alex Certify online | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಯರ ಅಂದ ಹೆಚ್ಚಿಸುವ ಫಂಕಿ ಫ್ಲವರ್ ‘ಫಿಂಗರ್ ರಿಂಗ್’

ಲಿಲ್ಲಿ, ರೋಸ್, ಅಂಥೋರಿಯಂ, ಮ್ಯಾರಿಗೋಲ್ಡ್, ಸೇವಂತಿಗೆ ಸೇರಿದಂತೆ ನಾನಾ ಬಗೆಯ ಫ್ಲವರ್ ಫಿಂಗರ್ ರಿಂಗ್ ಗಳು ಆಕ್ಸೆಸರೀಸ್ ಲೋಕದಲ್ಲಿ ಕಾಲಿಟ್ಟಿವೆ. ಈ ಫ್ಲವರ್ ಫಿಂಗರ್ ರಿಂಗ್ ಗಳು ಕೈಗಳ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ವಿವಿಧ ಯೋಜನೆಯಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ವತಿಯಿಂದ 2021-22 ನೇ ಸಾಲಿನ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಉದ್ಯಮಶೀಲತಾಭಿವೃದ್ದಿ Read more…

ಬಸ್ ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ST ವಿದ್ಯಾರ್ಥಿಗಳಿಗೆ ಉಚಿತ ಪಾಸ್

ಬೆಂಗಳೂರು: ಸಾರಿಗೆ ಸಚಿವರಾದ ಬಿ. ಶ್ರೀರಾಮುಲು ವಿಧಾನಸೌಧದಲ್ಲಿ ಮಂಗಳವಾರ ಸಾರಿಗೆ ಇಲಾಖೆಯ ಅಧಿಕಾರಿಗಳು, ಸಾರಿಗೆ ನಿಗಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, Read more…

BIG NEWS: ಆನ್ಲೈನ್ ಕಿರುಕುಳಕ್ಕೆ ಕಡಿವಾಣ ಹಾಕಲು ಮುಂದಾದ ಇನ್‌ಸ್ಟಾಗ್ರಾಂ

ಕಾಮೆಂಟ್ ಸೆಕ್ಷನ್‌ಗಳಲ್ಲಿ ಅಸಭ್ಯವಾದ ಪ್ರತಿಕ್ರಿಯೆಗಳಿಂದ ಬಳಕೆದಾರರನ್ನು ರಕ್ಷಿಸಲು ಒಂದಷ್ಟು ಹೊಸ ಫೀಚರ್‌ಗಳನ್ನು ಇನ್‌ಸ್ಟಾಗ್ರಾಂ ಪರಿಚಯಿಸಿದೆ. ಈ ಫೀಚರ್‌ಗಳು ಸೆಲೆಬ್ರಿಟಿಗಳು ಹಾಗೂ ಹೈ-ಪ್ರೊಫೈಲ್ ಕ್ರಿಯೇಟರ್‌ಗಳಿಗೆ ಇನ್ನಷ್ಟು ಅನುಕೂಲವಾಗಲಿವೆ. ಕಾಮೆಂಟ್‌ಗಳು ಹಾಗೂ Read more…

RTO 33 ಸೇವೆಗಳು ಆನ್ಲೈನ್ ನಲ್ಲೇ ಲಭ್ಯ

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸಕಲ ಸಾರ್ವಜನಿಕ ಸೇವೆಗಳನ್ನು ಆನ್ಲೈನ್ ಮಾಡಲು ಹೊರಟಿರುವ ಅರವಿಂದ್ ಕೇಜ್ರಿವಾಲ್‌ರ ದೆಹಲಿ ಸರ್ಕಾರವು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಲ್ಲಿ ಪ್ರಾದೇಶೀಕ ಸಾರಿಗೆ ಕಚೇರಿಯ Read more…

