alex Certify New year | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೋವಿಡ್ ಆತಂಕ; ಹೊಸ ವರ್ಷಾಚರಣೆಗೆ ಮಾಸ್ಕ್ ರೂಲ್ಸ್ ಜಾರಿ; ಸಂಭ್ರಮಾಚರಣೆಗೂ ಸಮಯದ ಗಡುವು ನೀಡಿದ ಸಚಿವರು

  ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ಹೊಸ ವರ್ಷಾಚರಣೆಗೆ ಕೆಲ ಕಟ್ಟುಪಾಡುಗಳನ್ನು ವಿಧಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ Read more…

ಕೋವಿಡ್ ತಡೆಗೆ ಮಹತ್ವದ ಸಭೆ: ಹೊಸ ವರ್ಷಾಚರಣೆಗೆ ಬ್ರೇಕ್; ಇಂದಿನಿಂದಲೇ ರಾಜ್ಯದಲ್ಲಿ ಮಾರ್ಗಸೂಚಿ ಜಾರಿ ಸಾಧ್ಯತೆ

ಬೆಳಗಾವಿ: ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಹೆಚ್ಚಳ ಭೀತಿ ಹಿನ್ನೆಲೆಯಲ್ಲಿ ಇಂದು ಸುವರ್ಣ ಸೌಧದಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ಸಭೆ ನಡೆಯಲಿದೆ. ಮುಂಜಾಗ್ರತೆ ಕ್ರಮ ಕೈಗೊಳ್ಳುವ ಬಗ್ಗೆ ಇಂದು Read more…

ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಗುಡ್‌ ನ್ಯೂಸ್‌: ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ

ನವದೆಹಲಿ: 18 ತಿಂಗಳ ಬಾಕಿ ಇರುವ ತುಟ್ಟಿಭತ್ಯೆ (ಡಿಎ) ಬಾಕಿ ಪಾವತಿ, ಫಿಟ್‌ಮೆಂಟ್ ಅಂಶದಲ್ಲಿ ಹೆಚ್ಚಳ ಮತ್ತು ಮತ್ತೊಂದು ಸುತ್ತಿನ ಡಿಎ ಹೆಚ್ಚಳದ ಅಧಿಕೃತ ದೃಢೀಕರಣಕ್ಕಾಗಿ ಕಾಯುತ್ತಿರುವ ಕೇಂದ್ರ Read more…

ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಹೊಸ ವರ್ಷಕ್ಕೆ ದುಬಾರಿಯಾಗಲಿದೆ ಕಾರ್ ಗಳ ಬೆಲೆ

ನವದೆಹಲಿ: ಹೊಸ ವರ್ಷಕ್ಕೆ ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬಹುತೇಕ ಕಾರ್ ಕಂಪನಿಗಳು ಬೆಲೆ ಏರಿಕೆ ಮಾಡಲು ನಿರ್ಧರಿಸಿವೆ. ಕಾರ್ ಗಳ ಬಿಡಿ ಭಾಗಗಳ Read more…

ಹೊಸ ವರ್ಷ ಆಚರಣೆಗೆ ಇಲ್ಲಿದೆ ಅವಕಾಶ, ಅತ್ಯುತ್ತಮ ಪ್ರವಾಸಿ ಸ್ಥಳ ವೀಕ್ಷಣೆಗೆ ರೈಲ್ವೆ ಇಲಾಖೆಯಿಂದ ವಿಶೇಷ ಪ್ಯಾಕೇಜ್‌….!

