alex Certify New Zealand | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್‌ ಹರಾಜಿನಲ್ಲಿ 15 ಕೋಟಿ ರೂ. ಗೆ ಬಿಕರಿಯಾದ ತಕ್ಷಣ ಜೇಮಿಸನ್ ಮಾಡಿದ್ದೇನು ಗೊತ್ತಾ….?

ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಲೀಗ್ ಆಗಿರುವ ಐಪಿಎಲ್‌ನಲ್ಲಿ ಆಡುವುದು ಯಾವುದೇ ದೇಶದ ಕ್ರಿಕೆಟಿಗನಿಗೂ ಕನಸಿನ ವಿಚಾರ. ನ್ಯೂಜಿಲೆಂಡ್‌‌ ವೇಗಿ ಕೈಲೆ ಜೇಮಿಸನ್‌ಗೂ ಎಲ್ಲ ಕ್ರಿಕೆಟಿಗರಂತೆ ಐಪಿಎಲ್‌ನಲ್ಲಿ ಆಡುವ Read more…

ಕುದುರೆ ರೇಸ್​​ ನಡೆಯುವ ವೇಳೆ ಟ್ರ್ಯಾಕ್​ನಲ್ಲಿ ನಿಂತು ಹುಚ್ಚಾಟ ಮೆರೆದ ಭೂಪ ಅರೆಸ್ಟ್….!

ನೀವೇನಾದರೂ ಕುದುರೆ ರೇಸ್​ನಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ ನಿಮಗೆ ಕುದುರೆಗಳು ರೇಸ್​ನಲ್ಲಿ ಎಷ್ಟೊಂದು ವೇಗವಾಗಿ ಓಡುತ್ತವೆ ಅನ್ನೋದಕ್ಕೆ ಹೆಚ್ಚು ವಿವರಣೆ ನೀಡಬೇಕಿಲ್ಲ. ಕುದುರೆಗಳು ವೇಗವಾಗಿ ಓಡುತ್ತಿರುವ ವೇಳೆ ಚಿಕ್ಕ ವಸ್ತುವೊಂದು Read more…

2 ತಿಂಗಳುಗಳ ಬಳಿಕ ನ್ಯೂಜಿಲೆಂಡ್​ನಲ್ಲಿ 1 ಕೊರೊನಾ ಪ್ರಕರಣ ವರದಿ

ಬರೋಬ್ಬರಿ 2 ತಿಂಗಳುಗಳ ಬಳಿಕ ನ್ಯೂಜಿಲೆಂಡ್​ನಲ್ಲಿ ಒಂದು ಕೊರೊನಾ ಪಾಸಿಟಿವ್​ ಪ್ರಕರಣ ವರದಿಯಾಗಿದೆ. ವಿದೇಶದಿಂದ ಮರಳಿದ್ದ ಈಕೆಗೆ ನಿಕಟ ಸಂಪರ್ಕ ಹೊಂದಿದ್ದವರಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು Read more…

ಕೋವಿಡ್-19 ನಂತರದ ಅತಿ ದೊಡ್ಡ ಮ್ಯೂಸಿಕ್ ಮೇಳ ಆಯೋಜಿಸಿದ ನ್ಯೂಜಿಲೆಂಡ್

ಕೋವಿಡ್-19 ಲಾಕ್‌ಡೌನ್‌ನಿಂದ ಹೊರಬಂದು ಮತ್ತೆ ಸಹಜತೆಗೆ ಮರಳಲು ಅಣಿಯಾಗುತ್ತಿರುವ ನ್ಯೂಜಿಲೆಂಡ್‌ನಲ್ಲಿ ಸಾಂಕ್ರಮಿಕದ ಬಳಿಕ ಹಮ್ಮಿಕೊಳ್ಳಲಾದ ಸಾರ್ವಜನಿಕ ಮ್ಯೂಸಿಕ್ ಮೇಳವೊಂದಕ್ಕೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಜೂನ್‌ 2020ರಲ್ಲಿ ದೇಶವು ಸಂಪೂರ್ಣವಾಗಿ Read more…

ಶತಕ ಗಳಿಸಿದರೂ ಸಂಭ್ರಮಿಸಲಿಲ್ಲ ಆಟಗಾರ್ತಿ…! ಇದರ ಹಿಂದಿದೆ ಮನಕಲಕುವ ಕಾರಣ

ಡುನೆಡಿನ್​​ನಲ್ಲಿ ಒಟಾಗೋ ವಿರುದ್ಧ ನಡೆದ ಪಂದ್ಯದಲ್ಲಿ ವೆಲ್ಲಿಂಗ್ಟನ್​ ಬ್ಲೇಜ್​ ತಂಡದ ಪರ ಆಡುತ್ತಿದ್ದ ನ್ಯೂಜಿಲೆಂಡ್​ ತಂಡದ ನಾಯಕಿ ಸೋಫಿ ಡಿವೈನ್​ ಗುರುವಾರ ಮಹಿಳಾ ಟಿ 20ಯಲ್ಲಿ ಅತ್ಯಂತ ವೇಗವಾಗಿ Read more…

