alex Certify Ocean | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಕ್ಸಿಕೋ ಕಡಲ ತೀರದಲ್ಲಿ ಅತ್ಯಂತ ಆಳದ ನೀಲಿ ರಂಧ್ರ‌ ಪತ್ತೆ; ಫೋಟೋ ವೈರಲ್

ಮೆಕ್ಸಿಕೋದ ಯುಕಾಟನ್ ಪರ್ಯಾಯ ದ್ವೀಪದಲ್ಲಿ ಜಗತ್ತಿನ ಎರಡನೇ ಅತ್ಯಂತ ಆಳವಾದ ನೀಲಿ ರಂಧ್ರ ಪತ್ತೆಯಾಗಿದೆ. 900 ಅಡಿ ಆಳ ಹಾಗೂ 1,47,000 ಚದರ ಅಡಿ ವಿಸ್ತಾರವಿರುವ ಈ ರಂಧ್ರವು Read more…

ಟೈಟಾನಿಕ್‌ ಮುಳುಗಡೆ ತನಿಖೆಯ ನಕಾಶೆ ಹರಾಜಿಗೆ; ಭಾರೀ ಬೆಲೆಗೆ ಬಿಕರಿಯಾಗುವ ನಿರೀಕ್ಷೆ

ಟೈಟಾನಿಕ್ ಹಡಗು ಮುಳುಗಿದ ಘಟನೆಯ ತನಿಖೆ ಮಾಡಲು ಬಳಸಲಾದ ಹಡಗಿನ ಕ್ರಾಸ್‌-ಸೆಕ್ಷನ್ ನಕಾಶೆಯೊಂದನ್ನು ಹರಾಜಿಗೆ ಇಡಲಾಗಿದೆ. ಬ್ರಿಟನ್‌ನ ಡೆವಿಜ಼ೆಸ್ ವಿಲ್ಟ್‌ಶೈರ್‌ ಎಂಬಲ್ಲಿ ಏಪ್ರಿಲ್ 22ರಂದು ಪುಸ್ತಕವನ್ನು ಹರಾಜಿಗೆ ಇಡಲಾಗಿದೆ. Read more…

ವಿಡಿಯೋ: ಜೀವ ಪಣಕ್ಕಿಟ್ಟು ಸಮುದ್ರದ ಅಲೆಗಳೊಂದಿಗೆ ಜೂಜಾಟವಾಡುತ್ತಿರುವ ವ್ಯಕ್ತಿ

ಸಾಮಾಜಿಕ ಜಾಲತಾಣವು ಅಚ್ಚರಿಯ ವಿಡಿಯೋಗಳ ಮೂಲಕ ಸದಾ ನಮ್ಮನ್ನು ಪುಳಕಗೊಳಿಸುತ್ತಲೇ ಇರುತ್ತದೆ. ಕಡಲ ತೀರದಲ್ಲಿ ಕುಳಿತು ಸಮುದ್ರದ ಅಲೆಗಳ ಏರಿಳಿತಗಳ ಜೊತೆಗಿನ ಜೂಟಾಟವನ್ನು ಎಂಜಾಯ್ ಮಾಡುವ ಅನೇಕ ವಿಡಿಯೋ Read more…

ದೋಣಿಯಡಿ ಹಾದು ಹೋದ ಬೃಹತ್‌ ತಿಮಿಂಗಿಲ; ಮಂತ್ರಮುಗ್ದರನ್ನಾಗಿಸುತ್ತೆ ವಿಡಿಯೋ

ಬೃಹತ್‌ ಗಾತ್ರದ ನೀಲಿ ತಿಮಿಂಗಿಲವೊಂದು ದೋಣಿಯಡಿ ಈಜುತ್ತಿರುವ ವಿಡಿಯೋವೊಂದು ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದೆ. ಯುನಿಲ್ಯಾಡ್ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್‌ ಮಾಡಲಾದ ಈ ಪುಟ್ಟ ಕ್ಲಿಪ್‌ನಲ್ಲಿ ದೈತ್ಯ ಜೀವಿಯು ತನ್ನ Read more…

ಸ್ಪೀಡ್‌ ಬೋಟ್ ಅಟ್ಟಿಸಿಕೊಂಡು ಹೋಗುತ್ತಿರುವ ಆರ್ಕಾ ತಿಮಿಂಗಿಲ; ಹಳೆ ವಿಡಿಯೋ ಮತ್ತೆ ವೈರಲ್

ಆರ್ಕಾ ತಿಮಿಂಗಿಲದ ವೇಗದ ಪರಿಚಯ ನೀಡುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಪೀಡ್‌ ಬೋಟ್ ಒಂದನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಈ ತಿಮಿಂಗಿಲ ಅದೆಷ್ಟು ಸಲೀಸಾಗಿ ಅಷ್ಟು Read more…

ಬ್ರೆಜ಼ಿಲ್‌ನ ಮಾನವ ರಹಿತ ದ್ವೀಪದಲ್ಲಿ ಪ್ಲಾಸ್ಟಿಕ್ ಶಿಲೆಗಳು ಪತ್ತೆ….!

ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಡಿವಾಣ ಹಾಕುವುದು ಅಸಾಧ್ಯ ಎಂಬ ಪರಿಸ್ಥಿತಿಯತ್ತ ನಾವೆಲ್ಲಾ ಅದಾಗಲೇ ತಲುಪಿದ್ದು, ಮುಂದಿನ ಪೀಳಿಗೆ ಪ್ಲಾಸ್ಟಿಕ್‌ಗಳನ್ನು ಪಳೆಯುಳಿಕೆಗಳನ್ನಾಗಿಯೂ ನೋಡಬೇಕಾಗಿ ಬರುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯೇನಲ್ಲ. ಬ್ರೆಜ಼ಿಲ್‌ನ ಕರಾವಳಿ Read more…

2.3 ಮಿಲಿಯನ್ ಟನ್ ಪ್ಲಾಸ್ಟಿಕ್​ ತ್ಯಾಜ್ಯ: ಭಯಾನಕ ವರದಿ ಬಹಿರಂಗ

ಮಾಲಿನ್ಯದ ಕುರಿತು ಇತ್ತೀಚಿಗೆ ಹೊಸ ಅಧ್ಯಯನ ನಡೆದಿದೆ. ಇದರ ಪ್ರಕಾರ, ಸಾಗರಗಳಲ್ಲಿ ತೇಲುತ್ತಿರುವ 171 ಟ್ರಿಲಿಯನ್‌ಗಿಂತಲೂ ಹೆಚ್ಚು ಪ್ಲಾಸ್ಟಿಕ್ ಕಣಗಳಿಂದ ವಿಶ್ವದ ಸಾಗರಗಳು ಕಲುಷಿತವಾಗಿವೆ. ಇದನ್ನು ಒಟ್ಟಿಗೇ ಸಂಗ್ರಹಿಸಿದರೆ, Read more…

ಸಾಗರದ ಆಳದಲ್ಲಿ ಸಿಕ್ಕಿತು ಹಾರುವ ಮೀನು: ಹಕ್ಕಿಗಳಂತೆ ಉದ್ದನೆಯ ರೆಕ್ಕೆಯ ಜತೆ ಇವುಗಳ ಹಾರಾಟ

ಸಾಗರದಲ್ಲಿ ಅಡಗಿರುವ ಜೀವರಾಶಿಗಳಿಗೆ ಲೆಕ್ಕವೇ ಇಲ್ಲ. ಸಂಶೋಧಕರು ಸಂಶೋಧನೆ ಮಾಡಿದಷ್ಟೂ ಹೊಸ ಹೊಸ ಜೀವಿಗಳು ಕಾಣಿಸಿಕೊಳ್ಳುತ್ತವೆ. ಇದೀಗ ಸಂಶೋಧಕರ ಗುಂಪೊಂದು ಸಾಗರದ ಆಳದಲ್ಲಿ ಅಸಾಮಾನ್ಯ ಎನಿಸಿರುವ ಅಪರೂಪದ ಸಮುದ್ರ Read more…

ದೋಣಿ ಬೆನ್ನತ್ತಿ ಬಂದ ದೈತ್ಯ ಸಾಗರ ಜೀವಿ; ಬೆಚ್ಚಿಬಿದ್ದ ಮೀನುಗಾರರು

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ನಿಗೂಢ ಸಮುದ್ರ ಜೀವಿಯೊಂದು ಮೀನುಗಾರರಿದ್ದ ದೋಣಿಯನ್ನು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ನೋಡಬಹುದು. ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್‌ನ ಕರಾವಳಿಯಲ್ಲಿ ಚಿತ್ರೀಕರಿಸಲಾದ 45 ಸೆಕೆಂಡ್‌ಗಳ Read more…