ಹೊಸ ವರ್ಷದಂದು ಇಡೀ ಜಗತ್ತೇ ಸಂಭ್ರಮಿಸುತ್ತದೆ. ಡಿಸೆಂಬರ್‌ ಅಂತ್ಯದಲ್ಲಿ ಬಹುತೇಕ ಕಚೇರಿಗಳಿಗೆ ರಜಾ ಸಹ ನೀಡಲಾಗುತ್ತದೆ. ಕ್ರಿಸ್ಮಸ್‌ ಜೊತೆಗೆ ನ್ಯೂ ಇಯರ್‌ ಆಚರಣೆಗಾಗಿ ಜನರು ಹೊಸ ಸ್ಥಳಕ್ಕೆ ಭೇಟಿ Read more…

ವರ್ಷಾರಂಭದಲ್ಲೇ ವಿಶ್ವದ ಕುಬೇರನ ಸಂಪತ್ತು ಏರಿಕೆ, ವಿಶ್ವದ ಶ್ರೀಮಂತ ಎಲಾನ್ ಮಸ್ಕ್ 30.5 ಶತಕೋಟಿ ಡಾಲರ್ ಒಡೆಯ

ವಾಲ್ ಸ್ಟ್ರೀಟ್ ಅಂದಾಜುಗಳನ್ನು ಮೀರಿದ ದಾಖಲೆಯ ತ್ರೈಮಾಸಿಕ ವಿತರಣೆಗಳನ್ನು ಟೆಸ್ಲಾ ಇಂಕ್ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಚೀನಾ ಉತ್ಪಾದನೆಯನ್ನು ಹೆಚ್ಚಿಸಿದಂತೆ ಜಾಗತಿಕ ಚಿಪ್ ಕೊರತೆಯನ್ನು ನಿವಾರಿಸಿ, ಎಲೋನ್ Read more…

ಗ್ಲೋಬಲ್ ಸ್ಟಾರ್ ನ‌ ಸಿಂಪಲ್ ಸೆಲೆಬ್ರೇಷನ್, ಪತಿ ನಿಕ್ ಜೋನಾಸ್ ಜೊತೆ ಪ್ರಿಯಾಂಕ ಪ್ರವಾಸ

  ಹೊಸವರ್ಷ ಎಲ್ಲರ ಪಾಲಿಗೂ ಅತ್ಯಂತ ಮೌಲ್ಯಯುತ ಕ್ಷಣ.‌ ಕುಟುಂಬದವರು, ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗೆ ಹೊಸ ಗಳಿಗೆಯನ್ನ ಸ್ವಾಗತಿಸುವುದು ಪ್ರತಿಯೊಬ್ಬರ ಕನಸು. ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ಕೂಡ Read more…

ಅದ್ಭುತ ದೃಶ್ಯ…! ವೈರಲ್ ಆಗಿದೆ ಬಾಹ್ಯಾಕಾಶ ನಿಲ್ದಾಣದಿಂದ ತೆಗೆದ 2022 ರ ಮೊದಲ ಸೂರ್ಯೋದಯ ಚಿತ್ರ

ಹೊಸ ವರ್ಷವು ಹೊಸ ಭರವಸೆಗಳು, ಕನಸುಗಳು ಮತ್ತು ಬೆಳಕನ್ನು ತಂದಿದೆ. ಹೊಸ ದಿನ ಹೊಸ ಸೂರ್ಯೋದಯಕ್ಕಿಂತ ಹೊಸ ವರ್ಷದ ಆರಂಭವನ್ನು ಆಚರಿಸಲು ಉತ್ತಮ ಮಾರ್ಗ ಯಾವುದು? 2022 ರ Read more…

ಭಾವನಾತ್ಮಕ ನೋಟ್ ಮೂಲಕ ಹೊಸ ವರ್ಷ ಬರಮಾಡಿಕೊಂಡ ಕಣ್ಸನ್ನೆ ಬೆಡಗಿ…!