ಕೊರೋನಾ ಮುಕ್ತ ನ್ಯೂಜಿಲೆಂಡ್ ನಲ್ಲಿ ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ

ಆಕ್ಲೆಂಡ್: ಕೊರೋನಾ ಸೋಂಕಿನಿಂದ ಮುಕ್ತವಾಗಿರುವ ನ್ಯೂಜಿಲೆಂಡ್ ನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಆಕ್ಲೆಂಡ್ ಸ್ಕೈ ಟವರ್ ನಿಂದ ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ನೂತನ ವರ್ಷವನ್ನು ಜನ ಸಂಭ್ರಮದಿಂದ Read more…

ಪಾಕ್‌ ತಂಡದ ಕಳಪೆ ಫೀಲ್ಡಿಂಗ್‌ ಗೆ ಅಣಕವಾಡಿದ ಪ್ರೇಕ್ಷಕ

ಈ ಪಾಕಿಸ್ತಾನ ಕ್ರಿಕೆಟ್‌ ಟೀಂನದ್ದು ಯಾವಾಗಲೂ ಒಂದೇ ರೋದನೆ — ಕಳಪೆ ಫೀಲ್ಡಿಂಗ್. ಫಿಟ್ನೆಸ್ ‌ಅನ್ನೇ ಮೂಲಮಂತ್ರವಾಗಿಸಿಕೊಂಡಿರುವ ಆಧುನಿಕ ಕ್ರಿಕೆಟ್‌ನಲ್ಲೂ ಸಹ ಪಾಕ್‌ ತಂಡದ ಆಟಗಾರರದ್ದು ಅದೇ ಚಾಳಿ Read more…

ಟಿ20 ಸರಣಿ: ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲ್ಯಾಂಡ್ ತಂಡಕ್ಕೆ ಭರ್ಜರಿ ಜಯ

ಇಂದು ನ್ಯೂಜಿಲ್ಯಾಂಡ್  ಹಾಗೂ ವೆಸ್ಟ್ ಇಂಡೀಸ್ ನಡುವಣ ನಡೆದ ಟಿ ಟ್ವೆಂಟಿ ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಕೈರನ್ ಪೊಲಾರ್ಡ್ ಟಾಸ್ ಗೆದ್ದು ಫೀಲ್ಡಿಂಗ್ Read more…

ಕಾರಿನ ಮೇಲೆ ಟಗರಿನ ಪ್ರತಾಪ ನೋಡಿ ಬೆಚ್ಚಿಬಿದ್ದ ಚಾಲಕ

ನ್ಯೂಜಿಲೆಂಡ್​ ವಿವಿಧ ಬಗೆಯ ಸಸ್ಯರಾಶಿ ಹಾಗೂ ಪ್ರಾಣಿ ಸಂಕುಲಗಳಿಗೆ ಹೆಸರುವಾಸಿಯಾಗಿದೆ. ಪ್ರಾಣಿ, ಪಕ್ಷಿಗಳ ಕುರಿತಾದ ಈ ದೇಶದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಇತ್ತೀಚೆಗಷ್ಟೇ Read more…

ಬಾಲಿವುಡ್ ಸಾಂಗ್​​ ಗೆ ನ್ಯೂಜಿಲೆಂಡ್ ಪೊಲೀಸರಿಂದ ಭರ್ಜರಿ ಡಾನ್ಸ್…!

ಕಳೆದ ವಾರವಷ್ಟೇ ವಿಶ್ವದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ಹಿಂದೂಗಳು ಮಾತ್ರವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳು ಬೆಳಕಿನ ಹಬ್ಬವನ್ನ ಖುಷಿಯಿಂದ ಆಚರಿಸಿವೆ. ಬೆಳಕಿನ ಹಬ್ಬದ ಸಾಕಷ್ಟು ವಿಡಿಯೋಗಳು ಸೋಶಿಯಲ್ Read more…

ನ್ಯೂಜಿಲೆಂಡ್ ಪೊಲೀಸ್ ಇಲಾಖೆಯಿಂದ ಮುಸ್ಲಿಂ ಮಹಿಳಾ ಸಿಬ್ಬಂದಿಗೆ ವಿಶೇಷ ಸಮವಸ್ತ್ರ

ನ್ಯೂಜಿಲೆಂಡ್​ ಪೊಲೀಸ್​ ಇಲಾಖೆ ಮುಸ್ಲಿಂ ಮಹಿಳಾ ಸಿಬ್ಬಂದಿಗೆ ಹಿಜಾಬ್​ ಸಮವಸ್ತ್ರ ನೀಡುವ ಮೂಲಕ ಮುಸ್ಲಿಂ ಮಹಿಳೆಯರಿಗೆ ಇಲಾಖೆಗೆ ಸೇರುವಂತೆ ಪ್ರೇರೇಪಿಸಲಾಗಿದೆ. ಕಾನ್ಸ್​ಟೇಬಲ್​ ಝೀನಾ ಅಲಿ ನ್ಯೂಜಿಲೆಂಡ್​ ಪೊಲೀಸ್​ ಇಲಾಖೆಯ Read more…