ಆನ್ಲೈನ್ ಬಾಯ್ ಫ್ರೆಂಡ್ ಭೇಟಿಯಾದಾಗ ಅಸಲಿ ‘ಸತ್ಯ’ ಬಯಲು

ಆನ್ಲೈನ್‌ನಲ್ಲಿ ಭೇಟಿಯಾದ ವ್ಯಕ್ತಿಯೊಬ್ಬನೊಂದಿಗೆ ಮದುವೆಯ ಡೇಟ್ ಫಿಕ್ಸ್ ಮಾಡಿಕೊಂಡ ಮಹಿಳೆಯೊಬ್ಬಳಿಗೆ ಆತ ತನ್ನ ಮಾಜಿ ಪ್ರಿಯಕರ ಎಂದು ತಿಳಿದು ಲೈಫ್‌ಟೈಂ ಶಾಕ್ ಆಗಿದೆ. ಇಂಗ್ಲೆಂಡ್‌ನ ಲಿವರ್‌ಪೂಲ್‌ನ ಎಮ್ಮಾ ಹೆಸರಿನ Read more…

ನಾಳೆಯಿಂದ ಚಿನ್ನದ ಬಾಂಡ್ ಖರೀದಿ: ರಿಯಾಯಿತಿಯೂ ಲಭ್ಯ, ಪ್ರತಿ ಗ್ರಾಂಗೆ 4790 ರೂ. ನಿಗದಿ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಚಿನ್ನದ ಬಾಂಡ್ ಯೋಜನೆ 5 ನೇ ಕಂತು ಖರೀದಿ ಸೋಮವಾರದಿಂದ ಶುರುವಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಿನ್ನ ಪ್ರತಿ ಗ್ರಾಂಗೆ 4790 Read more…

ಮನೆಯಲ್ಲೇ ಕುಳಿತು SBI ಇಂಟರ್ನೆಟ್​ ಬ್ಯಾಂಕಿಂಗ್​ ರಿಜಿಸ್ಟರ್​​ ಮಾಡಲು ಇಲ್ಲಿದೆ ಮಾಹಿತಿ

ದೇಶದ ಪ್ರತಿಷ್ಟಿತ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಗ್ರಾಹಕರಿಗೆ ಆನ್​ಲೈನ್​ ಬ್ಯಾಂಕಿಂಗ್​ ಸೇವೆಯ ಮೂಲಕ ಸಾಕಷ್ಟು ಸೌಕರ್ಯಗಳನ್ನು ನೀಡುತ್ತಿದೆ. ಆನ್​ಲೈನ್​ ಬ್ಯಾಂಕಿಂಗ್​ ಬಳಕೆಯ ಮೂಲಕ ಬ್ಯಾಂಕ್​ಗೆ ಭೇಟಿ Read more…

ಸಾಲ ಸೌಲಭ್ಯ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಬಳ್ಳಾರಿ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2021-22 ನೇ ಸಾಲಿನ ವಿವಿಧ ಯೋಜನೆಗಳಿಗೆ ಪರಿಶಿಷ್ಟ ಪಂಗಡದ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ನಿಗಮದ Read more…

ಶಿಕ್ಷಕರಿಗೆ ಇಲಾಖೆಯಿಂದ ಗುಡ್ ನ್ಯೂಸ್: ಇನ್ಮುಂದೆ ಆನ್ಲೈನಲ್ಲೇ ಅರ್ಜಿ ಸಲ್ಲಿಕೆ

ಬೆಂಗಳೂರು: ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಸೇವಾ ಸೌಲಭ್ಯವನ್ನು ಪಡೆಯಲು ಇನ್ನು ಮುಂದೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿ ಆಗಸ್ಟ್ 2 Read more…

ಪವರ್ ಗ್ರಿಡ್ ಕಾರ್ಪೊರೇಷನ್ ನಲ್ಲಿ 1110 ಹುದ್ದೆಗೆ ಅರ್ಜಿ ಆಹ್ವಾನ

ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್(PGCIL) ನಲ್ಲಿ 1110 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು,  ಆಸಕ್ತರು ಆ.20 ರೊಳಗೆ ಅರ್ಜಿ ಸಲ್ಲಿಸಬಹುದು. ಐಟಿಐ, ಡಿಪ್ಲೋಮಾ, Read more…