ದಕ್ಷಿಣ ಭಾರತದ ಚಿತ್ರರಂಗದ ಟೀನೇಜ್ ಸೆನ್ಸೇಷನ್ ಪ್ರಿಯಾ ಪ್ರಕಾಶ್ ವಾರಿಯರ್‌ ತಮ್ಮ ಹೊಸ ವರ್ಷವನ್ನು ಭಾವನಾತ್ಮಕ ನೋಟ್ ಒಂದರ ಮೂಲಕ ಆರಂಭಿಸಿದ್ದಾರೆ. “ಡಿಯರ್‌ 2021, ನೀನು ಸುಲಭದ ವರ್ಷವಾಗಿರಲಿಲ್ಲ. Read more…

ಹೊಸ ವರ್ಷಕ್ಕೆ 2021 ರ ಮಹತ್ವದ ಕ್ಷಣಗಳ ಫೋಟೋ ಶೇರ್ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ನವಭಾರತ ದೊಡ್ಡದಾಗಿ ಯೋಚನೆ ಮಾಡುತ್ತದೆ. 2021ರಲ್ಲಿ ಅಭಿವೃದ್ಧಿ ಪಯಣದಲ್ಲಿ ಭಾರತ ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶ ತನ್ನ ಅಸ್ತಿತ್ವ ಏನೆಂಬುದನ್ನು Read more…

ಹೊಸ ವರ್ಷದಲ್ಲೇ ಜನತೆಗೆ ಬಿಗ್ ಶಾಕ್: ಇಂದಿನಿಂದಲೇ ದುಬಾರಿ ದುನಿಯಾ

2022 ರ ಜನವರಿ 1 ರ ಇಂದಿನಿಂದಲೇ ಜನಸಾಮಾನ್ಯರಿಗೆ ಜೀವನ ದುಬಾರಿಯಾಗಲಿದೆ. ತೆರಿಗೆ, ಕಚ್ಚಾವಸ್ತುಗಳ ಬೆಲೆ ಏರಿಕೆ ಸೇರಿದಂತೆ ಅನೇಕ ಕಾರಣಗಳಿಂದ ಕೆಲವು ವಸ್ತುಗಳು ಮತ್ತು ಸೇವೆಗಳ ದರ Read more…

BIG NEWS: ಹೊಸ ವರ್ಷದ ಸಂಭ್ರಮಕ್ಕೆ ಸಂಪೂರ್ಣ ಬ್ರೇಕ್; ಬೆಂಗಳೂರಿನಲ್ಲಿ ಸಂಜೆಯಿಂದಲೇ ರೂಲ್ಸ್ ಜಾರಿ; ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ

ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಆದರೆ ಈ ಬಾರಿ ಕೂಡ ಹೊಸ ವರ್ಷದ ಸ್ವಾಗತ ಸಂಭ್ರಮಕ್ಕೆ ಬ್ರೇಕ್ ಬಿದ್ದಿದ್ದು, ಯಾರೂ ಕೂಡ ಮನೆಯಿಂದ ಹೊರ ಬಂದು ಸಂಭ್ರಮಿಸುವಂತಿಲ್ಲ Read more…

2022 ರಲ್ಲಿ ಈ ರಾಶಿಯವರಿಗಿದೆ ಸಂಕಷ್ಟ

ಹೊಸ ವರ್ಷ ಇನ್ನೇನು ಬರಲಿದೆ. ಎಲ್ಲರೂ ಹೊಸ ವರ್ಷದಲ್ಲಿ ಏನೇನು ಬದಲಾವಣೆ ಆಗಬೇಕು, ಯಾವ ಹೊಸ ಕೆಲಸವನ್ನು ಮಾಡಬೇಕು ಎಂದು ಪ್ಲಾನ್ ಮಾಡುತ್ತಿರುತ್ತಾರೆ. 2022ರಲ್ಲಿ ಮನುಷ್ಯರ ಹೊರತಾಗಿ ಗ್ರಹಗಳ Read more…

