alex Certify NMC | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಶೇ. 15 ರಷ್ಟು NRI ಕೋಟಾ: NMC ಗೆ ರಾಜ್ಯ ಸರ್ಕಾರ ಪತ್ರ

ಬೆಂಗಳೂರು: ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ 2025 -26ನೇ ಶೈಕ್ಷಣಿಕ ಸಾಲಿನಿಂದ ಅನಿವಾಸಿ ಭಾರತೀಯ ಕೋಟಾ ಆರಂಭಿಸಲು ಸೂಪರ್ ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ Read more…

ಪಿಜಿ ವೈದ್ಯಕೀಯ ಪ್ರವೇಶಕ್ಕೆ ಆನ್ಲೈನ್ ಕೌನ್ಸೆಲಿಂಗ್ ಕಡ್ಡಾಯ

ನವದೆಹಲಿ: ಸ್ನಾತಕೋತ್ತರ ಮೆಡಿಕಲ್ ಪದವಿ ಕೋರ್ಸ್ ಪ್ರವೇಶಕ್ಕೆ ಆನ್ಲೈನ್ ಕೌನ್ಸೆಲಿಂಗ್ ಕಡ್ಡಾಯಗೊಳಿಸಲಾಗಿದೆ. ಆನ್ಲೈನ್ ಕೌನ್ಸೆಲಿಂಗ್ ಮೂಲಕ ಮಾತ್ರ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್ ಪ್ರವೇಶ ನಡೆಯಬೇಕಿದೆ. ಯಾವುದೇ ಕಾಲೇಜುಗಳು Read more…

ವಿದ್ಯಾರ್ಥಿಗಳಿಗೆ NMC ಗುಡ್ ನ್ಯೂಸ್: 2020 -21 ರಲ್ಲಿ ದಾಖಲಾದ ವೈದ್ಯ ಅಭ್ಯರ್ಥಿಗಳಿಗೆ ಹೆಚ್ಚುವರಿ ಅವಕಾಶ

ನವದೆಹಲಿ: ಕೊರೋನಾ ಸಾಂಕ್ರಾಮಿಕ ಇದ್ದ ಕಾರಣ 2020 -21ನೇ ಸಾಲಿನಲ್ಲಿ ಎಂಬಿಬಿಎಸ್ ಪದವಿ ಕೋರ್ಸ್ ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರದಿದ್ದಲ್ಲಿ ಅವರಿಗೆ ಹೆಚ್ಚುವರಿ ಒಂದು ಅವಕಾಶ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಜೀವಶಾಸ್ತ್ರ ಓದದಿದ್ದರೂ ವೈದ್ಯಕೀಯ ಪ್ರವೇಶ

ನವದೆಹಲಿ: ನೀಟ್ ಬರೆಯುವ ವಿದ್ಯಾರ್ಥಿಗಳು ಮತ್ತು ಪದವಿಯಲ್ಲಿ ವೈದ್ಯಕೀಯ ಕೋರ್ಸ್ ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು ಇನ್ನು ಮುಂದೆ ಜೀವಶಾಸ್ತ್ರ ಓದದಿದ್ದರೂ ಪ್ರವೇಶ ಅವಕಾಶ ಪಡೆಯಬಹುದಾಗಿದೆ. ರಾಷ್ಟ್ರೀಯ ವೈದ್ಯಕೀಯ Read more…

BIG NEWS: ದೇಶದ ಎಲ್ಲಾ ವೈದ್ಯರಿಗೂ ವಿಶಿಷ್ಟ ಗುರುತಿನ ಸಂಖ್ಯೆ

ನವದೆಹಲಿ: ಮುಂದಿನ ವರ್ಷ್ಯಾಂತ್ಯದೊಳಗೆ ದೇಶದ ಎಲ್ಲಾ ವೈದ್ಯರಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಮುಂದಾಗಿದೆ. ದೇಶದಲ್ಲಿ ವೈದ್ಯ ವೃತ್ತಿಯನ್ನು ಕೇಂದ್ರೀಕೃತಗೊಳಿಸುವ ಉದ್ದೇಶದಿಂದ ವೈದ್ಯಕೀಯ ಆಯೋಗ Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ವೈದ್ಯರ ಆಕ್ಷೇಪ ಹಿನ್ನೆಲೆ ಜೆನೆರಿಕ್ ಔಷಧ ಶಿಫಾರಸಿಗೆ ಬ್ರೇಕ್

ನವದೆಹಲಿ: ವೈದ್ಯರು ರೋಗಿಗಳಿಗೆ ಬ್ರಾಂಡೆಡ್ ಔಷಧಗಳ ಬದಲಾಗಿ ಜೆನೆರಿಕ್ ಔಷಧಗಳನ್ನು ಶಿಫಾರಸು ಮಾಡಬೇಕು ಎಂದು ಹೊರಡಿಸಲಾಗಿದ್ದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ತಡೆ ಹಿಡಿದಿದೆ. Read more…

