಪತಿಗೆ ಜೀವನಾಂಶ ನೀಡುವಂತೆ ಮಹಾರಾಷ್ಟ್ರದ ನಾಂದೇಡ್‌ ನ ಸ್ಥಳೀಯ ನ್ಯಾಯಾಲಯ ಮಹಿಳಾ ಶಿಕ್ಷಕಿಯೊಬ್ಬರಿಗೆ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ. ಈ ವರ್ಷ Read more…

BIG NEWS: ಸರಿಯಾಗಿ ಕೆಲಸ ಮಾಡದೇ ಖಾಸಗಿ ವ್ಯವಹಾರ, ಟ್ಯೂಷನ್ ನಡೆಸುವ ಶಿಕ್ಷಕರ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಆದೇಶ

ಮದುರೈ: ಖಾಸಗಿ ವ್ಯವಹಾರಗಳಲ್ಲಿ ತೊಡಗಿರುವ ಅಥವಾ ಟ್ಯೂಷನ್ ನಡೆಸುವ ಸರ್ಕಾರಿ ಶಿಕ್ಷಕರನ್ನು ಮದ್ರಾಸ್ ಹೈಕೋರ್ಟ್‌ ಮಧುರೈ ಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ತಂಜಾವೂರು ಜಿಲ್ಲೆಯ ಪಂಚಾಯತ್ ಯೂನಿಯನ್ ಮಿಡ್ಲ್ Read more…

Economic Survey 2022: ಚಿಪ್ ಕೊರತೆಯಿಂದಾಗಿ 7 ಲಕ್ಷ ಕಾರುಗಳ ಆರ್ಡರ್‌ಗಳ ಡೆಲಿವರಿ ಇನ್ನೂ ಬಾಕಿ

ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ ಡಿಸೆಂಬರ್ 2021 ರ ವೇಳೆಗೆ ಕಾರು ತಯಾರಕರು 7 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಮುಂದೂಡಿದ್ದಾರೆ ಎಂದು ಆರ್ಥಿಕ ಸಮೀಕ್ಷೆ ವರದಿ ಮಾಡಿದೆ. ಪೂರೈಕೆಯಲ್ಲಿನ ವಿಳಂಬದ ಪರಿಣಾಮವಾಗಿ, Read more…

ಮೌತ್ ವಾಶ್ ಆರ್ಡರ್‌ ಮಾಡಿದ್ದವರಿಗೆ ಬಂದಿದ್ದೇನು ಗೊತ್ತಾ….?

ಇ ಕಾಮರ್ಸ್‌ ನಲ್ಲಿ ಅನೇಕ ಬಾರಿ ಆರ್ಡರ್ ಮಾಡಿದ್ದೊಂದು ಮನೆಗೆ ತಲುಪಿದ್ದು ಎಂಬ ಉದಾಹರಣೆಗಳು ಸಾಕಷ್ಟು ಕಾಣಸಿಗುತ್ತವೆ. ಇಲ್ಲೊಂದು ಪ್ರಕರಣದಲ್ಲಿ ಅಚ್ಚರಿ ಎಂಬಂತೆ ಅಮೆಜಾನ್ ನಲ್ಲಿ ಆರ್ಡರ್ ಮಾಡಿದ್ದು Read more…

ನಟಿ ಕಂಗನಾಗೆ ಎದುರಾಯ್ತು ಹೊಸ ʼಸಂಕಷ್ಟʼ

ಕೃತಿಸ್ವಾಮ್ಯ ದೂರಿನ ವಿಚಾರವಾಗಿ ನಟಿ ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಿಸಲು ಮುಂಬೈ ಕೋರ್ಟ್ ಪೊಲೀಸರಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ದಿಡ್ಡಾ: ದಿ ವಾರಿಯರ್ ಆಫ್ ಕಾಶ್ಮೀರ್ Read more…

3 ವರ್ಷದ ಹುಡುಗನ‌ ಕಿತಾಪತಿಗೆ ಪೋಷಕರು ಕಂಗಾಲು…!

ಮೂರು ವರ್ಷದ ಪುಟಾಣಿಯೊಬ್ಬ ತನ್ನ ತಂದೆಯ ಮೊಬೈಲ್ ಬಳಸಿ 2600 ರೂ.ಮೊತ್ತದ ಮೆಕ್‌ಡೊನಾಲ್ಡ್ಸ್‌ ಫ್ರೈ ಆರ್ಡರ್ ಮಾಡಿದ್ದಲ್ಲದೇ, ಬೇಗ ತಂದುಕೊಡಲು ಟಿಪ್ಸ್ ಕೂಡ ನೀಡಿದ್ದಾನೆ. ಐರ್ಲೆಂಡ್ ನ ರಾಜಧಾನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...