ಟೈಟ್ ರೂಲ್ಸ್ ಹಿನ್ನೆಲೆ, ನ್ಯೂ ಇಯರ್ ಸೆಲೆಬ್ರೇಷನ್ ಗೆ ಹೊರ ರಾಜ್ಯಗಳತ್ತ ಹೊರಟ ಜನ

ಹೊಸ ವರ್ಷವನ್ನ ಭರ್ಜರಿಯಾಗಿ ಆಚರಿಸಲು ಪ್ಲ್ಯಾನ್ ಹಾಕಿಕೊಂಡಿದ್ದ ಮಂದಿ ಸರ್ಕಾರದ ಕಠಿಣ ನಿಯಮಗಳಿಂದ ಶಾಕ್ ಗೆ ಒಳಗಾಗಿದ್ದಾರೆ. ಬೆಂಗಳೂರಲ್ಲಂತು ಸೆಲೆಬ್ರೇಷನ್ ಸಾಧ್ಯವಿಲ್ಲ, ಆದ್ರೂ ಹೊಸ ವರ್ಷ ಆಚರಿಸಲೇಬೇಕಲ್ವಾ ಎಂದು Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಹೊಸ ವರ್ಷದಿಂದ ದುಬಾರಿ ದುನಿಯಾ

ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೊಸ ವರ್ಷದಿಂದ ಜೀವನ ದುಬಾರಿಯಾಗಲಿದೆ. ಆಪ್ ಮೂಲಕ ಆಟೋ, ಕಾರ್, ಬುಕಿಂಗ್ ಮಾಡಲು Read more…

ಹೊಸ ವರ್ಷದಲ್ಲಿ ಶ್ರೀಮಂತರಾಗಲು ಬಯಸಿದ್ರೆ, 2022 ರ ಮೊದಲು ಮನೆಯಲ್ಲಿ ಈ ವಿಶೇಷ ವಸ್ತು ಇರಿಸಿ

ಹಣವನ್ನು ಗಳಿಸಲು, ಪಡೆಯಲು ಬಹುತೇಕರು ಪ್ರಾರ್ಥಿಸುತ್ತಾರೆ. ಆದರೆ ಅದು ಹೇಗೆ ಎನ್ನುವುದು ಮುಖ್ಯವಾಗಿದೆ. ಈಗ ಹೊಸ ವರ್ಷ 2022 ಆಗಮನಕ್ಕೆ ಕೇವಲ 5 ದಿನಗಳು ಮಾತ್ರ ಉಳಿದಿವೆ. ಪ್ರಸಕ್ತ Read more…

ಹೊಸ ವರ್ಷದ ಸಂಭ್ರಮಾಚರಣೆ ಲೆಕ್ಕಾಚಾರದಲ್ಲಿದ್ದವರಿಗೆ ‘ಬಿಗ್ ಶಾಕ್’

ಹೊಸವರ್ಷಕ್ಕೆ ಇನ್ನೇನು ಕೆಲ ದಿನಗಳಷ್ಟೇ ಬಾಕಿಯಿದೆ. ಆದ್ರೆ ಹೊಸ ವರ್ಷಾಚರಣೆಗೆ ನಾನಾ ಪ್ಲಾನ್ ಹಾಕಿದ್ದ ಬೆಂಗಳೂರಿಗರಿಗೆ ಸೆಲೆಬ್ರೇಷನ್ ಗೆ ಬ್ರೇಕ್ ಬೀಳುವ ಸಾಧ್ಯತೆ ಹೆಚ್ಚಿದೆ. ‌ ಒಮಿಕ್ರಾನ್ ಸೋಂಕು Read more…

Big News: ಹೊಸ ವರ್ಷದಿಂದ ದುಬಾರಿಯಾಗಲಿದೆ ಎಟಿಎಂ ವಹಿವಾಟು

ನೀವೇನಾದರೂ ಎಟಿಎಂಗಳಲ್ಲಿ ನಿರಂತರವಾಗಿ ವ್ಯವಹಾರ ನಡೆಸುತ್ತಿದ್ದರೆ ಇಲ್ಲೊಂದು ಮುಖ್ಯವಾದ ಅಪ್ಡೇಟ್‌ ಇದೆ. ಹೊಸ ವರ್ಷದ ದಿನದಿಂದ ಎಟಿಎಂಗಳಲ್ಲಿ ಹಣ ಹಿಂಪಡೆಯಲು ಗ್ರಾಹಕರು ಹೆಚ್ಚುವರಿಯಾದ ಶುಲ್ಕ ನೀಡಬೇಕಾಗುತ್ತದೆ. ಉಚಿತವಾಗಿ ಹಣ Read more…