ಪುರುಷರ ಆನ್ಲೈನ್ ಪ್ರೊಫೈಲ್ ನಲ್ಲಿ ಇದನ್ನು ನೋಡ್ತಾರೆ ಹುಡುಗಿಯರು

ಲಾಕ್ ಡೌನ್ ನಂತ್ರ ಆನ್ಲೈನ್ ಡೇಟಿಂಗ್ ಪ್ರವೃತ್ತಿ ಹೆಚ್ಚಾಗಿದೆ. ಆನ್ಲೈನ್ ಡೇಟಿಂಗ್ ಪ್ರವೃತ್ತಿ ಹೆಚ್ಚಾಗ್ತಿದ್ದಂತೆ ಬಳಕೆದಾರರನ್ನು ಆಕರ್ಷಿಸಲು ಜನರು ಆಕರ್ಷಕ ಫೋಟೋ, ಪೊಫೈಲ್ ಹಾಕ್ತಿದ್ದಾರೆ. ಆಕರ್ಷಕ ಪ್ರೊಫೈಲ್ ಇದ್ದಲ್ಲಿ Read more…

BIG NEWS: ಫಾರ್ಮ್ 16 ಇಲ್ಲದೆಯೂ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಐಟಿ ರಿಟರ್ನ್

ಐಟಿ ರಿಟರ್ನ್ ಸಲ್ಲಿಸುವ ಬಗ್ಗೆ ಸಾಮಾನ್ಯರಲ್ಲಿ ಗೊಂದಲ ಇದ್ದೇ ಇದೆ. ಫಾರ್ಮ್ 16 ಇಲ್ಲದೇ ಐಟಿ ರಿಟರ್ನ್ ಸಲ್ಲಿಸಬಹುದೇ ಎಂಬ ಪ್ರಶ್ನೆಯೂ ಅನೇಕರಲ್ಲಿದೆ. ಪ್ರತಿ ಸಂಬಳ ಪಡೆಯುವ ವ್ಯಕ್ತಿಗೆ Read more…

ವಿದ್ಯಾರ್ಥಿಗಳ ಪ್ರಸಕ್ತ ಪರಿಸ್ಥಿತಿ ಬಿಂಬಿಸುತ್ತೆ ಈ ಫೋಟೋ

ಕೋವಿಡ್ ಸಾಂಕ್ರಮಿಕ ವ್ಯಾಪಕವಾದಾಗಿನಿಂದಲೂ ಜಗತ್ತಿನೆಲ್ಲೆಡೆ ಶೈಕ್ಷಣಿಕ ಕಾರ್ಯಕ್ರಮಗಳೆಲ್ಲಾ ಆನ್ಲೈನ್‌ನಲ್ಲೇ ಆಗುತ್ತಿರುವುದು ನಮ್ಮೆಲ್ಲರಿಗೂ ಗೊತ್ತೇ ಇರುವ ವಿಷಯ. ಶಾಲೆ ಹಾಗು ಕಾಲೇಜು ವಿದ್ಯಾರ್ಥಿಗಳಿಗೆ ಡಿಜಿಟಲ್ ಮೋಡ್‌ ಒಂದೇ ಏಕೈಕ ಸಂಪರ್ಕ Read more…

ಈ ರಾಜ್ಯದಲ್ಲಿ ಇಂದಿನಿಂದ 9-12ನೇ ತರಗತಿ ಶುರು

ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ಕಳೆದೊಂದು ವರ್ಷದಿಂದ ಆನ್ಲೈನ್ ಕ್ಲಾಸ್‌ಗಳಲ್ಲೇ ತರಗತಿಗಳಿಗೆ ಅಟೆಂಡ್ ಆಗುತ್ತಿರುವ ಶಾಲಾ ವಿದ್ಯಾರ್ಥಿಗಳು ಮರಳಿ ಶಾಲೆಗೆ ಬರುವುದು ಯಾವಾಗ ಎಂಬ ಪ್ರಶ್ನೆಗೆ ದೇಶದೆಲ್ಲೆಡೆ ಆಡಳಿತಗಳು ಉತ್ತರ Read more…