ನೀಲಸಾಗರದಲ್ಲಿ ಔಟಿಂಗ್ ಹೊರಟ ಸ್ಟಿಂಗ್‌ ರೇ: ವಿಡಿಯೋ ವೈರಲ್

ಸ್ಟಿಂಗ್‌ರೇಗಳ ಗುಂಪೊಂದು ಒಟ್ಟಿಗೇ ಸಾಗರದಲ್ಲಿ ಈಜಾಡುತ್ತಿರುವ ವಿಡಿಯೋ ಫುಟೇಜ್ ಒಂದು ವೈರಲ್ ಆಗಿದೆ. ಬುಯ್ಟೆನ್‌ಗೆಬೇಡೆನ್ ಹೆಸರಿನ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದೆ. 58 ಸೆಕೆಂಡ್‌ಗಳ ಈ Read more…

ಡಬಲ್‌ ಡೆಕ್ಕರ್‌ ಬಸ್ ಗಾತ್ರದ ಹವಳದ ಗುಚ್ಛ ಪತ್ತೆ

ಡಬಲ್ ಡೆಕ್ಕರ್‌ ಬಸ್‌ ಗಾತ್ರದ ಹವಳಗುಚ್ಛವೊಂದು ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್‌ ರೀಫ್‌ ಬಳಿ ಕ್ವೀನ್ಸ್‌ಲೆಂಡ್‌ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. 5.3 ಮೀಟರ್‌ ಎತ್ತರ ಹಾಗೂ 10.5 ಮೀಟರ್‌ ಅಗಲವಿರುವ Read more…

ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತಿ ದೊಡ್ಡ ಅಕ್ವೇರಿಯಂ

ಪ್ರವಾಸಿಗರನ್ನು ಆಕರ್ಷಿಸಲು ಮಾನವ ನಿರ್ಮಿತ ಅದ್ಭುತಗಳ ನಿರ್ಮಾಣದಲ್ಲಿ ದುಬೈ ಹಾಗೂ ಅಬುಧಾಬಿ ಭಾರೀ ಹೆಸರುವಾಸಿ. ಇದೀಗ ಜಗತ್ತಿನ ಅತಿ ದೊಡ್ಡ ಮತ್ಸ್ಯಾಲಯ ನಿರ್ಮಾಣ ಹೊಂದಲು ಅಬುಧಾಬಿ ಸಜ್ಜಾಗುತ್ತಿದೆ. ಸೀವರ್ಲ್ಡ್ Read more…

ಹವಾಮಾನ ಬದಲಾವಣೆ ಎಫೆಕ್ಟ್‌: ಸಾಗರ ಸೇರಿದ ಅಂಟಾರ್ಕ್ಟಿಕಾದ ಬೃಹತ್ ಕೆರೆ

ಅಂಟಾರ್ಕ್ಟಿಕಾದಲ್ಲಿ ಜೂನ್ 2019ರಲ್ಲಿ ಹೆಪ್ಪುಗಟ್ಟಿದ ಕೆರೆಯೊಂದು ನಾಪತ್ತೆಯಾಗಿತ್ತು. ಇದೀಗ ಆ ಕೆರೆಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು, ಈ ಕೆರೆಯು 600-750 ಕ್ಯುಬಿಕ್ ಮೀಟರ್‌ಗಳಷ್ಟು ದೊಡ್ಡದಿದೆ ಎಂದು ಅಂದಾಜಿಸಲಾಗಿದೆ. ಕಾಶ್ಮೀರದ Read more…

Shocking: ಸಾಗರದಾಳದಲ್ಲಿಯೂ ಇತ್ತು ಪ್ಲಾಸ್ಟಿಕ್ ತ್ಯಾಜ್ಯ

ಪ್ಲಾಸ್ಟಿಕ್ ಮಾಲಿನ್ಯ ಎಂಬುದು ಎಗ್ಗಿಲ್ಲದೇ ಸಾಗುತ್ತಿರುವ ಗಂಡಾಂತರವಾಗಿದ್ದು, ಸಾಗರಿಕ ಜೀವಸಂಕುಲಕ್ಕೆ ಇದೊಂದು ಭಾರೀ ಪಿಡುಗಾಗಿದೆ. ಅಧ್ಯಯನವೊಂದರ ಪ್ರಕಾರ ಪ್ರತಿ ವರ್ಷ ಭೂಮಿ ಮೇಲಿಂದ 8 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು Read more…