ರೈಲ್ವೆ ಪ್ರಯಾಣಿಕರಿಗೆ ಗುಡ್​ನ್ಯೂಸ್​: ಕ್ರಿಸ್​ಮಸ್​ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷ ರೈಲು ಸಂಚಾರ…..!

ಕ್ರಿಸ್​ಮಸ್​ ಹಾಗೂ ಹೊಸ ವರ್ಷಾಚರಣೆಯ ಅವಧಿಯಲ್ಲಿ ರೈಲುಗಳಲ್ಲಿ ಜನದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಐಆರ್​ಸಿಟಿಸಿ ಕೇಂದ್ರ ರೈಲ್ವೆ ಇಲಾಖೆಯೊಂದಿಗೆ ಸೇರಿ ವಿಶೇಷ ರೈಲುಗಳನ್ನು ಓಡಿಸುವುದಾಗಿ ಘೋಷಣೆ ಮಾಡಿದೆ. ಶುಕ್ರವಾರದಂದು ಈ Read more…

ಹಿಂದೂಗಳ ಹೊಸ ವರ್ಷ ‘ಯುಗಾದಿ’ ಮರಳಿ ಬರುತಿದೆ

ಹಿಂದೂಗಳ ಹೊಸ ವರ್ಷಾರಂಭವಾಗ್ತಿದೆ. ಯುಗಾದಿ ಮತ್ತೆ ಬಂದಿದೆ. ಯುಗಾದಿ ಹಬ್ಬವನ್ನು ಹಿಂದೂಗಳು ಅದ್ರಲ್ಲೂ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಹಿನ್ನಲೆಯಲ್ಲಿ Read more…

ಕಪ್ಪು ಕುದುರೆ ಚಿತ್ರದ ಮೂಲಕ ಹೊಸ ವರ್ಷದ ವಿಶನ್‌ ಹಂಚಿಕೊಂಡ ಕಲಾವಿದ

ಅನಿರೀಕ್ಷಿತವಾದ ಲಾಕ್‌ಡೌನ್ ಮೂಲಕ ಅಯೋಮಯವಾಗಿ ಸಾಗಿದ 2020ರ ನೆನಪುಗಳಿಂದ ಹೊರಬಂದು 2021ರಲ್ಲಿಯಾದರೂ ಭರವಸೆಯ ಬೆಳಕು ಕಾಣುವುದೇ ಎಂದು ಇಡೀ ಮನುಕುಲ ಹಪಾಹಪಿಸುತ್ತಿದೆ. ಇದೇ ಥೀಮ್‌ ಮೇಲೆ ಪುಣೆಯ ಕಲಾವಿದ Read more…

ಅಮೆರಿಕ: ನಿಯಂತ್ರಣ ಮೀರಿದ ಕೋವಿಡ್-19 ಸೋಂಕಿತರ ಸಂಖ್ಯೆಗೆ ಹೈರಾಣುಗುತ್ತಿವೆ ಆಸ್ಪತ್ರೆಗಳು

ಕೊರೋನಾ ವೈರಸ್ ಉಪಟಳ ಇತ್ತೀಚೆಗೆ ವ್ಯಾಪಕವಾಗುತ್ತಿರುವ ಕಾರಣ ಅಮೆರಿಕದಲ್ಲಿ ಭಾರೀ ಸಂಕಟಮಯ ಪರಿಸ್ಥಿತಿ ನೆಲೆಸಿದೆ. ಆಸ್ಪತ್ರೆಗಳು, ಐಸಿಯು ಹಾಗೂ ಆರೋಗ್ಯ ಸೇವಾ ಕೇಂದ್ರಗಳು ಭರ್ತಿಯಾಗಿವೆ. ಕ್ಯಾಲಿಫೋರ್ನಿಯಾ ಹಾಗೂ ನೆವೆಡಾ Read more…