ಒಂದೇ ಒಂದು ರೂಪಾಯಿಯಿಂದ ಲಕ್ಷಾಧೀಶನಾಗಬಹುದು, 1 ರೂ. ನೋಟು ನಿಮಗೆ 7 ಲಕ್ಷ ರೂ. ತಂದುಕೊಡಬಹುದು

ನೀವು ಇಂದು ಚಲಾವಣೆಯಲ್ಲಿಲ್ಲದ ಅಪರೂಪದ ಅಥವಾ ವಿಶೇಷ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳನ್ನು ಸಂಗ್ರಹಿಸುವವರಾಗಿದ್ದರೆ, ಅವುಗಳನ್ನು ಹರಾಜು ಮಾಡಲು ಮತ್ತು ಹಣವನ್ನು ಸಂಪಾದಿಸಲು ನಿಮಗೆ ಅವಕಾಶವಿದೆ. ಇತ್ತೀಚಿನ ದಿನಗಳಲ್ಲಿ Read more…

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2021-22ನೇ ಸಾಲಿಗೆ ಹೊಸಕೋಟೆ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ Read more…

ಕಾರು ಖರೀದಿಗೆ ಪ್ಲಾನ್ ಮಾಡಿದ್ದೀರಾ…? ಹಾಗಿದ್ರೆ ಇಲ್ಲಿದೆ ಆನ್‌ಲೈನಲ್ಲೇ ಸಾಲ ಪಡೆಯುವ ಮಾಹಿತಿ

ಕೋವಿಡ್ ಕಡಿಮೆಯಾಗುತ್ತಿದೆ, ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಜನತೆ ಮತ್ತೆ ತಮ್ಮ ಅಗತ್ಯತೆಗಳ ಬಗ್ಗೆ ಗಮನ ಕೊಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾರುತಿ ಸುಜುಕಿ ಕಾರು ಖರೀದಿ ಮಾಡಲು Read more…

ಮಹಿಳೆ ಚಹಾ ಮಾಡಲು ಮುಂದಾದ ಪರಿಗೆ ದಂಗಾದ ನೆಟ್ಟಿಗರು

ಚಹಾವನ್ನು ಹೀಗೂ ಮಾಡಬಹುದು ಎಂದು ತೋರಿರುವ ಮಹಿಳೆಯೊಬ್ಬರನ್ನು ಟಿಕ್‌ಟಾಕ್ ವಿಡಿಯೋದಲ್ಲಿ ಕಂಡ ಚಹಾಪ್ರಿಯರಿಗೆ ತಲೆ ಸುತ್ತು ಬರುವುದೊಂದು ಬಾಕಿ. @happygoliving ಹೆಸರಿನ ಬಳಕೆದಾರಿಣಿಯೊಬ್ಬರು ಆನ್ಲೈ‌ನಲ್ಲಿ ತಾನು ಖರೀದಿ ಮಾಡಿದ Read more…

ಬ್ಲಾಕ್ ಲಿಸ್ಟ್ ಚೆಕ್ ಮಾಡಿದಾಗ ಬೆಳಕಿಗೆ ಬಂತು ಬಾಯ್‌ ಫ್ರೆಂಡ್‌ ಚೀಟಿಂಗ್ ಕಥೆ

ತಾನು ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದ ಹುಡುಗಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ನ ಮತ್ತೊಬ್ಬ ಗರ್ಲ್‌ಫ್ರೆಂಡ್ ಆಗಿದ್ದ ವಿಚಾರವನ್ನು ತಿಳಿದು ಯುವತಿಯೊಬ್ಬಳು ಶಾಕ್ ಆಗಿದ್ದಾಳೆ. ನ್ಯೂಯಾರ್ಕ್‌ನ ಗ್ಯಾಬಿ ಮಾರ್ಸೆಲ್ಲಸ್ ಎಂಬ 25ರ ಯುವತಿ Read more…