ಕೂದಲೆಳೆ ಅಂತರದಲ್ಲಿ ತಿಮಿಂಗಿಲದಿಂದ ಪಾರು: ಮೊಬೈಲ್‌ ನಲ್ಲಿ ಸೆರೆಯಾಯ್ತು ಶಾಕಿಂಗ್‌ ದೃಶ್ಯ

ಸಮುದ್ರದಲ್ಲಿ ವಿಹಾರ ಮಾಡುತ್ತಿದ್ದ ಕುಟುಂಬವೊಂದರ ಟ್ರಿಪ್‌ ದುರಂತದಲ್ಲಿ ಅಂತ್ಯವಾಗುವುದರಿಂದ ಕೂದಲೆಳೆಯಲ್ಲಿ ಪಾರಾಗಿದೆ. ಗಿಲ್ಲಿಯಾನ್ ಘೆರ್ಬವಾಜ್ ಅವರು ತಮ್ಮ ಕುಟುಂಬದೊಂದಿಗೆ ಏಪ್ರಿಲ್ 3ರಂದು ದಕ್ಷಿಣ ಆಫ್ರಿಕಾ ಕಡಲತೀರದಲ್ಲಿ ಹಾಲಿಡೇ ಮಾಡುತ್ತಿದ್ದರು. Read more…

ವಿಮಾನ ಪ್ರಯಾಣದಲ್ಲಿದ್ದ ಮಹಿಳೆ ಕಣ್ಣಿಗೆ ಬಿತ್ತು ಅತ್ಯಪರೂಪದ ದೃಶ್ಯ

ವಿಮಾನ ಕಿಟಕಿಯಿಂದ ಆಚೆಗೆ ನೋಡಿದಾಗ ಭೂಮಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಬಹಳಷ್ಟು ಮಂದಿ ಭೂಮೇಲ್ಮೈನ ಪಕ್ಷಿನೋಟದ ದೃಶ್ಯಗಳನ್ನು ನೋಡಿ ಖುಷಿ ಪಟ್ಟರೆ ಇಲ್ಲೊಬ್ಬ ಮಹಿಳೆಯ ಕಣ್ಣಿಗೆ ಅತ್ಯಪರೂಪದ ದೃಶ್ಯವೊಂದು Read more…

ಅಪರೂಪದ ಹಳದಿ ಪೆಂಗ್ವಿನ್ ಕ್ಯಾಮರಾದಲ್ಲಿ ಸೆರೆ

ಪೆಂಗ್ವಿನ್‌ಗಳು ಎಂದರೆ ಸಾಮಾನ್ಯವಾಗಿ ಅವೆಲ್ಲಾ ಕಪ್ಪು & ಬಿಳಿಯ ಬಣ್ಣ ಇರುತ್ತವೆ ಎಂಬುದು ನಮ್ಮೆಲ್ಲರಿಗೋ ಒಂದು ಅಂದಾಜು ಇರುತ್ತದೆ. ಆದರೆ ಹಳದಿ ಬಣ್ಣದ ಪೆಂಗ್ವಿನ್‌ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? Read more…

ಬಾಹ್ಯಾಕಾಶದಿಂದ ಹಿಮಾಚ್ಛಾದಿತ ದ್ವೀಪದ ಅಪರೂಪದ ಚಿತ್ರ ಸೆರೆ

ನಾಸಾದ ಭೂವೀಕ್ಷಣಾ ವ್ಯವಸ್ಥೆಯು ಭೂಮಂಡಲದ ಅದ್ಭುತ ಚಿತ್ರಗಳನ್ನು ಬಾನಂಗಳದಿಂದ ಸೆರೆ ಹಿಡಿದು ಕಳುಹಿಸುವ ಮೂಲಕ ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಲೇ ಇರುತ್ತದೆ. ಈ ಬಾರಿ ಮೋಡದ ಅಡಚಣೆ ಇಲ್ಲದ ಎಲೆಫೆಂಟ್ Read more…

ಎಂಪೈರ್‌ ಸ್ಟೇಟ್ ಕಟ್ಟಡಕ್ಕಿಂತಲೂ ಎತ್ತರವಾದ ಹವಳದ ದಿಬ್ಬ ಪತ್ತೆ

ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್‌ ರೀಫ್‌ನಲ್ಲಿರುವ ದೈತ್ಯ ಕೋರಲ್ ಹವಳದ ದಿಬ್ಬವೊಂದು 1,600 ಅಡಿಗಳಷ್ಟು ಉದ್ದವಿದ್ದು, ಅಕ್ಟೋಬರ್‌ 20ರಂದು ಪತ್ತೆ ಮಾಡಲಾಗಿದೆ. ’ಫಾಕರ್‌’ ಹೆಸರಿನ ನೌಕೆಯೊಂದರ ಮೇಲಿಂದ ವಿಜ್ಞಾನಿಗಳು ಈ Read more…