ಮತ್ತೊಂದು ಸೆಲ್ಫಿ ದುರಂತ: ನೋಡನೋಡುತ್ತಿದ್ದಂತೆಯೇ ಕೊಚ್ಚಿ ಹೋದ್ಲು ಯುವತಿ

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಯುವತಿಯೊಬ್ಬಳು ನೀರು ಪಾಲಾಗಿದ್ದಾಳೆ. ಒಡಿಶಾದ ಅನುಪಮಾ ಪ್ರಜಾಪತಿ (27) ಸಾವಿಗೀಡಾದ ದುರ್ದೈವಿ. ಜನವರಿ 3 ರಂದು ಸುಂದರಘಡದ ಕನಕುಂಡಕ್ಕೆ ಸ್ನೇಹಿತರ ಜೊತೆಗೆ ಪ್ರವಾಸ ತೆರಳಿದ್ದಳು. Read more…

ಅಚಾನಕ್‌ ಆಗಿ ಲಭಿಸಿದ ಹಣ ಕಂಡು ದಾರಿಹೋಕನಿಗೆ ಶಾಕ್…!

ಮನುಕುಲದ ಪಾಲಿಗೆ 2020 ಅತ್ಯಂತ ಕಠಿಣ ವರ್ಷವಾಗಿದ್ದು, ಬಹಳಷ್ಟು ಜನರ ಪ್ರೀತಿಪಾತ್ರರನ್ನು ಕಿತ್ತುಕೊಂಡ ಕೊರೊನಾ ವೈರಸ್‌ ಕಾಟ ಇನ್ನೂ ಮುಗಿದಿಲ್ಲ. ಇದೀಗ 2021 ಆರಂಭಗೊಂಡಿದ್ದು, ಈ ವರ್ಷವಾದರೂ ಎಲ್ಲ Read more…

ನೋಡನೋಡುತ್ತಿದ್ದಂತೆ 25 ನೇ ಅಂತಸ್ತಿನಿಂದ ಹಾರಿದ ಯುವಕರು

ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ರೂಫ್‌ಟಾಪ್ ಬಾರ್‌ ಒಂದರ ಮೇಲಿಂದ ಪ್ಯಾರಾಚೂಟ್ ಕಟ್ಟಿಕೊಂಡ ಇಬ್ಬರು ಯುವಕರು ಡೈವ್‌ ಮಾಡುತ್ತಿರುವುದನ್ನು ನೋಡಬಹುದಾಗಿದೆ. ನ್ಯಾಶ್‌ವಿಲ್ಲೆಯ ಗ್ರಾಂಡ್ ಹಯಾತ್ ಹೊಟೇಲ್‌ನಲ್ಲಿ Read more…

ಬಾಲಿವುಡ್ ಸೆಲೆಬ್ರಿಟಿಗಳಿಗೆ ಅಜ್ಜಿ ಮನೆಯಾಯ್ತಾ ಮಾಲ್ಡೀವ್ಸ್…‌?