ವೈದ್ಯಕೀಯ ಪದವಿಗೆ ಹೊಸ ನಿಯಮ: ಕೋರ್ಸ್ ಪೂರ್ಣಗೊಳಿಸಲು 9 ವರ್ಷ ಕಾಲಮಿತಿ

ನವದೆಹಲಿ: ಎಂ.ಬಿ.ಬಿ.ಎಸ್. ಪದವಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಹೊಸ ನಿಯಮ ಜಾರಿಗೆ ತಂದಿದೆ. ವಿದ್ಯಾರ್ಥಿಗಳು ತಾವು ಕೋರ್ಸ್ ಗೆ ಪ್ರವೇಶ ಪಡೆದ ದಿನದಿಂದ 9 ವರ್ಷದೊಳಗೆ ಕೋರ್ಸ್ Read more…

ವೈದ್ಯಕೀಯ ಪದವಿಗೆ ಹೊಸ ನಿಯಮ: ದೇಶಾದ್ಯಂತ ಏಕರೂಪ ಕೌನ್ಸೆಲಿಂಗ್

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ಹೊಸ ನಿಯಮಾವಳಿ ಪ್ರಸ್ತಾಪಿಸಿದ್ದು, ವೈದ್ಯಕೀಯ ಪದವಿಗೆ ದೇಶಾದ್ಯಂತ ಏಕರೂಪ ಕೌನ್ಸೆಲಿಂಗ್ ನಡೆಸಲು ತಿಳಿಸಿದೆ. ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಕೋರ್ಸ್ ಗಳ Read more…

ನಕಲಿ ವೈದ್ಯರ ಹಾವಳಿ ತಡೆಗೆ ಮಹತ್ವದ ಕ್ರಮ: ಅಸಲಿ ವೈದ್ಯರಿಗೆ ವಿಶಿಷ್ಟ ಗುರುತು ಸಂಖ್ಯೆ ಕಡ್ಡಾಯ

ನವದೆಹಲಿ: ನಕಲಿ ವೈದ್ಯರ ಹಾವಳಿ ತಡೆಗೆ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ದೇಶದ ಎಲ್ಲಾ ವೈದ್ಯರನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ ನೋಂದಣಿ ಮಾಡಿಕೊಂಡು ವಿಶಿಷ್ಟ ಗುರುತಿನ ಸಂಖ್ಯೆ ನೀಡಲು Read more…

MBBS ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಕಡ್ಡಾಯ; ಸುತ್ತೋಲೆ ಹೊರಡಿಸಿದ NMC

ನವದೆಹಲಿ: ಇನ್ಮುಂದೆ ವೈದ್ಯಕೀಯ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಯೋಗ ತರಬೇತಿ ಕಡ್ಡಾಯವಾಗಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಮಂಡಳಿ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ. ಈ ಮೂಲಕ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ Read more…

ಖಾಸಗಿ ಕಾಲೇಜುಗಳಿಗೆ ಕೇಂದ್ರದಿಂದ ಬಿಗ್ ಶಾಕ್: ಶೇಕಡ 50 ರಷ್ಟು ಮೆಡಿಕಲ್ ಸೀಟ್ ಗಳಿಗೆ ಸರ್ಕಾರಿ ಶುಲ್ಕ

ನವದೆಹಲಿ: ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಅರ್ಧದಷ್ಟು ಸೀಟುಗಳಿಗೆ ಸರ್ಕಾರಿ ಶುಲ್ಕ ಪಡೆಯಬೇಕಿದೆ. ಕ್ಯಾಪಿಟೇಷಶನ್ ಶುಲ್ಕಕ್ಕೆ ನಿರ್ಬಂಧ ವಿಧಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ(NMC) ಆದೇಶ ಹೊರಡಿಸಲಾಗಿದ್ದು, ಖಾಸಗಿ ವೈದ್ಯಕೀಯ ಕಾಲೇಜುಗಳು Read more…

BIG NEWS: ಯಾವುದೇ ಪ್ರಾದೇಶಿಕ ಭಾಷೆಯ ಎಂಬಿಬಿಎಸ್ ಕೋರ್ಸ್ ಗೆ ಮಾನ್ಯತೆ ಇಲ್ಲ

ನವದೆಹಲಿ: ಇಂಗ್ಲಿಷ್ ಹೊರತಾಗಿ ದೇಶದಲ್ಲಿ ಹಿಂದಿ ಅಥವಾ ಯಾವುದೇ ಪ್ರಾದೇಶಿಕ ಭಾಷೆಯ ಎಂಬಿಬಿಎಸ್ ಕೋರ್ಸ್ ಗಳಿಗೆ ಮಾನ್ಯತೆ ಇಲ್ಲವೆಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ತಿಳಿಸಿದೆ. ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...