ಅತ್ಯಪರೂಪದ ಬಿಳಿ ಶಾರ್ಕ್ ಫೋಟೋ ವೈರಲ್

ಬ್ರಿಟನ್ ಕಡಲತೀರದಲ್ಲಿ 50 ವರ್ಷದ ಮೀನುಗಾರರೊಬ್ಬರು ಅತ್ಯಪರೂಪದ ಸಂಪೂರ್ಣ ಬಿಳಿ ಬಣ್ಣದ ಶಾರ್ಕ್ ಒಂದನ್ನು ಹಿಡಿದಿದ್ದಾರೆ. ಹ್ಯಾಂಪ್‌ಶೈರ್‌ನ ಜೇಸನ್ ಗಿಲೆಸ್ಪಿ ಹೆಸರಿನ ಈ ವ್ಯಕ್ತಿ ತಾನು ಹಿಡಿದ ಶಾರ್ಕ್‌ Read more…

ಶಾರ್ಕ್ ಬಾಯಿಗೆ ಆಹಾರವಾಗಬೇಕಿದ್ದ ಗಂಡನ ರಕ್ಷಣೆಗಾಗಿ ಸಮುದ್ರಕ್ಕೆ ಧುಮುಕಿದ ಗರ್ಭಿಣಿ

ಸಮುದ್ರದಲ್ಲಿ ವಿಹರಿಸುತ್ತಿದ್ದ ಕುಟುಂಬಕ್ಕೆ ಶಾರ್ಕ್ ವೊಂದು ಶಾಕ್ ನೀಡಿದೆ. ಆಂಡ್ರ್ಯೂ ಎಡ್ಡಿ ಕುಟುಂಬ ಸಮೇತ ವಿಹಾರ ದೋಣಿಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಗರ್ಭಿಣಿ ಪತ್ನಿ ಮಾರ್ಗೋಟ್ ಡ್ಯೂಕ್ಸ್, ಪೋಷಕರು, ಆಕೆಯ Read more…

ʼವರ್ಕ್ ಫ್ರಂ ಹೋಂʼ ಬೋರಾಯ್ತಾ..? ಇಗೋ ಇಲ್ಲಿದೆ ಕೂಲ್‌ ವರ್ಕ್ ‌ಸ್ಟೇಷನ್

ಕೊರೊನಾ ವೈರಸ್ ಅಟಕಾಯಿಸಿಕೊಂಡ ಆರು ತಿಂಗಳುಗಳಿಂದಲೂ ಜಗತ್ತಿನಾದ್ಯಂತ ಅನೇಕ ಮಂದಿ ತಮ್ಮ ತಮ್ಮ ಮನೆಗಳಿಂದಲೇ ಕೆಲಸ ಮಾಡುವಂತಾಗಿದೆ. ಕೆಲವರಿಗಂತೂ ಈ ರೊಟೀನ್ ಬೋರ್‌ ಅನಿಸತೊಡಗಿದ್ದು, ಕೆಲಸ ಮಾಡುವ ಜಾಗದಲ್ಲಿ Read more…

ಎಡವಟ್ಟಾಗಿ ಹೋಯ್ತು ವೆಡ್ಡಿಂಗ್ ಪ್ರಪೋಸಲ್….!

ಸೂರ್ಯಾಸ್ತ, ಸಮುದ್ರ, ಶುಭ್ರ ಆಕಾಶ ಹಾಗೂ ಖಾಲಿ ಬೋಟ್‌……ಮದುವೆ ಪ್ರಪೋಸಲ್‌ಗಳಿಗೆ ಇದಕ್ಕಿಂತ ರೊಮ್ಯಾಂಟಿಕ್ ಸೆಟ್‌ ಅಪ್ ಸಿಗಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ Read more…

ಸಮುದ್ರದ ನೀರಿನ ಮೇಲೆ ಯೋಗಾಸನ ಪ್ರದರ್ಶನ

ಚಾಪೆ, ಮ್ಯಾಟ್ ಮೇಲೆ ಯೋಗಾಸನಗಳನ್ನು ಮಾಡುವುದುನ್ನು ನೋಡಿರುತ್ತೀರಿ, ನೀರಿನಲ್ಲಿ ಡೈವ್ ಹೊಡೆಯುವುದು, ಈಜುವುದನ್ನೂ ನೋಡಿರುತ್ತೀರಿ. ಆದರೆ, ಇಲ್ಲಿಬ್ಬರು ನೀರಿನ ಮೇಲೆ ಯೋಗಾಸನಗಳನ್ನು ಪ್ರದರ್ಶಿಸಿದ್ದಾರೆ. ತಮಿಳುನಾಡಿನ ರಾಮೇಶ್ವರ – ಶ್ರೀಲಂಕಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...