ಬಾಲಿವುಡ್‌ ತಾರೆಯರಿಗೆ ಬಲೇ ಮೆಚ್ಚಿನ ತಾಣವಾದ ಮಾಲ್ಡೀವ್ಸ್‌ ದ್ವೀಪಗುಚ್ಛವು ಹೊಸ ವರ್ಷದ ಆಚರಣೆಯ ವೇಳೆ ನಿರೀಕ್ಷಿತವಾಗಿಯೇ ಸೆಲೆಬ್ರಿಟಿಗಳಿಂದ ತುಂಬಿ ಹೋಗಿರುತ್ತದೆ. ಕಳೆದ ನವೆಂಬರ್‌ನಲ್ಲಿ ಕತ್ರಿನಾ ಕೈಫ್, ದಿಶಾ ಪಠಾನಿ, Read more…

ಹೊಸ ವರ್ಷದ ಪಾರ್ಟಿ ಎಲ್ಲಿ ಎಂದು ಕೇಳಿದಾತನಿಗೆ ಮುಂಬೈ ಪೊಲೀಸರ ಸ್ಮಾರ್ಟ್ ಉತ್ತರ

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಜನರಿಗೆ ಕಾನೂನು ಪಾಲನೆ ಬಗ್ಗೆ ಅರಿವು ಮೂಡಿಸುವ ಮುಂಬೈ ಪೊಲೀಸ್‌ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಸಾಕಷ್ಟು ಟ್ವೀಟ್‌ಗಳು ವೈರಲ್ ಆಗುತ್ತಲೇ ಇರುತ್ತವೆ. ಡಿಸೆಂಬರ್‌ 31ರಂದು ಮನೆಗಳಲ್ಲೇ Read more…

2020ಕ್ಕೆ ಗುಡ್ ‌ಬೈ ಹೇಳಲು‌ ಗ್ರಾಹಕನಿಂದ 2020‌ ಡಾಲರ್ ಟಿಪ್ಸ್

ಗ್ರಾಹಕರೊಬ್ಬರು $2020 ಗಳ ಭಾರೀ ಟಿಪ್ ಕೊಟ್ಟ ಬಳಿಕ ಅಮೆರಿಕ ಮೂಲದ ಭಾರತೀಯ ರೆಸ್ಟೋರೆಂಟ್‌ ಒಂದಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯ ಖುಷಿ ಡಬಲ್ ಆಗಿದೆ. ಫ್ಲಾರಿಡಾದ ಕೇಪ್ ಕೋರಲ್‌ನಲ್ಲಿರುವ Read more…

ಮನೆಗೆ ನುಗ್ಗಿದ್ದ ಹೆಬ್ಬಾವನ್ನು ರಕ್ಷಿಸಿದ ಪೊಲೀಸ್ ಪೇದೆ

ಮನೆಯಲ್ಲೇ ಇದ್ದುಕೊಂಡು ಹೊಸ ವರ್ಷದ ತಯಾರಿಯಲ್ಲಿದ್ದ ಕುಟುಂಬವೊಂದರ ಮನೆಗೆ ಅನಿರೀಕ್ಷಿತ ಅತಿಥಿಯೊಬ್ಬ ಬಂದ ಕಾರಣ ಇಡೀ ಮನೆಯೇ ಬೆಚ್ಚಿ ಬಿದ್ದ ಘಟನೆ ಮುಂಬಯಿಯಲ್ಲಿ ಜರುಗಿದೆ. ಆರು ಅಡಿ ಉದ್ದದ Read more…

ನಿರಂತರವಾಗಿ ಸುರಿದ‌ ಅಕಾಲಿಕ ಮಳೆಗೆ ಬೆಚ್ಚಿಬಿದ್ದ ಶಿವಮೊಗ್ಗ ಜನ…!

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಂದು ಸಂಜೆಯಿಂದ ಭಾರಿ ಮಳೆಯಾಗಿದ್ದು, ಕೊರೊನಾ ಸಂಕಷ್ಟದ ನಡುವೆ ಸುರಿದ ಈ ಅಕಾಲಿಕ ಮಳೆಗೆ ಶಿವಮೊಗ್ಗದ ಜನತೆ ಬೆಚ್ಚಿಬಿದ್ದಿದ್ದಾರೆ. ಸಂಜೆ 6.30 ರಿಂದ ನಿರಂತರವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...