ಆಧಾರ್‌ ಹೊಂದಿದವರಿಗೆ ಭರ್ಜರಿ ಗುಡ್‌ ನ್ಯೂಸ್:‌ mAadhaar ನಲ್ಲೂ ಲಭ್ಯವಾಗುತ್ತೆ 35 ಸೇವೆ

ನಿಮ್ಮ ದೂರವಾಣಿ ಸಂಖ್ಯೆ, ವಿಳಾಸ ಸೇರಿದಂತೆ ಆಧಾರ್‌ ಕಾರ್ಡ್ ಸದಾ ಅಪ್ಡೇಟ್ ಆಗಿರುವುದನ್ನು ಖಾತ್ರಿ ಮಾಡಿಕೊಳ್ಳುವುದು ಬಹಳ ಮುಖ್ಯವಾದ ಕೆಲಸಗಳಲ್ಲಿ ಒಂದು. ನಮ್ಮ ಬ್ಯಾಂಕ್ ಖಾತೆಗಳು, ವಾಹನ ನೋಂದಣಿ, Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: 25 ಲಕ್ಷ ರೂ.ವರೆಗೆ ಉದ್ಯೋಗ ಸೃಜನ ಸಾಲ ಸೌಲಭ್ಯಕ್ಕೆ ಅರ್ಜಿ, ಶೇ.25 -35 ರಷ್ಟು ಸಹಾಯಧನ

ಮಡಿಕೇರಿ: ಪ್ರಸಕ್ತ(2021-22) ಸಾಲಿನಲ್ಲಿ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (ಪಿ.ಎಂ.ಇ.ಜಿ.ಪಿ) ಕಾರ್ಯಕ್ರಮದಡಿಯಲ್ಲಿ ಕೈಗಾರಿಕೆ, ಉತ್ಪಾದನ, ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಎಸ್.ಸಿ./ಎಸ್.ಟಿ ಹಿಂದುಳಿದ ವರ್ಗ, Read more…

ತಾಜ್‌ ಮಹಲ್‌ ತದ್ರೂಪು ಸೃಷ್ಟಿಸಿದ ಮೈನ್‌ಕ್ರಾಫ್ಟ್‌ ಬಿಲ್ಡರ್‌

ದೇಶದಲ್ಲೇ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಮಾರಕವಾದ ತಾಜ್ ಮಹಲ್‌ಗೆ ಯಾವಾಗಲೂ ಪ್ರವಾಸೋದ್ಯಮ ನಕ್ಷೆಯಲ್ಲಿ ವಿಶೇಷ ಸ್ಥಾನಮಾನ ಇದ್ದೇ ಇರುತ್ತದೆ. ಬಹಳಷ್ಟು ಸಿನೆಮಾಗಳು, ಕಲಾಚಿತ್ರಗಳಲ್ಲಿ ತಾಜ್ ಮಹಲ್‌ನ Read more…

7 ವರ್ಷದ ಮಗನ ಗೇಮಿಂಗ್‌ ಹುಚ್ಚಿಗೆ ಕಾರು ಮಾರಿ ಬಿಲ್ ಕಟ್ಟಿದ ತಂದೆ

ಏಳು ವರ್ಷದ ಬಾಲಕನೊಬ್ಬ ಮೊಬೈಲ್ ಗೇಮ್ ಆಡುವ ತನ್ನ ಗೀಳಿನಿಂದ ಒಂದೇ ಒಂದು ಗಂಟೆಯಲ್ಲಿ $1800 (1.3 ಲಕ್ಷ ರೂಪಾಯಿ) ತೊಳೆದುಹಾಕಿದ್ದಾನೆ. ಈ ಬಾಲಕನ ಹುಚ್ಚಿನಿಂದಾಗಿ ಆತನ ತಂದೆ Read more…

ಖಾತೆಯಿಂದ ಕಡಿತವಾದ ಹಣದ ಹಿಂದಿನ ಕಾರಣ ತಿಳಿದು ಶಿಕ್ಷಕಿಗೆ ಶಾಕ್

ತಮಗೆ ಆನ್ಲೈನ್‌ನಲ್ಲಿ 3.2 ಲಕ್ಷ ರೂ.ಗಳ ಮೋಸವಾಗಿದೆ ಎಂದು ಸೈಬರ್‌ ವಂಚನೆಯ ದೂರು ದಾಖಲಿಸಿದ್ದ ಛತ್ತೀಸ್‌ಘಡದ ಕಂಕೇರ್‌ ಜಿಲ್ಲೆಯ ಶಾಲಾ ಶಿಕ್ಷಕರೊಬ್ಬರು ಕೊನೆಗೆ ತಮ್ಮ ಮಗನ ’ಕಿತಾಪತಿ’ಯಿಂದ ಹೀಗೆ Read more…

