alex Certify Note Ban | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಯಮ ಉಲ್ಲಂಘಿಸಿ ನಿಷೇಧಿತ ನೋಟುಗಳ ನಗದೀಕರಣ: ಇಬ್ಬರಿಗೆ 4 ವರ್ಷ ಜೈಲು ಶಿಕ್ಷೆ

ಬೆಂಗಳೂರು: ಆರ್‌ಬಿಐ ನಿಯಮ ಉಲ್ಲಂಘಿಸಿ ನಿಷೇಧಿತ ನೋಟುಗಳ ನಗದೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಇಬ್ಬರಿಗೆ ದಂಡ ಮತ್ತು 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. Read more…

2000 ನೋಟು ಚಲಾವಣೆಯಿಂದ ಹಿಂಪಡೆದ ಬೆನ್ನಲ್ಲೇ ಪೆಟ್ರೋಲ್ ಬಂಕ್ ಗಳಲ್ಲಿ ಹೆಚ್ಚಿದ ಪಾವತಿ….!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದಿದ್ದು, ಇದರ ಬದಲಾವಣೆಗೆ ಇಂದಿನಿಂದ ಅವಕಾಶ ಸಿಗುತ್ತಿದೆ. 2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಮಾರುಕಟ್ಟೆಯಲ್ಲಿ Read more…

ಮೋದಿಯವರು ಜಪಾನ್ ಗೆ ತೆರಳಿದಾಗಲೆಲ್ಲ ನೋಟು ರದ್ದು….! ಇದಕ್ಕೇನು ನಂಟು ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ

ಶುಕ್ರವಾರದಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ್ದು, ಇವುಗಳ ಬದಲಾವಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ನಿಗದಿತ ಅವಧಿಯವರೆಗೆ ಇವುಗಳು ಚಲಾವಣೆಯಲ್ಲಿಯೂ ಇರಲಿವೆ ಎಂದು ತಿಳಿಸಲಾಗಿದೆ. ಇದರ Read more…

ಬಿಜೆಪಿ ಸರ್ಕಾರದ ವೈಫಲ್ಯಗಳಿಂದ ಗಮನ ಬೇರೆಡೆ ಸೆಳೆಯಲು ಮತ್ತೊಮ್ಮೆ ನೋಟ್ ಬ್ಯಾನ್: ಸಿದ್ಧರಾಮಯ್ಯ ಆಕ್ರೋಶ

2,000 ಮುಖಬೆಲೆಯ ನೋಟು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್(RBI) ಶುಕ್ರವಾರ ಹೇಳಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ನೋಟು ನಿಷೇಧ ಮಾಡಿದೆ ಎಂದು Read more…

ಜನವರಿ 2ರಂದು ಹೊರಬೀಳಲಿದೆ ನೋಟು ರದ್ದತಿ ಕುರಿತ ‘ಸುಪ್ರೀಂ’ ತೀರ್ಪು

500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಪೂರ್ಣಗೊಂಡಿದೆ. ನ್ಯಾಯಮೂರ್ತಿ ಎಸ್.ಎ. Read more…

ನೋಟು ನಿಷೇಧವಾಗಿ ಇಂದಿಗೆ 6 ವರ್ಷ: ಶೇಕಡಾ 99.3 ನಿಷೇಧಿತ ನೋಟುಗಳು ಬಂದಿತ್ತು ವಾಪಸ್

ನವೆಂಬರ್ 8, 2016 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶಾಕ್ ನೀಡಿದ್ದರು. ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡಿದ್ದರು. 500 ಹಾಗೂ 1000 ಮುಖಬೆಲೆಯ ನೋಟುಗಳ Read more…

BIG NEWS: ಡಿಜಿಟಲ್ ವಹಿವಾಟಿನ ನಡುವೆಯೂ ಜನರ ಬಳಿ ಇದೆ ಬರೋಬ್ಬರಿ 30.88 ಲಕ್ಷ ಕೋಟಿ ರೂ. ನಗದು

ದೇಶದಲ್ಲಿ ಕಪ್ಪು ಹಣ ನಿಯಂತ್ರಿಸಬೇಕೆಂಬ ಕಾರಣಕ್ಕೆ 2016ರ ನವೆಂಬರ್ 8ರಂದು 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ನಿಷೇಧಿಸಲಾಗಿತ್ತು. ಇದಾದ ಬಳಿಕ 2000 ಮುಖಬೆಲೆ ನೋಟನ್ನು ಚಲಾವಣೆಗೆ ತಂದಿದ್ದು, Read more…

BIG NEWS: ಪ್ರಧಾನಿ ಮೋದಿ ದೇಶಾದ್ಯಂತ 500 ರೂ., 1 ಸಾವಿರ ರೂ. ನೋಟ್ ಬ್ಯಾನ್ ಮಾಡಿ 5 ವರ್ಷ: ಡಿಜಿಟಲ್ ವಹಿವಾಟು ಜತೆ ನಗದು ವ್ಯವಹಾರವೂ ಏರಿಕೆ

ನವದೆಹಲಿ: ದೇಶಾದ್ಯಂತ 500 ರೂ. ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ ಇಂದಿಗೆ 5 ವರ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಘೋಷಣೆ ಮಾಡಿದ Read more…

BIG NEWS: 2019 ರಿಂದ 2000 ರೂ. ನೋಟ್ ಪ್ರಿಂಟ್ ಮಾಡಿಲ್ಲ…!

ನವದೆಹಲಿ:  ಕಳೆದ ಎರಡು ವರ್ಷದಲ್ಲಿ 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ Read more…

BIG NEWS: ನೋಟ್ ಬ್ಯಾನ್ ಅಲ್ಲ, 100 ರೂಪಾಯಿ ಹಳೆ ನೋಟು ರದ್ದು

ಮಂಗಳೂರು: ನಕಲಿ ನೋಟುಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 100 ರೂಪಾಯಿ ಮುಖಬೆಲೆಯ ಹಳೆಯ ನೋಟುಗಳನ್ನು ಹಂತಹಂತವಾಗಿ ಹಿಂಪಡೆದು ಮಾರ್ಚ್ ವೇಳೆಗೆ ಸಂಪೂರ್ಣವಾಗಿ ರದ್ದು ಮಾಡುವ ಸಾಧ್ಯತೆ ಇದೆ. ನೋಟ್ Read more…

2000 ಮುಖಬೆಲೆಯ ನೋಟಿನ ಕುರಿತು ಮಹತ್ವದ ಹೇಳಿಕೆ ನೀಡಿದ ಕೇಂದ್ರ ಸಚಿವ

ಕೇಂದ್ರ ಸರ್ಕಾರ 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ನಿಷೇಧಿಸಿ 2000 ಮುಖಬೆಲೆಯ ನೋಟನ್ನು ಮುದ್ರಿಸಿದ ಬಳಿಕ ಈ ನೋಟಿನ ಕುರಿತು ಚರ್ಚೆಗಳು ನಡೆದುಕೊಂಡು ಬಂದಿವೆ. ಕೇಂದ್ರ ಸರ್ಕಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...