ಹೀಗೊಂದು ಗೌರವಾನ್ವಿತ ಹುದ್ದೆಗೆ ಲಭ್ಯವಾಗುತ್ತಿದೆ ಭಾರೀ ಸಂಬಳ

ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್ ನಗರದ ಈ 87 ವರ್ಷದ ವ್ಯಕ್ತಿಯನ್ನು ಆ ಊರಿನ ಅಧಿಕೃತ ವಿಝಾರ್ಡ್ (ಜಾದೂಗಾರ) ಎಂದು ಘೋಷಿಸಲಾಗಿದ್ದು, ಇವರಿಗೆ ವರ್ಷಕ್ಕೆ $10,000 ವೇತನವನ್ನೂ ನಿಗದಿ ಮಾಡಲಾಗಿದೆ. ಬ್ರಿಟನ್‌ನಲ್ಲಿ Read more…

102 ದಿನಗಳ ಬಳಿಕ ನ್ಯೂಜಿಲೆಂಡ್ ನಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಮತ್ತೆ ಕೊರೊನಾ ಕಷ್ಟಕ್ಕೆ ಒಳಗಾಗಿದೆ. ಕಳೆದ 100ಕ್ಕೂ ಅಧಿಕ ದಿನಗಳಿಂದ ದೇಶ ಕೊರೊನಾ ಮುಕ್ತವಾಗಿತ್ತು‌. ದಕ್ಷಿಣ ಒಕ್ಲೆಂಡ್ ನ ಒಂದೇ ಕುಟುಂಬದ ನಾಲ್ವರು ಈಗ ಕೊರೊನಾ Read more…

ಅಚ್ಚರಿಗೆ ಕಾರಣವಾಗಿದೆ ʼಗೂಗಲ್‌ ಅರ್ಥ್ʼ‌ ನಲ್ಲಿ ಕಂಡ ಆಕೃತಿ

ಈ ಅಂತೆಕಂತೆಗಳು ಹಾಗೂ ಊಹಾಪೋಹಳು ಸಾಕಷ್ಟು ಪ್ರಮಾಣದಲ್ಲಿ ಅಂತರ್ಜಾಲದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಅಂಟಾರ್ಕ್ಟಿಕಾ ಕರಾವಳಿಯಿಂದ 160 ಕಿಮೀ ದೂರದಲ್ಲಿ 400 ಅಡಿ ಉದ್ದದ ಮಂಜಿನ ಹಡಗೊಂದು ಕಾಣಿಸಿಕೊಂಡಿದೆ. Read more…

ತನ್ನ ಹಾವಭಾವ ಮಿಮಿಕ್ರಿ ಮಾಡುವಾಕೆಯನ್ನು ಭೇಟಿ ಮಾಡಿದ ಪ್ರಧಾನಿ

ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡರ್ನ್ ಅವರು ಅಚ್ಚರಿಯ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿ ಸುದ್ದಿಯಾಗಿದ್ದಾರೆ. ಮೆಲಾನಿ ಬ್ರೇಸ್ವೆಲ್ ಟಿಕ್ ಟಾಕ್ ನಲ್ಲಿ ಜನಪ್ರಿಯರಾದವರು. ಈಕೆ ಪ್ರಧಾನಿ ಜಸಿಂಡಾ ಅವರಂತೆಯೇ ಮಾತನಾಡುವ, Read more…

ಕೊರೊನಾ ವಿರುದ್ಧ ವಿಜಯ: ಮಗಳೊಂದಿಗೆ ಸಂಭ್ರಮಿಸಿದ ಪ್ರಧಾನಿ

ಕೋವಿಡ್-19 ಸಾಂಕ್ರಮಿಕದ ವಿರುದ್ಧ ಸಂಪೂರ್ಣ ಜಯ ಸಾಧಿಸಲು ಸಫಲವಾಗಿರುವ ನ್ಯೂಝೀಲೆಂಡ್, ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿದೆ. ಒಂದೆಡೆ ದೊಡ್ಡ ಅರ್ಥ ವ್ಯವಸ್ಥೆಗಳಾದ ಅಮೆರಿಕ, ಬ್ರಿಟನ್, ಭಾರತ, ಬ್ರೆಝಿಲ್‌ಗಳೆಲ್ಲಾ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...