ಆನ್‌ ಲೈನ್‌ ಮೀಟಿಂಗ್‌ ವೇಳೆಯ ಯಡವಟ್ಟಿನ ಮತ್ತೊಂದು ವಿಡಿಯೋ ವೈರಲ್

ಸಾಂಕ್ರಮಿಕದ ಕಾಲದಲ್ಲಿ ಮನೆಗಳಿಂದಲೇ ಕೆಲಸ ಮಾಡುವ ವೇಳೆ ನಾವು ಬಹಳಷ್ಟು ಬಾರಿ ಕಂಪ್ಯೂಟರ್‌ನ ಕ್ಯಾಮೆರಾ/ಮೈಕ್ ಆಫ್ ಆಗಿರುವುದನ್ನು ಖಾತ್ರಿ ಮಾಡಿಕೊಳ್ಳದೇ ಏನೇನೋ ಮಾಡಿ ಫನ್ನಿಯಾಗಿ ಸಿಕ್ಕಿಕೊಂಡಿರುತ್ತೇವೆ. ಇಂಥ ಘಟನೆಗಳು Read more…

ಪೊಲೀಸ್ ನೇಮಕಾತಿ ರ್ಯಾಲಿಗೆ ಅರ್ಜಿ ಆಹ್ವಾನ, ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ

ದಾವಣಗೆರೆ: ಅಸ್ಸಾಂ ರೆಜಿಮೆಂಟ್‍ನ ಹಿರಿಯ ಅಭಿಲೇಖಾಲಯ ಕಛೇರಿ ವತಿಯಿಂದ ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿ ರ್ಯಾಲಿಯನ್ನು ಆಯೋಜಿಸಿದ್ದು, ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಮಹಿಳಾ ಅಭ್ಯರ್ಥಿಗಳು Read more…

ONLINE ನಲ್ಲಿ ಮದ್ಯ ಖರೀದಿಸಲು ಮುಂದಾದ ಖ್ಯಾತ ನಟಿಗೆ ʼಪಂಗನಾಮʼ

ಮದ್ಯ ಡೆಲಿವರಿ ಪೋರ್ಟಲ್ ಒಂದು ತನಗೆ ವಂಚನೆ ಮಾಡಿದ್ದಾಗಿ ಆರೋಪ ಮಾಡಿರುವ ಬಾಲಿವುಡ್ ನಟಿ ಶಬಾನಾ ಅಜ್ಮಿ, ಟ್ವಿಟರ್‌‌ ಪೋಸ್ಟ್ ಒಂದರ ಮೂಲಕ ಈ ಕಥೆ ಶೇರ್‌ ಮಾಡಿದ್ದಾರೆ. Read more…

‘ಆನ್ಲೈನ್’ ಫ್ಲರ್ಟಿಂಗ್ ಗೆ ಈ ದಿನ ಬೆಸ್ಟ್ ಅಂತೆ

ಫ್ಲರ್ಟ್ ಮಾಡೋಕೆ ಒಂದು ದಿನ ಇದೆ ಅಂದ್ರೆ ನಂಬ್ತೀರಾ? ಯಸ್. ನೀವೂ ಫ್ಲರ್ಟ್ ಮಾಡುವವರಾಗಿದ್ದರೆ ಯಾವುದು ಒಳ್ಳೆ ದಿನ ಅಂತಾ ನಾವು ಹೇಳ್ತೇವೆ ಕೇಳಿ. ಈ ದಿನ ಆನ್ಲೈನ್ Read more…

ಮಕ್ಕಳ ʼಬಾಲ್ ಆಧಾರ್ʼ ಕಾರ್ಡ್ ಬಗ್ಗೆ ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ಇಂದು ಅತ್ಯಗತ್ಯ ದಾಖಲೆಯಾಗಿದೆ. ವೃದ್ಧರು, ಯುವಕರಿಗೆ ಮಾತ್ರವಲ್ಲ, ಮಕ್ಕಳಿಗೂ ಬಹಳ ಮುಖ್ಯವಾಗಿದೆ. ಮಕ್ಕಳ ಶಾಲೆ ಪ್ರವೇಶ ಸೇರಿದಂತೆ ಅನೇಕ ಕೆಲಸಗಳಿಗೆ ಆಧಾರ್ ಅಗತ್ಯವಿದೆ. ಐದು ವರ್ಷಕ್ಕಿಂತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...